ಡಿಜಿಟ್ ಕಾರ್ ಇನ್ಶೂರೆನ್ಸ್
ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ. 3+ ಕೋಟಿ ಭಾರತೀಯರ ಭರವಸೆ
Happy Couple Standing Beside Car

Third-party premium has changed from 1st June. Renew now

Chat with an expert

I agree to the  Terms & Conditions

Don't know Registration number?
Chat with an expert

I agree to the  Terms & Conditions

Please accept the T&C
{{(!carWheelerCtrl.registrationNumberCardShow || carWheelerCtrl.localStorageValues.vehicle.isVehicleNew) ? 'I know my Reg num' : 'Don’t have Reg num?'}}
It's a brand new Car

ಭಾರತದಲ್ಲಿ ಕಾರ್ ಇನ್ಶೂರೆನ್ಸ್ ಕಂಪನಿಗಳು

ಭಾರತದಲ್ಲಿನ ಕಾರ್ ಇನ್ಶೂರೆನ್ಸ್ ಕಂಪನಿಗಳ ಪಟ್ಟಿ

ಕಂಪನಿಯ ಹೆಸರು ಸಂಸ್ಥಾಪನಾ ವರ್ಷ ಪ್ರಧಾನ ಕಚೇರಿ ಸ್ಥಳ
ನ್ಯಾಷನಲ್ ಇನ್ಶುರೆನ್ಸ್ ಕಂಪನಿ. ಲಿಮಿಟೆಡ್. 1906 ಕೋಲ್ಕತ್ತಾ
ಗೋ ಡಿಜಿಟ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್. 2016 ಬೆಂಗಳೂರು
ಬಜಾಜ್ ಅಲಿಯಾನ್ಸ್ ಜನರಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. 2001 ಪುಣೆ
ಚೋಳಮಂಡಲಂ ಎಮ್. ಎಸ್ ಜನರಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. 2001 ಚೆನ್ನೈ
ಭಾರ್ತಿ ಅಕ್ಸಾ ಜನರಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. 2008 ಮುಂಬೈ
ಹೆಚ್.ಡಿ.ಎಫ್.ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. 2002 ಮುಂಬೈ
ಫ್ಯೂಚರ್ ಜನರಲಿ ಇಂಡಿಯಾ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. 2007 ಮುಂಬೈ
ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ. ಲಿಮಿಟೆಡ್. 1919 ಮುಂಬೈ
ಇಫ್ಕೋ ಟೋಕಿಯೊ ಜನರಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. 2000 ಗುರುಗ್ರಾಮ್
ರಿಲಯನ್ಸ್ ಜನರಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. 2000 ಮುಂಬೈ
ರಾಯಲ್ ಸುಂದರಂ ಜನರಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. 2001 ಚೆನ್ನೈ
ದಿ ಓರಿಯಂಟಲ್ ಇನ್ಶೂರೆನ್ಸ್ ಕಂ. ಲಿಮಿಟೆಡ್. 1947 ನವದೆಹಲಿ
ಟಾಟಾ ಎಐಜಿ ಜನರಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. 2001 ಮುಂಬೈ
ಎಸ್.ಬಿ.ಐ ಜನರಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. 2009 ಮುಂಬೈ
ಅಕೋ ಜನರಲ್ ಇನ್ಶೂರೆನ್ಸ್ ಲಿಮಿಟೆಡ್  2016 ಮುಂಬೈ
ನವಿ ಜನರಲ್ ಇನ್ಶೂರೆನ್ಸ್ ಲಿಮಿಟೆಡ್. 2016 ಮುಂಬೈ
ಜುನೋ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ (ಹಿಂದೆ ಎಡೆಲ್ವೀಸ್ ಜನರಲ್ ಇನ್ಶೂರೆನ್ಸ್ ಎಂದು ಕರೆಯಲಾಗುತ್ತಿತ್ತು) 2016 ಮುಂಬೈ
ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. 2001 ಮುಂಬೈ
ಕೋಟಕ್ ಮಹೀಂದ್ರಾ ಜನರಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. 2015 ಮುಂಬೈ
ಲಿಬರ್ಟಿ ಜನರಲ್ ಇನ್ಶೂರೆನ್ಸ್ ಲಿಮಿಟೆಡ್. 2013 ಮುಂಬೈ
ಮ್ಯಾಗ್ಮಾ ಹೆಚ್.ಡಿ.ಐ ಜನರಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. 2009 ಕೋಲ್ಕತ್ತಾ
ರಹೇಜಾ ಕ್ಯು.ಬಿ.ಇ ಜನರಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. 2007 ಮುಂಬೈ
ಶ್ರೀರಾಮ್ ಜನರಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. 2006 ಜೈಪುರ
ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. 1938 ಚೆನ್ನೈ
ಯುನಿವರ್ಸಲ್ ಸೊಂಪೊ ಜನರಲ್ ಇನ್ಶೂರೆನ್ಸ್ ಕಂಪನಿ. ಲಿಮಿಟೆಡ್. 2007 ಮುಂಬೈ

ಇನ್ಶೂರೆನ್ಸ್ ಕಂಪನಿ Vs. ಇನ್ಶೂರೆನ್ಸ್ ಅಗ್ರಿಗೇಟರ್‌ಗಳು Vs. ಇನ್ಶೂರೆನ್ಸ್ ಬ್ರೋಕರ್‌ಗಳು

ಇನ್ಶೂರೆನ್ಸ್ ಕಂಪನಿಗಳು, ಅಗ್ರಿಗೇಟರ್‌ಗಳು ಮತ್ತು ಬ್ರೋಕರ್‌ಗಳ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಿ.

ಇನ್ಶೂರೆನ್ಸ್ ಕಂಪನಿ

ಅಗ್ರಿಗೇಟರ್‌ಗಳು

ಬ್ರೋಕರ್‌ಗಳು

ಯಾವುದೇ ಸಂಸ್ಥೆಯು ತನ್ನ ಗ್ರಾಹಕರಿಗಾಗಿ ವಿವಿಧ ಇನ್ಶೂರೆನ್ಸ್ ಪಾಲಿಸಿಗಳನ್ನು ಮತ್ತು ಉತ್ಪನ್ನಗಳನ್ನು ಪ್ಯಾಕೇಜ್ ಮಾಡುತ್ತದೆ ಮತ್ತು ಮಾರಾಟ ಮಾಡುತ್ತದೆ.

ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಇನ್ಶೂರೆನ್ಸ್ ಕಂಪನಿಗಳ ವಿವಿಧ ಪಾಲಿಸಿಗಳನ್ನು ಗ್ರಾಹಕರು ಹೋಲಿಸಿ ನೋಡಿಬಹುದಾದ ಥರ್ಡ್-ಪಾರ್ಟಿ ಪೋರ್ಟಲ್.

ಇನ್ಶೂರೆನ್ಸ್ ಕಂಪನಿ ಮತ್ತು ಅದರ ಸಂಭಾವ್ಯ ಗ್ರಾಹಕರ ನಡುವೆ ಮಧ್ಯಸ್ಥಿಕೆ ವಹಿಸುವ ವ್ಯಕ್ತಿಗಳು.

ಯಾರಿಂದಲೂ ನೇಮಕಗೊಂಡಿಲ್ಲ

ಥರ್ಡ್ ಪಾರ್ಟಿಯಿಂದ ನೇಮಕಗೊಂಡಿದ್ದು, ಇದು ಯಾವುದೇ ಇನ್ಶೂರೆನ್ಸ್ ಕಂಪನಿಗೆ ಸಂಬಂಧಿಸಿಲ್ಲ

ವೈಯಕ್ತಿಕ ಇನ್ಶೂರೆನ್ಸ್ ಕಂಪನಿಗಳು ಬ್ರೋಕರ್‌ಗಳನ್ನು ನೇಮಿಸಿಕೊಳ್ಳುತ್ತವೆ.

ಪಾತ್ರ - ಗುಣಮಟ್ಟದ ಇನ್ಶೂರೆನ್ಸ್ ಪಾಲಿಸಿಗಳನ್ನು ಒದಗಿಸಲು, ಇನ್ಶೂರೆನ್ಸ್ ಹೊಂದಿದ ಆಸ್ತಿಯು ಅಪಘಾತ ಮತ್ತು ಹಾನಿಗಳಿಗೆ ಒಳಗಾದಾಗ, ಪಾಲಿಸಿದಾರರಿಗೆ ಪರಿಹಾರವನ್ನು ನೀಡುತ್ತದೆ.

ಪಾತ್ರ - ಹೋಲಿಕೆ ಉದ್ದೇಶಗಳಿಗಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಇನ್ಶೂರೆನ್ಸ್ ಪಾಲಿಸಿಗಳಿಗೆ ಸಂಬಂಧಿಸಿದ, ಎಲ್ಲಾ ಸಂಬಂಧಿತ ಮಾಹಿತಿಯನ್ನು ಪಟ್ಟಿ ಮಾಡುತ್ತದೆ ಮತ್ತು ವಿವರಿಸುತ್ತದೆ.

ಪಾತ್ರ - ಬ್ರೋಕರ್‌ಗಳು ತಮ್ಮನ್ನು ನೇಮಿಸಿಕೊಂಡ ಇನ್ಶೂರೆನ್ಸ್ ಪೂರೈಕೆದಾರರ ಪರವಾಗಿ, ಇನ್ಶೂರೆನ್ಸ್ ಪಾಲಿಸಿಗಳನ್ನು ಮಾರಾಟ ಮಾಡುತ್ತಾರೆ.

ಎಲ್ಲಾ ಇನ್ಶೂರೆನ್ಸ್ ಪಾಲಿಸಿ ಕ್ಲೈಮ್‌ಗಳನ್ನು ಇನ್ಶೂರೆನ್ಸ್ ಪೂರೈಕೆದಾರರು ಅಥವಾ ಕಂಪನಿಗಳು ಇತ್ಯರ್ಥಗೊಳಿಸುತ್ತವೆ.

NA

NA

ಕಾರ್ ಇನ್ಶೂರೆನ್ಸ್ ಕಂಪನಿಯಲ್ಲಿ ಗಮನಿಸಬೇಕಾದ ಅಂಶಗಳು

ಡೈರೆಕ್ಟ್ ಇನ್ಶೂರೆನ್ಸ್ ಪೂರೈಕೆದಾರರಿಂದ ಕಾರ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ನೀವು ಡಿಜಿಟ್ ಕಾರ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ನಾವು ನಮ್ಮ ಗ್ರಾಹಕರನ್ನು ವಿಐಪಿಗಳಂತೆ ನೋಡುತ್ತೇವೆ, ಹೇಗೆ ಎಂದು ತಿಳಿಯಿರಿ…

ಕ್ಯಾಶ್‌ಲೆಸ್ ರಿಪೇರಿಗಳು

ಭಾರತದಾದ್ಯಂತ ನಿಮಗೆ ಆಯ್ಕೆ ಮಾಡಲು 1400+ ಕ್ಯಾಶ್‌ಲೆಸ್ ನೆಟ್‌ವರ್ಕ್ ಗ್ಯಾರೇಜ್‌ಗಳಿವೆ

ಮನೆ ಬಾಗಿಲಿಗೆ ಪಿಕಪ್ ಮತ್ತು ರಿಪೇರಿ

ನಮ್ಮ ನೆಟ್‌ವರ್ಕ್ ಗ್ಯಾರೇಜ್‌ಗಳಲ್ಲಿ ರಿಪೇರಿಗಾಗಿ - 6 ತಿಂಗಳ ರಿಪೇರಿ ವಾರಂಟಿಯೊಂದಿಗೆ ಮನೆ ಬಾಗಿಲಿಗೆ ಪಿಕಪ್, ರಿಪೇರಿ ಮತ್ತು ಡ್ರಾಪ್

ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಿದ ಸ್ವಯಂ ತಪಾಸಣೆ

ನಿಮ್ಮ ಫೋನ್‌ನಲ್ಲಿ ಡ್ಯಾಮೇಜ್ ಅನ್ನು ಕ್ಲಿಕ್ ಮಾಡಿ ಮತ್ತು ಅಲ್ಲಿಗೆ ನಿಮ್ಮ ಕೆಲಸ ಮುಗಿಯಿತು

ಸೂಪರ್-ಫಾಸ್ಟ್ ಕ್ಲೈಮ್‌ಗಳು

ನಾವು ಖಾಸಗಿ ಕಾರ್‌ಗಳ ಎಲ್ಲಾ ಕ್ಲೈಮ್‌ಗಳಲ್ಲಿ 96% ಅನ್ನು ಇತ್ಯರ್ಥಗೊಳಿಸಿದ್ದೇವೆ!

24*7 ಬೆಂಬಲ

ರಾಷ್ಟ್ರೀಯ ರಜಾದಿನಗಳಲ್ಲಿಯೂ ಸಹ 24*7 ಕರೆ ಸೌಲಭ್ಯ ಲಭ್ಯವಿದೆ

Customize your Vehicle IDV

ನಿಮ್ಮ ವಾಹನದ ಐಡಿವಿ (IDV) ಅನ್ನು ಕಸ್ಟಮೈಸ್ ಮಾಡಿ

ನಮ್ಮೊಂದಿಗೆ, ನಿಮ್ಮ ವಾಹನದ ಐಡಿವಿ ಅನ್ನು ನಿಮ್ಮ ಆಯ್ಕೆಯ ಪ್ರಕಾರ ನೀವೇ ಕಸ್ಟಮೈಸ್ ಮಾಡಬಹುದು!

ಪದೇಪದೇ ಕೇಳಲಾದ ಪ್ರಶ್ನೆಗಳು