ಟು ವೀಲರ್ ಇನ್ಶೂರೆನ್ಸ್‌
ಡಿಜಿಟ್ ಟು ವೀಲರ್ ಇನ್ಶೂರೆನ್ಸ್‌ಗೆ ಬದಲಾಗಿ
search

I agree to the  Terms & Conditions

It's a brand new bike

ಟು ವೀಲರ್ ಇನ್ಶೂರೆನ್ಸ್‌ನಲ್ಲಿ ರಿಟರ್ನ್ ಟು ಇನ್‌ವಾಯ್ಸ್‌ ಆ್ಯಡ್-ಆನ್ ಕವರ್

ಟು ವೀಲರ್ ಇನ್ಶೂರೆನ್ಸ್‌ನಲ್ಲಿ ರಿಟರ್ನ್ ಟು ಇನ್‌ವಾಯ್ಸ್‌ ಆ್ಯಡ್-ಆನ್ ಕವರ್ ನ ಉಪಯೋಗಗಳು

ಟು ವೀಲರ್ ಇನ್ಶೂರೆನ್ಸ್‌ನಲ್ಲಿ ರಿಟರ್ನ್ ಟು ಇನ್‌ವಾಯ್ಸ್‌ ಆ್ಯಡ್-ಆನ್ ಕವರ್ ನಲ್ಲಿ ಏನೆಲ್ಲಾ ಕವರ್ ಆಗುತ್ತದೆ

ರಿಟರ್ನ್ ಟು ಇನ್‌ವಾಯ್ಸ್‌ ಆ್ಯಡ್-ಆನ್ ಕವರ್ ಈ ಕೆಳಗಿನ ಕವರೇಜ್ ಗಳನ್ನು ಒದಗಿಸುತ್ತದೆ:

ನೀವು ಕಾಂಪ್ರಹೆನ್ಸಿವ್ ಕವರ್ ಅನ್ನು ಆರಿಸಿಕೊಂಡಿದ್ದರೆ ಒಟ್ಟು ನಷ್ಟ/ ರಚನಾತ್ಮಕ ಒಟ್ಟು ನಷ್ಟ/ ಕಳ್ಳತನ ಸಂದರ್ಭದಲ್ಲಿ ಕವರ್ ಆಗುತ್ತದೆ.

ಸ್ಟಾಂಡರ್ಡ್ ಕವರ್ ಆರಿಸಿಕೊಂಡಿದ್ದರೆ ಆ್ಯಡ್-ಆನ್ ಕವರ್ ಒಟ್ಟು ನಷ್ಟ/ ರಚನಾತ್ಮಕ ಒಟ್ಟು ನಷ್ಟವನ್ನು ಕವರ್ ಮಾಡುತ್ತದೆ.

ಇನ್ಸೂರ್ಡ್ ವೆಹಿಕಲ್ ನಂಥದ್ದೇ/ ಅದನ್ನೇ ಹತ್ತಿರದಲ್ಲಿ ಹೋಲುವ, ಮಾಡೆಲ್, ವೈಶಿಷ್ಟ್ಯಗಳು ಮತ್ತು ಸ್ಪೆಸಿಕೇಷನ್ ಹೊಂದಿರುವ ಹೊಸ ವೆಹಿಕಲ್ ಖರೀದಿಸಲು ಬೇಕಾದ ವೆಚ್ಚವನ್ನು ಇನ್ಶೂರರ್ ಭರಿಸುತ್ತಾರೆ.

ಏನೆಲ್ಲಾ ಕವರ್ ಆಗುವುದಿಲ್ಲ?

ಟು ವೀಲರ್ ಇನ್ಶೂರೆನ್ಸ್‌ನಲ್ಲಿ ರಿಟರ್ನ್ ಟು ಇನ್‌ವಾಯ್ಸ್‌ ಆ್ಯಡ್-ಆನ್ ಕವರ್ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು