ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್

ಆನ್ಲೈನ್ ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಉಲ್ಲೇಖ ಪಡೆಯಿರಿ
search

I agree to the  Terms & Conditions

It's a brand new bike

ಕಾಂಪ್ರೆಹೆನ್ಸಿವ್ ಟು ವೀಲರ್ ವಾಹನ ಇನ್ಶೂರೆನ್ಸ್ ನ ವಿವರಣೆ

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ನಡುವಿನ ವ್ಯತ್ಯಾಸ

ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್

ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್

ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಪಾಲಿಸಿ ಥರ್ಡ್ ಪಾರ್ಟಿ ಬಾಧ್ಯತಾ ಇನ್ಶೂರೆನ್ಸ್ ಮತ್ತು ಸ್ವಂತ ಡ್ಯಾಮೇಜ್ ಕವರ್ ನ ಸಂಯೋಗವಾಗಿದೆ

ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಪಾಲಿಸಿ ಥರ್ಡ್ ಪಾರ್ಟಿ ಬಾಧ್ಯತಾ ಇನ್ಶೂರೆನ್ಸ್ ಮತ್ತು ಸ್ವಂತ ಡ್ಯಾಮೇಜ್ ಕವರ್ ನ ಸಂಯೋಗವಾಗಿದೆ

ನಿಮ್ಮ ಬೈಕ್ ಕಳವು, ನಷ್ಟ, ಹಾನಿ ವಿರುದ್ಧ ಕವರ್ ಪಡೆಯುತ್ತದೆ. ಇದು ನಿಮ್ಮ ಬೈಕ್ ಗೆ, ಇನ್ನೊಬ್ಬ ವ್ಯಕ್ತಿ, ವಾಹನ ಅಥವಾ ಆಸ್ತಿ ಇಂದಾದ ಎಲ್ಲಾ ರೀತಿಯ ಹಾನಿಗಳಿಗೆ ಆರ್ಥಿಕ ಬೆಂಬಲ ನೀಡುತ್ತದೆ.

ಥರ್ಡ್ ಪಾರ್ಟಿ ಬಾಧ್ಯತೆ ಬೈಕು ಇನ್ಶೂರೆನ್ಸ್ ಮೂರನೇ ವ್ಯಕ್ತಿಯ ಕಡೆಗೆ ಹಾನಿ/ನಷ್ಟದಿಂದ ಮಾತ್ರ ನಿಮ್ಮನ್ನು ರಕ್ಷಿಸುತ್ತದೆ.

ಈ ಪಾಲಿಸಿಯೊಂದಿಗೆ ನೀವು ಲಾಭದಾಯಕ ಆಡ್ ಆನ್ಸ್ ಅನ್ನು ಆಯ್ಕೆ ಮಾಡಾಬಹುದು

ಈ ಪಾಲಿಸಿಯು ಪರ್ಸನಲ್ ಆಕ್ಸಿಡೆಂಟ್ ಕವರ್ ಅನ್ನು ಮಾತ್ರ ಒದಗಿಸುತ್ತದೆ.

ಆಡ್-ಆನ್‌ಗಳ ಜೊತೆಗೆ ನಿಮ್ಮ ಬೈಕ್‌ಗೆ ಸಂಪೂರ್ಣ ಕವರೇಜ್ ಅಗತ್ಯವಿದ್ದರೆ ಶಿಫಾರಸು ಮಾಡಲಾಗಿದೆ.

ನಿಮ್ಮ ಬೈಕ್ ಅನ್ನು ನೀವು ಅಪರೂಪವಾಗಿ ಓಡಿಸಿದರೆ ಅಥವಾ ಅದು ಈಗಾಗಲೇ ತುಂಬಾ ಹಳೆಯದಾಗಿದ್ದರೆ ಶಿಫಾರಸು ಮಾಡಲಾಗಿದೆ.

ಈ ಪಾಲಿಸಿ ವ್ಯಾಪಕ ಕವರೇಜ್ ನೀಡುತ್ತದೆ.

ಈ ಪಾಲಿಸಿ ಸೀಮಿತಕವರೇಜ್ ನೀಡುತ್ತದೆ

ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಪಾಲಿಸಿಯ ಪ್ರೀಮಿಯಂ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಕ್ಕಿಂತ ಹೆಚ್ಚಿರುತ್ತದೆ

ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ಪಾಲಿಸಿಯು ಕಡಿಮೆ ವೆಚ್ಚದಾಯಕವಾಗಿದೆ.

ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ನ ಲಾಭಗಳು

Digit ನ ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಅನ್ನು ಯಾಕೆ ಆಯ್ಕೆ ಮಾಡಬೇಕು?

ನಿಮ್ಮ ಬೈಕ್ ಇನ್ಶೂರೆನ್ಸ್ ಸೂಪರ್ ಸುಲಭ ಕ್ಲೈಮ್ ಕಾರ್ಯ ಮಾತ್ರವಲ್ಲದೆ ನಗದು ರಹಿತ ಸೆಟ್ಲ್ಮೆಂಟ್ ಆಯ್ಕೆ ಮಾಡುವ ವಿಕಲ್ಪ ನೀಡುತ್ತದೆ

ನಗದು ರಹಿತ ದುರಸ್ತಿಗಳು

ನಗದು ರಹಿತ ದುರಸ್ತಿಗಳು

ಭಾರತದಾದ್ಯಂತ 4400+ ನಗದುರಹಿತ ನೆಟ್ವರ್ಕ್ ಗ್ಯಾರೇಜ್ ಗಳು

ಸ್ಮಾರ್ಟ್ ಫೋನ್ ನಿಂದ ಸ್ವ ಇನ್ಸ್ಪೆಕ್ಷನ್

ಸ್ಮಾರ್ಟ್ ಫೋನ್ ನಿಂದ ಸ್ವ ಇನ್ಸ್ಪೆಕ್ಷನ್

ಶೀಘ್ರ ಮತ್ತು ಕಾಗದ ರಹಿತ ಕ್ಲೈಮ್ ಕ್ರಿಯೆ ಸ್ಮಾರ್ಟ್ ಫೋನ್ ನಿಂದ ಸ್ವ ಇನ್ಸ್ಪೆಕ್ಷನ್ ಜೊತೆ

ಅತೀ ಶೀಘ್ರ ಕ್ಲೈಮ್ಸ್

ಅತೀ ಶೀಘ್ರ ಕ್ಲೈಮ್ಸ್

ಟು ವೀಲರ್ ವಾಹನ ಕ್ಲೈಮ್ ಗೆ ಸರಾಸರಿ ಟರ್ನ್ ಅರೌಂಡ್ ಟೈಮ್ 11 ದಿನಗಳಾಗಿವೆ

ನಿಮ್ಮ ವಾಹನ ಐಡಿವಿ ಅನ್ನು ಕಸ್ಟಮೈಸ್ ಮಾಡಬಹುದು

ನಿಮ್ಮ ವಾಹನ ಐಡಿವಿ ಅನ್ನು ಕಸ್ಟಮೈಸ್ ಮಾಡಬಹುದು

ನಮ್ಮೊಂದಿಗೆ, ನಿಮ್ಮ ವಾಹನ ಐಡಿವಿ ಅನ್ನು ಕಸ್ಟಮೈಸ್ ಮಾಡಬಹುದು ನಿಮ್ಮ ಆಯ್ಕೆಯಂತೆಯೇ

24*7  ಬೆಂಬಲ

24*7 ಬೆಂಬಲ

ರಾಷ್ಟ್ರೀಯ ರಜಾದಿನಗಳಲ್ಲೂ 24*7 ಕರೆ ಸೇವೆ

ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಜೊತೆ ಆಡ್ ಆನ್ ಕವರ್ ಗಳು

ಡೆಪ್ರಿಸಿಯೇಷನ್ ಕವರ್

ಸಮಯದ ಜೊತೆ, ಬೈಕ್ ನಂತಹ ನಿಮ್ಮ ಆಸ್ತಿಯ ಮೌಲ್ಯ ತಗ್ಗುತ್ತದೆ. ಆದ್ದರಿಂದ ನೀವು ಕ್ಲೈಮ್ ಮಾಡಿದಾಗಲೆಲ್ಲಾ ಡೆಪ್ರಿಸಿಯೇಷನ್ ವೆಚ್ಚ ಭರಿಸಬೇಕಾಗುತ್ತದೆ. ಆದರೆ ಈ ಆಡ್ ಆನ್ ಅಂದರೆ ಝೀರೋ ಡೆಪ್ರಿಸಿಯೇಷನ್ ಕವರ್ ನೀವು ಬೈಕ್ ನ  ಕ್ಲೈಮ್ಸ್ ಮತ್ತು ದುರಸ್ತಿ ಸಮಯದಲ್ಲಿ ಡೆಪ್ರಿಸಿಯೇಷನ್ ತಪ್ಪಿಸಿ ಸಂಪೂರ್ಣ ಬೆಲೆ ಪಡೆಯಬಹುದು (ಡೆಪ್ರಿಸಿಯೇಷನ್ ಬೆಲೆ ಇಲ್ಲದೆ).

ರಿಟರ್ನ್ ಟು ಇನ್ವಾಯ್ಸ್ ಕವರ್

ನಿಮ್ಮ ಬೈಕ್ ಕಳವಾದರೆ ಅಥವಾ ಅದಕ್ಕೆ ದುರಸ್ತಿಗೂ ಮೀರಿ ಹಾನಿಯಾದರೆ ಈ ಆಡ್ ಆನ್ ಉಪಯೋಗಕ್ಕೆ ಬರುತ್ತದೆ. ರಿಟರ್ನ್ ಟು ಇನ್ವಾಯ್ಸ್ ಕವರ್ ಆಡ್ ಆನ್ ಜೊತೆ  ನಾವು ನಿಮಗೆ ಅದೇ ಬೈಕ್ ಪಡೆಯುವ ವೆಚ್ಚವನ್ನು ಕವರ್ ಮಾಡುತ್ತೇವೆ ಅಥವಾ ಅಂತಹದ್ದೇ ಬೈಕ್ ರೋಡ್ ಟ್ಯಾಕ್ಸ್ ನೋಂದಣಿ ಶುಲ್ಕವನ್ನೂ ಸೇರಿ.

ಎಂಜಿನ್ ಮತ್ತು ಗೇರ್ ಸಂರಕ್ಷಣಾ ಕವರ್

ಅಪಘಾತ ದಿಂದ ಎಂಜಿನ್ ಗೆ ಹಾನಿಯಾದರೆ, ಇದು ಸ್ಟಾಂಡರ್ಡ್ ಪ್ಯಾಕೇಜ್ ಪಾಲಿಸಿ ಯಲ್ಲಿ ಕವರ್ ಆಗುತ್ತದೆ, ಆದರೆ ಅದು ತತ್ಪರಿಣಾಮದಿಂದಾದ ಹಾನಿಯಾದರೆ , ಅದು ಕವರ್ ಆಗುವುದಿಲ್ಲ, ಇಲ್ಲಿ ಈ ಆಡ್ ಆನ್ ನಿಮ್ಮ ರಕ್ಷಣೆಗೆ ಬರುತ್ತದೆ.

ಬ್ರೇಕ್ಡೌನ್ ಅಸ್ಸಿಸ್ಟೆನ್ಸ್ ಕವರ್

ರೋಡ್ ಸೈಡ್ ಅಸ್ಸಿಸ್ಟೆನ್ಸ್ ಆಡ್ ಆನ್ ನ ಮೂಲಕ ನಿಮ್ಮ ವಾಹನ ಕೆಟ್ಟು ಹೋಗುವ ಸಂದರ್ಭದಲ್ಲಿ ನಾವು ಯಾವಾಗಲೂ ನಿಮ್ಮ ಜೊತೆ ಇರುತ್ತೇವೆ. ಉತ್ತಮ ಭಾಗ ಯಾವುದು ಗೊತ್ತೆ? ನಮ್ಮ ಸಹಾಯವನ್ನು ಕ್ಲೈಮ್ ಎಂದೂ ನಾವು ಪರಿಗಣಿಸುವುದಿಲ್ಲ.

ಉಪಭೋಗ್ಯಗಳ ಕವರ್

ಈ ಆಡ್ ಆನ್ ನಲ್ಲಿ ಸ್ಕ್ರೂ ಗಳು, ಎಂಜಿನ್ ಆಯಿಲ್ಸ್, ನಟ್ಸ್ ಮತ್ತು ಬೊಲ್ಟ್ ಗಳು, ಗ್ರೀಸ್ ನಂತಹ ಭಾಗಗಳ ಬದಲಿಕೆಯ ವೆಚ್ಚ ಸ್ಟಾಂಡರ್ಡ್ ಪ್ಯಾಕಿಂಗ್ ಪಾಲಿಸಿ ಯಲ್ಲಿ ಕವರ್ ಆಗುತ್ತದೆ.

ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ನಲ್ಲಿ ಏನೆಲ್ಲ ಕವರ್ ಆಗುವುದಿಲ್ಲ

ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಪಾಲಿಸಿ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು