Group Hospital Cash


keyboard_arrow_up keyboard_arrow_down {{coronaPolicyCtrl.familyComposureError}}
  • - {{familyMember.multipleCount}} + {{coronaPolicyCtrl.isGhcFlow ? "Max " + coronaPolicyCtrl.maxChildCount + " kids" : "Max 4 kids"}}
*Please click on Done
keyboard_arrow_up keyboard_arrow_down Learn More keyboard_arrow_right
{{coronaPolicyCtrl.fixedBenefit}}
  • {{vlaue}}
{{coronaPolicyCtrl.merchantCodeError}}
Coverage of
₹ {{coronaPolicyCtrl.convertsumInsured(plans.sumInsured)}} per member
per member
per year
Coverage content
sum Insured content
per member content
content
To know more about the diseases covered Which 7 diseases are covered? CLICK HERE keyboard_arrow_right
Renew your existing policy arrow_right_alt

ಕೊರೋನ ವೈರಸ್ ಮತ್ತು ವೆಕ್ಟರ್ ಮೂಲಕ ಹರಡುವ ರೋಗಗಳಿಗೆ ರಕ್ಷಣೆ ನೀಡುವುದು ಏಕೆ ಮುಖ್ಯ?

1
ಕೋವಿಡ್-19 ಎನ್ನುವ ವಿಷಯಕ್ಕೆ ಬಂದರೆ, ಭಾರತ ಈಗಲೂ ಹೆಚ್ಚು ಪೀಡಿತ ರಾಷ್ಟ್ರಗಳಲ್ಲಿ ಒಂದಾಗಿದೆ. (1)
2
 ಎಲ್ಲ ಸಾಂಕ್ರಾಮಿಕ ರೋಗಗಳಲ್ಲಿ, ವೆಕ್ಟರ್ ಮೂಲಕ ಹರಡುವ ರೋಗಗಳು 17% ರಷ್ಟು ಭಾಗವನ್ನು ಹೊಂದಿವೆ ಮತ್ತು ಪ್ರಪಂಚದಾದ್ಯಂತ ಪ್ರತಿ ವರ್ಷ 700,000 ಸಾವುಗಳಿಗೆ ಕಾರಣವಾಗುತ್ತಿದೆ! (2)
3

ಭಾರತದಲ್ಲಿ ಮಲೇರಿಯಾ ರೋಗಕ್ಕೆ ದೀರ್ಘ ಇತಿಹಾಸವಿದೆ. ಇದಕ್ಕೆ ಕಾರಣ 

ಭಾರತದ ಹೆಚ್ಚಿನ ಜನಸಂಖ್ಯೆ ಮತ್ತು ಹವಾಮಾನ ಪರಿಸ್ಥಿತಿಗಳು. 2018 ರಲ್ಲಿಯೇ 429,928 ಮಲೇರಿಯಾ ಪ್ರಕರಣಗಳು ಮತ್ತು 96 ಮಲೇರಿಯಾ ಸಾವುಗಳು ಸಂಭವಿಸಿವೆ! (3)

ಕೋವಿಡ್-19 ಮತ್ತು ವೆಕ್ಟರ್‌ನಿಂದ ಹರಡುವ ರೋಗಗಳನ್ನು ಕವರ್ ಮಾಡುವ ಡಿಜಿಟ್‌ ನ ಹೆಲ್ತ್ ಇನ್ಶೂರೆನ್ಸ್ ಬಗ್ಗೆ ಏನು ಉತ್ತಮವಾಗಿದೆ?

  • ಕುಟುಂಬದ ಪ್ರತಿ ಸದಸ್ಯರಿಗೆ ಪ್ರತ್ಯೇಕ ಕವರ್: ಪ್ರತಿಯೊಬ್ಬರಿಗೂ ಸಾಕಷ್ಟು ರಕ್ಷಣೆಯ ಅಗತ್ಯವಿದೆ, ಅದಕ್ಕಾಗಿಯೇ ನಿಮ್ಮ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಈ ಪಾಲಿಸಿಯನ್ನು ಖರೀದಿಸಬಹುದು.
  •  ಕೊಠಡಿ ಬಾಡಿಗೆಗೆ ಮಿತಿ ಇಲ್: ಪ್ರತಿಯೊಬ್ಬರೂ ವಿಭಿನ್ನ ಆದ್ಯತೆಗಳನ್ನು ಹೊಂದಿದ್ದಾರೆ ಮತ್ತು ನಾವು ಅದನ್ನು ಅರ್ಥಮಾಡಿಕೊಳ್ಳುತ್ತೇವೆ. ಅದಕ್ಕಾಗಿಯೇ, ಕೊಠಡಿ ಬಾಡಿಗೆ ಅಥವಾ ಐಸಿಯು ಕೊಠಡಿ ಬಾಡಿಗೆಗೆ ಯಾವುದೇ ಮಿತಿಯಿಲ್ಲ. ನೀವು ಇಷ್ಟಪಡುವ ಯಾವುದೇ ಕೋಣೆಯನ್ನು ಆರಿಸಿಕೊಳ್ಳಿ.
  •  ನಿಮ್ಮ ಇನ್ಶೂರೆನ್ಸ್ ಮೊತ್ತವನ್ನು ಕಸ್ಟಮೈಸ್ ಮಾಡಿ: ಎಲ್ಲರ ಅವಶ್ಯಕತೆಗಳು ಒಂದೇ ಆಗಿರುವುದಿಲ್ಲ. ಅದಕ್ಕಾಗಿಯೇ ನಿಮ್ಮ ವೈಯಕ್ತಿಕ ಅವಶ್ಯಕತೆಗಳ ಆಧಾರದ ಮೇಲೆ, ನಿಮ್ಮ ಇನ್ಶೂರೆನ್ಸ್ ಮೊತ್ತವನ್ನು ಆಯ್ಕೆ ಮಾಡುವ ಅವಕಾಶವನ್ನು ನಾವು ನಿಮಗೆ ನೀಡುತ್ತೇವೆ!
  • ಕನಿಷ್ಠ ಕಾಯುವ ಅವಧಿ: ಪಾಲಿಸಿ ಪ್ರಾರಂಭದ ದಿನಾಂಕದಿಂದ, ಈ ಪಾಲಿಸಿಗೆ ಕನಿಷ್ಠ 15-ದಿನಗಳ ಕಾಯುವ ಅವಧಿ ಮಾತ್ರ ಇರುತ್ತದೆ.
  • ಸರಳ ಮತ್ತು ಡಿಜಿಟಲ್ ಸ್ನೇಹಿ : ಈ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವ ಪ್ರಕ್ರಿಯೆಯಿಂದ ಹಿಡಿದು ನಿಮ್ಮ ಕ್ಲೇಮ್‌ಗಳನ್ನು ಮಾಡುವವರೆಗೆ ಎಲ್ಲವೂ ಸರಳ ಮತ್ತು ಆನ್‌ಲೈನ್ ಆಗಿದೆ .

ಈ ಪಾಲಿಸಿಯು ಏನನ್ನು ಒಳಗೊಂಡಿದೆ?

 ಈ ಕವರ್ ಅನ್ನು ರೆಗ್ಯುಲೇಟರ್, IRDAI ಅವರ ಸ್ಯಾಂಡ್‌ಬಾಕ್ಸ್ ನಿಯಮಗಳ ಅಡಿಯಲ್ಲಿ ಸಲ್ಲಿಸಲಾಗಿದೆ. Formation of Group for the Purpose of Group Insurance; 442/IRDAI/HLT/GEN/GOD-SB/2019-20

ಕೋವಿಡ್-19, ಡೆಂಗ್ಯೂ, ಮಲೇರಿಯಾ, ಫೈಲೇರಿಯಾಸಿಸ್ (ಜೀವಮಾನದಲ್ಲಿ ಒಮ್ಮೆ ಮಾತ್ರ ಪಾವತಿಸಲಾಗುತ್ತದೆ), ಕಾಲಾ ಅಜರ್, ಚಿಕುನ್‌ಗುನ್ಯಾ, ಜಪನೀಸ್ ಎನ್ಸೆಫಾಲಿಟಿಸ್ ಮತ್ತು ಝಿಕಾ ವೈರಸ್‌ಗಾಗಿ ಆಸ್ಪತ್ರೆಗೆ ದಾಖಲಾಗುವುದು.

ಆಸ್ಪತ್ರೆ ದಾಖಲಾಗುವ ಮೊದಲಿನ ವೆಚ್ಚಗಳು, 30 ದಿನಗಳವರೆಗೆ

ಆಸ್ಪತ್ರೆಗೆ ದಾಖಲಾದ ನಂತರದ ವೆಚ್ಚಗಳು, 60 ದಿನಗಳವರೆಗೆ

ರಸ್ತೆ ಆಂಬ್ಯುಲೆನ್ಸ್ ಶುಲ್ಕಗಳು (ನೀವು ಆಯ್ಕೆ ಮಾಡಿದ SI ನ 1%, 5,000ರೂಗಳವರೆಗೆ)

ಎರಡನೇ ವೈದ್ಯಕೀಯ ಅಭಿಪ್ರಾಯವನ್ನು ಒಳಗೊಂಡಿದೆ

ಯಾವುದನ್ನು ಒಳಗೊಂಡಿಲ್ಲ?

ನಾವು ಪಾರದರ್ಶಕತೆಯನ್ನು ನಂಬುತ್ತೇವೆ ಮತ್ತು ನೀವು ಯಾವುದೇ ಕೊನೆ ಕ್ಷಣದ ಆಶ್ಚರ್ಯಗಳನ್ನು ಎದುರಿಸಬೇಕೆಂದು ಬಯಸುವುದಿಲ್ಲ. ಆದ್ದರಿಂದ ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ - ಈ ಪಾಲಿಸಿಯು ಏನನ್ನು ಒಳಗೊಂಡಿಲ್ಲ ಎನ್ನುವುದು.

ಇನ್ಶೂರೆನ್ಸಿಗೆ ಸಂಬಂಧಿಸಿದ ಕೋವಿಡ್-19 ಅಥವಾ ವೆಕ್ಟರ್ ಮೂಲಕ ಹರಡುವ ಇತರೆ 7 ರೋಗಗಳಿಗೆ, ಮಾಡಿಸಿದ ಪರೀಕ್ಷೆಗಳು ಪಾಸಿಟಿವ್ ಆಗಿದ್ದರೆ ಮಾತ್ರ ಆಸ್ಪತ್ರೆಗೆ ದಾಖಲಾಗುವುದು ಅನ್ವಯಿಸುತ್ತದೆ.

ಪಾಲಿಸಿಯ ಪ್ರಾರಂಭದ ದಿನಾಂಕದಿಂದ 15-ದಿನಗಳ ಆರಂಭಿಕ ಕಾಯುವ ಅವಧಿಯಿದೆ.

ಪಾಸಿಟಿವ್ ಟೆಸ್ಟ್ ರಿಪೋರ್ಟ್ ಇಲ್ಲದೆ, ಕೇವಲ ರೋಗಲಕ್ಷಣದ ಚಿಕಿತ್ಸೆಯು ಕವರ್ ಆಗುವುದಿಲ್ಲ.

ICMR, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ, ಪುಣೆ ಅಥವಾ ಭಾರತದ ಯಾವುದೇ ಅಧಿಕೃತ ಪರೀಕ್ಷಾ ಕೇಂದ್ರವನ್ನು ಹೊರತುಪಡಿಸಿ, ಬೇರೆ ಯಾವುದೇ ಕೇಂದ್ರದಲ್ಲಿ ಮಾಡಿಸಲಾದ ಕೋವಿಡ್-19  ಪರೀಕ್ಷೆಯನ್ನು ಕವರ್ ಮಾಡುವುದಿಲ್ಲ.

 

ಭಾರತದ ಹೊರಗಿನ ಚಿಕಿತ್ಸೆ ಕವರ್ ಆಗುವುದಿಲ್ಲ.

ಈಗಾಗಲೇ ಅಸ್ತಿತ್ವದಲ್ಲಿರುವ ಯಾವುದೇ ಪರಿಸ್ಥಿತಿಗಳು (ಘೋಷಿತವಾಗಿರಲಿ ಅಥವಾ ಘೋಷಿತವಾಗದಿರಲಿ) ಕವರ್ ಆಗುವುದಿಲ್ಲ.

ಇನ್ಶೂರೆನ್ಸ್ ಪಡೆಯುವ ಸದಸ್ಯರು ಕಳೆದ 2 ವಾರಗಳಿಂದ ತೀವ್ರ ಕೆಮ್ಮು, ಉಸಿರಾಟದ ಯಾತನೆ, ಉಸಿರಾಟದ ತೊಂದರೆಯಂತಹ ಉಸಿರಾಟ-ಸಂಬಂಧಿತ ರೋಗಲಕ್ಷಣಗಳಿಂದ ಬಳಲುತ್ತಿರಬಾರದು/ಬಳಲಿರಬಾರದು. ಹೆಚ್ಚುವರಿಯಾಗಿ, ಇನ್ಶೂರೆನ್ಸ್ ಪಡೆಯುವ ಸದಸ್ಯರು  ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ/ಲಂಗ್ಸ್ /ಲಿವರ್, ಕ್ಯಾನ್ಸರ್, ಪಾರ್ಶ್ವವಾಯು, ಅಥವಾ ನಿರಂತರ ಔಷಧಿಗಳ ಅಗತ್ಯವಿರುವ ಯಾವುದೇ ಸ್ಥಿತಿಯಿಂದ ಬಳಲುತ್ತಿರಬಾರದು ಮತ್ತು ಯಾವುದೇ ವೈದ್ಯಕೀಯ ಚಿಕಿತ್ಸೆ ಬಾಕಿಯಿರಬಾರದು.

ಈ ನಿರ್ದಿಷ್ಟ ಪಾಲಿಸಿಯಲ್ಲಿ, ಕೋವಿಡ್-19 ಮತ್ತು ವೆಕ್ಟರ್ ಮೂಲಕ ಹರಡುವ 7  ರೋಗಗಳನ್ನು ಹೊರತುಪಡಿಸಿ ಯಾವುದೇ ಇತರ ಕಾಯಿಲೆಗಳಿಗೆ ಆಸ್ಪತ್ರೆಯ ವೆಚ್ಚಗಳು ಕವರ್ ಆಗುವುದಿಲ್ಲ.

ಈ ಪಾಲಿಸಿಯನ್ನು ಖರೀದಿಸುವ ಸಮಯದಲ್ಲಿ, ಈಗಾಗಲೇ ಯಾವುದೇ ರೋಗಲಕ್ಷಣಗಳಿಂದ ಬಳಲುತ್ತಿರುವವರು ಅಥವಾ ವೆಕ್ಟರ್ ಮೂಲಕ ಹರಡುವ ಯಾವುದೇ 7 ರೋಗಗಳು ಅಥವಾ ಕೋವಿಡ್-19 ಚಿಕಿತ್ಸೆ ಪಡೆಯುತ್ತಿರುವವರನ್ನು ಇನ್ಶೂರೆನ್ಸ್  ಕವರ್ ಮಾಡುವುದಿಲ್ಲ.

ಕೋವಿಡ್-19 ಕಾರಣದಿಂದಾಗಿ ಇನ್ಶೂರೆನ್ಸ್ ಮಾಡಿಸಿಕೊಂಡ ಸದಸ್ಯರು ಕ್ವಾರಂಟೈನ್ ಆಗಿದ್ದರೆ ಅಥವಾ ಕೋವಿಡ್-19ಗೆ ಚಿಕಿತ್ಸೆ ಪಡೆದಿದ್ದರೆ/ಟೆಸ್ಟ್ ಪಾಸಿಟಿವ್ ಆಗಿದ್ದರೆ ಕವರ್ ಆಗುವುದಿಲ್ಲ.

ಈ ಪಾಲಿಸಿಯು, ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದನ್ನು ಒಳಗೊಂಡಿಲ್ಲ .

ಈ ಪಾಲಿಸಿಯು ವೆಕ್ಟರ್ ಮೂಲಕ ಹರಡುವ ಯಾವ ರೋಗಗಳನ್ನು ಒಳಗೊಂಡಿದೆ?

ಈ ಪಾಲಿಸಿಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಷಯಗಳು

ವೆಕ್ಟರ್ ಮೂಲಕ ಹರಡುವ ರೋಗಗಳು ಮತ್ತು ಕೋವಿಡ್ ಗಾಗಿ ಹೆಲ್ತ್ ಇನ್ಶೂರೆನ್ಸ್ ಕುರಿತು ಇರುವ ಪದೇ ಪದೇ ಕೇಳಲಾದ ಪ್ರಶ್ನೆಗಳು