ಕ್ಯಾಶ್‌ಲೆಸ್ ಟು-ವೀಲರ್ ಇನ್ಶೂರೆನ್ಸ್

ಇಂದೇ ಕ್ಯಾಶ್‌ಲೆಸ್ ಬೈಕ್ ಇನ್ಶೂರೆನ್ಸಿನ ಕೊಟೇಶನ್ ಪಡೆಯಿರಿ.
search

I agree to the  Terms & Conditions

It's a brand new bike

ಬೈಕ್‌ನ ಕ್ಯಾಶ್‌ಲೆಸ್ ಇನ್ಶೂರೆನ್ಸಿನ ವಿವರಣೆ

ಡಿಜಿಟ್ ನ ಕ್ಯಾಶ್‌ಲೆಸ್ ಬೈಕ್ ಇನ್ಶೂರೆನ್ಸ್ ಅನ್ನು ಏಕೆ ಆಯ್ಕೆ ಮಾಡಬೇಕು?

ನಿಮ್ಮ ಬೈಕ್ ಇನ್ಶೂರೆನ್ಸ್, ಸೂಪರ್ ಸುಲಭವಾದ ಕ್ಲೇಮ್ ಪ್ರಕ್ರಿಯೆಯೊಂದಿಗೆ ಬರುವುದು ಮಾತ್ರವಲ್ಲದೆ, ಕ್ಯಾಶ್‌ಲೆಸ್ ಸೆಟಲ್‌ಮೆಂಟ್ ಅನ್ನು ಆರಿಸಿಕೊಳ್ಳುವ ಆಯ್ಕೆಯೊಂದಿಗೆ ಬರುತ್ತದೆ

Cashless Repairs

ಕ್ಯಾಶ್‌ಲೆಸ್ ರಿಪೇರಿ

ಭಾರತದಾದ್ಯಂತ ಆಯ್ಕೆ ಮಾಡಲು ನಿಮಗೆ 4400+ ಕ್ಯಾಶ್‌ಲೆಸ್ ನೆಟ್‌ವರ್ಕ್ ಗ್ಯಾರೇಜ್‌ಗಳಿವೆ.

Smartphone-enabled Self Inspection

ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಿದ ಸ್ವಯಂ ತಪಾಸಣೆ

ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಿದ ಸ್ವಯಂ ತಪಾಸಣೆ ಪ್ರಕ್ರಿಯೆಯ ಮೂಲಕ, ಕ್ಲೇಮ್‌ಗಳ ಪ್ರಕ್ರಿಯೆಯು ತ್ವರಿತ ಮತ್ತು ಕಾಗದರಹಿತವಾಗಿದೆ

Super-fast Claims

ಸೂಪರ್-ಫಾಸ್ಟ್ ಕ್ಲೇಮ್‌ಗಳು

ಟು-ವೀಲರ್‌ನ ಕ್ಲೇಮ್‌ಗಳ ಏವರೇಜ್ ಟರ್ನ್ ಅರೌಂಡ್ ಅವಧಿ, 11 ದಿನಗಳು.

Customize your Vehicle IDV

ನಿಮ್ಮ ವಾಹನದ ಐಡಿವಿ (IDV) ಅನ್ನು ಕಸ್ಟಮೈಸ್ ಮಾಡಿ

ನೀವು ನಮ್ಮೊಂದಿಗೆ, ನಿಮ್ಮ ವಾಹನದ IDV ಅನ್ನು ನಿಮ್ಮ ಆಯ್ಕೆಯಂತೆ, ನೀವೇ ಕಸ್ಟಮೈಸ್ ಮಾಡಬಹುದು!

24*7 Support

24*7 ಬೆಂಬಲ

ರಾಷ್ಟ್ರೀಯ ರಜಾದಿನಗಳಲ್ಲಿಯೂ ಸಹ 24*7 ಕರೆ ಸೌಲಭ್ಯ ಲಭ್ಯವಿರುತ್ತದೆ.