Fetching Your Data...

- Team Digit

loading...

ಆನ್‌ಲೈನ್‌ನಲ್ಲಿ ಹೆಲ್ತ್ ಕ್ಲೈಮ್ ಅನ್ನು ಫೈಲ್ ಮಾಡುವುದು ಹೇಗೆ

ಹೆಲ್ತ್ ಇನ್ಶೂರೆನ್ಸ್ ಕ್ಲೈಮ್ ಅನ್ನು ಫೈಲ್ ಮಾಡಲು ಬಯಸುವಿರಾ?

ಡಿಜಿಟ್ ನಲ್ಲಿ ಹೆಲ್ತ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಮಾಡುವುದು ಸರಳ

ಹೆಲ್ತ್ ಇನ್ಶೂರೆನ್ಸ್ ಕ್ಲೈಮ್‌ಗಳ ವಿಧಗಳು

  • ಕ್ಯಾಶ್‌ಲೆಸ್‌ ಕ್ಲೈಮ್ - ಹೆಸರೇ ಸೂಚಿಸುವಂತೆ, ಕ್ಯಾಶ್‌ಲೆಸ್‌ ಕ್ಲೈಮ್ ಎಂದರೆ ನೀವು ನಮ್ಮ ಯಾವುದೇ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಆಯ್ಕೆಯನ್ನು ಮಾಡಿದ್ದರೆ, ನಿಮ್ಮ ಜೇಬಿನಿಂದ ಏನನ್ನೂ ಪಾವತಿಸುವುದಿಲ್ಲ ಎಂದರ್ಥ. ನಿಮ್ಮ ಹೆಲ್ತ್ ಇನ್ಶೂರೆನ್ಸ್ ಯೋಜನೆಯ ಪ್ರಕಾರ, ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರು ಅಂದರೆ ನಾವು ನಿಮ್ಮ ಚಿಕಿತ್ಸೆಗಳಿಗಾಗಿ ಕವರ್ ಅನ್ನು ನೀಡುತ್ತೇವೆ. ಆದಾಗ್ಯೂ, ಇದರ ಪ್ರಮಾಣವು ನಿಮ್ಮ ಯೋಜನೆ ಮತ್ತು ಕವರೇಜ್ ಪ್ರಯೋಜನಗಳನ್ನು ಅವಲಂಬಿಸಿರುತ್ತದೆ ಎಂಬುದನ್ನು ನೆನಪಿನಲ್ಲಿಡಿ. 

  • ರಿಇಂಬರ್ಸ್‌ಮೆಂಟ್‌ ಕ್ಲೈಮ್ - ರಿಇಂಬರ್ಸ್‌ಮೆಂಟ್‌ ಕ್ಲೈಮ್ ಹೆಲ್ತ್ ಇನ್ಶೂರೆನ್ಸ್ ಕ್ಲೈಮ್‌ಗಳ ತೀರಾ ಸಾಮಾನ್ಯ ವಿಧಗಳಲ್ಲಿ ಒಂದಾಗಿದೆ. ಈ ಸಂದರ್ಭದಲ್ಲಿ, ನೀವು ಯಾವ ಆಸ್ಪತ್ರೆಯಲ್ಲಿ ಬೇಕಾದರೂ ಚಿಕಿತ್ಸೆ ಪಡೆಯಬಹುದು, ಅದು ನೆಟ್‌ವರ್ಕ್ ಆಸ್ಪತ್ರೆಯೇ ಆಗಿರಬೇಕಾಗಿಲ್ಲ. ನಿಮ್ಮ ಹೆಲ್ತ್ ಇನ್ಶೂರೆನ್ಸ್ ಯೋಜನೆ ಮತ್ತು ಕವರೇಜ್ ಪ್ರಯೋಜನಗಳ ಪ್ರಕಾರ, ನೀವು ಡಿಸ್ಚಾರ್ಜ್ ಆದ 15 ದಿನಗಳಲ್ಲಿ ರಿಇಂಬರ್ಸ್‌ಮೆಂಟ್‌ಗಾಗಿ ಅರ್ಜಿಯನ್ನು ಸಲ್ಲಿಸಬಹುದು.

     

ಕ್ಯಾಶ್‌ಲೆಸ್‌ ಕ್ಲೈಮ್ ಮಾಡುವುದು ಹೇಗೆ?

ರಿಇಂಬರ್ಸ್‌ಮೆಂಟ್‌ ಕ್ಲೈಮ್ ಮಾಡುವುದು ಹೇಗೆ?

ಹೆಲ್ತ್ ಇನ್ಶೂರೆನ್ಸ್ ಕ್ಲೈಮ್‌ಗಾಗಿ ಅಗತ್ಯವಿರುವ ಡಾಕ್ಯುಮೆಂಟ್ ಗಳು

ನೀವು ಕ್ಯಾಶ್‌ಲೆಸ್‌ ಕ್ಲೈಮ್ ಅಥವಾ ರಿಇಂಬರ್ಸ್‌ಮೆಂಟ್‌ಯಲ್ಲಿ ಯಾವುದರ ಆಯ್ಕೆ ಮಾಡಿದರೂ, ಹೆಲ್ತ್ ಇನ್ಶೂರೆನ್ಸ್ ಕ್ಲೈಮ್‌ ಮಾಡುವಾಗ ನೀವು ಅಪ್ಲೋಡ್ ಮಾಡಬೇಕಾಗಬಹುದಾದ ಅಥವಾ ಸಲ್ಲಿಸಬೇಕಾದ ಡಾಕ್ಯುಮೆಂಟ್ ಗಳ ಸಮಗ್ರ ಪಟ್ಟಿ ಇಲ್ಲಿದೆ. ಚಿಂತಿಸಬೇಡಿ, ಡಾಕ್ಯುಮೆಂಟ್‌ಗಳು ಕ್ಲೈಮ್‌ನಿಂದ ಕ್ಲೈಮ್‌ಗೆ ಭಿನ್ನವಾಗಿರುತ್ತವೆ ಆದರೆ ಈ ಪಟ್ಟಿಯು ಸಾಧ್ಯವಿರುವ ಎಲ್ಲವನ್ನೂ ಒಳಗೊಂಡಿದೆ. ನಿಮ್ಮ ಪರಿಸ್ಥಿತಿಯ ಆಧಾರದ ಮೇಲೆ ನಿಮಗೆ ಕೇವಲ ಕೆಲವು ಅಥವಾ ಎಲ್ಲಾ ಡಾಕ್ಯುಮೆಂಟ್ ಗಳ ಅಗತ್ಯವಿರಬಹುದು

ಡಾಕ್ಯುಮೆಂಟ್ ಗಳ ಪಟ್ಟಿ ಹಾಸ್ಪಿಟಲೈಸೇಷನ್ ನ ಕ್ಲೈಮ್ ಕ್ರಿಟಿಕಲ್ ಇಲ್‌ನೆಸ್‌ ಕ್ಲೈಮ್ ಡೈಲಿ ಹಾಸ್ಪಿಟಲ್ ಕ್ಯಾಶ್ ಕ್ಲೈಮ್
ಸರಿಯಾಗಿ ಭರ್ತಿ ಮಾಡಿ ಸಹಿ ಮಾಡಿದ ಫಾರ್ಮ್
ಡಿಸ್ಚಾರ್ಜ್ ಸಾರಾಂಶ ×
ಮೆಡಿಕಲ್ ದಾಖಲೆಗಳು (ಅಗತ್ಯದ ಆಧಾರದ ಮೇಲೆ ಐಚ್ಛಿಕ ಡಾಕ್ಯುಮೆಂಟ್ ಗಳನ್ನು ಕೇಳಬಹುದು: ಇನ್ ಡೋರ್ ಕೇಸ್ ಪೇಪರ್‌ಗಳು, ಒಟಿ ಟಿಪ್ಪಣಿಗಳು, ಪಿಎಸಿ ಟಿಪ್ಪಣಿಗಳು ಇತ್ಯಾದಿ) ×
ಒರಿಜಿನಲ್ ಆಸ್ಪತ್ರೆಯ ಪ್ರಮುಖ ಬಿಲ್ × ×
ಒರಿಜಿನಲ್ ಆಸ್ಪತ್ರೆಯ ಪ್ರಮುಖ ಬಿಲ್ ವಿಂಗಡನೆಯೊಂದಿಗೆ × ×
ಪ್ರಿಸ್ಕ್ರಿಪ್ಷನ್‌ಗಳೊಂದಿಗೆ ಒರಿಜಿನಲ್ ಫಾರ್ಮಸಿ ಬಿಲ್‌ಗಳು (ಆಸ್ಪತ್ರೆಯ ಪೂರೈಕೆಯನ್ನು ಮತ್ತು ಆಸ್ಪತ್ರೆಯ ಹೊರಗೆ ಮಾಡಿದ ವಿಚಾರಣೆಗಳನ್ನು ಹೊರತುಪಡಿಸಿ) × ×
ಸಮಾಲೋಚನೆ ಮತ್ತು ವಿಚಾರಣೆಯ ಪೇಪರ್ ಗಳು ×
ವಿಚಾರಣೆ ವಿಧಾನಗಳ ಡಿಜಿಟಲ್ ಚಿತ್ರಗಳು/ಸಿಡಿಗಳು (ಅಗತ್ಯವಿದ್ದರೆ) × ×
ಕೆವೈಸಿ (ಫೋಟೋ ಐಡಿ ಕಾರ್ಡ್) ರದ್ದಾದ ಚೆಕ್‌ನೊಂದಿಗೆ ಬ್ಯಾಂಕ್ ವಿವರಗಳು
ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಅಗತ್ಯವಿರುವ ಕೆಲವು ಡಾಕ್ಯುಮೆಂಟ್ ಗಳಿವೆ, ಅವುಗಳೆಂದರೆ:
ಗರ್ಭಧಾರಣೆಯ ಸಂಬಂಧಿತ ಕ್ಲೈಮ್ ಗಳ ಸಂದರ್ಭದಲ್ಲಿ- ಪ್ರಸವಪೂರ್ವ ದಾಖಲೆ, ಜನನ ಡಿಸ್ಚಾರ್ಜ್ ಸಾರಾಂಶ × ×
ಅಪಘಾತ ಅಥವಾ ಪೊಲೀಸರ ಉಪಸ್ಥಿತಿಯ ಸಂದರ್ಭದಲ್ಲಿ- ಎಂ ಎಲ್ ಸಿ/ಎಫ್ಐಆರ್ ವರದಿ ×
ಮರಣ ಅಥವಾ ಅಂಗವೈಕಲ್ಯದ ಸಂದರ್ಭದಲ್ಲಿ- ಮರಣೋತ್ತರ ಪರೀಕ್ಷೆಯ ವರದಿ, ಮರಣ ಪ್ರಮಾಣಪತ್ರ ಅಥವಾ ಅಂಗವೈಕಲ್ಯ ಪ್ರಮಾಣಪತ್ರ ಒರಿಜಿನಲ್ ಇನ್ವಾಯ್ಸ್/ಸ್ಟಿಕ್ಕರ್ (ಅನ್ವಯಿಸಿದರೆ) × ×
ನೋಡಿಕೊಳ್ಳುವ ವೈದ್ಯರ ಸರ್ಟಿಫಿಕೇಟ್ (ಅನ್ವಯಿಸಿದರೆ) ×

ಕ್ಯಾಶ್‌ಲೆಸ್‌ ಸೌಲಭ್ಯಕ್ಕಾಗಿ ನೆಟ್ವರ್ಕ್ ಆಸ್ಪತ್ರೆಗಳು

ಡಿಜಿಟ್ ವೆಬ್‌ಸೈಟ್‌ನಲ್ಲಿ ತೋರಿಸಿರುವ ಪಟ್ಟಿಯಲ್ಲಿ ಸೇರಿಸಲಾದ ಆಸ್ಪತ್ರೆಗಳನ್ನು ನೈಜ ಸಮಯದಲ್ಲಿ ಅಪ್ಡೇಟ್ ಮಾಡಲಾಗುವುದಿಲ್ಲ, ಅಪ್ಡೇಟೆಡ್ ಮಾಹಿತಿಗಾಗಿ ದಯವಿಟ್ಟು ಕೆಳಗಿನ ಟಿಪಿಎ ಪಟ್ಟಿಗಳು ಮತ್ತು ಆಯಾ ಟಿಪಿಎ ಗಳನ್ನು ಪರಿಶೀಲಿಸಿ.

ಟಿಪಿಎ ಹೆಸರು

ಪಾಲಿಸಿಯ ವಿಧ

ಲಿಂಕ್

ಮೆಡಿ ಅಸಿಸ್ಟ್ ಇನ್ಶುರೆನ್ಸ್ ಟಿಪಿಎ ಪ್ರೈವೇಟ್ ಲಿಮಿಟೆಡ್..

ರೀಟೈಲ್ ಮತ್ತು ಗ್ರೂಪ್

ವೆಬ್‌ಸೈಟ್‌

ಪ್ಯಾರಾಮೌಂಟ್ ಹೆಲ್ತ್ ಸರ್ವೀಸಸ್ ಮತ್ತು ಇನ್ಶುರೆನ್ಸ್ ಟಿಪಿಎ ಪ್ರೈವೇಟ್ ಲಿಮಿಟೆಡ್.

ಗ್ರೂಪ್

ವೆಬ್‌ಸೈಟ್‌

ಹೆಲ್ತ್ ಇಂಡಿಯಾ ಇನ್ಶೂರೆನ್ಸ್ ಟಿಪಿಎ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್.

ಗ್ರೂಪ್

ವೆಬ್‌ಸೈಟ್‌

ಗುಡ್ ಹೆಲ್ತ್ ಇನ್ಶೂರೆನ್ಸ್ ಟಿಪಿಎ ಲಿಮಿಟೆಡ್.

ಗ್ರೂಪ್

ವೆಬ್‌ಸೈಟ್‌

ಫ್ಯಾಮಿಲಿ ಹೆಲ್ತ್ ಪ್ಲಾನ್ ಇನ್ಶೂರೆನ್ಸ್ ಟಿಪಿಡಿ ರ್ವಿಸಸ್ ಲಿಮಿಟೆಡ್(ಎಫ್ ಎಚ್ ಪಿ ಎಲ್).

ಗ್ರೂಪ್

ವೆಬ್‌ಸೈಟ್‌

ನಾವು ಕೆಲವು ಆಸ್ಪತ್ರೆಗಳೊಂದಿಗೆ ನೇರ ಟೈ-ಅಪ್ ವ್ಯವಸ್ಥೆಯನ್ನು ಮಾಡಿದ್ದೇವೆ. ಇವುಗಳು ನಮ್ಮ TPA ಗಳೊಂದಿಗೆ ನಾವು ನಿರ್ವಹಿಸುವ ಆಸ್ಪತ್ರೆ ನೆಟ್‌ವರ್ಕ್‌ ಹೊರತಾಗಿವೆ.

ಡಿಜಿಟ್ ಹೆಲ್ತ್ ಇನ್ಶೂರೆನ್ಸ್ ಕ್ಲೈಮ್‌ಗಳ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು