ಹೆಲ್ತ್ ಇನ್ಶೂರೆನ್ಸ್ ಆನ್‌ಲೈನ್‌ನಲ್ಲಿ ಖರೀದಿಸಿ
ಡಿಜಿಟ್ ಹೆಲ್ತ್ ಇನ್ಶೂರೆನ್ಸ್ ಗೆ ಬದಲಾಯಿಸಿ.
Happy Couple Standing Beside Car
Chat with an expert

I agree to the  Terms & Conditions

Port my existing Policy
Renew your Digit policy

(Incl 18% GST)

ಹೆಲ್ತ್ ಇನ್ಶೂರೆನ್ಸ್ ನಲ್ಲಿ ಗ್ರೇಸ್ ಪೀರಿಯಡ್

ಸಮಯಕ್ಕೆ ಸರಿಯಾಗಿ ನಿಮ್ಮ ಹೆಲ್ತ್ ಪಾಲಿಸಿಯನ್ನು ರಿನೀವ್ ಮಾಡದಿರುವ ಅನಾನುಕೂಲಗಳು.

ಡಿಜಿಟ್ ಹೆಲ್ತ್ ಇನ್ಶೂರೆನ್ಸ್ ನಲ್ಲಿರುವ ಗ್ರೇಸ್ ಪೀರಿಯಡ್ ಎಷ್ಟು?

ಡಿಜಿಟ್‌ನಲ್ಲಿ ಹೆಲ್ತ್ ಇನ್ಶೂರೆನ್ಸ್ ನ ವಿಶೇಷತೆ ಏನು?

  • ಸರಳ ಆನ್‌ಲೈನ್ ಪ್ರಕ್ರಿಯೆಗಳು - ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವ ಪ್ರಕ್ರಿಯೆಯಿಂದ ಹಿಡಿದು ಕ್ಲೈಮ್‌ಗಳನ್ನು ಮಾಡುವವರೆಗೆ ಎಲ್ಲವೂ ಕಾಗದರಹಿತ, ಸುಲಭ, ತ್ವರಿತ ಮತ್ತು ಗೊಂದಲಮುಕ್ತವಾಗಿರುತ್ತದೆ! ಕ್ಲೈಮ್‌ಗಳಿಗೂ ಸಹ ಯಾವುದೇ ಹಾರ್ಡ್ ಕಾಪಿಗಳ ಅಗತ್ಯವಿಲ್ಲ! 

  • ವಯಸ್ಸು-ಆಧಾರಿತ ಅಥವಾ ವಲಯ-ಆಧಾರಿತ ಸಹ-ಪಾವತಿ ಇಲ್ಲ - ನಮ್ಮ ಹೆಲ್ತ್ ಇನ್ಶೂರೆನ್ಸ್ ವಯಸ್ಸು ಆಧಾರಿತ ಅಥವಾ ವಲಯ-ಆಧಾರಿತವಲ್ಲದ ಸಹಪಾವತಿ ವೈಶಿಷ್ಟ್ಯವನ್ನು ಹೊಂದಿದೆ. ಇದರರ್ಥ, ಹೆಲ್ತ್ ಇನ್ಶೂರೆನ್ಸ್ ಕ್ಲೈಮ್‌ಗಳ ಸಮಯದಲ್ಲಿ, ನಿಮ್ಮ ಜೇಬಿನಿಂದ ನೀವು ಏನನ್ನೂ ಪಾವತಿಸಬೇಕಾಗಿಲ್ಲ. 

  • ರೂಮ್ ಬಾಡಿಗೆ ನಿರ್ಬಂಧವಿಲ್ಲ - ಪ್ರತೀಯೊಬ್ಬರ ಆದ್ಯತೆಗಳು ವಿಭಿನ್ನ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಅದಕ್ಕಾಗಿಯೇ ನಮ್ಮಲ್ಲಿ ರೂಮ್ ಬಾಡಿಗೆ ನಿರ್ಬಂಧಗಳಿಲ್ಲ. ನೀವು ಇಷ್ಟಪಡುವ ಯಾವುದೇ ಆಸ್ಪತ್ರೆಯ ರೂಮ್ ಅನ್ನು ಆರಿಸಿ.
  • ಎಸ್‌ಐ ವಾಲೆಟ್ ಪ್ರಯೋಜನ - ಪಾಲಿಸಿ ಪೀರಿಯಡ್ ನಲ್ಲಿ ನಿಮ್ಮ ಸಮ್ ಇನ್ಶೂರ್ಡ್ ಅನ್ನು ನೀವು ಖಾಲಿ ಮಾಡಿದರೆ, ನಾವು ಅದನ್ನು ನಿಮಗಾಗಿ ಪುನಃ ಭರಿಸುತ್ತೇವೆ.
  • ಯಾವ ಆಸ್ಪತ್ರೆಯಲ್ಲಿ ಬೇಕಾದರೂ ಚಿಕಿತ್ಸೆ ಪಡೆಯಿರಿ - ನಗದುರಹಿತ ಚಿಕಿತ್ಸೆಗಾಗಿ ಭಾರತದಲ್ಲಿನ ನಮ್ಮ 16400+ ನೆಟ್‌ವರ್ಕ್ ಆಸ್ಪತ್ರೆ ಗಳಿಂದ ಆಯ್ಕೆಮಾಡಿ ಅಥವಾ ಮರುಪಾವತಿಯನ್ನು ಆರಿಸಿಕೊಳ್ಳಿ.
  • ವೆಲ್ನೆಸ್ ಪ್ರಯೋಜನಗಳು - ಉನ್ನತ ದರ್ಜೆಯ ಹೆಲ್ತ್ ಮತ್ತು ವೆಲ್ನೆಸ್ ಪಾರ್ಟ್ ನರ್ ಗಳ ಸಹಯೋಗದೊಂದಿಗೆ ಡಿಜಿಟ್ ಅಪ್ಲಿಕೇಶನ್‌ನಲ್ಲಿ ವಿಶೇಷ ವೆಲ್ನೆಸ್ ಪ್ರಯೋಜನ ಗಳನ್ನು ಪಡೆಯಿರಿ.

ನಿಮ್ಮ ಡಿಜಿಟ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ರಿನೀವ್ ಮಾಡುವಾಗ ಪರಿಗಣಿಸಬೇಕಾದ ಕೆಲವು ವಿಷಯಗಳು.

ಹೆಲ್ತ್ ಇನ್ಶೂರೆನ್ಸ್ ನಲ್ಲಿ ಗ್ರೇಸ್ ಪೀರಿಯಡ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು