hamburger
×
Digit General Insurance Logo
Powered By Digit
general-insurance
ಇಂಟರ್ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್

Premium Starting ₹395

24x7 Missed Call Facility

false

ಭಾರತದಿಂದ ಸೌದಿ ಅರೇಬಿಯಾಗೆ ವೀಸಾ ಪಡೆಯುವುದು ಹೇಗೆ?

ಭಾರತೀಯರಿಗೆ ಸೌದಿ ಅರೇಬಿಯಾ ವೀಸಾ ಪಡೆಯಲು ಆನ್‌ಲೈನ್ ಹಂತಗಳು

ಭಾರತೀಯರಿಗೆ ಸೌದಿ ಅರೇಬಿಯಾ ವೀಸಾ ಪಡೆಯಲು ಆಫ್‌ಲೈನ್ ಹಂತಗಳು

ಭಾರತೀಯರಿಗೆ ಸೌದಿ ಅರೇಬಿಯಾ ವೀಸಾ ಪಡೆಯಲು ಅಗತ್ಯವಿರುವ ಡಾಕ್ಯುಮೆಂಟ್‌ಗಳು

ವೀಸಾ ವಿಧಗಳ ಆಧಾರದ ಮೇಲೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು ಈ ಕೆಳಗಿನಂತಿವೆ:

ವೀಸಾ ವಿಧ ಅಥವಾ ಭೇಟಿಯ ಉದ್ದೇಶ

ಅಗತ್ಯವಿರುವ ವಿಶೇಷ ಡಾಕ್ಯುಮೆಂಟ್‌ಗಳು

ಯಾರೆಲ್ಲಾ ಭೇಟಿ ನೀಡಬಹುದು

ಕುಟುಂಬ ಭೇಟಿ

ವಿವಾಹಿತ ಕಪಲ್‌ಗಳಿಗೆ ಮ್ಯಾರೇಜ್ ಸರ್ಟಿಫಿಕೇಟ್, ಮಕ್ಕಳಿಗೆ ಬರ್ತ್ ಸರ್ಟಿಫಿಕೇಟ್ ಮತ್ತು ಪ್ರತಿಯೊಬ್ಬ ವಿಸಿಟರ್‌ಗೂ ಪೋಲಿಯೊ ಸರ್ಟಿಫಿಕೇಟ್

ಸದಸ್ಯರ ಜೊತೆಗೆ ಯಾವುದೇ ಕುಟುಂಬ

ಬಿಸಿನೆಸ್ ಭೇಟಿ

ಚೇಂಬರ್ ಆಫ್ ಕಾಮರ್ಸ್‌ನಿಂದ ರೆಕಮಂಡೇಷನ್ ಲೆಟರ್, ಬಿಸಿನೆಸ್ ಸಂಪರ್ಕಗಳನ್ನು ತಿಳಿಸುವ ಕವರಿಂಗ್ ಲೆಟರ್, ಅಪ್ಲಿಕೆಂಟ್‌ಗಳ ಹೆಸರು ಹುದ್ದೆ, ಬಿಸಿನೆಸ್‌ನಲ್ಲಿನ ಪಾತ್ರ, ಸೌದಿಯಾ ಅರೇಬಿಯಾ ಭೇಟಿಯ ಪ್ರಾಯೋಜಕರಿಂದ ಆಹ್ವಾನ ಪತ್ರ, ಆಹ್ವಾನವನ್ನು ನೀಡಿರುವ ಕಂಪನಿಯ ರಿಜಿಸ್ಟ್ರೇಷನ್ ವಿವರಗಳು.

ಮ್ಯಾನೇಜರ್‌ಗಳು, ಡೈರೆಕ್ಟರ್‌ಗಳು, ಅಸಿಸ್ಟೆಂಟ್‌ಗಳು, ಪರ್ಚೇಸ್/ಸ್ಟೋರ್ ಮ್ಯಾನೇಜರ್, ಮ್ಯಾನೇಜಿಂಗ್ ಡೈರೆಕ್ಟರ್‌ಗಳು, ಪಾರ್ಟ್‌ನರ್‌ಗಳು ಇತ್ಯಾದಿ ಹುದ್ದೆಗಳಲ್ಲಿರುವ ಜನರು ಮಾತ್ರ ಈ ಕೆಟಗರಿಯಲ್ಲಿ ಅಪ್ಲೈ ಮಾಡಬಹುದು.

ಟೆಂಪರರಿ ವರ್ಕ್ ವೀಸಾ

ಚೇಂಬರ್ ಆಫ್ ಕಾಮರ್ಸ್‌ನಿಂದ ರೆಕಮಂಡೇಷನ್ ಲೆಟರ್, ಬಿಸಿನೆಸ್ ಸಂಪರ್ಕಗಳನ್ನು ತಿಳಿಸುವ ಕವರಿಂಗ್ ಲೆಟರ್, ಅಪ್ಲಿಕೆಂಟ್‌ಗಳ ಹೆಸರು ಹುದ್ದೆ, ಬಿಸಿನೆಸ್‌ನಲ್ಲಿನ ಪಾತ್ರ, ಸೌದಿಯಾ ಅರೇಬಿಯಾ ಭೇಟಿಯ ಪ್ರಾಯೋಜಕರಿಂದ ಆಹ್ವಾನ ಪತ್ರ, ಆಹ್ವಾನವನ್ನು ನೀಡಿರುವ ಕಂಪನಿಯ ರಿಜಿಸ್ಟ್ರೇಷನ್ ವಿವರಗಳು, ವರ್ಕ್ ಎಕ್ಸ್‌ಪೀರಿಯನ್ಸ್‌ ಲೆಟರ್, ಶೈಕ್ಷಣಿಕ ಡಾಕ್ಯುಮೆಂಟ್‌ಗಳು.

ಟೆಕ್ನಿಷಿಯನ್‌ಗಳು, ಎಂಜಿನಿಯರ್‌ಗಳು, ಲೆಕ್ಚರರ್‌ಗಳು, ಟೀಚರ್‌ಗಳು, ಪ್ರೊಫೆಸರ್‌ಗಳು, ವಕೀಲರು, ಸಾಫ್ಟ್‌ವೇರ್ ಡೆವಲಪರ್‌ಗಳು, ಮೆಕ್ಯಾನಿಕ್‌ಗಳು, ವೈದ್ಯರು, ಇತ್ಯಾದಿ.

ಟ್ರಾನ್ಸಿಟ್ ವೀಸಾ

ಚೇಂಬರ್ ಆಫ್ ಕಾಮರ್ಸ್‌ನಿಂದ ರೆಕಮಂಡೇಷನ್ ಲೆಟರ್, ಬಿಸಿನೆಸ್ ಸಂಪರ್ಕಗಳನ್ನು ತಿಳಿಸುವ ಕವರಿಂಗ್ ಲೆಟರ್

ಬಿಸಿನೆಸ್‌ಮೆನ್

ಭಾರತೀಯರಿಗೆ ಸೌದಿ ಅರೇಬಿಯಾ ವೀಸಾ ಪಡೆಯಲು ಇರುವ ಅರ್ಹತೆ ಏನು?

ಶುಲ್ಕದ ವಿವರಗಳು ಹೀಗಿವೆ:

ನಾರ್ಮಲ್ ಎಂಟ್ರಿ ಟೂರಿಸ್ಟ್ ವೀಸಾ

201.76 ಯುಎಸ್ಡಿ

ಸಿಂಗಲ್ ಎಂಟ್ರಿ ವರ್ಕ್ ವೀಸಾ

220.09 ಯುಎಸ್ಡಿ

ಸಿಂಗಲ್ ಎಂಟ್ರಿ ಬಿಸಿನೆಸ್ ವೀಸಾ

195.63 ಯುಎಸ್ಡಿ

ಸಿಂಗಲ್ ಎಂಟ್ರಿ ಟೂರಿಸ್ಟ್ ವೀಸಾ

195.63 ಯುಎಸ್ಡಿ

ಡಿಸ್‌ಕ್ಲೈಮರ್‌: ಯುಎಸ್‌ ಡಾಲರ್‌ಗಳಲ್ಲಿ ನೀಡಲಾದ ಮೇಲಿನ ಮೊತ್ತಗಳು ಡೈನಾಮಿಕ್ ಆಗಿರುತ್ತವೆ ಮತ್ತು ಮಾರುಕಟ್ಟೆಯ ಏರಿಳಿತಗಳ ಪ್ರಕಾರ ಬದಲಾವಣೆಗೆ ಒಳಪಟ್ಟಿರುತ್ತವೆ.

ಭಾರತೀಯರಿಗೆ ಸೌದಿ ಅರೇಬಿಯಾ ವೀಸಾದ ವ್ಯಾಲಿಡಿಟಿ ಏನು?

 

ಮಲ್ಟಿಪಲ್ ಎಂಟ್ರಿಗಳೊಂದಿಗಿನ ಸೌದಿ ವೀಸಾ ಸಾಮಾನ್ಯವಾಗಿ 1 ವರ್ಷಕ್ಕೆ ವ್ಯಾಲಿಡ್ ಆಗಿರುತ್ತದೆ. ಆದಾಗ್ಯೂ, ನೀವು ಭೇಟಿಗಳಲ್ಲಿ ಗರಿಷ್ಠ 90 ದಿನಗಳವರೆಗೆ ಉಳಿಯಬಹುದು.

ವ್ಯಾಲಿಡಿಟಿ ವಿವರಗಳನ್ನು ಕೆಳಗೆ ನೀಡಲಾಗಿದೆ -

ವಿಸಾ ವಿಧ

ವ್ಯಾಲಿಡಿಟಿ

ವಾಸ್ತವ್ಯ ಅವಧಿ

ಕುಟುಂಬ ಭೇಟಿ

60 ದಿನಗಳು

30 ದಿನಗಳು

ಬಿಸಿನೆಸ್ ಭೇಟಿ

90 ದಿನಗಳು

30 ದಿನಗಳು

ಟೆಂಪರರಿ ವರ್ಕ್ ವಿಸಿಟ್

90 ದಿನಗಳು

90 ದಿನಗಳು

ಬಿಸಿನೆಸ್ ಟ್ರಾನ್ಸಿಟ್

60 ದಿನಗಳು

72 ಗಂಟೆಗಳು

ಅಪ್ಲಿಕೇಶನ್ ಮತ್ತು ಪಾವತಿ ಸಲ್ಲಿಕೆ ನಂತರ, ನೀವು ನಿಮ್ಮ ಸೌದಿ ವೀಸಾ ಸ್ಟೇಟಸ್ ಅನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಬಹುದು.

ಸರಿಯಾದ ಡಾಕ್ಯುಮೆಂಟ್‌ಗಳು, ವೈಯಕ್ತಿಕ ವಿವರಗಳು ಮತ್ತು ಪ್ರೊಸೆಸಿಂಗ್ ಶುಲ್ಕವನ್ನು ಸಲ್ಲಿಸಿದರೆ ಭಾರತೀಯರಿಗೆ ಸೌದಿ ಅರೇಬಿಯಾ ವೀಸಾ ಪಡೆಯುವುದು ತುಂಬಾ ಸುಲಭ. ಇಲ್ಲಿ ಉಲ್ಲೇಖಿಸಲಾದ ವಿವರಗಳು ಅಪ್ಲಿಕೆಂಟ್‌ಗಳಿಗೆ ಹೆಚ್ಚಿನ ಪ್ರಮಾಣದ ಬೆಂಬಲ ನೀಡುತ್ತವೆ. ಅಪ್ಲಿಕೇಶನ್ ಸ್ಟೇಟಸ್ ಸ್ಥಿತಿ, ನಿರಾಕರಣೆಯ ಕಾರಣ ಮತ್ತು ಇತರ ವಿವರಗಳನ್ನು ಪರಿಶೀಲಿಸಲು ವ್ಯಕ್ತಿಗಳು ಸೌದಿ ಅರೇಬಿಯಾದ ಮೋಫಾ(MOFA) ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಪದೇಪದೇ ಕೇಳಲಾದ ಪ್ರಶ್ನೆಗಳು