ಟ್ಯಾಕ್ಸಿ ಇನ್ಶೂರೆನ್ಸ್

ಟ್ಯಾಕ್ಸಿ/ಕ್ಯಾಬ್‌ಗಳಿಗೆ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್

Third-party premium has changed from 1st June. Renew now

ಟ್ಯಾಕ್ಸಿ/ಕ್ಯಾಬ್‌ಗಳಿಗೆ ಕಮರ್ಷಿಯಲ್ ಟ್ಯಾಕ್ಸಿ ಇನ್ಶೂರೆನ್ಸ್ ಎಂದರೇನು?

ಕಮರ್ಷಿಯಲ್ ಟ್ಯಾಕ್ಸಿ ಇನ್ಶೂರೆನ್ಸ್ ಎನ್ನುವುದು  ನಿಮಗೆ ಮತ್ತು ನಿಮ್ಮ ವಾಹನಕ್ಕೆ ಉಂಟಾಗುವ ಅಪಘಾತ, ನೈಸರ್ಗಿಕ ವಿಪತ್ತು ಇತ್ಯಾದಿ ಸಂದರ್ಭದಲ್ಲಿ, ನಿಮ್ಮ ಟ್ಯಾಕ್ಸಿ/ಕ್ಯಾಬ್‌ಗಳನ್ನು ಕವರ್ ಮಾಡುವ ಪಾಲಿಸಿಯಾಗಿದೆ.

ಕ್ಯಾಬ್ ಅಥವಾ ಟ್ಯಾಕ್ಸಿ ಡ್ರೈವರ್ ಆಗಿ, ನಿಮ್ಮ ಕಾರರ್ ಕೇವಲ ಸಾರಿಗೆ ಮಾಧ್ಯಮವಾಗಿರುವುದಿಲ್ಲ, ಅದರೊಂದಿಗೆ ನಿಮ್ಮ ಪ್ರಾಥಮಿಕ ವ್ಯವಹಾರವು 'ಲಿಮಿಟೆಡ್ ಲೈಬಿಲಿಟಿ ಪಾಲಿಸಿಯನ್ನು' ಪಡೆಯುವುದು ಮಾತ್ರವಲ್ಲದೆ ನಿಮ್ಮನ್ನು ಮತ್ತು ನಿಮ್ಮ ಕಾರನ್ನು ರಕ್ಷಿಸಲು ಕಾಂಪ್ರ್ಹೆನ್ಸಿವ್ ರಕ್ಷಣೆಯನ್ನು ಪಡೆಯುವುದು ಮುಖ್ಯವಾಗಿದೆ.

ನಾನು ನನ್ನ ಟ್ಯಾಕ್ಸಿ/ಕ್ಯಾಬ್ ಅನ್ನು ಕಮರ್ಷಿಯಲ್ ಟ್ಯಾಕ್ಸಿ ಇನ್ಶೂರೆನ್ಸ್ ಜೊತೆಗೆ ಏಕೆ ಖರೀದಿಸಬೇಕು?

  • ನೀವು ಅಥವಾ ನಿಮ್ಮ ಸಂಸ್ಥೆಯು ಸ್ವಂತ ಕಮರ್ಷಿಯಲ್ ಟ್ಯಾಕ್ಸಿಗಳನ್ನು ಹೊಂದಿದ್ದರೆ, ಕನಿಷ್ಠ ಹೊಣೆಗಾರಿಕೆ ಮಾತ್ರ ಪಾಲಿಸಿಯನ್ನ ಖರೀದಿಸುವುದು ಕಾನೂನಿನ ಮೂಲಕ ಖಡ್ಡಾಯವಾಗಿದೆ. ನಿಮ್ಮ ಲಾಭಾಂಶವನ್ನು ಚೆಕ್‌ನಲ್ಲಿ ಇರಿಸುವುದಲ್ಲದೇ ಅದರೊಂದಿಗೆ ನಿಮ್ಮ ಟ್ಯಾಕ್ಸಿಯಿಂದ ಥರ್ಡ್ ಪಾರ್ಟಿಯ ಆಸ್ತಿ, ವ್ಯಕ್ತಿ ಅಥವಾ ವಾಹನಕ್ಕೆ ಹಾನಿ ಮತ್ತು ನಷ್ಟ ಉಂಟಾದರೆ, ಈ ಪಾಲಿಸಿಯು  ನಿಮ್ಮನ್ನು ಮತ್ತು ನಿಮ್ಮ ವ್ಯಾಪಾರವನ್ನು ಆರ್ಥಿಕವಾಗಿ ರಕ್ಷಿಸುತ್ತವೆ.
  • ವ್ಯಾಪಾರಗಳು ಸಾಮಾನ್ಯವಾಗಿ ಅಪಾಯಗಳಿಗೆ ಗುರಿಯಾಗುತ್ತವೆ ಮತ್ತು ನೀವು ಅನೇಕ ಟ್ಯಾಕ್ಸಿಗಳೊಂದಿಗೆ ಆಸ್ತಿ-ಭಾರ (asset-heavy) ವ್ಯಾಪಾರವನ್ನು ಹೊಂದಿದ್ದರೆ, ಅಪಾಯ ಮತ್ತಷ್ಟು ಹೆಚ್ಚಾಗುತ್ತದೆ. ಅಂತಹ ಸಂದರ್ಭಗಳಲ್ಲಿ, ನಿಮ್ಮ ಟ್ಯಾಕ್ಸಿ/ಕ್ಯಾಬ್‌ಗಳಿಗೆ ಸ್ಟ್ಯಾಂಡರ್ಡ್ ಅಥವಾ ಕಾಂಪ್ರೆಹೆನ್ಸಿವ್ ಪ್ಯಾಕೇಜ್ ಪಾಲಿಸಿಗಳನ್ನು ಖರೀದಿಸುವಂತೆ ನಾವು ನಿಮಗೆ ಸಲಹೆ  ನೀಡುತ್ತೇವೆ. ಇದರಿಂದಾಗಿ ನೈಸರ್ಗಿಕ ವಿಪತ್ತುಗಳು, ಅಪಘಾತಗಳು, ಭಯೋತ್ಪಾದಕ ಚಟುವಟಿಕೆಗಳು , ಬೆಂಕಿ, ಕಳ್ಳತನ ಮತ್ತು ದುರುದ್ದೇಶಪೂರಿತ ಕೃತ್ಯಗಳು, ಇತರ ಅನಿರೀಕ್ಷಿತ ಸಂದರ್ಭಗಳಲ್ಲಿ ಉಂಟಾಗುವ ಯಾವುದೇ ನಷ್ಟಗಳಿಂದ, ಕಮರ್ಷಿಯಲ್ ಟ್ಯಾಕ್ಸಿ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ಟ್ಯಾಕ್ಸಿ ಮತ್ತು ಮಾಲೀಕ-ಚಾಲಕರನ್ನು ರಕ್ಷಿಸುತ್ತದೆ.
  •  ವ್ಯಾಲಿಡ್ ಇನ್ಶೂರೆನ್ಸ್ ಜೊತೆಗೆ ಬರುವ ಕ್ಯಾಬ್, ನಿಮ್ಮ ಗ್ರಾಹಕರಿಗೆ /ಪ್ರಯಾಣಿಕರಿಗೆ ನೀವೊಬ್ಬ ಜವಾಬ್ದಾರಿಯುತ ವ್ಯಾಪಾರಿಯಾಗಿದ್ದೀರಿ ಮತ್ತು ನಿಮ್ಮ ಕೆಲಸದ ಬಗ್ಗೆ ನೀವು ಗಂಭೀರವಾಗಿರುತ್ತೀರಿ ಎಂಬ ಭರವಸೆಯನ್ನು ನೀಡುತ್ತದೆ.
  • ನಿಮ್ಮ ವ್ಯಾಪಾರವು ಯಾವುದೇ ಯೋಜಿತವಲ್ಲದ ನಷ್ಟಗಳು ಅಥವಾ ಅಲಭ್ಯತೆಯನ್ನು ಎದುರಿಸುವುದಿಲ್ಲ ಎನ್ನುವುದನ್ನು ಇನ್ಶೂರೆನ್ಸ್ ಮಾಡಲಾದ ಟ್ಯಾಕ್ಸಿ /ಕ್ಯಾಬ್ ಖಚಿತಪಡಿಸುತ್ತದೆ. ಇದರರ್ಥ ನೀವು ನಿಮ್ಮ ಹಣ ಮತ್ತು ಸಮಯವನ್ನು ವ್ಯಾಪಾರದ ಇತರೆ ಅಂಶಗಳ ಕಡೆಗೆ ವ್ಯಯಿಸಬಹುದು.

ಡಿಜಿಟ್ ಮೂಲಕ ಟ್ಯಾಕ್ಸಿ ಇನ್ಶೂರೆನ್ಸ್ ಅನ್ನು ಏಕೆ ಆರಿಸಬೇಕು?

ಕಮರ್ಷಿಯಲ್ ಟ್ಯಾಕ್ಸಿ ಇನ್ಶೂರೆನ್ಸ್ ಏನನ್ನು ಒಳಗೊಂಡಿದೆ?

ಯಾವುದನ್ನು ಒಳಗೊಂಡಿಲ್ಲ?

ನಿಮ್ಮ ಕಮರ್ಷಿಯಲ್ ಟ್ಯಾಕ್ಸಿ ಇನ್ಶೂರೆನ್ಸ್ ಪಾಲಿಸಿಯು, ಏನನ್ನು ಒಳಗೊಂಡಿಲ್ಲ ಎನ್ನುವುದನ್ನು ನೀವು ತಿಳಿದುಕೊಳ್ಳುವುದು ಅಷ್ಟೇ ಮುಖ್ಯ. ಇದರಿಂದಾಗಿ  ನೀವು ಕ್ಲೇಮ್ ಮಾಡುವ ಸಂದರ್ಭದಲ್ಲಿ, ಯಾವುದೇ ಅಚ್ಚರಿ ಪಡಬೇಕಿಲ್ಲ. ಅಂತಹ ಕೆಲವು ಸನ್ನಿವೇಶಗಳು ಇಲ್ಲಿವೆ:

ಥರ್ಡ್-ಪಾರ್ಟಿ ಪಾಲಿಸಿ ಹೊಂದಿರುವವರಿಗೆ ಸ್ವಂತ ಹಾನಿ

'ಥರ್ಡ್-ಪಾರ್ಟಿ ಹೊಣೆಗಾರಿಕೆ ಮಾತ್ರ' ಪಾಲಿಸಿಯಲ್ಲಿ,  ಸ್ವಂತ ವಾಹನಕ್ಕೆ ಉಂಟಾಗುವ ಹಾನಿಗಳು ಕವರ್ ಆಗುವುದಿಲ್ಲ.

ಕುಡಿದು ವಾಹನ ಚಾಲನೆ ಅಥವಾ ಲೈಸೆನ್ಸ್ ಇಲ್ಲದೆ ಚಾಲನೆ ಮಾಡುವುದು.

ಇನ್ಶೂರೆನ್ಸ್ ಮಾಡಲಾದ ಟ್ಯಾಕ್ಸಿ/ಕ್ಯಾಬ್‌ಗಳ ಮಾಲೀಕರು-ಚಾಲಕರು ಕುಡಿದು ಅಥವಾ ವ್ಯಾಲಿಡ್ ಲೈಸೆನ್ಸ್ ಇಲ್ಲದೆ ಚಾಲನೆ ಮಾಡುವುದು ಕವರ್ ಆಗುವುದಿಲ್ಲ.

ಕೊಡುಗೆ ನಿರ್ಲಕ್ಷ್ಯಗಳು

ಮಾಲೀಕ-ಚಾಲಕನ ಕೊಡುಗೆಯ ನಿರ್ಲಕ್ಷ್ಯದಿಂದಾಗಿ ಉಂಟಾಗುವ ಯಾವುದೇ ಹಾನಿಯು ಕವರ್ ಆಗುವುದಿಲ್ಲ. (ಉದಾಹರಣೆಗೆ ಪ್ರವಾಹ ಇರುವಾಗ ಚಾಲನೆ ಮಾಡುವುದು)

ಪರಿಣಾಮದ ಹಾನಿಗಳು

ಅಪಘಾತ/ನೈಸರ್ಗಿಕ ವಿಕೋಪ ಇತ್ಯಾದಿಗಳ ನೇರ ಪರಿಣಾಮವಲ್ಲದ ಯಾವುದೇ ಹಾನಿಯು ಕವರ್ ಆಗುವುದಿಲ್ಲ. (ಉಧಾಹರಣೆಗೆ ಅಪಘಾತದ ನಂತರ, ಹಾನಿಗೊಳಗಾದ ಟ್ಯಾಕ್ಸಿಯನ್ನು ತಪ್ಪಾಗಿ ಬಳಸುತ್ತಿದ್ದರೆ ಮತ್ತು ಎಂಜಿನ್‌ಗೆ ಹಾನಿಯಾದರೆ, ಅದನ್ನು ಕವರ್ ಮಾಡಲಾಗುವುದಿಲ್ಲ)

ಡಿಜಿಟ್ ನ ಕಮರ್ಷಿಯಲ್ ಟ್ಯಾಕ್ಸಿ ಇನ್ಶೂರೆನ್ಸಿನ ಪ್ರಮುಖ ಲಕ್ಷಣಗಳು

ಪ್ರಮುಖ ಲಕ್ಷಣಗಳು ಡಿಜಿಟ್ ಪ್ರಯೋಜನಗಳು
ಕ್ಲೇಮ್ ಪ್ರಕ್ರಿಯೆ ಕಾಗದರಹಿತ ಕ್ಲೇಮ್ಸ್
ಗ್ರಾಹಕರ ಬೆಂಬಲ 24x7 ಬೆಂಬಲ
ಹೆಚ್ಚುವರಿ ಕವರೇಜ್ ಪಿಎ (PA) ಕವರ್'ಗಳು, ಲೀಗಲ್ ಲೈಬಿಲಿಟಿ ಕವರ್, ವಿಶೇಷ ಹೊರಗಿಡುವಿಕೆಗಳು ( Special Exclusions) ಖಡ್ಡಾಯ ಕಡಿತಗಳು
ಥರ್ಡ್ ಪಾರ್ಟಿಗೆ ಆಗುವ ಹಾನಿಗಳು ವೈಯುಕ್ತಿಕ ಹಾನಿಗಳಿಗೆ ಅನಿಯಮಿತ ಹೊಣೆಗಾರಿಕೆ (Unlimited Liability), ಆಸ್ತಿ/ವಾಹನ ಹಾನಿಗಳಿಗೆ 7.5 ಲಕ್ಷ ರೂಗಳವರೆಗೆ

ಕಮರ್ಷಿಯಲ್ ಟ್ಯಾಕ್ಸಿ ಇನ್ಶೂರೆನ್ಸ್ ಯೋಜನೆಗಳ ವಿಧಗಳು

ನಿಮ್ಮ ಕ್ಯಾಬ್/ಟ್ಯಾಕ್ಸಿ ವಾಹನದ ಅಗತ್ಯವನ್ನು ಆಧರಿಸಿ, ನಾವು ಪ್ರಾಥಮಿಕವಾಗಿ ಎರಡು ಪಾಲಿಸಿಗಳನ್ನು ನೀಡುತ್ತೇವೆ. ಆದಾಗ್ಯೂ, ಯಾವುದೇ ಕಮರ್ಷಿಯಲ್ ವೆಹಿಕಲ್'ನ ಅಪಾಯ ಮತ್ತು ಸತತ ಬಳಕೆಯನ್ನು ಪರಿಗಣಿಸಿ, ನಿಮ್ಮ ಟ್ಯಾಕ್ಸಿ ಮತ್ತು ಮಾಲೀಕ-ಚಾಲಕನನ್ನು ಆರ್ಥಿಕವಾಗಿ ರಕ್ಷಿಸಲು 'ಸ್ಟ್ಯಾಂಡರ್ಡ್ ಪ್ಯಾಕೇಜ್ ಪಾಲಿಸಿಯನ್ನು' ತೆಗೆದುಕೊಳ್ಳುವಂತೆ ಶಿಫಾರಸು ಮಾಡಲಾಗುತ್ತದೆ.

ಲಯಬಿಲಿಟಿ ಮಾತ್ರ ಸ್ಟ್ಯಾಂಡರ್ಡ್ ಪ್ಯಾಕೇಜ್

ಯಾವುದೇ ಥರ್ಡ್ ಪಾರ್ಟಿ ವ್ಯಕ್ತಿ ಅಥವಾ ಆಸ್ತಿಗೆ, ನಿಮ್ಮ ಪ್ರಯಾಣಿಕರನ್ನು ಸಾಗಿಸುವ ವಾಹನದಿಂದ ಉಂಟಾಗುವ ಹಾನಿಗಳು.

×

ಇನ್ಶೂರೆನ್ಸ್ ಮಾಡಲಾದ ನಿಮ್ಮ ಪ್ರಯಾಣಿಕರನ್ನು ಸಾಗಿಸುವ ವಾಹನದಿಂದ, ವಾಹನವನ್ನು ಎಳೆಯುವ ಮೂಲಕ ಯಾವುದೇ ಥರ್ಡ್ ಪಾರ್ಟಿ ವ್ಯಕ್ತಿ ಅಥವಾ ಆಸ್ತಿಗೆ ಉಂಟಾಗುವ ಹಾನಿಗಳು.

×

ನೈಸರ್ಗಿಕ ವಿಪತ್ತುಗಳು, ಬೆಂಕಿ, ಕಳ್ಳತನ ಅಥವಾ ಅಪಘಾತಗಳಿಂದ ಸ್ವಂತ ಪ್ರಯಾಣಿಕರನ್ನು ಸಾಗಿಸುವ ವಾಹನಕ್ಕೆ ಉಂಟಾಗುವ ನಷ್ಟ ಅಥವಾ ಹಾನಿಗಳು.

×

ಮಾಲೀಕ-ಚಾಲಕನ ಗಾಯ/ಮರಣ

If owner-driver doesn’t already have a Personal Accident Cover from before

×
Get Quote Get Quote

ಕ್ಲೇಮ್ ಮಾಡುವುದು ಹೇಗೆ?

1800-258-5956 ಸಂಖ್ಯೆಗೆ ಕರೆ ಮಾಡಿ ಅಥವಾ hello@godigit.com ನಲ್ಲಿ ನಮಗೆ ಇಮೇಲ್ ಕಳುಹಿಸಿ

ನಮ್ಮ ಪ್ರಕ್ರಿಯೆಯನ್ನು ಸುಲಭಗೊಳಿಸಲು ಪಾಲಿಸಿ ಸಂಖ್ಯೆ, ಅಪಘಾತದ ಸ್ಥಳ, ಅಪಘಾತದ ದಿನಾಂಕ ಮತ್ತು ಸಮಯ ಮತ್ತು ಇನ್ಶೂರೆನ್ಸ್ ಪಡೆದವರ /ಕರೆ ಮಾಡುವವರ ಸಂಪರ್ಕ ಸಂಖ್ಯೆ ಮುಂತಾದ ನಿಮ್ಮ ವಿವರಗಳನ್ನು ನೀಡಿ.

ಡಿಜಿಟ್ ಇನ್ಶೂರೆನ್ಸ್ ಕ್ಲೇಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ? ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ, ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆಯಿದು. ಒಳ್ಳೆಯದು, ಅದನ್ನು ನೀವೀಗ ಮಾಡುತ್ತಿರುವಿರಿ. ಡಿಜಿಟ್ ನ ಕ್ಲೇಮ್‌ಗಳ ವರದಿ ಕಾರ್ಡ್ ಅನ್ನು ಓದಿ

ನಮ್ಮ ಗ್ರಾಹಕರು ನಮ್ಮ ಬಗ್ಗೆ ಏನು ಹೇಳುತ್ತಾರೆ

ಅಭಿಷೇಕ್ ಯಾದವ್
★★★★★

ಅದ್ಭುತ ಸೇವೆ ಮತ್ತು ಅತ್ಯುತ್ತಮ ಸಹಕಾರ ನೀಡುವ ಸಿಬ್ಬಂದಿ. ಅವರು ಮೊದಲಿಗೆ ನನ್ನ ಹಾನಿಗೊಳಗಾದ ವಾಹನದಿಂದ ನನಗೆ ಉಂಟಾಗಿದ್ದ ಉದ್ವೇಗವನ್ನು ತೆಗೆದುಹಾಕಿದರು. ನಂತರ ಅವರು ನನ್ನ ವಾಹನವನ್ನು ರಿಪೇರಿ ಮಾಡಲು ನನಗೆ ಸಹಾಯ ಮಾಡಿದರು. ನಿಮಗೆ ಒಂದು ಟನ್ ಧನ್ಯವಾದಗಳು.....

ಪ್ರಜ್ವಲ್ ಜಿ ಎಸ್
★★★★★

ಮೊಹಮ್ಮದ್ ರಿಜ್ವಾನ್ ನನಗೆ ಚೆನ್ನಾಗಿ ಮಾರ್ಗದರ್ಶನ ನೀಡಿದ್ದಾರೆ ಮತ್ತು ನನ್ನ ವಾಹನದ ಇನ್ಶೂರೆನ್ಸ್ ರಿನೀವಲ್ ಬಗ್ಗೆ ಎಲ್ಲ ಮಾಹಿತಿಯನ್ನು ನೀಡಿದ್ದಾರೆ. ಅವರ ಡೆಡಿಕೇಟೆಡ್ ಕೆಲಸವನ್ನು ಶ್ಲಾಘಿಸುತ್ತೇನೆ. ಮತ್ತು ಗ್ರಾಹಕರಿಗೆ ವಿವರಿಸುವುದು, ಮಾಹಿತಿ ನೀಡುವುದು ಸುಲಭದ ಕೆಲಸವಲ್ಲ ಮತ್ತು ಅವರಿಗೆ ನಿಜವಾಗಿಯೂ ಡಿಜಿಟ್‌ನಿಂದ ಉತ್ತಮ ಚಪ್ಪಾಳೆ ಬೇಕು. ಗುಡ್ ಸ್ಪಿರಿಟ್ ಮೊಹಮ್ಮದ್ ರಿಜ್ವಾನ್ :)

ವಿಕಾಸ್ ಥಪ್ಪಾ
★★★★★

ಡಿಜಿಟ್ ಇನ್ಶೂರೆನ್ಸ್‌ನೊಂದಿಗೆ ನನ್ನ ವೆಹಿಕಲ್ ಇನ್ಶೂರೆನ್ಸ್ ಅನ್ನು  ಪ್ರಕ್ರಿಯೆಗೊಳಿಸುವಾಗ  ನನಗೆ ಅದ್ಭುತವಾದ ಅನುಭವವಾಯಿತು. ಇದು ಸೂಕ್ತ ತಂತ್ರಜ್ಞಾನದೊಂದಿಗೆ ಗ್ರಾಹಕ ಸ್ನೇಹಿಯಾಗಿದೆ. ಯಾವುದೇ ವ್ಯಕ್ತಿಯನ್ನು ನೇರವಾಗಿ ಭೇಟಿಯಾಗದೆ 24 ಗಂಟೆಗಳ ಒಳಗೆ ಕ್ಲೇಮ್ ಪಡೆಯಲಾಗಿದೆ. ಕಸ್ಟಮರ್ ಕೇರ್ ಸಿಬ್ಬಂದಿಗಳು ನನ್ನ ಕರೆಗಳನ್ನು ಚೆನ್ನಾಗಿ ನಿರ್ವಹಿಸಿದರು . ಪ್ರಕರಣವನ್ನು ಅತ್ಯುತ್ತಮವಾಗಿ ನಿಭಾಯಿಸಿದ ಶ್ರೀ ರಾಮರಾಜು ಕೊಂಡಾಣ ಅವರಿಗೆ ನನ್ನ ವಿಶೇಷ ಧನ್ಯವಾದಗಳು.

Show all Reviews

ಕಮರ್ಷಿಯಲ್ ಟ್ಯಾಕ್ಸಿ ಇನ್ಶೂರೆನ್ಸ್ ಯಾವ ರೀತಿಯ ಟ್ಯಾಕ್ಸಿ/ಕ್ಯಾಬ್‌ಗಳನ್ನು ಒಳಗೊಂಡಿದೆ?

ಸರಳವಾಗಿ ಹೇಳುವುದಾದರೆ, ಎಲ್ಲಾ ಕಾರ್'ಗಳನ್ನು ಕಮರ್ಷಿಯಲ್ ಉದ್ದೇಶಗಳಿಗಾಗಿ ಬಳಸಲಾಗುತ್ತದೆ; ಪ್ರಯಾಣಿಕರನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸುವುದನ್ನು ಕಮರ್ಷಿಯಲ್ ಟ್ಯಾಕ್ಸಿ ಇನ್ಶೂರೆನ್ಸ್  ಒಳಗೊಂಡಿದೆ.

ನೀವು ಟ್ಯಾಕ್ಸಿ ಸೇವೆಗಳನ್ನು ಒದಗಿಸಲು ನೂರಾರು ಕ್ಯಾಬ್‌ಗಳು ಮತ್ತು ಟ್ಯಾಕ್ಸಿಗಳನ್ನು ಹೊಂದಿರುವ ಕಂಪನಿಯಾಗಿದ್ದರೆ; ನಿಮ್ಮ ಎಲ್ಲಾ ಕ್ಯಾಬ್‌ಗಳಿಗೆ ರಕ್ಷಣೆ ನೀಡಲು ನೀವು ಟ್ಯಾಕ್ಸಿ ಇನ್ಶೂರೆನ್ಸ್ ಅನ್ನು ಖರೀದಿಸಬಹುದು.

ನೀವು ಖಾಸಗಿ ಕಾರನ್ನು ಹೊಂದಿದ್ದರೆ ಮತ್ತು ಅದನ್ನು ಕಮರ್ಷಿಯಲ್ ಉದ್ದೇಶಗಳಿಗಾಗಿ ಬಳಸುತ್ತಿದ್ದರೆ ಉಧಾಹರಣೆಗೆ ಒಂದು ನಗರದಿಂದ ಇನ್ನೊಂದು ನಗರಕ್ಕೆ ಜನರನ್ನು ಸಾಗಿಸಲು. ನಂತರ, ನೀವು ಮತ್ತು ನಿಮ್ಮ ಕಾರನ್ನು ಯಾವುದೇ ದುರದೃಷ್ಟಕರ ನಷ್ಟದಿಂದ ರಕ್ಷಿಸಲು ನಿಮ್ಮ ಕಾರಿಗೆ ಕ್ಯಾಬ್ ಇನ್ಶೂರೆನ್ಸಿನ ಅಗತ್ಯವಿದೆ.

ನೀವು ಸಣ್ಣ ವ್ಯಾಪಾರವನ್ನು ನಡೆಸಲು, ಒಂದಕ್ಕಿಂತ ಹೆಚ್ಚು ಕಾರುಗಳನ್ನು ಹೊಂದಿದ್ದರೆ. ಇದು ಬೇಡಿಕೆಯ ಸೇವೆಗಳಿಂದ ಹಿಡಿದು ಕಚೇರಿ-ಕ್ಯಾಬ್ ಸೇವೆಗಳವರೆಗೆ ಎಲ್ಲವನ್ನೂ ಒಳಗೊಂಡಿರುತ್ತದೆ. ಈ ಸಂದರ್ಭದಲ್ಲಿಯೂ ಸಹ, ನಿಮ್ಮ ಪ್ರತಿಯೊಂದು ಕ್ಯಾಬ್‌ಗಳಿಗೆ ನೀವು ಇನ್ಶೂರೆನ್ಸ್ ಕವರ್ ಮಾಡಬೇಕಾಗುತ್ತದೆ. ಇದರಿಂದ ನೀವು ಯಾವುದೇ ದುರದೃಷ್ಟಕರ ನಷ್ಟಗಳು ಮತ್ತು ಹಾನಿಗಳಿಂದ ರಕ್ಷಣೆ ಪಡೆಯುತ್ತೀರಿ.

ಟ್ಯಾಕ್ಸಿ/ಕ್ಯಾಬ್‌ಗಳ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಕುರಿತು ಇನ್ನಷ್ಟು ತಿಳಿಯಿರಿ.

ಕಮರ್ಷಿಯಲ್ ಟ್ಯಾಕ್ಸಿ ಇನ್ಶೂರೆನ್ಸ್ ಮುಖ್ಯವೇ?

ಹೌದು, ಎಲ್ಲಾ ಕ್ಯಾಬ್‌ಗಳು ಮತ್ತು ಟ್ಯಾಕ್ಸಿಗಳು ಲೈಬಿಲಿಟಿ ಪಾಲಿಸಿಯನ್ನು ಹೊಂದುವುದು ಮುಖ್ಯವಾಗಿದೆ. ಮತ್ತು ಇನ್ನೂ ಉತ್ತಮವಾಗಿ ಸ್ಟ್ಯಾಂಡರ್ಡ್/ಕಾಂಪ್ರಹೆನ್ಸಿವ್ ಪ್ಯಾಕೇಜ್ ಪಾಲಿಸಿಯನ್ನು  ಸ್ಥಳದಲ್ಲಿ ಹೊಂದಲು ಇದು ಅತ್ಯಂತ ಮುಖ್ಯವಾಗಿದೆ. ಇದಲ್ಲದೆ, ನಿಮ್ಮ ಪ್ರಾಥಮಿಕ ವ್ಯವಹಾರವು, ಪ್ರತಿದಿನ ಪ್ರಯಾಣಿಕರನ್ನು ಪಿಕಪ್ ಮತ್ತು ಡ್ರಾಪ್ ಮಾಡುವುದಾಗಿದ್ದರೆ, ಆಗ ನಿಮ್ಮ ಟ್ಯಾಕ್ಸಿ ಮತ್ತು ಕಂಪನಿಯು ಎದುರಿಸಬಹುದಾದ ಎಲ್ಲಾ ರೀತಿಯ ಅಪಾಯಗಳಿಗೆ ನೀವು ಸಿದ್ಧರಾಗಿರಬೇಕು! ಸ್ಟ್ಯಾಂಡರ್ಡ್ ಟ್ಯಾಕ್ಸಿ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ಕಂಪನಿಯನ್ನು ಕವರ್ ಮಾಡುತ್ತದೆ. ಮತ್ತು ಥರ್ಡ್ ಪಾರ್ಟಿಯ ಆಸ್ತಿ/ವ್ಯಕ್ತಿ/ವಾಹನಕ್ಕೆ ನಿಮ್ಮ ಟ್ಯಾಕ್ಸಿಯಿಂದ ಆಗುವ ಯಾವುದೇ ನಷ್ಟದ ಸಂದರ್ಭದಲ್ಲಿ ರಕ್ಷಣೆ ನೀಡುತ್ತದೆ ಹಾಗೂ ಯಾವುದೇ ಅಪಘಾತಗಳು, ನೈಸರ್ಗಿಕ ವಿಪತ್ತುಗಳು, ಕಳ್ಳತನ, ದುರುದ್ದೇಶಪೂರಿತ ಕೃತ್ಯಗಳು, ಇತ್ಯಾದಿ ಸಂದರ್ಭದಲ್ಲಿ, ಇನ್ಶೂರೆನ್ಸ್ ಪಡೆದವರ ಟ್ಯಾಕ್ಸಿ ಮತ್ತು ಮಾಲೀಕರನ್ನು ಸಹ ಕವರ್ ಮಾಡುತ್ತದೆ.

ಹೌದು, ಎಲ್ಲಾ ಕ್ಯಾಬ್‌ಗಳು ಮತ್ತು ಟ್ಯಾಕ್ಸಿಗಳು ಲೈಬಿಲಿಟಿ ಪಾಲಿಸಿಯನ್ನು ಹೊಂದುವುದು ಮುಖ್ಯವಾಗಿದೆ.

ಮತ್ತು ಇನ್ನೂ ಉತ್ತಮವಾಗಿ ಸ್ಟ್ಯಾಂಡರ್ಡ್/ಕಾಂಪ್ರಹೆನ್ಸಿವ್ ಪ್ಯಾಕೇಜ್ ಪಾಲಿಸಿಯನ್ನು  ಸ್ಥಳದಲ್ಲಿ ಹೊಂದಲು ಇದು ಅತ್ಯಂತ ಮುಖ್ಯವಾಗಿದೆ.

ಇದಲ್ಲದೆ, ನಿಮ್ಮ ಪ್ರಾಥಮಿಕ ವ್ಯವಹಾರವು, ಪ್ರತಿದಿನ ಪ್ರಯಾಣಿಕರನ್ನು ಪಿಕಪ್ ಮತ್ತು ಡ್ರಾಪ್ ಮಾಡುವುದಾಗಿದ್ದರೆ, ಆಗ ನಿಮ್ಮ ಟ್ಯಾಕ್ಸಿ ಮತ್ತು ಕಂಪನಿಯು ಎದುರಿಸಬಹುದಾದ ಎಲ್ಲಾ ರೀತಿಯ ಅಪಾಯಗಳಿಗೆ ನೀವು ಸಿದ್ಧರಾಗಿರಬೇಕು!

ಸ್ಟ್ಯಾಂಡರ್ಡ್ ಟ್ಯಾಕ್ಸಿ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ಕಂಪನಿಯನ್ನು ಕವರ್ ಮಾಡುತ್ತದೆ. ಮತ್ತು ಥರ್ಡ್ ಪಾರ್ಟಿಯ ಆಸ್ತಿ/ವ್ಯಕ್ತಿ/ವಾಹನಕ್ಕೆ ನಿಮ್ಮ ಟ್ಯಾಕ್ಸಿಯಿಂದ ಆಗುವ ಯಾವುದೇ ನಷ್ಟದ ಸಂದರ್ಭದಲ್ಲಿ ರಕ್ಷಣೆ ನೀಡುತ್ತದೆ ಹಾಗೂ ಯಾವುದೇ ಅಪಘಾತಗಳು, ನೈಸರ್ಗಿಕ ವಿಪತ್ತುಗಳು, ಕಳ್ಳತನ, ದುರುದ್ದೇಶಪೂರಿತ ಕೃತ್ಯಗಳು, ಇತ್ಯಾದಿ ಸಂದರ್ಭದಲ್ಲಿ, ಇನ್ಶೂರೆನ್ಸ್ ಪಡೆದವರ ಟ್ಯಾಕ್ಸಿ ಮತ್ತು ಮಾಲೀಕರನ್ನು ಸಹ ಕವರ್ ಮಾಡುತ್ತದೆ.

ನನ್ನ ಟ್ಯಾಕ್ಸಿಗಾಗಿ ಸರಿಯಾದ ಕಮರ್ಷಿಯಲ್ ಕಾರ್ ಇನ್ಶೂರೆನ್ಸ್ ಅನ್ನು ಹೇಗೆ ಆಯ್ಕೆ ಮಾಡಬೇಕು?

ಇಂದು ಲಭ್ಯವಿರುವ ಆಯ್ಕೆಗಳ ಸಂಖ್ಯೆಯನ್ನು ಗಮನಿಸಿದರೆ, ಕಮರ್ಷಿಯಲ್ ಕಾರ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಿಕೊಳ್ಳುವುದು ತುಂಬಾ ಮುಖ್ಯವಾಗಿದೆ. ಆದ್ದರಿಂದ ಸರಳವಾದ, ಸಮಂಜಸವಾದ, ಎಲ್ಲಾ ಸಂಭವನೀಯ ಸಂದರ್ಭಗಳಲ್ಲಿ ನಿಮ್ಮನ್ನು ಮತ್ತು ನಿಮ್ಮ ವ್ಯಾಪಾರವನ್ನು ರಕ್ಷಿಸುವ ಹಾಗೂ ಅದಕ್ಕಿಂತ ಮುಖ್ಯವಾಗಿ, ಸಾಧ್ಯವಾದಷ್ಟು ಬೇಗ ಕ್ಲೇಮ್‌ಗಳನ್ನು ಇತ್ಯರ್ಥಗೊಳಿಸಲು ಖಾತರಿ ನೀಡುವ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು. ಎಲ್ಲದಕ್ಕೂ ಹೆಚ್ಚಾಗಿ , ಇದು ಇನ್ಶೂರೆನ್ಸಿನ ಪ್ರಮುಖ ಭಾಗವಾಗಿದೆ! ನಿಮ್ಮ ಟ್ಯಾಕ್ಸಿ ಅಥವಾ ಕ್ಯಾಬ್‌ಗಾಗಿ ಸರಿಯಾದ ಕಮರ್ಷಿಯಲ್ ಕಾರ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಲು ನಿಮಗೆ ಸಹಾಯವಾಗುವಂತಹ ಕೆಲವು ಸಲಹೆಗಳು ಇಲ್ಲಿವೆ. ಸರಿಯಾಗಿ ಘೋಷಿಸಲಾದ ಇನ್ಶೂರೆನ್ಸ್ ಬೆಲೆ: ಐಡಿವಿ ಎನ್ನುವುದು ನೀವು ಇನ್ಶೂರೆನ್ಸ್ ಪಡೆಯಲು ಬಯಸುವ ಟ್ಯಾಕ್ಸಿ/ಕ್ಯಾಬ್ ತಯಾರಕರ ಮಾರಾಟದ ಬೆಲೆಯಾಗಿದೆ (ಅದರ ಸವಕಳಿಯೂ ಸೇರಿದಂತೆ). ನಿಮ್ಮ ಪ್ರೀಮಿಯಂ ಇದರ ಮೇಲೆ ಅವಲಂಬಿತವಾಗಿರುತ್ತದೆ. ಆನ್‌ಲೈನ್‌ನಲ್ಲಿ ಸರಿಯಾದ ಟ್ಯಾಕ್ಸಿ ಇನ್ಶೂರೆನ್ಸ್ ಹುಡುಕುವಾಗ, ನಿಮ್ಮ ಐಡಿವಿ ಅನ್ನು ಸರಿಯಾಗಿ ಹೇಳಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಸೇವಾ ಪ್ರಯೋಜನಗಳು: 24x7 ಗ್ರಾಹಕ ಬೆಂಬಲ ಮತ್ತು ನಗದುರಹಿತ ಗ್ಯಾರೇಜ್‌ಗಳ ವ್ಯಾಪಕ ನೆಟ್‌ವರ್ಕ್‌ ಮುಂತಾದ ಸೇವೆಗಳನ್ನು ಪರಿಗಣಿಸಿ. ಅಗತ್ಯದ ಸಮಯದಲ್ಲಿ, ಈ ಸೇವೆಗಳು ಮುಖ್ಯವಾಗಿವೆ. ಆಡ್-ಆನ್‌ಗಳನ್ನು ಪರಿಶೀಲಿಸಿ: ನಿಮ್ಮ ಕಾರಿಗೆ ಸರಿಯಾದ ಟ್ಯಾಕ್ಸಿ ಇನ್ಶೂರೆನ್ಸ್ ಆಯ್ದುಕೊಳ್ಳುವಾಗ, ಗರಿಷ್ಠ ಪ್ರಯೋಜನಗಳನ್ನು ಖಚಿತಪಡಿಸಿಕೊಳ್ಳಲು  ಲಭ್ಯವಿರುವ ಆಡ್-ಆನ್‌ಗಳನ್ನು ಪರಿಗಣಿಸಿ. ಕ್ಲೇಮ್ ವೇಗ: ಇದು ಯಾವುದೇ ಇನ್ಶೂರೆನ್ಸಿನ ಪ್ರಮುಖ ಅಂಶವಾಗಿದೆ. ಕ್ಲೇಮ್‌ಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುತ್ತದೆ ಎಂದು ನೀವು ನಂಬುವ ಇನ್ಶೂರೆನ್ಸ್ ಕಂಪನಿಯನ್ನು ಆಯ್ದುಕೊಳ್ಳಿ. ಉತ್ತಮ ಮೌಲ್ಯ: ಸರಿಯಾದ ಪ್ರೀಮಿಯಂ ಮತ್ತು ನಂತರದ ಸೇವೆಗಳಿಂದ ಹಿಡಿದು, ಕ್ಲೇಮ್ ಸೆಟಲ್ ಮೆಂಟ್ಸ್ ಮತ್ತು ಆಡ್-ಆನ್‌ಗಳ ತನಕ; ಉತ್ತಮವಾದ ಮೋಟಾರ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಿಕೊಳ್ಳಿ. ಅದು ಸಾಧ್ಯವಾದಷ್ಟು ಉತ್ತಮ ಮೌಲ್ಯದಲ್ಲಿ ನಿಮಗೆ ಅಗತ್ಯವಿರುವ ಎಲ್ಲವನ್ನೂ ಕವರ್ ಮಾಡಬೇಕು.

ಇಂದು ಲಭ್ಯವಿರುವ ಆಯ್ಕೆಗಳ ಸಂಖ್ಯೆಯನ್ನು ಗಮನಿಸಿದರೆ, ಕಮರ್ಷಿಯಲ್ ಕಾರ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಿಕೊಳ್ಳುವುದು ತುಂಬಾ ಮುಖ್ಯವಾಗಿದೆ. ಆದ್ದರಿಂದ ಸರಳವಾದ, ಸಮಂಜಸವಾದ, ಎಲ್ಲಾ ಸಂಭವನೀಯ ಸಂದರ್ಭಗಳಲ್ಲಿ ನಿಮ್ಮನ್ನು ಮತ್ತು ನಿಮ್ಮ ವ್ಯಾಪಾರವನ್ನು ರಕ್ಷಿಸುವ ಹಾಗೂ ಅದಕ್ಕಿಂತ ಮುಖ್ಯವಾಗಿ, ಸಾಧ್ಯವಾದಷ್ಟು ಬೇಗ ಕ್ಲೇಮ್‌ಗಳನ್ನು ಇತ್ಯರ್ಥಗೊಳಿಸಲು ಖಾತರಿ ನೀಡುವ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು. ಎಲ್ಲದಕ್ಕೂ ಹೆಚ್ಚಾಗಿ , ಇದು ಇನ್ಶೂರೆನ್ಸಿನ ಪ್ರಮುಖ ಭಾಗವಾಗಿದೆ!

ನಿಮ್ಮ ಟ್ಯಾಕ್ಸಿ ಅಥವಾ ಕ್ಯಾಬ್‌ಗಾಗಿ ಸರಿಯಾದ ಕಮರ್ಷಿಯಲ್ ಕಾರ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಲು ನಿಮಗೆ ಸಹಾಯವಾಗುವಂತಹ ಕೆಲವು ಸಲಹೆಗಳು ಇಲ್ಲಿವೆ.

  • ಸರಿಯಾಗಿ ಘೋಷಿಸಲಾದ ಇನ್ಶೂರೆನ್ಸ್ ಬೆಲೆ: ಐಡಿವಿ ಎನ್ನುವುದು ನೀವು ಇನ್ಶೂರೆನ್ಸ್ ಪಡೆಯಲು ಬಯಸುವ ಟ್ಯಾಕ್ಸಿ/ಕ್ಯಾಬ್ ತಯಾರಕರ ಮಾರಾಟದ ಬೆಲೆಯಾಗಿದೆ (ಅದರ ಸವಕಳಿಯೂ ಸೇರಿದಂತೆ). ನಿಮ್ಮ ಪ್ರೀಮಿಯಂ ಇದರ ಮೇಲೆ ಅವಲಂಬಿತವಾಗಿರುತ್ತದೆ. ಆನ್‌ಲೈನ್‌ನಲ್ಲಿ ಸರಿಯಾದ ಟ್ಯಾಕ್ಸಿ ಇನ್ಶೂರೆನ್ಸ್ ಹುಡುಕುವಾಗ, ನಿಮ್ಮ ಐಡಿವಿ ಅನ್ನು ಸರಿಯಾಗಿ ಹೇಳಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.
  • ಸೇವಾ ಪ್ರಯೋಜನಗಳು: 24x7 ಗ್ರಾಹಕ ಬೆಂಬಲ ಮತ್ತು ನಗದುರಹಿತ ಗ್ಯಾರೇಜ್‌ಗಳ ವ್ಯಾಪಕ ನೆಟ್‌ವರ್ಕ್‌ ಮುಂತಾದ ಸೇವೆಗಳನ್ನು ಪರಿಗಣಿಸಿ. ಅಗತ್ಯದ ಸಮಯದಲ್ಲಿ, ಈ ಸೇವೆಗಳು ಮುಖ್ಯವಾಗಿವೆ.
  • ಆಡ್-ಆನ್‌ಗಳನ್ನು ಪರಿಶೀಲಿಸಿ: ನಿಮ್ಮ ಕಾರಿಗೆ ಸರಿಯಾದ ಟ್ಯಾಕ್ಸಿ ಇನ್ಶೂರೆನ್ಸ್ ಆಯ್ದುಕೊಳ್ಳುವಾಗ, ಗರಿಷ್ಠ ಪ್ರಯೋಜನಗಳನ್ನು ಖಚಿತಪಡಿಸಿಕೊಳ್ಳಲು  ಲಭ್ಯವಿರುವ ಆಡ್-ಆನ್‌ಗಳನ್ನು ಪರಿಗಣಿಸಿ.
  • ಕ್ಲೇಮ್ ವೇಗ: ಇದು ಯಾವುದೇ ಇನ್ಶೂರೆನ್ಸಿನ ಪ್ರಮುಖ ಅಂಶವಾಗಿದೆ. ಕ್ಲೇಮ್‌ಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುತ್ತದೆ ಎಂದು ನೀವು ನಂಬುವ ಇನ್ಶೂರೆನ್ಸ್ ಕಂಪನಿಯನ್ನು ಆಯ್ದುಕೊಳ್ಳಿ.
  • ಉತ್ತಮ ಮೌಲ್ಯ: ಸರಿಯಾದ ಪ್ರೀಮಿಯಂ ಮತ್ತು ನಂತರದ ಸೇವೆಗಳಿಂದ ಹಿಡಿದು, ಕ್ಲೇಮ್ ಸೆಟಲ್ ಮೆಂಟ್ಸ್ ಮತ್ತು ಆಡ್-ಆನ್‌ಗಳ ತನಕ; ಉತ್ತಮವಾದ ಮೋಟಾರ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಿಕೊಳ್ಳಿ. ಅದು ಸಾಧ್ಯವಾದಷ್ಟು ಉತ್ತಮ ಮೌಲ್ಯದಲ್ಲಿ ನಿಮಗೆ ಅಗತ್ಯವಿರುವ ಎಲ್ಲವನ್ನೂ ಕವರ್ ಮಾಡಬೇಕು.

ಕಮರ್ಷಿಯಲ್ ಟ್ಯಾಕ್ಸಿ ಇನ್ಶೂರೆನ್ಸ್ ಕೊಟೇಶನ್ ಗಳನ್ನು ಆನ್‌ಲೈನ್‌ನಲ್ಲಿ ಹೋಲಿಕೆ ಮಾಡಲು ಸಲಹೆಗಳು.

ಲಭ್ಯವಿರುವ ಅಗ್ಗದ ಕ್ಯಾಬ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಲು ಇದು ನಿಮ್ಮನ್ನು ಉತ್ತೇಜಿಸಬಹುದು. ಆದಾಗ್ಯೂ, ವಿಭಿನ್ನ ವೆಹಿಕಲ್ ಇನ್ಶೂರೆನ್ಸ್ ಉಲ್ಲೇಖಗಳನ್ನು ಹೋಲಿಸುವಾಗ, ಸೇವಾ ಪ್ರಯೋಜನಗಳು ಮತ್ತು ಕ್ಲೇಮ್ ಸೆಟಲ್ ಮೆಂಟ್ ಅವಧಿಗಳಂತಹ ಮುಖ್ಯ ಅಂಶಗಳನ್ನು ಪರಿಗಣಿಸಿ. ನಿಮ್ಮ ವಾಹನವನ್ನು ಮತ್ತು ವ್ಯಾಪಾರವನ್ನು ಎಲ್ಲಾ ಆಡ್ಸ್‌ಗಳಿಂದ (adds) ರಕ್ಷಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯ ಅಂಶವಾಗಿದೆ. ಸೇವಾ ಪ್ರಯೋಜನಗಳು:ತೊಂದರೆಯ ಸಮಯದಲ್ಲಿ ಉತ್ತಮ ಸೇವೆಗಳು ನಿಜವಾಗಿಯೂ ಮುಖ್ಯವಾಗುತ್ತವೆ. ಪ್ರತಿ ಇನ್ಶೂರೆನ್ಸ್ ಕಂಪನಿಗಳು ನೀಡುತ್ತಿರುವ ಸೇವೆಗಳ, ಮೌಲ್ಯಮಾಪನ ಮಾಡುವುದನ್ನು ಖಚಿತಪಡಿಸಿಕೊಳ್ಳಿ ಮತ್ತು ಅದಕ್ಕೆ ಅನುಗುಣವಾಗಿ ಉತ್ತಮ ಆಯ್ಕೆಯನ್ನು ಮಾಡಿ. ಡಿಜಿಟ್ ನೀಡುತ್ತಿರುವ ಕೆಲವು ಸೇವೆಗಳೆಂದರೆ 24*7 ಕಸ್ಟಮರ್ ಕೇರ್ ಸಪೋರ್ಟ್ ಮತ್ತು ಇತರ ಸೇವೆಗಳ ಜೊತೆಗೆ 5800+ ಗ್ಯಾರೇಜ್‌ಗಳು ನಗದು ರಹಿತವಾಗಿವೆ. ತ್ವರಿತ ಕ್ಲೇಮ್ ಇತ್ಯರ್ಥ: ಇನ್ಶೂರೆನ್ಸಿನ ಸಂಪೂರ್ಣ ಅಂಶವೆಂದರೆ ನಿಮ್ಮ ಕ್ಲೇಮ್‌ಗಳನ್ನು ಇತ್ಯರ್ಥಪಡಿಸುವುದು! ಆದ್ದರಿಂದ, ತ್ವರಿತ ಕ್ಲೇಮ್ ಇತ್ಯರ್ಥಗಳನ್ನು ಖಾತರಿಪಡಿಸುವ ಇನ್ಶೂರೆನ್ಸ್ ಕಂಪನಿಯನ್ನು  ನೀವು ಆಯ್ಕೆ ಮಾಡಿಕೊಂಡಿದ್ದೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಡಿಜಿಟ್‌ನ 96%  ಕ್ಲೇಮ್‌ಗಳನ್ನು 30 ದಿನಗಳಲ್ಲಿ ಇತ್ಯರ್ಥಗೊಳಿಸಲಾಗಿದೆ! ಹೆಚ್ಚುವರಿಯಾಗಿ, ನಾವು  ಝೀರೋ-ಹಾರ್ಡ್ ಕಾಪಿ ಪಾಲಿಸಿಯನ್ನು ಹೊಂದಿದ್ದೇವೆ, ಅಂದರೆ ನಾವು ಸಾಫ್ಟ್ ಕಾಪಿಗಳನ್ನು ಮಾತ್ರ ಕೇಳುತ್ತೇವೆ. ಎಲ್ಲವೂ ಕಾಗದರಹಿತ, ತ್ವರಿತ ಮತ್ತು ತೊಂದರೆ ಮುಕ್ತವಾಗಿದೆ! ನಿಮ್ಮ ಐಡಿವಿ(IDV) ಪರಿಶೀಲಿಸಿ : ಆನ್‌ಲೈನ್‌ನಲ್ಲಿ ಬಹಳಷ್ಟು ಕ್ಯಾಬ್ ಇನ್ಶೂರೆನ್ಸ್ ಉಲ್ಲೇಖಗಳು, ಕಡಿಮೆ ಐಡಿವಿ(ಘೋಷಿತ ಇನ್ಶೂರೆನ್ಸ್ ಮೌಲ್ಯ) ಅನ್ನು ಹೊಂದಿರುತ್ತವೆ. ಅಂದರೆ  ಕಮರ್ಷಿಯಲ್ ವಾಹನ ತಯಾರಕರ ಮಾರಾಟದ ಬೆಲೆ. ಐಡಿವಿ ನಿಮ್ಮ ಪ್ರೀಮಿಯಂ ಮೇಲೆ ಪರಿಣಾಮ ಬೀರುವುದರಿಂದ , ಇದು ಕ್ಲೇಮ್ ಇತ್ಯರ್ಥಗೊಳಿಸುವ ಸಮಯದಲ್ಲಿ, ನೀವು ಸರಿಯಾದ ಕ್ಲೇಮ್ ಅನ್ನು ಪಡೆಯುತ್ತೀರಿ ಎಂದು ಖಚಿತಪಡಿಸುತ್ತದೆ. ಕಳ್ಳತನ ಅಥವಾ ಹಾನಿಯ ಸಮಯದಲ್ಲಿ ನಿಮಗೆ ಬೇಕಾಗಿರುವ ಕೊನೆಯ ವಿಷಯವೆಂದರೆ ನಿಮ್ಮ ಐಡಿವಿ ಕಡಿಮೆ/ತಪ್ಪಾದ ಮೌಲ್ಯದಲ್ಲಿದೆ ಎಂಬುದನ್ನು ಕಂಡು ಹಿಡಿಯುವುದು! ಡಿಜಿಟ್‌ನಲ್ಲಿ ನೀವು ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವಾಗ, ನಿಮ್ಮ ಐಡಿವಿ ಅನ್ನು ಹೊಂದಿಸುವ ಆಯ್ಕೆಯನ್ನು ನಾವು ಸ್ವತಃ ನಿಮಗೇ ನೀಡುತ್ತೇವೆ. ಅತ್ಯುತ್ತಮ ಬೆಲೆ: ಅಂತಿಮವಾಗಿ ಟ್ಯಾಕ್ಸಿ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಿಕೊಳ್ಳಿ, ಅದು ನಿಮಗೆ ಇವೆಲ್ಲದರ ಸರಿಯಾದ ಸಂಯೋಜನೆಯನ್ನು ನೀಡುವಂತಿರಬೇಕು. ಅವುಗಳೆಂದರೆ ಸರಿಯಾದ ಬೆಲೆಗಳು, ಸೇವೆಗಳು ಮತ್ತು ಸಹಜವಾಗಿ, ತ್ವರಿತ ಕ್ಲೇಮ್‌ಗಳು!

ಲಭ್ಯವಿರುವ ಅಗ್ಗದ ಕ್ಯಾಬ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಲು ಇದು ನಿಮ್ಮನ್ನು ಉತ್ತೇಜಿಸಬಹುದು. ಆದಾಗ್ಯೂ, ವಿಭಿನ್ನ ವೆಹಿಕಲ್ ಇನ್ಶೂರೆನ್ಸ್ ಉಲ್ಲೇಖಗಳನ್ನು ಹೋಲಿಸುವಾಗ, ಸೇವಾ ಪ್ರಯೋಜನಗಳು ಮತ್ತು ಕ್ಲೇಮ್ ಸೆಟಲ್ ಮೆಂಟ್ ಅವಧಿಗಳಂತಹ ಮುಖ್ಯ ಅಂಶಗಳನ್ನು ಪರಿಗಣಿಸಿ.

ನಿಮ್ಮ ವಾಹನವನ್ನು ಮತ್ತು ವ್ಯಾಪಾರವನ್ನು ಎಲ್ಲಾ ಆಡ್ಸ್‌ಗಳಿಂದ (adds) ರಕ್ಷಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯ ಅಂಶವಾಗಿದೆ.

  • ಸೇವಾ ಪ್ರಯೋಜನಗಳು:ತೊಂದರೆಯ ಸಮಯದಲ್ಲಿ ಉತ್ತಮ ಸೇವೆಗಳು ನಿಜವಾಗಿಯೂ ಮುಖ್ಯವಾಗುತ್ತವೆ. ಪ್ರತಿ ಇನ್ಶೂರೆನ್ಸ್ ಕಂಪನಿಗಳು ನೀಡುತ್ತಿರುವ ಸೇವೆಗಳ, ಮೌಲ್ಯಮಾಪನ ಮಾಡುವುದನ್ನು ಖಚಿತಪಡಿಸಿಕೊಳ್ಳಿ ಮತ್ತು ಅದಕ್ಕೆ ಅನುಗುಣವಾಗಿ ಉತ್ತಮ ಆಯ್ಕೆಯನ್ನು ಮಾಡಿ. ಡಿಜಿಟ್ ನೀಡುತ್ತಿರುವ ಕೆಲವು ಸೇವೆಗಳೆಂದರೆ 24*7 ಕಸ್ಟಮರ್ ಕೇರ್ ಸಪೋರ್ಟ್ ಮತ್ತು ಇತರ ಸೇವೆಗಳ ಜೊತೆಗೆ 5800+ ಗ್ಯಾರೇಜ್‌ಗಳು ನಗದು ರಹಿತವಾಗಿವೆ.
  • ತ್ವರಿತ ಕ್ಲೇಮ್ ಇತ್ಯರ್ಥ: ಇನ್ಶೂರೆನ್ಸಿನ ಸಂಪೂರ್ಣ ಅಂಶವೆಂದರೆ ನಿಮ್ಮ ಕ್ಲೇಮ್‌ಗಳನ್ನು ಇತ್ಯರ್ಥಪಡಿಸುವುದು! ಆದ್ದರಿಂದ, ತ್ವರಿತ ಕ್ಲೇಮ್ ಇತ್ಯರ್ಥಗಳನ್ನು ಖಾತರಿಪಡಿಸುವ ಇನ್ಶೂರೆನ್ಸ್ ಕಂಪನಿಯನ್ನು  ನೀವು ಆಯ್ಕೆ ಮಾಡಿಕೊಂಡಿದ್ದೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಡಿಜಿಟ್‌ನ 96%  ಕ್ಲೇಮ್‌ಗಳನ್ನು 30 ದಿನಗಳಲ್ಲಿ ಇತ್ಯರ್ಥಗೊಳಿಸಲಾಗಿದೆ! ಹೆಚ್ಚುವರಿಯಾಗಿ, ನಾವು  ಝೀರೋ-ಹಾರ್ಡ್ ಕಾಪಿ ಪಾಲಿಸಿಯನ್ನು ಹೊಂದಿದ್ದೇವೆ, ಅಂದರೆ ನಾವು ಸಾಫ್ಟ್ ಕಾಪಿಗಳನ್ನು ಮಾತ್ರ ಕೇಳುತ್ತೇವೆ. ಎಲ್ಲವೂ ಕಾಗದರಹಿತ, ತ್ವರಿತ ಮತ್ತು ತೊಂದರೆ ಮುಕ್ತವಾಗಿದೆ!
  • ನಿಮ್ಮ ಐಡಿವಿ(IDV) ಪರಿಶೀಲಿಸಿ : ಆನ್‌ಲೈನ್‌ನಲ್ಲಿ ಬಹಳಷ್ಟು ಕ್ಯಾಬ್ ಇನ್ಶೂರೆನ್ಸ್ ಉಲ್ಲೇಖಗಳು, ಕಡಿಮೆ ಐಡಿವಿ(ಘೋಷಿತ ಇನ್ಶೂರೆನ್ಸ್ ಮೌಲ್ಯ) ಅನ್ನು ಹೊಂದಿರುತ್ತವೆ. ಅಂದರೆ  ಕಮರ್ಷಿಯಲ್ ವಾಹನ ತಯಾರಕರ ಮಾರಾಟದ ಬೆಲೆ. ಐಡಿವಿ ನಿಮ್ಮ ಪ್ರೀಮಿಯಂ ಮೇಲೆ ಪರಿಣಾಮ ಬೀರುವುದರಿಂದ , ಇದು ಕ್ಲೇಮ್ ಇತ್ಯರ್ಥಗೊಳಿಸುವ ಸಮಯದಲ್ಲಿ, ನೀವು ಸರಿಯಾದ ಕ್ಲೇಮ್ ಅನ್ನು ಪಡೆಯುತ್ತೀರಿ ಎಂದು ಖಚಿತಪಡಿಸುತ್ತದೆ.
  • ಕಳ್ಳತನ ಅಥವಾ ಹಾನಿಯ ಸಮಯದಲ್ಲಿ ನಿಮಗೆ ಬೇಕಾಗಿರುವ ಕೊನೆಯ ವಿಷಯವೆಂದರೆ ನಿಮ್ಮ ಐಡಿವಿ ಕಡಿಮೆ/ತಪ್ಪಾದ ಮೌಲ್ಯದಲ್ಲಿದೆ ಎಂಬುದನ್ನು ಕಂಡು ಹಿಡಿಯುವುದು! ಡಿಜಿಟ್‌ನಲ್ಲಿ ನೀವು ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವಾಗ, ನಿಮ್ಮ ಐಡಿವಿ ಅನ್ನು ಹೊಂದಿಸುವ ಆಯ್ಕೆಯನ್ನು ನಾವು ಸ್ವತಃ ನಿಮಗೇ ನೀಡುತ್ತೇವೆ.
  • ಅತ್ಯುತ್ತಮ ಬೆಲೆ: ಅಂತಿಮವಾಗಿ ಟ್ಯಾಕ್ಸಿ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಿಕೊಳ್ಳಿ, ಅದು ನಿಮಗೆ ಇವೆಲ್ಲದರ ಸರಿಯಾದ ಸಂಯೋಜನೆಯನ್ನು ನೀಡುವಂತಿರಬೇಕು. ಅವುಗಳೆಂದರೆ ಸರಿಯಾದ ಬೆಲೆಗಳು, ಸೇವೆಗಳು ಮತ್ತು ಸಹಜವಾಗಿ, ತ್ವರಿತ ಕ್ಲೇಮ್‌ಗಳು!

ಟ್ಯಾಕ್ಸಿ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಅಂಶಗಳು ಯಾವುವು?

ನಿಮ್ಮ ಟ್ಯಾಕ್ಸಿ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಅಂಶಗಳು ಈ ಕೆಳಗಿನಂತಿವೆ. ಮಾಡೆಲ್ , ಎಂಜಿನ್ ಮತ್ತು ವಾಹನದ ತಯಾರಿಕೆ : ಯಾವುದೇ ರೀತಿಯ ಮೋಟಾರ್ ಇನ್ಸೂರೆನ್ಸಿನ ವಿಷಯಕ್ಕೆ ಬಂದರೆ, ಸರಿಯಾದ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ನಿರ್ಧರಿಸುವಲ್ಲಿ ವಾಹನದ ಮಾಡೆಲ್, ತಯಾರಿಕೆ ಮತ್ತು ಎಂಜಿನ್ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದ, ನಿಮ್ಮ ಕಾರು ಸೆಡಾನ್, ಹ್ಯಾಚ್‌ಬ್ಯಾಕ್ ಅಥವಾ SUV ಆಗಿರಲಿ ಮತ್ತು ಅದೇ ಉತ್ಪಾದನೆಯ ವರ್ಷವನ್ನು ಆಧರಿಸಿ - ನಿಮ್ಮ ಕ್ಯಾಬ್‌ನ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಕಾರ್ಯಗತಗೊಳಿಸಲು ಈ ಎಲ್ಲ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಸ್ಥಳ: ನಿಮ್ಮ ಟ್ಯಾಕ್ಸಿಯನ್ನು ಎಲ್ಲಿ ನೋಂದಾಯಿಸಲಾಗಿದೆ ಎಂಬುದರ ಆಧಾರದ ಮೇಲೆ ನಿಮ್ಮ ಟ್ಯಾಕ್ಸಿಯ ಇನ್ಶೂರೆನ್ಸ್ ಪ್ರೀಮಿಯಂ ಭಿನ್ನವಾಗಬಹುದು. ಏಕೆಂದರೆ ಪ್ರತಿಯೊಂದು ನಗರವು ವಿಭಿನ್ನವಾಗಿದೆ. ಮತ್ತು ಬಂಪರ್ ಟು ಬಂಪರ್ ಟ್ರಾಫಿಕ್, ಅಪರಾಧದ ಪ್ರಮಾಣಗಳು, ರಸ್ತೆ ಪರಿಸ್ಥಿತಿಗಳು ಇತ್ಯಾದಿಗಳಂತಹ ತನ್ನದೇ ಆದ ಸಮಸ್ಯೆಗಳಿರುತ್ತವೆ. ಆದ್ದರಿಂದ, ಸೂರತ್ ಅಥವಾ ಕೊಚ್ಚಿಯಂತಹ ನಗರದಲ್ಲಿ ಟ್ಯಾಕ್ಸಿ ಓಡಿಸುವುದನ್ನು ಹೋಲಿಸಿದರೆ ಮುಂಬೈ, ಬೆಂಗಳೂರು, ಹೈದರಾಬಾದ್ ಅಥವಾ ದೆಹಲಿಯಂತಹ ಮೆಟ್ರೋ ನಗರದಲ್ಲಿ ಓಡಿಸುವ ಟ್ಯಾಕ್ಸಿಯು ಹೆಚ್ಚಿನ ಟ್ಯಾಕ್ಸಿ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಹೊಂದಿರುತ್ತದೆ. ನೋ-ಕ್ಲೇಮ್ ಬೋನಸ್: ನೀವು ಈಗಾಗಲೇ ಕ್ಯಾಬ್ ಇನ್ಶೂರೆನ್ಸ್ ಹೊಂದಿದ್ದರೆ ಮತ್ತು ಪ್ರಸ್ತುತ ನಿಮ್ಮ ಪಾಲಿಸಿಯನ್ನು ರಿನೀವ್ ಮಾಡಲು ಬಯಸಿದರೆ ಅಥವಾ ಹೊಸ ಇನ್ಶೂರೆನ್ಸ್ ಕಂಪನಿಯನ್ನು ಪಡೆಯಲು ಬಯಸುತ್ತಿದ್ದರೆ- ಈ ಸಂದರ್ಭದಲ್ಲಿ ನಿಮ್ಮ NCB (ನೋ ಕ್ಲೇಮ್ ಬೋನಸ್) ಅನ್ನು ಸಹ ಪರಿಗಣಿಸಲಾಗುತ್ತದೆ ಮತ್ತು ನಿಮ್ಮ ಪ್ರೀಮಿಯಂ, ರಿಯಾಯಿತಿ ದರದಲ್ಲಿರುತ್ತದೆ! ನೋ-ಕ್ಲೇಮ್ ಬೋನಸ್ ಎಂದರೆ ನಿಮ್ಮ ಕ್ಯಾಬ್, ಅದರ ಹಿಂದಿನ ಪಾಲಿಸಿ ಅವಧಿಯಲ್ಲಿ ಒಂದೇ ಒಂದು ಕ್ಲೇಮ್ ಅನ್ನು ಮಾಡಿಲ್ಲದಿರುವುದು. ಇನ್ಶೂರೆನ್ಸ್ ಯೋಜನೆಯ ವಿಧಗಳು: ಕಮರ್ಷಿಯಲ್ ವಾಹನಗಳಿಗೆ ಪ್ರಾಥಮಿಕವಾಗಿ ಎರಡು ರೀತಿಯ ಇನ್ಶೂರೆನ್ಸಗಳು ಲಭ್ಯವಿವೆ. ನಿಮ್ಮ ಇನ್ಶೂರೆನ್ಸ್ ಪ್ರೀಮಿಯಂ ಬೆಲೆಯು ನೀವು ಆಯ್ಕೆಮಾಡುವ ಯೋಜನೆಯ ವಿಧಗಳನ್ನು ಅವಲಂಬಿಸಿರುತ್ತದೆ. ಖಡ್ಡಾಯ 'ಹೊಣೆಗಾರಿಕೆ ಮಾತ್ರ ಯೋಜನೆಯು' ಕಡಿಮೆ ಪ್ರೀಮಿಯಂನೊಂದಿಗೆ ಬರುತ್ತದೆ- ಇದು ಥರ್ಡ್ ಪಾರ್ಟಿಯ ಹಾನಿ ಅಥವಾ ಥರ್ಡ್ ಪಾರ್ಟಿ ಮಾಲೀಕರಿಗೆ ಉಂಟಾಗುವ  ನಷ್ಟಗಳನ್ನು ಮಾತ್ರ ಒಳಗೊಂಡಿದೆ; ಆದರೆ ಸ್ಟ್ಯಾಂಡರ್ಡ್ ಪ್ಯಾಕೇಜ್ ಪಾಲಿಸಿಯು ಪ್ರೀಮಿಯಂನಲ್ಲಿ ಹೆಚ್ಚಿರಬಹುದು ಆದರೆ, ಅದು ಮಾಲೀಕ-ಚಾಲಕನಿಗೆ ಒದಗುವ ಹಾನಿ ಮತ್ತು ನಷ್ಟವನ್ನು ಸಹ ಕವರ್ ಮಾಡುತ್ತದೆ.

ನಿಮ್ಮ ಟ್ಯಾಕ್ಸಿ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಅಂಶಗಳು ಈ ಕೆಳಗಿನಂತಿವೆ.

  • ಮಾಡೆಲ್ , ಎಂಜಿನ್ ಮತ್ತು ವಾಹನದ ತಯಾರಿಕೆ : ಯಾವುದೇ ರೀತಿಯ ಮೋಟಾರ್ ಇನ್ಸೂರೆನ್ಸಿನ ವಿಷಯಕ್ಕೆ ಬಂದರೆ, ಸರಿಯಾದ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ನಿರ್ಧರಿಸುವಲ್ಲಿ ವಾಹನದ ಮಾಡೆಲ್, ತಯಾರಿಕೆ ಮತ್ತು ಎಂಜಿನ್ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ.
  • ಆದ್ದರಿಂದ, ನಿಮ್ಮ ಕಾರು ಸೆಡಾನ್, ಹ್ಯಾಚ್‌ಬ್ಯಾಕ್ ಅಥವಾ SUV ಆಗಿರಲಿ ಮತ್ತು ಅದೇ ಉತ್ಪಾದನೆಯ ವರ್ಷವನ್ನು ಆಧರಿಸಿ - ನಿಮ್ಮ ಕ್ಯಾಬ್‌ನ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಕಾರ್ಯಗತಗೊಳಿಸಲು ಈ ಎಲ್ಲ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
  • ಸ್ಥಳ: ನಿಮ್ಮ ಟ್ಯಾಕ್ಸಿಯನ್ನು ಎಲ್ಲಿ ನೋಂದಾಯಿಸಲಾಗಿದೆ ಎಂಬುದರ ಆಧಾರದ ಮೇಲೆ ನಿಮ್ಮ ಟ್ಯಾಕ್ಸಿಯ ಇನ್ಶೂರೆನ್ಸ್ ಪ್ರೀಮಿಯಂ ಭಿನ್ನವಾಗಬಹುದು. ಏಕೆಂದರೆ ಪ್ರತಿಯೊಂದು ನಗರವು ವಿಭಿನ್ನವಾಗಿದೆ. ಮತ್ತು ಬಂಪರ್ ಟು ಬಂಪರ್ ಟ್ರಾಫಿಕ್, ಅಪರಾಧದ ಪ್ರಮಾಣಗಳು, ರಸ್ತೆ ಪರಿಸ್ಥಿತಿಗಳು ಇತ್ಯಾದಿಗಳಂತಹ ತನ್ನದೇ ಆದ ಸಮಸ್ಯೆಗಳಿರುತ್ತವೆ.
  • ಆದ್ದರಿಂದ, ಸೂರತ್ ಅಥವಾ ಕೊಚ್ಚಿಯಂತಹ ನಗರದಲ್ಲಿ ಟ್ಯಾಕ್ಸಿ ಓಡಿಸುವುದನ್ನು ಹೋಲಿಸಿದರೆ ಮುಂಬೈ, ಬೆಂಗಳೂರು, ಹೈದರಾಬಾದ್ ಅಥವಾ ದೆಹಲಿಯಂತಹ ಮೆಟ್ರೋ ನಗರದಲ್ಲಿ ಓಡಿಸುವ ಟ್ಯಾಕ್ಸಿಯು ಹೆಚ್ಚಿನ ಟ್ಯಾಕ್ಸಿ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಹೊಂದಿರುತ್ತದೆ.
  • ನೋ-ಕ್ಲೇಮ್ ಬೋನಸ್: ನೀವು ಈಗಾಗಲೇ ಕ್ಯಾಬ್ ಇನ್ಶೂರೆನ್ಸ್ ಹೊಂದಿದ್ದರೆ ಮತ್ತು ಪ್ರಸ್ತುತ ನಿಮ್ಮ ಪಾಲಿಸಿಯನ್ನು ರಿನೀವ್ ಮಾಡಲು ಬಯಸಿದರೆ ಅಥವಾ ಹೊಸ ಇನ್ಶೂರೆನ್ಸ್ ಕಂಪನಿಯನ್ನು ಪಡೆಯಲು ಬಯಸುತ್ತಿದ್ದರೆ- ಈ ಸಂದರ್ಭದಲ್ಲಿ ನಿಮ್ಮ NCB (ನೋ ಕ್ಲೇಮ್ ಬೋನಸ್) ಅನ್ನು ಸಹ ಪರಿಗಣಿಸಲಾಗುತ್ತದೆ ಮತ್ತು ನಿಮ್ಮ ಪ್ರೀಮಿಯಂ, ರಿಯಾಯಿತಿ ದರದಲ್ಲಿರುತ್ತದೆ!
  • ನೋ-ಕ್ಲೇಮ್ ಬೋನಸ್ ಎಂದರೆ ನಿಮ್ಮ ಕ್ಯಾಬ್, ಅದರ ಹಿಂದಿನ ಪಾಲಿಸಿ ಅವಧಿಯಲ್ಲಿ ಒಂದೇ ಒಂದು ಕ್ಲೇಮ್ ಅನ್ನು ಮಾಡಿಲ್ಲದಿರುವುದು.
  • ಇನ್ಶೂರೆನ್ಸ್ ಯೋಜನೆಯ ವಿಧಗಳು: ಕಮರ್ಷಿಯಲ್ ವಾಹನಗಳಿಗೆ ಪ್ರಾಥಮಿಕವಾಗಿ ಎರಡು ರೀತಿಯ ಇನ್ಶೂರೆನ್ಸಗಳು ಲಭ್ಯವಿವೆ. ನಿಮ್ಮ ಇನ್ಶೂರೆನ್ಸ್ ಪ್ರೀಮಿಯಂ ಬೆಲೆಯು ನೀವು ಆಯ್ಕೆಮಾಡುವ ಯೋಜನೆಯ ವಿಧಗಳನ್ನು ಅವಲಂಬಿಸಿರುತ್ತದೆ.
  • ಖಡ್ಡಾಯ 'ಹೊಣೆಗಾರಿಕೆ ಮಾತ್ರ ಯೋಜನೆಯು' ಕಡಿಮೆ ಪ್ರೀಮಿಯಂನೊಂದಿಗೆ ಬರುತ್ತದೆ- ಇದು ಥರ್ಡ್ ಪಾರ್ಟಿಯ ಹಾನಿ ಅಥವಾ ಥರ್ಡ್ ಪಾರ್ಟಿ ಮಾಲೀಕರಿಗೆ ಉಂಟಾಗುವ  ನಷ್ಟಗಳನ್ನು ಮಾತ್ರ ಒಳಗೊಂಡಿದೆ; ಆದರೆ ಸ್ಟ್ಯಾಂಡರ್ಡ್ ಪ್ಯಾಕೇಜ್ ಪಾಲಿಸಿಯು ಪ್ರೀಮಿಯಂನಲ್ಲಿ ಹೆಚ್ಚಿರಬಹುದು ಆದರೆ, ಅದು ಮಾಲೀಕ-ಚಾಲಕನಿಗೆ ಒದಗುವ ಹಾನಿ ಮತ್ತು ನಷ್ಟವನ್ನು ಸಹ ಕವರ್ ಮಾಡುತ್ತದೆ.

ಕಮರ್ಷಿಯಲ್ ಕಾರ್ ಇನ್ಶೂರೆನ್/ರಿನೀವ್ ಮಾಡಿಸುವುದು ಏಕೆ ಮುಖ್ಯ?

ಯಾವುದೇ ಸಣ್ಣ ಅಥವಾ ದೊಡ್ಡ ಅಪಘಾತ, ಘರ್ಷಣೆ ಮತ್ತು ನೈಸರ್ಗಿಕ ವಿಕೋಪದಿಂದ ಉಂಟಾಗುವ ಯಾವುದೇ ನಷ್ಟದಿಂದ ನಿಮ್ಮ ದೈನಂದಿನ ವ್ಯವಹಾರವನ್ನು ರಕ್ಷಿಸಲು. ಯಾವುದೇ ಥರ್ಡ್ ಪಾರ್ಟಿ ಹೊಣೆಗಾರಿಕೆಗಳಿಂದ ಮತ್ತು ತೊಂದರೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು; ಕಾನೂನಿನ ಪ್ರಕಾರ, ಭಾರತದಲ್ಲಿ ಪ್ರತಿಯೊಂದು ಕಮರ್ಷಿಯಲ್, ಕಾರ್ ಕನಿಷ್ಠ ಥರ್ಡ್ ಪಾರ್ಟಿ ಪಾಲಿಸಿಯನ್ನು  ಹೊಂದಿರಬೇಕು ನಿಮ್ಮ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು. ನೀವು ಸಮಗ್ರ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ  ಜೊತೆಗೆ ನೀವು 'ಪ್ರಯಾಣಿಕ ಕವರ್' (passenger cover) ಅನ್ನು ಸಹ  ಆರಿಸಿಕೊಳ್ಳಬಹುದು. ಇದು ನಿಮ್ಮ ಪ್ರಯಾಣಿಕರನ್ನು ರಕ್ಷಿಸುತ್ತದೆ ಎಂದು ಖಚಿತಪಡಿಸುವುದು ಮಾತ್ರವಲ್ಲ, ಅದರ ಜೊತೆಗೆ ಜವಾಬ್ದಾರಿಯುತ ವ್ಯಾಪಾರಿ ಮತ್ತು ಚಾಲಕರಾಗಿ ನಿಮಗೆ ಹೆಚ್ಚಿನ ವಿಶ್ವಾಸಾರ್ಹತೆಯನ್ನು ನೀಡುತ್ತದೆ.

  • ಯಾವುದೇ ಸಣ್ಣ ಅಥವಾ ದೊಡ್ಡ ಅಪಘಾತ, ಘರ್ಷಣೆ ಮತ್ತು ನೈಸರ್ಗಿಕ ವಿಕೋಪದಿಂದ ಉಂಟಾಗುವ ಯಾವುದೇ ನಷ್ಟದಿಂದ ನಿಮ್ಮ ದೈನಂದಿನ ವ್ಯವಹಾರವನ್ನು ರಕ್ಷಿಸಲು.
  • ಯಾವುದೇ ಥರ್ಡ್ ಪಾರ್ಟಿ ಹೊಣೆಗಾರಿಕೆಗಳಿಂದ ಮತ್ತು ತೊಂದರೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು; ಕಾನೂನಿನ ಪ್ರಕಾರ, ಭಾರತದಲ್ಲಿ ಪ್ರತಿಯೊಂದು ಕಮರ್ಷಿಯಲ್, ಕಾರ್ ಕನಿಷ್ಠ ಥರ್ಡ್ ಪಾರ್ಟಿ ಪಾಲಿಸಿಯನ್ನು  ಹೊಂದಿರಬೇಕು
  • ನಿಮ್ಮ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು. ನೀವು ಸಮಗ್ರ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ  ಜೊತೆಗೆ ನೀವು 'ಪ್ರಯಾಣಿಕ ಕವರ್' (passenger cover) ಅನ್ನು ಸಹ  ಆರಿಸಿಕೊಳ್ಳಬಹುದು. ಇದು ನಿಮ್ಮ ಪ್ರಯಾಣಿಕರನ್ನು ರಕ್ಷಿಸುತ್ತದೆ ಎಂದು ಖಚಿತಪಡಿಸುವುದು ಮಾತ್ರವಲ್ಲ, ಅದರ ಜೊತೆಗೆ ಜವಾಬ್ದಾರಿಯುತ ವ್ಯಾಪಾರಿ ಮತ್ತು ಚಾಲಕರಾಗಿ ನಿಮಗೆ ಹೆಚ್ಚಿನ ವಿಶ್ವಾಸಾರ್ಹತೆಯನ್ನು ನೀಡುತ್ತದೆ.

ಆನ್‌ಲೈನ್‌ನಲ್ಲಿ ಟ್ಯಾಕ್ಸಿ ಇನ್ಶೂರೆನ್ಸ್ ಅನ್ನು ಖರೀದಿಸುವುದು/ರಿನೀವ್ ಮಾಡುವುದು ಹೇಗೆ?

ನಿಮ್ಮ ಕಮರ್ಷಿಯಲ್ ಟ್ಯಾಕ್ಸಿ ಇನ್ಶೂರೆನ್ಸ್ ಅನ್ನು ಖರೀದಿಸಲು ಅಥವಾ ರಿನೀವ್ ಮಾಡಲು, ನೀವು ಮಾಡಬೇಕಿರುವುದು ಇಷ್ಟೇ, ಈ ಸಂಖ್ಯೆಗೆ (70 2600 2400) ನಮಗೆ ವಾಟ್ಸಾಪ್ ಮಾಡಿ ಮತ್ತು ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಾವು ನಿಮಗೆ ಮರಳಿ ಕರೆ ಮಾಡುತ್ತೇವೆ! ಸರಳವಾಗಿದೆ ಅಲ್ಲವೇ!

ನಿಮ್ಮ ಕಮರ್ಷಿಯಲ್ ಟ್ಯಾಕ್ಸಿ ಇನ್ಶೂರೆನ್ಸ್ ಅನ್ನು ಖರೀದಿಸಲು ಅಥವಾ ರಿನೀವ್ ಮಾಡಲು, ನೀವು ಮಾಡಬೇಕಿರುವುದು ಇಷ್ಟೇ, ಈ ಸಂಖ್ಯೆಗೆ (70 2600 2400) ನಮಗೆ ವಾಟ್ಸಾಪ್ ಮಾಡಿ ಮತ್ತು ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಾವು ನಿಮಗೆ ಮರಳಿ ಕರೆ ಮಾಡುತ್ತೇವೆ! ಸರಳವಾಗಿದೆ ಅಲ್ಲವೇ!

ಭಾರತದಲ್ಲಿ ಕಮರ್ಷಿಯಲ್ ಟ್ಯಾಕ್ಸಿ/ಕ್ಯಾಬ್ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳು.

ನನ್ನ ಟ್ಯಾಕ್ಸಿ ಅಪಘಾತಕ್ಕೀಡಾದರೆ ನಾನು ಏನು ಮಾಡಬೇಕು?

ನಮಗೆ 1800-103-4448 ಸಂಖ್ಯೆಗೆ ಕರೆ ಮಾಡಿ.  ಅಥವಾ hello@godigit.com ನಲ್ಲಿ ನಮಗೆ ಇ-ಮೇಲ್ ಕಳುಹಿಸಿ. ಅಲ್ಲದೆ, ನಿಮ್ಮ ಪಾಲಿಸಿ ಸಂಖ್ಯೆ ಮತ್ತು ಅಪಘಾತದ ವಿವರಗಳನ್ನು ನೀಡಿ :)

ಟ್ಯಾಕ್ಸಿಯೊಂದಕ್ಕೆ ಇನ್ಶೂರೆನ್ಸ್ ಮಾಡಿಸಲು ಎಷ್ಟು ವೆಚ್ಚವಾಗುತ್ತದೆ?

ನಿಮ್ಮ ಟ್ಯಾಕ್ಸಿ ಇನ್ಶೂರೆನ್ಸಿನ ವೆಚ್ಚವು ಪ್ರಾಥಮಿಕವಾಗಿ ನಿಮ್ಮ ಕಮರ್ಷಿಯಲ್ ಕಾರಿನ ತಯಾರಿಕೆ, ಮಾಡೆಲ್ ಮತ್ತು ನಿಮ್ಮ ಟ್ಯಾಕ್ಸಿಯ ವಯಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ.

ಟ್ಯಾಕ್ಸಿ ಇನ್ಶೂರೆನ್ಸಿನಲ್ಲಿ ಕಾಂಪ್ರೆಹೆನ್ಸಿವ್ ಮತ್ತು ಥರ್ಡ್-ಪಾರ್ಟಿ ಪಾಲಿಸಿ ಎಂದರೇನು?

ಸಮಗ್ರ ಟ್ಯಾಕ್ಸಿ ಇನ್ಶೂರೆನ್ಸ್ ಎನ್ನುವುದು ಒಂದು ರೀತಿಯ ಕಮರ್ಷಿಯಲ್ ಕಾರ್  ಇನ್ಶೂರೆನ್ಸ್ ಆಗಿದ್ದು, ಅದು ನಿಮ್ಮನ್ನು ಮತ್ತು ನಿಮ್ಮ ಕ್ಯಾಬ್ ಅನ್ನು ಸ್ವಂತ ಹಾನಿ ಮತ್ತು ಥರ್ಡ್ ಪಾರ್ಟಿ ನಷ್ಟದಿಂದ ರಕ್ಷಿಸುತ್ತದೆ. ಆದರೆ, ಥರ್ಡ್-ಪಾರ್ಟಿ ಪಾಲಿಸಿಯು ಥರ್ಡ್ ಪಾರ್ಟಿ ಹೊಣೆಗಾರಿಕೆಗಳನ್ನು ಮಾತ್ರ ಒಳಗೊಂಡಿದೆ.

ಹಾನಿಗಳ ಸಂದರ್ಭದಲ್ಲಿ ನನ್ನ ಟ್ಯಾಕ್ಸಿಯನ್ನು ನಾನು ಎಲ್ಲಿ ರಿಪೇರಿ ಮಾಡಿಸಬಹುದು?

ಹಾನಿಯ ಸಂದರ್ಭದಲ್ಲಿ, ನಮ್ಮ ಯಾವುದೇ ನೆಟ್‌ವರ್ಕ್ ಗ್ಯಾರೇಜ್‌ಗಳಲ್ಲಿ ನಿಮ್ಮ ಟ್ಯಾಕ್ಸಿಯನ್ನು ನೀವು ರಿಪೇರಿ ಮಾಡಿಸಬಹುದು ಅಥವಾ ಅದನ್ನು ಬೇರೆಡೆ ರಿಪೇರಿ ಮಾಡಿ ಅದರ ದುರಸ್ತಿ ವೆಚ್ಚವನ್ನು ನಮ್ಮಿಂದ ಮರುಪಾವತಿಸಿಕೊಳ್ಳಬಹುದು.

ಪ್ರಯಾಣಿಕರು ಸಹ ಟ್ಯಾಕ್ಸಿ ಇನ್ಶೂರೆನ್ಸಿಗೆ ಒಳಪಡುತ್ತಾರೆಯೇ?

ಹೌದು, ಟ್ಯಾಕ್ಸಿ ಇನ್ಶೂರೆನ್ಸ್ ಅನ್ನು ಖರೀದಿಸುವಾಗ ನಿಮ್ಮ ಪ್ರಯಾಣಿಕರಿಗೂ ರಕ್ಷಣೆ ನೀಡುವ ಪಾಲಿಸಿಯನ್ನು ನೀವು ಆಯ್ಕೆ ಮಾಡಬಹುದು.

ನನ್ನ ಕಂಪನಿಯ ಭಾಗವಾಗಿ ನಾನು 100 ಕ್ಕೂ ಹೆಚ್ಚು ಟ್ಯಾಕ್ಸಿಗಳನ್ನು ಹೊಂದಿದ್ದೇನೆ, ಟ್ಯಾಕ್ಸಿ/ಕ್ಯಾಬ್‌ಗಳಿಗಾಗಿ ಡಿಜಿಟ್‌ ನ ಕಮರ್ಷಿಯಲ್ ಕಾರ್ ಇನ್ಶೂರೆನ್ಸ್ ಜೊತೆಗೆ ನನ್ನ ಎಲ್ಲ ಕಾರಿಗೂ ನಾನು ಇನ್ಶೂರೆನ್ಸ್ ಪಡೆಯಬಹುದೇ?

ಹೌದು, ನೀವು ಇನ್ಶೂರೆನ್ಸ್ ಪಡೆಯಬಹುದು. ನೀವು ಮಾಡಬೇಕಾಗಿರುವುದು ಕೇವಲ ಇಷ್ಟೇ, 70 2600 2400 ಈ ಸಂಖ್ಯೆಯಲ್ಲಿ ನಮಗೆ ವಾಟ್ಸಾಪ್ ಮಾಡಿ ಮತ್ತು ನಾವು ಸಾಧ್ಯವಾದಷ್ಟು ಬೇಗ ನಿಮ್ಮನ್ನು ಸಂಪರ್ಕಿಸುತ್ತೇವೆ.