ಮಾರುತಿ ಸುಜುಕಿ ಝೆನ್ ಇನ್ಶೂರೆನ್ಸ್

ಮಾರುತಿ ಸುಜುಕಿ ಝೆನ್ ಕಾರ್ ವಿಮೆ ಬೆಲೆಯನ್ನು ತಕ್ಷಣ ಪರಿಶೀಲಿಸಿ

Third-party premium has changed from 1st June. Renew now

ಆನ್‌ಲೈನ್‌ನಲ್ಲಿ ಮಾರುತಿ ಸುಜುಕಿ ಝೆನ್ ಕಾರ್ ಇನ್ಶೂರೆನ್ಸ್ ಖರೀದಿಸಿ/ರಿನೀವ್ ಮಾಡಿ

source

ಭಾರತೀಯ ತಯಾರಿಕೆಯಾದ 5-ಡೋರ್‌ ಹ್ಯಾಚ್‌ಬ್ಯಾಕ್‌ ಮಾರುತಿ ಸುಜುಕಿ ಝೆನ್ 1993ರಿಂದ 2006ರವರೆಗೆ ದೊರೆಯುತ್ತಿತ್ತು. “ಝೆನ್ (Zen)” ಎಂಬದು ಝೀರೋ ಎಂಜಿನ್ ನಾಯ್ಸ್ ಎಂಬುದರ ಸಂಕ್ಷಿಪ್ತ ರೂಪ. ಆದ್ದರಿಂದ, ಇದು ಸಹಜವಾಗಿ ಅದರ ಹೆಸರಿಗೆ ತಕ್ಕಂತೆ ಈ ಮಾಡೆಲ್ ಝೀರೋ ನಾಯ್ಸ್ ಎಮಿಷನ್ ನೀಡುವ ಎಂಜಿನ್ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಇದಲ್ಲದೇ, ಈ ಕಾರು 1994ರಲ್ಲಿ ಯುರೋಪ್‌ಗೆ ರಫ್ತಾದ ಭಾರತದ ಮೊಟ್ಟ ಮೊದಲ ವರ್ಲ್ಡ್ ಕಾರ್ ಆಗಿದೆ. ಜೊತೆಗೆ ಇದು ಸರಿಸಾಟಿಯಿಲ್ಲದ ಪರ್ಫಾರ್ಮೆನ್ಸ್ ಮತ್ತು ಡ್ರೈವಿಂಗ್ ಸೇಫ್ಟಿ ಒದಗಿಸುವ ಕಾರ್ ಆಗಿ, ಇದಕ್ಕೆ ಅಪಘಾತಗಳಿಂದ ಸಂಭವಿಸಬಹುದಾದ ಡ್ಯಾಮೇಜ್‌ಗಳನ್ನು ಗಮನದಲ್ಲಿಟ್ಟುಕೊಂಡು ಇದಕ್ಕೆ ಸೂಕ್ತವಾದ ಇನ್ಶೂರೆನ್ಸ್‌ನ ಅಗತ್ಯವಿದೆ. ಹಾಗಾಗಿ, ನೀವು ಪ್ರತಿಷ್ಠಿತ ಇನ್ಶೂರರ್‌ಗಳಿಂದ ಮಾರುತಿ ಸುಜುಕಿ ಝೆನ್ ಕಾರ್ ಇನ್ಶೂರೆನ್ಸ್ ಪಡೆಯಬೇಕು.

ಹೆಚ್ಚುವರಿ ಪ್ರಯೋಜನಗಳಿಗಾಗಿ ನೀವು ಡಿಜಿಟ್‌ನಂಥ ಇನ್ಶೂರೆನ್ಸ್ ಪೂರೈಕೆದಾರರಿಂದ ಥರ್ಡ್-ಪಾರ್ಟಿ ಅಥವಾ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಅನ್ನು ಪರಿಗಣಿಸಬಹುದು.

ಕೆಳಗಿನ ವಿಭಾಗಗಳ ಮೂಲಕ ಸುಜುಕಿ ಝೆನ್ ಕುರಿತ ವಿವರಗಳ ಕಡೆ ಗಮನ ಹರಿಸಿ.

ಮಾರುತಿ ಸುಜುಕಿ ಝೆನ್ ಕಾರ್ ಇನ್ಶೂರೆನ್ಸ್ ಬೆಲೆ

ರಿಜಿಸ್ಟ್ರೇಷನ್ ದಿನಾಂಕ ಪ್ರೀಮಿಯಂ (ಓನ್ ಡ್ಯಾಮೇಜ್ ಓನ್ಲಿ ಪಾಲಿಸಿಗೆ ಮಾತ್ರ)
ಜೂನ್-2021 4,068
ಜೂನ್-2020 5,096
ಜೂನ್-2019 4,657

**ಡಿಸ್‌ಕ್ಲೈಮರ್ - ಮಾರುತಿ ಸುಜುಕಿ ಝೆನ್‌ ಎಸ್‌ಟಿಡಿಗೆ ಮಾಡಿದ ಪ್ರೀಮಿಯಂ ಕ್ಯಾಲ್ಕುಲೇಷನ್ 993.0 ಜಿಎಸ್‌ಟಿ ಹೊರತುಪಡಿಸಿ.

ನಗರ - ಬೆಂಗಳೂರು, ವೆಹಿಕಲ್ ರಿಜಿಸ್ಟ್ರೇಷನ್ ತಿಂಗಳು - ಜೂನ್, ಎನ್‌ಸಿಬಿ- 0%, ಆ್ಯಡ್-ಆನ್‌ಗಳು ಇಲ್ಲ, ಪಾಲಿಸಿ ಎಕ್ಸ್‌ಪೈರ್‌ ಆಗಿಲ್ಲ ಮತ್ತು ಅತಿಕಡಿಮೆ ಐಡಿವಿ ಲಭ್ಯವಿದೆ. ಅಕ್ಟೋಬರ್-2021ರಲ್ಲಿ ನಡೆಸಿದ ಪ್ರೀಮಿಯಂ ಕ್ಯಾಲ್ಕುಲೇಷನ್. ದಯವಿಟ್ಟು ಮೇಲೆ ನಿಮ್ಮ ವೆಹಿಕಲ್‌ನ ಮಾಹಿತಿಗಳನ್ನು ತುಂಬುವುದರ ಮೂಲಕ ಅಂತಿಮ ಪ್ರೀಮಿಯಂ ಚೆಕ್ ಮಾಡಿ.

ಮಾರುತಿ ಸುಜುಕಿ ಝೆನ್ ಕಾರ್ ಇನ್ಶೂರೆನ್ಸ್‌ನಲ್ಲಿ ಏನೆಲ್ಲಾ ಕವರ್ ಆಗುತ್ತದೆ

ಡಿಜಿಟ್‌ನ ಮಾರುತಿ ಸುಜುಕಿ ಝೆನ್ ಕಾರ್ ಇನ್ಶೂರೆನ್ಸ್ ಅನ್ನು ನೀವು ಯಾಕೆ ಖರೀದಿಸಬೇಕು?

ಮಾರುತಿ ಸುಜುಕಿ ಝೆನ್‌ಗೆ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಗಳು

ಥರ್ಡ್-ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ಬೆಂಕಿ ಕಾರಣದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ಥರ್ಡ್-ಪಾರ್ಟಿ ವೆಹಿಕಲ್‌ಗೆ ಉಂಟಾದ ಡ್ಯಾಮೇಜ್‌ಗಳು

×

ಥರ್ಡ್-ಪಾರ್ಟಿ ಪ್ರಾಪರ್ಟಿಗೆ ಉಂಟಾದ ಡ್ಯಾಮೇಜ್‌ಗಳು

×

ಪರ್ಸನಲ್ ಆ್ಯಕ್ಸಿಡೆಂಟ್ ಕವರ್

×

ಥರ್ಡ್-ಪಾರ್ಟಿ ವ್ಯಕ್ತಿಗೆ ಗಾಯಗಳು/ಮರಣ

×

ನಿಮ್ಮ ಕಾರಿನ ಕಳ್ಳತನ

×

ಡೋರ್‌ಸ್ಟೆಪ್‌ ಪಿಕಪ್ ಮತ್ತು ಡ್ರಾಪ್

×

ನಿಮ್ಮ ಐಡಿವಿ ಕಸ್ಟಮೈಸ್ ಮಾಡಿ

×

ಕಸ್ಟಮೈಸ್ಡ್ ಆ್ಯಡ್-ಆನ್‌ಗಳ ಜೊತೆ ಎಕ್ಷ್ಟ್ರಾ ಪ್ರೊಟೆಕ್ಷನ್

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಹೆಚ್ಚು ತಿಳಿಯಿರಿ

ಕ್ಲೈಮ್ ಫೈಲ್ ಮಾಡುವುದು ಹೇಗೆ?

ನೀವು ಕಾರ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿದ ಅಥವಾ ರಿನೀವ್ ಮಾಡಿದ ಬಳಿಕ ಒತ್ತಡ ಮುಕ್ತರಾಗಿ ಇರಬಹುದು, ಯಾಕೆಂದರೆ ನಾವು 3-ಹಂತದ ಸಂಪೂರ್ಣ ಡಿಜಿಟಲ್ ಕ್ಲೈಮ್ಸ್ ಪ್ರೊಸೆಸ್ ಹೊಂದಿದ್ದೇವೆ!

ಹಂತ 1

1800-258-5956 ನಂಬರಿಗೆ ಕಾಲ್ ಮಾಡಿದರೆ ಸಾಕು. ಯಾವ ಫಾರ್ಮ್‌ಗಳನ್ನೂ ತುಂಬಬೇಕಾಗಿಲ್ಲ

ಹಂತ 2

ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರಿಗೆ ಸ್ವ-ತಪಾಸಣೆಯ ಲಿಂಕ್ ಪಡೆಯಿರಿ. ಮಾರ್ಗದರ್ಶನದ ಹಂತ ಹಂತದ ಪ್ರೊಸೆಸ್ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಿಂದಲೇ ನಿಮ್ಮ ವೆಹಿಕಲ್‌ನ ಡ್ಯಾಮೇಜ್‌ಗಳನ್ನು ತಿಳಿಸಿರಿ.

ಹಂತ 3

ನಮ್ಮ ನೆಟ್‌ವರ್ಕ್‌ ಗ್ಯಾರೇಜ್‌ಗಳಲ್ಲಿ ಕ್ಯಾಶ್‌ಲೆಸ್ ಅಥವಾ ರಿಇಂಬರ್ಸ್‌ಮೆಂಟ್ ಈ ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ಮೋಡ್ ಅನ್ನು ಆರಿಸಿಕೊಳ್ಳಿ.

ಎಷ್ಟು ವೇಗವಾಗಿ ಡಿಜಿಟಲ್ ಇನ್ಶೂರೆನ್ಸ್ ಕ್ಲೈಮ್‌ಗಳು ಸೆಟಲ್ ಆಗುತ್ತವೆ? ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ಈ ಪ್ರಶ್ನೆಯು ಮೊದಲು ನಿಮ್ಮ ಮನಸ್ಸಿಗೆ ಬರಬಹುದು. ಒಳ್ಳೆಯದು, ನೀವೀಗ ಅದನ್ನೇ ಮಾಡುತ್ತಿದ್ದೀರಿ! ಡಿಜಿಟ್‌ನ ಕ್ಲೈಮ್‌ಗಳ ರಿಪೋರ್ಟ್ ಕಾರ್ಡ್ ಓದಿ

ಮಾರುತಿ ಸುಜುಕಿ ಝೆನ್ ಕಾರ್ ಇನ್ಶೂರೆನ್ಸ್‌ಗೆ ಡಿಜಿಟ್ ಅನ್ನು ಆರಿಸಿಕೊಳ್ಳಲು ಇರುವ ಕಾರಣಗಳು?

ನಿಮ್ಮ ಇನ್ಶೂರರ್ ಆಗಿ ಡಿಜಿಟ್ ಆರಿಸಿಕೊಳ್ಳುವ ಮೊದಲು, ನೀವು ಇವರಿಂದ ಪಡೆಯಬಹುದಾದ ಸವಲತ್ತುಗಳ ಕಡೆಗೆ ಗಮನ ಹರಿಸೋಣ -

  • ಇನ್ಶೂರೆನ್ಸ್ ಆಯ್ಕೆಗಳು - ಡಿಜಿಟ್‌ನಂಥ ಇನ್ಶೂರೆನ್ಸ್ ಕಂಪನಿಗಳು ₹2072ರಿಂದ ಆರಂಭವಾಗುವ ಸ್ಪರ್ಧಾತ್ಮಕ ಪ್ರೀಮಿಯಂ ದರಗಳಲ್ಲಿ ಥರ್ಡ್-ಪಾರ್ಟಿ ಮತ್ತು ಕಾಂಪ್ರೆಹೆನ್ಸಿವ್ ಪ್ಲ್ಯಾನ್ ಗಳು ಎರಡನ್ನೂ ಒದಗಿಸುತ್ತವೆ. ಥರ್ಡ್-ಪಾರ್ಟಿ ಇನ್ಶೂರೆನ್ಸ್‌ನಲ್ಲಿ, ನೀವು ಪ್ರಾಪರ್ಟಿ ಅಥವಾ ವೆಹಿಕಲ್‌ ಡ್ಯಾಮೇಜ್‌ಗಳಿಗೆ, ಪರ್ಸನಲ್ ಡ್ಯಾಮೇಜ್‌ಗಳಿಗೆ 7.5ಲಕ್ಷದವರೆಗಿನ ಅಪರಿಮಿತ ಲಯಬಿಲಿಟಿ ಪಡೆಯಬಹುದು.
  • ತೊಂದರೆ ಮುಕ್ತ ಕ್ಲೈಮ್ ಪ್ರೊಸೆಸ್ - 96% ಕ್ಲೈಮ್ ಸೆಟಲ್ ರೇಶಿಯೋದೊಂದಿಗೆ, ಡಿಜಿಟ್ ಕೆಲವೇ ನಿಮಿಷಗಳಲ್ಲಿ ಮಾರುತಿ ಸುಜುಕಿ ಝೆನ್ ಕಾರ್ ಇನ್ಶೂರೆನ್ಸ್ ಮೇಲಿನ ನಿಮ್ಮ ಕ್ಲೈಮ್ ಸೆಟಲ್ ಮಾಡುತ್ತದೆ. ಸ್ಮಾರ್ಟ್‌ಫೋನ್‌-ಸಕ್ರಿಯಗೊಳಿಸಿದ ಸ್ವ ತಪಾಸಣೆ ಪ್ರೊಸೆಸ್‌ನಿಂದಾಗಿ ಇದು ಸಾಧ್ಯವಾಗುತ್ತದೆ.
  • ನೆಟ್‌ವರ್ಕ್‌ ಗ್ಯಾರೇಜ್‌ಗಳು - ಪಾಲಿಸಿಹೋಲ್ಡರ್‌ಗಳು ಡಿಜಿಟ್‌ನ 5800ಕ್ಕೂ ಹೆಚ್ಚು ನೆಟ್‌ವರ್ಕ್ ಗ್ಯಾರೇಜ್‌ಗಳಲ್ಲಿ ಕ್ಯಾಶ್‌ಲೆಸ್‌ ರಿಪೇರಿಗಳನ್ನು ಮಾಡಬಹುದು.
  • ಕ್ಯಾಶ್‌ಲೆಸ್‌ ರಿಪೇರಿಗಳು - ಡಿಜಿಟ್ ಕ್ಯಾಶ್‌ಲೆಸ್‌ ರಿಪೇರಿ ಸೌಲಭ್ಯವನ್ನು ಒದಗಿಸುತ್ತದೆ, ಅಲ್ಲಿ ಕಾರು ಮಾಲೀಕರು ಡ್ಯಾಮೇಜ್ ರಿಪೇರಿ ವೆಚ್ಚಗಳಿಗೆ ಅ‍ವರ ಜೇಬಿನಿಂದ ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ. ಡಿಜಿಟ್‌ ನೆಟ್‌ವರ್ಕ್‌ ಕಾರ್‌ ಗ್ಯಾರೇಜ್‌ಗಳಲ್ಲಿ ನಿಮ್ಮ ಕಾರಿನ ಡ್ಯಾಮೇಜ್‌ ರಿಪೇರಿ ಮಾಡಿದರೆ ಮಾತ್ರ ಈ ಸೌಲಭ್ಯ ನಿಮಗೆ ದೊರೆಯುತ್ತದೆ.
  • ಐಡಿವಿ ಕಸ್ಟಮೈಸೇಶನ್ - ಇನ್ಶೂರೆನ್ಸ್ ಪ್ರೀಮಿಯಂ ಅಮೌಂಟ್ ಅದರ ಮೇಲೆ ಅ‍ವಲಂಬಿತವಾಗಿರುವುದರಿಂದ ನಿಮ್ಮ ಕಾರಿನ ಐಡಿವಿ ನಿರ್ಧರಿಸುವುದು ಬಹುಮುಖ್ಯವಾಗಿದೆ. ಈ ಇನ್ಶೂರರ್ ನಿಮ್ಮ ಮಾರುತಿ ಕಾರಿಗೆ ಸೂಕ್ತವಾದ ಐಡಿವಿ ಆಯ್ಕೆ ಮಾಡಲು ಫ್ಲೆಕ್ಸಿಬಿಲಿಟಿ ಒದಗಿಸುತ್ತಾರೆ. ಆದ್ದರಿಂದ, ಡಿಜಿಟ್‌ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪ್ಲಾನ್ ಆರಿಸಿಕೊಳ್ಳುವುದರ ಮುಖಾಂತರ ನೀವು ನಿಮ್ಮ ಕಾರಿಗೆ ಇನ್ಶೂರ್ಡ್ ಡಿಕ್ಲೇರ್‌ಡ್‌ ವ್ಯಾಲ್ಯೂ ಅನ್ನು ಕಸ್ಟಮೈಸ್ ಮಾಡಬಹುದು.
  • ಆನ್‌ಲೈನ್‌ ಪ್ರೊಸೆಸ್‌ - ಮಾರುತಿ ಸುಜುಕಿ ಝೆನ್ ಕಾರ್ ಇನ್ಶೂರೆನ್ಸ್‌ ಬೆಲೆ ಪಾವತಿಸಿದ ಬಳಿಕ, ಡಿಜಿಟ್‌ನ ತಡೆರಹಿತ ಆನ್‌ಲೈನ್‌ ಪ್ರೊಸೆಸ್‌ಗಳ ಪ್ರಯೋಜನಗಳನ್ನು ಪಡೆಯುವ ದೀರ್ಘಕಾಲ ಕಾಯುವ ಅವಶ್ಯಕತೆ ಇಲ್ಲ.

ಇದರ ಹೊರತಾಗಿ, ಇನ್ಶೂರೆನ್ಸ್ ಪೂರೈಕೆದಾರರು ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಮೇಲೆ ಆ್ಯಡ್-ಆನ್ ಪ್ರಯೋಜನಗಳನ್ನು ಪಡೆಯಲು ಪಾಲಿಸಿಹೋಲ್ಡರ್‌ಗಳಿಗೆ ಅನುವು ಮಾಡಿಕೊಡುತ್ತಾರೆ. ಆದ್ದರಿಂದ, ಮಾರುತಿ ಸುಜುಕಿ ಝೆನ್ ಕಾರ್ ಇನ್ಶೂರೆನ್ಸ್ ರಿನೀವಲ್ ಬೆಲೆ ಪಾವತಿಸಿವುದರ ಮೂಲಕ, ನಿಮ್ಮ ಈಗ ಇರುವ ಪ್ಲ್ಯಾನ್ ಗೆ 7ರವರೆಗಿನ ಆ್ಯಡ್‌-ಆನ್‌ ಪ್ರಯೋಜನಗಳನ್ನು ಆ್ಯಡ್‌ ಮಾಡಬಹುದು.

ಆದ್ದರಿಂದ, ಆರ್ಥಿಕ ಮತ್ತು ಲೀಗಲ್‌ ಲಯಬಿಲಿಟಿಗಳನ್ನು ಅವಾಯ್ಡ್ ಮಾಡಲು ನೆರವಾಗುವ ಕಾರಣದಿಂದ ಮಾರುತಿ ಸುಜುಕಿ ಝೆನ್ ಕಾರ್ ಇನ್ಶೂರೆನ್ಸ್ ಪಡೆಯುವುದು ಮುಖ್ಯ ಎಂಬುದು ಸ್ಪಷ್ಟವಾಗುತ್ತದೆ.

ಮಾರುತಿ ಸುಜುಕಿ ಝೆನ್ ಕಾರ್ ಇನ್ಶೂರೆನ್ಸ್ ಖರೀದಿಸುವುದು ಯಾಕೆ ಮುಖ್ಯ?

ಕಾರ್ ಮಾಲೀಕರು ಕನಿಷ್ಠ ಪಕ್ಷ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಡೆಯುವುದನ್ನು ಮೋಟಾರ್ ವೆಹಿಕಲ್‌ಗಳ ಆ್ಯಕ್ಟ್ ಕಡ್ಡಾಯ ಮಾಡಿದೆ. ಆದಾಗ್ಯೂ, ಥರ್ಡ್-ಪಾರ್ಟಿ ಇನ್ಶೂರೆನ್ಸ್‌ಗಳಿಗೆ ಹೋಲಿಸಿದರೆ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ವಿಸ್ತಾರವಾದ ಕವರೇಜ್ ಪ್ರಯೋಜನಗಳನ್ನು ಒದಗಿಸುತ್ತದೆ.

ಅದೇನೇ ಇದ್ದರೂ, ಮಾರುತಿ ಸುಜುಕಿ ಝೆನ್ ಕಾರ್ ಇನ್ಶೂರೆನ್ಸ್ ಪಡೆಯುವಾಗ ನೀವು ಗಮನಿಸಬೇಕಾದ ಕೆಲವು ಅಂಶಗಳು ಇಲ್ಲಿವೆ:

  • ಥರ್ಡ್-ಪಾರ್ಟಿ ಡ್ಯಾಮೇಜ್‌ಗಳ ಪ್ರೊಟೆಕ್ಷನ್ - ಥರ್ಡ್-ಪಾರ್ಟಿ ಇನ್ಶೂರೆನ್ಸ್ ಪಾಲಿಸಿ ನಿಮ್ಮ ಮಾರುತಿ ಕಾರಿನಿಂದ ಥರ್ಡ್-ಪಾರ್ಟಿ ವ್ಯಕ್ತಿ, ವೆಹಿಕಲ್ ಅಥವಾ ಪ್ರಾಪರ್ಟಿಗೆ ಉಂಟಾದ ಡ್ಯಾಮೇಜ್‌ಗಳಿಗೆ ರಕ್ಷಣೆ ಒದಗಿಸುವ ಒಂದು ಬೇಸಿಕ್ ಪ್ಲಾನ್ ಆಗಿದೆ. ಆದಾಗ್ಯೂ, ಇದು ಓನ್ ಕಾರ್ ಡ್ಯಾಮೇಜ್‌ಗಳಿಗೆ ಕವರೇಜ್ ಒದಗಿಸುವುದಿಲ್ಲ.
  • ಓನ್ ಕಾರ್ ಡ್ಯಾಮೇಜ್‌ಗಳ ವಿರುದ್ಧ ಪ್ರೊಟೆಕ್ಷನ್‌ - ಸೂಕ್ತವಾದ ಇನ್ಶೂರೆನ್ಸ್ ಪ್ಲ್ಯಾನ್ ಹೊಂದಿಲ್ಲದಿದ್ದರೆ ನಿಮ್ಮ ಮಾರುತಿ ಕಾರಿನ ಡ್ಯಾಮೇಜ್‌ಗಳು ನಿಮ್ಮ ಜೇಬನ್ನು ಸುಡಬಹುದು. ಆ ಕಾರಣಕ್ಕೆ, ಪ್ರತಿಷ್ಟಿತ ಇನ್ಶೂರರ್‌ಗಳು ಮಾರುತಿ ಸುಜುಕಿ ಝೆನ್‌ಗೆ ಒದಗಿಸುವ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್‌ನಲ್ಲಿ ಅಪಘಾತಗಳು, ನೈಸರ್ಗಿಕ ವಿಕೋಪಗಳು, ಕಳ್ಳತನ ಇತ್ಯಾದಿಗಳಿಂದ ಉಂಟಾಗುವ ಓನ್ ಕಾರ್ ಡ್ಯಾಮೇಜ್‌ಗಳನ್ನೂ ಒಳಗೊಂಡಿರುತ್ತದೆ.
  • ಪರ್ಸನಲ್ ಆ್ಯಕ್ಸಿಡೆಂಟ್ ಕವರ್ - ನೀವು ಆಯ್ಕೆ ಮಾಡುವ ಪ್ರತೀ ಥರ್ಡ್-ಪಾರ್ಟಿ ಅಥವಾ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ನೊಂದಿಗೆ ಪರ್ಸನಲ್ ಆ್ಯಕ್ಸಿಡೆಂಟ್ ಕವರ್ ಬರುತ್ತದೆ. ಇದು ಶಾಶ್ವತ ಸಂಪೂರ್ಣ ಅಂಗವೈಕಲ್ಯ ಮತ್ತು ಮರಣಕ್ಕೆ ಕಾರಣವಾದ ಕಾರ್‌ ಅಪಘಾತಗಳಿಗೆ ಕವರೇಜ್‌ ಪ್ರಯೋಜನಗಳನ್ನು ಒದಗಿಸುತ್ತದೆ.
  • ಲೀಗಲ್‌ ಲಯಬಿಲಿಟಿಗಳ ವಿರುದ್ಧ ಪ್ರೊಟೆಕ್ಷನ್ - ಕಾರ್‌ ಇನ್ಶೂರೆನ್ಸ್ ಪ್ಲ್ಯಾನ್ ಗಳು ನಿಮ್ಮ ಮಾರುತಿ ಕಾರ್ ಡ್ಯಾಮೇಜ್‌ಗಳಿಂದ ಉಂಟಾಗುವ ಆರ್ಥಿಕ ನಷ್ಟಗಳನ್ನು ತಡೆಯುವ ಪರಿಣಾಮಕಾರಿ ಸಾಧನ. ಇದರ ಹೊರತಾಗಿ, ನೀವು ಮಾರುತಿ ಸುಜುಕಿ ಝೆನ್ ಕಾರ್ ಇನ್ಶೂರೆನ್ಸ್ ರಿನೀವಲ್ ಆರಿಸಿಕೊಳ್ಳುವ ಮೂಲಕ ಭಾರಿ ದಂಡಗಳು ಮತ್ತು ಚಾರ್ಜ್‌ಗಳನ್ನು ಅವಾಯ್ಡ್ ಮಾಡಬಹುದು.
  • ನೋ ಕ್ಲೈಮ್ ಬೋನಸ್ - ಪಾಲಿಸಿ ಅವಧಿಯಲ್ಲಿ ಒಂದು ವರ್ಷ ನೀವು ಕ್ಲೈಮ್ ರೈಸ್ ಮಾಡದಿದ್ದರೆ ಇನ್ಶೂರರ್‌ಗಳು ನಿಮ್ಮ ಪಾಲಿಸಿ ಪ್ರೀಮಿಯಂನಲ್ಲಿ ರಿಯಾಯಿತಿ ನೀಡುತ್ತಾರೆ. ಈ ರಿಯಾಯಿತಿ ರೇಂಜ್ 20ರಿಂದ 50% ಮಧ್ಯದಲ್ಲಿ ಇರುತ್ತದೆ. ಆದ್ದರಿಂದ, ಮಾರುತಿ ಸುಜುಕಿ ಝೆನ್ ಕಾರ್ ಇನ್ಶೂರೆನ್ಸ್ ವೆಚ್ಚ ಪಾವತಿಸುವುದರಿಂದ ನೀವು ನೋ ಕ್ಲೈಮ್ ಬೋನಸ್ ಸೌಲಭ್ಯವನ್ನು ಆನಂದಿಸಬಹುದು.

ಇದಲ್ಲದೆ, ಡಿಜಿಟ್‌ನಂಥ ಮಾನ್ಯತೆ ಪಡೆದ ಇನ್ಶೂರೆನ್ಸ್ ಪೂರೈಕೆದಾರರು ಅವರ ಕಾರ್ ಇನ್ಶೂರೆನ್ಸ್ ಪಾಲಿಸಿಗಳನ್ನು ಆಯ್ಕೆ ಮಾಡುವ ವ್ಯಕ್ತಿಗಳಿಗೆ ಹಲವಾರು ಪ್ರಯೋಜನಗಳನ್ನು ಒದಗಿಸುತ್ತಾರೆ.

ಮಾರುತಿ ಸುಜುಕಿ ಝೆನ್ ಬಗ್ಗೆ ಇನ್ನಷ್ಟು

ಈ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎರಡೂ ವೇರಿಯಂಟ್‌ಗಳಲ್ಲಿ ಲಭ್ಯವಿದೆ. ಅಲ್ಲದೇ, ಇದು ಹಲವು ಇತರ ವೈಶಿಷ್ಟ್ಯಗಳೊಂದಿಗೆ ಬರುವುದರಿಂದ ಮೋಟಾರಿಸ್ಟ್‌ಗಳ ಮಧ್ಯೆ ಆದರ್ಶಪ್ರಾಯವಾದ ಆಯ್ಕೆಯಾಗಿದೆ.

ಈ ಮಾಡೆಲ್‌ನ ಕೆಲವು ಪ್ರಮುಖ ಸ್ಪೆಸಿಫಿಕೇಷನ್‌ಗಳು ಇಲ್ಲಿವೆ:

  • ಎಂಜಿನ್  - ಇದು 60 PS @ 6000 RPM ನಷ್ಟು ಗರಿಷ್ಠ ಪವರ್ ಮತ್ತು 78 Nm @ 4500 RPM ನಷ್ಟು ಗರಿಷ್ಠ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯದ ಇನ್-ಲೈನ್ ಎಂಜಿನ್‌ನಿಂದ ಸಿದ್ಧವಾಗಿದೆ. ಇದರ ಪೆಟ್ರೋಲ್ ಎಂಜಿನ್ 993 ಸಿಸಿ ಮತ್ತು ಡೀಸೆಲ್ ಎಂಜಿನ್‌ಗೆ 1526 ಸಿಸಿ ಡಿಸ್‌ಪ್ಲೇಸ್‌ಮೆಂಟ್‌ ಹೊಂದಿದೆ.
  • ಟ್ರಾನ್ಸ್‌ಮಿಷನ್‌  - ಈ ಕಾರು 5- ಸ್ಪೀಡ್ ಗೇರ್‌ಬಾಕ್ಸ್‌ ಹೊಂದಿರುವ ಮ್ಯಾನ್ಯುವಲ್‌ ಮತ್ತು ಅಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ ಎರಡೂ ರೀತಿಯಲ್ಲೂ ಬರುತ್ತದೆ. ಇದರ ಮೈಲೇಜ್ ಶ್ರೇಣಿ 17.3 kmpl ರಿಂದ 20.8 kmpl ವರೆಗೆ ಇರುತ್ತದೆ.
  • ಡೈಮೆನ್ಷನ್‌ಗಳು ಮತ್ತು ಕೆಪಾಸಿಟಿ - ಮಾರುತಿ ಸುಜುಕಿ ಝೆನ್ ಕಾರ್ 353 ಎಂಎಂ ಉದ್ದ, 1495 ಎಂಎಂ ಅಗಲ ಮತ್ತು 1405 ಎಂಎಂ ಎತ್ತರ ಉಳ್ಳ 5-ಸೀಟರ್ ಕಾರು. ಅದಲ್ಲದೆ, ಇದರ ಗ್ರೌಂಡ್ ಕ್ಲಿಯರೆನ್ಸ್ 165 ಎಂಎಂ ಇದೆ.
  • ಸೇಫ್ಟಿ - ಪವರ್‌ ಡೋರ್‌ ಮತ್ತು ಚೈಲ್ಡ್ ಸೇಫ್ಟಿ ಲಾಕ್‌ಗಳು, ಸೆಂಟ್ರಲ್ ಲಾಕಿಂಗ್, ಸೈಡ್-ಇಂಪಾಕ್ಟ್ ಮತ್ತು ಫ್ರಂಟ್‌ ಇಂಪಾಕ್ಟ್‌ ಬೀಮ್‌ಗಳು, ಅಡ್ಜಸ್ಟೇಬಲ್‌ ಸೀಟ್‌ಗಳು, ಎಂಜಿನ್ ಚೆಕ್ ವಾರ್ನಿಂಗ್‌ ಮತ್ತಿತ್ಯಾದಿಗಳನ್ನು ಒಳಗೊಂಡ ಸೇಫ್ಟಿ ವೈಶಿಷ್ಟ್ಯಗಳು ಈ ವೆಹಿಕಲ್‌ನಲ್ಲಿದೆ.
  • ಕಂಫರ್ಟ್ - ಈ ಕಾರು ಆರಾಮ ಮತ್ತು ಅನುಕೂಲಕರ ವೈಶಿಷ್ಟ್ಯಗಳಾದ ಏರ್‌ ಕಂಡಿಷನರ್, ಲೋ ಫ್ಯುಯಲ್ ವಾರ್ನಿಂಗ್ ಲೈಟ್, ಟ್ರಂಕ್ ಲೈಟ್, ರೇರ್ ಸೀಟ್ ಹೆಡ್‌ರೆಸ್ಟ್‌ ಮತ್ತು ರಿಮೋಟ್ ಫ್ಯುಯಲ್ ಲಿಡ್ ಓಪನರ್‌ಗಳನ್ನು ಹೊಂದಿದೆ.

ಆದ್ದರಿಂದ, ಈ ಎಲ್ಲಾ ವೈಶಿಷ್ಟ್ಯಗಳನ್ನು ಗಮನಿಸಿ ಯಾರಾದರೂ ಮಾರುತಿ ಸುಜುಕಿ ಝೆನ್ ಕಾರ್ ಇನ್ಶೂರೆನ್ಸ್ ಆಯ್ಕೆ ಮಾಡುವ ಅವಶ್ಯಕತೆ ಏನಿದೆ ಎಂದು ಅಚ್ಚರಿಪಡಬಹುದು. ಮುಂದಿನ ವಿಭಾಗ ಈ ಪ್ರಶ್ನೆಗೆ ನಿಖರವಾಗಿ ಉತ್ತರಿಸುತ್ತದೆ.

ಮಾರುತಿ ಸುಜುಕಿ ಝೆನ್- ವೇರಿಯಂಟ್‌ಗಳು ಮತ್ತು ಎಕ್ಸ್‌-ಶೋರೂಮ್ ಬೆಲೆ

ವೇರಿಯಂಟ್‌ಗಳು ಎಕ್ಸ್‌-ಶೋರೂಮ್ ಬೆಲೆ (ನಗರಗಳಿಗೆ ತಕ್ಕಂತೆ ಬದಲಾಗಬಹುದು)
LX BS-III ಪೆಟ್ರೋಲ್ ₹3.61 ಲಕ್ಷ
LXi BS-III ಪೆಟ್ರೋಲ್ ₹3.89 ಲಕ್ಷ
VXi BS-III ಪೆಟ್ರೋಲ್ ₹4.16 ಲಕ್ಷ

ಭಾರತದಲ್ಲಿ ಮಾರುತಿ ಸುಜುಕಿ ಝೆನ್ ಕಾರ್ ಇನ್ಶೂರೆನ್ಸ್ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು

ನನ್ನ ಮಾರುತಿ ಸುಜುಕಿ ಝೆನ್‌ನ ಥರ್ಡ್‌-ಪಾರ್ಟಿ ಕಾರ್‌ ಇನ್ಶೂರೆನ್ಸ್‌ ಮೇಲೆ ನನಗೆ ಆ್ಯಡ್‌-ಆನ್‌ ಸೌಲಭ್ಯ ಲಭ್ಯವಿದೆಯೇ?

ಇಲ್ಲ. ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿಗಳಿಗೆ ಮಾತ್ರ ಆ್ಯಡ್-ಆನ್ ಸೌಲಭ್ಯ ಲಭ್ಯವಿರುತ್ತದೆ.

ಮಾರುತಿ ಸುಜುಕಿ ಝೆನ್ ಕಾರ್ ಇನ್ಶೂರೆನ್ಸ್ ಕ್ಲೈಮ್ ರೈಸ್ ಮಾಡಲು ಯಾವೆಲ್ಲಾ ಡಾಕ್ಯುಮೆಂಟ್‌ಗಳು ಅಗತ್ಯವಿದೆ?

ನಿಮ್ಮ ಮಾರುತಿ ಸುಜುಕಿ ಕಾರ್ ಇನ್ಶೂರೆನ್ಸ್‌ ಕ್ಲೈಮ್ ರೈಸ್ ಮಾಡಲು, ಈ ಕೆಳಗಿನ ಡಾಕ್ಯುಮೆಂಟ್‌ಗಳನ್ನು ಒದಗಿಸುವ ಅವಶ್ಯಕತೆ ಇದೆ:

  • ಕ್ಲೈಮ್ ಫಾರ್ಮ್.
  • ಪಾಲಿಸಿ ಡಾಕ್ಯುಮೆಂಟ್ ಕಾಪಿ.
  • ವ್ಯಾಲಿಡ್ ಡ್ರೈವಿಂಗ್ ಲೈಸೆನ್ಸ್ ಕಾಪಿ.
  • ವ್ಯಾಲಿಡ್ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ಕಾಪಿ.
  • ಪೊಲೀಸ್ ಎಫ್ಐಆರ್ ಕಾಪಿ.
  • ಆಯಾ ನೆಟ್‌ವರ್ಕ್‌ ಗ್ಯಾರೇಜಿನಿಂದ ಪಡೆದ ರಿಪೇರಿ ಬಿಲ್‌.
  • ರಿಲೀಸ್ ಮಾಡಿದ್ದಕ್ಕೆ ಸಾಕ್ಷಿ.
  • ಬಿಲ್ ಪಾವತಿಸಿದ ರಸೀದಿಗಳು.

ಆದಾಗ್ಯೂ, ಡಿಜಿಟ್‌ನಂಥ ಇನ್ಶೂರರ್‌ಗಳು ಪೇಪರ್‌ಲೆಸ್‌ ಕ್ಲೈಮ್ ಸೆಟಲ್‌ಮೆಂಟ್ ಪ್ರೊಸೀಜರ್‌ ಒದಗಿಸುತ್ತವೆ.

ಒಂದು ವೇಳೆ ನಾನು ಮಾರುತಿ ಸುಜುಕಿ ಝೆನ್ ಕಾರ್‌ನ ರಿಪೇರಿಗಾಗಿ ನೆಟ್‌ವರ್ಕ್‌ ಗ್ಯಾರೇಜಿಗೆ ಭೇಟಿ ನೀಡಲು ಸಾಧ್ಯವಾಗದಿದ್ದರೆ ಏನು ಮಾಡಬೇಕು?

ನೀವು ಕಾಂಪ್ರೆಹೆನ್ಸಿವ್‌ ಮಾರುತಿ ಸುಜುಕಿ ಝೆನ್ ಇನ್ಶೂರೆನ್ಸ್ ಆರಿಸಿಕೊಂಡಿದ್ದರೆ ಡಿಜಿಟ್‌ನಂಥ ಇನ್ಶೂರರ್‌ಗಳು ಉಚಿತ ಡೋರ್‌ಸ್ಟೆಪ್‌ ಪಿಕ್‌-ಅಪ್‌ ಮತ್ತು ಡ್ರಾಪ್‌ ಸೌವಭ್ಯಗಳನ್ನು ಒದಗಿಸುತ್ತವೆ. ಇಲ್ಲಿ, ಡ್ಯಾಮೇಜ್‌ ರಿಪೇರಿಗಾಗಿ ನೀವು ನೆಟ್‌ವರ್ಕ್‌ ಗ್ಯಾರೇಜ್‌ಗಳಿಗೆ ಭೇಟಿ ನೀಡುವ ಅವಶ್ಯಕತೆ ಇಲ್ಲ.