ಎಂಜಿ ಗ್ಲೋಸ್ಟರ್ ಕಾರ್ ಇನ್ಶೂರೆನ್ಸ್

I agree to the  Terms & Conditions

Don’t have Reg num?
It's a brand new Car

ಎಂಜಿ ಗ್ಲೋಸ್ಟರ್ ಕಾರ್ ಇನ್ಶೂರೆನ್ಸ್: ಎಂಜಿ ಗ್ಲೋಸ್ಟರ್ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸಿ /ರಿನೀವ್ ಮಾಡಿ

ಎಂಜಿ ಗ್ಲೋಸ್ಟರ್ ಕಾರ್ ಇನ್ಶೂರೆನ್ಸ್

ರಿಜಿಸ್ಟ್ರೇಷನ್ ದಿನಾಂಕ

ಪ್ರೀಮಿಯಂ (ಓನ್ ಡ್ಯಾಮೇಜ್ ಓನ್ಲಿ ಪಾಲಿಸಿಗಾಗಿ)

ಮೇ-2021

53,659

** ಡಿಸ್ಕ್ಲೈಮರ್ - ಎಂಜಿ ಗ್ಲೋಸ್ಟರ್ 2.0 ಲೀ. ಟ್ವಿನ್ ಟರ್ಬೊ 1996.0 ಜಿಎಸ್‌ಟಿ ಹೊರತುಪಡಿಸಿ ಪ್ರೀಮಿಯಂ ಕ್ಯಾಲ್ಕ್ಯುಲೇಟ್ ಮಾಡಲಾಗಿದೆ.

ನಗರ - ಬೆಂಗಳೂರು, ವಾಹನ ರಿಜಿಸ್ಟ್ರೇಷನ್ ತಿಂಗಳು - ಮೇ, ಎನ್.ಸಿ.ಬಿ - 50%, ಯಾವುದೇ ಆ್ಯಡ್-ಆನ್‌ಗಳಿಲ್ಲ, ಪಾಲಿಸಿ ಅವಧಿ ಮುಗಿದಿಲ್ಲ,ಮತ್ತು ಐಡಿವಿ - ಕಡಿಮೆ ಲಭ್ಯವಿದೆ. ಪ್ರೀಮಿಯಂ ಕ್ಯಾಲ್ಕ್ಯುಲೇಷನ್ ಅನ್ನು ಸೆಪ್ಟೆಂಬರ್-2021 ರಲ್ಲಿ ಮಾಡಲಾಗುತ್ತದೆ. ಮೇಲೆ ನಿಮ್ಮ ವಾಹನದ ವಿವರಗಳನ್ನು ನಮೂದಿಸುವ ಮೂಲಕ ದಯವಿಟ್ಟು ಅಂತಿಮ ಪ್ರೀಮಿಯಂ ಅನ್ನು ಪರಿಶೀಲಿಸಿ.

ಡಿಜಿಟ್ ನ ಕಾರ್ ಇನ್ಶೂರೆನ್ಸ್ ಏನನ್ನು ಒಳಗೊಂಡಿದೆ?

Hatchback Damaged Driving

ಅಪಘಾತಗಳು

ಅಪಘಾತಗಳು ಮತ್ತು ಘರ್ಷಣೆಗಳಿಂದ ಉಂಟಾಗಬಹುದಾದ ಹಾನಿಗಳು ಮತ್ತು ನಷ್ಟಗಳು

theft

ಕಳ್ಳತನ

ದುರದೃಷ್ಟವಶಾತ್ ನಿಮ್ಮ ಕಾರ್‌ನ ಕಳ್ಳತನವಾಗಿ ಅದರಿಂದ ಉಂಟಾದ ನಷ್ಟಗಳನ್ನು ಕವರ್ ಮಾಡುತ್ತದೆ.

Car Got Fire

ಬೆಂಕಿ

ಆಕಸ್ಮಿಕ ಬೆಂಕಿಯಿಂದಾಗಿ ನಿಮ್ಮ ಕಾರ್‌ಗೆ ಉಂಟಾದ ಹಾನಿಗಳು ಮತ್ತು ನಷ್ಟಗಳು

Natural Disaster

ಪ್ರಕೃತಿ ವಿಕೋಪಗಳು

ಪ್ರವಾಹಗಳು, ಚಂಡಮಾರುತಗಳು ಮುಂತಾದ ನೈಸರ್ಗಿಕ ವಿಪತ್ತುಗಳಲ್ಲಿ ನಿಮ್ಮ ಕಾರ್‌ಗೆ ಸಂಭವಿಸುವ ಹಾನಿ ಮತ್ತು ನಷ್ಟಗಳು.

Personal Accident

ವೈಯಕ್ತಿಕ ಅಪಘಾತ

ಕಾರ್ ಅಪಘಾತ ಸಂಭವಿಸಿದಲ್ಲಿ ಮತ್ತು ದುರದೃಷ್ಟವಶಾತ್, ಇದು ಮಾಲೀಕರ ಸಾವು ಅಥವಾ ಅಂಗವೈಕಲ್ಯಕ್ಕೆ ಕಾರಣವಾಗುವುದು.

Third Party Losses

ಥರ್ಡ್ ಪಾರ್ಟಿ ನಷ್ಟಗಳು

ನಿಮ್ಮ ಕಾರ್ ಬೇರೆಯವರಿಗಾಗಲಿ ಅಥವಾ ಅವರ ಕಾರ್‌ಗಾಗಲಿ ಅಥವಾ ಅವರ ಆಸ್ತಿಗೆ ಮಾಡುವ ಹಾನಿ ಮತ್ತು ನಷ್ಟಗಳು.

ನೀವು ಡಿಜಿಟ್ ಕಾರ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ನಿಮ್ಮ ಹೊಸ ಕಾರ್ ಇನ್ಶೂರೆನ್ಸ್ ಪಾಲಿಸಿಗಾಗಿ ಈ ಬಾರಿ ಡಿಜಿಟ್ ಅನ್ನು ಪ್ರಯತ್ನಿಸಲು ಪರಿಗಣಿಸುತ್ತಿರುವಿರಾ? ನಮ್ಮನ್ನು ವಿಭಿನ್ನವಾಗಿಸುವದನ್ನು ಕಲಿಯಿರಿ...

ಕ್ಯಾಶ್‌ಲೆಸ್ ರಿಪೇರಿ

ಭಾರತದಾದ್ಯಂತ ಆಯ್ಕೆ ಮಾಡಲು 6000+ ಕ್ಯಾಶ್‌ಲೆಸ್ ನೆಟ್‌ವರ್ಕ್ ಗ್ಯಾರೇಜ್‌ಗಳು

Customize your Vehicle IDV

ನಿಮ್ಮ ವಾಹನ ಐಡಿವಿ(IDV) ಅನ್ನು ಕಸ್ಟಮೈಸ್ ಮಾಡಿ

ನಮ್ಮೊಂದಿಗೆ, ನಿಮ್ಮ ಆಯ್ಕೆಯ ಪ್ರಕಾರ ನಿಮ್ಮ ವಾಹನ ಐಡಿವಿ(IDV)ಅನ್ನು ಅನ್ನು ನೀವು ಕಸ್ಟಮೈಸ್ ಮಾಡಬಹುದು!

self inspection

ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಿದ ಸ್ವಯಂ ತಪಾಸಣೆ

ನಿಮ್ಮ ಫೋನ್‌ನಲ್ಲಿ ಹಾನಿ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಕೆಲಸ ಮುಗಿಸಿ

ಸೂಪರ್-ಫಾಸ್ಟ್ ಕ್ಲೈಮ್‌ಗಳು

ಸೂಪರ್-ಫಾಸ್ಟ್ ಕ್ಲೈಮ್‌ಗಳು

ನಾವು 96% ಖಾಸಗಿ ಕಾರ್ ಕ್ಲೈಮ್‌ಗಳನ್ನು ಪರಿಹರಿಸಿದ್ದೇವೆ!

customer care

24*7 ಬೆಂಬಲ

ರಾಷ್ಟ್ರೀಯ ರಜಾದಿನಗಳಲ್ಲಿಯೂ ಸಹ 24*7 ಕರೆ ಸೌಲಭ್ಯ

ನಿಮ್ಮ ಅಗತ್ಯಗಳಿಗೆ ಸರಿಹೊಂದುವ ಕಾರ್ ಇನ್ಶೂರೆನ್ಸ್ ಪ್ಲ್ಯಾನ್‌ಗಳು

car-quarter-circle-chart

ಥರ್ಡ್ ಪಾರ್ಟಿ

ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಎನ್ನುವುದು ಕಾರ್ ಇನ್ಶೂರೆನ್ಸಿನ ಸಾಮಾನ್ಯ ವಿಧಗಳಲ್ಲಿ ಒಂದಾಗಿದೆ; ಇದರಲ್ಲಿ ಥರ್ಡ್ ಪಾರ್ಟಿಯ ವ್ಯಕ್ತಿ, ವಾಹನ ಅಥವಾ ಆಸ್ತಿಗೆ ಉಂಟಾದ ಹಾನಿ ಮತ್ತು ನಷ್ಟಗಳನ್ನು ಮಾತ್ರ ಕವರ್ ಮಾಡಲಾಗುತ್ತದೆ.

car-full-circle-chart

ಕಾಂಪ್ರೆಹೆನ್ಸಿವ್

ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಎನ್ನುವುದು ನಿಮ್ಮ ಸ್ವಂತ ಕಾರಿಗೆ ಥರ್ಡ್ ಪಾರ್ಟಿ ಹೊಣೆಗಾರಿಕೆಗಳು ಮತ್ತು ಹಾನಿಗಳು, ಎರಡನ್ನೂ ಕವರ್ ಮಾಡುವ ಕಾರ್ ಇನ್ಶೂರೆನ್ಸಿನ ಅತ್ಯಮೂಲ್ಯ ವಿಧಗಳಲ್ಲಿ ಒಂದಾಗಿದೆ.

ಥರ್ಡ್ ಪಾರ್ಟಿ

ಕಾಂಪ್ರೆಹೆನ್ಸಿವ್

×
×
×
×
×
×

ಕಾರ್ ಇನ್ಶೂರೆನ್ಸ್ ಕ್ಲೈಮ್ ಅನ್ನು ಸಲ್ಲಿಸುವುದು ಹೇಗೆ?

ನಮ್ಮ ಕಾರ್ ಇನ್ಶೂರೆನ್ಸ್ ಯೋಜನೆಯನ್ನು ನೀವು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿಸಿದ ನಂತರ, ನೀವು ಚಿಂತಾ-ಮುಕ್ತರಾಗಿ ಬದುಕುತ್ತೀರಿ! ಏಕೆಂದರೆ, ನಾವು ಕೇವಲ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ.

ಹಂತ 1

1800-258-5956 ಸಂಖ್ಯೆಗೆ ಕರೆ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ

ಹಂತ 2

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವಯಂ ತಪಾಸಣೆಗಾಗಿ (self inspection) ಲಿಂಕ್ ಪಡೆಯಿರಿ. ಹಂತ ಹಂತವಾಗಿ ನೀಡುವ ಮಾರ್ಗದರ್ಶನದಂತೆ, ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವಾಹನದ ಹಾನಿಯನ್ನು ಶೂಟ್ ಮಾಡಿ.

ಹಂತ 3

ನಮ್ಮ ಗ್ಯಾರೇಜ್‌ಗಳ ನೆಟ್‌ವರ್ಕ್ ಮೂಲಕ ನೀವು ಮರುಪಾವತಿ ಅಥವಾ ನಗದುರಹಿತದ ಆಯ್ಕೆಗಾಗಿ, ರಿಪೇರಿ ವಿಧಾನವನ್ನು ಆರಿಸಿ.

Report Card

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ?

ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು ನೀವೀಗ ಅದನ್ನೇ ಮಾಡುತ್ತಿರುವಿರಿ!

ಡಿಜಿಟ್‌ನ ಹಕ್ಕುಗಳ ವರದಿ ಕಾರ್ಡ್ ಅನ್ನು ಓದಿ

ಡಿಜಿಟ್‌ನ ಎಂಜಿ ಗ್ಲೋಸ್ಟರ್ ಕಾರ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಲು ಕಾರಣಗಳು?

ಎಂಜಿ ಗ್ಲೋಸ್ಟರ್ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಏಕೆ ಮುಖ್ಯ?

ಎಂಜಿ ಗ್ಲೋಸ್ಟರ್ ಬಗ್ಗೆ ಇನ್ನಷ್ಟು

ಎಂಜಿ ಗ್ಲೋಸ್ಟರ್ -ವೇರಿಯಂಟುಗಳು ಮತ್ತು ಎಕ್ಸ್ ಶೋರೂಂ ಬೆಲೆ

ವೇರಿಯಂಟುಗಳು ಎಕ್ಸ್ ಶೋರೂಂ ಬೆಲೆ (ನಗರಕ್ಕೆ ಅನುಗುಣವಾಗಿ ಬದಲಾಗಬಹುದು)
ಗ್ಲೋಸ್ಟರ್ ಸೂಪರ್ 7-Str ₹29.98 ಲಕ್ಷ
ಗ್ಲೋಸ್ಟರ್ ಸ್ಮಾರ್ಟ್ 6-Str ₹32.38 ಲಕ್ಷ
ಗ್ಲೋಸ್ಟರ್ ಶಾರ್ಪ್ 7-Str ₹35.78 ಲಕ್ಷ
ಗ್ಲೋಸ್ಟರ್ ಶಾರ್ಪ್ 6-Str ₹35.78 ಲಕ್ಷ
ಗ್ಲೋಸ್ಟರ್ ಸ್ಯಾವಿ 6-Str ₹37.28 ಲಕ್ಷ
ಗ್ಲೋಸ್ಟರ್ ಸ್ಯಾವಿ 7-Str ₹37.28 ಲಕ್ಷ

ಭಾರತದಲ್ಲಿ ಎಂಜಿ ಗ್ಲೋಸ್ಟರ್ ಕಾರ್ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು