ಡಿಜಿಟ್ ಪಾಲುದಾರರಾಗಲು

ನಾವೆಲ್ಲರೂ ಒಟ್ಟಿಗೆ ಅದ್ಭುತವಾಗಿ ಕೆಲಸ ಮಾಡೋಣ
  • {{itemType}}
Please Select the Type
Full Name is required Maximum 150 characters allowed
RM Code is required
  • {{item}}
POSP Code is required
Enter Valid Email Address
Pincode is required Please enter 6 digit pincode
Mobile Number is required Enter valid mobile number Mobile Number Of Digit Employee Is Not Allowed
Please Enter IMF Number
Please Enter IRDA Number
Enter Valid OTP
Didn’t receive SMS? Resend Otp

I agree to the Terms & Conditions

Please accept terms and conditions

Work

in spare time

Earn

side income

FREE

training by Digit

ಪಿ.ಎಸ್.ಓ.ಪಿ. (POSP) ಎಂದರೇನು?

ಪಿ.ಎಸ್.ಓ.ಪಿ. (ಪಾಯಿಂಟ್ ಆಫ್ ಸೇಲ್ಸ್‌ಪರ್ಸನ್) ಎನ್ನುವುದು ನಿರ್ದಿಷ್ಟ ಇನ್ಶೂರೆನ್ಸ್ ಉತ್ಪನ್ನಗಳನ್ನು ಮಾರಾಟ ಮಾಡುವ ಇನ್ಶೂರೆನ್ಸ್ ಏಜೆಂಟ್‌ಗೆ ನೀಡಲಾದ ಹೆಸರು.

ಪಿ.ಎಸ್.ಓ.ಪಿ. ಆಗಲು, IRDAI ಸೂಚಿಸಿರುವ ಕನಿಷ್ಠ ಶಿಕ್ಷಣವನ್ನು ನೀವು ಹೊಂದಿರಬೇಕು ಮತ್ತು ನಮ್ಮಿಂದ ಒದಗಿಸಲಾದ ತರಬೇತಿಯನ್ನು ಪಡೆಯಬೇಕು. ಪಿ.ಎಸ್.ಓ.ಪಿ.  ಆಗುವುದು ಹೇಗೆ ಮತ್ತು ಅದರ ಪ್ರಯೋಜನಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ಮುಂದೆ ಓದಿ.

ನೀವು ಪಿ.ಎಸ್.ಓ.ಪಿ. (POSP) ಆಗಿ ಏನು ಮಾರಾಟ ಮಾಡಬಹುದು?

ಡಿಜಿಟ್  ಇನ್ಶೂರೆನ್ಸ್ ನೊಂದಿಗೆ, ನೀವು ಕಾರು ಇನ್ಶೂರೆನ್ಸ್ , ಬೈಕ್ ಇನ್ಶೂರೆನ್ಸ್ , ಹೆಲ್ತ್  ಇನ್ಶೂರೆನ್ಸ್ , ಅಂತರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್, ವೈಯಕ್ತಿಕ ಅಪಘಾತ ಇನ್ಶೂರೆನ್ಸ್ ಮತ್ತು   SFSP ಇನ್ಶೂರೆನ್ಸ್ ಅನ್ನು ಮಾರಾಟ ಮಾಡಬಹುದು.

Read More

ಪಿ.ಎಸ್.ಓ.ಪಿ. (POSP) ಆಗುವುದರ ಪ್ರಯೋಜನಗಳೇನು?

  • ನಿಮಗೆ ನೀವೆ ಸ್ವಂತ ಬಾಸ್- ನಿಮ್ಮ ಅನುಕೂಲಕ್ಕೆ ತಕ್ಕಂತೆ ಕೆಲಸ ಮಾಡಿ. ನಿಮಗೆ ನೀವೆ ಸ್ವಂತ ಬಾಸ್!
  • ಯಾವುದೇ ನಿಗದಿತ ಸಮಯವಿಲ್ಲ-ನೀವು ನಿಮ್ಮ ಸ್ವಂತ ಕೆಲಸದ ಸಮಯವನ್ನು ಆಯ್ಕೆ ಮಾಡಿಕೊಳ್ಳಬಹುದು ಮತ್ತು ಪೂರ್ಣ ಸಮಯ ಅಥವಾ ಅಲ್ಪ ಕೆಲಸ ಮಾಡಬೇಕೇ ಎಂದು ನೀವು ನಿರ್ಧರಿಸಬಹುದು.
  • ಮನೆಯಿಂದ ಕೆಲಸ ಮಾಡಿ- ಪಾಲಿಸಿಗಳನ್ನು ಮಾರಾಟ ಮಾಡಲು ಆನ್‌ಲೈನ್ ಪ್ರಕ್ರಿಯೆಗಳನ್ನು ಬಳಸಿ ಮತ್ತು ಮನೆಯಿಂದ ಅಥವಾ ಬೇರೆಲ್ಲಿಯಾದರೂ ಕೆಲಸ ಮಾಡಬಹುದು!
  • ಕೇವಲ 15 ಗಂಟೆಗಳ ತರಬೇತಿ- ಕೇವಲ 15-ಗಂಟೆಗಳ ತರಬೇತಿಯೊಂದಿಗೆ, ನೀವು ಇನ್ಶೂರೆನ್ಸ್ ತಜ್ಞರಾಗಬಹುದು. ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ಕಲಿಯಲು ನಾವು ನಿಮಗೆ ಸಹಾಯ ಮಾಡುತ್ತೇವೆ!
  • ಹೆಚ್ಚಿನ ಆದಾಯವನ್ನು ಗಳಿಸಿ- ನಿಮ್ಮ ಆದಾಯವು ನೀವು ನೀಡುವ ಪಾಲಿಸಿಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ. 
  • ಶೂನ್ಯ ಹೂಡಿಕೆ- ಸೇರುವಾಗ ಯಾವುದೇ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ. ನಿಮಗೆ ಬೇಕಾಗಿರುವುದು ಸ್ಮಾರ್ಟ್‌ಫೋನ್/ಕಂಪ್ಯೂಟರ್ ಮತ್ತು ಇಂಟರ್ನೆಟ್ ಸಂಪರ್ಕ!

ಪಿ.ಎಸ್.ಓ.ಪಿ. (POSP) ಯಾರು ಆಗಬಹುದು?

ಕಾಲೇಜು ವಿದ್ಯಾರ್ಥಿಗಳು

ನೀವು ಉನ್ನತ ವಿದ್ಯಾಭ್ಯಾಸದಲ್ಲಿ ಇದ್ದರೆ ಆದರೆ ಹೆಚ್ಚುವರಿ ಹಣವನ್ನು ಗಳಿಸಲು ಸ್ವಲ್ಪ ಸಮಯವನ್ನು ಕಳೆಯಲು ಬಯಸಿದರೆ, ಇದು ನಿಮಗೆ ಉತ್ತಮ ಆಯ್ಕೆಯಾಗಿರಬಹುದು.

ಮನೆಯಲ್ಲಿರುವ ಸಂಗಾತಿಗಳು ಮತ್ತು ಗೃಹಿಣಿಯರು

ನೀವು ಮನೆಯಲ್ಲಿ ವಿವಾಹಿತ ದಂಪತಿಗಳಾಗಿದ್ದರೆ ಮತ್ತು ಸಮಯವಿದ್ದರೆ, ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಹೆಚ್ಚುವರಿ ಆದಾಯವನ್ನು ಗಳಿಸಲು ನೀವು POSP ಆಗಲು ಆಯ್ಕೆ ಮಾಡಬಹುದು

ನಿವೃತ್ತರು

ನಿವೃತ್ತಿಯ ನಂತರವೂ ನೀವು ಇನ್ಶೂರೆನ್ಸ್ ಏಜೆಂಟ್ ಆಗಬಹುದು. ನಿಮಗೆ ಸಾಧ್ಯವಾದಷ್ಟು ಸಮಯವನ್ನು ಮಾತ್ರ ಕಳೆಯಿರಿ, ನಿಮ್ಮ ಮನೆಯ ಸೌಕರ್ಯದಿಂದ ಕೆಲಸ ಮಾಡಿ ಮತ್ತು ನೀವು ಇಷ್ಟಪಡುವ ಯಾವುದೇ ಸಮಯದಲ್ಲಾದರೂ ಕೆಲಸ ಮಾಡಿ ನಿಗದಿತ ಸಮಯವಿಲ್ಲ.

ವ್ಯಾಪಾರಸ್ಥರು/ ಮಹಿಳಾ ವ್ಯಾಪಾರಿ

ನೀವು ಈಗಾಗಲೇ ವ್ಯಾಪಾರವನ್ನು ಹೊಂದಿದ್ದರೆ, ಆದರೆ ಬೇರೊಂದು ಕಡೆ ಹೆಚ್ಚಿನ ಕೆಲಸ ಮಾಡಲು ಬಯಸಿದರೆ, ನೀವು POSP ಆಗಲು ಆಯ್ಕೆ ಮಾಡಬಹುದು. ಹೆಚ್ಚುವರಿ ಆದಾಯ ಗಳಿಸಬಹುದು ಮತ್ತು ನಿಮಗೆ ಬೇಕಾದ ಸಮಯದಲ್ಲಿ ಕೆಲಸ ಮಾಡಬಹುದು.

ಡಿಜಿಟ್ ನೊಂದಿಗೆ ಪಿ.ಎಸ್.ಓ.ಪಿ. (POSP) ಆಗುವುದು ಹೇಗೆ?

ಹಂತ 1

ಮೇಲೆ ನೀಡಲಾದ ಪಿ.ಎಸ್.ಓ.ಪಿ. ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ನೋಂದಾಯಿಸಿ ಮತ್ತು ಹೆಚ್ಚಿನ ವಿವರಗಳನ್ನು ಒದಗಿಸಲು ನಮ್ಮ ತಂಡವು ನಿಮ್ಮನ್ನು ಸಂಪರ್ಕಿಸುತ್ತದೆ. 😊

ಹಂತ 2

ನಮ್ಮೊಂದಿಗೆ ನಿಮ್ಮ 15-ಗಂಟೆಗಳ ತರಬೇತಿಯನ್ನು ಪೂರ್ಣಗೊಳಿಸಿ.

ಹಂತ 3

ನಿಗದಿತ ಪರೀಕ್ಷೆಯನ್ನು ಪೂರ್ಣಗೊಳಿಸಿ.

ಹಂತ 4

ನಮ್ಮೊಂದಿಗೆ ಒಪ್ಪಂದಕ್ಕೆ ಸಹಿ ಮಾಡಿ, ಅಷ್ಟೆ! ನೀವು ಪ್ರಮಾಣೀಕೃತ POSP ಆಗುತ್ತೀರಿ.

ಡಿಜಿಟ್ ನೊಂದಿಗೆ ಏಕೆ ಪಾಲುದಾರರಾಗಬೇಕು ?

ಡಿಜಿಟ್ ನೊಂದಿಗೆ ನೇರವಾಗಿ ಕೆಲಸ ಮಾಡಿ

ಏಷ್ಯಾದ ಜನರಲ್ ಇನ್ಶೂರೆನ್ಸ್ ಕಂಪನಿ ಆಫ್ ದಿ ಇಯರ್ 2019 ರೊಂದಿಗೆ ಕೆಲಸ ಮಾಡುವ ಅವಕಾಶವನ್ನು ಪಡೆಯಿರಿ.

ಪೂರ್ಣ ಬೆಂಬಲ

ನಾವು ನಿಮಗಾಗಿ 24x7 ಬೆಂಬಲ ತಂಡವನ್ನು ಹೊಂದಿದ್ದೇವೆ.

ಕಾಗದ ರಹಿತ ಪಾಲಿಸಿ ವಿತರಣೆ

ನಮ್ಮ ಎಲ್ಲಾ ಪ್ರಕ್ರಿಯೆಗಳು ಆನ್‌ಲೈನ್‌ನಲ್ಲಿವೆ, ಯಾವುದೇ ಪೇಪರ್ ವರ್ಕ್ ಒಳಗೊಂಡಿಲ್ಲ.

ತ್ವರಿತ ಪಾಲಿಸಿ ವಿತರಣೆ

ದೀರ್ಘ ಕಾರ್ಯವಿಧಾನಗಳು ಅಥವಾ ಆಯಾಸಗೊಳಿಸುವ ಪೇಪರ್ ವರ್ಕ್ ಇಲ್ಲ . ನಾವು ಯಾವುದೇ ಅನನುಕೂಲತೆ ಇಲ್ಲದೆ ಆನ್‌ಲೈನ್‌ನಲ್ಲಿ ತಕ್ಷಣವೇ ವಿಮಾ ಪಾಲಿಸಿಗಳನ್ನು ನೀಡುತ್ತೇವೆ.

ತ್ವರಿತ ಕಮಿಷನ್ ಪಾವತಿ

ನಮ್ಮೆಲ್ಲಾ ಕಮಿಷನ್ ಗಳನ್ನು ತ್ವರಿತವಾಗಿ ಇತ್ಯರ್ಥ ಮಾಡಲಾಗುತ್ತದೆ. ಪಾಲಿಸಿ ನೀಡಿದ ಪ್ರತಿ 15 ದಿನಗಳಿಗೊಮ್ಮೆ ನಿಮ್ಮ ಕಮಿಷನ್‌ನೊಂದಿಗೆ ನಿಮ್ಮ ಖಾತೆಯನ್ನು ಕ್ರೆಡಿಟ್ ಮಾಡಲಾಗುತ್ತದೆ.

ಪದೇ ಪದೇ ಕೇಳಲಾದ ಪ್ರಶ್ನೆಗಳು