ಜನವರಿ 2022 ರಲ್ಲಿ, ಹ್ಯುಂಡೈ ಭಾರತದ ಆಟೋಮೊಬೈಲ್ ಮಾರ್ಕೆಟ್ನಲ್ಲಿ ಟಕ್ಸನ್ ಹೆಸರಿನ ಕಾಂಪ್ಯಾಕ್ಟ್ ಕ್ರಾಸ್ಒವರ್ ಎಸ್ಯುವಿ ಅನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.
ಮಾಡೆಲ್ನಾದ್ಯಂತ ಫ್ಲೂಡಿಕ್ ಲೈನ್ಗಳು ಕ್ಲಾಸಿ ಲುಕ್ ನೀಡುತ್ತವೆ, ಆದರೆ ಡ್ಯುಯಲ್ ಪ್ರೊಜೆಕ್ಟರ್ ಹೆಡ್ಲೈಟ್ಗಳು ಮತ್ತು ಎಲ್ಇಡಿ ಟೈಲ್ಲೈಟ್ಗಳು ಅದನ್ನು ಇನೋವೇಟಿವ್ ಸ್ಟೈಲ್ಗೆ ಸೇರಿಸುತ್ತವೆ. ನ್ಯಾವಿಗೇಷನ್ಗಾಗಿ 8-ಇಂಚಿನ ಸ್ಕ್ರೀನ್, ಆ್ಯಪಲ್ ಕಾರ್ಪ್ಲೇ, ಆಂಡ್ರಾಯ್ಡ್ ಆಟೋ, ಯುಎಸ್ಬಿ, ಆಕ್ಸ್-ಇನ್, ವಾಯ್ಸ್ ಅಸಿಸ್ಟೆನ್ಸ್, 6 ಸ್ಪೀಕರ್ಗಳು ಮತ್ತು ಹೆಚ್ಚಿನವುಗಳಂತಹ ಅತ್ಯಾಧುನಿಕ ಫೀಚರ್ಗಳೊಂದಿಗೆ ಟಕ್ಸನ್ ಅನ್ನು ಲೋಡ್ ಮಾಡಲಾಗುತ್ತದೆ.
ಹ್ಯುಂಡೈ ಅದೇ 2.0-ಲೀಟರ್ ಟರ್ಬೊ-ಪೆಟ್ರೋಲ್ ಇಂಜಿನ್ ಮತ್ತು 2.0-ಲೀಟರ್ ಡೀಸೆಲ್ ಇಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ಗಳೊಂದಿಗೆ 4 ನೇ ಜನರೇಶನ್ ವೇರಿಯಂಟ್ಗಳಿಗೆ ಇನ್ಸ್ಟಾಲ್ ಮಾಡುತ್ತದೆ.
ಇದಲ್ಲದೆ, ವೇರಿಯಂಟ್ಗಳು ಸಂಪೂರ್ಣ ಎಲ್ಇಡಿ ಡಿಆರ್ಎಲ್ಗಳೊಂದಿಗೆ ಗ್ರಿಲ್, ವಿಶಾಲವಾದ ಏರ್ ಡ್ಯಾಮ್ನೊಂದಿಗೆ ಬಂಪರ್, ಆ್ಯ0ಗುಲರ್ ಬಾಡಿ ಕ್ಲಾಡಿಂಗ್, ಫ್ಲೋಟಿಂಗ್ ರೂಫ್ ಡಿಸೈನ್, 19-ಇಂಚಿನ ಅಲಾಯ್ ವೀಲ್ಗಳು ಮತ್ತು ಇತರ ಫೀಚರ್ಗಳನ್ನು ಒಳಗೊಂಡಂತೆ ಸಂಪೂರ್ಣವಾಗಿ ಹೊಸ ಎಕ್ಸ್ಟೀರಿಯರ್ ಅನ್ನು ಪಡೆಯುತ್ತವೆ.
ಕ್ಯಾಬಿನ್ನ ಒಳಗೆ, ನೀವು ಸಂಪೂರ್ಣ ಬ್ಲ್ಯಾಕ್ ಅಪ್ಹೋಲ್ಸ್ಟರಿ, ಎ.ಸಿ ವೆಂಟ್ಗಳಿಗೆ ಟಚ್ ಕಂಟ್ರೋಲ್ಗಳು ಮತ್ತು ಇನ್ನೂ ಹೆಚ್ಚಿನದನ್ನು ಕಾಣಬಹುದು.
ಸುರಕ್ಷತೆಗಾಗಿ ಸೂಕ್ತ ರಕ್ಷಣೆಯನ್ನು ದೃಢೀಕರಿಸುವ 6 ಏರ್ಬ್ಯಾಗ್ಗಳು, ಹಿಲ್ ಅಸಿಸ್ಟ್ ಮತ್ತು ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್ಮೆಂಟ್ (VSM) ಅನ್ನು ನೀವು ಕಾಣಬಹುದು.
ಆದಾಗ್ಯೂ, ಅಂತಹ ಸುಧಾರಿತ ಸುರಕ್ಷತಾ ಫೀಚರ್ಗಳ ಹೊರತಾಗಿಯೂ, ಟಕ್ಸನ್ ಕಾರ್ ನಿಮಗೆ ಅಪಘಾತ ಅಥವಾ ಯಾವುದೇ ಇತರ ಹಾನಿಗಳಿಂದ ಸಂಪೂರ್ಣ ರಕ್ಷಣೆಯನ್ನು ಖಾತರಿಪಡಿಸುವುದಿಲ್ಲ. ಆದ್ದರಿಂದ, ಸಂಭವನೀಯ ರಿಪೇರಿ/ರಿಪ್ಲೇಸ್ಮೆಂಟ್ ವೆಚ್ಚಗಳನ್ನು ತಪ್ಪಿಸಲು ಹ್ಯುಂಡೈ ಟಕ್ಸನ್ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುವುದು ಒಂದು ಉತ್ತಮ ಆಯ್ಕೆಯಾಗಿದೆ.
ಹೆಚ್ಚುವರಿಯಾಗಿ, 1988 ರ ಮೋಟಾರ್ ವೆಹಿಕಲ್ಸ್ ಆ್ಯಕ್ಟ್ನ ಪ್ರಕಾರ, ಭಾರತದಲ್ಲಿ ನಿಮ್ಮ ವಾಹನವನ್ನು ಕಾನೂನುಬದ್ಧವಾಗಿ ಡ್ರೈವ್ ಮಾಡಲು ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುವುದು ಕಡ್ಡಾಯವಾಗಿದೆ.