ಹೆಲ್ತ್ ಇನ್ಶೂರೆನ್ಸ್ ಆನ್‌ಲೈನ್‌ನಲ್ಲಿ ಖರೀದಿಸಿ
ಡಿಜಿಟ್ ಹೆಲ್ತ್ ಇನ್ಶೂರೆನ್ಸ್ ಗೆ ಬದಲಾಯಿಸಿ.
Happy Couple Standing Beside Car
Chat with an expert

I agree to the  Terms & Conditions

Port my existing Policy
Renew your Digit policy

(Incl 18% GST)

ಎನ್‌ಆರ್‌ಐ ಗಳು ಭಾರತದಲ್ಲಿ ವಾಸಿಸುವ ತಮ್ಮ ಪೋಷಕರಿಗೆ ಹೆಲ್ತ್ ಇನ್ಶೂರೆನ್ಸ್ ಖರೀದಿಸಬಹುದೇ?

ಭಾರತದಲ್ಲಿರುವ ಪೋಷಕರಿಗೆ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸುವ ಪ್ರಯೋಜನಗಳು

ಭಾರತದಲ್ಲಿರುವ ಪೋಷಕರಿಗಾಗಿ ಹೆಲ್ತ್ ಇನ್ಶೂರೆನ್ಸ್ ಖರೀದಿಸುವಾಗ ಪರಿಗಣಿಸಬೇಕಾದ ಅಂಶಗಳು

ವಯಸ್ಸಿನ ಮಿತಿ

ಪಾಲಿಸಿಯಲ್ಲಿ ವಯಸ್ಸಿನ ಮಿತಿಯನ್ನು ಪರಿಶೀಲಿಸಿ. ಇದು ಹಿರಿಯ ನಾಗರಿಕರಿಗಾಗಿ ಇರುವ ಪಾಲಿಸಿಯಾಗಿರುವುದರಿಂದ ಪ್ರವೇಶ ವಯಸ್ಸು ಹೆಚ್ಚಾಗಿ 60 ವರ್ಷಗಳು ಆಗಿರುತ್ತದೆ. ಹೆಚ್ಚಿನ ಇನ್ಶೂರರ್ ಗಳು 80 ವರ್ಷ ವಯಸ್ಸಿನವರೆಗೆ ಕವರೇಜ್ ಅನ್ನು ಒದಗಿಸಿದರೂ, ಕೆಲವರು ಕೇವಲ 65 ರವರೆಗೆ ಕವರ್ ನೀಡುತ್ತಾರೆ. ಅವುಗಳಲ್ಲಿ ಕೆಲವು ಖಚಿತವಾದ ಲೈಫ್ ಟೈಮ್ ನವೀಕರಣವನ್ನು ಸಹ ಒದಗಿಸುತ್ತವೆ.

ಸಮ್ ಇನ್ಶೂರ್ಡ್

ನಿಮ್ಮ ಪೋಷಕರ ಅವಶ್ಯಕತೆಗಳನ್ನು ಅರಿತುಕೊಳ್ಳಿ ಮತ್ತು ನಿಮ್ಮ ಹೆಲ್ತ್ ಪಾಲಿಸಿಯಲ್ಲಿ ನೀವು ತೆಗೆದುಕೊಳ್ಳಲು ಬಯಸುವ ಸಮ್ ಇನ್ಶೂರ್ಡ್ ಅನ್ನು ನಿರ್ಧರಿಸಿ.

ಸೇರ್ಪಡೆಗಳು ಮತ್ತು ಹೊರಗಿಡುವಿಕೆಗಳು

ಅತ್ಯಂತ ಮುಖ್ಯವಾದ ಅಂಶ. ಪಾಲಿಸಿಯಲ್ಲಿ ಒಳಗೊಂಡಿರುವ ಸೇರ್ಪಡೆಗಳು ಮತ್ತು ಹೊರಗಿಡುವಿಕೆಗಳನ್ನು ಗಮನವಿಟ್ಟು ಪರಿಶೀಲಿಸಿ. ಇದು ಒಂದು ಕ್ರಿಟಿಕಲ್ ಇಲ್ ನೆಸ್ ಪಾಲಿಸಿಯಾಗಿದ್ದರೆ, ಕವರ್ ಆಗಿರುವ ಕ್ರಿಟಿಕಲ್ ಇಲ್ ನೆಸ್ ಗಳ ಪಟ್ಟಿಯನ್ನು ಪರಿಶೀಲಿಸಿ, ಆಯುಷ್, ಕೋವಿಡ್ ಕವರ್, ಡೇ ಕೇರ್ ಪ್ರಕ್ರಿಯೆಗಳು, ಮನೆ ಚಿಕಿತ್ಸೆ ಇತ್ಯಾದಿಗಳಂತಹ ಇತರ ಕವರ್‌ಗಳನ್ನು ಪರಿಶೀಲಿಸಿ.

ಕ್ಯಾಶ್ ಲೆಸ್ ಚಿಕಿತ್ಸೆ

ನಿಮ್ಮ ಪಾಲಿಸಿಯಲ್ಲಿ ನೆಟ್‌ವರ್ಕ್ ಹಾಸ್ಪಿಟಲ್ ಕವರೇಜ್ ಅನ್ನು ಪರಿಶೀಲಿಸಿ ಇದರಿಂದ ಅಗತ್ಯವಿದ್ದಾಗ ಮತ್ತು ನೀವು ದೇಶದಲ್ಲಿ ಇಲ್ಲದಿದ್ದರೆ, ಯಾವುದೇ ಕ್ಯಾಶ್ ನ ಅಗತ್ಯವಿಲ್ಲದೆಯೇ ಪೋಷಕರು ಸುಲಭವಾಗಿ ಹೆಲ್ತ್ ಕೇರ್ ಸೌಲಭ್ಯಗಳನ್ನು ಪಡೆಯಬಹುದು. 

ಮೊದಲೇ ಅಸ್ತಿತ್ವದಲ್ಲಿರುವ ರೋಗಗಳಿಗೆ ವೇಟಿಂಗ್ ಪೀರಿಯಡ್

ಹೆಚ್ಚಿನ ಪಾಲಿಸಿಗಳು ಮೊದಲೇ ಅಸ್ತಿತ್ವದಲ್ಲಿರುವ ಅನಾರೋಗ್ಯ ಕ್ಕಾಗಿ 24 ತಿಂಗಳಿಂದ 48 ತಿಂಗಳವರೆಗಿನ ವೇಟಿಂಗ್ ಪೀರಿಯಡ್ಯನ್ನು ಹೊಂದಿರುತ್ತವೆ. ಈ ವೇಟಿಂಗ್ ಪೀರಿಯಡ್ ಮುಗಿದ ನಂತರವೇ, ನೀವು ಮೊದಲೇ ಅಸ್ತಿತ್ವದಲ್ಲಿರುವ ಅನಾರೋಗ್ಯಕ್ಕಾಗಿ ಕ್ಲೈಮ್ ಮಾಡಬಹುದಾಗಿದೆ. ಆದ್ದರಿಂದಲೇ, ಕನಿಷ್ಠ ವೇಟಿಂಗ್ ಪೀರಿಯಡ್ ನೊಂದಿಗೆ ಬರುವ ಪಾಲಿಸಿಯನ್ನು ಆಯ್ಕೆಮಾಡಿ.

ಸುಗಮ ಮತ್ತು ತ್ವರಿತ ಕ್ಲೈಮ್ ಇತ್ಯರ್ಥ ಪ್ರಕ್ರಿಯೆ

ಸುಗಮ ಮತ್ತು ತ್ವರಿತ ಇತ್ಯರ್ಥ ಪ್ರಕ್ರಿಯೆ ಏಕೆಂದರೆ ಪೋಷಕರು ತಮ್ಮ ಮಕ್ಕಳು ಇಲ್ಲದಿದ್ದಾಗ ಸ್ಥಳದಿಂದ ಸ್ಥಳಕ್ಕೆ ಓಡಬೇಕಾಗಿರುವುದಿಲ್ಲ

ಡಿಜಿಟ್ ಹೆಲ್ತ್ ಇನ್ಶೂರೆನ್ಸ್ ನ ವಿಶೇಷತೆಯೇನು?

  • ಸರಳ ಆನ್‌ಲೈನ್ ಪ್ರಕ್ರಿಯೆಗಳು - ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವ ಪ್ರಕ್ರಿಯೆಯಿಂದ ಹಿಡಿದು ಕ್ಲೈಮ್‌ಗಳನ್ನು ಮಾಡುವವರೆಗೆ ಎಲ್ಲವೂ ಪೇಪರ್ ಲೆಸ್, ಸುಲಭ, ತ್ವರಿತ ಮತ್ತು ಗೊಂದಲರಹಿತವಾಗಿದೆ! ಕ್ಲೈಮ್‌ಗಳಿಗೂ ಸಹ ಯಾವುದೇ ಹಾರ್ಡ್ ಕಾಪಿಗಳ ಅಗತ್ಯವಿಲ್ಲ!
  • ವಯಸ್ಸು-ಆಧಾರಿತ ಅಥವಾ ವಲಯ-ಆಧಾರಿತ ಸಹ-ಪಾವತಿ ಇಲ್ಲ - ನಮ್ಮ ಹೆಲ್ತ್ ಇನ್ಶೂರೆನ್ಸ್ ವಯಸ್ಸು ಆಧಾರಿತ ಅಥವಾ ವಲಯ-ಆಧಾರಿತವಲ್ಲದ ಸಹ-ಪಾವತಿಯೊಂದಿಗೆ ಬರುತ್ತದೆ. ಇದರರ್ಥ, ಹೆಲ್ತ್ ಇನ್ಶೂರೆನ್ಸ್ ಕ್ಲೈಮ್ ಗಳ ಸಮಯದಲ್ಲಿ, ನಿಮ್ಮ ಜೇಬಿನಿಂದ ನೀವು ಏನನ್ನೂ ಪಾವತಿಸಬೇಕಾಗಿಲ್ಲ. 

  • ರೂಮ್ ಬಾಡಿಗೆ ನಿರ್ಬಂಧವಿಲ್ಲ- ಪ್ರತಿಯೊಬ್ಬರ ಆದ್ಯತೆಗಳು ಭಿನ್ನವಾಗಿರುತ್ತವೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಅದಕ್ಕಾಗಿಯೇ ನಮ್ಮಲ್ಲಿ ರೂಮ್ ಬಾಡಿಗೆ ನಿರ್ಬಂಧಗಳಿಲ್ಲ. ನೀವು ಇಷ್ಟಪಡುವ ಯಾವುದೇ ಆಸ್ಪತ್ರೆಯ ರೂಮ್ ಅನ್ನು ಆರಿಸಿ. 

  • ಎಸ್‌ಐ ವಾಲೆಟ್ ಪ್ರಯೋಜನ - ಪಾಲಿಸಿ ಅವಧಿಯಲ್ಲಿ ನಿಮ್ಮ ಸಮ್ ಇನ್ಶೂರ್ಡ್ ಅನ್ನು ನೀವು ಖಾಲಿ ಮಾಡಿದರೆ, ನಾವು ಅದನ್ನು ನಿಮಗಾಗಿ ಪುನಃ ಭರಿಸುತ್ತೇವೆ.
  • ಯಾವ ಆಸ್ಪತ್ರೆಯಲ್ಲಿ ಬೇಕಾದರೂ ಚಿಕಿತ್ಸೆ ಪಡೆಯಿರಿ - ನಗದುರಹಿತ ಚಿಕಿತ್ಸೆಗಾಗಿ ಭಾರತದಲ್ಲಿನ ನಮ್ಮ 10500+ ನೆಟ್‌ವರ್ಕ್ ಆಸ್ಪತ್ರೆ ಗಳಿಂದ ಆಯ್ಕೆಮಾಡಿ ಅಥವಾ ರಿಇಂಬರ್ಸ್ ಮೆಂಟ್ ಅನ್ನು ಆರಿಸಿಕೊಳ್ಳಿ. 

  • ವೆಲ್‌ನೆಸ್ ಪ್ರಯೋಜನಗಳು  - ಡಿಜಿಟ್ ಅಪ್ಲಿಕೇಶನ್‌ನಲ್ಲಿ ವಿಶೇಷವಾದ ವೆಲ್‌ನೆಸ್ ಪ್ರಯೋಜನ ಗಳನ್ನು ಪಡೆಯಿರಿ ಉನ್ನತ ದರ್ಜೆಯ ಆರೋಗ್ಯ ಮತ್ತು ವೆಲ್‌ನೆಸ್ ಪಾಲುದಾರರ ಸಹಯೋಗದೊಂದಿಗೆ.

ಡಿಜಿಟ್ ಹೆಲ್ತ್ ಇನ್ಶೂರೆನ್ಸ್ ನ ಪ್ರಮುಖ ಪ್ರಯೋಜನಗಳು

ಸಹ-ಪಾವತಿ

ಇಲ್ಲ

ರೂಮ್ ಬಾಡಿಗೆಗೆ ಮಿತಿ

ಇಲ್ಲ

ಕ್ಯಾಶ್ ಲೆಸ್ ಆಸ್ಪತ್ರೆಗಳು

ಭಾರತದಾದ್ಯಂತ 10500+ ನೆಟ್ವರ್ಕ್ ಆಸ್ಪತ್ರೆಗಳು

ಅಂತರ್ಗತ ವೈಯಕ್ತಿಕ ಅಪಘಾತ ಕವರ್

ಹೌದು

ವೆಲ್‌ನೆಸ್ ಪ್ರಯೋಜನಗಳು

10+ ವೆಲ್‌ನೆಸ್ ಪಾಲುದಾರರಿಂದ ಲಭ್ಯವಿದೆ

ನಗರ ಆಧಾರಿತ ರಿಯಾಯಿತಿ

10% ವರೆಗಿನ ರಿಯಾಯಿತಿ

ವಿಶ್ವಾದ್ಯಂತ ಕವರೇಜ್

ಹೌದು*

ಒಳ್ಳೆಯ ಆರೋಗ್ಯದ ರಿಯಾಯಿತಿ

5% ವರೆಗಿನ ರಿಯಾಯಿತಿ

ಕನ್ಸ್ಯೂಮೇಬಲ್ಸ್ ಕವರ್

ಆಡ್-ಆನ್ ಆಗಿ ಲಭ್ಯವಿದೆ

*ವಿಶ್ವಾದ್ಯಂತ ಚಿಕಿತ್ಸಾ ಯೋಜನೆಯಲ್ಲಿ ಮಾತ್ರ ಲಭ್ಯವಿದೆ

ಪದೇ ಪದೇ ಕೇಳಲಾದ ಪ್ರಶ್ನೆಗಳು