ಕಿಯಾ ಸೋನೆಟ್ ಕಾರ್ ಇನ್ಶೂರೆನ್ಸ್

ಕಿಯಾ ಸೋನೆಟ್ ಕಾರ್ ಇನ್ಶುರೆನ್ಸ್ ಪ್ರೀಮಿಯಂ ಅನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಿ

Third-party premium has changed from 1st June. Renew now

ಕಿಯಾ ಸೋನೆಟ್ ಇನ್ಶೂರೆನ್ಸ್: ಕಿಯಾ ಸೋನೆಟ್ ಕಾರ್ ಇನ್ಶೂರೆನ್ಸ್ ಆನ್‌ಲೈನ್‌ನಲ್ಲಿ ಖರೀದಿಸಿ/ರಿನೀವ್ ಮಾಡಿ

ಕಿಯಾದ ಅಂಗಸಂಸ್ಥೆಯಾದ ಕಿಯಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ 2017 ರಿಂದ ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತಲೆ ಎತ್ತಿ ನಿಲ್ಲುತ್ತಿದೆ. ಸೆಪ್ಟೆಂಬರ್ 2020 ರಲ್ಲಿ ಪ್ರಾರಂಭವಾದಾಗಿನಿಂದ 38,000 ಕ್ಕೂ ಹೆಚ್ಚು ಯುನಿಟ್‌ಗಳು ಮಾರಾಟವಾಗುವುದರೊಂದಿಗೆ, ಕಿಯಾ ಸೋನೆಟ್ ಭಾರತದಲ್ಲಿ ಹೆಚ್ಚು ಮಾರಾಟವಾದ ಕಾರ್ ಮಾಡೆಲ್ ಗಳಲ್ಲಿ ಒಂದಾಗಿದೆ.

ಮೋಟಾರ್ ವೆಹಿಕಲ್ ಆಕ್ಟ್, 1988 ರ ಪ್ರಕಾರ, ಪ್ರತಿಯೊಬ್ಬ ಕಾರ್ ಮಾಲೀಕರು ತಮ್ಮ ಕಾರನ್ನು ವ್ಯಾಲಿಡ್ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ಇನ್ಶೂರ್ ಮಾಡಿರಬೇಕು. ಅಲ್ಲದೆ, ಸ್ವಂತ ಮತ್ತು ಥರ್ಡ್-ಪಾರ್ಟಿ ಕಾರ್ ಹಾನಿಗಳಿಂದ ಉಂಟಾಗುವ ಹಣಕಾಸಿನ ನಷ್ಟವನ್ನು ತಪ್ಪಿಸಲು ನೀವು ಕಾಂಪ್ರೆಹೆನ್ಸಿವ್ ಕಿಯಾ ಸೋನೆಟ್ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಆರಿಸಿಕೊಳ್ಳಬಹುದು.

ಅದಕ್ಕಾಗಿ, ನೀವು ಕಿಯಾ ಸೋನೆಟ್ ಗಾಗಿ ಇನ್ಶೂರೆನ್ಸ್ ಅನ್ನು ಖರೀದಿಸಲು ಅಥವಾ ರಿನೀವ್ ಮಾಡಲು ಡಿಜಿಟ್ ನಂತಹ ವಿಶ್ವಾಸಾರ್ಹ ಇನ್ಶೂರೆನ್ಸ್ ಪೂರೈಕೆದಾರರನ್ನು ಆಯ್ದುಕೊಳ್ಳಬೇಕು.

ಕಿಯಾ ಸೋನೆಟ್ ಕಾರ್ ಇನ್ಶೂರೆನ್ಸ್ ರಿನೀವಲ್ ಬೆಲೆ

ರಿಜಿಸ್ಟ್ರೇಷನ್ ದಿನಾಂಕ ಪ್ರೀಮಿಯಂ (ಕಾಂಪ್ರೆಹೆನ್ಸಿವ್ ಪಾಲಿಸಿಗಾಗಿ)
ಆಗಸ್ಟ್-2020 7,974

** ಡಿಸ್‌ಕ್ಲೈಮರ್- ಪ್ರೀಮಿಯಂ ಕ್ಯಾಲ್ಕ್ಯುಲೇಷನ್ ಅನ್ನು ಕಿಯಾ ಸೋನೆಟ್ G1.0 T 7DCT GTX ಪ್ಲಸ್ BSVI 998.0 ಗಾಗಿ ಮಾಡಲಾಗುತ್ತದೆ. ಜಿಎಸ್‌ಟಿ ಹೊರಗಿಡಲಾಗಿದೆ.

ನಗರ - ಬೆಂಗಳೂರು, ವಾಹನ ರಿಜಿಸ್ಟ್ರೇಷನ್ ತಿಂಗಳು - ನವೆಂಬರ್, ಎನ್‌ಸಿಬಿ - 50%, ಯಾವುದೇ ಆ್ಯಡ್-ಆನ್‌ಗಳು ಮತ್ತು ಐಡಿವಿ- ಕಡಿಮೆ ಲಭ್ಯವಿದೆ. ಪ್ರೀಮಿಯಂ ಕ್ಯಾಲ್ಕ್ಯುಲೇಷನ್ ಅನ್ನು ಸೆಪ್ಟೆಂಬರ್-2021 ರಲ್ಲಿ ಮಾಡಲಾಗುತ್ತದೆ. ಮೇಲೆ ನಿಮ್ಮ ವಾಹನದ ವಿವರಗಳನ್ನು ನಮೂದಿಸುವ ಮೂಲಕ ದಯವಿಟ್ಟು ಅಂತಿಮ ಪ್ರೀಮಿಯಂ ಅನ್ನು ಪರಿಶೀಲಿಸಿ.

ಕಿಯಾ ಸೋನೆಟ್ ಕಾರ್ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ

ನೀವು ಡಿಜಿಟ್‌ನ ಕಿಯಾ ಸೋನೆಟ್ ಕಾರ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ಕಿಯಾ ಸೋನೆಟ್ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಗಳು

ಥರ್ಡ್ ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದಿಂದಾಗಿ ಸ್ವಂತ ಕಾರಿಗೆ ಆಗುವ ಹಾನಿ/ನಷ್ಟ

×

ಬೆಂಕಿಯ ಸಂದರ್ಭದಲ್ಲಿ ಸ್ವಂತ ಕಾರಿಗೆ ಆಗುವ ಹಾನಿ/ನಷ್ಟಗಳು

×

ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಕಾರಿಗೆ ಆಗುವ ಹಾನಿ/ನಷ್ಟ

×

ಥರ್ಡ್ ಪಾರ್ಟಿ ವಾಹನಕ್ಕೆ ಆಗುವ ಹಾನಿ

×

ಥರ್ಡ್ ಪಾರ್ಟಿ ಪ್ರಾಪರ್ಟಿಗೆ ಆಗುವ ಹಾನಿ

×

ಪರ್ಸನಲ್ ಆಕ್ಸಿಡೆಂಟ್ ಕವರ್

×

ಥರ್ಡ್-ಪಾರ್ಟಿ ವ್ಯಕ್ತಿಯ ಗಾಯಗಳು/ಸಾವು

×

ನಿಮ್ಮ ಕಾರಿನ ಕಳ್ಳತನ

×

ಡೋರ್‌ಸ್ಟೆಪ್ ಪಿಕಪ್ ಮತ್ತು ಡ್ರಾಪ್

×

ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ

×

ಕಸ್ಟಮೈಸ್ ಮಾಡಿದ ಆ್ಯಡ್-ಆನ್‌ಗಳೊಂದಿಗೆ ಹೆಚ್ಚುವರಿ ರಕ್ಷಣೆ

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ನಡುವಿನ ವ್ಯತ್ಯಾಸದ ಬಗ್ಗೆ ಇನ್ನಷ್ಟು ತಿಳಿಯಿರಿ.

ಕ್ಲೈಮ್ ಅನ್ನು ಹೇಗೆ ಫೈಲ್ ಮಾಡುವುದು?

ನಮ್ಮ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ನೀವು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿಸಿದ ನಂತರ, ನೀವು ಚಿಂತಾ-ಮುಕ್ತರಾಗಿ ಬದುಕುತ್ತೀರಿ! ಏಕೆಂದರೆ, ನಾವು ಕೇವಲ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ.

ಹಂತ 1

1800-258-5956 ಸಂಖ್ಯೆಗೆ ಕರೆ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ.

ಹಂತ 2

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವಯಂ ತಪಾಸಣೆಗಾಗಿ (self inspection) ಲಿಂಕ್ ಪಡೆಯಿರಿ. ಹಂತ ಹಂತವಾಗಿ ನೀಡುವ ಮಾರ್ಗದರ್ಶನದಂತೆ, ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವಾಹನದ ಹಾನಿಯನ್ನು ಶೂಟ್ ಮಾಡಿ.

ಹಂತ 3

ನಮ್ಮ ಗ್ಯಾರೇಜ್‌ಗಳ ನೆಟ್‌ವರ್ಕ್ ಮೂಲಕ ನೀವು ರಿಇಂಬರ್ಸಮೆಂಟ್ ಅಥವಾ ಕ್ಯಾಶ್‌ಲೆಸ್ ಆಯ್ಕೆಗಾಗಿ, ರಿಪೇರಿ ವಿಧಾನವನ್ನು ಆರಿಸಿ.

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ? ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು ನೀವೀಗ ಅದನ್ನೇ ಮಾಡುತ್ತಿರುವಿರಿ! ಡಿಜಿಟ್‌ನ ಕ್ಲೈಮ್‌ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿ

ಡಿಜಿಟ್‌ನ ಕಿಯಾ ಸೋನೆಟ್ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಲು ಕಾರಣಗಳು

ಕಿಯಾ ಸೋನೆಟ್ ಕಾರ್ ಇನ್ಶೂರೆನ್ಸ್ ಬೆಲೆಯ ಜೊತೆಗೆ, ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರನ್ನು ಆಯ್ಕೆಮಾಡುವಾಗ ನೀವು ಹಲವಾರು ಇತರ ಅಂಶಗಳನ್ನು ಪರಿಗಣಿಸಬೇಕು. ಡಿಜಿಟ್ ಹಲವಾರು ಹೆಚ್ಚುವರಿ ಪ್ರಯೋಜನಗಳನ್ನು ಒದಗಿಸುವುದರಿಂದ ಕಿಯಾ ಕಾರು ಮಾಲೀಕರಿಗೆ ಇದು ಪ್ರಯೋಜನಕಾರಿ ಆಯ್ಕೆಯಾಗಿದೆ.

  • ಆನ್‌ಲೈನ್ ಅನುಕೂಲಕರ ಪ್ರಕ್ರಿಯೆ - ನಿಮ್ಮ ಕಿಯಾ ಸೋನೆಟ್ ಇನ್ಶೂರೆನ್ಸ್ ಅನ್ನು ಖರೀದಿಸುವ ಮತ್ತು ಕ್ಲೈಮ್‌ಗಳನ್ನು ಸಲ್ಲಿಸುವ ಎರಡೂ ಕಾರ್ಯವಿಧಾನಗಳನ್ನು ಸರಳಗೊಳಿಸಿದೆ. ನಿಮ್ಮ ಆಸಕ್ತಿಯ ಪಾಲಿಸಿಯನ್ನು ಆಯ್ಕೆ ಮಾಡಬಹುದು ಮತ್ತು ನಿಮ್ಮ ಸ್ಮಾರ್ಟ್‌ಫೋನ್ ಬಳಸಿಕೊಂಡು ಕ್ಲೈಮ್ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಬಹುದು.
  • ಇನ್ಶೂರೆನ್ಸ್ ಪಾಲಿಸಿಯ ಆಯ್ಕೆ - ಡಿಜಿಟ್ ನಿಮಗೆ ಕಾಂಪ್ರೆಹೆನ್ಸಿವ್ ಪಾಲಿಸಿ ಮತ್ತು ಎಲ್ಲಾ ಸಂಬಂಧಿತ ಮಾಹಿತಿಯೊಂದಿಗೆ ಥರ್ಡ್ ಪಾರ್ಟಿ ಲಯಬಿಲಿಟಿ ಪಾಲಿಸಿಯನ್ನು ನೀಡುತ್ತದೆ. ನಿಮ್ಮ ಇಚ್ಛೆಯಂತೆ ನಿಮ್ಮ ಇನ್ಶೂರೆನ್ಸ್ ಪಾಲಿಸಿಯನ್ನು ನೀವು ಆಯ್ಕೆ ಮಾಡಬಹುದು.
  • ಕಸ್ಟಮೈಸ್ ಮಾಡಬಹುದಾದ ಐಡಿವಿ(IDV) - ಸೋನೆಟ್‌ನಂತಹ ಕಿಯಾ ಕಾರುಗಳ ಐಡಿವಿಯ ಕಸ್ಟಮೈಸೇಶನ್ ಅನ್ನು ಡಿಜಿಟ್ ಸಕ್ರಿಯಗೊಳಿಸುತ್ತದೆ. ಉದಾಹರಣೆಗೆ, ನೀವು ಕಡಿಮೆ ಐಡಿವಿ ಅನ್ನು ಆರಿಸಿದರೆ, ಅದಕ್ಕೆ ಅನುಗುಣವಾಗಿ ನಿಮ್ಮ ಪ್ರೀಮಿಯಂ ಕಡಿಮೆಯಾಗುತ್ತದೆ. ಆದಾಗ್ಯೂ, ನಿಮ್ಮ ಇನ್ಶೂರೆನ್ಸ್ ಮಾಡಿದ ಕಾರಿನ ಕಳ್ಳತನ ಅಥವಾ ನಷ್ಟದ ಸಂದರ್ಭದಲ್ಲಿ ಕಡಿಮೆ ಐಡಿವಿ ದೊಡ್ಡ ನಷ್ಟವಾಗಬಹುದು. ಆದ್ದರಿಂದ, ಡಿಜಿಟ್‌ನ ಐಡಿವಿ ಕಸ್ಟಮೈಸೇಶನ್ ಆಯ್ಕೆಯನ್ನು ಹೆಚ್ಚು ಬಳಸಿ.
  • ಆ್ಯಡ್-ಆನ್ ಕವರ್‌ಗಳ ಆಯ್ಕೆಗಳು - ಡಿಜಿಟ್ ಇನ್ಶೂರೆನ್ಸ್ ನಿಮಗೆ ವಿವಿಧ ಆ್ಯಡ್-ಆನ್ ಕವರ್‌ಗಳ ಆಯ್ಕೆಯನ್ನು ಒದಗಿಸುತ್ತದೆ ,ಉದಾಹರಣೆಗೆ:
    • ರಿಟರ್ನ್-ಟು-ಇನ್‌ವಾಯ್ಸ್
    • ಝೀರೋ-ಡೆಪ್ರಿಸಿಯೇಶನ್ ಕವರ್
    • ಕನ್ಸ್ಯೂಮೆಬಲ್ ಕವರ್
    • ಟೈರ್ ಪ್ರೊಟೆಕ್ಟ್ ಕವರ್
    • ಎಂಜಿನ್ ಮತ್ತು ಗೇರ್‌ಬಾಕ್ಸ್ ಪ್ರೊಟೆಕ್ಷನ್
    • ಪ್ಯಾಸೆಂಜರ್ ಕವರ್
  • ಯಾವುದೇ ಗೌಪ್ಯ ವೆಚ್ಚಗಳಿಲ್ಲ - ನೀವು ಡಿಜಿಟ್ ಇನ್ಶೂರೆನ್ಸ್‌ನ ವೆಬ್‌ಸೈಟ್ ಮೂಲಕ ಬ್ರೌಸ್ ಮಾಡಿದಂತೆ, ಎಲ್ಲವೂ ಸ್ಪಷ್ಟ ಮತ್ತು ನಿಖರವಾಗುತ್ತದೆ. ನೀವು ಆರಿಸಿಕೊಂಡದ್ದಕ್ಕೆ ನೀವು ಪಾವತಿಸುತ್ತೀರಿ ಮತ್ತು ನೀವು ಪಾವತಿಸಿದ್ದಕ್ಕೆ ಕವರ್ ಅನ್ನು ಪಡೆಯುತ್ತೀರಿ.
  • ತ್ವರಿತ ಕ್ಲೈಮ್ ಇತ್ಯರ್ಥ- ಡಿಜಿಟ್‌ನ ತ್ವರಿತ ಕ್ಲೈಮ್ ಸೆಟಲ್‌ಮೆಂಟ್ ಸೇವೆಗಳೊಂದಿಗೆ, ನೀವು ಹೆಚ್ಚು ಸಮಯ ಕಾಯುವ ಅಗತ್ಯವಿಲ್ಲ. ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಿದ ಸ್ವಯಂ-ಪರಿಶೀಲನೆಯೊಂದಿಗೆ ನೀವು ಅದನ್ನು ಕೆಲವೇ ಸೆಂಕೆಂಡುಗಳಲ್ಲಿ ಮಾಡಬಹುದು.
  • ಸುಪೀರಿಯೆರ್ ಕಸ್ಟಮರ್ ಕೇರ್ ಸರ್ವೀಸ್ - ಡಿಜಿಟ್ ನ ಅಸಾಧಾರಣವಾದ 24x7 ಗ್ರಾಹಕ ಸೇವೆಯು ನಿಮ್ಮ ಕಿಯಾ ಸೋನೆಟ್ ಕಾರ್ ಇನ್ಶೂರೆನ್ಸ್ ಗೆ ಸಂಬಂಧಿಸಿದಂತೆ ನಿಮಗೆ ದೈನಂದಿನ ನೆರವನ್ನು ಒದಗಿಸುತ್ತದೆ.
  • ಗ್ಯಾರೇಜ್‌ಗಳ ವ್ಯಾಪಕ ನೆಟ್‌ವರ್ಕ್ - ಡಿಜಿಟ್ ನೊಂದಿಗೆ, ನೀವು ಭಾರತದಾದ್ಯಂತ 5800+ ಗ್ಯಾರೇಜ್‌ಗಳಿಂದ ನಿಮ್ಮ ಕಿಯಾ ಸೋನೆಟ್ ಗೆ ಕ್ಯಾಶ್‌ಲೆಸ್ ರಿಪೇರಿಗಳನ್ನು ಪಡೆಯಬಹುದು.
  • ಪಿಕ್ ಅಪ್ ಮತ್ತು ಡ್ರಾಪ್ ಸೌಲಭ್ಯಗಳು - ನೀವು ರಸ್ತೆಬದಿ ಅಪಘಾತಗಳಿಗೆ ಸಿಲುಕಿದರೆ, ಡಿಜಿಟ್‌ನ ಗ್ಯಾರೇಜ್‌ಗಳು ರಿಪೇರಿಗಾಗಿ ಡೋರ್ ಸ್ಟೆಪ್ ಪಿಕ್ ಅಪ್ ಮತ್ತು ಡ್ರಾಪ್ ಸೌಲಭ್ಯಗಳನ್ನು ನೀಡುತ್ತವೆ.

ಡಿಜಿಟ್‌ನೊಂದಿಗೆ, ಹೆಚ್ಚಿನ ಡಿಡಕ್ಟಿಬಲ್ ಮತ್ತು ಸಣ್ಣ ಕ್ಲೈಮ್‌ಗಳನ್ನು ತಪ್ಪಿಸುವ ಮೂಲಕ ನಿಮ್ಮ ಕಿಯಾ ಸೋನೆಟ್ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಕಡಿಮೆ ಮಾಡಬಹುದು. ಆದಾಗ್ಯೂ, ಕಡಿಮೆ ಪ್ರೀಮಿಯಂಗಳನ್ನು ಹೊಂದುವ ಮೂಲಕ ಪ್ರಯೋಜನಗಳನ್ನು ರಿಸ್ಕ್ ಮಾಡದಿರುವುದು ಉತ್ತಮ.

ಆದ್ದರಿಂದ, ಈ ಕುರಿತು ಹೆಚ್ಚಿನ ಸ್ಪಷ್ಟತೆ ಪಡೆಯಲು ಡಿಜಿಟ್‌ನಂತಹ ವಿಶ್ವಾಸಾರ್ಹ ಇನ್ಶೂರೆನ್ಸ್ ಪೂರೈಕೆದಾರರೊಂದಿಗೆ ಸಂಪರ್ಕದಲ್ಲಿರಿ.

ಕಿಯಾ ಸೋನೆಟ್ ಕಾರು ಇನ್ಶೂರೆನ್ಸ್ ಅನ್ನು ಖರೀದಿಸುವುದು ಏಕೆ ಮುಖ್ಯ?

"ಚಿಕಿತ್ಸೆಗಿಂತ ತಡೆಗಟ್ಟುವಿಕೆಯೇ ಉತ್ತಮ”, ಎಂಬ ಹೇಳಿಕೆಯಿದೆ. ಅಂತೆಯೇ, ಕಿಯಾ ಸೋನೆಟ್ ಇನ್ಶೂರೆನ್ಸ್ ವೆಚ್ಚವನ್ನು ಸಹಿಸಿಕೊಳ್ಳುವುದು ಈ ಕೆಳಗಿನ ಕಾರಣಗಳಿಂದ ಹಾನಿಯ ದುರಸ್ತಿ ಮತ್ತು ದಂಡದ ಮೇಲೆ ಖರ್ಚು ಮಾಡುವುದಕ್ಕಿಂತ ಹೆಚ್ಚು ಉತ್ತಮವಾಗಿದೆ:

  • ಪೆನಲ್ಟಿ/ಶಿಕ್ಷೆಯಿಂದ ರಕ್ಷಣೆ - ಮೋಟಾರ್ ವೆಹಿಕಲ್ ಆಕ್ಟ್, 1988 ರ ಪ್ರಕಾರ, ಡ್ರೈವಿಂಗ್ ಮಾಡುವಾಗ ನೀವು ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಅನ್ನುಹೊಂದಿರಬೇಕು. ಇಲ್ಲದಿದ್ದರೆ, ನೀವು ಮೊದಲ ಬಾರಿಗೆ ಮಾಡಿದ ಅಪರಾಧಕ್ಕೆ ₹ 2,000 ಮತ್ತು ಪುನರಾವರ್ತಿತ ಅಪರಾಧಕ್ಕೆ ₹ 4,000 ಪೆನಲ್ಟಿಯನ್ನು ಪಾವತಿಸಬೇಕಾಗುತ್ತದೆ.
  • ಓನ್ ಡ್ಯಾಮೇಜ್ ವಿರುದ್ಧ ರಕ್ಷಣೆ - ಬೆಂಕಿ, ಕಳ್ಳತನ, ಆಕ್ಸಿಡೆಂಟ್ ಅಥವಾ ಪ್ರವಾಹದ ಘಟನೆಗಳಲ್ಲಿ ನಿಮ್ಮ ಕಾರ್ ಭಾರೀ ಹಾನಿಗೆ ಒಳಗಾಗುವ ನಿದರ್ಶನಗಳಿವೆ. ಅಂತಹ ಸಂದರ್ಭಗಳಲ್ಲಿ, ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ಹಣಕಾಸಿನ ಲಯಬಿಲಿಟಿಗಳನ್ನು ಒಳಗೊಂಡಿರುತ್ತದೆ.
  • ಥರ್ಡ್ ಪಾರ್ಟಿ ಡ್ಯಾಮೇಜಿಗೆ ರಕ್ಷಣೆ - ನಿಮ್ಮ ಕಿಯಾ ಸೋನೆಟ್ ಮೂಲಕ ನೀವು ಆಕಸ್ಮಿಕವಾಗಿ ಒಬ್ಬ ವ್ಯಕ್ತಿ ಅಥವಾ ಥರ್ಡ್ ಪಾರ್ಟಿಯ ಪ್ರಾಪರ್ಟಿಗೆ ಹೊಡೆದರೆ, ಉಂಟಾದ ನಷ್ಟವನ್ನು ನೀವು ಪಾವತಿಸಬೇಕಾಗುತ್ತದೆ. ನಿಮ್ಮ ಥರ್ಡ್ ಪಾರ್ಟಿ ಲಯಬಿಲಿಟಿ ಇನ್ಶೂರೆನ್ಸ್ ಆ ಲಯಬಿಲಿಟಿಗಳನ್ನು ಒಳಗೊಳ್ಳುವುದರಿಂದ ಅದು ಕೆಲಸಕ್ಕೆ ಬರುತ್ತದೆ. ಇದಲ್ಲದೆ, ಕಿಯಾ ಸೋನೆಟ್ ಕಾರು ಇನ್ಶೂರೆನ್ಸ್ ನೊಂದಿಗೆ, ನೀವು ಮೊಕದ್ದಮೆ ಸಮಸ್ಯೆಗಳನ್ನು ಮರೆತುಬಿಡಬಹುದು.
  • ಪರ್ಸನಲ್ ಆಕ್ಸಿಡೆಂಟ್ ಕವರ್ - ಐಆರ್‌ಡಿಎ (ಇನ್ಶೂರೆನ್ಸ್ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ) ಪ್ರಕಾರ, ಕಿಯಾ ಸೋನೆಟ್ ಮಾಲೀಕರು, ಯಾವುದೇ ಇತರ ಕಾರು ಮಾಲೀಕರಂತೆ, ತಮ್ಮ ಥರ್ಡ್ ಪಾರ್ಟಿ ಅಥವಾ ಕಾಂಪ್ರೆಹೆನ್ಸಿವ್ ಕವರ್‌ನೊಂದಿಗೆ ಪರ್ಸನಲ್ ಆಕ್ಸಿಡೆಂಟ್ ಕವರ್ ಅನ್ನು ಕಡ್ಡಾಯವಾಗಿ ಆರಿಸಿಕೊಳ್ಳಬೇಕು. ಇದು ಮಾಲೀಕ-ಚಾಲಕರ ಅಂಗವೈಕಲ್ಯ ಅಥವಾ ಕಾರು ಅಪಘಾತದಿಂದ ಉಂಟಾದ ಸಾವಿನಿಂದ ಉಂಟಾಗುವ ಹಣಕಾಸಿನ ವೆಚ್ಚಗಳ ವಿರುದ್ಧ ರಕ್ಷಣೆ ನೀಡುತ್ತದೆ.
  • ನೋ ಕ್ಲೈಮ್ ಬೋನಸ್ ಪ್ರಯೋಜನಗಳು - ರಿನೀವಲ್ ಸಮಯದಲ್ಲಿ ಪ್ರೀಮಿಯಂ ಅನ್ನು ಕಡಿಮೆ ಮಾಡಲು ಹಲವಾರು ಇನ್ಶೂರೆನ್ಸ್ ಕಂಪನಿಗಳು ಪ್ರತಿ ಕ್ಲೈಮ್-ಮುಕ್ತ ವರ್ಷಕ್ಕೆ ಡಿಸ್ಕೌಂಟ್ ಅನ್ನು ನೀಡುತ್ತವೆ. ಈ ರೀತಿಯಲ್ಲಿ, ಕಾರು ಮಾಲೀಕರು ತಮ್ಮ ಕಿಯಾ ಸೋನೆಟ್ ಕಾರ್ ಇನ್ಶೂರೆನ್ಸ್ ರಿನೀವಲ್ ಮೇಲೆ ನೋ- ಕ್ಲೈಮ್ ಬೋನಸ್ ಪ್ರಯೋಜನಗಳನ್ನು ಆನಂದಿಸಬಹುದು.

ಆದ್ದರಿಂದ, ಈ ಪ್ರಯೋಜನಗಳನ್ನು ಪಡೆಯಲು, ಈಗ ಕಿಯಾ ಸೋನೆಟ್ ಇನ್ಶೂರೆನ್ಸ್ ಬೆಲೆಯನ್ನು ಪಾವತಿಸುವುದು ಮತ್ತು ಭವಿಷ್ಯದ ವೆಚ್ಚಗಳನ್ನು ತಪ್ಪಿಸುವುದು ಹೆಚ್ಚು ಉತ್ತಮವೆಂದು ತೋರುತ್ತದೆ.

ಇಲ್ಲಿ, ಕಾರ್ ಇನ್ಶೂರೆನ್ಸ್ ಅನ್ನು ರಿನೀವ್ ಮಾಡಲು ಅಥವಾ ಖರೀದಿಸಲು ಡಿಜಿಟ್ ಒಂದು ವಿಶ್ವಾಸಾರ್ಹ ಆಯ್ಕೆಯಾಗಿದೆ.

ಕಿಯಾ ಸೋನೆಟ್ ಬಗ್ಗೆ ಇನ್ನಷ್ಟು ತಿಳಿಯಿರಿ

ಕಿಯಾ ಸೋನೆಟ್ ಎರಡು ವೇರಿಯಂಟುಗಳಲ್ಲಿ ಬರುತ್ತದೆ - ಟೆಕ್ ಲೈನ್ ಮತ್ತು ಜಿಟಿ ಲೈನ್, ಜೊತೆಗೆ ಹತ್ತು ಬಣ್ಣ ವೇರಿಯಂಟುಗಳು. ಈ ಕಾರ್ ಮಾಡೆಲ್ ಹಲವಾರು ವೈಶಿಷ್ಟ್ಯಗಳನ್ನು ಪ್ರದರ್ಶಿಸುತ್ತದೆ ಇದು ಅದರ ಹೆಚ್ಚುತ್ತಿರುವ ಜನಪ್ರಿಯತೆಗೆ ಕಾರಣವಾಗಿದೆ. ಅವುಗಳಲ್ಲಿ ಕೆಲವು ಇಲ್ಲಿವೆ.

  • ಕಿಯಾ ಸೋನೆಟ್ ಮೂರು ಎಂಜಿನ್ ವೇರಿಯಂಟುಗಳನ್ನು ಹೊಂದಿದೆ - 1.5 CRDi ಡೀಸೆಲ್, G1.0 T-GDi ಪೆಟ್ರೋಲ್ ಮತ್ತು ಸ್ಮಾರ್ಟ್‌ಸ್ಟ್ರೀಮ್ G1.2 ಪೆಟ್ರೋಲ್.
  • ಇದು ಸುಲಭವಾಗಿ ಆಕ್ಸೆಸ್ ಮಾಡಬಹುದಾದ 26.03 ಸೆ.ಮೀ (10.25") ಟಚ್‌ಸ್ಕ್ರೀನ್ ಮತ್ತು 10.67ಸೆ.ಮೀ (4.2") ಬಣ್ಣದ ಕ್ಲಸ್ಟರ್ ಅನ್ನು ಹೊಂದಿದೆ.
  • ಕಿಯಾ ಸೋನೆಟ್ ಇವೋನ ಇತ್ತೀಚಿನ ವಿಕಸನದೊಂದಿಗೆ ಸಂಪರ್ಕದಲ್ಲಿರಲು 58 ಸ್ಮಾರ್ಟ್ ಮಾರ್ಗಗಳನ್ನು ನೀಡುತ್ತದೆ.
  • ಇದು ಬೋಸ್ ಪ್ರೀಮಿಯಂ 7-ಸ್ಪೀಕರ್ ಸಿಸ್ಟಮ್ ಮತ್ತು ಎಲ್ಇಡಿ ಸೌಂಡ್ ಮೂಡ್ ಲೈಟ್‌ಗಳನ್ನು ಹೊಂದಿದೆ.
  • ಆರು ಏರ್‌ಬ್ಯಾಗ್‌ಗಳು, ಮುಂಭಾಗದ ಪಾರ್ಕಿಂಗ್ ಸೆನ್ಸರ್ ಮತ್ತು ಟೈರ್ ಪ್ರೆಶರ್ ಮಾನಿಟರ್‌ನಂತಹ ಇತರ ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಕಿಯಾ ಸೋನೆಟ್ ಪ್ಯಾಕ್ ಆಗಿವೆ.

ಕಿಯಾ ಕಾರುಗಳು ತಮ್ಮ ಉನ್ನತ ದರ್ಜೆಯ ನಿರ್ವಹಣೆ, ಬಾಳಿಕೆ ಮತ್ತು ಸುರಕ್ಷತಾ ವೈಶಿಷ್ಟ್ಯಗಳಿಗೆ ಹೆಸರುವಾಸಿಯಾಗಿದ್ದರೂ, ಹಾನಿಗೆ ಕಾರಣವಾಗುವ ಅನಿರೀಕ್ಷಿತ ಸಂದರ್ಭಗಳನ್ನು ನೀವು ಕಟ್ಟುನಿಟ್ಟಾಗಿ ಪರಿಗಣಿಸಬೇಕು. ಅಂತಹ ಸಮಯದಲ್ಲಿ, ಇನ್ಶೂರೆನ್ಸ್ ಪಾಲಿಸಿಯು ಈ ಹಾನಿಗಳ ವೆಚ್ಚವನ್ನು ಭರಿಸಬಹುದು ಮತ್ತು ನಿಮ್ಮ ಹಣಕಾಸಿನ ಒತ್ತಡವನ್ನು ಕಡಿಮೆ ಮಾಡಬಹುದು.

ಆದ್ದರಿಂದ, ವಿಶ್ವಾಸಾರ್ಹ ಇನ್ಶೂರೆನ್ಸ್ ಪೂರೈಕೆದಾರರಿಂದ ಕಿಯಾ ಸೋನೆಟ್‌ಗಾಗಿ ಕಾರು ಇನ್ಶೂರೆನ್ಸ್ ಅನ್ನು ರಿನೀವ್ ಮಾಡುವುದು ಅಥವಾ ಖರೀದಿಸುವುದು ಬಹಳ ಮುಖ್ಯ.

ಕಿಯಾ ಸೋನೆಟ್ - ವೇರಿಯಂಟುಗಳು ಮತ್ತು ಎಕ್ಸ್ ಶೋರೂಂ ಬೆಲೆ

ವೇರಿಯಂಟುಗಳು ಎಕ್ಸ್ -ಶೋರೂಂ ಬೆಲೆ(ನಗರಕ್ಕೆ ಅನುಗುಣವಾಗಿ ಬದಲಾಗಬಹುದು)
ಸೋನೆಟ್ 1.2 HTE ₹6.89 ಲಕ್ಷ
ಸೋನೆಟ್ 1.2 HTK ₹7.89 ಲಕ್ಷ
ಸೋನೆಟ್1.5 HTE ಡೀಸೆಲ್ ₹8.55 ಲಕ್ಷ
ಸೋನೆಟ್1.2 HTK ಪ್ಲಸ್ ₹8.75 ಲಕ್ಷ
ಸೋನೆಟ್ 1.5 HTK ಡೀಸೆಲ್ ₹9.49 ಲಕ್ಷ
ಸೋನೆಟ್ HTK ಪ್ಲಸ್ ಟರ್ಬೊ IMT ₹9.89 Lakh
ಸೋನೆಟ್ 1.5 HTK ಪ್ಲಸ್ ಡೀಸೆಲ್ ₹9.99 ಲಕ್ಷ
ಸೋನೆಟ್ HTX ಟರ್ಬೊ IMT ₹10.39 ಲಕ್ಷ
ಸೋನೆಟ್ 1.5 HTX ಡೀಸೆಲ್ ₹10.69 ಲಕ್ಷ
ಸೋನೆಟ್ HTX DCT ₹11.09 ಲಕ್ಷ
ಸೋನೆಟ್ 1.5 HTX ಡೀಸೆಲ್ AT ₹11.49 ಲಕ್ಷ
ಸೋನೆಟ್ HTX ಪ್ಲಸ್ ಟರ್ಬೊ iMT ₹11.85 ಲಕ್ಷ
ಸೋನೆಟ್ HTX ಪ್ಲಸ್ ಟರ್ಬೊ IMT DT ₹11.95 ಲಕ್ಷ
ಸೋನೆಟ್ 1.5 HTX ಪ್ಲಸ್ ಡೀಸೆಲ್ ₹12.19 ಲಕ್ಷ
ಸೋನೆಟ್ 1.5 HTX ಪ್ಲಸ್ ಡೀಸೆಲ್ DT ₹12.29 ಲಕ್ಷ
ಸೋನೆಟ್ GTX ಪ್ಲಸ್ ಟರ್ಬೊ IMT ₹12.29 ಲಕ್ಷ
ಸೋನೆಟ್ GTX ಪ್ಲಸ್ ಟರ್ಬೊ IMT DT ₹12.39 ಲಕ್ಷ
ಸೋನೆಟ್ 1.5 GTX ಪ್ಲಸ್ ಡೀಸೆಲ್ ₹12.65 ಲಕ್ಷ
ಸೋನೆಟ್ 1.5 GTX ಪ್ಲಸ್ ಡೀಸೆಲ್ DT ₹12.75 ಲಕ್ಷ
ಸೋನೆಟ್ GTX ಪ್ಲಸ್ ಟರ್ಬೊ DCT ₹12.99 ಲಕ್ಷ

ಭಾರತದಲ್ಲಿ ಕಿಯಾ ಸೋನೆಟ್ ಕಾರ್ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು

ನನ್ನ ಕಿಯಾ ಸೋನೆಟ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ನಾನು ಯಾವುದೇ ಹೆಚ್ಚುವರಿ ಕವರೇಜನ್ನು ಪಡೆಯುತ್ತೇನೆಯೇ?

ಕಾರು ಇನ್ಶೂರೆನ್ಸ್ ಅನ್ನು ಖರೀದಿಸುವುದರ ಜೊತೆಗೆ ನೀವು ಆಯ್ಕೆಮಾಡಬಹುದಾದ ಹಲವಾರು ಆ್ಯಡ್-ಆನ್ ಪಾಲಿಸಿಗಳನ್ನು ಡಿಜಿಟ್ ಒದಗಿಸುತ್ತದೆ. ಅವುಗಳಲ್ಲಿ ಕೆಲವು ಕನ್ಸ್ಯುಮೇಬಲ್ ಕವರ್, ಎಂಜಿನ್ ಮತ್ತು ಗೇರ್‌ಬಾಕ್ಸ್ ಪ್ರೊಟೆಕ್ಷನ್, ಟೈರ್ ಪ್ರೊಟೆಕ್ಟ್ ಕವರ್ ಮತ್ತು ಝೀರೋ-ಡೆಪ್ರಿಸಿಯೇಷನ್ ಕವರ್.

ಕಿಯಾ ಸೋನೆಟ್ ಕಾರ್ ಇನ್ಶೂರೆನ್ಸ್ ವಿರುದ್ಧ ನೀವು ಎಷ್ಟು ಡಿಡಕ್ಟಿಬಲ್ ವಹಿಸಬೇಕಾಗುತ್ತದೆ ?

ಐಆರ್‌ಡಿಎ ನಿಯಮಾವಳಿಗಳ ಪ್ರಕಾರ, ಕಿಯಾ ಸೋನೆಟ್ ನ ಎಂಜಿನ್ ರಿಪ್ಲೇಸ್ ಮೆಂಟ್ 1500 ಸಿಸಿಗಿಂತ ಕಡಿಮೆಯಿರುವುದರಿಂದ, ನಿಮ್ಮ ಕಾರ್ ಇನ್ಶೂರೆನ್ಸ್ ವಿರುದ್ಧ ನೀವು ₹1,000 ರಷ್ಟು ಡಿಡಕ್ಟಿಬಲ್ ಅನ್ನು ಕಡ್ಡಾಯವಾಗಿ ಪಾವತಿಸಬೇಕಾಗುತ್ತದೆ.