hamburger
×
Digit General Insurance Logo
Powered By Digit
general-insurance
ಇಂಟರ್ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್

Premium Starting ₹395

24x7 Missed Call Facility

ಭಾರತೀಯರಿಗೆ ಬಾಲಿ ಟೂರಿಸ್ಟ್ ವೀಸಾ

ಇಂಡೋನೇಷ್ಯಾದಲ್ಲಿ ವೀಸಾ ವಿಧಗಳು

ವೀಸಾ ವಿಧ

ದಿನಗಳ ಸಂಖ್ಯೆ

ವಿವರಗಳು

ಪ್ರವಾಸಿ

30-60 ದಿನಗಳು

ವೀಸಾ ಆನ್ ಅರೈವಲ್‌ ಶುಲ್ಕಗಳು IDR500,000, 30 ದಿನಗಳವರೆಗೆ ವಿಸ್ತರಿಸಿಕೊಳ್ಳಬಹುದು.

ಸೋಷಿಯಲ್/ಕಲ್ಚರಲ್/ಟೂರಿಸ್ಟ್ -B211

60 ದಿನಗಳವರೆಗೆ ವ್ಯಾಲಿಡ್

30 ದಿನಗಳಿಗೆ 3 ಸಲ ವಿಸ್ತರಿಸಿಕೊಳ್ಳಬಹುದು. ಇಂಡೋನೇಷ್ಯಾದ ಹೊರಗೆ ಕಾನ್ಸುಲೇಟ್ ಅಥವಾ ಎಂಬೆಸಿಯಿಂದ ನೀಡಲಾಗುತ್ತದೆ.

ಮಲ್ಟಿಪಲ್ ಎಂಟ್ರಿ ವೀಸಾ

ಮಲ್ಟಿಪಲ್ ಎಂಟ್ರಿ ವೀಸಾ

ಇಂಡೋನೇಷ್ಯಾದ ಹೊರಗೆ ಕಾನ್ಸುಲೇಟ್ ಅಥವಾ ಎಂಬೆಸಿಯಿಂದ ನೀಡಲಾಗುತ್ತದೆ. 1 ವರ್ಷಕ್ಕೆ ವ್ಯಾಲಿಡ್

ನೀವು ಬಿಸಿನೆಸ್ ಕಾರಣಕ್ಕೆ ಇಂಡೋನೇಷ್ಯಾಗೆ ಭೇಟಿ ನೀಡುತ್ತಿದ್ದರೆ ನೀವು ಮಲ್ಟಿಪಲ್ ಬಿಸಿನೆಸ್ ವೀಸಾ ಹೊಂದಿರಬೇಕು. ಎಲ್ಲಾ ಸನ್ನಿವೇಶಗಳಲ್ಲಿ, ಪ್ರಯಾಣ ದಿನಾಂಕವನ್ನು ಮೀರಿ ಪಾಸ್‌ಪೋರ್ಟ್ 6 ತಿಂಗಳಿಗೆ ವ್ಯಾಲಿಡ್ ಆಗಿರಲೇಬೇಕು. ಒಂದು ವೇಳೆ ನೀವು ಬಾಲಿಯಲ್ಲಿ ನಿಗದಿಗಿಂತ ಹೆಚ್ಚು ದಿನ ಉಳಿದುಕೊಂಡರೆ, IDR 1,000,000 ಪೆನಲ್ಟಿ ವಿಧಿಸಲಾಗುತ್ತದೆ ಎಂಬುದನ್ನು ನೆನಪಲ್ಲಿಟ್ಟುಕೊಳ್ಳಬೇಕು.

ಭಾರತೀಯ ನಾಗರಿಕರಿಗೆ ಬಾಲಿ-ಇಂಡೋನೇಷ್ಯಾ ವೀಸಾದ ಶುಲ್ಕ

ವೀಸಾ ವಿಧ

ದಿನಗಳ ಸಂಖ್ಯೆ

ಶುಲ್ಕಗಳು

ಟೂರಿಸ್ಟ್ (ವೀಸಾ ಆನ್ ಅರೈವಲ್)

30-60

● ರೂ. 2,680 ಅಥವಾ ಯುಎಸ್ಡಿ 35 ● ವಸತಿ ವಿಸ್ತರಣೆಗಾಗಿ, ಯಾರೇ ಭಾರತೀಯ ನಾಗರಿಕರು ಇಮಿಗ್ರೇಷನ್‌ ಹಾಲ್‌ನಲ್ಲಿ ರೂ. 4213 ಅಥವಾ ಯುಎಸ್ಡಿ 61.5 ಪಾವತಿಸಬೇಕು. ● ಒಂದು ವೇಳೆ ಏಜೆಂಟ್ ಸಹಾಯದಿಂದ ವಿಸ್ತರಣೆ ಅಪ್ಲೈ ಮಾಡಿದ್ದರೆ, ನೀವು ಅವರ ಶುಲ್ಕವಾಗಿ ರೂ..1817 ಅಥವಾ ಯುಎಸ್ಡಿ 26.50 ಪಾವತಿಸುವುದು ಅವಶ್ಯ.

ಸೋಷಿಯಲ್/ಕಲ್ಚರಲ್ ಉದ್ದೇಶಗಳು

30-60 ದಿನಗಳು

● B-211 ವೀಸಾ ಅರೈವಲ್ ಸಮಯದಲ್ಲಿ ಖರೀದಿಸಬಹುದು. ● ಟ್ರಾವೆಲ್ ಏಜೆಂಟ್ ಆಗಿದ್ದರೂ ಪರವಾಗಿಲ್ಲ ಒಬ್ಬ ವೈಯಕ್ತಿಕ ಪ್ರಾಯೋಜಕರು ಅವಶ್ಯ. ● ವಿಸ್ತರಣೆ ಸಾಧ್ಯವಿದೆ, ಆದರೆ ಗರಿಷ್ಠ 3 ಸಲ. ● ವೀಸಾ ಮತ್ತು ಪ್ರತೀ ವಿಸ್ತರಣೆಗೆ ಬೆಲೆ ರೂ.4216 ಅಥವಾ ಯುಎಸ್ಡಿ 61.5. ● ಒಂದು ವೇಳೆ ಏಜೆಂಟ್ ಸಹಾಯದಿಂದ ವಿಸ್ತರಣೆ ಅಪ್ಲೈ ಮಾಡಿದ್ದರೆ, ನೀವು ಅವರ ಶುಲ್ಕವಾಗಿ ರೂ..1817 ಅಥವಾ ಯುಎಸ್ಡಿ 26.50 ಪಾವತಿಸುವುದು ಅವಶ್ಯ.

ಬಿಸಿನೆಸ್

ಯಾವುದೇ ಆದರೆ 30 ದಿನಗಳಿಗಿಂತ ಹೆಚ್ಚು ಇಲ್ಲ

ರೂ. 2900 ಅಥವಾ ಯುಎಸ್ಡಿ 42.30

* ಪ್ರಸ್ತುತ ಎಕ್ಸ್‌ಚೇಂಜ್ ರೇಟ್‌ ಪ್ರಕಾರ ₹ (ಭಾರತೀಯ ರೂಪಾಯಿಗಳಲ್ಲಿ)ನಲ್ಲಿ ಅನ್ವಯವಾಗುವ ವೀಸಾ ಶುಲ್ಕ. ಇದು ಸೂಚನೆಯೇ ಇಲ್ಲದೆ ಬದಲಾವಣೆಗೆ ಒಳಗಾಗಬಹುದು.

ಬಾಲಿ-ಇಂಡೋನೇಷ್ಯಾ ವೀಸಾಗೆ ಅವಶ್ಯವಿರುವ ಡಾಕ್ಯುಮೆಂಟ್‌ಗಳು

ಬಾಲಿ-ಇಂಡೋನೇಷ್ಯಾ ವೀಸಾಗೆ ಅಪ್ಲೈ ಮಾಡುವುದು ಹೇಗೆ?

ನಾನು ಇಂಡೋನೇಷ್ಯಾಗೆ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸಬೇಕೇ?

ಭಾರತೀಯ ನಾಗರಿಕರಿಗೆ ಬಾಲಿ ವೀಸಾ ಕುರಿತು ಪದೇಪದೇ ಕೇಳಲಾದ ಪ್ರಶ್ನೆಗಳು