ಟು ವೀಲರ್ ಇನ್ಶೂರೆನ್ಸ್
ಡಿಜಿಟ್ ಟು ವೀಲರ್ ಇನ್ಶೂರೆನ್ಸ್ ಗೆ ಬದಲಾಯಿಸಿಕೊಳ್ಳಿ
search

I agree to the  Terms & Conditions

It's a brand new bike

ಟು ವೀಲರ್ ಇನ್ಶೂರೆನ್ಸ್‌ನಲ್ಲಿ ಎಂಜಿನ್ ಮತ್ತು ಗೇರ್-ಬಾಕ್ಸ್ ಪ್ರೊಟೆಕ್ಷನ್ ಆ್ಯಡ್ ಆನ್ ಕವರ್

ಎಂಜಿನ್ ಮತ್ತು ಗೇರ್-ಬಾಕ್ಸ್ ಪ್ರೊಟೆಕ್ಷನ್ ಆ್ಯಡ್ ಆನ್ ಕವರ್ ನಲ್ಲಿ ಏನೆಲ್ಲಾ ಕವರ್ ಆಗುತ್ತದೆ

ಎಂಜಿನ್ ಮತ್ತು ಗೇರ್-ಬಾಕ್ಸ್ ಪ್ರೊಟೆಕ್ಷನ್ ಆ್ಯಡ್ ಆನ್ ಕವರ್ ನಲ್ಲಿ ಲಭ್ಯವಾಗುವ ಕವರೇಜ್ ಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ:

ಎಂಜಿನ್‌ನ ಒಳಭಾಗದಲ್ಲಿರುವ ಬಿಡಿಭಾಗಗಳಾದ ಕ್ರ್ಯಾಂಕ್‌ಶಾಫ್ಟ್, ಸಿಲಿಂಡರ್ ಹೆಡ್, ಕ್ಯಾಮ್ ಶಾಫ್ಟ್, ಪಿಸ್ಟನ್‌ಗಳು, ಪಿಸ್ಟನ್‌ ಸ್ಲೀವ್, ಗ್ಯಾಜೆಟ್ ಪಿನ್‌ಗಳು, ವಾಲ್ವ್‌ಗಳು, ಕನೆಕ್ಟಿಂಗ್‌ ರಾಡ್‌ಗಳು, ಮತ್ತು ಎಂಜಿನ್ ಬೇರಿಂಗ್‌ಗಳು, ಆಯಿಲ್ ಪಂಪ್ ಮತ್ತು ಟರ್ಬೋ/ಸೂಪರ್ ಚಾರ್ಜರ್‌ಗಳ ರಿಪೇರಿ/ರಿಪ್ಲೇಸ್‌ಮೆಂಟ್‌ಗೆ ತಗುಲುವ ಖರ್ಚುವೆಚ್ಚ.

ಗೇರ್ ಬಾಕ್ಸ್/ ಟ್ರಾನ್ಸ್‌ಮಿಷನ್ ಅಸೆಂಬ್ಲಿಯ ಒಳಭಾಗದ ಸೂಕ್ಷ್ಮ ಭಾಗಗಳಾದ ಗೇರ್ ಶಾಫ್ಟ್‌ಗಳು, ಶಿಫ್ಟರ್, ಸಿಂಕ್ರೋನೈಝರ್ ರಿಂಗ್‌ಗಳು/ ಸ್ಲೀವ್‌ಗಳು, ಆ್ಯಕ್ಚ್ವಟರ್, ಸೆನ್ಸರ್, ಮೆಕಾಟ್ರೋನಿಕ್‌ಗಳು ಮತ್ತಿತರ ಸೂಕ್ಷ್ಮಭಾಗಗಳು ಹಾಗೂ ಬೇರಿಂಗ್‌ಗಳು ಹಾಳಾದ ಸಂದರ್ಭದಲ್ಲಿ ಅವುಗಳ ರಿಪೇರಿ/ ರಿಪ್ಲೇಸ್‌ಮೆಂಟ್ ಗೆ ತಗುಲುವ ಖರ್ಚುವೆಚ್ಚ.

ಎಂಜಿನ್, ಗೇರ್ ಬಾಕ್ಸ್ ಮತ್ತು ಟ್ರಾನ್‌ಮಿಷನ್ ಅಸೆಂಬ್ಲಿಯ ಹಾನಿಯಾಗಿರುವ ಸೂಕ್ಷ್ಮ ಭಾಗಗಳ ರಿಪೇರಿ/ ರಿಪ್ಲೇಸ್‌ಮೆಂಟ್‌ ಮಾಡಲು ಕಾರ್ಮಿಕರಿಗೆ ನೀಡಬೇಕಾದ ವೆಚ್ಚ.

ಡ್ಯಾಮೇಜ್ ರಿಪೇರಿ ಮಾಡುವ ಸಂದರ್ಭದಲ್ಲಿ ಬೇಕಾಗುವ ಮತ್ತೆ ಭರ್ತಿ ಮಾಡಬೇಕಾದ ಪದಾರ್ಥಗಳಾದ ಲುಬ್ರಿಕೇಟಿಂಗ್ ಆಯಿಲ್, ಕೂಲೆಂಟ್‌, ನಟ್‌ಗಳು ಮತ್ತು ಬೋಲ್ಟ್‌ಗಳಿಗೆ ತಗುಲುವ ವೆಚ್ಚ.

ಇನ್ಶೂರರ್‌ ಅಪ್ರೂವ್ ಮಾಡಿದ ರಿಪ್ಲೇಸ್ ಮಾಡಿದ ಭಾಗಗಳ ಡೆಪ್ರಿಸಿಯೇಷನ್ ವೆಚ್ಚ.

ಏನೆಲ್ಲಾ ಕವರ್ ಆಗುವುದಿಲ್ಲ?

ಟು ವೀಲರ್ ಇನ್ಶೂರೆನ್ಸ್‌ನಲ್ಲಿ ಎಂಜಿನ್ ಮತ್ತು ಗೇರ್-ಬಾಕ್ಸ್ ಪ್ರೊಟೆಕ್ಷನ್ ಆ್ಯಡ್ ಆನ್ ಕವರ್ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು