ಮಹೀಂದ್ರಾ KUV ಇನ್ಶೂರೆನ್ಸ್

I agree to the  Terms & Conditions

Don’t have Reg num?
It's a brand new Car

ಮಹೀಂದ್ರಾ KUV ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸಿ ಅಥವಾ ರಿನೀವ್ ಮಾಡಿ

ಮಹೀಂದ್ರಾ KUV ಕಾರ್ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ

Hatchback Damaged Driving

ಅಪಘಾತಗಳು

ಅಪಘಾತಗಳು ಮತ್ತು ಘರ್ಷಣೆಗಳಂತಹ ನಿಮ್ಮ ಸ್ವಂತ ಮಹೀಂದ್ರಾ KUV ಕಾರಿಗೆ ಸಾಮಾನ್ಯ ಹಾನಿ

Getaway Car

ಕಳ್ಳತನ

ದುರದೃಷ್ಟವಶಾತ್ ನಿಮ್ಮ ಮಹೀಂದ್ರಾ KUV ಕಾರು ಕಳ್ಳತನವಾದರೆ

Car Got Fire

ಬೆಂಕಿ

ಬೆಂಕಿಯಿಂದಾಗಿ ಸಾಮಾನ್ಯ ಹಾನಿಗಳು

Natural Disaster

ಪ್ರಕೃತಿ ವಿಕೋಪಗಳು

ಯಾವುದೇ ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಹಾನಿ

Personal Accident

ವೈಯಕ್ತಿಕ ಅಪಘಾತ

ಕಾರು ಅಪಘಾತ ಸಂಭವಿಸಿದಲ್ಲಿ ಮತ್ತು ದುರದೃಷ್ಟವಶಾತ್ ಅದು ವಾಹನದ ಮಾಲೀಕ-ಚಾಲಕನ ಸಾವು ಅಥವಾ ಅಂಗವೈಕಲ್ಯವನ್ನು ಕವರ್ ಮಾಡುತ್ತದೆ.

Third Party Losses

ಥರ್ಡ್ ಪಾರ್ಟಿ ನಷ್ಟಗಳು

ನಿಮ್ಮ ಕಾರು ಬೇರೊಬ್ಬರ ಕಾರಿಗೆ ಅಥವಾ ಯಾವುದೇ ಇತರರ ಪ್ರಾಪರ್ಟಿಗೆ ಹಾನಿ ಮಾಡಿದಾಗ

ನೀವು ಡಿಜಿಟ್‌ನ ಮಹೀಂದ್ರಾ KUV ಕಾರ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ನಾವು ನಮ್ಮ ಗ್ರಾಹಕರನ್ನು ವಿಐಪಿಗಳಂತೆ ಪರಿಗಣಿಸುತ್ತೇವೆ, ಹೇಗೆ ಎಂದು ತಿಳಿಯಿರಿ…

Cashless Repairs

ಕ್ಯಾಶ್‌ಲೆಸ್ ರಿಪೇರಿ

ಭಾರತದಾದ್ಯಂತ ಆಯ್ಕೆ ಮಾಡಲು 6000+ ಕ್ಯಾಶ್‌ಲೆಸ್ ನೆಟ್‌ವರ್ಕ್ ಗ್ಯಾರೇಜ್‌ಗಳಿವೆ.

Doorstep Pickup & Repair

ಡೋರ್ ಸ್ಟೆಪ್ ಪಿಕಪ್, ರಿಪೇರಿ

ನಮ್ಮ ನೆಟ್‌ವರ್ಕ್ ಗ್ಯಾರೇಜ್‌ಗಳಲ್ಲಿ ರಿಪೇರಿಗಾಗಿ 6 ತಿಂಗಳ ರಿಪೇರಿ ವಾರಂಟಿಯೊಂದಿಗೆ ಡೋರ್ ಸ್ಟೆಪ್ ಪಿಕಪ್, ರಿಪೇರಿ ಮತ್ತು ಡ್ರಾಪ್ ಸೌಲಭ್ಯ

Smartphone-enabled Self Inspection

ಸ್ಮಾರ್ಟ್ಫೋನ್-ಸಕ್ರಿಯಗೊಳಿಸಿದ ಸ್ವಯಂ ತಪಾಸಣೆ

ಡ್ಯಾಮೇಜ್ ಅನ್ನು ನಿಮ್ಮ ಫೋನ್‌ನಲ್ಲಿ ಕ್ಲಿಕ್ ಮಾಡಿ, ಅಷ್ಟೇ. ನೀವು ಮುಗಿಸಿದ್ದೀರಿ!

Super-Fast claims

ಸೂಪರ್-ಫಾಸ್ಟ್ ಕ್ಲೈಮ್‌ಗಳು

ನಾವು ಖಾಸಗಿ ಕಾರ್‌ಗಳ 96% ನಷ್ಟು ಕ್ಲೈಮ್‌ಗಳನ್ನು ಇತ್ಯರ್ಥಗೊಳಿಸಿದ್ದೇವೆ!

Customize your Vehicle IDV

ನಿಮ್ಮ ವಾಹನದ ಐಡಿವಿ (IDV) ಅನ್ನು ಕಸ್ಟಮೈಸ್ ಮಾಡಿ

ನಮ್ಮೊಂದಿಗೆ, ನಿಮ್ಮ ವಾಹನದ ಐಡಿವಿ ಅನ್ನು ನಿಮ್ಮ ಆಯ್ಕೆಯಂತೆ ನೀವೇ ಕಸ್ಟಮೈಸ್ ಮಾಡಬಹುದು!

24*7 Support

24*7 ಸಪೋರ್ಟ್

ರಾಷ್ಟ್ರೀಯ ರಜಾದಿನಗಳಲ್ಲಿಯೂ ಸಹ 24*7 ಕರೆ ಸೌಲಭ್ಯ ಲಭ್ಯವಿರುತ್ತದೆ.

ಮಹೀಂದ್ರಾ KUV ಗಾಗಿ ಕಾರ್ ಇನ್ಶೂರೆನ್ಸ್ ಪ್ಲ್ಯಾನ್‌ಗಳು

car-quarter-circle-chart

ಥರ್ಡ್ ಪಾರ್ಟಿ

ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಎನ್ನುವುದು ಕಾರ್ ಇನ್ಶೂರೆನ್ಸಿನ ಸಾಮಾನ್ಯ ವಿಧಗಳಲ್ಲಿ ಒಂದಾಗಿದೆ; ಇದರಲ್ಲಿ ಥರ್ಡ್ ಪಾರ್ಟಿಯ ವ್ಯಕ್ತಿ, ವಾಹನ ಅಥವಾ ಆಸ್ತಿಗೆ ಉಂಟಾದ ಹಾನಿ ಮತ್ತು ನಷ್ಟಗಳನ್ನು ಮಾತ್ರ ಕವರ್ ಮಾಡಲಾಗುತ್ತದೆ

car-full-circle-chart

ಕಾಂಪ್ರೆಹೆನ್ಸಿವ್

ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಎನ್ನುವುದು ನಿಮ್ಮ ಸ್ವಂತ ಕಾರಿಗೆ ಥರ್ಡ್ ಪಾರ್ಟಿ ಲಯಬಿಲಿಟಿಗಳು ಮತ್ತು ಹಾನಿಗಳು, ಎರಡನ್ನೂ ಕವರ್ ಮಾಡುವ ಕಾರ್ ಇನ್ಶೂರೆನ್ಸಿನ ಅತ್ಯಮೂಲ್ಯ ವಿಧಗಳಲ್ಲಿ ಒಂದಾಗಿದೆ.

ಥರ್ಡ್ ಪಾರ್ಟಿ

ಕಾಂಪ್ರೆಹೆನ್ಸಿವ್

×
×
×
×
×
×
×

ಕ್ಲೈಮ್ ಅನ್ನು ಹೇಗೆ ಫೈಲ್ ಮಾಡುವುದು?

ನಮ್ಮ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ನೀವು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿಸಿದ ನಂತರ, ನೀವು ಚಿಂತಾ-ಮುಕ್ತರಾಗಿ ಬದುಕುತ್ತೀರಿ! ಏಕೆಂದರೆ, ನಾವು ಕೇವಲ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ.

ಹಂತ 1

1800-258-5956 ಸಂಖ್ಯೆಗೆ ಕರೆ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ.

ಹಂತ 2

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವಯಂ ತಪಾಸಣೆಗಾಗಿ (self inspection) ಲಿಂಕ್ ಪಡೆಯಿರಿ. ಹಂತ ಹಂತವಾಗಿ ನೀಡುವ ಮಾರ್ಗದರ್ಶನದಂತೆ, ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವಾಹನದ ಹಾನಿಯನ್ನು ಶೂಟ್ ಮಾಡಿ.

ಹಂತ 3

ನಮ್ಮ ಗ್ಯಾರೇಜ್‌ಗಳ ನೆಟ್‌ವರ್ಕ್ ಮೂಲಕ ನೀವು ರಿಇಂಬರ್ಸ್ಮೆಂಟ್ ಅಥವಾ ಕ್ಯಾಶ್‌ಲೆಸ್ ಆಯ್ಕೆಗಾಗಿ, ರಿಪೇರಿ ವಿಧಾನವನ್ನು ಆರಿಸಿ.

Report Card

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ?

ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು ನೀವೀಗ ಅದನ್ನೇ ಮಾಡುತ್ತಿರುವಿರಿ!

ಡಿಜಿಟ್‌ನ ಕ್ಲೈಮ್‌ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿ

ನೀವು ಡಿಜಿಟ್ ಮಹೀಂದ್ರಾ KUV ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಏಕೆ ಆರಿಸಬೇಕು?

ಮಹೀಂದ್ರಾ KUV ಗಾಗಿ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಏಕೆ ಮುಖ್ಯ?

ಮಹೀಂದ್ರಾ KUV ಯ ವೇರಿಯಂಟುಗಳು

ವೇರಿಯಂಟಿನ ಹೆಸರು

ವೇರಿಯಂಟಿನ ಬೆಲೆ (ನವದೆಹಲಿಯಲ್ಲಿ, ನಗರಗಳಾದ್ಯಂತ ಬದಲಾಗಬಹುದು)

KUV 100 G80 K2 ಪ್ಲಸ್ 6 Str

₹6.08 ಲಕ್ಷಗಳು

KUV 100 G80 K4 ಪ್ಲಸ್ 6Str

₹6.57 ಲಕ್ಷಗಳು

KUV 100 G80 K6 ಪ್ಲಸ್ 6Str

₹7.10 ಲಕ್ಷಗಳು

KUV100 NXT G80 K8 6Str

₹7.74 ಲಕ್ಷಗಳು

[1]

ಪದೇ ಪದೇ ಕೇಳಲಾದ ಪ್ರಶ್ನೆಗಳು