ಇಂಟರ್‌ನ್ಯಾಷನಲ್ ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಖರೀದಿಸಿ

$1 ಮಿಲಿಯನ್ ವರೆಗಿನ ಸಮ್ ಇನ್ಶೂರ್ಡ್ ಪಡೆಯಿರಿ

Student Travel Insurance Policy

Up to $1M

Sum Insured

24/7

Customer Support

Zero

Co-payment

Zero Paperwork. Quick Process
Step {{ studentCtrl.currentStep() }} of {{ studentCtrl.localStorageValues.formSteps.length}}
Name
Mobile Number
Email ID
Date Of Travel
Duration of Travel
{{duration}}
University Name
Course Duration
{{duration}}
Date of Birth
Passport Number
Sum Insured
{{duration}}

Thank you for sharing your details with us! We will connect with you shortly.

Up to $1M

Sum Insured

24/7

Customer Support

Zero

Co-payment

ವಿದೇಶದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಟ್ರಾವೆಲ್ ಇನ್ಶೂರೆನ್ಸ್

ವಿದ್ಯಾರ್ಥಿಗಳಿಗೆ ಟ್ರಾವೆಲ್ ಇನ್ಶೂರೆನ್ಸ್ ಏಕೆ ಬೇಕು?

ನಾವು ನಮ್ಮ ಸಂಶೋಧನೆಯನ್ನು ಮಾಡಿದ್ದೇವೆ, ಈಗ ನಾವು ಕಂಡುಕೊಂಡದ್ದನ್ನು ಪ್ರಸ್ತುತಪಡಿಸೋಣ:

Universities abroad
ವಿದೇಶದಲ್ಲಿರುವ ವಿಶ್ವವಿದ್ಯಾನಿಲಯಗಳು ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಹೊಂದಲು ಒತ್ತಾಯಿಸುತ್ತವೆ. (1)
Medical Cost when you travel
ಭಾರತದ ಹೊರಗೆ ವೈದ್ಯಕೀಯ ವೆಚ್ಚಗಳು 3 ರಿಂದ 5 ಪಟ್ಟು ಅಧಿಕವಿರುತ್ತದೆ. (2)
belongings people lose while travelling
ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಬ್ಯಾಂಕ್ ಕಾರ್ಡ್‌ಗಳು, ಲೈಸೆನ್ಸ್ ಗಳು ಮತ್ತು ಪಾಸ್‌ಪೋರ್ಟ್‌ಗಳು ಜನರು ಪ್ರಯಾಣ ಮಾಡುವಾಗ ಕಳೆದುಕೊಳ್ಳುವ ಪ್ರಮುಖ ವಸ್ತುಗಳಾಗಿವೆ. (3)
travel insurance
ಯುಎಸ್ಎ, ಇಂಗ್ಲೆಂಡ್, ಜರ್ಮನಿಗಳು ಟ್ರಾವೆಲ್ ಇನ್ಶೂರೆನ್ಸ್ ಹೊಂದುವುದನ್ನು ಕಡ್ಡಾಯಗೊಳಿಸುವ ದೇಶಗಳ ಪಟ್ಟಿಯಲ್ಲಿ ಸೇರಿವೆ. (4)
personal liability
ಸ್ಟೂಡೆಂಟ್ ಟ್ರಾವೆಲ್ ಪಾಲಿಸಿಗಳು, ಪರ್ಸನಲ್ ಲಯಬಿಲಿಟಿ ಮತ್ತು ಜಾಮೀನು ಬಾಂಡ್, ಅಧ್ಯಯನದ ಅಡಚಣೆ, ಟ್ರಿಪ್ ಡಿಲೇಗಳು ಮತ್ತು ಕ್ಯಾನ್ಸಲೇಶನ್ ಮುಂತಾದ ಕವರೇಜ್‌ಗಳನ್ನು ಒದಗಿಸುತ್ತವೆ ಹಾಗೂ ಇವುಗಳು ವಿದೇಶದಲ್ಲಿ ತೊಂದರೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. (5)

ಡಿಜಿಟ್‌ನ ಓವರ್ ಸೀಸ್ ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಏಕೆ ಆರಿಸಬೇಕು?

  • ದೈನಂದಿನ ನಗದು ಭತ್ಯೆ: ನೀವು ಆಸ್ಪತ್ರೆಯ ಶುಲ್ಕಗಳಿಗಾಗಿ ದಿನಕ್ಕೆ 50 ಡಾಲರ್ ಗಳನ್ನು ಗರಿಷ್ಠ 5 ದಿನಗಳವರೆಗೆ ಪಡೆಯಬಹುದು.*
  • ಬ್ಯಾಗೇಜ್ ಮತ್ತು ವೈಯಕ್ತಿಕ ವಸ್ತುಗಳ ನಷ್ಟ: ನಿಮ್ಮ ಸಾಮಾನು ಅಥವಾ ಪರ್ಸನಲ್ ವಸ್ತುಗಳನ್ನು (ಕಳ್ಳತನ, ಕಳ್ಳತನ, ದರೋಡೆ ಇತ್ಯಾದಿಗಳಿಂದ) ನೀವು ಕಳೆದುಕೊಂಡರೆ, ನಾವು ಘೋಷಿಸಿದ ನಷ್ಟಕ್ಕೆ ರಿಇಂಬರ್ಸ್‌ಮೆಂಟ್ ಮಾಡುತ್ತೇವೆ.
  • ಸಾಮಾನ್ಯ ಕ್ಯಾರಿಯರ್ ಡಿಲೇ: ಸರಳವಾಗಿ ಹೇಳುವುದಾದರೆ, ನಿಮ್ಮ ಫ್ಲೈಟ್ 4 ಗಂಟೆಗಳಿಗಿಂತ ಹೆಚ್ಚು ಕಾಲ ಡಿಲೇ ಆದರೆ, ನಿಮ್ಮನ್ನು ಇನ್ಶೂರ್ ಮಾಡಲಾಗುವುದು.
  • ಮೊದಲೇ ಅಸ್ತಿತ್ವದಲ್ಲಿರುವ ರೋಗಗಳ ಮನ್ನಾ: ಈ ಪ್ಲ್ಯಾನ್ ಅಡಿಯಲ್ಲಿ, ನಿಮ್ಮ ಸಮ್ ಇನ್ಶೂರ್ಡ್ ನ 5-10% ರಷ್ಟು ಕವರ್ ಅನ್ನು ನಾವು ನಿಮಗೆ ನೀಡುತ್ತೇವೆ
  • $1 ಮಿಲಿಯನ್ ವರೆಗಿನ ಸಮ್ ಇನ್ಶೂರ್ಡ್: $1 ಮಿಲಿಯನ್ ಎಸ್ಐ ಆಯ್ಕೆಯು ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ನಿಮಗೆ ಗರಿಷ್ಠ ರಕ್ಷಣೆ ನೀಡುತ್ತದೆ!
  • 3 ವರ್ಷಗಳವರೆಗೆ ಕವರೇಜ್‌ಗಳು: ಡಿಜಿಟ್‌ನ ಇಂಟರ್‌ನ್ಯಾಷನಲ್ ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ಪ್ಲ್ಯಾನ್ ನೊಂದಿಗೆ 3 ಸಂಪೂರ್ಣ ವರ್ಷಗಳವರೆಗೆ ಸೆಕ್ಯೂರ್ ಆಗಿರಿ.
  • 24x7 ವಿಶ್ವಾದ್ಯಂತ ಕ್ಲೈಮ್ ಗಳ ಬೆಂಬಲ: ದಿನ ಪೂರ್ತಿ, ಪ್ರತಿ ದಿನ. ನಿಮಗಾಗಿ ನಾವಿದ್ದೇವೆ. ನೀವು ಮಿಸ್ಡ್ ಕಾಲ್ ಗಳು, ವ್ಹಾಟ್ಸಾಪ್, ಇಮೇಲ್ ಅಥವಾ ನಮ್ಮ ವೆಬ್‌ಸೈಟ್ ಮೂಲಕ ನಮ್ಮನ್ನು ಸಂಪರ್ಕಿಸಬಹುದು!
  • ಸೂಪರ್ ಈಸಿ ಕ್ಲೈಮ್‌ಗಳು: ನೀವು ನಮ್ಮೊಂದಿಗೆ ಕ್ಲೈಮ್ ಫೈಲ್ ಮಾಡಿದರೆ, ಯಾವುದೇ ಕಷ್ಟಕರ ಕಾರ್ಯವಿಧಾನಗಳ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ! ಡಿಜಿಟ್ ಸರಳ, ಡಿಜಿಟಲ್ ಆದ, ಗೊಂದಲ-ಮುಕ್ತ ಕ್ಲೈಮ್ ಪ್ರಕ್ರಿಯೆಯನ್ನು ಹೊಂದಿದೆ.

ಡಿಜಿಟ್‌ನ ಓವರ್ ಸೀಸ್ ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ಪ್ಲ್ಯಾನ್ ನಲ್ಲಿ ಏನೆಲ್ಲಾ ಕವರ್ ಆಗಿರುತ್ತದೆ?

ನಿಮ್ಮ ಆರೋಗ್ಯಕ್ಕಾಗಿ ಒಂದು ಕವರ್

ತುರ್ತು ವೈದ್ಯಕೀಯ ಚಿಕಿತ್ಸೆ ಮತ್ತು ಸ್ಥಳಾಂತರಿಸುವಿಕೆ

ನೀವು ಅನಾರೋಗ್ಯಕ್ಕೆ ಒಳಗಾಗಿದ್ದರೆ ಅಥವಾ ಯಾವುದೇ ಅನಿರೀಕ್ಷಿತ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರೆ, ಅಥವಾ ಸಾವಿನ ಸಂದರ್ಭದಲ್ಲಿ ಮರಣದ ಅವಶೇಷಗಳನ್ನು ಸ್ವದೇಶಕ್ಕೆ ಕಳುಹಿಸಬೇಕಿದ್ದರೆ ಅಥವಾ ನಿಮ್ಮ ಎಸ್ಐ ಯ 10% ವರೆಗೆ ಒಪಿಡಿ ಚಿಕಿತ್ಸೆಯ ಅಗತ್ಯವಿದ್ದರೆ, ನಾವು ನಿಮಗೆ ಕವರ್ ಅನ್ನು ನೀಡುತ್ತೇವೆ

ತುರ್ತು ಅಪಘಾತದ ಚಿಕಿತ್ಸೆ ಮತ್ತು ಸ್ಥಳಾಂತರಿಸುವಿ

ಅಪಘಾತದ ಸಂದರ್ಭದಲ್ಲಿ, ನಿಮ್ಮ ಆಸ್ಪತ್ರೆ ದಾಖಲಾತಿಯ ಶುಲ್ಕವನ್ನು ನೀವು ಕವರ್ ಮಾಡಬೇಕಾದರೆ ನಮ್ಮ ಪ್ಲ್ಯಾನ್ ನಿಮ್ಮನ್ನು ಕವರ್ ಮಾಡುತ್ತದೆ. ಅಪಘಾತದ ಚಿಕಿತ್ಸೆಗಳಿಗೆ ಹೆಚ್ಚುವರಿ 10% ಸಮ್ ಇನ್ಶೂರ್ಡ್. ನಿಮ್ಮ ಎಸ್ಐ ಯ 10% ವರೆಗೆ ಒಪಿಡಿ ಚಿಕಿತ್ಸೆಯು ಕವರ್ ಆಗಿರುತ್ತದೆ.

ಪ್ರತಿದಿನದ ನಗದು ಭತ್ಯೆ

ಆಸ್ಪತ್ರೆ ದಾಖಲಾತಿ ವೆಚ್ಚಗಳಿಗೆ ಸಂಬಂಧಿಸಿದಂತೆ, 5 ದಿನಗಳವರೆಗೆ ಸಣ್ಣಪುಟ್ಟ ಕ್ಯಾಶ್ ಅನ್ನು ಸಹ ಕವರ್ ಮಾಡಲಾಗುತ್ತದೆ, 2 ದಿನಗಳ ಹೆಚ್ಚಿನ ಸಮಯದವರೆಗೆ

ತುರ್ತು ಡೆಂಟಲ್ ಚಿಕಿತ್ಸೆ

ಅಪಘಾತಗಳ ಕಾರಣದ ಡೆಂಟಲ್ ಚಿಕಿತ್ಸೆಯನ್ನು ನಮ್ಮಿಂದ ಕವರ್ ಮಾಡಲಾಗುತ್ತದೆ. ನಿಮ್ಮ ಜೇಬಿಗೆ ಕತ್ತರಿ ಬೀಳುವ ಬಗ್ಗೆ ಚಿಂತಿಸಬೇಡಿ, ನಾವು ನಿಮಗೆ ಕವರ್ ನೀಡುತ್ತೇವೆ!

ವೈಯಕ್ತಿಕ ಅಪಘಾತ

ಶಾಶ್ವತ ಅಂಗವೈಕಲ್ಯ ಅಥವಾ ಸಾವಿನ ದುರದೃಷ್ಟಕರ ಸಂದರ್ಭದಲ್ಲಿ, ನೀವು ಅಥವಾ ನಿಮ್ಮ ನಾಮಿನಿ ನಮ್ಮಿಂದ ಫ್ಲಾಟ್ ಪ್ರಯೋಜನಕ್ಕೆ ಅರ್ಹರಾಗುತ್ತೀರಿ

ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆಯ ಮನ್ನಾ

ನಿಮ್ಮ ಎಸ್ಐ ಆಯ್ಕೆಯನ್ನು ಅವಲಂಬಿಸಿ, ನಿಮ್ಮ ಸಮ್ ಇನ್ಶೂರ್ಡ್ ನ 5-10% ಅನ್ನು ನೀವು ಪಡೆಯಬಹುದು

ನಿಮ್ಮ ಅಧ್ಯಯನಗಳಿಗಾಗಿಕವರ್

ಅಧ್ಯಯನದಲ್ಲಿ ಅಡಚಣೆ

ಯಾವುದೇ ಅನಿರೀಕ್ಷಿತ ಘಟನೆಯಿಂದಾಗಿ ನಿಮ್ಮ ಅಧ್ಯಯನಗಳಿಗೆ ಅಡ್ಡಿ ಉಂಟಾದರೆ ಮತ್ತು ನಿಮ್ಮ ಸಂಸ್ಥೆಯಿಂದ ನಿಮಗೆ ಯಾವುದೇ ರಿಫಂಡ್ ಅನ್ನು ಕ್ಲೈಮ್ ಮಾಡಲು ಸಾಧ್ಯವಾಗದಿದ್ದರೆ, ನಾವು ನಿಮಗೆ ಕವರ್ ಅನ್ನು ನೀಡಿದ್ದೇವೆ

ಪ್ರಾಯೋಜಕರ ಅಪಘಾತ

ನಿಮ್ಮ ಶಿಕ್ಷಣವನ್ನು ಪ್ರಾಯೋಜಿಸುವ ವ್ಯಕ್ತಿಯು ಶಾಶ್ವತವಾದ ಸಂಪೂರ್ಣ ಅಂಗವೈಕಲ್ಯವನ್ನು ಹೊಂದಿದರೆ ಅಥವಾ ದುರದೃಷ್ಟವಶಾತ್ ಮರಣಹೊಂದಿದರೆ, ನಮ್ಮ ಪಾಲಿಸಿಯು ನಿಮ್ಮ ಕೋರ್ಸ್ ವೆಚ್ಚಗಳನ್ನು ಕವರ್ ಮಾಡಲು ಸಹಾಯ ಮಾಡುತ್ತದೆ

ಸಹಾನುಭೂತಿಯ ಕುಟುಂಬ ಭೇಟಿ

ನೀವು ಆಸ್ಪತ್ರೆಗೆ ದಾಖಲಾದಾಗ ನಿಮಗೆ ಕುಟುಂಬದ ಸದಸ್ಯರ ಭೇಟಿಯ ಅಗತ್ಯವಿದ್ದರೆ, ಒಬ್ಬ ಸದಸ್ಯರ ಭೇಟಿಯ ವೆಚ್ಚವನ್ನು ನಾವು ಕವರ್ ಮಾಡುತ್ತೇವೆ. ಈ ಕವರ್ ಕುಟುಂಬವನ್ನು ಒಟ್ಟಾಗಿ ಇರುವಂತೆ ಮಾಡುತ್ತದೆ

ಪರ್ಸನಲ್ ಲಯಬಿಲಿಟಿ ಮತ್ತು ಜಾಮೀನು ಬಾಂಡ್

ಕೆಲವೊಮ್ಮೆ ಪರಿಚಯವಿಲ್ಲದ ಸ್ಥಳಗಳಲ್ಲಿ ನೀವು ಕಾನೂನಿನೊಂದಿಗೆ ಸೆಣಗಾಡಬೇಕಾಗುತ್ತದೆ ಈ ರೀತಿಯ ಪರಿಸ್ಥಿತಿಯಲ್ಲಿ ಮತ್ತು ನಿಮ್ಮ ವಿರುದ್ಧ ಥರ್ಡ್ ಪರ್ಸನ್ ಹೂಡಿರುವ ಮೊಕದ್ದಮೆಗಳಿಗಾಗಿ ಸಹಾಯ ಮಾಡಲು, ಈ ಪ್ಲ್ಯಾನ್ ನಿಮ್ಮನ್ನು ಆರ್ಥಿಕವಾಗಿ ಕವರ್ ಮಾಡುತ್ತದೆ.

ನಿಮ್ಮ ಪ್ರಯಾಣಕ್ಕಾಗಿ ಕವರ್

ಪಾಸ್‌ಪೋರ್ಟ್ ನಷ್ಟ

ಒರಿಜಿನಲ್ ಪಾಸ್‌ಪೋರ್ಟ್ ಕಳೆದು ಹೋದರೆ, ಕಳ್ಳತನವಾದರೆ ಅಥವಾ ಹಾನಿಗೊಳಗಾದರೆ ನೀವು ವಿದೇಶದಲ್ಲಿರುವಾಗ ಡುಪ್ಲಿಕೇಟ್ ಪಾಸ್‌ಪೋರ್ಟ್ ಅನ್ನು ಪಡೆಯಬಹುದು. ವೆಚ್ಚಗಳ ಬಗ್ಗೆ ಚಿಂತಿಸಬೇಡಿ, ನಾವು ಅದನ್ನು ಕವರ್ ಮಾಡುತ್ತೇವೆ!

ಚೆಕ್-ಇನ್ ಆದ ಬ್ಯಾಗೇಜ್‌ಗಳ ಡಿಲೇ

ನಿಮ್ಮ ಚೆಕ್-ಇನ್ ಆದ ಬ್ಯಾಗೇಜ್ ನಿಮ್ಮ ಪಾಲಿಸಿಯಲ್ಲಿ ನಿರ್ದಿಷ್ಟಪಡಿಸಿದ ಅವಧಿಗಿಂತ ಹೆಚ್ಚು ಡಿಲೇ ಆದರೆ, ನೀವು ನಮ್ಮಿಂದ ವಿತ್ತೀಯ ಕಾಂಪನ್ಸೇಶನ್ ಗೆ ಅರ್ಹರಾಗಿರುತ್ತೀರಿ

ಅಪಘಾತದ ಸಾವು ಮತ್ತು ಅಂಗವೈಕಲ್ಯ (ಸಾಮಾನ್ಯ ಕ್ಯಾರಿಯರ್)

ನಿಮ್ಮ ಫ್ಲೈಟ್ ಪ್ರಯಾಣದ ಸಮಯದಲ್ಲಿ ನಿಮ್ಮ ಶಾಶ್ವತ ಅಂಗವೈಕಲ್ಯ ಅಥವಾ ಸಾವಿಗೆ ಕಾರಣವಾಗುವ ಅಪಘಾತದ ಗಾಯದ ಸಂದರ್ಭದಲ್ಲಿ, ನೀವು ಅಥವಾ ನಿಮ್ಮ ನಾಮಿನಿ ನಮ್ಮಿಂದ ಫ್ಲಾಟ್ ಪ್ರಯೋಜನವನ್ನು ಪಡೆಯಬಹುದು

ಸಾಮಾನ್ಯ ಕ್ಯಾರಿಯರ್ ಡಿಲೇ

ನಿಮ್ಮ ಫ್ಲೈಟ್ 4 ಗಂಟೆಗಳಿಗಿಂತ ಹೆಚ್ಚು ಕಾಲ ಡಿಲೇ ಆದರೆ ನೀವು 50 ಯುಎಸ್ ಡಾಲರ್ ಗಳ ಕ್ಲೈಮ್ ಅನ್ನು ಪಡೆಯಬಹುದು. ಕಳೆದುಹೋದ ಸಮಯಕ್ಕೆ ನೀವು ಕಾಂಪನ್ಸೇಶನ್ ಅನ್ನು ಪಡೆಯಬಹುದು

ಚೆಕ್-ಇನ್ ಆದ ಬ್ಯಾಗೇಜ್‌ನ ಒಟ್ಟು ನಷ್ಟ

ಅನುಪಾತದ ಆಧಾರದ ಮೇಲೆ ನಿಮ್ಮ ಚೆಕ್-ಇನ್ ಆದ ಬ್ಯಾಗೇಜ್‌ನ ಒಟ್ಟು ನಷ್ಟದ ಸಂದರ್ಭದಲ್ಲಿ ನೀವು ವಿತ್ತೀಯ ಪ್ರಯೋಜನಕ್ಕಾಗಿ ಕ್ಲೈಮ್ ಮಾಡಬಹುದು

ಬ್ಯಾಗೇಜ್ ಮತ್ತು ಪರ್ಸನಲ್ ವಸ್ತುಗಳ ನಷ್ಟ

ನೀವು ನಿಮ್ಮ ಟ್ರಿಪ್ ಸಮಯದಲ್ಲಿ ಕಳ್ಳತನ, ದರೋಡೆ ಇತ್ಯಾದಿಗಳಿಂದಾಗಿ ನಿಮ್ಮ ಬ್ಯಾಗೇಜ್ ಅಥವಾ ಪರ್ಸನಲ್ ವಸ್ತುಗಳನ್ನು ನೀವು ಕಳೆದುಕೊಂಡರೆ, ನಂತರ ನೀವು ಯಾವುದೇ ಡಿಕ್ಲೇರ್ ಆದ ನಷ್ಟಕ್ಕಾಗಿ ಕ್ಲೈಮ್ ಮಾಡಲು ಸಾಧ್ಯವಾಗುತ್ತದೆ

ಏನೆಲ್ಲಾ ಕವರ್ ಆಗಿರುವುದಿಲ್ಲ?

ಸ್ಟೂಡೆಂಟ್ ಓವರ್ ಸೀಸ್ ಟ್ರಾವೆಲ್ ಇನ್ಶೂರೆನ್ಸ್ ಗಾಗಿ ನಾನು ಹೇಗೆ ಕ್ಲೈಮ್ ಅನ್ನು ಸಲ್ಲಿಸಬಹುದು?

ಡಿಜಿಟ್‌ನೊಂದಿಗೆ, ವಿಶೇಷವಾಗಿ ನಿಮ್ಮ ಕಷ್ಟದ ಸಮಯದಲ್ಲಿ, ನಿಮಗೆ ಎಲ್ಲವನ್ನೂ ತ್ವರಿತವಾಗಿ ಮತ್ತು ಸುಲಭವಾಗಿಸಲು ನಾವು ನಮ್ಮ ಕ್ಲೈಮ್ ಮಾಡುವ ಪ್ರಕ್ರಿಯೆಯನ್ನು ಸರಳಗೊಳಿಸಿದ್ದೇವೆ. ನಮ್ಮೊಂದಿಗೆ, ನೀವು 24x7 ವಿಶ್ವಾದ್ಯಂತ ಕ್ಲೈಮ್ ಗಳಿಗಾಗಿ ಬೆಂಬಲವನ್ನು ಪಡೆಯುತ್ತೀರಿ. ನಾವು ಪ್ರತಿ ಹಂತದಲ್ಲೂ ನಿಮ್ಮೊಂದಿಗೆ ಇರುತ್ತೇವೆ ಮತ್ತು ಪ್ರಪಂಚದಾದ್ಯಂತ ನಿಮಗೆ ತಡೆರಹಿತ ಬೆಂಬಲವನ್ನು ಒದಗಿಸುತ್ತೇವೆ!

  • ಮಿಸ್ಡ್ ಕಾಲ್ ಸೌಲಭ್ಯ: ಅಂತರಾಷ್ಟ್ರೀಯ ಗಮ್ಯಸ್ಥಾನದಿಂದ ಕರೆ ಮಾಡುವುದು ಯಾವಾಗಲೂ ಸಾಧ್ಯವಿಲ್ಲ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಅದಕ್ಕಾಗಿಯೇ ನಾವು ಮಿಸ್ಡ್ ಕಾಲ್ ಸೌಲಭ್ಯವನ್ನು ಪರಿಚಯಿಸಿದ್ದೇವೆ. ನೀವು ಮಾಡಬೇಕಾಗಿರುವುದು ಇಷ್ಟೇ; ನಮಗೆ +917303470000 ಗೆ ಮಿಸ್ಡ್ ಕಾಲ್ ನೀಡಿ ಮತ್ತು ನಾವು ಕೇವಲ 10 ನಿಮಿಷಗಳಲ್ಲಿ ನಿಮಗೆ ಮರಳಿ ಕರೆ ಮಾಡುತ್ತೇವೆ! ಆದಾಗ್ಯೂ, ದಯವಿಟ್ಟು ನೀವು ಮೊಬೈಲ್ ನಂಬರ್ ನಿಂದ ಕರೆ ಮಾಡುವುದನ್ನು ಖಚಿತಪಡಿಸಿಕೊಳ್ಳಿ, ಲ್ಯಾಂಡ್ ಲೈನ್ ನಿಂದ ಅಲ್ಲ. ನೀವು ನಮಗೆ travelclaims@godigit.com ನಲ್ಲಿ ಮೇಲ್ ಮಾಡಬಹುದು
  • ವ್ಹಾಟ್ಸಾಪ್: +91-7026061234 ಗೆ ವ್ಹಾಟ್ಸಾಪ್ ನಲ್ಲಿ ನಮಗೆ ಸಂದೇಶ ಕಳಿಸಿ ಮತ್ತು ನಾವು ನಿಮ್ಮನ್ನು ತಕ್ಷಣವೇ ಸಂಪರ್ಕಿಸುತ್ತೇವೆ!
  • ನಿಮ್ಮ ಫ್ಲೈಟ್ ಡಿಲೇ ಆದರೆ ಕ್ಲೈಮ್‌ಗಳಿಗಾಗಿ ಜ್ಞಾಪನೆಯನ್ನು ಪಡೆಯಿರಿ: ನಿಮ್ಮ ಫ್ಲೈಟ್ 4 ಗಂಟೆಗಳಿಗಿಂತ ಹೆಚ್ಚು ಕಾಲ ಡಿಲೇ ಆಗಿದ್ದರೆ, ನೀವು ಸ್ವಯಂಚಾಲಿತವಾಗಿ ನಮ್ಮಿಂದ ಎಸ್ಎಂಎಸ್ ಅನ್ನು ಸ್ವೀಕರಿಸುತ್ತೀರಿ. ನೀವು ಮಾಡಬೇಕಾಗಿರುವುದು ಇಷ್ಟೇ; ನಿಮ್ಮ ಬೋರ್ಡಿಂಗ್ ಪಾಸ್ ಮತ್ತು ಬ್ಯಾಂಕ್ ವಿವರಗಳ ಚಿತ್ರವನ್ನು ನಮಗೆ ಕಳುಹಿಸಿ ಮತ್ತು ನಿಮ್ಮ ವಿತ್ತೀಯ ಕಾಂಪನ್ಸೇಶನ್ ಅನ್ನು ಕ್ಷಣಾರ್ಧದಲ್ಲಿ ಸ್ವೀಕರಿಸಿ!
  • ಯಾವುದೇ ಹಾರ್ಡ್ ಕಾಪಿಗಳು ಅಗತ್ಯವಿಲ್ಲ: ನಾವು ಎಲ್ಲವನ್ನೂ ಡಿಜಿಟಲ್ ಆಗಿ ಇರಿಸಿಕೊಳ್ಳುವುದರಲ್ಲಿ ನಂಬಿದ್ದೇವೆ. ಅದಕ್ಕಾಗಿಯೇ, ಪುರಾವೆಗಳಿಗೆ ಹಾರ್ಡ್ ಕಾಪಿಗಳ ಅಗತ್ಯವಿಲ್ಲ. ಒಂದು ಸರಳವಾದ ಅಪ್‌ಲೋಡ್ ನಮಗೆ ಸಾಕಾಗುತ್ತದೆ! 
  • ಯಾವುದೇ ಇತರ ಸಹಾಯಕ್ಕಾಗಿ: ನೀವು ನಿಮ್ಮ ಪ್ರಯಾಣವನ್ನು ಪ್ರಾರಂಭಿಸುವ ಮೊದಲು, ನಮಗೆ 1800-258-5956 ಗೆ ಕರೆ ಮಾಡಲು ಅಥವಾ hello@godigit.comನಲ್ಲಿ ನಮಗೆ ಇಮೇಲ್ ಮಾಡಲು ಹಿಂಜರಿಯಬೇಡಿ. ನಿಮಗಾಗಿ ನಾವು ಯಾವಾಗಲೂ ಇರುತ್ತೇವೆ.

Read More

ಆನ್‌ಲೈನ್‌ನಲ್ಲಿ ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಹೋಲಿಸುವುದು ಹೇಗೆ?

ವಿದೇಶದಲ್ಲಿ ನಿಮ್ಮ ಶಿಕ್ಷಣಕ್ಕಾಗಿ ಒಂದು ಆದರ್ಶ ಪ್ಲ್ಯಾನ್ ಅನ್ನು ಹುಡುಕಲು ನಿಮ್ಮ ಪಾಲಿಸಿಯ ABC ಗಳನ್ನು ನೀವು ನೋಡಬೇಕು. ಇವುಗಳೇನೆಂದರೆ

  • ಕೈಗೆಟುಕುವಿಕೆ: ನಿಮ್ಮ ಪ್ಲ್ಯಾನ್ ದುಬಾರಿಯಾಗಿದ್ದರೂ ಕಳಪೆ ಕವರೇಜ್ ಅನ್ನು ಹೊಂದಿರಬಾರದು. ನೀವು ಪಡೆಯಬಹುದಾದ ಪ್ರಯೋಜನಗಳಿಗಾಗಿ ನೀವು ಪಾವತಿಸಬೇಕಾದ ಪ್ರೀಮಿಯಂ ಅನ್ನು ನೆನಪಿನಲ್ಲಿಡಿ.
  • ಪ್ರಯೋಜನಗಳು: ನಿಮ್ಮ ಸ್ಟೂಡೆಂಟ್ ಇನ್ಶೂರೆನ್ಸ್ ಪ್ಲ್ಯಾನ್, ನಿಮ್ಮ ಅಗತ್ಯಗಳಿಗೆ ಸರಿಹೊಂದಬೇಕು ಮತ್ತು ನಿಮ್ಮ ಸಮ್ ಇನ್ಶೂರ್ಡ್ ಗೆ ಯೋಗ್ಯವಾಗಿರಬೇಕು. ಕವರ್ ಆಗಬೇಕಾದ ಇತರ ವಿಷಯಗಳೆಂದರೆ, ಅಧ್ಯಯನದಲ್ಲಿ ಅಡಚಣೆ, ಪ್ರಾಯೋಜಕರ ಅಪಘಾತದಂತಹ ವೈದ್ಯಕೀಯ ಮತ್ತು ಶೈಕ್ಷಣಿಕ ಪ್ರಯೋಜನಗಳು. ನಿಮ್ಮ ಪಾಲಿಸಿಯ ಹೊರಗಿಡುವಿಕೆಗಳ ಬಗ್ಗೆಯೂ ನೀವು ತಿಳಿದಿರಬೇಕು.
  • ಹೊಂದಾಣಿಕೆ: ನಿಮ್ಮ ಓವರ್ ಸೀಸ್ ಸ್ಟೂಡೆಂಟ್ ಟ್ರಾವೆಲ್ ಪಾಲಿಸಿಯು ವಿಶ್ವವಿದ್ಯಾನಿಲಯದ ಅವಶ್ಯಕತೆಗಳು ಮತ್ತು ದೇಶದ ನಿಯಮಗಳು ಮತ್ತು ಮಾರ್ಗಸೂಚಿಗಳೊಂದಿಗೆ ಹೊಂದಿಕೆಯಾಗಬೇಕು. ಮತ್ತೊಂದು ಪ್ರಮುಖ ಅಂಶವೆಂದರೆ ನಿಮ್ಮೊಂದಿಗೆ ನಿಮ್ಮ ಪಾಲಿಸಿಯ ಹೊಂದಾಣಿಕೆ! ಸುಗಮ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಸರಿಯಾದ ಪ್ಲ್ಯಾನ್ ಅನ್ನು ಆಯ್ಕೆಮಾಡುವಾಗ ಕಂಪೆನಿಯ ವಿಶ್ವಾಸಾರ್ಹತೆ ಮತ್ತು ಕ್ಲೈಮ್ ಸೆಟ್ಲ್‌ಮೆಂಟ್ ರೇಶಿಯೋ ಅನ್ನು ನೋಡಿ.

Read More

ವಿದೇಶಕ್ಕೆ ಹೋಗುವ ಮೊದಲು ವಿದ್ಯಾರ್ಥಿಗಳು ನೆನಪಿಡಬೇಕಾದ ವಿಷಯಗಳು

ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ಗಾಗಿ ಪದೇ ಪದೇ ಕೇಳಲಾದ ಪ್ರಶ್ನೆಗಳು