ಒಪಿಡಿ(OPD) ಕವರ್‌ ಜೊತೆ ಹೆಲ್ತ್ ಇನ್ಶೂರೆನ್ಸ್

ಡಿಜಿಟ್ ಇನ್ಶೂರೆನ್ಸ್ ಗೆ ಬದಲಿಸಿ, 3 ಕೋಟಿ ಭಾರತೀಯರು ನಂಬಿದ್ದಾರೆ
Happy Couple Standing Beside Car
{{healthCtrl.residentPincodeError}}
Send OTP OTP Sent {{healthCtrl.mobileNumberError}}

I agree to the  Terms & Conditions

Port my existing Policy
{{healthCtrl.residentPincodeError}}
Send OTP OTP Sent {{healthCtrl.mobileNumberError}}
{{healthCtrl.otpError}}
Didn't receive SMS? Resend OTP

I agree to the  Terms & Conditions

Port my existing Policy

YOU CAN SELECT MORE THAN ONE MEMBER

{{healthCtrl.patentSelectErrorStatus}}

 • -{{familyMember.multipleCount}}+ Max {{healthCtrl.maxChildCount}} kids
  (s)

DONE
Renew your Digit policy instantly right
Loader

Analysing your health details

Please wait moment....

ಒಪಿಡಿ(OPD) ಪ್ರಯೋಜನ ಎಂದರೇನು?

ಪ್ರತಿ ಅನಾರೋಗ್ಯ ಅಥವಾ ಗಾಯಗಳಿಗೆ ಆಸ್ಪತ್ರೆಯ ಅಗತ್ಯವಿಲ್ಲ. ಕನ್ಸಲ್ಟೇಷನ್ಸ್ , ಡಯಗ್ನೋಸಿಸ್, ಮತ್ತು ಚಿಕಿತ್ಸೆಯನ್ನು ಆಸ್ಪತ್ರೆಯಲ್ಲಿ ಉಳಿಯದೆಯೇ ತ್ವರಿತವಾಗಿ ಮತ್ತು ಅನುಕೂಲಕರ ರೀತಿಯಲ್ಲಿ ಮಾಡಬಹುದು. ಹೆಲ್ತ್ ಕೇರ್ ಜಗತ್ತಿನಲ್ಲಿ, ಇದನ್ನು ಒಪಿಡಿ(OPD)- 'ಹೊರರೋಗಿ ವಿಭಾಗ' ಎಂದು ಕರೆಯಲಾಗುತ್ತದೆ.

ಆದ್ದರಿಂದ, ಒಪಿಡಿ(OPD) ಕವರ್ ಏನು ಮಾಡುತ್ತದೆ ಎಂದರೆ, ನಿಮ್ಮ ಆರೋಗ್ಯದ ಸ್ಥಿತಿಗೆ ಅನುಗುಣವಾಗಿ ನಿಮಗೆ ಅಗತ್ಯವಿರುವ ಒಪಿಡಿ(OPD) ಚಿಕಿತ್ಸೆಯಿಂದ ಉಂಟಾಗುವ ಮೆಡಿಕಲ್ ಬಿಲ್‌'ಗಳನ್ನು ಇದು ನೋಡಿಕೊಳ್ಳುತ್ತದೆ.

ಯಾವುದೇ ಹೆಲ್ತ್ ಕಂಡೀಷನ್ ಅಥವಾ ಗಾಯಕ್ಕಾಗಿ ನಿಮ್ಮ ವೈದ್ಯರೊಂದಿಗೆ ಎಲ್ಲ ಕನಸಲ್ಟೇಷನ್ಸ್ ಅಥವಾ ನಿಮ್ಮ ಡೆಂಟಿಸ್ಟ್ ಸೂಚಿಸಿದ ರೂಟ್ ಕ್ಯಾನಲ್ ಅನ್ನು ನೀವು ಮಾಡಬೇಕಾಗಿದೆ!

ನಿಮ್ಮ ಪರ್ಸನಲ್ ಹೆಲ್ತ್ ಪ್ರಯಾಣದಲ್ಲಿ ಈ ಎಲ್ಲ ಏರಿಳಿತಗಳು ಒಪಿಡಿ(OPD) ಅಡಿಯಲ್ಲಿ ಬರುತ್ತವೆ.

ಒಪಿಡಿ(OPD) ಚಿಕಿತ್ಸೆ ಎಂದರೇನು?

ಒಪಿಡಿ(OPD) ಅಥವಾ ಹೊರರೋಗಿ ವಿಭಾಗದ ಚಿಕಿತ್ಸೆ ಎಂದರೆ ವೈದ್ಯಕೀಯ ವೈದ್ಯರು ಅಥವಾ ಆ ವೈದ್ಯರ ಸಲಹೆಯ ಮೇರೆಗೆ ಅವರ ಕ್ಲಿನಿಕ್ ಅಥವಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪಡೆಯುವ ಚಿಕಿತ್ಸೆಗಳು ಮತ್ತು ಡಯಗ್ನೋಸಿಸ್. ಇದನ್ನು ಸರಳವಾಗಿ, ವೈದ್ಯರ ಕನ್ಸಲ್ಟೇಷನ್ ರೂಮಿಗೆ ಭೇಟಿ ನೀಡುವ ಮೂಲಕವೂ ಪಡೆಯಬಹುದು.

ಇಲ್ಲಿ ಗಮನಿಸಬೇಕಾದ ಪ್ರಮುಖ ವಿಷಯವೆಂದರೆ ಒಪಿಡಿ(OPD) ಚಿಕಿತ್ಸೆಗಳಿಗೆ ಆಸ್ಪತ್ರೆ ಸೇರುವ ಅಗತ್ಯವಿಲ್ಲ. ಇದು ಮುರಿತಗಳಿಗೆ ಅಗತ್ಯವಿರುವ ಚಿಕಿತ್ಸೆಗಳು, ವಿವಿಧ ಡೆಂಟಲ್ ಟ್ರೀಟ್ಮೆಂಟ್'ಗಳು ಮತ್ತು ಸಣ್ಣ ಸರ್ಜರಿಗಳನ್ನು ಒಳಗೊಂಡಿದೆ.

ಇನ್ನಷ್ಟು ಓದಿ: ನೀವು ಕೊರೊನಾವೈರಸ್ ಹೆಲ್ತ್ ಇನ್ಶೂರೆನ್ಸ್ ಏಕೆ ಪಡೆಯಬೇಕು?

Read More

ಏಕೆ ನಾನು ಒಪಿಡಿ(OPD) ಕವರ್‌ ಜೊತೆ ಹೆಲ್ತ್ ಇನ್ಶೂರೆನ್ಸ್ ಪಡೆಯಬೇಕು?

ಇನ್ನೂ ಏಕೆ ಆಶ್ಚರ್ಯ? ಮುಂದೆ ಓದಿ...

OPD Expenses
ಭಾರತದಲ್ಲಿ ಒಪಿಡಿ(OPD) ವೆಚ್ಚಗಳು, ಒಟ್ಟು ಹೆಲ್ತ್ ಕೇರ್ ವೆಚ್ಚದ 62% ವರೆಗೆ ಇರುತ್ತದೆ. (1)
Treatment
ವೈದ್ಯರ ಕ್ಲಿನಿಕ್'ಗಳಿಗೆ ಭೇಟಿ ನೀಡುವವರ ಪ್ರಮಾಣ 2017 ರಲ್ಲಿ 2.7 ಪಟ್ಟು ಹೆಚ್ಚಾಗಿದೆ. ಅದು 2018ರ ವರ್ಷದಲ್ಲಿ 3.2 ಪಟ್ಟಷ್ಟು ಹೆಚ್ಚಾಗಿದೆ.(2)
Health Guard
ಸ್ಥಳೀಯ ಅಧ್ಯಯನದ ಪ್ರಕಾರ, ಸಾಮಾನ್ಯ ಜಿಮ್ ಮತ್ತು ವರ್ಕೌಟ್ ಗಾಯಗಳಲ್ಲಿ ಮೊಣಕಾಲಿನ ಗಾಯಗಳು ಅತಿ ಹೆಚ್ಚು. (3)

ಒಪಿಡಿ(OPD) ಕವರ್‌ ಜೊತೆಗೆ ಡಿಜಿಟ್ ಹೆಲ್ತ್ ಇನ್ಶೂರೆನ್ಸ್‌ ಬಗ್ಗೆ ಏನು ಉತ್ತಮವಾಗಿದೆ?

 • ಸುಲಭ ಆನ್ಲೈನ್ ಪ್ರಕ್ರಿಯೆಗಳು -  OPD ಕವರ್‌ನೊಂದಿಗೆ ಹೆಲ್ತ್ ಇನ್ಶೂರೆನ್ಸ್ ಖರೀದಿಸುವ ಪ್ರಕ್ರಿಯೆಯಿಂದ ಹಿಡಿದು ಕ್ಲೈಮ್‌ಗಳನ್ನು ಮಾಡುವವರೆಗೆ ಎಲ್ಲವೂ ಕಾಗದ ರಹಿತ ಸುಲಭ, ತ್ವರಿತ ಮತ್ತು ತೊಂದರೆ-ಮುಕ್ತವಾಗಿದೆ! ಕ್ಲೈಮ್‌'ಗಳಿಗೂ ಸಹ ಯಾವುದೇ ಹಾರ್ಡ್ ಕಾಪಿಗಳಿಲ್ಲ!
 • ಸಾಂಕ್ರಾಮಿಕ ರೋಗಗಳನ್ನು ಒಳಗೊಂಡಿದೆ- 2020  ನಮಗೆ ಏನಾದರೂ ಕಲಿಸಿದೆ ಎಂದರೆ, ಅದು 'ಎಲ್ಲವೂ ಅನಿಶ್ಚಿತ ಎನ್ನುವುದನ್ನು'! ಸಾಂಕ್ರಾಮಿಕ ರೋಗಗಳು ಆವರಿಸಿಕೊಂಡಿವೆ. ಅದು COVID-19 ಆಗಿರಲಿ ಅಥವಾ ಯಾವುದೇ ಇತರ ವೈರಸ್ ಆಗಿರಲಿ!

   

 • ವಯಸ್ಸಿನ ಆಧಾರಿತ ಪಾವತಿ ಇಲ್ಲ - ನಮ್ಮ ಹೆಲ್ತ್ ಇನ್ಶೂರೆನ್ಸ್ ಯಾವುದೇ ವಯಸ್ಸಿನ ಬೇಧವಿಲ್ಲದ ಪಾವತಿಯೊಂದಿಗೆ ಬರುತ್ತದೆ. ಇದರರ್ಥ, ನಿಮ್ಮ ಕ್ಲೇಮ್ಸ್ ಸಮಯದಲ್ಲಿ- ನಿಮ್ಮ ಜೇಬಿನಿಂದ ನೀವು ಏನನ್ನೂ ಪಾವತಿಸಬೇಕಾಗಿಲ್ಲ.
 • ಕೊಠಡಿ ಬಾಡಿಗೆ ನಿರ್ಬಂಧವಿಲ್ಲ- ಪ್ರತಿಯೊಬ್ಬರೂ ವಿಭಿನ್ನ ಆದ್ಯತೆಗಳನ್ನು ಹೊಂದಿರುತ್ತಾರೆ ಮತ್ತು ನಾವು ಅದನ್ನು ಅರ್ಥಮಾಡಿಕೊಳ್ಳುತ್ತೇವೆ. ಅದಕ್ಕಾಗಿಯೇ, ನಮಗೆ ಯಾವುದೇ ಕೊಠಡಿ ಬಾಡಿಗೆಯ ನಿರ್ಬಂಧಗಳಿಲ್ಲ. ನೀವು ಇಷ್ಟಪಡುವ ಯಾವುದೇ ಆಸ್ಪತ್ರೆಯ ಕೋಣೆಯನ್ನು ಆರಿಸಿಕೊಳ್ಳಿ.

   

 • ಸಂಚಿತ ಬೋನಸ್ - ಆರೋಗ್ಯವಾಗಿ ಇರುವುದಕ್ಕೆ ಒಂದು ಬಹುಮಾನ! ವಾರ್ಷಿಕ ಸಂಚಿತ ಬೋನಸ್ ಪಡೆಯಿರಿ.
 • ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿರಿ - ನಗದುರಹಿತ ಕ್ಲೈಮ್‌'ಗಳಿಗಾಗಿ ಭಾರತದಲ್ಲಿನ ನಮ್ಮ 10500+ ನೆಟ್‌ವರ್ಕ್ ಆಸ್ಪತ್ರೆಗಳಿಂದ ನಿಮ್ಮಿಷ್ಟದ ಆಸ್ಪತ್ರೆಯನ್ನು ಆಯ್ಕೆಮಾಡಿ ಅಥವಾ ಮರುಪಾವತಿಯನ್ನು ಆರಿಸಿಕೊಳ್ಳಿ.

ಒಪಿಡಿ(OPD) ಕವರ್‌ನೊಂದಿಗೆ ಡಿಜಿಟ್ ಹೆಲ್ತ್ ಇನ್ಶೂರೆನ್ಸ್‌ ಏನನ್ನು ಒಳಗೊಂಡಿದೆ?

ಸ್ಮಾರ್ಟ್ + OPD

ಪ್ರತಿ ಕ್ಲೇಮ್ ಫ್ರೀ ವರ್ಷಕ್ಕೆ 10% CB (50% ವರೆಗೆ)

ಯಾವುನ್ನು ಒಳಗೊಂಡಿಲ್ಲ ?

ಕ್ಲೇಮ್ ಸಲ್ಲಿಸುವುದು ಹೇಗೆ ?

 • ಮರುಪಾವತಿ ಕ್ಲೇಮ್ಸ್ - ಒಂದುವೇಳೆ ನೀವು ಆಸ್ಪತ್ರೆಗೆ ದಾಖಲಾಗಿದ್ದರೆ, ಎರಡು ದಿನಗಳೊಳಗೆ 1800-258-4242 ಸಂಖ್ಯೆಗೆ ಕರೆಮಾಡಿ ಅಥವಾ healthclaims@godigit.com ಗೆ ಇ-ಮೇಲ್ ಮಾಡಿ ನಮಗೆ ತಿಳಿಸಿ. ನಾವು ನಿಮಗೊಂದು ಲಿಂಕ್ ಕಳುಹಿಸುತ್ತೇವೆ. ಆ ಲಿಂಕಿನಲ್ಲಿ ನಿಮ್ಮ ಆಸ್ಪತ್ರೆ ಬಿಲ್ಲುಗಳನ್ನು  ಹಾಗೂ ಸಂಬಂಧಿಸಿದ ಎಲ್ಲ ಡಾಕ್ಯೂಮೆಂಟ್ಸ್'ಗಳನ್ನು   ಮರುಪಾವತಿ ಪ್ರಕ್ರಿಯೆಗಾಗಿ ಅಪ್ಲೋಡ್ ಮಾಡಬಹುದು.
 • ನಗದುರಹಿತ ಕ್ಲೇಮ್ಸ್ - ನೆಟ್‌ವರ್ಕ್ ಆಸ್ಪತ್ರೆಯನ್ನು ಆಯ್ಕೆಮಾಡಿ. ನೆಟ್‌ವರ್ಕ್ ಆಸ್ಪತ್ರೆಗಳ ಸಂಪೂರ್ಣ ಪಟ್ಟಿಯನ್ನು ನೀವು ಇಲ್ಲಿ ಕಾಣಬಹುದು. ಆಸ್ಪತ್ರೆಯ ಸಹಾಯವಾಣಿಗೆ ಇ-ಹೆಲ್ತ್ ಕಾರ್ಡ್ ಅನ್ನು ಡಿಸ್ಪ್ಲೇ ಮಾಡಿ ಮತ್ತು ಅವರಿಂದ ನಗದು ರಹಿತ ವಿನಂತಿ ನಮೂನೆಯನ್ನು ಪಡೆಯಿರಿ. ಎಲ್ಲವೂ ಉತ್ತಮವಾಗಿದ್ದರೆ, ನಿಮ್ಮ ಕ್ಲೇಮ್ ಅನ್ನು ಆಗಲೇ ಮತ್ತು ಅಲ್ಲಿಯೇ ಪ್ರಕ್ರಿಯೆಗೊಳಿಸಲಾಗುತ್ತದೆ.
 • ನೀವು ಕೊರೊನಾವೈರಸ್‌'ಗಾಗಿ ಕ್ಲೇಮ್ ಮಾಡಿದ್ದರೆ, ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ - ICMR ನ ಅಧಿಕೃತ ಕೇಂದ್ರದಿಂದ ನೀವು ಪಾಸಿಟಿವ್ ಟೆಸ್ಟ್ ರಿಪೋರ್ಟ್ ಹೊಂದಿರುವುದನ್ನು ಖಾತರಿ ಪಡಿಸಿಕೊಳ್ಳಿ.

ಒಪಿಡಿ(OPD) ಕವರ್ ಜೊತೆ ಹೆಲ್ತ್ ಇನ್ಶೂರೆನ್ಸ್ ಅನ್ನು ಯಾರು ಖರೀದಿಸಬೇಕು?

ಫಿಟ್ನೆಸ್ ಉತ್ಸಾಹಿಗಳು

ಫಿಟ್ನೆಸ್ ಉತ್ಸಾಹಿಗಳು

ಫಿಟ್‌ನೆಸ್ ಉತ್ಸಾಹಿಗಳಿಗೆ ಫಿಟ್ ಆಪ್ಷನ್ ಎಂದು ಕರೆಯಲ್ಪಡುವ ಒಪಿಡಿ(OPD) ಕವರ್‌'ನೊಂದಿಗೆ ನಾವು ಹೆಲ್ತ್ ಇನ್ಶೂರೆನ್ಸ್ ಅನ್ನು ಕಸ್ಟಮೈಸ್ ಮಾಡಿದ್ದೇವೆ, ನಿಮ್ಮಂತಹ ಜನರು ಹೆಚ್ಚು ಫಿಟ್ ಆದರೆ, ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಕಡಿಮೆ. ನೀವು ಇನ್ನೂ ಜಿಮ್ ಮತ್ತು ವ್ಯಾಯಾಮಕ್ಕೆ ಸಂಬಂಧಿಸಿದ ಗಾಯಗಳಿಗೆ ಗುರಿಯಾಗುತ್ತೀದ್ದೀರಿ. ಅಲ್ಲಿ ನಿಮಗೆ ಒಪಿಡಿ(OPD) ಕವರ್ ತುಂಬಾ ಉಪಯುಕ್ತವಾಗಬಹುದು. ಹೆಚ್ಚುವರಿಯಾಗಿ, ನಿಮ್ಮ ವಾರ್ಷಿಕ ತೆರಿಗೆ ಉಳಿತಾಯದಲ್ಲಿ ಹೆಲ್ತ್ ಇನ್ಶೂರೆನ್ಸ್ ಯಾವಾಗಲೂ ನಿಮಗೆ ಸಹಾಯ ಮಾಡುತ್ತದೆ.

25-40 ವರ್ಷ ವಯಸ್ಸಿನ ಜನರು

25-40 ವರ್ಷ ವಯಸ್ಸಿನ ಜನರು

ಇಂದು ಹೆಚ್ಚಿನ ಯುವಜನರು ಕಡಿಮೆ ದರದ ಪ್ರೀಮಿಯಂಗಳನ್ನು ನೀಡುವ ಹೆಲ್ತ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಯಾಕೆಂದರೆ ವೇಟಿಂಗ್ ಪಿರೀಡ್ ಅನ್ನು ಮುಂಚಿತವಾಗಿ ಪೂರ್ಣಗೊಳಿಸಲು ಮತ್ತು ಸಹಜವಾಗಿ ತೆರಿಗೆಯನ್ನು ಉಳಿಸಲು ಕೂಡ. ನೀವೂ ಅವರಲ್ಲಿ ಒಬ್ಬರಾಗಿದ್ದರೆ- ನೀವು ಒಪಿಡಿ(OPD) ಕವರ್‌'ನೊಂದಿಗೆ ಹೆಲ್ತ್ ಇನ್ಶೂರೆನ್ಸ್ ಆರಿಸಿಕೊಳ್ಳಬಹುದು. ಈ ರೀತಿಯಾಗಿ, ನಿಮ್ಮ ಹೆಲ್ತ್ ಇನ್ಶೂರೆನ್ಸ್ ಮೂಲಕ ನೀವು ಇತರ ಪ್ರಯೋಜನಗಳನ್ನು ಬಳಸುವ ಸಾಧ್ಯತೆ ಕಡಿಮೆ ಎಂದು ನೀವು ಭಾವಿಸಿದರೂ ಸಹ, ನಿಮಗೆ ಖಂಡಿತವಾಗಿಯೂ ನಿಮ್ಮ ಒಪಿಡಿ(OPD) ಪ್ರಯೋಜನವು ಯಾವುದಕ್ಕಾದರೂ ಬೇಕಾಗುತ್ತದೆ.

ಹಿರಿಯ ನಾಗರೀಕರು

ಹಿರಿಯ ನಾಗರೀಕರು

ಹೆಲ್ತ್ ಇನ್ಶೂರೆನ್ಸ್ ಹೆಚ್ಚು ಅಗತ್ಯವಿರುವ ಜನರಲ್ಲಿ, ಬಹುಶಃ ಹಿರಿಯ ನಾಗರಿಕರು ಒಬ್ಬರು. ಆದಾಗ್ಯೂ, ಒಪಿಡಿ(OPD) ಕವರ್‌'ನೊಂದಿಗೆ ಒಂದನ್ನು ತೆಗೆದುಕೊಳ್ಳುವುದನ್ನು ಮುಖ್ಯವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಸಾಮಾನ್ಯ ಹೆಲ್ತ್ ಇನ್ಶೂರೆನ್ಸ್ ಹೊರತುಪಡಿಸಿ, ಹಿರಿಯರಿಗೆ ಸಾಮಾನ್ಯವಾಗಿ ಡೆಂಟಲ್ ಟ್ರೀಟ್ಮೆಂಟ್ ಮತ್ತು ಮೈನರ್ ಸರ್ಜರಿಗಳಂತಹ ಒಪಿಡಿ(OPD) ಚಿಕಿತ್ಸೆಗಳ ಅಗತ್ಯವಿರುತ್ತದೆ. ಆದ್ದರಿಂದ, ಒಪಿಡಿ(OPD) ಕವರ್‌'ನೊಂದಿಗೆ ಹೆಲ್ತ್ ಇನ್ಶೂರೆನ್ಸ್ ನಿಮಗೆ ರೆಗ್ಯುಲರ್ ಹೆಲ್ತ್ ಇನ್ಶೂರೆನ್ಸ್ ಪ್ರಯೋಜನಗಳನ್ನು ಮತ್ತು ಒಪಿಡಿ(OPD) ಚಿಕಿತ್ಸೆಯನ್ನು ಕವರ್ ಮಾಡಲು ಸಹಾಯ ಮಾಡುತ್ತದೆ.

ಸೀಮಿತ ಗುಂಪಿನ ಮೆಡಿಕಲ್ ಇನ್ಶೂರೆನ್ಸ್ ಕವರೇಜಿನೊಂದಿಗೆ ಕೆಲಸ ಮಾಡುವ ವೃತ್ತಿಪರರು.

ಸೀಮಿತ ಗುಂಪಿನ ಮೆಡಿಕಲ್ ಇನ್ಶೂರೆನ್ಸ್ ಕವರೇಜಿನೊಂದಿಗೆ ಕೆಲಸ ಮಾಡುವ ವೃತ್ತಿಪರರು.

ನೀವು ಈಗಾಗಲೇ ನಿಮ್ಮ ಉದ್ಯೋಗದಾತರಿಂದ ಗ್ರೂಪ್ ಮೆಡಿಕಲ್ ಇನ್ಶೂರೆನ್ಸ್ ಹೊಂದಿರುವವರಾಗಿದ್ದರೆ, ಇನ್ನಷ್ಟು ಹೆಚ್ಚುವರಿ ಹೆಲ್ತ್ ಇನ್ಶೂರೆನ್ಸ್ ಕವರೇಜ್ ಅನ್ನು ಬಯಸಿದರೆ, ನೀವು ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಯೋಜನೆ ಅಥವಾ ಒಪಿಡಿ(OPD) ಕವರ್ ಹೊಂದಿರುವ ಹೆಲ್ತ್ ಇನ್ಶೂರೆನ್ಸ್ ಆರಿಸಿಕೊಳ್ಳಬಹುದು. ಸಾಮಾನ್ಯವಾಗಿ ಹೆಚ್ಚಿನ ಗ್ರೂಪ್ ಮೆಡಿಕಲ್ ಇನ್ಶೂರೆನ್ಸ್ ಯೋಜನೆಗಳು ಒಪಿಡಿ(OPD) ಪ್ರಯೋಜನಗಳನ್ನು ಒಳಗೊಂಡಿಲ್ಲ. ಆದ್ದರಿಂದ, ಹೆಚ್ಚುವರಿ ಹೆಲ್ತ್ ಇನ್ಶೂರೆನ್ಸ್ ಈಗಾಗಲೇ ಇರುವ ನಿಮ್ಮ ಉದ್ಯೋಗದಾತರ ಯೋಜನೆಯನ್ನು, ಮೀರಿ ನಿಮಗೆ ಪ್ರಯೋಜನಗಳನ್ನು ನೀಡುತ್ತದೆ. ಮತ್ತು ನಿಮ್ಮ ವಾರ್ಷಿಕ ತೆರಿಗೆ ಉಳಿತಾಯಕ್ಕೂ ಸಹಾಯ ಮಾಡುತ್ತದೆ!

ಒಪಿಡಿ(OPD) ಕವರ್‌ ಜೊತೆ ಹೆಲ್ತ್ ಇನ್ಶೂರೆನ್ಸ್ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು.