ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಪಶ್ಚಿಮ ಬಂಗಾಳದ ಸರಕಾರಿ ಹಾಗೂ ಬ್ಯಾಂಕ್ ರಜೆಗಳ ಪಟ್ಟಿ 2024

ಪ್ರೈವೇಟ್ ಕಂಪನಿಗಳ ರಜಾದಿನ ರಚನೆ, ಸರ್ಕಾರಕ್ಕಿಂತ ಭಿನ್ನವಾಗಿದೆ. ಹೆಚ್ಚಿನ ಪ್ರೈವೇಟ್ ಸಂಸ್ಥೆಗಳು ವಾರದ ಪ್ರತಿ ಶನಿವಾರ ಮತ್ತು ಭಾನುವಾರದಂದು ವರ್ಕ್-ಆಫ್‌ಗಳನ್ನು ಹೊಂದಿದ್ದರೆ, ಹೆಚ್ಚಿನ ಸರ್ಕಾರಿ ನೌಕರರಿಗೆ ಪ್ರತಿ ಭಾನುವಾರ ರಜಾದಿನವಾಗಿದೆ.

ಭಾನುವಾರದ ಹೊರತಾಗಿಯೂ, ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ವಲಯದ ಉದ್ಯೋಗಿಗಳು ರಾಷ್ಟ್ರೀಯ ಮತ್ತು ಸಾರ್ವಜನಿಕ ರಜಾದಿನಗಳನ್ನು ಬಹುತೇಕ ಪ್ರತಿ ತಿಂಗಳು ಪಡೆಯುತ್ತಾರೆ.

ಈ ಆರ್ಟಿಕಲ್ 2024 ರಲ್ಲಿನ ಪಶ್ಚಿಮ ಬಂಗಾಳದ ವಿವರವಾದ ತಿಂಗಳವಾರು ರಜಾದಿನಗಳ ಪಟ್ಟಿಯನ್ನು ನೀಡುತ್ತದೆ. ಇದರಲ್ಲಿ ಹಬ್ಬಗಳು, ಸಂಸ್ಥಾಪನಾ ದಿನಗಳು, ಪ್ರಸಿದ್ಧ ವ್ಯಕ್ತಿಗಳ ಜನ್ಮ ವಾರ್ಷಿಕೋತ್ಸವಗಳು ಮತ್ತು ಐತಿಹಾಸಿಕ ಘಟನೆಗಳಿಗೆ ಸಂಬಂಧಿಸಿದ ಇತರ ಪ್ರಮುಖ ದಿನಾಂಕಗಳು ಸೇರಿವೆ.

ಪಶ್ಚಿಮ ಬಂಗಾಳದ ಸರಕಾರಿ ರಜಾದಿನಗಳ ಪಟ್ಟಿ 2024

2024 ರಲ್ಲಿ ಪಶ್ಚಿಮ ಬಂಗಾಳದಲ್ಲಿ ಆಚರಿಸಲಾಗುವ ಸರ್ಕಾರಿ ರಜಾದಿನಗಳ ವಿವರಗಳನ್ನು ಈ ಕೆಳಗೆ ನೀಡಲಾಗಿದೆ:

ದಿನಾಂಕ ದಿನ ರಜಾದಿನಗಳು
12 ಜನವರಿ ಶುಕ್ರವಾರ ಸ್ವಾಮಿ ವಿವೇಕಾನಂದ ಜಯಂತಿ
23 ಜನವರಿ ಮಂಗಳವಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ
26 ಜನವರಿ ಶುಕ್ರವಾರ ಗಣರಾಜ್ಯೋತ್ಸವ
14 ಫೆಬ್ರವರಿ ಬುಧವಾರ ವಸಂತ ಪಂಚಮಿ
25 ಮಾರ್ಚ್ ಸೋಮವಾರ ದೋಲ್‌ಜಾತ್ರಾ
29 ಮಾರ್ಚ್ ಶುಕ್ರವಾರ ಗುಡ್ ಫ್ರೈಡೇ
10 ಏಪ್ರಿಲ್ ಬುಧವಾರ ಈದ್-ಅಲ್-ಫಿತರ್
14 ಏಪ್ರಿಲ್ ಭಾನುವಾರ ಬೆಂಗಾಲಿ ಹೊಸ ವರ್ಷ
14 ಏಪ್ರಿಲ್ ಭಾನುವಾರ ಡಾ ಅಂಬೇಡ್ಕರ್ ಜಯಂತಿ
1 ಮೇ ಬುಧವಾರ ಮೇ ಡೇ
8 ಮೇ ಬುಧವಾರ ಗುರು ರವೀಂದ್ರನಾಥ ಜಯಂತಿ
23 ಮೇ ಗುರುವಾರ ಬುದ್ಧ ಪೂರ್ಣಿಮೆ
17 ಜೂನ್ ಸೋಮವಾರ ಬಕ್ರೀದ್ / ಈದ್-ಅಲ್-ಅಧಾ
15 ಆಗಸ್ಟ್ ಗುರುವಾರ ಸ್ವಾತಂತ್ರ್ಯ ದಿನ
2 ಅಕ್ಟೋಬರ್ ಬುಧವಾರ ಮಹಾಲಯ
2 ಅಕ್ಟೋಬರ್ ಬುಧವಾರ ಮಹಾತ್ಮ ಗಾಂಧಿ ಜಯಂತಿ
10 ಅಕ್ಟೋಬರ್ ಗುರುವಾರ ಮಹಾ ಸಪ್ತಮಿ
11 ಅಕ್ಟೋಬರ್ ಶುಕ್ರವಾರ ಮಹಾ ಅಷ್ಟಮಿ
12 ಅಕ್ಟೋಬರ್ ಶನಿವಾರ ಮಹಾ ನವಮಿ
13 ಅಕ್ಟೋಬರ್ ಭಾನುವಾರ ವಿಜಯ ದಶಮಿ
17 ಅಕ್ಟೋಬರ್ ಗುರುವಾರ ಲಕ್ಷ್ಮೀ ಪೂಜೆ
1 ನವೆಂಬರ್ ಶುಕ್ರವಾರ ದೀಪಾವಳಿ
15 ನವೆಂಬರ್ 15 ಶುಕ್ರವಾರ ಗುರುನಾನಕ್ ಜಯಂತಿ
25 ಡಿಸೆಂಬರ್ ಬುಧವಾರ ಕ್ರಿಸ್ಮಸ್ ದಿನ

ಪಶ್ಚಿಮ ಬಂಗಾಳದ ಬ್ಯಾಂಕ್ ರಜಾದಿನಗಳ ಪಟ್ಟಿ 2024

2024 ರಲ್ಲಿ ಪಶ್ಚಿಮ ಬಂಗಾಳದಲ್ಲಿ ಆಚರಿಸಲಾಗುವ ಬ್ಯಾಂಕ್ ರಜಾದಿನಗಳು ಇಲ್ಲಿವೆ:

ದಿನಾಂಕ ದಿನ ರಜಾದಿನಗಳು
12 ಜನವರಿ ಶುಕ್ರವಾರ ಸ್ವಾಮಿ ವಿವೇಕಾನಂದ ಜಯಂತಿ
13 ಜನವರಿ ಶನಿವಾರ 2 ನೇ ಶನಿವಾರ ಬ್ಯಾಂಕ್ ರಜಾದಿನ
23 ಜನವರಿ ಮಂಗಳವಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ
26 ಜನವರಿ ಶುಕ್ರವಾರ ಗಣರಾಜ್ಯೋತ್ಸವ
27 ಜನವರಿ ಶನಿವಾರ 4 ನೇ ಶನಿವಾರ ಬ್ಯಾಂಕ್ ರಜಾದಿನ
10 ಫೆಬ್ರವರಿ ಶನಿವಾರ 2 ನೇ ಶನಿವಾರ ಬ್ಯಾಂಕ್ ರಜಾದಿನ
14 ಫೆಬ್ರವರಿ ಬುಧವಾರ ಸರಸ್ವತಿ ಪೂಜೆ / ವಸಂತ ಪಂಚಮಿ
24 ಫೆಬ್ರವರಿ ಶನಿವಾರ 4 ನೇ ಶನಿವಾರ ಬ್ಯಾಂಕ್ ರಜಾದಿನ
9 ಮಾರ್ಚ್ ಶನಿವಾರ 2 ನೇ ಶನಿವಾರ ಬ್ಯಾಂಕ್ ರಜಾದಿನ
23 ಮಾರ್ಚ್ ಶನಿವಾರ 4 ನೇ ಶನಿವಾರ ಬ್ಯಾಂಕ್ ರಜಾದಿನ
25 ಮಾರ್ಚ್ ಸೋಮವಾರ ದೋಲ್‌ಜಾತ್ರಾ
29 ಮಾರ್ಚ್ ಶುಕ್ರವಾರ ಗುಡ್ ಫ್ರೈಡೇ
10 ಏಪ್ರಿಲ್ ಬುಧವಾರ ಈದ್ ಅಲ್-ಫಿತರ್
13 ಏಪ್ರಿಲ್ ಶನಿವಾರ 2 ನೇ ಶನಿವಾರ ಬ್ಯಾಂಕ್ ರಜಾದಿನ
27 ಏಪ್ರಿಲ್ ಶನಿವಾರ 4 ನೇ ಶನಿವಾರ ಬ್ಯಾಂಕ್ ರಜಾದಿನ
1 ಮೇ ಬುಧವಾರ ಮೇ ಡೇ / ಕಾರ್ಮಿಕ ದಿನ
8 ಮೇ ಬುಧವಾರ ಗುರು ರವೀಂದ್ರನಾಥ ಜಯಂತಿ
11 ಮೇ ಶನಿವಾರ 2 ನೇ ಶನಿವಾರ ಬ್ಯಾಂಕ್ ರಜಾದಿನ
23 ಮೇ ಗುರುವಾರ ಬುದ್ಧ ಪೂರ್ಣಿಮೆ
25 ಮೇ ಶನಿವಾರ 4 ನೇ ಶನಿವಾರ ಬ್ಯಾಂಕ್ ರಜಾದಿನ
8 ಜೂನ್ ಶನಿವಾರ 2 ನೇ ಶನಿವಾರ ಬ್ಯಾಂಕ್ ರಜಾದಿನ
17 ಜೂನ್ ಸೋಮವಾರ ಬಕ್ರೀದ್ / ಈದ್ ಅಲ್-ಅಧಾ
22 ಜೂನ್ ಶನಿವಾರ 4 ನೇ ಶನಿವಾರ ಬ್ಯಾಂಕ್ ರಜಾದಿನ
13 ಜುಲೈ ಶನಿವಾರ 2 ನೇ ಶನಿವಾರ ಬ್ಯಾಂಕ್ ರಜಾದಿನ
17 ಜುಲೈ ಬುಧವಾರ ಮೊಹರಂ
27 ಜುಲೈ ಶನಿವಾರ 4 ನೇ ಶನಿವಾರ ಬ್ಯಾಂಕ್ ರಜಾದಿನ
10 ಆಗಸ್ಟ್ ಶನಿವಾರ 2 ನೇ ಶನಿವಾರ ಬ್ಯಾಂಕ್ ರಜಾದಿನ
15 ಆಗಸ್ಟ್ ಗುರುವಾರ ಸ್ವಾತಂತ್ರ್ಯ ದಿನ
24 ಆಗಸ್ಟ್ ಶನಿವಾರ 4 ನೇ ಶನಿವಾರ ಬ್ಯಾಂಕ್ ರಜಾದಿನ
14 ಸೆಪ್ಟೆಂಬರ್ ಶನಿವಾರ 2 ನೇ ಶನಿವಾರ ಬ್ಯಾಂಕ್ ರಜಾದಿನ
28 ಸೆಪ್ಟೆಂಬರ್ ಶನಿವಾರ 4 ನೇ ಶನಿವಾರ ಬ್ಯಾಂಕ್ ರಜಾದಿನ
2 ಅಕ್ಟೋಬರ್ ಬುಧವಾರ ಮಹಾತ್ಮ ಗಾಂಧಿ ಜಯಂತಿ
2 ಅಕ್ಟೋಬರ್ ಬುಧವಾರ ಮಹಾಲಯ
10 ಅಕ್ಟೋಬರ್ ಗುರುವಾರ ಮಹಾ ಸಪ್ತಮಿ
11 ಅಕ್ಟೋಬರ್ ಶುಕ್ರವಾರ ಮಹಾ ಅಷ್ಟಮಿ
12 ಅಕ್ಟೋಬರ್ ಶನಿವಾರ 2 ನೇ ಶನಿವಾರ ಬ್ಯಾಂಕ್ ರಜಾದಿನ
12 ಅಕ್ಟೋಬರ್ ಶನಿವಾರ ಮಹಾ ನವಮಿ
13 ಅಕ್ಟೋಬರ್ ಭಾನುವಾರ ವಿಜಯ ದಶಮಿ
17 ಅಕ್ಟೋಬರ್ ಗುರುವಾರ ಲಕ್ಷ್ಮೀ ಪೂಜೆ
26 ಅಕ್ಟೋಬರ್ ಶನಿವಾರ 4 ನೇ ಶನಿವಾರ ಬ್ಯಾಂಕ್ ರಜಾದಿನ
1 ನವೆಂಬರ್ ಶುಕ್ರವಾರ ದೀಪಾವಳಿ
9 ನವೆಂಬರ್ ಶನಿವಾರ 2 ನೇ ಶನಿವಾರ ಬ್ಯಾಂಕ್ ರಜಾದಿನ
15 ನವೆಂಬರ್ ಶುಕ್ರವಾರ ಗುರುನಾನಕ್ ಜಯಂತಿ
23 ನವೆಂಬರ್ ಶನಿವಾರ 4 ನೇ ಶನಿವಾರ ಬ್ಯಾಂಕ್ ರಜಾದಿನ
14 ಡಿಸೆಂಬರ್ ಶನಿವಾರ 2 ನೇ ಶನಿವಾರ ಬ್ಯಾಂಕ್ ರಜಾದಿನ
25 ಡಿಸೆಂಬರ್ ಬುಧವಾರ ಕ್ರಿಸ್ಮಸ್ ದಿನ
28 ಡಿಸೆಂಬರ್ ಶನಿವಾರ 4 ನೇ ಶನಿವಾರ ಬ್ಯಾಂಕ್ ರಜಾದಿನ

*ದಿನಾಂಕಗಳು ಮತ್ತು ದಿನಗಳು ಬದಲಾಗಬಹುದು ಎಂಬುದನ್ನು ದಯವಿಟ್ಟು ಗಮನಿಸಿ.

ಪಶ್ಚಿಮ ಬಂಗಾಳದಲ್ಲಿನ ಪ್ರತಿ ತಿಂಗಳ ಸರ್ಕಾರಿ ಮತ್ತು ಬ್ಯಾಂಕ್ ರಜಾದಿನಗಳ ಕುರಿತ ಈ ಮೇಲಿನ ಪಟ್ಟಿಗಳು, ಜನರಿಗೆ ತಮ್ಮ ವೆಕೇಶನ್‌ಗಳನ್ನು ಮತ್ತು ಇತರ ಕೆಲಸಗಳನ್ನು ತೊಂದರೆ-ಮುಕ್ತವಾಗಿ ಪ್ಲ್ಯಾನ್ ಮಾಡಲು ಸಹಾಯ ಮಾಡುತ್ತವೆ.

2024 ರಲ್ಲಿನ ಪಶ್ಚಿಮ ಬಂಗಾಳದ ಸರ್ಕಾರಿ ಮತ್ತು ಬ್ಯಾಂಕ್ ರಜಾದಿನಗಳ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು

ಪಶ್ಚಿಮ ಬಂಗಾಳದ ಬ್ಯಾಂಕುಗಳು ಪ್ರತಿ ತಿಂಗಳ 2 ನೇ ಮತ್ತು 4 ನೇ ಶನಿವಾರದ ಹೊರತಾಗಿ, ಬೇರೆ ಯಾವುದೇ ಶನಿವಾರದಂದು ಮುಚ್ಚಲ್ಪಡುತ್ತವೆಯೇ?

ಇಲ್ಲ, ತಿಂಗಳ 2 ನೇ ಮತ್ತು 4 ನೇ ಶನಿವಾರಗಳನ್ನು ಹೊರತುಪಡಿಸಿ ಯಾವುದೇ ಇತರ ಶನಿವಾರಗಳಂದು ಪಶ್ಚಿಮ ಬಂಗಾಳದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುವುದಿಲ್ಲ.

ಪಶ್ಚಿಮ ಬಂಗಾಳಕ್ಕೆ ಮಾತ್ರ ನಿರ್ದಿಷ್ಟವಾಗಿರುವ ರಜಾದಿನಗಳು ಯಾವುವು?

ಸ್ವಾಮಿ ವಿವೇಕಾನಂದ, ನೇತಾಜಿ ಸುಭಾಷ್ ಚಂದ್ರ ಬೋಸ್, ಮತ್ತು ರವೀಂದ್ರನಾಥ ಟ್ಯಾಗೋರ್ ರವರ ಜನ್ಮ ವಾರ್ಷಿಕೋತ್ಸವಗಳು, ಸರಸ್ವತಿ ಪೂಜೆ, ಬೆಂಗಾಲಿ ಹೊಸ ವರ್ಷ, ಬುದ್ಧ ಪೂರ್ಣಿಮಾ, ದುರ್ಗಾಪೂಜೆ, ಲಕ್ಷ್ಮಿ ಪೂಜೆ ಮತ್ತು ಕಾಳಿ ಪೂಜೆ ಪಶ್ಚಿಮ ಬಂಗಾಳಕ್ಕೆ ಮಾತ್ರ ನಿರ್ದಿಷ್ಟವಾದ ಕೆಲವು ರಜಾದಿನಗಳಾಗಿವೆ.