3 ವರ್ಷಗಳಿಗೆ ಲಾಂಗ್ ಟರ್ಮ್ ಟು-ವೀಲರ್ ಇನ್ಶೂರೆನ್ಸ್

ಆನ್‌ಲೈನ್‌ನಲ್ಲಿ ಬೈಕ್ ಇನ್ಶೂರೆನ್ಸ್ ಕೋಟ್ ಪಡೆಯಿರಿ
solo Bike riding Image
search

I agree to the  Terms & Conditions

It's a brand new bike

Continue with

-

(Incl 18% GST)

ಲಾಂಗ್ ಟರ್ಮ್ ಟು ವೀಲರ್ ಇನ್ಶೂರೆನ್ಸ್ ಬಗ್ಗೆ ವಿವರವಾದ ಮಾರ್ಗದರ್ಶಿ

3 ವರ್ಷಗಳಿಗೆ ಟು-ವೀಲರ್ ವೆಹಿಕಲ್ ಇನ್ಶೂರೆನ್ಸಿನ ಅರ್ಥವೇನು?

3 ವರ್ಷಗಳ ಟು-ವೀಲರ್ ಇನ್ಶೂರೆನ್ಸ್ ಪಾಲಿಸಿಯು, ವಾಹನ-ಮಾಲೀಕರನ್ನು ಪ್ರತಿ ವರ್ಷ ತಮ್ಮ ಇನ್ಶೂರೆನ್ಸ್ ಪಾಲಿಸಿಯನ್ನು ರಿನೀವಲ್ ಮಾಡಿಸಬೇಕಾದ ಅಗತ್ಯದಿಂದ ಮುಕ್ತಗೊಳಿಸುತ್ತದೆ.

ಇನ್ಶೂರೆನ್ಸ್ ರೆಗ್ಯುಲೇಟರಿ ಅಂಡ್ ಡೆವಲಪ್'ಮೆಂಟ್ ಅಥಾರಿಟಿಯು (IRDA)  ಮಲ್ಟಿ-ಇಯರ್ ಇನ್ಶೂರೆನ್ಸ್ ಪಾಲಿಸಿಗಳ ಈ ಸೌಲಭ್ಯವನ್ನು 'ಸ್ಟ್ಯಾಂಡ್‌ಲೋನ್ ಥರ್ಡ್-ಪಾರ್ಟಿ ಲೈಬಿಲಿಟಿ ಕವರ್‌ಗಳಿಗೆ' ಮತ್ತು ಟು-ವೀಲರ್ ವೆಹಿಕಲ್‌ಗಳಿಗೆ ಓನ್-ಡ್ಯಾಮೇಜ್ ಕವರ್‌ಗಳೊಂದಿಗೆ ಸಂಯೋಜಿಸಿದೆ.

ಇವು ಏನನ್ನು ಒಳಗೊಳ್ಳುತ್ತವೆ?

ಕವರ್‌ನ ವಿಧಗಳು

ಅರ್ಥ

ಥರ್ಡ್ ಪಾರ್ಟಿ ಲೈಬಿಲಿಟಿ ಕವರ್

ಈ ಇನ್ಶೂರೆನ್ಸ್ ಪಾಲಿಸಿಯು, ನಿಮ್ಮ ಟು-ವೀಲರ್‌ನಿಂದ ಉಂಟಾಗುವ ದೈಹಿಕ ಗಾಯ ಅಥವಾ ಥರ್ಡ್ ಪಾರ್ಟಿಯ ಮರಣ ಅಥವಾ ಥರ್ಡ್ ಪಾರ್ಟಿ ವೆಹಿಕಲ್‌ಗಳಿಗೆ ಉಂಟಾಗುವ ಯಾವುದೇ ಹಾನಿಯ ಹೊಣೆಗಾರಿಕೆಗಳನ್ನು ಕವರ್ ಮಾಡುತ್ತದೆ.

ಓನ್ ಡ್ಯಾಮೇಜ್ ಕವರ್

ನೈಸರ್ಗಿಕ ಅಥವಾ ಮಾನವ ನಿರ್ಮಿತ ಕಾರಣಗಳಿಂದ ನಿಮ್ಮ ಸ್ವಂತ ವಾಹನಕ್ಕೆ ಉಂಟಾದ ಯಾವುದೇ ನಷ್ಟ ಅಥವಾ ಹಾನಿಯ ಹೊಣೆಗಾರಿಕೆಗಳನ್ನು ಕವರ್ ಮಾಡುತ್ತದೆ

ನೀವು 3 ವರ್ಷಗಳ ಥರ್ಡ್-ಪಾರ್ಟಿ ಲೈಬಿಲಿಟಿ ಕವರ್ + 1 ವರ್ಷದ ಓನ್ ಡ್ಯಾಮೇಜ್ ಕವರ್ ಸೇರಿದಂತೆ, ಬಂಡಲ್ ಪಾಲಿಸಿಯಾಗಿ ಟು-ವೀಲರ್ ವೆಹಿಕಲ್‌ಗಳಿಗೆ, 3 ವರ್ಷಗಳ ಇನ್ಶೂರೆನ್ಸ್ ಪಾಲಿಸಿಯನ್ನು ಸಹ  ಪಡೆಯಬಹುದು.

ಕಾಂಪ್ರೆಹೆನ್ಸಿವ್ ಮೂರು ವರ್ಷಗಳ ಇನ್ಶೂರೆನ್ಸ್ ಕವರ್‌ಗಳಿಗೆ ಸಂಬಂಧಿಸಿದಂತೆ, 1ನೇ ಸೆಪ್ಟೆಂಬರ್ 2018 ರ ನಂತರ ಖರೀದಿಸಿದ ಟು-ವೀಲರ್ ವೆಹಿಕಲ್‌ಗಳಿಗೆ ಮಾತ್ರ ಇವುಗಳನ್ನು ಪಡೆಯಬಹುದು.

ಕಾಂಪ್ರೆಹೆನ್ಸಿವ್ ಟು-ವೀಲರ್ ವೆಹಿಕಲ್ ಇನ್ಶೂರೆನ್ಸ್ ಕುರಿತು ಇನ್ನಷ್ಟು ತಿಳಿಯಿರಿ.

3 ವರ್ಷಗಳ ಪಾಲಿಸಿಗಾಗಿ ಟು-ವೀಲರ್ ವೆಹಿಕಲ್ ಇನ್ಶೂರೆನ್ಸಿನ ನಿಮ್ಮ ಪ್ರೀಮಿಯಂ ಎಷ್ಟಾಗುತ್ತದೆ ?

ಲಾಂಗ್ ಟರ್ಮ್ ಟು-ವೀಲರ್ ಇನ್ಶೂರೆನ್ಸ್‌ಗಾಗಿ ಪ್ರೀಮಿಯಂ ಲೆಕ್ಕಾಚಾರ

ಅವಧಿ

ಪ್ರೀಮಿಯಂ ಮೊತ್ತ (OD+TP) ಜಿ.ಎಸ್.ಟಿ ಹೊರತುಪಡಿಸಿ

3 ವರ್ಷಗಳು

₹2,497

2 ವರ್ಷಗಳು

₹1,680

1 ವರ್ಷಗಳು

₹854

ಪರಿಶೀಲಿಸಿ : ಟು-ವೀಲರ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ಮತ್ತು ನಿಮ್ಮ ವೆಹಿಕಲ್‌ನ ಪ್ರೀಮಿಯಂ ಅನ್ನು ಲೆಕ್ಕಾಚಾರ ಮಾಡಿ.

3 ವರ್ಷಗಳ ಲಾಂಗ್ ಟರ್ಮ್ ಟು-ವೀಲರ್ ಇನ್ಶೂರೆನ್ಸ್ ಅನ್ನು ಪಡೆಯುವ ಪ್ರಯೋಜನಗಳು

3 ವರ್ಷಗಳ ಟು-ವೀಲರ್ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು