hamburger
×
Digit General Insurance Logo
Powered By Digit
general-insurance
ಇಂಟರ್ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್

Premium Starting ₹395

24x7 Missed Call Facility

ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗಾಗಿ ಇ-ವೀಸಾ ದೇಶಗಳು

ಇ-ವೀಸಾ ಎಂದರೇನು?

2023 ರಲ್ಲಿ ಭಾರತೀಯ ನಾಗರಿಕರಿಗಾಗಿ ಇ-ವೀಸಾ ದೇಶಗಳ ಪಟ್ಟಿ

ಮಾರ್ಚ್ 2023 ರಂತೆ ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ಇ-ವೀಸಾ ನೀಡುವ ದೇಶಗಳ ಪಟ್ಟಿ ಈ ಕೆಳಕಂಡಂತಿವೆ:

1. ಅಂಗೋಲಾ 14. ಮಲೇಷಿಯಾ
2. ಆಂಟಿಗುವಾ ಮತ್ತು ಬಾರ್ಬುಡಾ 15. ಮೊಲ್ಡೊವಾ
3. ಆಸ್ಟ್ರೇಲಿಯಾ 16. ಮೊರಾಕೊ
4. ಅಜೆರ್ಬೈಜಾನ್ 17. ರಷ್ಯಾ
5. ಬಹ್ರೇನ್ 18. ಸಾವೊ ಟೋಮ್ ಮತ್ತು ಪ್ರಿನ್ಸಿಪಿ
6.ಬೆನಿನ್ 19. ಸಿಂಗಾಪುರ
7. ಕೊಲಂಬಿಯಾ 20. ಸುರಿನಾಮ್
8. ಜಿಬೌಟಿ 21. ತೈವಾನ್
9. ಜಾರ್ಜಿಯ 22. ತಜಕಿಸ್ತಾನ್
10. ಕೀನ್ಯಾ 23. ಟರ್ಕಿ
11. ಕುವೈತ್ 24. ಉಜ್ಬೇಕಿಸ್ತಾನ್
12. ಕಿರ್ಗಿಸ್ತಾನ್ 25. ವಿಯೆಟ್ನಾಂ
13. ಲೆಸೊಥೊ 26. ಝಾಂಬಿಯಾ

2023 ರಲ್ಲಿ ಭಾರತೀಯ ನಾಗರಿಕರಿಗೆ ವೀಸಾ-ಆನ್-ಅರೈವಲ್ ದೇಶಗಳ ಪಟ್ಟಿ

ಅನೇಕ ದೇಶಗಳು ಆ ದೇಶಕ್ಕೆ ಪ್ರವೇಶಿಸುವ ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ವೀಸಾ-ಆನ್-ಅರೈವಲ್ ಮತ್ತು ಇ-ವೀಸಾ ಸೌಲಭ್ಯಗಳನ್ನು ನೀಡುತ್ತವೆ.  ಸಾಮಾನ್ಯವಾಗಿ, ವೀಸಾ-ಆನ್-ಅರೈವಲ್ ಪಡೆಯಲು, ವಲಸೆ ಅಧಿಕಾರಿಗಳು ಸಂದರ್ಶಕರ ಪಾಸ್‌ಪೋರ್ಟ್, ಅವರ ಬಯೋಮೆಟ್ರಿಕ್‌ಗಳನ್ನು ಪರಿಶೀಲಿಸುತ್ತಾರೆ, ನಿಗದಿತ ಪಾವತಿಗಳನ್ನು ಸಂಗ್ರಹಿಸುತ್ತಾರೆ ಮತ್ತು ಪ್ರಯಾಣಿಕ ದೇಶಕ್ಕೆ ಪ್ರವೇಶಿಸಿದ ನಂತರ ವೀಸಾ ಪರವಾನಗಿಯನ್ನು ನೀಡುತ್ತಾರೆ. ದೇಶಕ್ಕೆ ಪ್ರವೇಶಿಸುವ ಪ್ರಮುಖ ಸ್ಥಳಗಳಲ್ಲಿ ಆನ್-ಅರೈವಲ್ ವೀಸಾವನ್ನು ನೀಡಲಾಗುತ್ತದೆ.

ಕೆಳಗಿನ ಪಟ್ಟಿಯಲ್ಲಿ, 2023 ರಲ್ಲಿ ಭಾರತೀಯ ನಾಗರಿಕರಿಗೆ ವೀಸಾ-ಆನ್-ಅರೈವಲ್ ಒದಗಿಸುವ ದೇಶಗಳನ್ನು ಉಲ್ಲೇಖಿಸಲಾಗಿದೆ:

27. ಬೊಲಿವಿಯಾ 44. ಮೊಜಾಂಬಿಕ್
28. ಬೋಟ್ಸ್ವಾನಾ 45. ಮ್ಯಾನ್ಮಾರ್
29. ಬುರುಂಡಿ 46. ಪಲಾವ್ ದ್ವೀಪಗಳು
30. ಕಾಂಬೋಡಿಯಾ 47. ರುವಾಂಡಾ
31. ಕೇಪ್ ವರ್ಡೆ ದ್ವೀಪಗಳು 48. ಸಮೋವಾ
32. ಕೊಮೊರೊ ದ್ವೀಪಗಳು 49. ಸೀಶೆಲ್ಸ್
33. ಇಥಿಯೋಪಿಯಾ 50. ಸಿಯೆರಾ ಲಿಯೋನ್
34. ಗ್ಯಾಬೊನ್ 51. ಸೊಮಾಲಿಯಾ
35. ಗಿನಿ-ಬಿಸ್ಸೌ 52. ಶ್ರೀಲಂಕಾ
36. ಇಂಡೋನೇಷ್ಯಾ 53. ಸೇಂಟ್ ಲೂಸಿಯಾ
37. ಇರಾನ್ 54. ತಾಂಜಾನಿಯಾ
38. ಜೋರ್ಡಾನ್ 55. ಥೈಲ್ಯಾಂಡ್
39. ಲಾವೋಸ್ 56. ಟಿಮೋರ್-ಲೆಸ್ಟೆ
40. ಮಡಗಾಸ್ಕರ್ 57. ಟೋಗೋ
41. ಮಾಲ್ಡೀವ್ಸ್ 58. ತುವಾಲು
42. ಮಾರ್ಷಲ್ ದ್ವೀಪಗಳು 59. ಉಗಾಂಡಾ
43. ಮೌರಿಟಾನಿಯಾ 60. ಜಿಂಬಾಬ್ವೆ

2023 ರಲ್ಲಿ ಭಾರತೀಯ ನಾಗರೀಕರಿಗಾಗಿ ವೀಸಾ-ಫ್ರೀ ದೇಶಗಳ ಪಟ್ಟಿ:

ವಿಸಾ ಅಗತ್ಯವಿಲ್ಲದೆಯೇ ಪರಸ್ಪರ ಒಪ್ಪಂದದ ಮೇರೆಗೆ ಪ್ರಯಾಣಿಕರಿಗೆ ಪ್ರವೇಶ ನೀಡುವ ದೇಶಗಳೇ ವೀಸಾ-ಫ್ರೀ ದೇಶಗಳು.  ಆದರೆ  ವೀಸಾ ಅರ್ಜಿಯ ತೊಂದರೆಯಿಲ್ಲದೆಯೇ ಪ್ರಯಾಣಿಕರು ಗುರುತಿನ ಪುರಾವೆಯನ್ನು ಒದಗಿಸಬೇಕಾಗುತ್ತದೆ.

ಭಾರತೀಯರು ವಿಸಾ ಇಲ್ಲದೆಯೇ ಪ್ರಯಾಣಿಸಬಹುದಾದ ದೇಶಗಳ ಪಟ್ಟಿ ಹೀಗಿವೆ:

61. ಅಲ್ಬೇನಿಯಾ 74. ಮಾರಿಷಸ್
62. ಬಾರ್ಬಡೋಸ್ 75. ಮೈಕ್ರೋನೇಷಿಯಾ
63. ಭೂತಾನ್ 76. ಮಾಂಟ್ಸೆರಾಟ್
64. ಬ್ರಿಟಿಷ್ ವರ್ಜಿನ್ ದ್ವೀಪಗಳು 77. ನೇಪಾಳ
65. ಕುಕ್ ದ್ವೀಪಗಳು 78. ನಿಯು
66. ಡೊಮಿನಿಕಾ 79. ಒಮಾನ್
67. ಎಲ್ ಸಾಲ್ವಡಾರ್ 80. ಕತಾರ್
68. ಫಿಜಿ 81. ಸೆನೆಗಲ್
69. ಗ್ರೆನಡಾ 82. ಸೇಂಟ್ ಕಿಟ್ಸ್ ಮತ್ತು ನೆವಿಸ್
70. ಹೈಟಿ 83. ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್
71. ಜಮೈಕಾ 84. ಟ್ರಿನಿಡಾಡ್ ಮತ್ತು ಟೊಬಾಗೊ
72. ಕಝಾಕಿಸ್ತಾನ್ 85. ಟುನೀಶಿಯಾ
73. ಮಕಾವೊ (SAR ಚೀನಾ) 86. ವನವಾಟು

ಭಾರತೀಯ ಪ್ರಜೆಗಳಿಗಿರುವ ಇ-ವೀಸಾ ಅಗತ್ಯತೆಗಳು ಯಾವುವು?

ನೀವು ಅಂತರಾಷ್ಟ್ರೀಯ ಪ್ರವಾಸಗಳಿಗಾಗಿ ಏಕೆ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಖರೀದಿಸಬೇಕು?

ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ಇ-ವೀಸಾ ದೇಶಗಳ ಬಗ್ಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳು