ಡಿಜಿಟ್ ನಿಮಗೆ ಹೇರಳವಾದ ಆಕರ್ಷ ಕೊಡುಗೆಗಳು ಮತ್ತು ಪ್ರಯೋಜನಗಳನ್ನು ಒದಗಿಸುತ್ತದೆ. ಅವುಗಳ ಬಗ್ಗೆ ತಿಳಿಯಲು ಓದುವುದನ್ನು ಮುಂದುವರಿಸಿ.
- ಅನುಕೂಲಕರ ಪಾಲಿಸಿ ಆಯ್ಕೆಗಳು - ಡಿಜಿಟ್ ತನ್ನ ಗ್ರಾಹಕರ ವೈವಿಧ್ಯಮಯ ಅಗತ್ಯಗಳನ್ನು ಅರ್ಥಮಾಡಿಕೊಳ್ಳುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ಇನ್ಶೂರೆನ್ಸ್ ಯೋಜನೆಗಳನ್ನು ರೂಪಿಸುತ್ತದೆ. ಇನ್ಶೂರರ್ ಈ ಕೆಳಗಿನ ಯೋಜನೆ ಆಯ್ಕೆಗಳನ್ನು ಒದಗಿಸುತ್ತಾರೆ-
- ಥರ್ಡ್-ಪಾರ್ಟಿ ಪಾಲಿಸಿ - ಈ ಯೋಜನೆ ಅಡಿಯಲ್ಲಿ, ನೀವು ಯಾವುದೇ ಥರ್ಡ್-ಪಾರ್ಟಿ ಲಯಬಿಲಿಟಿಗಳಿಂದ ಮುಕ್ತರಾಗಿರುತ್ತೀರಿ. ಅದರರ್ಥ, ಒಂದು ವೇಳೆ ನಿಮ್ಮ ಸೆಂಚುರೊ ಬೈಕ್ ಬೇರೆ ವೆಹಿಕಲ್, ವ್ಯಕ್ತಿ ಅಥವಾ ಪ್ರಾಪರ್ಟಿಗೆ ಡ್ಯಾಮೇಜ್ ಉಂಟು ಮಾಡಿದರೆ, ಡಿಜಿಟ್ ನಿಮ್ಮ ಪರವಾಗಿ ಪರಿಣಾಮತ್ತೆ ಒಳಗಾದ ಪಾರ್ಟಿಗೆ ಆರ್ಥಿಕ ಅಸಿಸ್ಟೆನ್ಸ್ ಒದಗಿಸುತ್ತದೆ. ಇದಲ್ಲದೆ, ಇದು ಯಾವುದಾದರೂ ಮೊಕದ್ದಮೆ ಸಮಸ್ಯೆಗಳಿದ್ದರೆ ಅದನ್ನೂ ನೋಡಿಕೊಳ್ಳುತ್ತದೆ.
ಸೂಚನೆ: ಥರ್ಡ್-ಪಾರ್ಟಿ ಪಾಲಿಸಿ ಓನ್ ಡ್ಯಾಮೇಜ್ ಪ್ರೊಟೆಕ್ಷನ್ ಒದಗಿಸುವುದಿಲ್ಲ. ಆದಾಗ್ಯೂ, ನಿಮ್ಮ ಪಾಲಿಸಿ ಸ್ಕೀಮ್ ಬಲಗೊಳಿಸಲು ನೀವು ಸ್ಟಾಂಡಲೋನ್ ಓನ್ ಡ್ಯಾಮೇಜ್ಪ್ರೊಟೆಕ್ಷನ್ ಖರೀದಿಸಬಹುದು.
- ಓನ್ ಬೈಕ್ ಡ್ಯಾಮೇಜ್ ಪಾಲಿಸಿ - ಹಳೆಯ ಕವರ್ಗಿಂತ ಭಿನ್ನವಾಗಿ, ಈ ಸ್ಕೀಮ್ ಓನ್ ಬೈಕ್ ಡ್ಯಾಮೇಜ್ಗೆ ಫೈನಾನ್ಷಿಯಲ್ ಅಸಿಸ್ಟೆನ್ಸ್ ಒದಗಿಸುತ್ತದೆ. ಅದರರ್ಥ, ಒಂದು ವೇಳೆ ನಿಮ್ಮ ಬೈಕ್ ಭೂಕಂಪ, ಬೆಂಕಿ, ಕಳ್ಳತನ ಅಥವಾ ಯಾವುದೇ ಇತರ ಬೆದರಿಕೆಗಳಿಂದ ನಿಮ್ಮ ಬೈಕ್ಗೆ ಡ್ಯಾಮೇಜ್ ಆದರೆ, ಡಿಜಿಟ್ ರಿಪೇರಿ ವೆಚ್ಚಗಳನ್ನು ಕವರ್ ಮಾಡುತ್ತದೆ.
- ಕಾಂಪ್ರೆಹೆನ್ಸಿವ್ ಪಾಲಿಸಿ - ಇದು ಡಿಜಿಟ್ ವಿಸ್ತರಿಸಿರುವ ಅತಿ ವಿಸ್ತಾರವಾದ ಕವರ್ ಆಗಿದೆ. ಕಾಂಪ್ರೆಹೆನ್ಸಿವ್ ಪಾಲಿಸಿ ಥರ್ಡ್-ಪಾರ್ಟಿ ಮತ್ತು ಓನ್ ಬೈಕ್ ಡ್ಯಾಮೇಜ್ ವೆಚ್ಚಗಳೆರಡನ್ನೂ ಕವರ್ ಮಾಡುತ್ತದೆ. ಅದರ ಜೊತೆಗೆ, ನಿಮ್ಮ ಬೇಸ್ ಪಾಲಿಸಿಗೆ ಆ್ಯಡ್-ಆನ್ಗಳನ್ನು ಒಳಗೊಳ್ಳುವ ಮೂಲಕ ನಿಮ್ಮ ರಕ್ಷಣೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದು.
- ಆ್ಯಡ್-ಆನ್ಗಳ ವ್ಯಾಪಕ ರೇಂಜ್ - ಡಿಜಿಟ್ ಮಹೀಂದ್ರಾ ಸೆಂಚುರೊಗೆ ನಿಮ್ಮ ಟೂ-ವೀಲರ್ ಇನ್ಶೂರೆನ್ಸ್ ಅನ್ನು ಸುಧಾರಿಸುವ ಸಲುವಾಗಿ ಆ್ಯಡ್-ಆನ್ ಶ್ರೇಣಿಗಳ ಕವರ್ಗಳನ್ನು ಒದಗಿಸುತ್ತದೆ. ಈ ಕೆಳಗಿನ ಯಾವುದೇ ಆಯ್ಕೆಗಳನ್ನು ನೀವು ಆರಿಸಬಹುದು-
- ರಿಟರ್ನ್ ಟು ಇನ್ವಾಯ್ಸ್ ಕವರ್
- ಟೈರ್ ಪ್ರೊಟೆಕ್ಷನ್
- ಕನ್ಸ್ಯೂಮೇಬಲ್ಗಳ ಕವರ್
- ರೋಡ್ಸೈಡ್ ಅಸಿಸ್ಟೆನ್ಸ್ ಮತ್ತು ಇನ್ನಷ್ಟು
ಸೂಚನೆ: ಈ ಆ್ಯಡ್-ಆನ್ಗಳು ಹೆಚ್ಚುವರಿ ಚಾರ್ಜ್ಗಳನ್ನು ಒಳಗೊಂಡಿದೆ.
- 100% ಡಿಜಿಟೈಸ್ಡ್ ಪ್ರೊಸೆಸ್ - ಡಿಜಿಟ್ ಆನ್ಲೈನ್ ಮೂಲಕ ಮಹೀಂದ್ರಾ ಸೆಂಚುರೊ ಇನ್ಶೂರೆನ್ಸ್ ಖರೀದಿಸುವ ಅಥವಾ ರಿನೀವ್ ಮಾಡುವ ಆಯ್ಕೆಯನ್ನು ನಿಮಗೆ ನೀಡುತ್ತದೆ.
ಆನ್ಲೈನ್ನಲ್ಲಿ ಪಾಲಿಸಿ ಖರೀದಿಸಲು, ನಿಮ್ಮ ಬೈಕಿನ ರಿಜಿಸ್ಟ್ರೇಷನ್ ನಂಬರ್ ಒದಗಿಸಿ. ಈಗಾಗಲೇ ಇರುವ ಗ್ರಾಹಕರು ಅವರ ರಿಜಿಸ್ಟರ್ಡ್ ಮೊಬೈಲ್ ನಂಬರ್ ತುಂಬುವ ಮೂಲಕ ಅವರ ಪಾಲಿಸಿ ಯೋಜನೆಯನ್ನು ರಿನೀವ್ ಮಾಡಬಹುದು. ಪರ್ಯಾಯವಾಗಿ, ಆನ್ಲೈನ್ನಲ್ಲಿ ನೀವು ಮಹೀಂದ್ರಾ ಸೆಂಚುರೊ ಇನ್ಶೂರೆನ್ಸ್ ರಿನೀವಲ್ ಮಾಡಲು ಪಾಲಿಸಿ ನಂಬರ್ ಅಥವಾ ಎಂಜಿನ್ನ ಕೊನೆಯ 5 ಅಂಕಿಗಳನ್ನು ಒದಗಿಸಬಹುದು.
- ಹೈ ಕ್ಲೈಮ್ ಸೆಟಲ್ಮೆಂಟ್ ರೇಶಿಯೋ - ಡಿಜಿಟ್ ಇನ್ಶೂರೆನ್ಸ್ನ 3 ಸುಲಭ ಹಂತಗಳಲ್ಲಿ ನೀವು ಈಗ ತೊಂದರೆ-ಮುಕ್ತ ಕ್ಲೈಮ್ ರೈಸ್ ಮಾಡಬಹುದು.
- ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರಿಗೆ ಸ್ವ-ತಪಾಸಣೆಯ ಲಿಂಕ್ ಪಡೆಯಲು 1800-258-5956 ನಂಬರಿಗೆ ಕಾಲ್ ಮಾಡಿ
- ಲಿಂಕ್ ಮೂಲಕ ನಿಮ್ಮ ಡ್ಯಾಮೇಜ್ ಆದ ಬೈಕಿನ ಇಮೇಜ್ಗಳನ್ನು ಸಲ್ಲಿಸಿ
- ‘ರಿಇಂಬರ್ಸ್ಮೆಂಟ್’ ಅಥವಾ ‘ಕ್ಯಾಶ್ಲೆಸ್’- ರಿಪೇರಿ ಮೋಡ್ ಅನ್ನು ಆರಿಸಿಕೊಳ್ಳಿ
ಈ ರೀತಿಯಾಗಿ, ನೀವು ಗಣನೀಯವಾಗಿ ನಿಮ್ಮ ಸಮಯವನ್ನು ಉಳಿಸಬಹುದು. ಅಲ್ಲದೆ, ಡಿಜಿಟ್ ರೈಸ್ ಆದ ಬಹುತೇಕ ಕ್ಲೈಮ್ಗಳನ್ನು ಸೆಟಲ್ ಮಾಡಿದ ದಾಖಲೆಯನ್ನು ಹೊಂದಿದೆ.
- ಐಡಿವಿ ಆಲ್ಟರೇಷನ್ ಜೊತೆಗೆ ಪಾಲಿಸಿ ಕಸ್ಟಮೈಸೇಷನ್ - ಒಂದು ವೇಳೆ ನಿಮ್ಮ ಸೆಂಚುರೊ ಬೈಕ್ ಕಳ್ಳತನವಾದರೆ ಅಥವಾ ರಿಪೇರಿ ಮಾಡಲಾಗದಷ್ಟು ಡ್ಯಾಮೇಜ್ ಆದಗೆ ಹೆಚ್ಚಿನ ಐಡಿವಿ ಹೆಚ್ಚು ಪರಿಹಾರವನ್ನು ಒದಗಿಸುತ್ತದೆ. ಹೀಗಾಗಿ, ಡಿಜಿಟ್ ತನ್ನ ಗ್ರಾಹಕರಿಗೆ ಅವರ ಅವಶ್ಯಕತೆಗಳಿಗೆ ತಕ್ಕಂತೆ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ ಮಾಡಿಫೈ ಮಾಡಲು ಅನುವು ಮಾಡಿಕೊಡುತ್ತದೆ. ಅದೇನೇ ಇದ್ದರೂ, ನಿಮ್ಮ ಐಡಿವಿ ಸುಧಾರಿಸಿಕೊಳ್ಳಬೇಕಾಗೆ, ನೀವು ನಿಮ್ಮ ಪ್ರೀಮಿಯಂಗಳನ್ನು ಕೊಂಚ ಹೆಚ್ಚಿಸಿಕೊಳ್ಳುವುದು ಅವಶ್ಯ. ಮತ್ತು ನಿಮ್ಮ ಪಾಲಿಸಿ ರಿನೀವ್ ಮಾಡಿದ ಬಳಿಕ ಸೌಲಭ್ಯಗಳನ್ನು ಮುಂದುವರಿಸಲು, ನೀವು ನಿಮ್ಮ ಮಹೀಂದ್ರಾ ಸೆಂಚುರೊ ಇನ್ಶೂರೆನ್ಸ್ ಪಾಲಿಸಿಯ ರಿನೀವಲ್ ಬೆಲೆಯನ್ನು ರಿವೈಸ್ ಮಾಡುವ ಅಗತ್ಯವಿದೆ.
- ವ್ಯಾಪಕ ಗ್ಯಾರೇಜ್ ನೆಟ್ವರ್ಕ್ಗಳು - ಡಿಜಿಟ್ ಭಾರತದಾದ್ಯಂತ 2900ಕ್ಕೂ ಹೆಚ್ಚು ನೆಟ್ವರ್ಕ್ ಗ್ಯಾರೇಜ್ಗಳೊಂದಿಗೆ ಸಹಯೋಗ ಮಾಡಿಕೊಂಡಿದೆ. ಹಾಗಾಗಿ, ನೀವು ಎಲ್ಲೇ ಇದ್ದರೂ, ನಿಮಗೆ ಕ್ಯಾಶ್ಲೆಸ್ ರಿಪೇರಿಗಳ ಸರ್ವೀಸ್ ಒದಗಿಸಲು ಡಿಜಿಟ್ ನೆಟ್ವರ್ಕ್ ಬೈಕ್ ಗ್ಯಾರೇಜ್ಗಳು ಸಿಗುತ್ತವೆ.
- ಡಿಪೆಂಡೆಬಲ್ ಕಸ್ಟಮರ್ ಕೇರ್ ಸರ್ವೀಸ್ - ಡಿಜಿಟ್ ಹಗಲಿರುಳು ಅಸಿಸ್ಟೆನ್ಸ್ ಒದಗಿಸುವ ಉತ್ಸಾಹದಾಯಕ ಗ್ರಾಹಕ ಸೇವೆ ಸಪೋರ್ಟ್ ತಂಡವನ್ನು ಹೊಂದಿದೆ.
ಹೆಚ್ಚುವರಿಯಾಗಿ, ಹೆಚ್ಚಿನ ಡಿಡಕ್ಟಿಬಲ್ಗಳ ಆಯ್ಕೆ ಮತ್ತು ಅನವಶ್ಯ ಕ್ಲೈಮ್ಗಳನ್ನು ತಪ್ಪಿಸುವ ಮೂಲಕ ನಿಮ್ಮ ಇನ್ಶೂರೆನ್ಸ್ ಕವರೇಜ್ ಹೆಚ್ಚಿಸಿಕೊಳ್ಳುವ ಆಯ್ಕೆಯವನ್ನು ಡಿಜಿಟ್ ನಿಮಗೆ ಒದಗಿಸುತ್ತದೆ. ಆದರೆ ಕಡಿಮೆ ಪ್ರೀಮಿಯಂಗಳು ಒಟ್ಟಾರೆ ರಕ್ಷಣೆ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಆರ್ಥಿಕ ರಕ್ಷಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಪರಿಗಣನೆಗೆ ತೆಗೆದುಕೊಳ್ಳಬಹುದಾದ ಕಾರ್ಯಸಾಧ್ಯವಾದ ಐಡಿಯಾ ಅಲ್ಲ.