ಷೆಂಗೆನ್ ವೀಸಾ ಇಂಟರ್ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸಿ
            
            ಬೇಸಿಕ್ ಆಯ್ಕೆ
ಕಂಫರ್ಟ್ ಆಯ್ಕೆ
| 
                                                 ಮೆಡಿಕಲ್ ಕವರ್  | 
                                            ||
| 
                                                 ತುರ್ತು ಅಪಘಾತದ ಚಿಕಿತ್ಸೆ ಮತ್ತು ಸ್ಥಳಾಂತರಿಸುವಿಕೆ ಅಪಘಾತಗಳು ಅತ್ಯಂತ ಅನಿರೀಕ್ಷಿತ ಸಮಯದಲ್ಲಿ ಸಂಭವಿಸುತ್ತವೆ. ದುರದೃಷ್ಟವಶಾತ್, ನಾವು ನಿಮ್ಮನ್ನು ಅಂತಹದರಿಂದ ಉಳಿಸಲು ಸಾಧ್ಯವಿಲ್ಲ, ಆದರೆ ಉತ್ತಮ ಚಿಕಿತ್ಸೆಯನ್ನು ಪಡೆಯಲು ನಾವು ಖಂಡಿತವಾಗಿಯೂ ನಿಮಗೆ ಸಹಾಯ ಮಾಡಬಹುದು. ತಕ್ಷಣದ ವೈದ್ಯಕೀಯ ಚಿಕಿತ್ಸೆಗಾಗಿ ನಾವು ನಿಮ್ಮನ್ನು ಆಸ್ಪತ್ರೆ ದಾಖಲಾತಿಗಾಗಿ ಕವರ್ ಮಾಡುತ್ತೇವೆ.  | 
                                            
                                                 
                                                        
                                                            ✔
                                                            
                                                        
                                                 
                                             | 
                                            
                                                 
                                                        
                                                            ✔
                                                            
                                                        
                                                 
                                             | 
                                            
                                        
| 
                                                 ತುರ್ತು ವೈದ್ಯಕೀಯ ಚಿಕಿತ್ಸೆ ಮತ್ತು ಸ್ಥಳಾಂತರಿಸುವಿಕೆ ಗೊತ್ತಿರದ ದೇಶದಲ್ಲಿ ನಿಮ್ಮ ಟ್ರಿಪ್ನ ಸಮಯದಲ್ಲಿ ನೀವು ಅನಾರೋಗ್ಯಕ್ಕೆ ಒಳಗಾದರೆ ಅದನ್ನು ದೇವರು ಮೆಚ್ಚುವುದಿಲ್ಲ, ಭಯಪಡಬೇಡಿ! ನಿಮ್ಮ ಚಿಕಿತ್ಸೆಯ ವೆಚ್ಚವನ್ನು ನಾವು ನೋಡಿಕೊಳ್ಳುತ್ತೇವೆ. ಆಸ್ಪತ್ರೆಯ ಕೊಠಡಿ ಬಾಡಿಗೆ, ಆಪರೇಷನ್ ಥಿಯೇಟರ್ ಚಾರ್ಜ್ಗಳು, ಇತ್ಯಾದಿ ವೆಚ್ಚಗಳಿಗೆ ನಾವು ನಿಮ್ಮನ್ನು ಕವರ್ ಮಾಡುತ್ತೇವೆ.  | 
                                            
                                                 
                                                        
                                                            ✔
                                                            
                                                        
                                                 
                                             | 
                                            
                                                 
                                                        
                                                            ✔
                                                            
                                                        
                                                 
                                             | 
                                            
                                        
| 
                                                 ವೈಯಕ್ತಿಕ ಅಪಘಾತ ನಿಮಗೆ ಎಂದಿಗೂ ಈ ಕವರ್ನ ಅಗತ್ಯ ಬರದಿರಲೆಂದು ನಾವು ಆಶಿಸುತ್ತೇವೆ. ಆದರೆ ಟ್ರಿಪ್ ಸಮಯದಲ್ಲಿ ಯಾವುದೇ ಅಪಘಾತ, ಸಾವು ಅಥವಾ ಅಂಗವೈಕಲ್ಯ ಉಂಟಾದರೆ, ನಿಮ್ಮ ಬೆಂಬಲಕ್ಕಾಗಿ ಈ ಪ್ರಯೋಜನವಿದೆ.  | 
                                            
                                                 
                                                        
                                                            ✔
                                                            
                                                        
                                                 
                                             | 
                                            
                                                 
                                                        
                                                            ✔
                                                            
                                                        
                                                 
                                             | 
                                            
                                        
| 
                                                 ದೈನಂದಿನ ನಗದು ಭತ್ಯೆ (ಪ್ರತಿ ದಿನಕ್ಕೆ/ಗರಿಷ್ಠ 5 ದಿನಗಳು) ಟ್ರಿಪ್ನಲ್ಲಿರುವಾಗ, ನಿಮ್ಮ ಹಣವನ್ನು ನೀವು ಸಮರ್ಥವಾಗಿ ನಿಭಾಯಿಸುತ್ತೀರಿ. ಮತ್ತು ತುರ್ತು ಪರಿಸ್ಥಿತಿಗಳಿಗಾಗಿ ನೀವು ಹೆಚ್ಚುವರಿ ಏನನ್ನೂ ಖರ್ಚು ಮಾಡಬೇಕೆಂದು ನಾವು ಬಯಸುವುದಿಲ್ಲ. ಆದ್ದರಿಂದ, ನೀವು ಆಸ್ಪತ್ರೆಗೆ ದಾಖಲಾದಾಗ, ನಿಮ್ಮ ದೈನಂದಿನ ಖರ್ಚುಗಳನ್ನು ನಿರ್ವಹಿಸಲು ನೀವು ದಿನಕ್ಕೆ ನಿಗದಿ ಪಡಿಸಿದ ದೈನಂದಿನ ನಗದು ಭತ್ಯೆಯನ್ನು ಪಡೆಯುತ್ತೀರಿ.  | 
                                            
                                                 
                                                        
                                                            
                                                            ×
                                                        
                                                 
                                             | 
                                            
                                                 
                                                        
                                                            ✔
                                                            
                                                        
                                                 
                                             | 
                                            
                                        
| 
                                                 ಅಪಘಾತದಿಂದಾಗಿ ಸಾವು ಮತ್ತು ಅಂಗವೈಕಲ್ಯ ಈ ಕವರ್ ತುರ್ತು ಅಪಘಾತ ಚಿಕಿತ್ಸೆಯ ಕವರ್ನಂತಹ ಎಲ್ಲವನ್ನೂ ಹೊಂದಿದ್ದರೂ, ಇದು ಒಂದು ಹೆಚ್ಚುವರಿ ರಕ್ಷಣಾ ಕವಚವನ್ನು ಹೊಂದಿದೆ. ಬೋರ್ಡಿಂಗ್, ಡಿ-ಬೋರ್ಡಿಂಗ್ ಅಥವಾ ಫ್ಲೈಟ್ನೊಳಗೆ ಇರುವಾಗ ಸಾವು ಮತ್ತು ಅಂಗವೈಕಲ್ಯವನ್ನು ಸಹ ಇದು ಕವರ್ ಮಾಡುತ್ತದೆ (ಟಚ್ವುಡ್!).  | 
                                            
                                                 
                                                        
                                                            ✔
                                                            
                                                        
                                                 
                                             | 
                                            
                                                 
                                                        
                                                            ✔
                                                            
                                                        
                                                 
                                             | 
                                            
                                        
| 
                                                 ತುರ್ತು ಹಲ್ಲಿನ ಚಿಕಿತ್ಸೆ ಟ್ರಿಪ್ನಲ್ಲಿ ನೀವು ತೀವ್ರವಾದ ನೋವನ್ನು ಎದುರಿಸಿದರೆ ಅಥವಾ ನಿಮ್ಮ ಹಲ್ಲುಗಳಿಗೆ ಆಕಸ್ಮಿಕವಾಗಿ ಗಾಯವಾಗಿ, ಅದಕ್ಕಾಗಿ ವೈದ್ಯರು ತುರ್ತು ಹಲ್ಲಿನ ಚಿಕಿತ್ಸೆ ನೀಡುವಂತಾದರೆ, ಚಿಕಿತ್ಸೆಯಿಂದ ಉಂಟಾಗುವ ವೆಚ್ಚಗಳಿಗೆ ನಾವು ನಿಮ್ಮನ್ನು ಕವರ್ ಮಾಡುತ್ತೇವೆ.  | 
                                            
                                                 
                                                        
                                                            
                                                            ×
                                                        
                                                 
                                             | 
                                            
                                                 
                                                        
                                                            ✔
                                                            
                                                        
                                                 
                                             | 
                                            
                                        
| 
                                                 ಸ್ಮೂತ್ ಟ್ರಾನ್ಸಿಟ್ ಕವರ್ಗಳು  | 
                                            ||
| 
                                                 ಟ್ರಿಪ್ ಕ್ಯಾನ್ಸಲೇಶನ್ ದುರದೃಷ್ಟವಶಾತ್, ನಿಮ್ಮ ಟ್ರಿಪ್ ಕ್ಯಾನ್ಸಲ್ ಆದರೆ, ನಿಮ್ಮ ಟ್ರಿಪ್ನ ಪ್ರೀ-ಬುಕ್ಡ್, ನಾನ್-ರಿಫಂಡೇಬಲ್ ವೆಚ್ಚಗಳನ್ನು ನಾವು ಕವರ್ ಮಾಡುತ್ತೇವೆ.  | 
                                            
                                                 
                                                        
                                                            
                                                            ×
                                                        
                                                 
                                             | 
                                            
                                                 
                                                        
                                                            ✔
                                                            
                                                        
                                                 
                                             | 
                                            
                                        
| 
                                                 ಕಾಮನ್ ಕ್ಯಾರಿಯರ್ ಡಿಲೇ ಒಂದುವೇಳೆ ನಿಮ್ಮ ಫ್ಲೈಟ್ ನಿರ್ದಿಷ್ಟ ಸಮಯದ ಸಮಯಕ್ಕಿಂತಲೂ ಹೆಚ್ಚು ಡಿಲೇ ಆದರೆ, ನೀವು ಪ್ರಯೋಜನದ ಮೊತ್ತವನ್ನು ಪಡೆಯುತ್ತೀರಿ ಹಾಗೂ ಪ್ರತಿಯಾಗಿ ನಾವು ಯಾವುದೇ ಪ್ರಶ್ನೆಗಳನ್ನು ಕೇಳುವುದಿಲ್ಲ ಸಹ!  | 
                                            
                                                 
                                                        
                                                            
                                                            ×
                                                        
                                                 
                                             | 
                                            
                                                 
                                                        
                                                            ✔
                                                            
                                                        
                                                 
                                             | 
                                            
                                        
| 
                                                 ಚೆಕ್-ಇನ್ ಬ್ಯಾಗೇಜ್ ಡಿಲೇ ಕನ್ವೇಯರ್ ಬೆಲ್ಟ್ನಲ್ಲಿ ಕಾಯುವುದು ಕಿರಿಕಿರಿ ಅಲ್ವಾ, ನಮಗೆ ಗೊತ್ತು! ಆದ್ದರಿಂದ, ನಿಮ್ಮ ಚೆಕ್-ಇನ್ ಬ್ಯಾಗೇಜ್ 6 ಗಂಟೆಗಳಿಗಿಂತಲೂ ಹೆಚ್ಚು ಸಮಯ ಡಿಲೇ ಆಗಿದ್ದರೆ, ನೀವು ಪ್ರಯೋಜನದ ಮೊತ್ತವನ್ನು ಪಡೆಯುತ್ತೀರಿ, ಯಾವುದೇ ಪ್ರಶ್ನೆಗಳನ್ನು ಕೇಳಲಾಗುವುದಿಲ್ಲ!  | 
                                            
                                                 
                                                        
                                                            ✔
                                                            
                                                        
                                                 
                                             | 
                                            
                                                 
                                                        
                                                            ✔
                                                            
                                                        
                                                 
                                             | 
                                            
                                        
| 
                                                 ಚೆಕ್-ಇನ್ ಬ್ಯಾಗೇಜ್ನ ಒಟ್ಟು ನಷ್ಟ ಟ್ರಿಪ್ನಲ್ಲಿ ಸಂಭವಿಸಬಹುದಾದ ಕೊನೆಯ ವಿಷಯವೆಂದರೆ ನಿಮ್ಮ ಸಾಮಾನು (ಬ್ಯಾಗೇಜ್) ಕಳೆದುಹೋಗುವುದು. ಆದರೆ ಈ ರೀತಿಯ ಏನಾದರೂ ಸಂಭವಿಸಿದಲ್ಲಿ, ಶಾಶ್ವತವಾಗಿ ಕಳೆದುಹೋಗುವ ಸಂಪೂರ್ಣ ಬ್ಯಾಗೇಜ್ಗೆ ಪ್ರಯೋಜನದ ಮೊತ್ತವನ್ನು ನೀವು ಪಡೆಯುತ್ತೀರಿ. ಮೂರರಲ್ಲಿ ಎರಡು ಬ್ಯಾಗೇಜ್ಗಳು ಕಳೆದುಹೋದರೆ, ನೀವು ಅನುಪಾತದ ಲಾಭವನ್ನು ಪಡೆಯುತ್ತೀರಿ, ಅಂದರೆ ಪ್ರಯೋಜನ ಮೊತ್ತದ 2/3 ಭಾಗ.  | 
                                            
                                                 
                                                        
                                                            ✔
                                                            
                                                        
                                                 
                                             | 
                                            
                                                 
                                                        
                                                            ✔
                                                            
                                                        
                                                 
                                             | 
                                            
                                        
| 
                                                 ತಪ್ಪಿದ ಕನೆಕ್ಷನ್ ಫ್ಲೈಟ್ ತಪ್ಪಿಹೋಯಿತೇ? ಚಿಂತಿಸಬೇಡಿ! ಒಂದು ವೇಳೆ ನೀವು ಪ್ರೀ-ಬುಕ್ಡ್ ಫ್ಲೈಟ್ ಅನ್ನು ಡಿಲೇಯಾದ ಕಾರಣಕ್ಕೆ ಮಿಸ್ ಮಾಡಿಕೊಂಡರೆ, ನಿಮ್ಮ ಟಿಕೆಟ್/ಪ್ರಯಾಣದಲ್ಲಿ ತೋರಿಸಿರುವ ಮುಂದಿನ ಡೆಸ್ಟಿನೇಷನ್ ಅನ್ನು ತಲುಪಲು ಅಗತ್ಯವಿರುವ ಹೆಚ್ಚುವರಿ ವಸತಿ ಮತ್ತು ಟ್ರಾವೆಲ್ಗಾಗಿ ನಾವು ಪಾವತಿಸುತ್ತೇವೆ.  | 
                                            
                                                 
                                                        
                                                            
                                                            ×
                                                        
                                                 
                                             | 
                                            
                                                 
                                                        
                                                            ✔
                                                            
                                                        
                                                 
                                             | 
                                            
                                        
| 
                                                 ಅನುಕೂಲಕರ ಟ್ರಿಪ್  | 
                                            ||
| 
                                                 ಪಾಸ್ಪೋರ್ಟ್ ಅನ್ನು ಕಳೆದುಕೊಳ್ಳುವುದು ಗೊತ್ತಿರದ ಸ್ಥಳಗಳಲ್ಲಿ ಸಂಭವಿಸುವ ಕೆಟ್ಟ ವಿಷಯವೆಂದರೆ ನಿಮ್ಮ ಪಾಸ್ಪೋರ್ಟ್ ಅಥವಾ ವೀಸಾವನ್ನು ಕಳೆದುಕೊಳ್ಳುವುದು. ಈ ರೀತಿಯ ಏನಾದರೂ ಸಂಭವಿಸಿದಲ್ಲಿ, ನೀವು ನಿಮ್ಮ ದೇಶದಿಂದ ಹೊರಗೆಲ್ಲೋ ಇರುವಾಗ ಅದು ನಷ್ಟವಾದರೆ, ಕಳೆದುಹೋದರೆ, ಅಥವಾ ಡ್ಯಾಮೇಜ್ ಆದರೆ ನಾವು ವೆಚ್ಚವನ್ನು ರಿಇಂಬರ್ಸ್ ಮಾಡುತ್ತೇವೆ.  | 
                                            
                                                 
                                                        
                                                            ✔
                                                            
                                                        
                                                 
                                             | 
                                            
                                                 
                                                        
                                                            ✔
                                                            
                                                        
                                                 
                                             | 
                                            
                                        
| 
                                                 ತುರ್ತು ಹಣ ಕೆಟ್ಟ ದಿನದಂದು, ನಿಮ್ಮ ಎಲ್ಲಾ ಹಣವು ಕಳುವಾಗಿ ಬಿಟ್ಟರೆ ಮತ್ತು ನಿಮಗೆ ತುರ್ತು ಹಣದ ಅಗತ್ಯವಿದ್ದರೆ, ಈ ಕವರ್ ನಿಮ್ಮ ರಕ್ಷಣೆಗೆ ಬರುತ್ತದೆ.  | 
                                            
                                                 
                                                        
                                                            
                                                            ×
                                                        
                                                 
                                             | 
                                            
                                                 
                                                        
                                                            ✔
                                                            
                                                        
                                                 
                                             | 
                                            
                                        
| 
                                                 ಎಮರ್ಜೆನ್ಸಿ ಟ್ರಿಪ್ ವಿಸ್ತರಣೆ ನಮ್ಮ ವೆಕೇಶನ್ಗಳು ಮುಗಿಯುವುದನ್ನು ನಾವು ಬಯಸುವುದಿಲ್ಲ. ಹಾಗಂತ ನಾವು ಆಸ್ಪತ್ರೆಯಲ್ಲಿ ಉಳಿಯಲೂ ಸಹ ಬಯಸುವುದಿಲ್ಲ! ನಿಮ್ಮ ಟ್ರಿಪ್ನ ಸಮಯದಲ್ಲಿ ತುರ್ತು ಪರಿಸ್ಥಿತಿಯ ಕಾರಣದಿಂದಾಗಿ, ನಿಮ್ಮ ವಾಸ್ತವ್ಯವನ್ನು ನೀವು ವಿಸ್ತರಿಸಬೇಕಾದಲ್ಲಿ, ನಾವು ಹೋಟೆಲ್ ವಿಸ್ತರಣೆಗಳ ವೆಚ್ಚವನ್ನು ಮತ್ತು ಫ್ಲೈಟ್ ರಿಶೆಡ್ಯೂಲಿಂಗ್ ಅನ್ನು ರಿಇಂಬರ್ಸ್ ಮಾಡುತ್ತೇವೆ. ತುರ್ತುಸ್ಥಿತಿಯೆನ್ನುವುದು ನಿಮ್ಮ ಟ್ರಾವೆಲ್ ಏರಿಯಾದಲ್ಲಿನ ನೈಸರ್ಗಿಕ ವಿಪತ್ತು ಅಥವಾ ತುರ್ತು ಆಸ್ಪತ್ರೆಗೆ ದಾಖಲಾತಿಯಾಗಿರಬಹುದು.  | 
                                            
                                                 
                                                        
                                                            
                                                            ×
                                                        
                                                 
                                             | 
                                            
                                                 
                                                        
                                                            ✔
                                                            
                                                        
                                                 
                                             | 
                                            
                                        
| 
                                                 ಟ್ರಿಪ್ ತ್ಯಜಿಸುವಿಕೆ ತುರ್ತು ಸಂದರ್ಭದಲ್ಲಿ, ನಿಮ್ಮ ಟ್ರಿಪ್ನಿಂದ ಬೇಗನೆ ಮನೆಗೆ ರಿಟರ್ನ್ ಆಗಬೇಕಿದ್ದರೆ, ಅದು ನಿಜವಾಗಿಯೂ ಬೇಸರ ತರಿಸುತ್ತದೆ. ನಾವದನ್ನು ಸರಿಪಡಿಸಲು ಸಾಧ್ಯವಿಲ್ಲ. ಆದರೆ ವಸತಿ, ಪ್ಲ್ಯಾನ್ಡ್ ಈವೆಂಟ್ಗಳು ಹಾಗೂ ವಿಹಾರ ವೆಚ್ಚಗಳಂತಹ ಪರ್ಯಾಯ ವ್ಯವಸ್ಥೆ ಮತ್ತು ನಾನ್ ರಿಫಂಡೇಬಲ್ ಟ್ರಾವೆಲ್ ವೆಚ್ಚಗಳನ್ನು ನಾವು ಕವರ್ ಮಾಡುತ್ತೇವೆ.  | 
                                            
                                                 
                                                        
                                                            
                                                            ×
                                                        
                                                 
                                             | 
                                            
                                                 
                                                        
                                                            ✔
                                                            
                                                        
                                                 
                                             | 
                                            
                                        
| 
                                                 ಪರ್ಸನಲ್ ಲಯಬಿಲಿಟಿ ಮತ್ತು ಬೇಲ್ ಬಾಂಡ್ ದುರದೃಷ್ಟಕರ ಘಟನೆಯಿಂದಾಗಿ, ನೀವು ಟ್ರಾವೆಲ್ ಮಾಡುವಾಗ ನಿಮ್ಮ ವಿರುದ್ಧ ಯಾವುದೇ ಲೀಗಲ್ ಚಾರ್ಜ್ಗಳಿದ್ದರೆ, ಅದನ್ನು ನಾವು ಪಾವತಿಸುತ್ತೇವೆ.  | 
                                            
                                                 
                                                        
                                                            
                                                            ×
                                                        
                                                 
                                             | 
                                            
                                                 
                                                        
                                                            ✔
                                                            
                                                        
                                                 
                                             | 
                                            
                                        
ಮೇಲೆ ಸೂಚಿಸಿದ ಕವರೇಜ್ ಆಯ್ಕೆಯು ಕೇವಲ ಇಂಡಿಕೇಟಿವ್ ಆಗಿದೆ ಮತ್ತು ಇದು ಮಾರ್ಕೆಟ್ ಅಧ್ಯಯನ ಮತ್ತು ಅನುಭವವನ್ನು ಆಧರಿಸಿದೆ. ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಯಾವುದೇ ಹೆಚ್ಚುವರಿ ಕವರೇಜ್ಗಳನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ನೀವು ಯಾವುದೇ ಇತರ ಕವರೇಜ್ಗಳನ್ನು ಆಯ್ಕೆ ಮಾಡಲು ಬಯಸಿದರೆ ಅಥವಾ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಲು ಬಯಸಿದರೆ ದಯವಿಟ್ಟು ನಮಗೆ 1800-258-5956 ಗೆ ಕರೆ ಮಾಡಿ.
ಪಾಲಿಸಿಯ ಬಗ್ಗೆ ವಿವರವಾಗಿ ಓದಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ.
ನೀವು ಷೆಂಗೆನ್ಗಾಗಿ ನಮ್ಮ ಇಂಟರ್ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಖರೀದಿಸಿದ ನಂತರ, ನಾವು 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್ಗಳ ಪ್ರಕ್ರಿಯೆಯನ್ನು ಹೊಂದಿರುವುದರಿಂದ ನೀವು ಚಿಂತಾ ಮುಕ್ತರಾಗಿ ಬದುಕುತ್ತೀರಿ!
ನಮಗೆ 1800-258-5956 ಗೆ (ಭಾರತದಲ್ಲಿದ್ದರೆ) ಕರೆ ಮಾಡಿ ಅಥವಾ +91-7303470000 ಗೆ ಮಿಸ್ಡ್ ಕಾಲ್ ನೀಡಿ ಮತ್ತು ನಾವು 10 ನಿಮಿಷಗಳಲ್ಲಿ ನಿಮಗೆ ಪುನಃ ಕರೆ ಮಾಡುತ್ತೇವೆ.
ಕಳುಹಿಸಿದ ಲಿಂಕ್ನಲ್ಲಿ ಅಗತ್ಯವಿರುವ ಡಾಕ್ಯುಮೆಂಟುಗಳನ್ನು ಮತ್ತು ನಿಮ್ಮ ಅಕೌಂಟ್ ಡೀಟೇಲ್ಸ್ ಅನ್ನು ಅಪ್ಲೋಡ್ ಮಾಡಿ.
ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ!
ಷೆಂಗೆನ್ ದೇಶಗಳ ಪಟ್ಟಿ
ಷೆಂಗೆನ್ ಝೋನ್ನಲ್ಲಿ ಬರುವ ದೇಶಗಳ ಸಂಪೂರ್ಣ ಪಟ್ಟಿ ಇಲ್ಲಿದೆ.
| 
               ಇನ್ವೈಟ್  | 
            
            
          
          
            
               ವಸತಿಗಾಗಿ ಒಂದು ಅಥವಾ ಹೆಚ್ಚಿನ ಸಪೋರ್ಟಿಂಗ್ ಡಾಕ್ಯುಮೆಂಟುಗಳೊಂದಿಗೆ ಹೋಸ್ಟ್ನಿಂದ ಇನ್ವಿಟೇಶನ್.  | 
            
            
          
        
| 
              
               ವೀಸಾ ಅಪ್ಲಿಕೇಶನ್ ಫಾರ್ಮ್  | 
            
            
          
          
            
              
               ವೀಸಾ ಅಪ್ಲಿಕೇಶನ್ ಫಾರ್ಮ್ ಅನ್ನು ಟ್ರಾವೆಲ್ ಮಾಡುವ ಎಲ್ಲಾ ಅಪ್ಲಿಕಂಟ್ಗಳು ಸರಿಯಾಗಿ ಭರ್ತಿ ಮಾಡಬೇಕು ಮತ್ತು ಸಹಿ ಮಾಡಬೇಕು.  | 
            
            
          
        
| 
              
               ಫೋಟೋಗಳು ಮತ್ತು ಪಾಸ್ಪೋರ್ಟ್  | 
            
            
          
          
            
              
               ಇತ್ತೀಚಿನ 2 ಪಾಸ್ಪೋರ್ಟ್ ಸೈಜಿನ ಫೋಟೋಗಳು. ಫೋಟೋಗಳ ನಿರ್ದಿಷ್ಟತೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳಿ. 10 ವರ್ಷಕ್ಕಿಂತ ಹಳೆಯದಾದ ಪಾಸ್ಪೋರ್ಟ್ ಮತ್ತು ಕನಿಷ್ಠ ಮೂರು ತಿಂಗಳ ವ್ಯಾಲಿಡಿಟಿಯನ್ನು ಹೊಂದಿರಬೇಕು.  | 
            
            
          
        
| 
              
               ಫ್ಲೈಟ್ ಟಿಕೆಟ್ಗಳು ಮತ್ತು ಟ್ರಾವೆಲ್ ವಿವರ  | 
            
            
          
          
            
              
               ಪ್ರತಿ ದೇಶಕ್ಕೆ ಹೋಗಲು ಮತ್ತು ಅಲ್ಲಿಂದ ಬರಲು ಫ್ಲೈಟ್ ಟಿಕೆಟ್ಗಳು ಮತ್ತು ನೀವು ಉಳಿದುಕೊಳ್ಳಲು ಪ್ಲ್ಯಾನ್ ಮಾಡಿರುವ ಹೋಟೆಲ್ಗಳು/Airbnbs ಗೆ ವಸತಿ ಪ್ರೂಫ್ ಸೇರಿದಂತೆ ಸಂಪೂರ್ಣ ಟ್ರಾವೆಲ್ನ ವಿವರ.  | 
            
            
          
        
| 
              
               ಟ್ರಾವೆಲ್ ಇನ್ಶೂರೆನ್ಸ್  | 
            
            
          
          
            
              
               ನಿಮಗೆ €30,000 ವರೆಗೆ ಮೆಡಿಕಲ್ ಕವರೇಜನ್ನು ನೀಡುವ ಟ್ರಾವೆಲ್ ಅಥವಾ ಹೆಲ್ತ್ ಇನ್ಶೂರೆನ್ಸ್ ಮ್ಯಾಂಡೇಟರಿ ಆಗಿದೆ.  | 
            
            
          
        
| 
              
               ಹಣಕಾಸಿನ ವಿಧಾನಗಳ ಪ್ರೂಫ್  | 
            
            
          
          
            
              
               ಕಳೆದ ಮೂರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ನಂತೆ ನಿಮಗೆ ಹಣಕಾಸಿನ ವಿಧಾನಗಳ ಪ್ರೂಫ್ ಬೇಕು. ನೀವು ಸ್ಪಾನ್ಸರ್ಗಳನ್ನು ಹೊಂದಿದ್ದರೆ, ಫೈನಾನ್ಸಿಯಲ್ ಸ್ಪಾನ್ಸರಿಂಗ್ ಲೆಟರ್ ತೋರಿಸಿ.  | 
            
            
          
        
| 
              
               ಎಂಪ್ಲಾಯೀ/ಸ್ಟೂಡೆಂಟ್/ಸೆಲ್ಫ್ ಎಂಪ್ಲಾಯ್ಡ್ ಆಗಿದ್ದರೆ, ಅದರ ಕುರಿತಾದ ಪ್ರೂಫ್.  | 
            
            
          
          
            
              
               ಎ. ಎಂಪ್ಲಾಯ್ಡ್ ಜನರು ಎಂಪ್ಲಾಯ್ಮೆಂಟ್ ಕಾಂಟ್ರ್ಯಾಕ್ಟ್, ರಜೆಯ ಪರ್ಮಿಷನ್ ಮತ್ತು ಇನ್ಕಮ್ ಟ್ಯಾಕ್ಸ್ ರಿಟರ್ನ್ ಅನ್ನು ಸಲ್ಲಿಸಬೇಕು. ಬಿ. ಸೆಲ್ಫ್ ಎಂಪ್ಲಾಯ್ಡ್ ಜನರು ತಮ್ಮ ಬಿಸಿನೆಸ್ ಲೈಸೆನ್ಸ್, ಕಳೆದ ಆರು ತಿಂಗಳ ಕಂಪನಿಯ ಬ್ಯಾಂಕ್ ಸ್ಟೇಟ್ಮೆಂಟ್ ಮತ್ತು ಇನ್ಕಮ್ ಟ್ಯಾಕ್ಸ್ ರಿಟರ್ನ್ನ ಸ್ಟೇಟ್ಮೆಂಟ್ಗಳನ್ನು ಸಲ್ಲಿಸಬೇಕು.  |