ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್
ಕಮರ್ಷಿಯಲ್ ವೆಹಿಕಲ್ ಇನ್‌ಶೂರೆನ್ಸ್ ನೀತಿಯನ್ನು ಆನ್‌ಲೈನ್‌ನಲ್ಲಿ ಖರೀದಿಸಿ/ನವೀಕರಿಸಿ

Don’t have Reg num?
It’s a brand new vehicle

ಕಮರ್ಷಿಯಲ್ ವೆಹಿಕಲ್ ಗಳಲ್ಲಿ ರಿಟರ್ನ್ ಟು ಇನ್‌ವಾಯ್ಸ್‌ ಆ್ಯಡ್-ಆನ್ ಕವರ್

ಪ್ಯಾಸೆಂಜರ್ ಕ್ಯಾರಿಯಿಂಗ್ ಕಮರ್ಷಿಯಲ್ ವೆಹಿಕಲ್ ಗಳಲ್ಲಿ ರಿಟರ್ನ್ ಟು ಇನ್‌ವಾಯ್ಸ್‌ ಆ್ಯಡ್-ಆನ್ ಕವರ್ ಅಡಿಯಲ್ಲಿ ಏನೆಲ್ಲಾ ಕವರ್ ಆಗುತ್ತವೆ

ಕವರೇಜ್ ವಿಚಾರಕ್ಕೆ ಬಂದಾಗ, ರಿಟರ್ನ್ ಟು ಇನ್‌ವಾಯ್ಸ್‌ ಆ್ಯಡ್-ಆನ್ ಕವರ್ ಈ ಕೆಳಗಿನವುಗಳನ್ನು ಆಫರ್ ಮಾಡುತ್ತದೆ:

ಹೊಸ ವೆಹಿಕಲ್ ನ ವೆಚ್ಚವನ್ನು ಇನ್ಶೂರರ್ ಭರಿಸುತ್ತಾರೆ. ಅಂದರೆ ಚಾಲ್ತಿಯಲ್ಲಿರುವ ಎಕ್ಸ್ ಶೋರೂಮ್ ನ ಅಥವಾ ಇನ್ಶೂರ್ಡ್ ವೆಹಿಕಲ್ ಗೆ ಹತ್ತಿರದ ತಯಾರಿ, ಮಾಡೆಲ್, ವೈಶಿಷ್ಟ್ಯ ಮತ್ತು ಸ್ಪೆಸಿಫಿಕೇಷನ್ ನ ವೆಹಿಕಲ್ ಆಗಿರಬೇಕು. ಒಂದು ವೇಳೆ ಅದೇ ತಯಾರಿ, ಮಾಡೆಲ್, ವೇರಿಯಂಟ್ ಅನ್ನು ತಯಾರಕರು ನಿಲ್ಲಿಸಿದ್ದರೆ ಕೊನೆಯದಾಗಿ ನಿಗದಿಯಾಗಿದ್ದ ಎಕ್ಸ್ ಶೋರೂಮ್ ಬೆಲೆಯನ್ನು ನೀಡುವಲ್ಲಿಗೆ ಹೊಣೆಗಾರಿಕೆ ಸೀಮಿತವಾಗಿರುತ್ತದೆ.

ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯ ಓನ್ ಡ್ಯಾಮೇಜ್- ಸೆಕ್ಷನ್ 1ರ ಅಡಿಯಲ್ಲಿ ಯಾವುದೇ ಬಿಡಿ ಭಾಗಗಳ ವೆಚ್ಚವನ್ನು (ಫ್ಯಾಕ್ಟರಿಯಲ್ಲಿ ಅಳವಡಿಸಿದ ಬಿಡಿಭಾಗಗಳನ್ನು ಹೊರತುಪಡಿಸಿ) ನಿರ್ದಿಷ್ಟವಾಗಿ ಇನ್ಶೂರ್ ಮಾಡಲಾಗಿರುತ್ತದೆ. ಆ ವೆಚ್ಚವನ್ನು ಇನ್ಶೂರೆನ್ಸ್ ಕಂಪನಿಯೇ ಭರಿಸುತ್ತದೆ.

ಏನೆಲ್ಲಾ ಕವರ್ ಆಗುವುದಿಲ್ಲ?

ಪ್ಯಾಸೆಂಜರ್ ಕ್ಯಾರಿಯಿಂಗ್ ಕಮರ್ಷಿಯಲ್ ವೆಹಿಕಲ್ ನಲ್ಲಿ ರಿಟರ್ನ್ ಟು ಇನ್‌ವಾಯ್ಸ್‌ ಆ್ಯಡ್-ಆನ್ ಕವರ್ ಕುರಿತು ಪದೇ ಪದೇ ಕೇಳಿದ ಪ್ರಶ್ನೆಗಳು