ಟೊಯೋಟಾ ಕ್ಯಾಮ್ರಿ ಇನ್ಶೂರೆನ್ಸ್

Third-party premium has changed from 1st June. Renew now

ಟೊಯೋಟಾ ಕ್ಯಾಮ್ರಿ ಕಾರ್ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ?

ನೀವು ಡಿಜಿಟ್‌ನ ಟೊಯೋಟಾ ಕ್ಯಾಮ್ರಿ ಕಾರ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ಟೊಯೋಟಾ ಕ್ಯಾಮ್ರಿಗಾಗಿ ಕಾರ್‌ ಇನ್ಶೂರೆನ್ಸ್ ಪ್ಲ್ಯಾನ್‌ಗಳು

ಥರ್ಡ್ ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದ ಕಾರಣದಿಂದಾಗಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು

×

ಬೆಂಕಿಯ ಸಂದರ್ಭದಲ್ಲಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು

×

ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು

×

ಥರ್ಡ್ ಪಾರ್ಟಿ ವೆಹಿಕಲ್‌ಗೆ ಉಂಟಾಗುವ ಹಾನಿ

×

ಥರ್ಡ್ ಪಾರ್ಟಿ ಪ್ರಾಪರ್ಟಿಗೆ ಉಂಟಾಗುವ ಹಾನಿ

×

ಪರ್ಸನಲ್ ಆ್ಯಕ್ಸಿಡೆಂಟ್ ಕವರ್

×

ಥರ್ಡ್-ಪಾರ್ಟಿ ವ್ಯಕ್ತಿಯ ಗಾಯ/ಮರಣ

×

ನಿಮ್ಮ ಕಾರ್‌ನ ಕಳ್ಳತನ

×

ಡೋರ್‌ಸ್ಟೆಪ್ ಪಿಕಪ್ ಮತ್ತು ಡ್ರಾಪ್

×

ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ

×

ಕಸ್ಟಮೈಸ್ಡ್ ಆ್ಯಡ್-ಆನ್‌ಗಳೊಂದಿಗೆ ಹೆಚ್ಚುವರಿ ರಕ್ಷಣೆ

×
Get Quote Get Quote

Know more about the difference between comprehensive and third party insurance

ಕ್ಲೈಮ್ ಸಲ್ಲಿಸುವುದು ಹೇಗೆ?

ನಮ್ಮ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿದ ನಂತರ, ನೀವು ಚಿಂತಾ ಮುಕ್ತರಾಗಿ ಬದುಕಬಹುದು. ಏಕೆಂದರೆ ನಾವು ಸರಳವಾದ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ!

ಹಂತ 1

1800-258-5956 ಗೆ ಕಾಲ್ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ

ಹಂತ 2

ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್‌ನಲ್ಲಿ ಸೆಲ್ಫ್- ಇನ್‌ಸ್ಪೆಕ್ಷನ್‌ಗಾಗಿ ಲಿಂಕ್ ಒಂದನ್ನು ಪಡೆಯಿರಿ. ನೀಡಲಾದ ಮಾರ್ಗದರ್ಶಿಯಂತೆ ಹಂತ ಹಂತವಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವೆಹಿಕಲ್‌ನ ಹಾನಿಯನ್ನು ಶೂಟ್ ಮಾಡಿ.

ಹಂತ 3

ನಮ್ಮ ಗ್ಯಾರೇಜ್‌ಗಳ ನೆಟ್‌ವರ್ಕ್ ಮೂಲಕ ರಿಇಂಬರ್ಸ್‌ಮೆಂಟ್ ಅಥವಾ ಕ್ಯಾಶ್‌ಲೆಸ್ ಈ ಎರಡು ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ವಿಧಾನವನ್ನು ಆಯ್ಕೆ ಮಾಡಿ

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ? ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿನಲ್ಲಿ ಮೂಡುವ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವೀಗ ಅದನ್ನೇ ಮಾಡುತ್ತಿರುವಿರಿ! ಡಿಜಿಟ್‌ನ ಕ್ಲೈಮ್‌ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿ

ಟೊಯೋಟಾ ಕ್ಯಾಮ್ರಿ ಕಾರ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ಮಾಹಿತಿ

ಹೊಚ್ಚಹೊಸ ಟೊಯೊಟಾ ಕ್ಯಾಮ್ರಿಯ ಅದ್ಭುತ ಲುಕ್ ಮತ್ತು ಸ್ಟೈಲಿಶ್ ಫೀಚರ್ ಖಂಡಿತವಾಗಿಯೂ ಲಕ್ಷಾಂತರ ಕಾರ್ ಪ್ರೇಮಿಗಳ ಗಮನ ಸೆಳೆಯುತ್ತದೆ. ಟೊಯೊಟಾ ಕ್ಯಾಮ್ರಿ, ಎಲೆಕ್ಟ್ರಿಕ್ ಮತ್ತು ಪೆಟ್ರೋಲ್ ಫ್ಯೂಯೆಲ್ ಟೈಪ್ ಕಾಂಬಿನೇಶನ್‌ನ ಹೈಬ್ರಿಡ್ ವರ್ಷನ್‌ನಲ್ಲಿ ಬರುತ್ತದೆ. ಈ ಫೋರ್-ವೀಲರ್ ವೆಹಿಕಲ್ ಕೇವಲ ಒಂದು ವೇರಿಯಂಟ್‌ನಲ್ಲಿ ಮಾತ್ರ ಲಭ್ಯವಿದೆ, ಅದು ಹೈಬ್ರಿಡ್ 2.5 ಮೈಲೇಜ್ 19.16 kmpl. ಟೊಯೊಟಾ ಕ್ಯಾಮ್ರಿಯ ಉದ್ದೇಶಿತ ಆಡಿಯೆನ್ಸ್‌ಗಳು, ಹೆಣ್ಣು ಗಂಡೆಂಬ ಭೇದ-ಭಾವವಿಲ್ಲದೆ 25-45 ವಯಸ್ಸಿನ ವ್ಯಾಪ್ತಿಯಲ್ಲಿರಬಹುದು. ಈ ಸೂಪರ್ ಫ್ಲೆಕ್ಸಿಬಲ್ ಲಕ್ಷುರಿ ಕಾರನ್ನು ಹೊಂದಲು ನೀವು 37.5 ಲಕ್ಷ ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.

ನೀವು ಟೊಯೋಟಾ ಕ್ಯಾಮ್ರಿಯನ್ನು ಏಕೆ ಖರೀದಿಸಬೇಕು?

ಟೊಯೊಟಾದ ಸುಧಾರಿತ ಡಿಸೈನ್ ಮತ್ತು ಮರು ವ್ಯಾಖ್ಯಾನಿಸಲಾದ ಇಂಜಿನ್ ಕೆಪ್ಯಾಸಿಟಿಯು, ಕಾರ್ ಪ್ರಿಯರಿಗೆ ನಿಜವಾದ ಮುತ್ತು-ರತ್ನವಾಗಿದೆ. ಕಾರನ್ನು ಖರೀದಿಸುವಾಗ ನೀವು ಪರಿಗಣಿಸಬೇಕಾದ ಕೆಲವು ಪ್ರಮುಖ ಫೀಚರ್‌ಗಳು ಇಲ್ಲಿವೆ.

ಇಂಟೀರಿಯರ್‌ಗಳು - ಹೊಸ ಕ್ಯಾಮ್ರಿಯ ಇಂಟೀರಿಯರ್‌ ಹಿಂದಿನದಕ್ಕಿಂತ ಹೆಚ್ಚು ವಿಸ್ತಾರವಾಗಿದೆ. ಹೆಡ್‌ಲೈಟ್‌ಗಳು ಸಹ ಟ್ರಿಪಲ್-ಲೇಯರ್ ಡೇಟೈಮ್ ರನ್ನಿಂಗ್ ಲೈಟ್‌ಗಳನ್ನು ಪಡೆಯುತ್ತವೆ. ಅದು ಈ ಕಾರಿನ ವಿಶಿಷ್ಟ ಫೀಚರ್ ಆಗಿದೆ. ಇದರ ಹೊರತಾಗಿ, ನೀವು ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಫ್ರಂಟ್ ಸೀಟ್‌ಗಳು, ಹೆಡ್-ಅಪ್ ಡಿಸ್‌ಪ್ಲೇ, ನೈನ್-ಸ್ಪೀಕರ್ JBL ಆಡಿಯೋ ಸಿಸ್ಟಮ್, ಥ್ರೀ-ಝೋನ್ ಕ್ಲೈಮೇಟ್ ಕಂಟ್ರೋಲ್, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜಿಂಗ್, ಪ್ಯಾಡಲ್ ಶಿಫ್ಟರ್‌ಗಳನ್ನು ಸಹ ಪಡೆಯುತ್ತೀರಿ.

ನಾವು ಸೇಫ್ಟಿ ಫೀಚರ್‌ಗಳನ್ನು ಪರಿಗಣಿಸಿದಾಗ ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಸ್ಟೀರಿಂಗ್ ಕಾಲಮ್, ಎಬಿಎಸ್, ಟ್ರ್ಯಾಕ್ಷನ್ ಕಂಟ್ರೋಲ್‌ನೊಂದಿಗಿನ 9 ಏರ್‌ಬ್ಯಾಗ್‌ಗಳು ನಿಮ್ಮ ಪ್ರಯಾಣವನ್ನು ಸುರಕ್ಷಿತವಾಗಿಸುತ್ತವೆ.

ಲಕ್ಷುರಿ ಮತ್ತು ಸ್ಟೇಟಸ್ - ಭಾರತದಲ್ಲಿ ಹೆಚ್ಚಾಗಿ ಕಾರ್‌ಗಳು ಎಂದರೆ ಸ್ಟೇಟಸ್ ಎಂದರ್ಥ. ಟೊಯೊಟಾ ಕ್ಯಾಮ್ರಿಯಂತಹ ಲಕ್ಷುರಿ ಕಾರನ್ನು ಹೊಂದಿರುವುದು, ಖಂಡಿತವಾಗಿಯೂ ನಿಮ್ಮ ಸ್ಟೈಲ್ ಮತ್ತು ಪರ್ಸನಾಲಿಟಿಯನ್ನು ಹೆಚ್ಚಿಸುತ್ತವೆ.

ಇಂಜಿನ್ - ಅತ್ಯಂತ ಪರಿಣಾಮಕಾರಿ ರೀತಿಯಲ್ಲಿ, ಕ್ಯಾಮ್ರಿ ಟೊಯೋಟಾದ ರಚನೆಗಳಲ್ಲಿ ಅತ್ಯುತ್ತಮವಾದದ್ದು ಎಂದು ಸಾಬೀತುಪಡಿಸಿದೆ. ಕ್ಯಾಮ್ರಿಯು ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಮೋಟಾರ್ ಮತ್ತು 2.5-ಲೀಟರ್, 4-ಸಿಲಿಂಡರ್ ಪೆಟ್ರೋಲ್ ಇಂಜಿನ್ ಎರಡರಿಂದಲೂ 176bhp ಮತ್ತು 221 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಒಟ್ಟುಗೂಡಿಸಿ, ಒಟ್ಟು ಪ್ರಭಾವಶಾಲಿ 220bhp ವರೆಗೆ ಸೇರಿಸುತ್ತದೆ.

ಚೆಕ್ ಮಾಡಿ: ಟೊಯೋಟಾ ಕಾರ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ

ಟೊಯೋಟಾ ಕ್ಯಾಮ್ರಿ - ವೇರಿಯಂಟ್‌ಗಳು ಮತ್ತು ಎಕ್ಸ್ ಶೋರೂಂ ಬೆಲೆ

ವೇರಿಯಂಟ್‌ಗಳು ಎಕ್ಸ್ ಶೋರೂಂ ಬೆಲೆ (ಸಿಟಿಗೆ ಅನುಗುಣವಾಗಿ ಬದಲಾಗಬಹುದು)
ಹೈಬ್ರಿಡ್ 2.52487 cc, ಆಟೋಮ್ಯಾಟಿಕ್, ಪೆಟ್ರೋಲ್, 19.16 kmpl ₹ 37.5 ಲಕ್ಷ

ಟೊಯೋಟಾ ಕ್ಯಾಮ್ರಿಗಾಗಿ ಕಾರು ಇನ್ಶೂರೆನ್ಸ್ ಅನ್ನು ಖರೀದಿಸುವುದು ಏಕೆ ಮುಖ್ಯವಾಗಿದೆ?

ಕ್ಯಾಮ್ರಿ ಕಾರ್ ಅನ್ನು ಖರೀದಿಸಿದ ನಂತರ ಮಾಡಬೇಕಾದ ಪ್ರಮುಖ ಕೆಲಸವೆಂದರೆ, ಟೊಯೊಟಾ ಕ್ಯಾಮ್ರಿ ಕಾರ್ ಇನ್ಶೂರೆನ್ಸ್ ಖರೀದಿಸುವುದು. ಕಾರ್ ಇನ್ಶೂರೆನ್ಸ್ ಎನ್ನುವುದು ಓನರ್‌ಗಳ ಮತ್ತು ಥರ್ಡ್ ಪಾರ್ಟಿಯ ಸಂಪೂರ್ಣ ಹಾನಿ ಮತ್ತು ಗಾಯದ ವೆಚ್ಚವನ್ನು ಕವರ್ ಮಾಡಬಹುದು. ಕಾರ್ ಇನ್ಶೂರೆನ್ಸ್ ಅನ್ನು ಪಡೆಯುವುದರ ಪ್ರಯೋಜನಗಳು ಹೀಗಿವೆ:

ಫೈನಾನ್ಸಿಯಲ್ ಲಯಬಿಲಿಟಿಗಳಿಂದ ರಕ್ಷಣೆ - ಫೈನಾನ್ಸಿಯಲ್ ಲಯಬಿಲಿಟಿಗಳು ನಿಮ್ಮ ರಕ್ಷಾಕವಚವಾಗಬಹುದು. ಇದು ಯಾವುದೇ ಅಪಘಾತ ಸಂಭವಿಸಿದಲ್ಲಿ ಹಾಗೂ ನಿಮ್ಮಿಂದ ಯಾವುದೇ ಥರ್ಡ್ ಪಾರ್ಟಿಗಳಿಗೆ ಹಾನಿಯಾದಲ್ಲಿ, ಆ ಎಲ್ಲಾ ವೆಚ್ಚಗಳನ್ನು ಕವರ್ ಮಾಡುತ್ತದೆ. ಫೈನಾನ್ಸಿಯಲ್ ಲಯಬಿಲಿಟಿಯು ನಿಮಗೆ ಅಗತ್ಯವಿರುವಾಗ ನಿಮ್ಮ ಹಣಕಾಸಿನ ಸಪೋರ್ಟ್ ಸಿಸ್ಟಮ್ ಆಗಬಹುದು.

ಓನ್ ಡ್ಯಾಮೇಜ್ ಕಾರ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ.

ಕಾಂಪ್ರೆಹೆನ್ಸಿವ್ ಕವರ್‌ನೊಂದಿಗೆ ಹೆಚ್ಚುವರಿ ರಕ್ಷಣೆ - ಇದು ನಿಮ್ಮ ಎಲ್ಲಾ ಖರ್ಚುಗಳನ್ನು ಕವರ್ ಮಾಡುವುದರಿಂದ ನಿಮ್ಮ ಸಂಪೂರ್ಣ ಶೀಲ್ಡ್ ಆಗಿರಬಹುದು; ಹೆಸರೇ ಸೂಚಿಸುವಂತೆ, ಅಪಘಾತಗಳು, ವಿಧ್ವಂಸಕತೆ, ಬೆಂಕಿ, ಕಳ್ಳತನ, ಪ್ರಕೃತಿ ವಿಕೋಪಗಳಂತಹ ನಿಮ್ಮ ನಿಯಂತ್ರಣಕ್ಕೆ ಮೀರಿದ ಅಂಶಗಳಿಂದ ಉಂಟಾಗುವ ಎಲ್ಲಾ ಹಾನಿಗಳಿಗೆ ಕಾಂಪ್ರೆಹೆನ್ಸಿವ್ ಕವರ್ ಕವರೇಜ್ ಅನ್ನು ನೀಡುತ್ತದೆ. ಉದಾಹರಣೆಗೆ, ಆಕಸ್ಮಿಕವಾಗಿ ನಿಮ್ಮ ಹೊಚ್ಚಹೊಸ ಕ್ಯಾಮ್ರಿಗೆ ಒಂದು ಆಟೋ ಡಿಕ್ಕಿ ಹೊಡೆದರೆ ಮತ್ತು ನಿಮ್ಮ ಕಾರಿನ ಹೆಡ್‌ಲೈಟ್ ಮುರಿದುಹೋದರೆ, ಆ ಸಮಯದಲ್ಲಿ ನಿಮ್ಮ ಜೇಬನ್ನು ಉಳಿಸಲು ನಿಮ್ಮ ಕ್ಯಾಮ್ರಿ ಕಾರ್ ಇನ್ಶೂರೆನ್ಸ್ ನಿಮ್ಮ ಏಕೈಕ ರಕ್ಷಕನಾಗಬಹುದು.

ಕಾನೂನುಬದ್ಧವಾದ ಕಂಪ್ಲೈಂಟ್ - ನಿಮ್ಮ ಕ್ಯಾಮ್ರಿ ಕಾರ್ ಇನ್ಶೂರೆನ್ಸ್ ಇಲ್ಲದೆ ನಿಮ್ಮ ಕ್ಯಾಮ್ರಿಯನ್ನು ಡ್ರೈವ್ ಮಾಡುವುದರಿಂದ, ಅದು ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು. ಭಾರತದ ಅನೇಕ ಭಾಗಗಳಲ್ಲಿ ಕಾರ್ ಇನ್ಶೂರೆನ್ಸ್ ಇಲ್ಲದೆ ವಾಹನ ಚಲಾಯಿಸುವುದು ಕಾನೂನುಬಾಹಿರವಾಗಿದೆ ಮತ್ತು ಅದಕ್ಕಾಗಿ ₹2000 ವರೆಗಿನ ಭಾರೀ ಪೆನಲ್ಟಿಯನ್ನು ವಿಧಿಸಬಹುದು ಹಾಗೂ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಅನ್ನು ಅಮಾನತುಗೊಳಿಸಬಹುದು ಅಥವಾ ಜೈಲಿಗೆ ಹೋಗಬೇಕಾಗಬಹುದು.

ಥರ್ಡ್-ಪಾರ್ಟಿ ಲಯಬಿಲಿಟಿಯನ್ನು ಕವರ್ ಮಾಡುತ್ತದೆ - ಯಾವುದಾದರೂ ಅನಿರೀಕ್ಷಿತ ಅಪಘಾತದಲ್ಲಿ ಅಥವಾ ದುರದೃಷ್ಟಕರ ಸಂದರ್ಭಗಳಲ್ಲಿ, ನಿಮ್ಮಿಂದ ಯಾವುದೇ ಥರ್ಡ್ ಪಾರ್ಟಿಗೆ ಅಥವಾ ಅವರ ಪ್ರಾಪರ್ಟಿಗೆ ಹಾನಿಯಾದರೆ ಮತ್ತು ಆ ಹಾನಿಗೆ ನೀವು ಜವಾಬ್ದಾರರಾಗಿದ್ದರೆ, ಈ ರೀತಿಯ ಇನ್ಶೂರೆನ್ಸ್ ನಿಮಗೆ ಕವರೇಜ್ ಅನ್ನು ನೀಡುತ್ತದೆ. ಅಂತಹ ವೆಚ್ಚಗಳು ಹೆಚ್ಚಾಗಿ ಹಠಾತ್ ಆಗಿ ಬರುತ್ತವೆ ಮತ್ತು ಅನಿರೀಕ್ಷಿತವಾಗಿರುತ್ತವೆ, ಆದ್ದರಿಂದ ನಿಮ್ಮ ಟೊಯೋಟಾ ಕ್ಯಾಮ್ರಿ ಕಾರ್ ಇನ್ಶೂರೆನ್ಸ್ ನಿಮ್ಮನ್ನು ಮತ್ತು ನಿಮ್ಮ ಜೇಬನ್ನು ಉಳಿಸುವ ಸರಿಯಾದ ಅಸ್ತ್ರವಾಗಿದೆ.