ಹಳೆಯ ಬೈಕ್ ಇನ್ಶೂರೆನ್ಸ್

ಹಳೆಯ ಬೈಕ್‌ಗಾಗಿ ಬೈಕ್ ಇನ್ಶೂರೆನ್ಸ್ ಕೋಟ್ ಪಡೆಯಿರಿ
solo Bike riding Image
search

I agree to the  Terms & Conditions

It's a brand new bike

Continue with

-

(Incl 18% GST)

ಹಳೆಯ ಟು ವೀಲರ್ ಇನ್ಶೂರೆನ್ಸ್ ಕುರಿತು ವಿವರಿಸಲಾಗಿದೆ

ಹಳೆಯ ಬೈಕ್‌ಗೆ ಇನ್ಶೂರೆನ್ಸ್ ಮಾಡುವಾಗ ನೆನಪಿಡಬೇಕಾದ ವಿಷಯಗಳು

ವಾಹನದ ವಯಸ್ಸು

ಸವಕಳಿ

1 ವರ್ಷ < ವಯಸ್ಸು < 2 ವರ್ಷಗಳು

10%

2 ವರ್ಷ < ವಯಸ್ಸು < 3 ವರ್ಷಗಳು

15%

3 ವರ್ಷ < ವಯಸ್ಸು < 4 ವರ್ಷಗಳು

25%

4 ವರ್ಷ < ವಯಸ್ಸು < 5 ವರ್ಷಗಳು

35%

5 ವರ್ಷ < ವಯಸ್ಸು < 10 ವರ್ಷಗಳು

40%

10 ವರ್ಷ < ವಯಸ್ಸು

50%

ಹಳೆಯ ಬೈಕ್ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಖರೀದಿಸುವುದು/ನವೀಕರಿಸುವುದು ಹೇಗೆ?

Digit ಮೂಲಕ ಹಳೆಯ ಟು ವೀಲರ್ ಇನ್ಶೂರೆನ್ಸ್ ಅನ್ನು ಏಕೆ ಆರಿಸಬೇಕು?

ನಿಮ್ಮ ಹಳೆಯ ಟು ವೀಲರ್ ನ ಇನ್ಶೂರೆನ್ಸ್ ಸೂಪರ್ ಸುಲಭವಾದ ಕ್ಲೈಮ್ ಪ್ರಕ್ರಿಯೆಯೊಂದಿಗೆ ಬರುತ್ತದೆ, ಹಾಗೇ ಕ್ಯಾಶ್ ಲೆಸ್ ಆಯ್ಕೆ ಮಾಡುವ ಆಯ್ಕೆಯೊಂದಿಗೆ ಬರುತ್ತದೆ

ಕ್ಯಾಶ್‌ಲೆಸ್ ರಿಪೇರಿ

ಕ್ಯಾಶ್‌ಲೆಸ್ ರಿಪೇರಿ

ಆಯ್ಕೆ ಮಾಡಲು ಭಾರತದಾದ್ಯಂತ 4400+ ಕ್ಯಾಶ್‌ಲೆಸ್ ನೆಟ್‌ವರ್ಕ್ ಗ್ಯಾರೇಜ್‌ಗಳು

ಸ್ಮಾರ್ಟ್ಫೋನ್-ಎನೆಬಲ್ಡ್ ಸ್ವಯಂ ತಪಾಸಣೆ

ಸ್ಮಾರ್ಟ್ಫೋನ್-ಎನೆಬಲ್ಡ್ ಸ್ವಯಂ ತಪಾಸಣೆ

ಸ್ಮಾರ್ಟ್‌ಫೋನ್-ಎನೆಬಲ್ಡ್ ಸ್ವಯಂ ತಪಾಸಣೆ ಪ್ರಕ್ರಿಯೆಯ ಮೂಲಕ ತ್ವರಿತ ಮತ್ತು ಪೇಪರ್‌ಲೆಸ್ ಕ್ಲೈಮ್‌ಗಳ ಪ್ರಕ್ರಿಯೆ

ಸೂಪರ್-ಫಾಸ್ಟ್ ಕ್ಲೈಮ್‌ಗಳು

ಸೂಪರ್-ಫಾಸ್ಟ್ ಕ್ಲೈಮ್‌ಗಳು

11 ದಿನಗಳಲ್ಲಿ ಟು ವೀಲರ್ ಕ್ಲೈಮ್‌

ನಿಮ್ಮ ವಾಹನ IDV ಯನ್ನು ಕಸ್ಟಮೈಸ್ ಮಾಡಿ

ನಿಮ್ಮ ವಾಹನ IDV ಯನ್ನು ಕಸ್ಟಮೈಸ್ ಮಾಡಿ

ನಮ್ಮೊಂದಿಗೆ, ನಿಮ್ಮ ಆಯ್ಕೆಯ ಪ್ರಕಾರ ನಿಮ್ಮ ವಾಹನ IDV ಯನ್ನು ನೀವು ಕಸ್ಟಮೈಸ್ ಮಾಡಬಹುದು!

24*7 ಸಪೋರ್ಟ್

24*7 ಸಪೋರ್ಟ್

ರಾಷ್ಟ್ರೀಯ ರಜಾದಿನ(National Holidays)ಗಳಲ್ಲಿಯೂ ಸಹ 24*7 ಕರೆ ಸೌಲಭ್ಯ