ಟ್ರ್ಯಾಕ್ಟರ್ ಇನ್ಶೂರೆನ್ಸ್

ಕಮರ್ಷಿಯಲ್ ವಾಹನ ಇನ್ಶೂರೆನ್ಸ್ ಕೃಷಿ/ತೋಟದ ಟ್ರ್ಯಾಕ್ಟರ್ಸ್ ಗಳಿಗಾಗಿ

I agree to the Terms & Conditions

Don’t have Reg num?
It’s a brand new vehicle

ಟ್ರ್ಯಾಕ್ಟರ್ ಇನ್ಶೂರೆನ್ಸ್ ಎಂದರೇನು?

ಟ್ರ್ಯಾಕ್ಟರ್ ಇನ್ಶೂರೆನ್ಸ್ ಒಂದು ರೀತಿಯ ಕಮರ್ಷಿಯಲ್  ವಾಹನ  ಇನ್ಶೂರೆನ್ಸ್ ಪಾಲಿಸಿಯಾಗಿದ್ದು, ಇದು ನಿಮ್ಮ ಟ್ರ್ಯಾಕ್ಟರ್ ಗೆ  ಅಪಘಾತ, ಢಿಕ್ಕಿ, ನೈಸರ್ಗಿಕ ವಿಪತ್ತುಗಳು, ಬೆಂಕಿ ಅಥವಾ ಕಳವುಗಳಂತಹ ಅನಿರೀಕ್ಷಿತ ಘಟನೆಗಳಿಂದ ಉಂಟಾಗುವ  ಹಾನಿ ಮತ್ತು ನಷ್ಟಗಳಿಂದ  ಸಂರಕ್ಷಿಸಲು ರಚಿಸಲಾಗಿದೆ.

ಟ್ರ್ಯಾಕ್ಟರ್ ಗಳ  ಥರ್ಡ್ ಪಾರ್ಟಿ ಭಾದ್ಯತಾ ಪಾಲಿಸಿ ಕೇವಲ ಮೂರನೇ ಪಾರ್ಟಿ ಗಳ ನಷ್ಟವನ್ನು ಭರಿಸುತ್ತದೆ, ಆದರೆ ಟ್ರ್ಯಾಕ್ಟರ್ ನ ವಿಸ್ತಾರವಾದ(ಕಾಂಪ್ರೆಹೆನ್ಸಿವ್) ಇನ್ಶೂರೆನ್ಸ್ ಸ್ವಂತ ಹಾನಿ ಮತ್ತು ನಷ್ಟಗಳಿಗೆ ಕವರೇಜ್ ನೀಡುತ್ತದೆ ಇದರಿಂದ ಇದು ನಿಮ್ಮ ಟ್ರ್ಯಾಕ್ಟರ್ ಗಳಿಗೆ ನಿಮಗೆ ಹಾಗೂ ನಿಮ್ಮ ವ್ಯವಸಾಯಕ್ಕೆ ಸೂಕ್ತವಾದ ಕವರೇಜ್ ಅನ್ನು ನೀಡುತ್ತದೆ.

Read More

ನಾನು ಟ್ರ್ಯಾಕ್ಟರ್ ಇನ್ಶೂರೆನ್ಸ್ ಏಕೆ ತೆಗೆದುಕೊಳ್ಳಬೇಕು?

ಡಿಜಿಟ್ ನ ಕಮರ್ಷಿಯಲ್ ಟ್ರ್ಯಾಕ್ಟರ್ ಇನ್ಶೂರೆನ್ಸ್ ಅನ್ನು ಯಾಕೆ ಆಯ್ಕೆ ಮಾಡಬೇಕು?

ನಾವು ನಮ್ಮ ಗ್ರಾಹಕರನ್ನು ವಿಐಪಿಗಳಂತೆ ನೋಡಿಕೊಳ್ಳುತ್ತೇವೆ, ಹೇಗೆಂದು ತಿಳಿಯಿರಿ…

ನಿಮ್ಮ ವಾಹನದ ಐಡಿವಿ(IDV)  ಅನ್ನು ಕಸ್ಟಮೈಸ್ ಮಾಡಿ

ನಿಮ್ಮ ವಾಹನದ ಐಡಿವಿ(IDV) ಅನ್ನು ಕಸ್ಟಮೈಸ್ ಮಾಡಿ

ನಮ್ಮೊಂದಿಗೆ, ನಿಮಗೆ ಬೇಕಾದ ಹಾಗೆ ನಿಮ್ಮ ವಾಹನದ ಐಡಿವಿ(IDV) ಅನ್ನು ಕಸ್ಟಮೈಸ್ ಮಾಡಬಹುದು!

24*7 ಬೆಂಬಲ

24*7 ಬೆಂಬಲ

ರಾಷ್ಟ್ರೀಯ ರಜಾದಿನಗಳಂದೂ 24*7 ಕರೆ ಸೇವೆ

ಅತೀ ಶೀಘ್ರ ಕ್ಲೈಮ್ಸ್

ಸ್ಮಾರ್ಟ್ ಫೋನ್ ಇರುವ ಸ್ವ ಪರಿಶೀಲನಾ ಕ್ರಿಯೆ ನಿಮಿಷಗಳಲ್ಲಿ ಆಗುತ್ತದೆ!

ಕಮರ್ಷಿಯಲ್ ಟ್ರ್ಯಾಕ್ಟರ್ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ಕವರ್ ಆಗಿದೆ?

ಅಪಘಾತಗಳು

ಅಪಘಾತಗಳು

ಅಪಘಾತದಿಂದಾಗಿ ಟ್ರ್ಯಾಕ್ಟರ್ ಗೆ ಆದ ಹಾನಿ ಅಥವಾ ನಷ್ಟ.

ಕಳವು

ಕಳವು

ಕಳವಿನಿಂದ ಟ್ರ್ಯಾಕ್ಟರಿಗೆ ಆದ ಹಾನಿ ಅಥವಾ ನಷ್ಟ.

ಬೆಂಕಿ

ಬೆಂಕಿ

ಬೆಂಕಿ ಅವಘಡದಲ್ಲಿ ಟ್ರ್ಯಾಕ್ಟರಿಗೆ ಆದ ಹಾನಿ ಅಥವಾ ನಷ್ಟ

ನೈಸರ್ಗಿಕ ವಿಪತ್ತುಗಳು

ನೈಸರ್ಗಿಕ ವಿಪತ್ತುಗಳು

ಪ್ರವಾಹ, ಭೂಕಂಪ ಮತ್ತು ಇತರ ನೈಸರ್ಗಿಕ ವಿಪತ್ತಿಗಳಿಂದ ನಿಮ್ಮ ಟ್ರ್ಯಾಕ್ಟರಿಗೆ ಆದ ಹಾನಿ ಅಥವಾ ನಷ್ಟ.

ಪರ್ಸನಲ್ ಆಕ್ಸಿಡೆಂಟ್

ಪರ್ಸನಲ್ ಆಕ್ಸಿಡೆಂಟ್

ಟ್ರ್ಯಾಕ್ಟರ್ ನ ಚಾಲಕ - ಮಾಲಕನಿಗೆ ವೈಯಕ್ತಿಕ ಜಖಂ ಅಥವ ಸಾವಿನ ಸಂದರ್ಭಕ್ಕಾಗಿ ಕವರ್.

ಥರ್ಡ್ ಪಾರ್ಟಿ ಲಾಸ್

ಥರ್ಡ್ ಪಾರ್ಟಿ ಲಾಸ್

ಅಪಘಾತ ಅಥವಾ ಢಿಕ್ಕಿಯ ಸಂದರ್ಭದಲ್ಲಿ ನಿಮ್ಮ ಟ್ರ್ಯಾಕ್ಟರ್ ನಿಂದ ಮೂರನೇ ಪಾರ್ಟಿ ಗೆ ಆದ ಯಾವುದೇ ಹಾನಿ ಅಥವಾ ನಷ್ಟಕ್ಕೆ ಕವರ್ ನೀಡುತ್ತದೆ.

ಕೆಟ್ಟಿರುವ ವಾಹನದ ಟೋವಿಂಗ್

ಕೆಟ್ಟಿರುವ ವಾಹನದ ಟೋವಿಂಗ್

ಟೋವಿಂಗ್ ಸಂದರ್ಭದಲ್ಲಿ ನಿಮ್ಮ ಟ್ರ್ಯಾಕ್ಟರಿಗೆ ಆದ ಹಾನಿ ಅಥವಾ ನಷ್ಟಕ್ಕೆ ಕವರ್ ನೀಡುತ್ತದೆ.

ಯಾವುದು ಕವರ್ ಆಗುವುದಿಲ್ಲ?

ನಿಮ್ಮ ಕಮರ್ಷಿಯಲ್  ಟ್ರ್ಯಾಕ್ಟರ್ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ಕವರ್ ಅಗಿರುವುದಿಲ್ಲ ಎಂದು ತಿಳಿಯುವುದು ತುಂಬಾ ಮುಖ್ಯ, ಯಾಕೆಂದರೆ ಕ್ಲೈಮ್ ಸಂದರ್ಭದಲ್ಲಿ ನೀವು ಆಶ್ಚರ್ಯಪಡಬಾರದು. ಇಲ್ಲಿ ಇಂತಹ ಕೆಲವು ಸನ್ನಿವೇಶಗಳಿವೆ:

ಥರ್ಡ್ ಪಾರ್ಟಿ ಪಾಲಿಸಿ ಹೋಲ್ಡರ್ ಗೆ ಆದ ಸ್ವಂತ ಹಾನಿ

ನೀವು ನಿಮ್ಮ ಟ್ರ್ಯಾಕ್ಟರ್ ಗಾಗಿ ಕೇವಲ ಥರ್ಡ್ ಪಾರ್ಟಿ ಕಮರ್ಷಿಯಲ್  ಇನ್ಶೂರೆನ್ಸ್ ಮಾಡಿಸುವುದಾದರೆ, ಸ್ವಂತ ಹಾನಿ ಮತ್ತು ನಷ್ಟಗಳು ಕವರ್ ಆಗುವುದಿಲ್ಲ.

ಕುಡಿದು ವಾಹನ ಚಲಾಯಿಸುವುದು ಮತ್ತು ಮಾನ್ಯ ಪ್ರವಾನಿಗೆ ಇಲ್ಲದೆ ವಾಹನ ಚಲಾವಣೆ

ಕ್ಲೈಮ್ ನ ಸಮಯದಲ್ಲಿ, ಚಾಲಕ ಮಾಲಕ, ಮಾನ್ಯ ಪರವಾನಿಗೆ ಇಲ್ಲದೆ ಟ್ರ್ಯಾಕ್ಟರ್ ಚಲಾಯಿಸುವುದು ಅಥವಾ ಕುಡಿದು ಚಲಾಯಿಸುವುದು ಕಂಡು ಬಂದರೆ ಕ್ಲೈಮ್ ಒಪ್ಪಿಗೆ ಆಗುವುದಿಲ್ಲ.

ಸಹಾಯಕ ನಿರ್ಲಕ್ಷ್ಯ

ನಿಮ್ಮ ಸಹಾಯಕ ನಿರ್ಲ್ಯಕ್ಷದಿಂದಾಗಿ ಟ್ರ್ಯಾಕ್ಟರ್ ಗೆ ಯಾವುದೇ ಹಾನಿ ಅಥವಾ ನಷ್ಟ ಸಂಭವಿಸಿದರೆ ಅದನ್ನು ಕವರ್ ಮಾಡಲಾಗುವುದಿಲ್ಲ. ಉದಾಹರಣೆಗೆ,  ನಗರದಲ್ಲಿ ಪ್ರವಾಹ ಪರಿಸ್ಥಿತಿ ಇದ್ದರೂ ಟ್ರ್ಯಾಕ್ಟರ್ ಅನ್ನು ಹೊರಗೆ ತೆಗೆದುಕೊಂಡು ಹೋಗುವುದು.

ತತ್ಪರಿಣಾಮದ ಹಾನಿ

ಅಪಘಾತ, ನೈಸರ್ಗಿಕ ವಿಕೋಪ, ಬೆಂಕಿಯ ನೇರ ಪರಿಣಾಮವಲ್ಲದ ಹಾನಿ ನಷ್ಟಗಳನ್ನು ಕವರ್ ಮಾಡಲಾಗುವುದಿಲ್ಲ.

ಡಿಜಿಟ್ ನ ಕಮರ್ಷಿಯಲ್ ಟ್ರ್ಯಾಕ್ಟರ್ ಇನ್ಶೂರೆನ್ಸ್ ನ ಮುಖ್ಯ ವೈಶಿಷ್ಠ್ಯ ಗಳು

ಮುಖ್ಯ ವೈಶಿಷ್ಠ್ಯ ಗಳು

ಡಿಜಿಟ್ ಲಾಭಗಳು

ಕ್ಲೈಮ್ ಕ್ರಿಯೆ

ಕಾಗದ ರಹಿತ ಕ್ಲೈಮ್

ಗ್ರಾಹಕ ಬೆಂಬಲ

24*7 ಬೆಂಬಲ

ಹೆಚ್ಚುವರಿ ಕವರೇಜ್

ಪಿಎ ಕವರ್, ಕಾನೂನು ಬಾಧ್ಯತಾ ಕವರ್, ವಿಶೇಷ ಅಳವಡಿಕೆಗಳು ಮತ್ತು ಕಡ್ಡಾಯ ಕಡಿತಗಳು, ಇತ್ಯಾದಿ

ಥರ್ಡ್ ಪಾರ್ಟಿಗೆ ಹಾನಿ

ಪರ್ಸನಲ್ ಹಾನಿಗೆ ಅನಿಯಮಿತ ಬಾಧ್ಯತೆ, , ಆಸ್ತಿ/ವಾಹನ ಹಾನಿಗಳಿಗೆ 7.5 ಲಕ್ಷದವರೆಗೆ

ಕಮರ್ಷಿಯಲ್ ಟ್ರ್ಯಾಕ್ಟರ್ ಇನ್ಶೂರೆನ್ಸ್ ಯೋಜನೆಗಳ ವಿಧಗಳು

ನಿಮ್ಮ ಟ್ರ್ಯಾಕ್ಟರ್ ಮಾದರಿಯನ್ನು ಇನ್ಶೂರ್ ಮಾಡಬೇಕಾದ ಟ್ರ್ಯಾಕ್ಟರ್ ಗಳ ಸಂಖ್ಯೆಯನ್ನು ಆಧರಿಸಿ ನಿಮಗೆ ಆಯ್ಕೆ ಮಾಡಲು ಎರಡು ಪ್ರಾಥಮಿಕ ಯೋಜನೆಗಳನ್ನು ನಾವು ನೀಡುತ್ತಿದ್ದೇವೆ:

ಬಾಧ್ಯತೆ ಮಾತ್ರ

ಸ್ಟಾಂಡರ್ಡ್ ಪ್ಯಾಕೇಜ್

×
×

ಕ್ಲೈಮ್ ಪಡೆಯುವುದು ಹೇಗೆ?

Report Card

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್ಸ್ ಎಷ್ಟು ಬೇಗ ಇತ್ಯರ್ಥವಾಗುತ್ತವೆ?

ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಿಸುವಾಗ ಈ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೊದಲು ಬರಬಹುದು. ಒಳ್ಳೆಯದು!

ಡಿಜಿಟ್ ಕ್ಲೈಮ್ಸ್ ರಿಪೋರ್ಟ್ ಕಾರ್ಡ್ ಅನ್ನು ಓದಿ

ಭಾರತದಲ್ಲಿ ಆನ್ಲೈನ್ ಟ್ರ್ಯಾಕ್ಟರ್ ಇನ್ಶೂರೆನ್ಸ್ ನ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು