ಜನರಲ್ ಇನ್ಶೂರೆನ್ಸ್ ಏಜೆಂಟ್ ಆಗಿ

35,000+ ಪಾಲುದಾರರು ಡಿಜಿಟ್‌ನೊಂದಿಗೆ 674 ಕೋಟಿ+ ಗಳಿಸಿದ್ದಾರೆ.
  • {{itemType}}
Please Select the Type
Full Name is required Maximum 150 characters allowed
RM Code is required
  • {{item}}
POSP Code is required
Enter Valid Email Address Please Enter Valid Email ID
Pincode is required Please enter 6 digit pincode
Mobile Number is required Enter valid mobile number Mobile Number Of Digit Employee Is Not Allowed
Please Enter IMF Number
Please Enter IRDA Number

I agree to the Terms & Conditions

Please accept terms and conditions

Work

in spare time

Earn

side income

FREE

training by Digit

ಜನರಲ್ ಇನ್ಶೂರೆನ್ಸ್ ಏಜೆಂಟ್ ಎಂದರೆ ಯಾರು?

ಇನ್ಶೂರೆನ್ಸ್ ಏಜೆಂಟ್ ಎಂದರೆ ನಿರ್ದಿಷ್ಟ ಇನ್ಶೂರೆನ್ಸ್ ಉತ್ಪನ್ನಗಳನ್ನು ಮಾರಾಟ ಮಾಡಲು ಇನ್ಶೂರೆನ್ಸ್ ಕಂಪನಿಯೊಂದಿಗೆ ಕೆಲಸ ಮಾಡುವ ವ್ಯಕ್ತಿ.

ಮನೆಯಿಂದ ಇನ್ಶೂರೆನ್ಸ್ ಏಜೆಂಟ್ ಆಗುವುದು ಹೇಗೆ ಅಥವಾ ಪಿ.ಒ.ಎಸ್.ಪಿ. ಅಥವಾ ಜನರಲ್ ಇನ್ಶೂರೆನ್ಸ್ ಏಜೆಂಟ್ ಆಗುವುದು ಹೇಗೆ ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ, ಉತ್ತರ ಇಲ್ಲಿದೆ. ಗ್ರಾಹಕರು ತಮ್ಮ ವೈಯಕ್ತಿಕ ಅವಶ್ಯಕತೆಗಳಿಗನುಗುಣವಾಗಿ ಸರಿಯಾದ  ಪಾಲಿಸಿಯನ್ನು ಆಯ್ಕೆ ಮಾಡಲು ನೀವು ಸಹಾಯ ಮಾಡುತ್ತೀರಿ.

ಡಿಜಿಟ್ ನೊಂದಿಗೆ, ನೀವು ಹೆಲ್ತ್ ಇನ್ಶೂರೆನ್ಸ್, ಮೋಟಾರ್ (ಕಾರ್, ಬೈಕ್, ಕಮರ್ಷಿಯಲ್ ವಾಹನಗಳು) ಇನ್ಶೂರೆನ್ಸ್ , SFSP ಇನ್ಶೂರೆನ್ಸ್ ಮತ್ತು ಇಂಟರ್ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಮಾರಾಟ ಮಾಡಬಹುದು.

Read More

ಜನರಲ್ ಇನ್ಶೂರೆನ್ಸ್ ಎಂದರೇನು?

ಭಾರತದಲ್ಲಿ ಜನರಲ್ ಇನ್ಶೂರೆನ್ಸ್ ಉದ್ಯಮದ ಬಗ್ಗೆಯಿರುವ ಆಸಕ್ತಿದಾಯಕ ಸಂಗತಿಗಳು

1
ಭಾರತೀಯ ಜನರಲ್ ಇನ್ಶೂರೆನ್ಸ್ ಉದ್ಯಮವು ಕಳೆದ ವರ್ಷವೊಂದರಲ್ಲೇ 14.5% ರಷ್ಟು ಬೆಳೆದಿದೆ. (1)
2
2019 ರಲ್ಲಿ ಭಾರತದ ನಾನ್-ಲೈಫ್ ವಿಮಾದಾರರಿಂದ ಒಟ್ಟು ಪ್ರೀಮಿಯಂಗಳು INR 1.59 ಟ್ರಿಲಿಯನ್ ಆಗಿವೆ. (2)
3
ಭಾರತದಲ್ಲಿನ ಜನರಲ್ ಇನ್ಶೂರೆನ್ಸ್ ಮಾರುಕಟ್ಟೆಯು 2020 ರ ವೇಳೆಗೆ $40 USD ಶತಕೋಟಿ ದಾಟುವ ನಿರೀಕ್ಷೆಯಿದೆ. (3)

ಡಿಜಿಟ್ ನೊಂದಿಗೆ ಜನರಲ್ ಇನ್ಶೂರೆನ್ಸ್ ಏಜೆಂಟ್ ಏಕೆ ಆಗಬೇಕು?

ನೀವು ಜನರಲ್ ಇನ್ಶೂರೆನ್ಸ್ ಏಜೆಂಟ್ ಏಕೆ ಆಗಬೇಕು ಮತ್ತು ಡಿಜಿಟ್ ಅನ್ನು ಏಕೆ ನೀವು ಆಯ್ಕೆ ಮಾಡಿಕೊಳ್ಳಬೇಕು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.

ಡಿಜಿಟ್ ನೊಂದಿಗೆ ನೇರವಾಗಿ ಕೆಲಸ ಮಾಡಿ

ನಮ್ಮ ಪಿ.ಒ.ಎಸ್.ಪಿ. ಪಾಲುದಾರರಾಗಿ, ನೀವು ನಮ್ಮೊಂದಿಗೆ ನೇರವಾಗಿ ಕೆಲಸ ಮಾಡುತ್ತೀರಿ. ಇದರಲ್ಲಿ ಬೇರೆ ಮಧ್ಯವರ್ತಿಗಳೂ ಭಾಗಿಯಾಗಿಲ್ಲ. ಡಿಜಿಟ್, ಇಂದು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಇನ್ಶೂರೆನ್ಸ್ ಕಂಪನಿಯಾಗಿದೆ. ಏಷ್ಯಾದ ಜನರಲ್ ಇನ್ಶೂರೆನ್ಸ್ ಕಂಪನಿ ಆಫ್ ದಿ ಇಯರ್ 2019, ಪ್ರಶಸ್ತಿಯನ್ನು ಪಡೆದಿರುವ ನಾವು ಪ್ರಸ್ತುತ ಕಿರಿವಯಸ್ಸಿನ ಕಂಪನಿಯಾಗಿದ್ದೇವೆ.

ಉತ್ಪನ್ನಗಳ ವಿಶಾಲ ಶ್ರೇಣಿ

ನಾವು ವಿವಿಧ ರೀತಿಯ ಆಸ್ತಿಗಳನ್ನೊಳಗೊಂಡ ವಿಶಾಲ ಶ್ರೇಣಿಯ ಇನ್ಶೂರೆನ್ಸ್ ಪಾಲಿಸಿಗಳನ್ನು ನೀಡುತ್ತೇವೆ. ಉದಾಹರಣೆಗೆ, ನಾವು ಹೆಲ್ತ್, ಮೋಟಾರ್ (ಕಾರ್ , ಟು-ವೀಲರ್, ಕಮರ್ಷಿಯಲ್ ವಾಹನಗಳು), ಟ್ರಾವೆಲ್, ಮನೆ, ಮತ್ತು ಇನ್ನೂ ಹೆಚ್ಚಿನವುಗಳನ್ನು ಕವರ್ ಮಾಡುತ್ತೇವೆ.

ಇನ್ಶೂರೆನ್ಸ್ ಅನ್ನು ಸರಳಗೊಳಿಸಲಾಗಿದೆ

ಇನ್ಶೂರೆನ್ಸ್ ಅನ್ನು ಸರಳಗೊಳಿಸು ನಾವು ನಂಬುತ್ತೇವೆ, ಅದಕ್ಕಾಗಿಯೇ ನಮ್ಮ ಎಲ್ಲಾ ದಾಖಲೆಗಳು ತುಂಬಾ ಸರಳವಾಗಿದ್ದು, 15 ವರ್ಷ ವಯಸ್ಸಿನವರು ಸಹ ಅವುಗಳನ್ನು ಅರ್ಥಮಾಡಿಕೊಳ್ಳಬಹುದು.

ಸಶಕ್ತ ಬ್ಯಾಕೆಂಡ್ ಬೆಂಬಲ

ಟೆಕ್ನಾಲಜಿ ನಮ್ಮ ಮುಖ್ಯ ಆಧಾರ ಸ್ತಂಭವಾಗಿದೆ. ನಾವು ನಿಮಗೆ ಅರ್ಪಣಾ ಮನೋಭಾವದ ಸಪೋರ್ಟ್ ಟೀಮ್ ಅನ್ನು ನೀಡುತ್ತೇವೆ ಅಲ್ಲದೇ ಸುಧಾರಿತ ವೆಬ್ ಹಾಗೂ ಮೊಬೈಲ್ ಆಪ್ ಅನ್ನು ಒದಗಿಸುತ್ತೇವೆ. ಅದು ನಿಮ್ಮನ್ನು 24x7  ಮಾರಾಟ ಮಾಡಲು ಅನುಮತಿಸುತ್ತದೆ.

ಝೀರೋ-ಟಚ್ ಇನ್ಶೂರೆನ್ಸ್

ನಮ್ಮ ಎಲ್ಲಾ ಪ್ರಕ್ರಿಯೆಗಳು ಆನ್‌ಲೈನ್‌ನಲ್ಲಿ ನಡೆಯುತ್ತವೆ, ಯಾವುದೇ ಪೇಪರ್‌ವರ್ಕನ್ನು ಒಳಗೊಂಡಿರುವುದಿಲ್ಲ. ಇದೊಂದು ವಿನ್-ವಿನ್ ಪರಿಸ್ಥಿತಿ; ಇದು ನಿಮಗೆ ಮತ್ತು ನಿಮ್ಮ ಸಮಯಕ್ಕೆ ಉತ್ತಮವಾದುದಾಗಿದೆ.  ಮತ್ತು ಗ್ರಾಹಕರು ಸಹ ಇದನ್ನೇ ಬಯಸುತ್ತಾರೆ!

ತತ್‌ಕ್ಷಣ ಪಾಲಿಸಿ ನೀಡಿಕೆ

ದೀರ್ಘ ಕಾರ್ಯವಿಧಾನಗಳು ಅಥವಾ ಬೇಸರ ತರಿಸುವ ಪೇಪರ್‌ವರ್ಕ್ ಇಲ್ಲ. ನಾವು ಯಾವುದೇ ಅನಾನುಕೂಲತೆ ಇಲ್ಲದೆ ಆನ್‌ಲೈನ್‌ನಲ್ಲಿ ತಕ್ಷಣವೇ ಇನ್ಶೂರೆನ್ಸ್ ಪಾಲಿಸಿಗಳನ್ನು ನೀಡುತ್ತೇವೆ.

ವೇಗದ ಕಮಿಷನ್ ಸೆಟಲ್ ಮೆಂಟ್

ಚಿಂತಿಸಬೇಡಿ, ನಿಮ್ಮ ಹಿಂದೆ ನಾವಿದ್ದೇವೆ. ನಮ್ಮ ಎಲ್ಲಾ ಕಮಿಷನ್‌ಗಳು ತ್ವರಿತವಾಗಿ ಇತ್ಯರ್ಥವಾಗುತ್ತವೆ. ಇನ್ಶೂರೆನ್ಸ್ ಪಾಲಿಸಿ ನೀಡಿದ ಪ್ರತಿ 15 ದಿನಗಳಿಗೊಮ್ಮೆ ನಿಮ್ಮ ಕಮಿಷನ್‌ ಅನ್ನು, ನಿಮ್ಮ ಖಾತೆಗೆ ಕ್ರೆಡಿಟ್ ಮಾಡಲಾಗುತ್ತದೆ.

ಆನ್‌ಲೈನ್‌ನಲ್ಲಿ ಇನ್ಶೂರೆನ್ಸ್ ಏಜೆಂಟ್ ಆಗುವುದು ಹೇಗೆ?

ಡಿಜಿಟ್ ನೊಂದಿಗೆ ಇನ್ಶೂರೆನ್ಸ್ ಏಜೆಂಟ್ ಆಗುವುದು ಹೇಗೆ?

ಹಂತ 1

ಮೇಲೆ ನೀಡಲಾದ ನಮ್ಮ ಪಿ.ಒ.ಎಸ್.ಪಿ. ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ಸೈನ್ ಅಪ್ ಮಾಡಿ. ಎಲ್ಲ ವಿವರಗಳನ್ನು ಭರ್ತಿ ಮಾಡಿ ಮತ್ತು ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ.

ಹಂತ 2

ನಮ್ಮೊಂದಿಗೆ ನಿಮ್ಮ 15 - ಗಂಟೆಗಳ ತರಬೇತಿಯನ್ನು ಪೂರ್ಣಗೊಳಿಸಿ.

ಹಂತ 3

ಸೂಚಿಸಿರುವ ಪರೀಕ್ಷೆಯನ್ನು ಪೂರ್ಣಗೊಳಿಸಿ.

ಹಂತ 4

ನಮ್ಮೊಂದಿಗೆ ಒಪ್ಪಂದಕ್ಕೆ ಸಹಿ ಮಾಡಿ, ಅಷ್ಟೇ! ಈಗ ನೀವು ಪ್ರಮಾಣಿಕೃತ ಪಿ.ಒ.ಎಸ್.ಪಿ. ಆಗುತ್ತೀರಿ.

ನಾನು ಏಕೆ ಜನರಲ್ ಇನ್ಶೂರೆನ್ಸ್ ಏಜೆಂಟ್ ಆಗಬೇಕು?

ನಿಮ್ಮ ಸ್ವಂತ ಬಾಸ್ ಆಗಿ

ಪಿ.ಒ.ಎಸ್.ಪಿ.ಯಾದರೆ ಆಗುವ ಮೊದಲ ಪ್ರಯೋಜನವೆಂದರೆ, ನಿಮ್ಮ ಅನುಕೂಲಕ್ಕೆ ತಕ್ಕಂತೆ ಕೆಲಸ ಮಾಡುವ ಸ್ವಾತಂತ್ರ್ಯ ನಿಮಗೆ ಸಿಗುತ್ತದೆ. ನೀವೀಗ ನಿಮ್ಮ ಸ್ವಂತ ಬಾಸ್ ಆಗಬಹುದು!

ಸಮಯದ ನಿರ್ಬಂಧಗಳಿಲ್ಲ!

ನೀವು ಪೂರ್ಣ ಸಮಯ ಕೆಲಸ ಮಾಡಲು ಬಯಸುತ್ತೀರೋ, ಅಥವಾ ಅರೆಕಾಲಿಕ  ಕೆಲಸ ಮಾಡಲು ಬಯಸುತ್ತೀರೋ ಎಂದು ನೀವೇ ನಿರ್ಧರಿಸಬಹುದು ಮತ್ತು ಅದಕ್ಕೆ ಅನುಗುಣವಾಗಿ ನಿಮ್ಮ ಸ್ವಂತ ಕೆಲಸದ ಸಮಯವನ್ನು ನೀವು ರಚಿಸಬಹುದು.

ಮನೆಯಿಂದಲೇ ಕೆಲಸ ಮಾಡಿ

ಡಿಜಿಟ್ ಇನ್ಶೂರೆನ್ಸಿನಲ್ಲಿ ನಾವು ಪ್ರಾಥಮಿಕವಾಗಿ ಇನ್ಶೂರೆನ್ಸ್ ಪಾಲಿಸಿಗಳನ್ನು, ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತೇವೆ. ಇದರರ್ಥ, ನೀವು ಪಿ.ಒ.ಎಸ್.ಪಿ. ಯಾಗಿ ಮನೆಯಿಂದಲೇ ಕೆಲಸ ಮಾಡಬಹುದು. ಮತ್ತು ಪಾಲಿಸಿಗಳನ್ನು ಮಾರಾಟ ಮಾಡಲು ಹಾಗೂ ವಿತರಿಸಲು ನಮ್ಮ ಆನ್‌ಲೈನ್ ಪ್ರಕ್ರಿಯೆಗಳನ್ನು ಬಳಸಬಹುದು.

ಕೇವಲ 15 ಗಂಟೆಗಳ ತರಬೇತಿ

ಪಿ.ಒ.ಎಸ್.ಪಿ. ಎಂದು ದೃಢೀಕರಿಸಲು, IRDAI ನೀಡುವ 15-ಗಂಟೆಗಳ ಖಡ್ಡಾಯ ತರಬೇತಿಯನ್ನು ಪೂರ್ಣಗೊಳಿಸುವುದು, ಮುಖ್ಯ ಮಾನದಂಡಗಳಲ್ಲಿ ಒಂದಾಗಿದೆ;  ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇದು ದೊಡ್ಡದೇನಲ್ಲ! ನೀವು ಬೋರ್ಡ್‌ನಲ್ಲಿ ಬರಲು 15 ಗಂಟೆಗಳ ಸಮಯದ ಹೂಡಿಕೆಯನ್ನು ತೆಗೆದುಕೊಳ್ಳುತ್ತದೆ!

ಅಧಿಕ ಗಳಿಕೆಯ ಸಾಮರ್ಥ್ಯ

ನಿಮ್ಮ ಗಳಿಕೆಯು ಕೆಲಸ ಮಾಡಿದ ಗಂಟೆಗಳ ಸಂಖ್ಯೆಯನ್ನು ಅವಲಂಬಿಸಿರುವುದಿಲ್ಲ. ಬದಲಿಗೆ ಅದು ನೀವು ನೀಡುವ ಪಾಲಿಸಿಗಳ ಸಂಖ್ಯೆಯನ್ನು ಅವಲಂಬಿಸಿದೆ. ಇದನ್ನು ಇನ್ನಷ್ಟು ಉತ್ತಮವಾಗಿ ಅರ್ಥಮಾಡಿಕೊಳ್ಳಲು, ಮೇಲಿನ ನಮ್ಮ ಇನ್ಕಮ್  ಕ್ಯಾಲ್ಕುಲೇಟರ್ ಅನ್ನು ನೋಡಿ ಮತ್ತು ಮಾರಾಟವಾದ ಪ್ರತಿ ಪಾಲಿಸಿಯಿಂದ ನೀವು ಎಷ್ಟು ಗಳಿಸಬಹುದು ಎಂಬುದನ್ನು ನೋಡಿ.

ಶೂನ್ಯ ಹೂಡಿಕೆ

ಸ್ಮಾರ್ಟ್‌ಫೋನ್, ಉತ್ತಮ ಇಂಟರ್ನೆಟ್ ಸಂಪರ್ಕ ಮತ್ತು ಅಗತ್ಯವಿರುವ 15-ಗಂಟೆಗಳ ತರಬೇತಿಯನ್ನು ಹೊರತುಪಡಿಸಿ, ನೀವು ಪಿ.ಒ.ಎಸ್.ಪಿ. ಆಗಲು ಬೇರೇನೂ ಬೇಕಿಲ್ಲ. ಆದ್ದರಿಂದ, ನಿಮ್ಮ ಕಡೆಯಿಂದ ಯಾವುದೇ ಹಣಕಾಸಿನ ಹೂಡಿಕೆಯ ಅಗತ್ಯವಿಲ್ಲ, ಆದರೆ ನಿಮಗಿಲ್ಲಿ ಗಳಿಸುವ ಸಾಮರ್ಥ್ಯ, ಅವಕಾಶ  ಅಧಿಕವಾಗಿರುತ್ತವೆ.

ಪದೇ ಪದೇ ಕೇಳಲಾದ ಪ್ರಶ್ನೆಗಳು