hamburger
×
Digit General Insurance Logo
Powered By Digit
general-insurance
ಇಂಟರ್ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್

Premium Starting ₹395

24x7 Missed Call Facility

ಭಾರತೀಯರಿಗೆ ವಿಯೆಟ್ನಾಂ ವೀಸಾ

ವಿಯೆಟ್ನಾಂಗೆ ಪ್ರಯಾಣಿಸುವ ಇ-ವೀಸಾ ಮತ್ತು ವೀಸಾ ಆನ್ ಅರೈವಲ್ ಅಪ್ಲಿಕೇಶನ್ದಾರರಿಗೆ ಶುಲ್ಕ ಅನ್ವಯಿಸುತ್ತದೆ. ಆದಾಗ್ಯೂ, ನೀವು ಅಪ್ಲಿಕೇಶನ್‌ಗಾಗಿ ಆಯ್ಕೆಮಾಡುವ ಪ್ರಕ್ರಿಯೆಯನ್ನು ಅವಲಂಬಿಸಿ ಶುಲ್ಕವು ಬದಲಾಗುತ್ತದೆ. ಕೆಳಗಿನ ಟೇಬಲ್ ಅನ್ನು ನೋಡೋಣ:

ಅಪ್ಲಿಕೇಶನ್ ಮೋಡ್

ಶುಲ್ಕ

ಇ-ವೀಸಾಕ್ಕೆ ಅಪ್ಲಿಕೇಶನ್ ಸಲ್ಲಿಸಿ ಮತ್ತು ಏರ್‌ಪೋರ್ಟ್ ನಲ್ಲಿ ವೀಸಾ ಆನ್ ಅರೈವಲ್ ಅನ್ನು ಸಂಗ್ರಹಿಸಿ (30 ದಿನಗಳವರೆಗೆ ವ್ಯಾಲಿಡ್ ಆಗಿರುವ) - ಆನ್‌ಲೈನ್ ಪ್ರಕ್ರಿಯೆ

ಇ-ವೀಸಾ ಪ್ರೊಸೆಸಿಂಗ್ ಶುಲ್ಕಕ್ಕಾಗಿ ₹2066 ($25) ಪಾವತಿಸಿ

ರಾಯಭಾರ ಕಚೇರಿಯಲ್ಲಿ ವೀಸಾಕ್ಕಾಗಿ ಅಪ್ಲಿಕೇಶನ್ ಸಲ್ಲಿಸಿ (30 ದಿನಗಳವರೆಗೆ ವ್ಯಾಲಿಡ್ ಆಗಿರುವ) (ವಿಎಫ್ಎಸ್ ಗ್ಲೋಬಲ್ ಮೂಲಕ) - ಆಫ್‌ಲೈನ್ ಪ್ರಕ್ರಿಯೆ

ಸಿಂಗಲ್ ಎಂಟ್ರಿ ಟೂರಿಸ್ಟ್ ವೀಸಾಗೆ ₹4500

ಡಿಸ್ಕ್ಲೈಮರ್: ಇಲ್ಲಿ ಉಲ್ಲೇಖಿಸಲಾದ ಅಂಕಿಅಂಶಗಳನ್ನು ಯು.ಎಸ್.ಡಿ ಇಂದ ಐ.ಎನ್.ಆರ್ ಗೆ ಪರಿವರ್ತಿಸಲಾಗಿದೆ ಮತ್ತು ಇದು ವಿದೇಶಿ ವಿನಿಮಯ ದರದ ಪ್ರಕಾರ ಬದಲಾವಣೆಗೆ ಒಳಪಟ್ಟಿರುತ್ತದೆ. ಅಲ್ಲದೆ, ಅನೇಕ ಸರ್ಕಾರಿ ಅಪ್ರುವಲ್ ಪಡೆದ ಏಜೆಂಟ್‌ಗಳು ಇರುವುದರಿಂದ ವೀಸಾ ಪತ್ರವನ್ನು ಪಡೆಯಲು ಇ-ವೀಸಾ ಶುಲ್ಕವು ಆಯ್ಕೆಮಾಡಿದ ಏಜೆಂಟ್‌ಗೆ ಅನುಗುಣವಾಗಿ ಬದಲಾಗುತ್ತದೆ.

ಭಾರತೀಯ ನಾಗರಿಕರು ಇತರ ವೀಸಾ ವೇರಿಯಂಟ್ ಗಳಿಗೆ (ದೀರ್ಘಕಾಲದ ವಾಸ್ತವ್ಯ ಅವಧಿಗೆ) ಅಪ್ಲಿಕೇಶನ್ ಸಲ್ಲಿಸಬಹುದು ಎಂಬುದನ್ನು ನೋಟ್ ಮಾಡಿಕೊಳ್ಳಿ. ಅಪ್ಲಿಕೇಶನ್ ಸಲ್ಲಿಸುವ ಮೊದಲು ದಯವಿಟ್ಟು ಇದರ ರಿಕ್ವೈರ್‌ಮೆಂಟ್ಸ್ ಮತ್ತು ಅದಕ್ಕೆ ಜೋಡಿಸಲಾದ ಶುಲ್ಕಗಳನ್ನು ಪರಿಶೀಲಿಸಿ.

ಭಾರತೀಯರಿಗೆ ವಿಯೆಟ್ನಾಂ ಟೂರಿಸ್ಟ್ ವೀಸಾ ಅಪ್ಲಿಕೇಶನ್ ಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು

ಭಾರತದಿಂದ ವಿಯೆಟ್ನಾಂ ವೀಸಾಗೆ ಅಪ್ಲಿಕೇಶನ್ ಸಲ್ಲಿಸುವುದು ಹೇಗೆ?

ವಿಯೆಟ್ನಾಂಗೆ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಖರೀದಿಸಬೇಕೇ?

ಭಾರತೀಯ ನಾಗರಿಕರಿಗೆ ವಿಯೆಟ್ನಾಂ ಟೂರಿಸ್ಟ್ ವೀಸಾ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು