ಮಹೀಂದ್ರಾ ಥಾರ್ ಇನ್ಶೂರೆನ್ಸ್
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
ಒಂದು ದಶಕದ ಅಂತರದ ಬಳಿಕ, ಮಹೀಂದ್ರಾ ತನ್ನ 2ನೇ ಜನರೇಷನ್ ಥಾರ್ ಅನ್ನು ಅಕ್ಟೋಬರ್ನಲ್ಲಿ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತು. ಹೊಸ ಥಾರ್ ಮಾಡೆಲ್ ಗಳು ಗಾತ್ರದಲ್ಲಿ ದೊಡ್ಡದಾಗಿದೆ ಮತ್ತು ಸುಧಾರಿತ ತಂತ್ರಜ್ಞಾನ ಮತ್ತು ನವೀನ ವೈಶಿಷ್ಟ್ಯಗಳೊಂದಿಗೆ ಸುಸಜ್ಜಿತವಾಗಿವೆ.
6 ಬಣ್ಣದ ಯೋಜನೆಗಳಲ್ಲಿ ಲಭ್ಯವಿರುವ ಮಹೀಂದ್ರಾ 1997ಸಿಸಿ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಎಂಹಾಕ್ 2184ಸಿಸಿ ಡೀಸೆಲ್ ಮೋಟಾರ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆಯೊಂದಿಗೆ ಲಭ್ಯವಿದೆ. ಮೋಟಾರ್ 3,750 ಆರ್ಪಿಎಂನಲ್ಲಿ 130 ಬಿಎಚ್ ಪಿ ಗರಿಷ್ಠ ಶಕ್ತಿಯನ್ನು ಮತ್ತು 1,500 ಆರ್ಪಿಎಂ ಮತ್ತು 3,000 ಆರ್ಪಿಎಂ ನಡುವೆ 300 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಎಂಜಿನ್ನ ಹೊರತಾಗಿ, ವಾಷಿಂಗ್ ಮತ್ತು ಡ್ರೈನಿಂಗ್ ಆಯ್ಕೆ, ಸ್ಮಾರ್ಟ್ಫೋನ್ ಸಂಪರ್ಕವನ್ನು ಬೆಂಬಲಿಸುವ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ನಂತಹ ಇಂಟೀರಿಯರ್ ವಿಷಯದಲ್ಲಿ ಥಾರ್ ಕೆಲವು ಮಾರ್ಪಾಡುಗಳಿಗೆ ಒಳಗಾಯಿತು.
ಆದ್ದರಿಂದ, ನೀವು ಡ್ರೈವ್ ಮಾಡುತ್ತಿರಲಿ ಅಥವಾ ಯಾವುದೇ ಮಾಡೆಲ್ ಗಳನ್ನು ಖರೀದಿಸಲು ಯೋಜಿಸುತ್ತಿರಲಿ, ಮಹೀಂದ್ರಾ ಥಾರ್ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಆರಿಸಿಕೊಳ್ಳಿ. ಮೋಟಾರ್ ವೆಹಿಕಲ್ಸ್ ಆಕ್ಟ್ 1988ರ ಪ್ರಕಾರ ಇದು ಕಡ್ಡಾಯವಾಗಿದೆ ಮತ್ತು ಹಣಕಾಸು ಬರಿದಾಗುವಿಕೆಯಿಂದ ನಿಮ್ಮನ್ನು ರಕ್ಷಿಸುತ್ತದೆ.
ನಾವು ನಮ್ಮ ಗ್ರಾಹಕರನ್ನು ವಿಐಪಿಗಳಂತೆ ನೋಡಿಕೊಳ್ಳುತ್ತೇವೆ, ಹೇಗೆ ಎಂದು ತಿಳಿಯಿರಿ...
ಅಪಘಾತದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್ಗಳು/ನಷ್ಟಗಳು |
×
|
✔
|
ಬೆಂಕಿ ಕಾರಣದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್ಗಳು/ನಷ್ಟಗಳು |
×
|
✔
|
ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್ಗಳು/ನಷ್ಟಗಳು |
×
|
✔
|
ಥರ್ಡ್-ಪಾರ್ಟಿ ವೆಹಿಕಲ್ಗೆ ಉಂಟಾದ ಡ್ಯಾಮೇಜ್ಗಳು |
✔
|
✔
|
ಥರ್ಡ್-ಪಾರ್ಟಿ ಪ್ರಾಪರ್ಟಿಗೆ ಉಂಟಾದ ಡ್ಯಾಮೇಜ್ಗಳು |
✔
|
✔
|
ಪರ್ಸನಲ್ ಆ್ಯಕ್ಸಿಡೆಂಟ್ ಕವರ್ |
✔
|
✔
|
ಥರ್ಡ್-ಪಾರ್ಟಿ ವ್ಯಕ್ತಿಗೆ ಗಾಯಗಳು/ಮರಣ |
✔
|
✔
|
ನಿಮ್ಮ ಕಾರಿನ ಕಳ್ಳತನ |
×
|
✔
|
ಡೋರ್ಸ್ಟೆಪ್ ಪಿಕಪ್ ಮತ್ತು ಡ್ರಾಪ್ |
×
|
✔
|
ನಿಮ್ಮ ಐಡಿವಿ ಕಸ್ಟಮೈಸ್ ಮಾಡಿ |
×
|
✔
|
ಕಸ್ಟಮೈಸ್ಡ್ ಆ್ಯಡ್-ಆನ್ಗಳ ಜೊತೆ ಎಕ್ಷ್ಟ್ರಾ ಪ್ರೊಟೆಕ್ಷನ್ |
×
|
✔
|
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಹೆಚ್ಚು ತಿಳಿಯಿರಿ
ನಮ್ಮ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ನೀವು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿಸಿದ ನಂತರ, ನೀವು ಚಿಂತಾ-ಮುಕ್ತರಾಗಿ ಬದುಕುತ್ತೀರಿ! ಏಕೆಂದರೆ, ನಾವು ಕೇವಲ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ.
1800-258-5956 ನಂಬರಿಗೆ ಕಾಲ್ ಮಾಡಿದರೆ ಸಾಕು. ಯಾವ ಫಾರ್ಮ್ಗಳನ್ನೂ ತುಂಬಬೇಕಾಗಿಲ್ಲ
ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರಿಗೆ ಸ್ವ-ತಪಾಸಣೆಯ ಲಿಂಕ್ ಪಡೆಯಿರಿ. ಮಾರ್ಗದರ್ಶನದ ಹಂತ ಹಂತದ ಪ್ರೊಸೆಸ್ ಮೂಲಕ ನಿಮ್ಮ ಸ್ಮಾರ್ಟ್ಫೋನ್ನಿಂದಲೇ ನಿಮ್ಮ ವಾಹನದ ಡ್ಯಾಮೇಜ್ಗಳನ್ನು ತಿಳಿಸಿರಿ.
ನಮ್ಮ ನೆಟ್ವರ್ಕ್ ಗ್ಯಾರೇಜ್ಗಳಲ್ಲಿ ಕ್ಯಾಶ್ಲೆಸ್ ಅಥವಾ ರಿಇಂಬರ್ಸ್ಮೆಂಟ್ ಈ ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ಮೋಡ್ ಅನ್ನು ಆರಿಸಿಕೊಳ್ಳಿ.
ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ಈ ಪ್ರಶ್ನೆಯು ಮೊದಲು ನಿಮ್ಮ ಮನಸ್ಸಿಗೆ ಬರಬೇಕು. ಗುಡ್ ನೀವೀಗ ಅದನ್ನು ಕೇಳುತ್ತಿದ್ದೀರಿ!
ಡಿಜಿಟ್ನ ಕ್ಲೈಮ್ಗಳ ರಿಪೋರ್ಟ್ ಕಾರ್ಡ್ ಓದಿ
ನೀವು ಹೊಸಬರಾಗಿದ್ದರೆ, ಇನ್ಶೂರೆನ್ಸ್ ಪೂರೈಕೆದಾರರನ್ನು ಆಯ್ಕೆ ಮಾಡುವ ಮೊದಲು ನೀವು ಕೆಲವು ಅಂಶಗಳನ್ನು ಪರಿಗಣಿಸಬೇಕು. ನೀವು ಮಹೀಂದ್ರ ಥಾರ್ ಕಾರ್ ಇನ್ಶೂರೆನ್ಸ್ ಬೆಲೆ ಮತ್ತು ಇನ್ಶೂರೆನ್ಸ್ ಕಂಪನಿಗಳು ನೀಡುವ ಪ್ರಯೋಜನಗಳನ್ನು ಹೋಲಿಕೆ ಮಾಡಬೇಕು.
ಕಾರ್ ಇನ್ಶೂರೆನ್ಸ್ ಪಾಲಿಸಿಗಳಿಗೆ ಬಂದಾಗ ಡಿಜಿಟ್ ಇನ್ಶೂರೆನ್ಸ್ ಒಂದು ವಿಶ್ವಾಸಾರ್ಹ ಆಯ್ಕೆಯಾಗಿದೆ. ನ್ಯಾಯಯುತ ಬೆಲೆಯ ಪಾಲಿಸಿಯನ್ನು ನಿರ್ವಹಿಸುವುದರ ಹೊರತಾಗಿ, ಸಂಪೂರ್ಣ ಆರ್ಥಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಗ್ರಾಹಕರ ಎಲ್ಲಾ ವೈವಿಧ್ಯಮಯ ಅವಶ್ಯಕತೆಗಳನ್ನು ಪೂರೈಸುತ್ತದೆ.
ಡಿಜಿಟ್ ಏಕೆ ಅತ್ಯುತ್ತಮ ಆಯ್ಕೆಯಾಗಿದೆ ಎಂಬದಕ್ಕೆ ಕಾರಣಗಳು ಇಲ್ಲಿದೆ!
ಡಿಜಿಟ್ನಲ್ಲಿ, ನಿಮ್ಮ ಅನುಕೂಲಕ್ಕೆ ತಕ್ಕಂತೆ ಪಾಲಿಸಿಗಳನ್ನು ಆಯ್ಕೆ ಮಾಡಿಕೊಳ್ಳುವ ಮತ್ತು ಕಸ್ಟಮೈಸ್ ಮಾಡುವ ಆಯ್ಕೆಯನ್ನು ನೀವು ಪಡೆಯುತ್ತೀರಿ. ಕೆಳಗಿನ ಪಾಲಿಸಿ ಆಯ್ಕೆಗಳಿಂದ ನೀವು ಆಯ್ಕೆ ಮಾಡಬಹುದು.
ಇದು ಕಡ್ಡಾಯವಾಗಿದೆ ಮತ್ತು ಥರ್ಡ್ ಪಾರ್ಟಿಗೆ ನಿಮ್ಮ ವಾಹನದಿಂದ ಉಂಟಾದ ಡ್ಯಾಮೇಜ್ ಗಳ ವಿರುದ್ಧ ಹಣಕಾಸಿನ ಕವರೇಜ್ ಅನ್ನು ಒದಗಿಸುತ್ತದೆ. ಆದ್ದರಿಂದ, ನಿಮ್ಮ ಕಾರ್ ಮತ್ತೊಂದು ವಾಹನ, ವ್ಯಕ್ತಿ ಅಥವಾ ಪ್ರಾಪರ್ಟಿಗೆ ಡಿಕ್ಕಿ ಹೊಡೆದು ಡ್ಯಾಮೇಜ್ ಮಾಡಿದರೆ, ಡಿಜಿಟ್ ಆ ನಷ್ಟವನ್ನು ಮತ್ತು ಲಿಟಿಗೇಷನ್ ಸಮಸ್ಯೆಗಳು ಯಾವುದಾದರೂ ಇದ್ದರೆ ಅದನ್ನು ಕವರ್ ಮಾಡುತ್ತದೆ.
ನೀವು ಈ ಆಯ್ಕೆಯನ್ನು ಆರಿಸಿಕೊಂಡರೆ ಥರ್ಡ್ ಪಾರ್ಟಿ ಲಯಬಿಲಿಟಿಗಳು ಮತ್ತು ಓನ್ ಕಾರ್ ಡ್ಯಾಮೇಜ್ ವೆಚ್ಚಗಳ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ. ಡಿಜಿಟ್ ಎಲ್ಲಾ ನಷ್ಟಗಳನ್ನು ಸರಿದೂಗಿಸುತ್ತದೆ ಅಥವಾ ರೀ-ಇಂಬರ್ಸ್ ಮಾಡುತ್ತದೆ. ಹೆಚ್ಚುವರಿಯಾಗಿ, ಹೆಚ್ಚುವರಿ ಶುಲ್ಕಗಳ ವಿರುದ್ಧ ಹೆಚ್ಚುವರಿ ರಕ್ಷಣೆಯನ್ನು ಪಡೆಯಲು ನೀವು ಆಡ್-ಆನ್ ಕವರ್ಗಳನ್ನು ಸೇರಿಸಬಹುದು.
ವಿಶ್ವಾಸಾರ್ಹ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಲು ನೀವು ಇನ್ನು ಮುಂದೆ ಸಮಯ ತೆಗೆದುಕೊಳ್ಳುವ ಪ್ರೊಸೆಸ್ ಗೆ ಒಳಗಾಗಬೇಕಾಗಿಲ್ಲ. ಬದಲಿಗೆ, ಡಿಜಿಟ್ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಮತ್ತು ನಿಮ್ಮ ಬಜೆಟ್ ಮತ್ತು ಅವಶ್ಯಕತೆಗಳಿಗೆ ಅನುಗುಣವಾಗಿ ಪ್ಲಾನ್ ಅನ್ನು ಆರಿಸಿಕೊಳ್ಳಿ. ಇದಲ್ಲದೆ, ನಿಮ್ಮ ಖಾತೆಗಳಿಗೆ ಲಾಗ್ ಇನ್ ಮಾಡುವ ಮೂಲಕ ನೀವು ಆನ್ಲೈನ್ನಲ್ಲಿ ಮಹೀಂದ್ರ ಥಾರ್ ಕಾರ್ ಇನ್ಶೂರೆನ್ಸ್ ಅನ್ನು ರಿನೀವ್ ಮಾಡಬಹುದು.
ನೀವು ತಕ್ಷಣವೇ ಕ್ಲೈಮ್ಗಳನ್ನು ಫೈಲ್ ಮಾಡಬದು ಎಂದಾಗ ಸುದೀರ್ಘ ಪೇಪರ್ ಕೆಲಸಗಳ ಬಗ್ಗೆ ನೀವೇಕೆ ತಲೆಕೆಡಿಸಿಕೊಳ್ಳುತ್ತೀರಿ? ಪ್ರೊಸೆಸ್ ಅನ್ನು ನಿರರ್ಗಳವಾಗಿ ಮಾಡಲು ಡಿಜಿಟ್ 3-ಹಂತದ ಕ್ಲೈಮ್ ಫೈಲಿಂಗ್ ವ್ಯವಸ್ಥೆಯನ್ನು ನೀಡುತ್ತದೆ. ಅದೇನೆಂದರೆ-
ಹಂತ 1: ಸ್ವಯಂ ತಪಾಸಣೆ ಲಿಂಕ್ ಅನ್ನು ಸ್ವೀಕರಿಸಲು ನಿಮ್ಮ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಯಿಂದ 1800 258 5956 ಅನ್ನು ಡಯಲ್ ಮಾಡಿ.
ಹಂತ 2: ಲಿಂಕ್ನಲ್ಲಿ ನಿಮ್ಮ ದೋಷಯುಕ್ತ ವಾಹನದ ಅಗತ್ಯ ಛಾಯಾಚಿತ್ರಗಳನ್ನು ಪುರಾವೆಯಾಗಿ ಸಬ್ಮಿಟ್ ಮಾಡಿ.
ಹಂತ 3: 'ರೀ-ಇಂಬರ್ಸ್ಮೆಂಟ್' ಅಥವಾ 'ಕ್ಯಾಶ್ ಲೆಸ್' ಆಯ್ಕೆಯಿಂದ ನಿಮ್ಮ ಆದ್ಯತೆಯ ರಿಪೇರಿ ಮೋಡ್ ಅನ್ನು ಆರಿಸಿ.
ಹೆಚ್ಚಿನ ಪ್ರೀಮಿಯಂಗಳ ವಿರುದ್ಧ ಹೆಚ್ಚಿನ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ ಅನ್ನು ನೀವು ಆರಿಸಿಕೊಂಡರೆ ಕಳ್ಳತನ ಅಥವಾ ಸರಿಪಡಿಸಲಾಗದ ಡ್ಯಾಮೇಜ್ ಸಂದರ್ಭದಲ್ಲಿ ನೀವು ಈಗ ಹೆಚ್ಚಿನ ಪರಿಹಾರವನ್ನು ಪಡೆಯಬಹುದು. ಇದಕ್ಕೆ ವ್ಯತಿರಿಕ್ತವಾಗಿ, ಕಡಿಮೆ ಐಡಿವಿ ಕೈಗೆಟುಕುವ ಬೆಲೆಯಾಗಿದೆ, ಆದರೆ ಹೆಚ್ಚಿನ ಪರಿಹಾರವನ್ನು ಖಾತರಿಪಡಿಸುವುದಿಲ್ಲ.
ಮಹೀಂದ್ರ ಥಾರ್ ಕಾರ್ ಇನ್ಶೂರೆನ್ಸ್ ರಿನೀವಲ್ ಬೆಲೆಯನ್ನು ಹೆಚ್ಚಿಸುವ ಮೂಲಕ ಪಾಲಿಸಿ ನಿಯಮಗಳು ಕೊನೆಗೊಂಡ ಮೇಲೂ ಸಹ ನೀವು ಪ್ರಯೋಜನ ಪಡೆಯುವುದನ್ನು ಮುಂದುವರಿಸಬಹುದು.
ಆಡ್-ಆನ್ ಕವರ್ಗಳನ್ನು ಸೇರಿಸುವ ಮೂಲಕ ನೀವು ಮಹೀಂದ್ರ ಥಾರ್ಗಾಗಿ ನಿಮ್ಮ ಕಾರ್ ಇನ್ಶೂರೆನ್ಸ್ ಅನ್ನು ಅಪ್ಗ್ರೇಡ್ ಮಾಡಬಹುದು. ಕೆಳಗಿನ ಪಟ್ಟಿಯಿಂದ ಯಾವುದನ್ನಾದರೂ ಆಯ್ಕೆಮಾಡಿ.
ನೀವು ಇಡೀ ವರ್ಷದಲ್ಲಿ ಕ್ಲೈಮ್ಗಳಿಂದ ದೂರವಿರಲು ಸಾಧ್ಯವಾದರೆ, ನಂತರದ ಪ್ರೀಮಿಯಂನಲ್ಲಿ ನೀವು 20% ರಿಯಾಯಿತಿಯನ್ನು ಗಳಿಸುವಿರಿ. ಆದಾಗ್ಯೂ, ರಿಯಾಯಿತಿಯು ಸೂಚಕವಾಗಿದೆ ಮತ್ತು ಕ್ಲೈಮ್-ಮುಕ್ತ ವರ್ಷಗಳ ಸಂಖ್ಯೆಯನ್ನು ಆಧರಿಸಿ ಬದಲಾಗುತ್ತದೆ.
ಯಾವುದೇ ವಾಹನದ ಸಮಸ್ಯೆ ಪರಿಹರಿಸಲು ಹತ್ತಿರದ ವಿಶ್ವಾಸಾರ್ಹ ಗ್ಯಾರೇಜ್ ಅನ್ನು ಹುಡುಕುವ ಬಗ್ಗೆ ಚಿಂತಿಸದೆಯೇ ಈಗ ಭಾರತದೊಳಗೆ ಒತ್ತಡ-ಮುಕ್ತವಾಗಿ ಪ್ರಯಾಣಿಸಿ. ಡಿಜಿಟ್ ನೆಟ್ವರ್ಕ್ ಕಾರ್ ಗ್ಯಾರೇಜ್ಗಳು ಭಾರತದ ಪ್ರತಿಯೊಂದು ಮೂಲೆಯಲ್ಲಿವೆ ಮತ್ತು ಕ್ಯಾಶ್ ಲೆಸ್ ದುರಸ್ತಿಯನ್ನು ನೀಡುತ್ತವೆ, ಇದು ತೊಂದರೆ-ಮುಕ್ತ ಅನುಭವವನ್ನು ನೀಡುತ್ತದೆ.
ನಿಮ್ಮ ಹಾಳಾದ ವಾಹನವನ್ನು ಹತ್ತಿರದ ಡಿಜಿಟ್ ನೆಟ್ವರ್ಕ್ ಗ್ಯಾರೇಜ್ಗೆ ಕೊಂಡೊಯ್ಯುವ ಬಗ್ಗೆ ನೀವು ಇನ್ನು ಮುಂದೆ ಚಿಂತಿಸಬೇಕಾಗಿಲ್ಲ. ಬದಲಾಗಿ, ತೊಂದರೆಗಳನ್ನು ತಪ್ಪಿಸಲು ಡೋರ್ಸ್ಟೆಪ್ ಕಾರ್ ಪಿಕಪ್ ಮತ್ತು ಡ್ರಾಪ್ ಸೌಲಭ್ಯವನ್ನು ಆರಿಸಿಕೊಳ್ಳಿ.
ಇದಲ್ಲದೆ, ನಿಮ್ಮ ಪಾಲಿಸಿ ಪ್ರೀಮಿಯಂ ಅನ್ನು ಕಡಿಮೆ ಮಾಡಲು ವಾಲಂಟರಿ ಡಿಡಕ್ಟಿಬಲ್ ಗಳನ್ನು ಆಯ್ಕೆ ಮಾಡುವ ಆಯ್ಕೆಯನ್ನು ಡಿಜಿಟ್ ನಿಮಗೆ ನೀಡುತ್ತದೆ. ಆದಾಗ್ಯೂ, ಮಹೀಂದ್ರಾ ಥಾರ್ ಕಾರ್ ಇನ್ಶೂರೆನ್ಸ್ ಪಾಲಿಸಿಯ ಕಡಿಮೆ ಪ್ರೀಮಿಯಂ ಸಂಪೂರ್ಣ ಆರ್ಥಿಕ ಭದ್ರತೆಯನ್ನು ಖಾತರಿಪಡಿಸುವುದಿಲ್ಲವಾದ್ದರಿಂದ ಆಯ್ಕೆ ಮಾಡುವ ಮೊದಲು ನೀವು ತಜ್ಞರೊಂದಿಗೆ ಮಾತನಾಡಬೇಕು.
ಡಿಜಿಟ್ ಕಸ್ಟಮರ್ ಕೇರ್ ಸೇವೆಯು 24x7 ನಿಮ್ಮ ಸೇವೆಯಲ್ಲಿದೆ, ಇದು ತ್ವರಿತ ಮತ್ತು ವಿಶ್ವಾಸಾರ್ಹ ಸಹಾಯವನ್ನು ನೀಡುತ್ತದೆ.
ಮಹೀಂದ್ರಾ ಥಾರ್ ತನ್ನ ಆಕರ್ಷಕ ವೈಶಿಷ್ಟ್ಯಗಳು ಮತ್ತು ಕಾರ್ಯಕ್ಷಮತೆಯಿಂದಾಗಿ ಸಾವಿರಾರು ಕಾರ್ ಪ್ರಿಯರ ಆಕರ್ಷಣೆಯನ್ನು ಹೆಚ್ಚಿಸುತ್ತಿದೆ. ಆದ್ದರಿಂದ ಕಾರನ್ನು ಖರೀದಿಸಿದ ನಂತರ ನಿಮ್ಮ ವಾಹನವನ್ನು ಕೊಳೆ ಮತ್ತು ಡ್ಯಾಮೇಜ್ ಗಳಿಂದ ರಕ್ಷಿಸುವುದು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಅಲ್ಲದೆ, ಮಹೀಂದ್ರ ಥಾರ್ ಕಾರ್ ಇನ್ಶೂರೆನ್ಸ್ ವಾಹನವು ಮೂಲಭೂತ ಸಂಚಾರ ಕಾನೂನುಗಳನ್ನು ಅನುಸರಿಸುವಂತೆ ಮಾಡುತ್ತದೆ ಮತ್ತು ಎಲ್ಲಾ ಕಾನೂನು ಬಾಧ್ಯತೆಗಳನ್ನು ಪೂರೈಸುತ್ತದೆ. ಮಹೀಂದ್ರ ಥಾರ್ ಇನ್ಶೂರೆನ್ಸ್ ಪಡೆದ ನಂತರ ನೀವು ಪಡೆಯಬಹುದಾದ ಇನ್ನೂ ಕೆಲವು ಪ್ರಯೋಜನಗಳು ಇಲ್ಲಿವೆ.
ಹಣಕಾಸಿನ ಲಯಬಿಲಿಗಳಿಂದ ರಕ್ಷಿಸಿ: ಕಾರ್ ಇನ್ಶೂರೆನ್ಸ್ ಹಣಕಾಸಿನ ರಕ್ಷಣೆಯಾಗಿದೆ. ನಿಮ್ಮ ವಾಹನಕ್ಕೆ ಅನಿರೀಕ್ಷಿತ ಅಪಘಾತ ಅಥವಾ ಕಳ್ಳತನವನ್ನು ಎದುರಿಸಲು ಇದು ನಿಮಗೆ ನೆರವು ನೀಡುತ್ತದೆ. ಅಂತಹ ವಿಪತ್ತುಗಳನ್ನು ಜಯಿಸಲು ಕಾರ್ ಇನ್ಶೂರೆನ್ಸ್ ಅತ್ಯುತ್ತಮ ಪರಿಹಾರವನ್ನು ನೀಡುತ್ತದೆ ಮತ್ತು ಅನಿರೀಕ್ಷಿತ ವೆಚ್ಚಗಳಿಂದ ದುಡ್ಡು ಕಳೆದುಕೊಳ್ಳದಂತೆ ನಿಮ್ಮ ವ್ಯಾಲೆಟ್ ಅನ್ನು ರಕ್ಷಿಸುತ್ತದೆ. ಆದ್ದರಿಂದ ಮಹೀಂದ್ರಾ ಥಾರ್ ನಿಮ್ಮ ಕಾರಿನ ಡ್ಯಾಮೇಜ್ ನಂತರ ಮತ್ತು ಕಾರಿಗೆ ಡ್ಯಾಮೇಜ್ ಆದ ನಂತರ, ನಿಮ್ಮ ಹಣವನ್ನು ಉಳಿಸುವಲ್ಲಿ ಇನ್ಶೂರೆನ್ಸ್ ನಿಮ್ಮ ನಿಜವಾದ ಸ್ನೇಹಿತನಾಗಬಹುದು.
ಕಾನೂನು ಬಾಧ್ಯತೆಗಳನ್ನು ಪೂರೈಸುವುದು: ಭಾರತದಲ್ಲಿ ಮೋಟಾರ್ ವೆಹಿಕಲ್ ಆಕ್ಟ್, ಎಲ್ಲಾ ಕಾರುಗಳು ಕನಿಷ್ಠ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಅನ್ನು ಪಡೆಯುವುದು ಕಡ್ಡಾಯವಾಗಿದೆ. ಅದು ಇಲ್ಲದಿದ್ದರೆ, ನಿಮ್ಮ ಕಾರ್ ಭಾರತೀಯ ರಸ್ತೆಗಳಲ್ಲಿ ಓಡಿಸಲು ಕಾನೂನುಬದ್ಧವಾಗಿರುವುದಿಲ್ಲ. ಹೆಚ್ಚುವರಿಯಾಗಿ, ಕಾರ್ ಇನ್ಶೂರೆನ್ಸ್ ಇಲ್ಲದೆ ಸಿಕ್ಕಿಬಿದ್ದರೆ- ನಿಮ್ಮ ಲೈಸೆನ್ಸ್ ಅನ್ನು ಅನರ್ಹಗೊಳಿಸುವ ಸಾಧ್ಯತೆಯೊಂದಿಗೆ ನೀವು ರೂ 2,000 ಪೆನಲ್ಟಿ ಅನ್ನು ಎದುರಿಸಬಹುದು.
ಕಾಂಪ್ರೆಹೆನ್ಸಿವ್ ಕವರ್ನೊಂದಿಗೆ ಹೆಚ್ಚುವರಿ ರಕ್ಷಣೆ: ಈ ಕವರ್ ನಿಮ್ಮ ವಾಹನದ ಇನ್ಕ್ಲೂಸಿವ್ ಕವರೇಜ್ ಅನ್ನು ಒಳಗೊಂಡಿದೆ. ಇದು ಥರ್ಡ್ ಪಾರ್ಟಿ ಡ್ಯಾಮೇಜ್ ಮತ್ತು ನಿಮ್ಮ ಓನ್ ಕಾರಿಗೆ ಡ್ಯಾಮೇಜ್ ಮತ್ತು ನಷ್ಟ ಎರಡಕ್ಕೂ ನಷ್ಟಗಳು ಮತ್ತು ಡ್ಯಾಮೇದ್ ಗಳನ್ನು ಕವರ್ ಮಾಡುತ್ತದೆ. ಇದಲ್ಲದೆ, ಟೈರ್ ಪ್ರೊಟೆಕ್ಷನ್, ಝೀರೋ ಡೆಪ್, ಬ್ರೇಕ್ಡೌನ್ ಅಸಿಸ್ಟೆನ್ಸ್, ಇತ್ಯಾದಿಗಳಂತಹ ಆಡ್-ಆನ್ಗಳೊಂದಿಗೆ ನಿಮ್ಮ ಪಾಲಿಸಿಯನ್ನು ನೀವು ಮತ್ತಷ್ಟು ಕಸ್ಟಮೈಸ್ ಮಾಡಬಹುದು. ಇದು ನಿಮ್ಮ ಕಾರಿಗೆ ಸಂಪೂರ್ಣ ರಕ್ಷಣೆ ಮತ್ತು ಕವರೇಜ್ಗಾಗಿ ಒದಗಿಸಲಾಗಿದೆ.
ಆಡ್-ಆನ್ಗಳನ್ನು ಪಡೆಯಿರಿ: ಕವರೇಜ್ನ ಮೂಲ ಕವರೇಜ್ ಲಿಮಿಟ್ ಅನ್ನು ವಿಸ್ತರಿಸಲು ನೀವು ಝೀರೋ-ಡೆಪ್, ರಿಟರ್ನ್ ಟು ಇನ್ವಾಯ್ಸ್, ಎಂಜಿನ್ ಮತ್ತು ಗೇರ್ಬಾಕ್ಸ್ ಪ್ರೊಟೆಕ್ಷನ್ ನಂತಹ ಆಡ್-ಆನ್ಗಳನ್ನು ಖರೀದಿಸಬಹುದು. ಸರಿಯಾದ ಆಡ್-ಆನ್ಗಳಿಲ್ಲದೆ ಆಫ್-ರೋಡಿಂಗ್ ಹೋಗುತ್ತೀರಾ? ಎರಡು ಬಾರಿ ಯೋಚಿಸಿ! ನಿಮ್ಮ ಥಾರ್ ಡ್ಯಾಮೇಜ್ ಗೊಳಗಾದರೆ ಅದು ದುಬಾರಿಯಾಗಲಿದೆ.
"ದಿ ಲಾಸ್ಟ್ ಆಫ್ ಇಟ್ಸ್ ಕೈಂಡ್(ಈ ರೀತಿಯದು ಕೊನೆಯದು)" ಎಂಬ ಟ್ಯಾಗ್ ಅನ್ನು ಹೊಂದಿರುವ ದೈತ್ಯ ಆಟೋಮೊಬೈಲ್ ಉದ್ಯಮವಾದ ಮಹೀಂದ್ರಾ ತನ್ನ ಹೊಸ ಅಸಾಧಾರಣವಾದ ಅದ್ಭುತ ಉತ್ಪನ್ನವಾದ ಥಾರ್ 700 ಅನ್ನು ಬಿಡುಗಡೆ ಮಾಡಿದೆ, ಇದು ಐಕಾನಿಕ್ 4x4 ಆಫ್-ರೋಡ್ ಎಸ್ಯುವಿಯ 700 ಘಟಕಗಳ ಕೊನೆಯ ಬ್ಯಾಚ್ ಆಗಿದೆ. ಥಾರ್ 700 ಮಹೀಂದ್ರಾದ 70 ವರ್ಷಗಳ ಪರಂಪರೆಯನ್ನು ತೋರಿಸುತ್ತದೆ, ಏಕೆಂದರೆ ಈ ಮಾಡೆಲ್ 1949ರಲ್ಲಿ ಭಾರತದಲ್ಲಿ ಮೊದಲ ಮಹೀಂದ್ರಾ ವಾಹನವನ್ನು ನಿರ್ಮಿಸಿದಾಗಿನಿಂದ ಕಂಪನಿಯ ಆಫ್-ರೋಡಿಂಗ್ ಪರಂಪರೆಯನ್ನು ಪ್ರದರ್ಶಿಸುತ್ತಿದೆ. ಥಾರ್ 700ರ ಪ್ರಮುಖ ಅಂಶವು ಮಹೀಂದ್ರಾ ಸಹಿಯೊಂದಿಗೆ ವಾಹನದ ಮೇಲೆ ದಪ್ಪ ಬ್ಯಾಡ್ಜ್ ಅನ್ನು ನೀಡುತ್ತದೆ.
16 ಇಂಚಿನ ಅಲಾಯ್ ಗಳ ಆಫ್-ರೋಡರ್ ವೈಶಿಷ್ಟ್ಯಗಳೊಂದಿಗೆ ಅಲಂಕರಿಸಲ್ಪಟ್ಟ ಅಕ್ವಾಮರೀನ್ (ಥಾರ್ಗೆ ಹೊಸದು) ಮತ್ತು ನಪೋಲಿ ಬ್ಲ್ಯಾಕ್ ಎಂಬ ಎರಡು ಭವ್ಯವಾದ ಬಣ್ಣಗಳಲ್ಲಿ ದೊರೆಯುತ್ತದೆ. ಭಾರತದಲ್ಲಿ, ಮಹೀಂದ್ರಾ ಮೊದಲ ಜನರೇಷನ್ ನ ಅಂತಿಮ ಉತ್ಪನ್ನವನ್ನು ತೋರಿಸಲು ಥಾರ್ 700 ಅನ್ನು ರೂ 9.99 ಲಕ್ಷಕ್ಕೆ ಬಿಡುಗಡೆ ಮಾಡಿದೆ. ತಳಮಟ್ಟದಿಂದ ಆಧುನೀಕರಿಸಲಾಗಿದ್ದು, ಮುಂದಿನ ಹೊಸ ಥಾರ್ 2020 ಆಟೋ ಎಕ್ಸ್ಪೋದಲ್ಲಿ ಪಾದಾರ್ಪಣೆ ಮಾಡಿತ್ತು. ಈಗ ಯಾವುದೇ ವಿಳಂಬವಿಲ್ಲದೆ, ಥಾರ್ 700ನಲ್ಲಿ ಹೊಸದೇನಿದೆ ಎಂಬುದನ್ನು ನೋಡೋಣ.
ಮಹೀಂದ್ರಾ ಇತ್ತೀಚೆಗೆ ತನ್ನ ಬೋಲ್ಡ್ ಉತ್ಪನ್ನವನ್ನು ಬಿಡುಗಡೆ ಮಾಡಿದೆ. ಸಿಲ್ವರ್ ಫಿನಿಶಿಂಗ್ ಬಂಪರ್ನೊಂದಿಗೆ ದೊಡ್ಡ ಗಾತ್ರದ ಮುಂಭಾಗದ ಗ್ರಿಲ್ ಜೊತೆಗೆ ಪ್ರಕಾಶಮಾನವಾದ ಲೆನ್ಸ್ ಹ್ಯಾಲೊಜೆನ್ ಹೆಡ್ಲ್ಯಾಂಪ್ನಿಂದ ಅಲಂಕರಿಸಲ್ಪಟ್ಟಿದೆ, ಇದು ವಾಹನದ ಮುಂಭಾಗದ ಲುಕ್ ಅನ್ನು ಹೆಚ್ಚಿಸುತ್ತದೆ. ಇದು ಹೊಸ ಐದು-ಸ್ಪೋಕ್ ಅಲಾಯ್ ಚಕ್ರಗಳನ್ನು ಹೊಂದಿದ್ದು, ಮುಂಭಾಗದ ಫೆಂಡರ್ನಲ್ಲಿ, ಬ್ಯಾಡ್ಜ್ ಮತ್ತು ಬದಿಯಲ್ಲಿ ಡಿಕಾಲ್ಗಳು ಮತ್ತು ಬಾನೆಟ್ ಮೇಲಿನ ಆನಂದ್ ಮಹೀಂದ್ರಾ ಅವರ ಸಹಿ ದೈತ್ಯ ವಾಹನದ ಅಪಾರ ಶಕ್ತಿಯನ್ನು ಬೆಳಗಿಸುತ್ತದೆ. ನಾವು ಎಂಜಿನ್ ಅನ್ನು ನೋಡಿದಾಗ, ಥಾರ್ 700 ಸ್ಟ್ಯಾಂಡರ್ಡ್ ಥಾರ್ ಸಿಆರ್ ಡಿಇ ನಲ್ಲಿ ಕಂಡುಬರುವ ಅದೇ 2.5-ಲೀಟರ್ ಡೀಸೆಲ್ ಎಂಜಿನ್ನಿಂದ ಚಾಲಿತವಾಗಿದೆ. ಬಂಪರ್ ಡೀಸೆಲ್ ಎಂಜಿನ್ 105ಪಿಎಸ್ ಪವರ್ ಮತ್ತು 247ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ನಿಂದ ಉತ್ಪತ್ತಿಯಾಗುವ ಶಕ್ತಿಯನ್ನು 5-ಸ್ಪೀಡ್ ಮ್ಯಾನ್ಯುವಲ್ ಗೇರ್ಬಾಕ್ಸ್ ಮತ್ತು 4ಡಬ್ಲ್ಯೂಡಿ ಸಿಸ್ಟಮ್ ಮೂಲಕ ಎಸ್ ಯು ವಿಯ ಎಲ್ಲಾ ನಾಲ್ಕು ಚಕ್ರಗಳಿಗೆ ಕಳುಹಿಸಲಾಗುತ್ತದೆ. ಮಹೀಂದ್ರಾ ಹೊಸ ಥಾರ್ನಲ್ಲಿ ಹೊಚ್ಚ ಹೊಸ ಬಿಎಸ್6 ಡೀಸೆಲ್ ಎಂಜಿನ್ ಅನ್ನು ಸಹ ನೀಡುತ್ತದೆ. ಈ ಹೊಸ ಮಹೀಂದ್ರಾ ಥಾರ್ ಪ್ರಭಾವಶಾಲಿ ಇಂಧನ ಆರ್ಥಿಕತೆಯೊಂದಿಗೆ 16ಕೆಎಂಪಿಎಲ್-18 ಕೆಎಂಪಿಎಲ್ ಮೈಲೇಜ್ ನೀಡುತ್ತದೆ.
ನೆಮ್ಮದಿಯ ವಿಷಯಕ್ಕೆ ಬಂದರೆ ಹಿಂದೆ ಉಳಿದಿಲ್ಲ. ಉತ್ತಮ ಡ್ರೈವಿಂಗ್ ಅನುಭವಕ್ಕಾಗಿ, ಇದು 6-ಸೀಟರ್ ವಾಹನವನ್ನು ಒದಗಿಸುತ್ತದೆ. ಇದು ಉನ್ನತ-ಸ್ಪೆಕ್ ವೇರಿಯಂಟ್ ಆಗಿದೆ, ಹೀಟರ್, ವಿಂಡ್ಶೀಲ್ಡ್ ಡಿಮಿಸ್ಟರ್, 12ವಿ ಪವರ್ ಔಟ್ಲೆಟ್, ಮಲ್ಟಿ-ಡೈರೆಕ್ಷನಲ್ ಏಸಿ ವೆಂಟ್ಗಳು ಮತ್ತು ಸ್ವತಂತ್ರ ಹಿಂಭಾಗದ ಸಸ್ಪೆನ್ಷನ್ ಗಳೊಂದಿಗೆ ಏಸಿ ಅನ್ನು ಪಡೆಯುತ್ತದೆ. ಅಲ್ಲದೆ, ಉತ್ತಮ ಅನುಭವಕ್ಕಾಗಿ, ಇದು ವಿಶಾಲವಾದ ಮುಂಭಾಗದ ಆಸನಗಳನ್ನು ಹೊಂದಿದೆ ಮತ್ತು ಡ್ಯಾಶ್ಬೋರ್ಡ್ನಲ್ಲಿ 2-ಡಿಐಎನ್ ಮ್ಯೂಸಿಕ್ ಸಿಸ್ಟಮ್ನ ನಿಬಂಧನೆಯನ್ನು ಹೊಂದಿದ್ದು ಅದು ಸವಾರಿಯನ್ನು ಸುಗಮ ಮತ್ತು ಸಂತೋಷಕರವಾಗಿ ಮಾಡುತ್ತದೆ. ಥಾರ್ ಸಿಆರ್ ಡಿಇಇ 200ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಅಪ್ರೋಚ್ ಕೋನವು 44 ಡಿಗ್ರಿಗಳಲ್ಲಿ ನಿಂತಿದೆ, ಆದರೆ ಇದು 27 ಡಿಗ್ರಿಗಳ ನಿರ್ಗಮನ ಕೋನವನ್ನು ಹೊಂದಿದ್ದು ವಾಹನದ ಬೋಲ್ಡ್ ನೆಸ್ ಅನ್ನು ತೋರಿಸುತ್ತದೆ. ಮಹೀಂದ್ರಾ ಥಾರ್ ಎಲ್ಲಾ ವಯೋಮಾನದ ಆಟೋಮೊಬೈಲ್ ಉತ್ಸಾಹಿಗಳಲ್ಲಿ ಜನಪ್ರಿಯವಾಗಿದೆ. ಥಾರ್ 700ನ ಬೋಲ್ಡ್ ಮತ್ತು ಧೈರ್ಯಶಾಲಿತನದ ನೋಟದಿಂದಾಗಿ ಸಾಹಸಿ ಯುವಕರಿಗೆ ಥಾರ್ 700 ಒಂದು ಸ್ಟೈಲ್ ಐಕಾನ್ ಆಗಿರುತ್ತದೆ.
ವೇರಿಯಂಟ್ಗಳ ಹೆಸರು |
ವೇರಿಯಂಟ್ಗಳ ಅಂದಾಜು ಬೆಲೆ(ನಗರಗಳಿಗೆ ಅನುಗುಣವಾಗಿ ಬದಲಾಗಬಹುದು)) |
ಎಎಕ್ಸ್ 4-ಎಸ್ಟಿಆರ್ ಕನ್ವರ್ಟಿಬಲ್ ಪೆಟ್ರೋಲ್ ಎಂಟಿ |
₹ 15.23 ಲಕ್ಷಗಳು |
ಎಎಕ್ಸ್ 4-ಎಸ್ಟಿಆರ್ ಕನ್ವರ್ಟಿಬಲ್ ಡೀಸೆಲ್ ಎಂಟಿ |
₹ 15.79 ಲಕ್ಷಗಳು |
ಎಎಕ್ಸ್ 4-ಎಸ್ಟಿಆರ್ ಹಾರ್ಡ್ ಟಾಪ್ ಡೀಸೆಲ್ ಎಂಟಿ |
₹ 15.90 ಲಕ್ಷಗಳು |
ಎಲ್ಎಕ್ಸ್ 4- ಎಸ್ಟಿಆರ್ ಹಾರ್ಡ್ ಟಾಪ್ ಪೆಟ್ರೋಲ್ ಎಂಟಿ |
₹ 15.92 ಲಕ್ಷಗಳು |
ಎಲ್ಎಕ್ಸ್ 4- ಎಸ್ಟಿಆರ್ ಕನ್ವರ್ಟಿಬಲ್ ಡೀಸೆಲ್ ಎಂಟಿ |
₹ 16.49 ಲಕ್ಷಗಳು |
ಎಲ್ಎಕ್ಸ್ 4- ಎಸ್ಟಿಆರ್ ಹಾರ್ಡ್ ಟಾಪ್ ಡೀಸೆಲ್ ಎಂಟಿ |
₹ 16.61 ಲಕ್ಷಗಳು |
ಎಲ್ಎಕ್ಸ್ 4- ಎಸ್ಟಿಆರ್ ಕನ್ವರ್ಟಿಬಲ್ ಪೆಟ್ರೋಲ್ ಎಟಿ |
₹ 17.53 ಲಕ್ಷಗಳು |
ಎಲ್ಎಕ್ಸ್ 4- ಎಸ್ಟಿಆರ್ ಹಾರ್ಡ್ ಟಾಪ್ ಪೆಟ್ರೋಲ್ ಎಟಿ |
₹ 17.64 ಲಕ್ಷಗಳು |
ಎಲ್ಎಕ್ಸ್ 4- ಎಸ್ಟಿಆರ್ ಕನ್ವರ್ಟಿಬಲ್ ಡೀಸೆಲ್ ಎಂಟಿ |
₹ 18.14 ಲಕ್ಷಗಳು |
ಎಲ್ಎಕ್ಸ್4- ಎಸ್ಟಿಆರ್ ಹಾರ್ಡ್ ಟಾಪ್ ಡೀಸೆಲ್ ಎಟಿ |
₹ 18.28 ಲಕ್ಷಗಳು |