ಡಿಜಿಟ್ ಕಾರ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಆನ್‌ಲೈನ್‌ನಲ್ಲಿ ಖರೀದಿಸಿ/ನವೀಕರಿಸಿ

I agree to the  Terms & Conditions

Don’t have Reg num?
It's a brand new Car

ಕಾರ್ ಇನ್ಶೂರೆನ್ಸ್‌ನಲ್ಲಿ ಡೈಲಿ ಅಲೋವೆನ್ಸ್ ಬೆನಿಫಿಟ್ ಆ್ಯಡ್-ಆನ್ ಕವರ್ ಎಂದರೇನು?

ಡೈಲಿ ಕನ್ವೇಯನ್ಸ್ ಬೆನಿಫಿಟ್ ಒಂದು ಕ್ರಿಟಿಕಲ್ ಆಗಿರುವ ಆ್ಯಡ್-ಆನ್ ಕವರ್ ಯಾಕೆ?

ಡಿಜಿಟ್‌ನ ಕಾರ್ ಇನ್ಶೂರೆನ್ಸ್ ಡೈಲಿ ಕನ್ವೇಯನ್ಸ್ ಆ್ಯಡ್-ಆನ್ ಕವರ್‌ ಅಡಿಯಲ್ಲಿ ಏನೆಲ್ಲಾ ಕವರ್ ಆಗುತ್ತದೆ?

ಪ್ರತಿ ದಿನ ನಿಗದಿತ ಅಲೋವೆನ್ಸ್ ಪಾವತಿ ಪಡೆಯಿರಿ

ಪಾಲಿಸಿ ಅವಧಿಯಲ್ಲಿ ಒಂದು ವೇಳೆ ವೆಹಿಕಲ್‌ನ ಕೀ ಕಳ್ಳತನ ಅಥವಾ ಕನ್ನಹಾಕುವಿಕೆ ಅಥವಾ ಆಕಸ್ಮಿಕ ನಷ್ಟ ಸಂಭವಿಸಿದರೆ ಅದಕ್ಕೆ ತಗುಲುವ ವೆಚ್ಚದ ಪರಿಹಾರವನ್ನು ಲಾಸ್ಟ್ ಕೀ ಕವರ್ ಮೂಲಕ ಇನ್ಶೂರರ್ ಭರಿಸುವಂತೆ ಕಾರ್ ಕೀ ರಿಪ್ಲೇಸ್‌ಮೆಂಟ್ ಆ್ಯಡ್-ಆನ್ ಕವರ್ ಮಾಡುತ್ತದೆ. ಆದಾಗ್ಯೂ, ಕಳ್ಳತನ ಅಥವಾ ಕನ್ನಹಾಕುವಿಕೆ ನಡೆದ ಸಂದರ್ಭದಲ್ಲಿ ಅಪರಾಧ ಉಲ್ಲೇಖ ಅಥವಾ ಲಾಸ್ಟ್ ಪ್ರಾಪರ್ಟಿ ರಿಪೋರ್ಟ್ ಪಡೆಯಲು ಪಾಲಿಸಿಹೋಲ್ಡರ್ ತಕ್ಷಣವೇ ಅಥವಾ ಮೂರು ದಿನಗಳ ಒಳಗಾಗಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಬೇಕು.

ನಿಮ್ಮ ಓಡಾಟಕ್ಕಾಗಿ ಸ್ಟಾಂಡ್‌ಬೈ ಕಾರು

ಡ್ಯಾಮೇಜ್ ರಿಪೇರಿಯಾಗುತ್ತಿರುವ ಅವಧಿಯಲ್ಲಿ ನಿಮ್ಮ ದೈನಂದಿನ ಓಡಾಟಕ್ಕೆ ಅನುಕೂಲವಾಗುವ ಹಾಗೆ ಬೇರೊಂದು ವೆಹಿಕಲ್ ಅನ್ನು ಒದಗಿಸಲಾಗುತ್ತದೆ. 

ಪ್ರಸಿದ್ಧ ಟ್ಯಾಕ್ಸಿ ಆಪರೇಟರ್‌ಗಳಿಂದ ಕೂಪನ್‌ಗಳು

ಡೈಲಿ ಫಿಕ್ಸ್‌ಡ್ ಅಲೋವೆನ್ಸ್‌ಗೆ ಸರಿ ಹೋಂದುವ ಮೊತ್ತದ ವೋಚರ್‌ಗ‍ಳನ್ನು ಓಲಾ ಅಥವಾ ಉಬರ್‌ನಿಂದ ಪಡೆಯುವುವುದು ಇನ್ನೊಂದು ಪ್ರಯೋಜನ.

ಏನೆಲ್ಲಾ ಕವರ್ ಆಗುವುದಿಲ್ಲ?

ಕಾರ್ ಇನ್ಶೂರೆನ್ಸ್ ನಲ್ಲಿ ಡೈಲಿ ಅಲೋವೆನ್ಸ್ ಬೆನಿಫಿಟ್ ಆ್ಯಡ್-ಆನ್ ಕವರ್ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು