ಒಪಿಡಿ(OPD) ಕವರ್‌ ಜೊತೆ ಹೆಲ್ತ್ ಇನ್ಶೂರೆನ್ಸ್

Zero Paperwork. Quick Process.

ಪ್ರತಿ ಅನಾರೋಗ್ಯ ಅಥವಾ ಗಾಯಗಳಿಗೆ ಆಸ್ಪತ್ರೆಯ ಅಗತ್ಯವಿಲ್ಲ. ಕನ್ಸಲ್ಟೇಷನ್ಸ್ , ಡಯಗ್ನೋಸಿಸ್, ಮತ್ತು ಚಿಕಿತ್ಸೆಯನ್ನು ಆಸ್ಪತ್ರೆಯಲ್ಲಿ ಉಳಿಯದೆಯೇ ತ್ವರಿತವಾಗಿ ಮತ್ತು ಅನುಕೂಲಕರ ರೀತಿಯಲ್ಲಿ ಮಾಡಬಹುದು. ಹೆಲ್ತ್ ಕೇರ್ ಜಗತ್ತಿನಲ್ಲಿ, ಇದನ್ನು ಒಪಿಡಿ(OPD)- 'ಹೊರರೋಗಿ ವಿಭಾಗ' ಎಂದು ಕರೆಯಲಾಗುತ್ತದೆ.

ಆದ್ದರಿಂದ, ಒಪಿಡಿ(OPD) ಕವರ್ ಏನು ಮಾಡುತ್ತದೆ ಎಂದರೆ, ನಿಮ್ಮ ಆರೋಗ್ಯದ ಸ್ಥಿತಿಗೆ ಅನುಗುಣವಾಗಿ ನಿಮಗೆ ಅಗತ್ಯವಿರುವ ಒಪಿಡಿ(OPD) ಚಿಕಿತ್ಸೆಯಿಂದ ಉಂಟಾಗುವ ಮೆಡಿಕಲ್ ಬಿಲ್‌'ಗಳನ್ನು ಇದು ನೋಡಿಕೊಳ್ಳುತ್ತದೆ.

ಯಾವುದೇ ಹೆಲ್ತ್ ಕಂಡೀಷನ್ ಅಥವಾ ಗಾಯಕ್ಕಾಗಿ ನಿಮ್ಮ ವೈದ್ಯರೊಂದಿಗೆ ಎಲ್ಲ ಕನಸಲ್ಟೇಷನ್ಸ್ ಅಥವಾ ನಿಮ್ಮ ಡೆಂಟಿಸ್ಟ್ ಸೂಚಿಸಿದ ರೂಟ್ ಕ್ಯಾನಲ್ ಅನ್ನು ನೀವು ಮಾಡಬೇಕಾಗಿದೆ!

ನಿಮ್ಮ ಪರ್ಸನಲ್ ಹೆಲ್ತ್ ಪ್ರಯಾಣದಲ್ಲಿ ಈ ಎಲ್ಲ ಏರಿಳಿತಗಳು ಒಪಿಡಿ(OPD) ಅಡಿಯಲ್ಲಿ ಬರುತ್ತವೆ.

ಒಪಿಡಿ(OPD) ಚಿಕಿತ್ಸೆ ಎಂದರೇನು?

ಒಪಿಡಿ(OPD) ಅಥವಾ ಹೊರರೋಗಿ ವಿಭಾಗದ ಚಿಕಿತ್ಸೆ ಎಂದರೆ ವೈದ್ಯಕೀಯ ವೈದ್ಯರು ಅಥವಾ ಆ ವೈದ್ಯರ ಸಲಹೆಯ ಮೇರೆಗೆ ಅವರ ಕ್ಲಿನಿಕ್ ಅಥವಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪಡೆಯುವ ಚಿಕಿತ್ಸೆಗಳು ಮತ್ತು ಡಯಗ್ನೋಸಿಸ್. ಇದನ್ನು ಸರಳವಾಗಿ, ವೈದ್ಯರ ಕನ್ಸಲ್ಟೇಷನ್ ರೂಮಿಗೆ ಭೇಟಿ ನೀಡುವ ಮೂಲಕವೂ ಪಡೆಯಬಹುದು.

ಇಲ್ಲಿ ಗಮನಿಸಬೇಕಾದ ಪ್ರಮುಖ ವಿಷಯವೆಂದರೆ ಒಪಿಡಿ(OPD) ಚಿಕಿತ್ಸೆಗಳಿಗೆ ಆಸ್ಪತ್ರೆ ಸೇರುವ ಅಗತ್ಯವಿಲ್ಲ. ಇದು ಮುರಿತಗಳಿಗೆ ಅಗತ್ಯವಿರುವ ಚಿಕಿತ್ಸೆಗಳು, ವಿವಿಧ ಡೆಂಟಲ್ ಟ್ರೀಟ್ಮೆಂಟ್'ಗಳು ಮತ್ತು ಸಣ್ಣ ಸರ್ಜರಿಗಳನ್ನು ಒಳಗೊಂಡಿದೆ.

ಇನ್ನಷ್ಟು ಓದಿ: ನೀವು ಕೊರೊನಾವೈರಸ್ ಹೆಲ್ತ್ ಇನ್ಶೂರೆನ್ಸ್ ಏಕೆ ಪಡೆಯಬೇಕು?

ಏಕೆ ನಾನು ಒಪಿಡಿ(OPD) ಕವರ್‌ ಜೊತೆ ಹೆಲ್ತ್ ಇನ್ಶೂರೆನ್ಸ್ ಪಡೆಯಬೇಕು?

ಇನ್ನೂ ಏಕೆ ಆಶ್ಚರ್ಯ? ಮುಂದೆ ಓದಿ...

ಭಾರತದಲ್ಲಿ ಒಪಿಡಿ(OPD) ವೆಚ್ಚಗಳು, ಒಟ್ಟು ಹೆಲ್ತ್ ಕೇರ್ ವೆಚ್ಚದ 62% ವರೆಗೆ ಇರುತ್ತದೆ. (1)

ವೈದ್ಯರ ಕ್ಲಿನಿಕ್'ಗಳಿಗೆ ಭೇಟಿ ನೀಡುವವರ ಪ್ರಮಾಣ 2017 ರಲ್ಲಿ 2.7 ಪಟ್ಟು ಹೆಚ್ಚಾಗಿದೆ. ಅದು 2018ರ ವರ್ಷದಲ್ಲಿ 3.2 ಪಟ್ಟಷ್ಟು ಹೆಚ್ಚಾಗಿದೆ.(2)

ಸ್ಥಳೀಯ ಅಧ್ಯಯನದ ಪ್ರಕಾರ, ಸಾಮಾನ್ಯ ಜಿಮ್ ಮತ್ತು ವರ್ಕೌಟ್ ಗಾಯಗಳಲ್ಲಿ ಮೊಣಕಾಲಿನ ಗಾಯಗಳು ಅತಿ ಹೆಚ್ಚು. (3)

ಒಪಿಡಿ(OPD) ಕವರ್‌ ಜೊತೆಗೆ ಡಿಜಿಟ್ ಹೆಲ್ತ್ ಇನ್ಶೂರೆನ್ಸ್‌ ಬಗ್ಗೆ ಏನು ಉತ್ತಮವಾಗಿದೆ?

ಸುಲಭ ಆನ್ಲೈನ್ ಪ್ರಕ್ರಿಯೆಗಳು -  OPD ಕವರ್‌ನೊಂದಿಗೆ ಹೆಲ್ತ್ ಇನ್ಶೂರೆನ್ಸ್ ಖರೀದಿಸುವ ಪ್ರಕ್ರಿಯೆಯಿಂದ ಹಿಡಿದು ಕ್ಲೈಮ್‌ಗಳನ್ನು ಮಾಡುವವರೆಗೆ ಎಲ್ಲವೂ ಕಾಗದ ರಹಿತ ಸುಲಭ, ತ್ವರಿತ ಮತ್ತು ತೊಂದರೆ-ಮುಕ್ತವಾಗಿದೆ! ಕ್ಲೈಮ್‌'ಗಳಿಗೂ ಸಹ ಯಾವುದೇ ಹಾರ್ಡ್ ಕಾಪಿಗಳಿಲ್ಲ!

ಸಾಂಕ್ರಾಮಿಕ ರೋಗಗಳನ್ನು ಒಳಗೊಂಡಿದೆ- 2020  ನಮಗೆ ಏನಾದರೂ ಕಲಿಸಿದೆ ಎಂದರೆ, ಅದು 'ಎಲ್ಲವೂ ಅನಿಶ್ಚಿತ ಎನ್ನುವುದನ್ನು'! ಸಾಂಕ್ರಾಮಿಕ ರೋಗಗಳು ಆವರಿಸಿಕೊಂಡಿವೆ. ಅದು COVID-19 ಆಗಿರಲಿ ಅಥವಾ ಯಾವುದೇ ಇತರ ವೈರಸ್ ಆಗಿರಲಿ!

 

ವಯಸ್ಸಿನ ಆಧಾರಿತ ಪಾವತಿ ಇಲ್ಲ - ನಮ್ಮ ಹೆಲ್ತ್ ಇನ್ಶೂರೆನ್ಸ್ ಯಾವುದೇ ವಯಸ್ಸಿನ ಬೇಧವಿಲ್ಲದ ಪಾವತಿಯೊಂದಿಗೆ ಬರುತ್ತದೆ. ಇದರರ್ಥ, ನಿಮ್ಮ ಕ್ಲೇಮ್ಸ್ ಸಮಯದಲ್ಲಿ- ನಿಮ್ಮ ಜೇಬಿನಿಂದ ನೀವು ಏನನ್ನೂ ಪಾವತಿಸಬೇಕಾಗಿಲ್ಲ.

ಕೊಠಡಿ ಬಾಡಿಗೆ ನಿರ್ಬಂಧವಿಲ್ಲ- ಪ್ರತಿಯೊಬ್ಬರೂ ವಿಭಿನ್ನ ಆದ್ಯತೆಗಳನ್ನು ಹೊಂದಿರುತ್ತಾರೆ ಮತ್ತು ನಾವು ಅದನ್ನು ಅರ್ಥಮಾಡಿಕೊಳ್ಳುತ್ತೇವೆ. ಅದಕ್ಕಾಗಿಯೇ, ನಮಗೆ ಯಾವುದೇ ಕೊಠಡಿ ಬಾಡಿಗೆಯ ನಿರ್ಬಂಧಗಳಿಲ್ಲ. ನೀವು ಇಷ್ಟಪಡುವ ಯಾವುದೇ ಆಸ್ಪತ್ರೆಯ ಕೋಣೆಯನ್ನು ಆರಿಸಿಕೊಳ್ಳಿ.

 

ಸಂಚಿತ ಬೋನಸ್ - ಆರೋಗ್ಯವಾಗಿ ಇರುವುದಕ್ಕೆ ಒಂದು ಬಹುಮಾನ! ವಾರ್ಷಿಕ ಸಂಚಿತ ಬೋನಸ್ ಪಡೆಯಿರಿ.

ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿರಿ - ನಗದುರಹಿತ ಕ್ಲೈಮ್‌'ಗಳಿಗಾಗಿ ಭಾರತದಲ್ಲಿನ ನಮ್ಮ 10500+ ನೆಟ್‌ವರ್ಕ್ ಆಸ್ಪತ್ರೆಗಳಿಂದ ನಿಮ್ಮಿಷ್ಟದ ಆಸ್ಪತ್ರೆಯನ್ನು ಆಯ್ಕೆಮಾಡಿ ಅಥವಾ ಮರುಪಾವತಿಯನ್ನು ಆರಿಸಿಕೊಳ್ಳಿ.

ಒಪಿಡಿ(OPD) ಕವರ್‌ನೊಂದಿಗೆ ಡಿಜಿಟ್ ಹೆಲ್ತ್ ಇನ್ಶೂರೆನ್ಸ್‌ ಏನನ್ನು ಒಳಗೊಂಡಿದೆ?

ಸ್ಮಾರ್ಟ್ + OPD
ಒಪಿಡಿ(OPD) ಪ್ರಯೋಜನಗಳು

ಪ್ರೊಫೆಷ್ನಲ್ ಫೀಸ್

Fees for medically necessary consultations and examinations by medical practitioners to assess your health for any illness.

ಡಯಗ್ನಾಸ್ಟಿಕ್ ಫೀಸ್

Medically necessary out-patient diagnostic procedures such as x-rays, pathology, brain and body scans (MRI, CT scans) etc... used to make a diagnosis for treatment from a diagnostic center.

ಸರ್ಜಿಕಲ್ ಟ್ರೀಟ್ಮೆಂಟ್ಸ್

Minor Surgical procedure such as POP, suturing, dressings for accidents and animal bite related outpatient procedures etc. carried out by a Medical Practitioner.

ಮೆಡಿಕಲ್ ಬಿಲ್ಸ್

Medication drugs and medicines as prescribed by your medical practitioner.

ಡೆಂಟಲ್ ಟ್ರಿಟ್ಮೆಂಟ್ಸ್

If your doctor recommends that you really need to get a specific dental treatment done, it will be covered under OPD.

ಶ್ರವಣ ಚಿಕಿತ್ಸೆ

Hearing aids required for serious hearing conditions are covered.

ಇತರೆ ಪ್ರಯೋಜನೆಗಳು

ಕೋರೊನಾ ವೈರಸ್ಸನ್ನು ಒಳಗೊಂಡಂತೆ ಆಸ್ಪತ್ರೆಯ ಎಲ್ಲ ಉಪಚಾರ

This covers for hospitalization expenses due to an Illness, Accident or even a Critical Illness. It can be used to cover for multiple hospitalizations, as long as the total expenses are up to your sum insured.

ಡೇ ಕೇರ್ ಪ್ರಕ್ರಿಯೆಗಳು

Health insurances generally cover medical expenses only for hospitalizations exceeding 24 hours. This covers for medical treatments undertaken in a hospital, requiring less than 24 hours due to technological advancement.

ಯಾವುದೇ ವಯಸ್ಸಿನ ಬೇಧವಿಲ್ಲದ ಪಾವತಿ

A Copayment refers to the amount of money you need to pay from your pocket, during a health insurance claim. In our plans, there is no age based copayment involved!

ಕೊಠಡಿಯ ಬಾಡಿಗೆಗೆ ನಿರ್ಭಂದವಿಲ್ಲ

Different categories of rooms have different rents. Just like how hotel rooms have tarrifs. With Digit, some plans give you the benefit of having no room rent cap, as long as it is below your Sum Insured.

ICU ಕೊಠಡಿಯ ಬಾಡಿಗೆಗೆ ನಿರ್ಬಂದವಿಲ್ಲ

ICU (Intensive Care Units) are meant for serious patients. The level of care is higher in ICUs, which is why the rent is higher too. Digit does not put any limit to the rent as long as it is below the your Sum Insured.

ಸಂಚಿತ ಬೋನಸ್

Get rewarded for every claim free year. If you do not make any claim in a year, some plans reward you with a discount in the next year. This extra discount is called Cumulative Bonus

ಪ್ರತಿ ಕ್ಲೇಮ್ ಫ್ರೀ ವರ್ಷಕ್ಕೆ 10% CB (50% ವರೆಗೆ)

ರೋಡ್ ಆಂಬುಲನ್ಸ್ ಚಾರ್ಜಸ್

ಆಂಬುಲನ್ಸ್ ಚಾರ್ಜಸ್

ಕಾಂಪ್ಲಿಮೆಂಟರಿ ಹೆಲ್ತ್ ಚೆಕಪ್

Annual health checkups are important to ensure you are aware of your overall health and well-being. This is a renewal benefit that allows you to reimburse your expenses towards any annual medical tests and checkups, at any hospital of your choice.

ಚಿಕಿತ್ಸೆಯ ನಂತರದ ಮೊತ್ತ

This is a benefit you can use to cover all your medical expenses post hospitalization, at the time of discharge. No bills required. You can choose to either use this benefit or use the standard post-hospitalization benefit, through the process of reimbursement.

ಮನೋರೋಗದ ಕಾಯಿಲೆಯನ್ನು ಒಳಗೊಂಡಿದೆ

If due to a trauma, one has to be hospitalized for a psychiatric treatment, it will be covered under this benefit. However, OPD consultations are not covered under this.

ಬ್ಯಾರಿಯಾಟ್ರಿಕ್ ಸರ್ಜರಿ

This coverage is for those facing organ issues due to their obesity (BMI > 35). However, in case the obesity is due to eating disorders, hormones or any other treatable conditions, this surgery cost will not be covered.

ಹೆಚ್ಚುವರಿ ಕವರ್

ನವಜಾತ ಕಂದನ ಜೊತೆ ಮೆಟರ್ನಿಟಿ ಪ್ರಯೋಜನವನ್ನು ಒಳಗೊಂಡಿದೆ

If you plan on having a baby in the next two years or so, you can opt for this. It covers for child-delivery (including medically necessary terminations), infertility expenses and coverage for the newborn baby up to its first 90 days.

ಝೋನ್ ಅಪ್ ಗ್ರೇಡ್

Every city falls either in Zone A, B or C. Zone A has Delhi and Mumbai. Zone B has cities like Bangalore, Hyderabad, Kolkatta. The zones are divided as per medical costs. Zone A cities have highest medical costs therefore the premium to get a treatment under health insurance in these cities is a bit higher. If you wish to get treated in a bigger city than where you live, you can upgrade your plan for the same.

Get Quote

ಯಾವುನ್ನು ಒಳಗೊಂಡಿಲ್ಲ ?

ಕನ್ನಡಕಗಳು, ಕಾಂಟ್ಯಾಕ್ಟ್ ಲೆನ್ಸ್‌'ಗಳು ಮತ್ತು ಫಿಸಿಯೋಥೆರಪಿ, ಕಾಸ್ಮೆಟಿಕ್ ಕಾರ್ಯವಿಧಾನಗಳು, ವಾಕರ್ಸ್, ಬಿಪಿ ಮಾನಿಟರ್‌ಗಳು, ಗ್ಲುಕೋಮೀಟರ್‌ಗಳು, ಥರ್ಮಾಮೀಟರ್‌ಗಳು, ಡಯೆಟಿಷಿಯನ್ ಶುಲ್ಕಗಳು, ವಿಟಮಿನ್‌ಗಳು ಮತ್ತು ಸಪ್ಲಿಮೆಂಟ್‌'ಗಳಂತಹ ಆಂಬ್ಯುಲೇಟರಿ ಸಾಧನಗಳಿಗೆ ತಗಲುವ ವೆಚ್ಚವನ್ನು ಒಪಿಡಿ(OPD) ಕವರ್ ಒಳಗೊಂಡಿರುವುದಿಲ್ಲ.

ಕ್ಲೇಮ್ ಸಲ್ಲಿಸುವುದು ಹೇಗೆ ?

ಮರುಪಾವತಿ ಕ್ಲೇಮ್ಸ್ - ಒಂದುವೇಳೆ ನೀವು ಆಸ್ಪತ್ರೆಗೆ ದಾಖಲಾಗಿದ್ದರೆ, ಎರಡು ದಿನಗಳೊಳಗೆ 1800-258-4242 ಸಂಖ್ಯೆಗೆ ಕರೆಮಾಡಿ ಅಥವಾ healthclaims@godigit.com ಗೆ ಇ-ಮೇಲ್ ಮಾಡಿ ನಮಗೆ ತಿಳಿಸಿ. ನಾವು ನಿಮಗೊಂದು ಲಿಂಕ್ ಕಳುಹಿಸುತ್ತೇವೆ. ಆ ಲಿಂಕಿನಲ್ಲಿ ನಿಮ್ಮ ಆಸ್ಪತ್ರೆ ಬಿಲ್ಲುಗಳನ್ನು  ಹಾಗೂ ಸಂಬಂಧಿಸಿದ ಎಲ್ಲ ಡಾಕ್ಯೂಮೆಂಟ್ಸ್'ಗಳನ್ನು   ಮರುಪಾವತಿ ಪ್ರಕ್ರಿಯೆಗಾಗಿ ಅಪ್ಲೋಡ್ ಮಾಡಬಹುದು.

ನಗದುರಹಿತ ಕ್ಲೇಮ್ಸ್ - ನೆಟ್‌ವರ್ಕ್ ಆಸ್ಪತ್ರೆಯನ್ನು ಆಯ್ಕೆಮಾಡಿ. ನೆಟ್‌ವರ್ಕ್ ಆಸ್ಪತ್ರೆಗಳ ಸಂಪೂರ್ಣ ಪಟ್ಟಿಯನ್ನು ನೀವು ಇಲ್ಲಿ ಕಾಣಬಹುದು. ಆಸ್ಪತ್ರೆಯ ಸಹಾಯವಾಣಿಗೆ ಇ-ಹೆಲ್ತ್ ಕಾರ್ಡ್ ಅನ್ನು ಡಿಸ್ಪ್ಲೇ ಮಾಡಿ ಮತ್ತು ಅವರಿಂದ ನಗದು ರಹಿತ ವಿನಂತಿ ನಮೂನೆಯನ್ನು ಪಡೆಯಿರಿ. ಎಲ್ಲವೂ ಉತ್ತಮವಾಗಿದ್ದರೆ, ನಿಮ್ಮ ಕ್ಲೇಮ್ ಅನ್ನು ಆಗಲೇ ಮತ್ತು ಅಲ್ಲಿಯೇ ಪ್ರಕ್ರಿಯೆಗೊಳಿಸಲಾಗುತ್ತದೆ.

ನೀವು ಕೊರೊನಾವೈರಸ್‌'ಗಾಗಿ ಕ್ಲೇಮ್ ಮಾಡಿದ್ದರೆ, ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ - ICMR ನ ಅಧಿಕೃತ ಕೇಂದ್ರದಿಂದ ನೀವು ಪಾಸಿಟಿವ್ ಟೆಸ್ಟ್ ರಿಪೋರ್ಟ್ ಹೊಂದಿರುವುದನ್ನು ಖಾತರಿ ಪಡಿಸಿಕೊಳ್ಳಿ.

ಒಪಿಡಿ(OPD) ಕವರ್ ಜೊತೆ ಹೆಲ್ತ್ ಇನ್ಶೂರೆನ್ಸ್ ಅನ್ನು ಯಾರು ಖರೀದಿಸಬೇಕು?

ಒಪಿಡಿ(OPD) ಕವರ್‌ ಜೊತೆ ಹೆಲ್ತ್ ಇನ್ಶೂರೆನ್ಸ್ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು.

ಸಾಮಾನ್ಯ ವರ್ಕೌಟ್ ಗಾಯಗಳು ಯಾವುವು?

ನೀವು ಹೊಸಬರಾಗಿದ್ದರೂ ಅಥವಾ ವರ್ಕೌಟ್ ಪ್ರೊ ಆಗಿದ್ದರೂ ಪರವಾಗಿಲ್ಲ, ಕೆಲಸ ಮಾಡುವಾಗ ಒಬ್ಬರು ಎದುರಿಸಬಹುದಾದ ಸಾಮಾನ್ಯ ಗಾಯಗಳಿವೆ ; ಸ್ನಾಯು ಎಳೆಯುವಿಕೆ, ಉಳುಕಾದ ಕಾಲು ಅಥವಾ ಮೀನಖಂಡ , ಭುಜದ ಗಾಯಗಳು, ಮೊಣಕಾಲು ಗಾಯಗಳು, ಮಣಿಕಟ್ಟಿನ ಉಳುಕು ಮತ್ತು ಮಣಿಕಟ್ಟಿನ ಕೀಲುತಪ್ಪಿಕೆಗಳು,  ಶಿನ್ ಸ್ಪ್ಲಿಂಟ್ಸ್, ಟೆಂಡೈನಿಟಿಸ್.  ಇವೆಲ್ಲದಕ್ಕೂ  ಆಸ್ಪತ್ರೆಯ ಅಗತ್ಯವಿಲ್ಲದಿದ್ದರೂ, ಅವರಿಗೆ ನಿಗದಿತ ಟ್ರೀಟ್ಮೆಂಟಿನ ಅಗತ್ಯವಿರುತ್ತದೆ.

ನಾನು ಫಿಟ್‌ನೆಸ್ ಉತ್ಸಾಹಿ ಅಲ್ಲ, ಆದರೂ ನಾನು ಒಪಿಡಿ(OPD) ಕವರ್‌ ಜೊತೆ ಹೆಲ್ತ್ ಇನ್ಶೂರೆನ್ಸ್ ಪಡೆಯಬಹುದೇ?

ಹೌದು, ಒಪಿಡಿ(OPD) ಕವರ್ ಜೊತೆ ಹೆಲ್ತ್ ಇನ್ಶೂರೆನ್ಸ್, ಫಿಟ್‌ನೆಸ್ ಉತ್ಸಾಹಿಗಳಿಗೆ ಹೆಚ್ಚು ಅರ್ಥಪೂರ್ಣವಾಗಿದ್ದರೂ ಕೂಡ ಅಗತ್ಯವಿರುವ ಯಾರಾದರೂ ಸಹ  ಕವರ್ ಜೊತೆ ಹೆಲ್ತ್ ಇನ್ಶೂರೆನ್ಸ್ ಪಡೆಯಬಹುದು.

ಒಪಿಡಿ(OPD) ಮತ್ತು ಡೇ ಕೇರ್ ಕಾರ್ಯವಿಧಾನಗಳ ನಡುವಿನ ವ್ಯತ್ಯಾಸವೇನು?

ಒಪಿಡಿ(OPD) ಮತ್ತು ಡೇಕೇರ್ ಕಾರ್ಯವಿಧಾನಗಳ ನಡುವಿನ ಪ್ರೈಮರಿ ವ್ಯತ್ಯಾಸವು, ಆಸ್ಪತ್ರೆಯ ಪ್ರವೇಶದೊಂದಿಗೆ ಆಗುತ್ತದೆ.

ಒಪಿಡಿ(OPD) ಎಲ್ಲ ಮೆಡಿಕಲ್ ಟ್ರೀಟ್ಮೆಂಟ್ಸ್ ಮತ್ತು ವೈದ್ಯರ ಕನ್ಸಲ್ಟೇಷನ್ಸ್ ಅನ್ನು ಸೂಚಿಸುತ್ತದೆ. ಆದರೆ ಡೇಕೇರ್ ಕಾರ್ಯವಿಧಾನಗಳು ಆಸ್ಪತ್ರೆಗೆ ದಾಖಲಾಗಲು ಅಗತ್ಯವಿರುವ ಮೈನರ್ ಸರ್ಜರಿಗಳು ಅಥವಾ ಇತರ ಚಿಕಿತ್ಸೆಗಳಿಗೆ ಸಂಬಂಧಿಸಿದೆ.  ಅದು ಸಹ 24 ಗಂಟೆಗಳಿಗಿಂತ ಕಡಿಮೆ ಅವಧಿಗೆ ಮಾತ್ರ.

ನಾನು ಸ್ವತಂತ್ರ ಒಪಿಡಿ(OPD) ವಿಮೆಯನ್ನು ಮಾತ್ರ ಖರೀದಿಸಬಹುದೇ?

ಇದು ನಿಮ್ಮ ಹೆಲ್ತ್ ಇನ್ಶೂರೆನ್ಸ್ ಸಂಸ್ಥೆಯನ್ನು ಅವಲಂಬಿಸಿರುತ್ತದೆ. ಡಿಜಿಟ್‌'ನೊಂದಿಗೆ, ನಮ್ಮ ಸ್ಮಾರ್ಟ್ ಹೆಲ್ತ್ ಇನ್ಶೂರೆನ್ಸ್ ಆಯ್ಕೆಯೊಂದಿಗೆ ನಾವು ಈ ಪ್ರಯೋಜನವನ್ನು ನೀಡುತ್ತೇವೆ ಏಕೆಂದರೆ ಇದು ತುಂಬಾ ಜನರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಸಾಬೀತುಪಡಿಸುತ್ತದೆ; ಇದರಿಂದ ನೀವು ಕೇವಲ ಚಿಕ್ಕ ಚಿಕಿತ್ಸೆಗಳು ಮತ್ತು ವೈದ್ಯರ ಕನ್ಸಲ್ಟೇಷನ್ಸ್ ವಿರುದ್ಧ ರಕ್ಷಣೆ ಪಡೆಯುತ್ತಿಲ್ಲ ಬದಲಾಗಿ ಅಪಘಾತ ಅಥವಾ ಇನ್ನಿತರ ಯಾವುದೇ ಅನಾರೋಗ್ಯದಂತಹ  ದುರದೃಷ್ಟಕರ ಸಂದರ್ಭಗಳಲ್ಲೂ ರಕ್ಷಿಸಲ್ಪಡುತ್ತೀರಿ.

OPD ಕವರ್‌ ಜೊತೆ ಹೆಲ್ತ್ ಇನ್ಶೂರೆನ್ಸ್ ಪಡೆದರೆ, ನಾನು ತೆರಿಗೆ ಕಡಿತವನ್ನು ಪಡೆಯುತ್ತೇನೆಯೇ?

ಹೌದು, ಒಪಿಡಿ(OPD) ಕವರ್ ಜೊತೆ ಹೆಲ್ತ್ ಇನ್ಶೂರೆನ್ಸಿನ ಮೇಲೆ ತೆರಿಗೆ ಕಡಿತಗಳು ಅನ್ವಯಿಸುತ್ತವೆ.

ನನ್ನ ಒಪಿಡಿ(OPD) ಕವರ್ ಅನ್ನು ನಾನು ಬಳಸಬಹುದಾದ ಕೆಲವು ಉದಾಹರಣೆಗಳು ಯಾವುವು?

ನೀವು ಎಂತಹ ಶ್ರೇಷ್ಠ ಫೀಲ್ಡರ್ ಆಗಿದ್ದರೂ ಸಹ ಒಮ್ಮೆ ಯೋಚಿಸಿ, ಚೆಂಡು ನಿಮ್ಮ ಹೆಬ್ಬೆರಳಿಗೆ ಹಾನಿಯನ್ನುಂಟು ಮಾಡುತ್ತದೆ. ಅದನ್ನು ಪರೀಕ್ಷಿಸುವುದು ನಿಮಗೆ ಅಗತ್ಯವಿದೆ.

ಅಥವಾ ನಿಮ್ಮ ಶ್ರಮದಾಯಕ ವರ್ಕೌಟ್ ದಿನಚರಿಯು, ನಿಮ್ಮ ಬೆನ್ನನ್ನು ಎಳೆದಂತಹ ಸಮಯ! ಆಸ್ಪತ್ರೆಗೆ ದಾಖಲಾಗಲು ಇವು ಗಂಭೀರ ಗಾಯಗಳಲ್ಲ (ಅದು ಗಂಭೀರವಾಗದಿರಲಿ  ಎಂದು ನಾವು ಬಯಸುತ್ತೇವೆ!) ಅಥವಾ ದುಬಾರಿ ಟ್ರೀಟ್ಮೆಂಟ್ ಬಯಸುವ ಗಾಯಗಳಲ್ಲ.  ಆದರೂ ಅವುಗಳಿಗೆ ಸ್ವಲ್ಪಮಟ್ಟಿನ ವೆಚ್ಚವಾಗುತ್ತದೆ.

ಉದಾಹರಣೆಗೆ, ಒಂದು ಕಾಲಿನ ಮುರಿತವು,  ಮುರಿತದ ತೀವ್ರತೆಗೆ ಅನುಗುಣವಾಗಿ 5,000 ರಿಂದ 50,000 ರೂಗಳವರೆಗೆ ವೆಚ್ಚವಾಗಬಹುದು.