Select Number of Travellers
ಮೋಟಾರ್
ಹೆಲ್ತ್
ಮೋಟಾರ್
ಹೆಲ್ತ್
More Products
ಮೋಟಾರ್
ಹೆಲ್ತ್
ಸಹಾಯ
closeನಮ್ಮ WhatsApp ಸಂಖ್ಯೆಯನ್ನು ಕರೆಗಳಿಗೆ ಬಳಸಲಾಗುವುದಿಲ್ಲ. ಈ ಸಂಖ್ಯೆ ಕೇವಲ ಚಾಟ್ ಗೆ ಮಾತ್ರ.
24x7
Missed Call Facility
Affordable
Premium
1-Day Adventure
Activities Covered
Terms and conditions apply*
ಭೂತಾನ್ ಭಾರತದ ಹತ್ತಿರದ ನೆರೆಯ ದೇಶಗಳಲ್ಲಿ ಒಂದಾಗಿರುವುದರಿಂದ, ವೆಕೇಶನ್ಗಾಗಿ ಹೋಗುವ ಭಾರತೀಯರಿಗೆ ಅತ್ಯಂತ ಜನಪ್ರಿಯ ತಾಣಗಳಲ್ಲಿ ಭೂತಾನ್ ಸಹ ಒಂದಾಗಿದೆ ಎಂಬುದು ಅಚ್ಚರಿಯ ವಿಷಯವೇನಲ್ಲ. ಹತ್ತಿರದಲ್ಲಿರುವುದರಿಂದ ಇದು ಸಾಮಾನ್ಯ ಆಯ್ಕೆಯಾಗಲು ಪ್ರಮುಖ ಕಾರಣವಾಗಿದೆ. ಈ ದೇಶವು ನೀಡುವ ಎಲ್ಲ ಅಂಶಗಳನ್ನು ನೆನಪಿಟ್ಟುಕೊಳ್ಳುವುದು ಸಹ ತುಂಬಾ ಅತ್ಯಗತ್ಯ.
ಅಧಿಕೃತವಾಗಿ ಭೂತಾನ್ ಸಾಮ್ರಾಜ್ಯ ಎಂದು ಕರೆಯಲ್ಪಡುವ ಈ ದೇಶವು ಸಿಲ್ಕ್ ರೋಡ್ನಲ್ಲಿದೆ. ಅದರ ಪ್ರಶಾಂತತೆ ಮತ್ತು ಸೌಂದರ್ಯದ ಜೊತೆಗೆ ಅದರ ಮೌಂಟೇನ್ ಸೆಟ್ಟಿಂಗ್ ಮತ್ತು ಪ್ರಕೃತಿಯ ಬೆರಗುಗೊಳಿಸುವ ನೋಟಗಳು ಹಾಗೂ ಇವುಗಳೊಂದಿಗೆ ಅರಮನೆಗಳು, ವಸ್ತುಸಂಗ್ರಹಾಲಯಗಳು ಇತ್ಯಾದಿಗಳನ್ನು ಇದು ತನ್ನ ವಿಸಿಟರ್ಗಳಿಗೆ ತೋರಿಸುತ್ತದೆ.
ಇಲ್ಲ, ಇಂಡಿಯನ್ ಪಾಸ್ಪೋರ್ಟ್ ಹೋಲ್ಡರ್ಗಳಿಗೆ ಭೂತಾನ್ಗೆ ಟ್ರಾವೆಲ್ ಮಾಡಲು ವೀಸಾದ ಅಗತ್ಯವಿಲ್ಲ. ಭಾರತವು ಭೂತಾನ್ನೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಕೆಲವೇ ದೇಶಗಳಲ್ಲಿ ಒಂದಾಗಿದೆ ಮತ್ತು ಅ ದೇಶದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ.
ಪರಿಣಾಮವಾಗಿ, ಕೆಲವು ಇತರ ದೇಶಗಳ ನಾಗರಿಕರಂತೆ, ಭಾರತೀಯರಿಗೂ ಭೂತಾನ್ ವೀಸಾದ ಅಗತ್ಯವಿಲ್ಲ. ಬದಲಿಗೆ, ಭಾರತೀಯ ಪ್ರಜೆಯಾಗಿ, ಭೂತಾನ್ಗೆ ಎಂಟ್ರಿ ಪಡೆಯಲು ನೀವು ಇತರ ರುಜುವಾತುಗಳನ್ನು ಹೊಂದಿರಬೇಕು. ಭೂತಾನ್ನಲ್ಲಿ ಎಂಟ್ರಿ ಪಡೆಯಲು ಅಗತ್ಯವಾದ ರುಜುವಾತುಗಳ ಪಟ್ಟಿಗಳನ್ನು ಈ ಆರ್ಟಿಕಲ್ನಲ್ಲಿ ನಂತರ ಪಟ್ಟಿ ಮಾಡಲಾಗಿದೆ.
ಹೌದು, ಭಾರತೀಯ ಪಾಸ್ಪೋರ್ಟ್ ಹೋಲ್ಡರ್ಗಳು ಭೂತಾನ್ಗೆ ಎಂಟ್ರಿ ಪಡೆಯಲು ಫುಂಟ್ಶೋಲಿಂಗ್ನಲ್ಲಿರುವ ಎಮಿಗ್ರೇಷನ್ ಆಫೀಸ್ನಿಂದ ನೀಡಲಾದ ಎಂಟ್ರಿ ಪರ್ಮಿಟ್ ಅನ್ನು ಪಡೆಯಬೇಕು. ಈ ಪರ್ಮಿಟ್ 7 ದಿನಗಳ ಅವಧಿಗೆ ಮಾತ್ರ ವ್ಯಾಲಿಡ್ ಆಗಿರುತ್ತದೆ ಮತ್ತು ರಸ್ತೆಯ ಮೂಲಕ ಭೂತಾನ್ಗೆ ಟ್ರಾವೆಲ್ ಮಾಡುವವರು ವೆರಿಫಿಕೇಶನ್ಗಾಗಿ ಪ್ರತಿ ಚೆಕ್ಪಾಯಿಂಟ್ನಲ್ಲಿ ಅದನ್ನು ತೋರಿಸಬೇಕಾಗುತ್ತದೆ.
7 ದಿನಗಳಿಗಿಂತ ಹೆಚ್ಚು ಕಾಲ ತಮ್ಮ ವಾಸ್ತವ್ಯವನ್ನು ವಿಸ್ತರಿಸಲು ಉದ್ದೇಶಿಸುವ ಭಾರತೀಯರು ಥಿಂಪುವಿನಲ್ಲಿ ನೆಲೆಗೊಂಡಿರುವ ಎಮಿಗ್ರೇಷನ್ ಆಫೀಸಿಗೆ ಭೇಟಿ ನೀಡಬೇಕು ಮತ್ತು ಅವರ ಪರ್ಮಿಟ್ ವ್ಯಾಲಿಡಿಟಿಯ ಅವಧಿ ವಿಸ್ತರಣೆಗಾಗಿ ಅಪ್ಲೈ ಮಾಡಬೇಕು.
ಪರ್ಮಿಟ್ ಅನ್ನು ನೀಡುವುದಕ್ಕಾಗಿ ಭಾರತೀಯರಿಗೆ ವಿಧಿಸಲಾಗುವ ಶುಲ್ಕಗಳು
ಭಾರತೀಯರಿಗೆ ಭೂತಾನ್ ದೇಶದೊಳಗೆ ಎಂಟ್ರಿ ಪಡೆಯಲು ಅನುಮತಿಸಲು ಭೂತಾನ್ ಎಮಿಗ್ರೇಷನ್ ಡಿಪಾರ್ಟ್ಮೆಂಟ್ ನೀಡುವ ಪರ್ಮಿಟ್ ಸಂಪೂರ್ಣವಾಗಿ ಉಚಿತವಾಗಿದೆ.
ಭೂತಾನ್ನೊಳಗೆ ಎಂಟ್ರಿ ಪಡೆಯಲು ಭಾರತೀಯರು ಕೆಲವು ಡಾಕ್ಯುಮೆಂಟುಗಳನ್ನು ಹೊಂದಿರಬೇಕು. ಭೂತಾನ್ಗೆ ಎಂಟ್ರಿ ಪಡೆಯುವಾಗ ಎಮಿಗ್ರೇಷನ್ ಆಫೀಸಿನಲ್ಲಿ "ಎಂಟ್ರಿ ಪರ್ಮಿಟ್" ಪಡೆಯಲು ಈ ಕೆಳಗೆ ಪಟ್ಟಿ ಮಾಡಲಾದ ಡಾಕ್ಯುಮೆಂಟುಗಳು ಅವಶ್ಯಕ.
ನಿಮ್ಮ ಪಾಸ್ಪೋರ್ಟ್ನ ಕಾಪಿ.
ಒಂದುವೇಳೆ ನಿಮ್ಮ ಪಾಸ್ಪೋರ್ಟ್ ಇಲ್ಲದಿದ್ದರೆ, ಭಾರತೀಯ ಚುನಾವಣಾ ಆಯೋಗವು ನೀಡಿದ ನಿಮ್ಮ ವೋಟರ್ ಐಡಿಯನ್ನು ಸಹ ನೀವು ನೀಡಬಹುದು.
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ, ಜನನ ಪ್ರಮಾಣಪತ್ರ ಮತ್ತು ವ್ಯಾಲಿಡ್ ಆಗಿರುವ ಸ್ಕೂಲ್ ಐಡೆಂಟಿಟಿ ಕಾರ್ಡ್ ಅನ್ನು ತೋರಿಸಬೇಕು.
2 ಪಾಸ್ಪೋರ್ಟ್ ಗಾತ್ರದ ಕಲರ್ ಫೋಟೋಗಳು.
ಹೋಟೆಲ್ನ ವಿಳಾಸ ಸೇರಿದಂತೆ ವಸತಿ ಮತ್ತು ಲಾಡ್ಜಿಂಗ್ ವಿವರಗಳು.
"ಎಂಟ್ರಿ ಪರ್ಮಿಟ್" ನಿಮಗೆ ಥಿಂಪು ಮತ್ತು ಪಾರೋಗೆ ಮಾತ್ರ ಭೇಟಿ ನೀಡಲು ಅನುಮತಿಸುತ್ತದೆ. ಒಂದುವೇಳೆ ನೀವು ಭೂತಾನ್ ದೇಶದ ಇತರ ಸ್ಥಳಗಳಿಗೆ ಭೇಟಿ ನೀಡಲು ಬಯಸಿದರೆ, ಭಾರತೀಯರಿಗಾಗಿ ವಿಶೇಷ ಭೂತಾನ್ ಪರ್ಮಿಟ್ ಅನ್ನು ನೀವು ಪಡೆದುಕೊಳ್ಳಬೇಕು. "ಸ್ಪೆಷಲ್ ಏರಿಯಾ ಪರ್ಮಿಟ್" ಗಾಗಿ ಅಪ್ಲೈ ಮಾಡಲು ಅಗತ್ಯವಾದ ಡಾಕ್ಯುಮೆಂಟುಗಳು ಈ ಕೆಳಗಿನಂತಿವೆ.
ನಿಮ್ಮ ಎಂಟ್ರಿ ಪರ್ಮಿಟ್ನಲ್ಲಿ ಒಳಗೊಂಡಿರುವ ರೂಟ್ ಪರ್ಮಿಟ್ನ ಫೋಟೊಕಾಪಿಯನ್ನು ನೀವು ಕೊಂಡೊಯ್ಯಬೇಕು.
ಸರಿಯಾಗಿ ಭರ್ತಿ ಮಾಡಿದ ಅಪ್ಲಿಕೇಶನ್ ಫಾರ್ಮ್.
ಒಂದುವೇಳೆ ನೀವು ನಿಮ್ಮ ಕಾರನ್ನು ಡ್ರೈವ್ ಮಾಡುತ್ತಿದ್ದರೆ, ರೋಡ್ ಸೇಫ್ಟಿ ಮತ್ತು ಟ್ರಾನ್ಸ್ಪೋರ್ಟೇಶನ್ ಅಥಾರಿಟಿ (ಆರ್ಎಸ್ಟಿಎ) ಆಫೀಸಿನಲ್ಲಿ ಪಡೆಯಬಹುದಾದ, ಎಕ್ಸ್ಟೆನ್ಷನ್ ಪರ್ಮಿಟ್ ಸಹ ನಿಮಗೆ ಅಗತ್ಯವಿರುತ್ತದೆ.
ಭೂತಾನ್ನೊಳಗೆ ಪರ್ಮಿಟ್ ಪಡೆಯಲು ನೀವು ಫುಯೆನ್ಶೋಲಿಂಗ್ನಲ್ಲಿರುವ ರಾಯಲ್ ಗವರ್ನಮೆಂಟ್ ಎಮಿಗ್ರೇಷನ್ ಆಫೀಸಿಗೆ ಭೇಟಿ ನೀಡಬೇಕಾಗುತ್ತದೆ. ಇಂಡೋ-ಭೂತಾನ್ ಗಡಿಯಲ್ಲಿರುವ ಈ ಆಫೀಸಿನಲ್ಲಿ ನೀವು ಭೂತಾನ್ ಪರ್ಮಿಟ್ಗೆ ಅಗತ್ಯವಾದ ಡಾಕ್ಯುಮೆಂಟುಗಳನ್ನು ನೀಡಬೇಕು. ಅದಾದ ನಂತರ, ನೀವು ದೇಶದೊಳಗೆ ಎಂಟ್ರಿ ಪಡೆಯಲು ಮತ್ತು ಟ್ರಾವೆಲ್ ಮಾಡಲು ಅನುಮತಿಸುವ "ಎಂಟ್ರಿ ಪರ್ಮಿಟ್ " ಯನ್ನು ನಿಮಗೆ ನೀಡಲಾಗುತ್ತದೆ. ಗಮನಿಸಬೇಕಾದ ಅಂಶವೆಂದರೆ, ಒಂದುವೇಳೆ ನೀವು ಫ್ಲೈಟ್ ಮೂಲಕ ಭೂತಾನ್ಗೆ ಎಂಟ್ರಿ ಪಡೆಯಲು, ನೀವು ಪಾರೋ ಇಂಟರ್ನ್ಯಾಷನಲ್ ಏರ್ಪೊರ್ಟ್ನಲ್ಲಿ ಈ ಪರ್ಮಿಟ್ ಅನ್ನು ಪಡೆಯಬೇಕು.
ಎಂಟ್ರಿ ಪರ್ಮಿಟ್ನೊಂದಿಗೆ ನೀವು ಪಾರೊ ಮತ್ತು ಥಿಂಪು ಆಚೆಗೆ ಟ್ರಾವೆಲ್ ಮಾಡಲು ಸಾಧ್ಯವಿಲ್ಲದ ಕಾರಣ, ನೀವು ಭಾರತೀಯರಿಗಾಗಿ ಇರುವ ಭೂತಾನ್ ಎಮಿಗ್ರೇಷನ್ಗೋಸ್ಕರ ಹೆಚ್ಚುವರಿ ಡಾಕ್ಯುಮೆಂಟುಗಳಿಗಾಗಿ ಅಪ್ಲೈ ಮಾಡಬೇಕು. ನೀವು ಥಿಂಪುವಿನಲ್ಲಿ RGoB ಎಮಿಗ್ರೇಷನ್ ಆಫೀಸಿನಲ್ಲಿ ನಿಮ್ಮ "ಸ್ಪೆಷಲ್ ಏರಿಯಾ ಪರ್ಮಿಟ್" ಗಾಗಿ ಅಪ್ಲೈ ಮಾಡಬಹುದು. ಸಾಮಾನ್ಯವಾಗಿ, ಆಫೀಸ್ ಈ ಪರ್ಮಿಟ್ಗಳನ್ನು ಒಂದು ಗಂಟೆಯೊಳಗೆ ನೀಡುತ್ತದೆ. ಒಂದುವೇಳೆ ನೀವು ನಿಮ್ಮ ಸ್ವಂತ ಕಾರನ್ನು ಡ್ರೈವ್ ಮಾಡುತ್ತಿದ್ದರೆ, ನಿಮ್ಮ ಎಕ್ಸ್ಟೆನ್ಷನ್ ಪರ್ಮಿಟ್ಗಾಗಿ ನೀವು ಆರ್ಎಸ್ಟಿಎ ಗೆ ಭೇಟಿ ನೀಡಬೇಕು.
ಥಿಂಪುವಿನಲ್ಲಿ ನೆಲೆಗೊಂಡಿರುವ ಎಂಬೆಸಿಯು ವಾರದ ಐದು ದಿನಗಳಲ್ಲಿ ಕಾರ್ಯನಿರ್ವಹಿಸುತ್ತದೆ ಹಾಗೂ ಶನಿವಾರ ಮತ್ತು ಭಾನುವಾರದಂದು ಮುಚ್ಚಿರುತ್ತದೆ.
ವಿಳಾಸ: 193, ಜಂಗ್ಶಿನಾ, ಥಿಂಪು.
ಫೋನ್ ನಂಬರ್: +975 2 322162
ಎಮರ್ಜೆನ್ಸಿ ಕಾನ್ಸುಲರ್ ನಂಬರ್: +975 17128429
ಭೂತಾನ್ಗೆ ಭೇಟಿ ನೀಡುವಾಗ ನೀವು ಇಂಟರ್ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು ಕಡ್ಡಾಯವಲ್ಲ. ಆದಾಗ್ಯೂ, ಹಲವಾರು ರೀತಿಯ ಅನಿರೀಕ್ಷಿತ ಸಂದರ್ಭಗಳ ವಿರುದ್ಧ ಪರಿಣಾಮಕಾರಿಯಾಗಿ ಇದು ನಿಮ್ಮನ್ನು ಕವರ್ ಮಾಡುವುದರಿಂದ ಈ ಪಾಲಿಸಿಯನ್ನು ಪಡೆಯಲು ಸಲಹೆ ನೀಡಲಾಗುತ್ತದೆ. ಇದು ಹಠಾತ್ ಟ್ರೆಕ್ಕಿಂಗ್ ಆ್ಯಕ್ಸಿಡೆಂಟ್ನ ಮೆಡಿಕಲ್ ಎಮರ್ಜೆನ್ಸಿ ಆಗಿರಬಹುದು ಅಥವಾ ಲಗೇಜ್ ನಷ್ಟವಾಗಿರಬಹುದು; ಎಲ್ಲವನ್ನೂ ಡಿಜಿಟ್ ನೀಡುವ ಪಾಲಿಸಿಗಳ ಅಡಿಯಲ್ಲಿ ಕವರ್ ಮಾಡಲಾಗುತ್ತದೆ. ನೀವು ಆಸ್ಪತ್ರೆಗೆ ದಾಖಲಾಗುವ ಅಗತ್ಯವಿದ್ದರೂ, ಈ ಪಾಲಿಸಿಯು ಖರ್ಚುಗಳನ್ನು ಕವರ್ ಮಾಡುತ್ತದೆ.
ಭೂತಾನ್ ಮೂಲಕ ಟ್ರಾವೆಲ್ ಮಾಡುವಾಗ ನೀವು ನಿಮ್ಮ ಕಾರನ್ನು ಡ್ರೈವ್ ಮಾಡುತ್ತಿದ್ದರೆ, ನಿಮ್ಮ ಮನಸ್ಸಿನಿಂದ ಒತ್ತಡವನ್ನು ದೂರ ಮಾಡುವುದರಿಂದ 'ಲಯಬಿಲಿಟಿ ಚಾರ್ಜಸ್ ಇನ್ಶೂರೆನ್ಸ್' ವಿಶೇಷವಾಗಿ ನಿಮಗೆ ಸಹಾಯಕವಾಗಬಹುದು. ಅಲ್ಲದೇ, ಇದು ಉಚಿತವಾಗಿಲ್ಲದಿದ್ದರೂ, ಈ ಪಾಲಿಸಿಗಳು ಯುಎಸ್ಡಿ 5,000 (BTN 4,07,291.2) ಸಮ್ ಇನ್ಶೂರ್ಡ್ ಗೆ ಒಬ್ಬ ವಯಸ್ಕ ವ್ಯಕ್ತಿಗೆ, ಒಂದು ದಿನಕ್ಕೆ ಯುಎಸ್ಡಿ 0.56 (BTN 45.58) ನಲ್ಲಿ ಸಾಕಷ್ಟು ಅಗ್ಗವಾಗಿ ಬರುತ್ತವೆ. ಇದು ಟ್ರಾವೆಲ್ ಇನ್ಶೂರೆನ್ಸ್ನಲ್ಲಿ ಅತ್ಯಂತ ಕೈಗೆಟಕುವ ಹಣಕಾಸು ಆಯ್ಕೆಗಳಲ್ಲಿ ಒಂದಾಗಿದೆ. ಡಿಜಿಟ್ ನೀಡುವ ಕಸ್ಟಮರ್ ಸರ್ವೀಸ್ ಸಹ ಅನುಕೂಲಕರವಾಗಿದೆ. ಏಕೆಂದರೆ ನೀವು ಯಾವುದೇ ಸಮಯದಲ್ಲಿ ರಾಷ್ಟ್ರೀಯ ರಜಾದಿನಗಳಲ್ಲಿಯೂ ಸಹ ಫೋನ್ ಮೂಲಕ ನಮ್ಮನ್ನು ಸಂಪರ್ಕಿಸಬಹುದು.
ಡಿಸ್ಕ್ಲೈಮರ್: ಮೇಲಿನ ಮಾಹಿತಿಯನ್ನು ವಿವಿಧ ಇಂಟರ್ನೆಟ್ ಮೂಲಗಳನ್ನು ಸಂಪರ್ಕಿಸಿ ಕಲೆಕ್ಟ್ ಮಾಡಲಾಗಿದೆ. ದಯವಿಟ್ಟು ನೀವು ಆಯಾ ದೇಶದ ಆಫೀಷಿಯಲ್ ಗವರ್ನಮೆಂಟ್ ವೆಬ್ಸೈಟ್ಗೆ ಭೇಟಿ ನೀಡುತ್ತೀರಿ ಮತ್ತು ಯಾವುದೇ ರಿಸರ್ವೇಶನ್ ಅಥವಾ ವೀಸಾಗಾಗಿ ಅಪ್ಲೈ ಮಾಡುವ ಮೊದಲು ಮಾಹಿತಿಯನ್ನು ವೆರಿಫೈ ಮಾಡುತ್ತೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ
ಹೌದು. ನೀವು ಯಾವುದೇ ವೀಸಾ ಅಥವಾ ಪರ್ಮಿಟ್ ಇಲ್ಲದೆ ಫುಯೆನ್ಶೋಲಿಂಗ್ಗೆ ಭೇಟಿ ನೀಡಬಹುದು. ನೀವು ಭೂತಾನ್ ಪ್ರದೇಶದಲ್ಲಿ ಹಗಲಿನ ವೇಳೆಯಲ್ಲಿ 5 ಕಿಲೋಮೀಟರ್ಗಳ ಮಿತಿಯವರೆಗೆ ಸಾಹಸ ಮಾಡಬಹುದು. ಆದರೆ, ನೀವು ರಾತ್ರಿ 10 ಗಂಟೆಯ ಮೊದಲು ಭಾರತದ ಟೆರಿಟರಿಗೆ ಹಿಂತಿರುಗಬೇಕೆಂಬುದನ್ನು ನೆನಪಲ್ಲಿಡಬೇಕು.
ಹೌದು. ನೀವು ಯಾವುದೇ ವೀಸಾ ಅಥವಾ ಪರ್ಮಿಟ್ ಇಲ್ಲದೆ ಫುಯೆನ್ಶೋಲಿಂಗ್ಗೆ ಭೇಟಿ ನೀಡಬಹುದು. ನೀವು ಭೂತಾನ್ ಪ್ರದೇಶದಲ್ಲಿ ಹಗಲಿನ ವೇಳೆಯಲ್ಲಿ 5 ಕಿಲೋಮೀಟರ್ಗಳ ಮಿತಿಯವರೆಗೆ ಸಾಹಸ ಮಾಡಬಹುದು. ಆದರೆ, ನೀವು ರಾತ್ರಿ 10 ಗಂಟೆಯ ಮೊದಲು ಭಾರತದ ಟೆರಿಟರಿಗೆ ಹಿಂತಿರುಗಬೇಕೆಂಬುದನ್ನು ನೆನಪಲ್ಲಿಡಬೇಕು.
ವಿಶೇಷವಾಗಿ ನೀವು ಮೌಂಟೇನ್ ರೋಡ್ಗಳಲ್ಲಿ ಡ್ರೈವ್ ಮಾಡುವಷ್ಟು ಪ್ರವೀಣರಾಗಿದ್ದರೆ, ಭೂತಾನ್ನಲ್ಲಿ ಡ್ರೈವ್ ಮಾಡುವುದು ತುಂಬಾ ಸುರಕ್ಷಿತವಾಗಿದೆ. ದೇಶದೊಳಗೆ ಎಂಟ್ರಿ ಪಡೆಯಲು ನೀವು ಟ್ರಾವೆಲ್ ಪರ್ಮಿಟ್ಗಳನ್ನು ಪಡೆಯುವುದನ್ನು ನೆನಪಿನಲ್ಲಿಡಬೇಕು. ಪರ್ವತ ಪ್ರದೇಶಗಳಲ್ಲಿ ಡ್ರೈವಿಂಗ್ ಮಾಡುವಾಗ, ನೀವು ಟ್ರಾಫಿಕ್ ರೂಲ್ಗಳನ್ನು ಎಚ್ಚರಿಕೆಯಿಂದ ಫಾಲೋ ಮಾಡುವುದು ಮತ್ತು ಯಾವುದೇ ವೇಗದ ಘಟನೆಯನ್ನು ತಪ್ಪಿಸುವುದು ಸಹ ಮುಖ್ಯವಾಗಿರುತ್ತದೆ. ಭೂಕುಸಿತಗಳು ಸಹ ಸಾಂದರ್ಭಿಕವಾಗಿ ಉಂಟಾಗುವುದರಿಂದ ಭೂತಾನ್ನಲ್ಲಿ ಹವಾಮಾನ ಪರಿಸ್ಥಿತಿಗಳು ನಿಮಗೆ ಸವಾಲಾಗಬಹುದು ಎಂಬುದನ್ನು ನೀವು ನೆನಪಿನಲ್ಲಿಡಬೇಕು.
ವಿಶೇಷವಾಗಿ ನೀವು ಮೌಂಟೇನ್ ರೋಡ್ಗಳಲ್ಲಿ ಡ್ರೈವ್ ಮಾಡುವಷ್ಟು ಪ್ರವೀಣರಾಗಿದ್ದರೆ, ಭೂತಾನ್ನಲ್ಲಿ ಡ್ರೈವ್ ಮಾಡುವುದು ತುಂಬಾ ಸುರಕ್ಷಿತವಾಗಿದೆ. ದೇಶದೊಳಗೆ ಎಂಟ್ರಿ ಪಡೆಯಲು ನೀವು ಟ್ರಾವೆಲ್ ಪರ್ಮಿಟ್ಗಳನ್ನು ಪಡೆಯುವುದನ್ನು ನೆನಪಿನಲ್ಲಿಡಬೇಕು. ಪರ್ವತ ಪ್ರದೇಶಗಳಲ್ಲಿ ಡ್ರೈವಿಂಗ್ ಮಾಡುವಾಗ, ನೀವು ಟ್ರಾಫಿಕ್ ರೂಲ್ಗಳನ್ನು ಎಚ್ಚರಿಕೆಯಿಂದ ಫಾಲೋ ಮಾಡುವುದು ಮತ್ತು ಯಾವುದೇ ವೇಗದ ಘಟನೆಯನ್ನು ತಪ್ಪಿಸುವುದು ಸಹ ಮುಖ್ಯವಾಗಿರುತ್ತದೆ. ಭೂಕುಸಿತಗಳು ಸಹ ಸಾಂದರ್ಭಿಕವಾಗಿ ಉಂಟಾಗುವುದರಿಂದ ಭೂತಾನ್ನಲ್ಲಿ ಹವಾಮಾನ ಪರಿಸ್ಥಿತಿಗಳು ನಿಮಗೆ ಸವಾಲಾಗಬಹುದು ಎಂಬುದನ್ನು ನೀವು ನೆನಪಿನಲ್ಲಿಡಬೇಕು.
ಭೂತಾನ್ನ ರಾಯಲ್ ಗವರ್ನಮೆಂಟ್ ನೀವು ಭೂತಾನ್ ದೇಶದಲ್ಲಿರುವಾಗ ನಿಮ್ಮ ಶಾಶ್ವತ ವಿಳಾಸವನ್ನು ಟ್ರ್ಯಾಕ್ ಮಾಡುವ ಅಗತ್ಯವಿರುವುದರಿಂದ, ಎಂಟ್ರಿ ಪರ್ಮಿಟ್ ಅನ್ನು ಪಡೆಯಲು ನಿಮ್ಮ ಹೋಟೆಲ್ ವಸತಿ ವಿವರಗಳನ್ನು ನೀವು ನೀಡಬೇಕಾಗುತ್ತದೆ. ಭೂತಾನ್ಗೆ ಹೋಗುವಾಗ ನಿಮ್ಮ ಹೋಟೆಲ್ ರಿಸರ್ವೇಶನ್ ಕನ್ಫರ್ಮೇಶನ್ ಸ್ಲಿಪ್ಗಳು ಮತ್ತು ರಿಸಿಪ್ಟ್ಗಳನ್ನು ನಿಮ್ಮೊಂದಿಗೆ ಕೊಂಡೊಯ್ಯಬೇಕು.
ಭೂತಾನ್ನ ರಾಯಲ್ ಗವರ್ನಮೆಂಟ್ ನೀವು ಭೂತಾನ್ ದೇಶದಲ್ಲಿರುವಾಗ ನಿಮ್ಮ ಶಾಶ್ವತ ವಿಳಾಸವನ್ನು ಟ್ರ್ಯಾಕ್ ಮಾಡುವ ಅಗತ್ಯವಿರುವುದರಿಂದ, ಎಂಟ್ರಿ ಪರ್ಮಿಟ್ ಅನ್ನು ಪಡೆಯಲು ನಿಮ್ಮ ಹೋಟೆಲ್ ವಸತಿ ವಿವರಗಳನ್ನು ನೀವು ನೀಡಬೇಕಾಗುತ್ತದೆ. ಭೂತಾನ್ಗೆ ಹೋಗುವಾಗ ನಿಮ್ಮ ಹೋಟೆಲ್ ರಿಸರ್ವೇಶನ್ ಕನ್ಫರ್ಮೇಶನ್ ಸ್ಲಿಪ್ಗಳು ಮತ್ತು ರಿಸಿಪ್ಟ್ಗಳನ್ನು ನಿಮ್ಮೊಂದಿಗೆ ಕೊಂಡೊಯ್ಯಬೇಕು.
Please try one more time!
ಹಕ್ಕು ನಿರಾಕರಣೆ -
ನಿಮ್ಮ ಪಾಲಿಸಿಯು ನಿಮ್ಮ ಪಾಲಿಸಿ ವೇಳಾಪಟ್ಟಿ ಮತ್ತು ನೀತಿ ಪದಗಳಲ್ಲಿ ನಮೂದಿಸಲಾದ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ. ದಯವಿಟ್ಟು ದಾಖಲೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ.
ದೇಶಗಳು, ವೀಸಾ ಶುಲ್ಕಗಳು ಮತ್ತು ಇತರರ ಬಗ್ಗೆ ಇಲ್ಲಿ ಉಲ್ಲೇಖಿಸಲಾದ ಮಾಹಿತಿಯನ್ನು ವಿವಿಧ ಮೂಲಗಳಿಂದ ತೆಗೆದುಕೊಳ್ಳಲಾಗಿದೆ. ಅಂಕಿ ವಿಮೆ ಇಲ್ಲಿ ಯಾವುದನ್ನೂ ಪ್ರಚಾರ ಮಾಡುತ್ತಿಲ್ಲ ಅಥವಾ ಶಿಫಾರಸು ಮಾಡುತ್ತಿಲ್ಲ. ನಿಮ್ಮ ಟಿಕೆಟ್ಗಳನ್ನು ಕಾಯ್ದಿರಿಸುವ ಮೊದಲು, ವೀಸಾಕ್ಕೆ ಅರ್ಜಿ ಸಲ್ಲಿಸುವ ಮೊದಲು, ಪ್ರಯಾಣ ನೀತಿಯನ್ನು ಖರೀದಿಸುವ ಅಥವಾ ಯಾವುದೇ ಇತರ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ದಯವಿಟ್ಟು ಅದನ್ನು ಪರಿಶೀಲಿಸಿ.
Get 10+ Exclusive Features only on Digit App
closeAuthor: Team Digit
Last updated: 28-08-2024
CIN: U66010PN2016PLC167410, IRDAI Reg. No. 158.
ಗೋ ಡಿಜಿಟ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ (ಹಿಂದೆ ಒಬೆನ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು) - ರಿಜಿಸ್ಟರ್ಡ್ ಆಫೀಸ್ ವಿಳಾಸ - 1 ರಿಂದ 6ನೇ ಮಹಡಿಗಳು, ಅನಂತ ಒನ್ (ಎಆರ್ ಒನ್), ಪ್ರೈಡ್ ಹೋಟೆಲ್ ಲೇನ್, ನರ್ವೀರ್ ತಾನಾಜಿ ವಾಡಿ, ಸಿಟಿ ಸರ್ವೆ ನಂ.1579, ಶಿವಾಜಿ ನಗರ, ಪುಣೆ -411005, ಮಹಾರಾಷ್ಟ್ರ | ಕಾರ್ಪೊರೇಟ್ ಆಫೀಸ್ ವಿಳಾಸ - ಅಟ್ಲಾಂಟಿಸ್, 95, 4ನೇ B ಕ್ರಾಸ್ ರೋಡ್, ಕೋರಮಂಗಲ ಇಂಡಸ್ಟ್ರಿಯಲ್ ಲೇಔಟ್, 5ನೇ ಬ್ಲಾಕ್, ಬೆಂಗಳೂರು-560095, ಕರ್ನಾಟಕ | ಮೇಲೆ ಡಿಸ್ಪ್ಲೇ ಮಾಡಲಾದ ಗೋ ಡಿಜಿಟ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ ಎಂಬ ಟ್ರೇಡ್ ಲೋಗೋ, ಗೋ ಡಿಜಿಟ್ ಇನ್ಫೋವರ್ಕ್ಸ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಗೆ ಸೇರಿದೆ ಮತ್ತು ಇದನ್ನು ಲೈಸೆನ್ಸ್ನ ಅಡಿಯಲ್ಲಿ ಗೋ ಡಿಜಿಟ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ ಒದಗಿಸಿದೆ ಮತ್ತು ಬಳಸುತ್ತದೆ.