ಆಟೋ ರಿಕ್ಷಾ ಇನ್ಶೂರೆನ್ಸ್
Third-party premium has changed from 1st June. Renew now
Our WhatsApp number cannot be used for calls. This is a chat only number.
Third-party premium has changed from 1st June. Renew now
ನಾವು ನಮ್ಮ ಗ್ರಾಹಕರನ್ನು ವಿಐಪಿ ಗಳಂತೆ ನೋಡಿಕೊಳ್ಳುತ್ತೇವೆ, ಹೇಗೆಂದು ತಿಳಿಯಿರಿ…
ನಿಮ್ಮ ಆಟೋ ರಿಕ್ಷಾ ಪಾಲಿಸಿಯಲ್ಲಿ ಏನೆಲ್ಲಾ ಕವರ್ ಆಗಿರುವುದಿಲ್ಲ ಎಂದು ತಿಳಿಯುವುದು ಅಷ್ಟೇ ಮುಖ್ಯ ಯಾಕೆಂದರೆ ಕ್ಲೈಮ್ ಮಾಡುವ ಸಮಯದಲ್ಲಿ ನಿಮಗೆ ಯಾವುದೇ ರೀತಿಯ ಆಶ್ಚರ್ಯವಾಗಬಾರದು. ಈ ಕೆಳಗೆ ಇಂತಹ ಕೆಲವು ಸಂದರ್ಭಗಳನ್ನು ನೀಡಲಾಗಿದೆ:
ಪ್ರಮುಖ ವೈಷಿಷ್ಠ್ಯಗಳು |
ಡಿಜಿಟ್ ಲಾಭಗಳು |
ಕ್ಲೈಮ್ ಪ್ರಕ್ರಿಯೆ |
ಕಾಗದರಹಿತ ಕ್ಲೈಮ್ ಗಳು |
ಗ್ರಾಹಕ ಬೆಂಬಲ |
24x7 ಗ್ರಾಹಕ ಬೆಂಬಲ |
ಹೆಚ್ಚುವರಿ ಕವರೇಜ್ |
ಪಿಎ ಕವರ್ ಗಳು, ಕಾನೂನುಬದ್ಧ ಹೊಣೆಗಾರಿಕೆ ಕವರ್, ವಿಶೇಷ ಹೊರಪಡಿಕೆ ಮತ್ತು ಕಡ್ಡಾಯ ಕಡಿತಗಳು ಇತ್ಯಾದಿ |
ಥರ್ಡ್ ಪಾರ್ಟೀಗೆ ಆದ ಹಾನಿ |
ವಯಕ್ತಿಕ ಹಾನಿಗಳಿಗೆ ಅನಿಯಮಿತ ಹೊಣೆಗಾರಿಕೆ, ಸ್ವತ್ತು/ವಾಹನ ಹಾನಿಗಳಿಗೆ 7.5 ಲಕ್ಷದ ವರೆಗಿನ ಮೊತ್ತ |
ನಿಮ್ಮ ಥ್ರೀ ವೀಲರ್ ವಾಹನದ ಅಗತ್ಯಗಳನ್ನು ಆಧಾರವನ್ನಾಗಿರಿಸಿ, ನಾವು ಪ್ರಾಥಮಿಕವಾಗಿ ಎರಡು ಪಾಲಿಸಿಗಳನ್ನು ಒದಗಿಸುತ್ತೇವೆ. ಆದರೆ, ಯಾವುದೇ ವಾಣಿಜ್ಯ ವಾಹನಕ್ಕೆ ಉಂಟಾಗಬಹುದಾದ ಅಪಾಯದ ಪ್ರಮಾಣ ಹಾಗೂ ಹೆಚ್ಚು ಬಳಕೆಯನ್ನು ಪರಿಗಣಿಸಿ, ನಿಮ್ಮ ರಿಕ್ಷಾದ ಜೊತೆ ಚಾಲಕ - ಮಾಲಕನನ್ನೂ ಆರ್ಥಿಕವಾಗಿ ಸಂರಕ್ಷಿಸುವ ಸ್ಟಾಂಡರ್ಡ್ ಪ್ಯಾಕೇಜ್ ಪಾಲಿಸಿಯನ್ನು ಕೊಳ್ಳುವುದೇ ಸೂಕ್ತವಾಗಿರುತ್ತದೆ ಎಂಬ ಸಲಹೆಯನ್ನು ನಾವು ನೀಡುತ್ತೇವೆ
ಯಾವುದೇ ಥರ್ಡ್ ಪಾರ್ಟೀ ವ್ಯಕ್ತಿ ಅಥವಾ ಸ್ವತ್ತಿಗೆ ನಿಮ್ಮ ಆಟೋ ರಿಕ್ಷಾದಿಂದ ಉಂಟಾದ ಹಾನಿ |
✔
|
✔
|
ಯಾವುದೇ ಥರ್ಡ್ ಪಾರ್ಟೀ ವಾಹನಕ್ಕೆ ನಿಮ್ಮ ಆಟೋ ರಿಕ್ಷಾದಿಂದ ಉಂಟಾದ ಹಾನಿ |
✔
|
✔
|
ನೈಸರ್ಗಿಕ ವಿಪತ್ತು, ಬೆಂಕಿ, ಕಳವು ಅಥವಾ ಅಪಘಾತಗಳಿಂದ ನಿಮ್ಮ ಸ್ವಂತ ಆಟೋ ರಿಕ್ಷಾಗಾದ ಹಾನಿ ಅಥವಾ ನಷ್ಟ |
×
|
✔
|
ಚಾಲಕ-ಮಾಲಕನಿಗೆ ಗಾಯ/ಸಾವು If the owner-driver doesn’t already have a Personal Accident cover in his name |
✔
|
✔
|
1800-258-5956 ಸಂಖ್ಯೆ ಮೂಲಕ ನಮಗೆ ಕರೆ ಮಾಡಿ ಅಥವಾ hello@godigit.com ಗೆ ಇ - ಮೇಲ್ ಕಳಿಸಿರಿ.
ನಮ್ಮ ಪ್ರಕ್ರಿಯೆಯನ್ನು ಸರಳಗೊಳಿಸಲು ನಿಮ್ಮ ವಿವರಗಳಾದ ಪಾಲಿಸಿ ಸಂಖ್ಯೆ, ಅಪಘಾತ ನಡೆದ ಸ್ಥಳ, ಅಪಘಾತದ ದಿನಾಂಕ ಹಾಗೂ ಸಮಯ, ಮತ್ತು ಇನ್ಶೂರ್ಡ್ ವ್ಯಕ್ತಿ/ಕರೆ ಮಾಡಿದವರ ಸಂಪರ್ಕ ಸಂಖ್ಯೆಯನ್ನು ಸಿದ್ಧವಾಗಿಟ್ಟುಕೊಳ್ಳಿ.
ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಿಸುವಾಗ ಇದು ನೀವು ಯೋಚಿಸಬೇಕಾದ ಮೊದಲ ಪ್ರಶ್ನೆಯಾಗಿದೆ. ಒಳ್ಳೆಯದು, ನೀವು ಇದನ್ನೇ ಮಾಡುತ್ತಿದ್ದೀರಿ!
ಡಿಜಿಟ್ ನ ಕ್ಲೈಮ್ಸ್ ರಿಪೋರ್ಟ್ ಕಾರ್ಡ್ ಅನ್ನು ಓದಿರಿಡಿಜಿಟ್ ನ ವಾಣಿಜ್ಯ ವಾಹನ ಪ್ಯಾಕೇಜ್ ಪಾಲಿಸಿ ಅಡಿಯಲ್ಲಿ, ನಾವು ಎಲ್ಲ ಪ್ರಕಾರದ ಆಟೋ ರಿಕ್ಷಾಗಳನ್ನು ಕವರ್ ಮಾಡುತ್ತೇವೆ:
ಹೌದು, ಭಾರತದ ಮೋಟಾರ್ ವೆಹಿಕಲ್ ಅಧಿನಿಯಮ(ಆಕ್ಟ್) ಪ್ರಕಾರ, ಎಲ್ಲಾ ವಾಹನಗಳು ಕನಿಷ್ಠ ಪಕ್ಷ ಒಂದು ಹೊಣೆಗಾರಿಕೆ ಮಾತ್ರ ಪಾಲಿಸಿಯನ್ನಾದರೂ ಹೊಂದಿರುವುದು ಕಡ್ಡಾಯವಾಗಿದೆ. ಇದಿಲ್ಲದೆ, ಭಾರತದಲ್ಲಿ ಆಟೋ ರಿಕ್ಷಾ ಚಲಾಯಿಸುವುದು ಕಾನೂನುಬಾಹಿರವಾಗಿದೆ.
ಆದರೆ, ನೀವು ನಿಮ್ಮ ಆಟೋರಿಕ್ಷಾ ಅನ್ನು ನಿಮ್ಮ ಪ್ರಾಥಮಿಕ ಆದಾಯದ ಮೂಲವಾಗಿ ಅಥವಾ ನಿಮ್ಮ ಉದ್ಯಮದ ಭಾಗವಾಗಿ ಉಪಯೋಗಿಸುತ್ತಿದ್ದರೆ, ನೀವು ಸ್ಟಾಂಡರ್ಡ್ ಪ್ಯಾಕೇಜ್ ಪಾಲಿಸಿಯನ್ನು ಹೊಂದಿರಬೇಕೆಂದು ಸಲಹೆ ನೀಡುತ್ತೇವೆ ಯಾಕೆಂದರೆ, ಇದು ನಿಮ್ಮನ್ನು ಥರ್ಡ್ ಪಾರ್ಟೀಗೆ ನಿಮ್ಮ ಆಟೋ ರಿಕ್ಷಾದಿಂದಾದ ಹಾನಿಯನ್ನು ಕವರ್ ಮಾಡುವುದಲ್ಲದೆ ನಿಮ್ಮ ಸ್ವಂತ ವಾಹನ ಮತ್ತು ಚಾಲಕ ಮಾಲಕನಿಗಾದ ಹಾನಿಯನ್ನೂ ಕವರ್ ಮಾಡುತ್ತದೆ.
ಈ ಎರಡರ ನಡುವೆ ಇರುವ ಮುಖ್ಯ ವ್ಯತ್ಯಾಸ ಏನೆಂದರೆ, ಒಂದು ಆಟೋವನ್ನು ಪ್ರಾಥಮಿಕವಾಗಿ ವಾಣಿಜ್ಯ ಉದ್ದೇಶಗಳಿಗಾಗಿ ಉಪಯೋಗಿಸಲಾಗುತ್ತಿದ್ದು ಒಂದು ದಿನದಲ್ಲಿ ಹಲವು ಪ್ರಯಾಣಿಕರನ್ನು ಹೊತ್ತೊಯ್ಯುತ್ತದೆ. ಇದರೊಂದಿಗೆ, ಆಟೋ ಇನ್ಶೂರೆನ್ಸ್ ಇತರ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ನಿಂದ ಭಿನ್ನ ಹೇಗಿದೆ ಎಂದರೆ, ಇದು ಗಾತ್ರದಲ್ಲಿ ಸಣ್ಣದಾದ್ದರಿಂದ ಇದರಲ್ಲಿ ಅಪಾಯ ಕಡಿಮೆ ಇರುತ್ತದ್ದೆ. ಆದ್ದರಿಂದ ಟ್ರಕ್ ಅಥವಾ ಬಸ್ ಗೆ ಹೋಲಿಸಿದರೆ ಆಟೋ ರಿಕ್ಷಾದ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ತುಂಬಾ ಅಗ್ಗವಾಗಿರುತ್ತದೆ.
ಇಂದು ಲಭ್ಯವಿರುವ ಆಯ್ಕೆಗಳನ್ನು ನೋಡಿದಾಗ, ಒಂದು ಸರಳ, ಕೈಗೆಟಕುವ, ಎಲ್ಲಾ ಸಂದರ್ಭಗಳಲ್ಲಿ ನಿಮ್ಮನ್ನು ಹಾಗೂ ನಿಮ್ಮ ಉದ್ಯಮವನ್ನು ಸಂರಕ್ಷಿಸಿ ಕವರ್ ಮಾಡುವ ಮತ್ತು ಅತೀ ಮುಖ್ಯವಾಗಿ, ಆದಷ್ಟು ಬೇಗ ಕ್ಲೈಮ್ ಗಳ ಇತ್ಯರ್ಥ(ಸೆಟ್ಲ್) ಮಾಡುವ ಗ್ಯಾರಂಟಿ ನೀಡುವ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡುವುದು ಮುಖ್ಯವಾಗುತ್ತದೆ. ಆದಾಗ್ಯೂ, ಒಂದು ಇನ್ಶೂರೆನ್ಸ್ ನ ಅತ್ಯಂತ ಮುಖ್ಯ ಭಾಗ ಅದೇ ಆಗಿದೆ!
ನೀವು ನಿಮ್ಮ ಥ್ರೀ ವೀಲರ್ ವಾಹನಕ್ಕಾಗಿ ಸರಿಯಾದ ಮೋಟಾರ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಲು ಈ ಕೆಳಗಡೆ ಕೆಲವು ಸಲಹೆ ನೀಡಲಾಗಿದೆ:
ಅತ್ಯಂತ ಕಡಿಮೆ ದರದ ಆಟೋ ರಿಕ್ಷಾ ಇನ್ಶೂರೆನ್ಸ್ ಅನ್ನು ಖರೀದಿಸುವ ಕಡೆಗೆ ನೀವು ಆಕರ್ಷಿತರಾಗಬಹುದು. ಆದರೆ, ವಿಭಿನ್ನ ಆಟೋ ಇನ್ಶೂರೆನ್ಸ್ ಉಲ್ಲೇಖಗಳನ್ನು ಹೋಲಿಕೆ ಮಾಡುವಾಗ, ಸೇವಾ ಲಾಭಗಳು ಮತ್ತು ಕ್ಲೈಮ್ ಇತ್ಯರ್ಥದ ಅವಧಿಯಂತಹ ಅಂಶಗಳನ್ನು ಪರಿಗಣಿಸಿ.
ನಿಮ್ಮ ಥ್ರೀ ವೀಲರ್ ವಾಹನ ಮತ್ತು ನಿಮ್ಮ ಉದ್ಯಮವು ಎಲ್ಲಾ ದುರ್ಘಟನೆಗಳಿಂದ ಸಂರಕ್ಷಿತವಾಗಿದೆ ಎಂದೂ ಖಚಿತಪಡಿಸಲು ಮುಖ್ಯ ಅಂಶಗಳನ್ನು ಗಮನಿಸುವುದು ಆವಶ್ಯಕವಾಗಿದೆ:
ಆಟೋ ರಿಕ್ಷಾ ಇನ್ಶೂರೆನ್ಸ್ ಪ್ರೀಮಿಯಮ್ ಮೇಲೆ ಪರಿಣಾಮ ಬೀರುವ ಕೆಲವು ಅಂಶಗಳನ್ನು ಈ ಕೆಳಗಡೆ ನೀಡಲಾಗಿದೆ