ಎಸ್-ಪ್ರೆಸ್ಸೊ ಕಾರ್ ಇನ್ಶೂರೆನ್ಸ್ ಬೆಲೆಯ ಹೊರತಾಗಿ, ಇನ್ಶೂರೆನ್ಸ್ ಪೂರೈಕೆದಾರರನ್ನು ಆಯ್ಕೆಮಾಡುವ ಮೊದಲು ಕಾರು ಮಾಲೀಕರು ಹಲವಾರು ಅಂಶಗಳನ್ನು ಪರಿಗಣಿಸಬೇಕು. ಉದಾಹರಣೆಗೆ, ಡಿಜಿಟ್ ಇನ್ಶೂರೆನ್ಸ್ ಹಲವಾರು ಪ್ರಯೋಜನಗಳನ್ನು ಒಳಗೊಂಡಿದೆ, ಇದು ಮಾರುತಿ ಕಾರ್ ಮಾಲೀಕರಲ್ಲಿ ಅಪೇಕ್ಷಣೀಯ ಆಯ್ಕೆಯಾಗಿದೆ:
- ಆನ್ಲೈನ್ ಕ್ಲೈಮ್ ಪ್ರಕ್ರಿಯೆ - ಚಾಲಕರು ತಮ್ಮ ಎಸ್-ಪ್ರೆಸ್ಸೊ ಇನ್ಶೂರೆನ್ಸ್ ಅನ್ನು ಡಿಜಿಟ್ನಿಂದ ಕ್ಲೈಮ್ ಮಾಡಬಹುದು ಮತ್ತು ಸ್ಮಾರ್ಟ್ಫೋನ್-ಸಕ್ರಿಯಗೊಳಿಸಿದ ಸ್ವಯಂ-ಪರಿಶೀಲನಾ ಪ್ರಕ್ರಿಯೆಯನ್ನು ಬಳಸಬಹುದು. ಈ ಪ್ರಕ್ರಿಯೆಯೊಂದಿಗೆ, ಕ್ಲೈಮ್ಗಳನ್ನು ಸೆಟಲ್ ಮಾಡಲು ಇತರ ಇನ್ಶೂರೆನ್ಸ್ ಪೂರೈಕೆದಾರರು ನಡೆಸುವ ಭೌತಿಕ ತಪಾಸಣೆಗಳನ್ನು ತಪ್ಪಿಸಬಹುದು.
- ಐಡಿವಿ(IDV)ಕಸ್ಟಮೈಸೇಶನ್ - ಡಿಜಿಟ್ ಅಡಿಯಲ್ಲಿ ಕಾರ್ ಇನ್ಶೂರೆನ್ಸ್ ಪಾಲಿಸಿಯು ಎಸ್-ಪ್ರೆಸ್ಸೊನಂತಹ ಮಾರುತಿ ಕಾರುಗಳ ಐಡಿವಿ ಕಸ್ಟಮೈಸೇಶನ್ ಅನ್ನು ಸಕ್ರಿಯಗೊಳಿಸುತ್ತದೆ, ಇದು ಒಟ್ಟು ಕಾರು ನಾಶ ಅಥವಾ ಕಳ್ಳತನದ ನಂತರ ಹೆಚ್ಚಿನ ಪರಿಹಾರವನ್ನು ಪಡೆಯಲು ಚಾಲಕನಿಗೆ ಸಹಾಯ ಮಾಡುತ್ತದೆ.
- ಆ್ಯಡ್-ಆನ್ ಪಾಲಿಸಿಗಳು - ಡಿಜಿಟ್ ನೀಡುವ ಕೆಲವು ಆ್ಯಡ್-ಆನ್ಗಳು ಬ್ರೇಕ್ ಡೌನ್ ಅಸಿಸ್ಟೆನ್ಸ್ , ಝೀರೋ ಡೆಪ್ರಿಸಿಯೇಷನ್ ಕವರ್,ರಿಟರ್ನ್-ಟು- ಇನ್ವಾಯ್ಸ್ ಕವರ್, ಎಂಜಿನ್ ಮತ್ತು ಗೇರ್ಬಾಕ್ಸ್ ಪ್ರೊಟೆಕ್ಷನ್ ಕವರ್, ಕನ್ಸ್ಯುಮೇಬಲ್ ಕವರ್ ಮತ್ತು ಹೆಚ್ಚಿನದನ್ನು ಕವರ್ ಮಾಡುತ್ತದೆ.
- ಉನ್ನತ ದರ್ಜೆಯ ಕಸ್ಟಮರ್ ಸರ್ವೀಸ್ ಸೇವೆಗಳು - ಡಿಜಿಟ್ನ ರೌಂಡ್-ದಿ-ಕ್ಲಾಕ್ ಕಸ್ಟಮರ್ ಸರ್ವೀಸ್ ಸೇವೆಗಳು ಚಾಲಕರಿಗೆ ಅವರ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರು ಇನ್ಶೂರೆನ್ಸ್ ಸಂಬಂಧಿಸಿದಂತೆ ಸಹಾಯವನ್ನು ಒದಗಿಸುತ್ತವೆ.
- ತ್ವರಿತ ಕ್ಲೈಮ್ ಸೆಟಲ್ಮೆಂಟ್ - ಡಿಜಿಟ್ನ ಸೇವೆಗಳೊಂದಿಗೆ, ಒಬ್ಬರು ತಮ್ಮ ಕ್ಲೈಮ್ ಇತ್ಯರ್ಥಕ್ಕಾಗಿ ಹೆಚ್ಚು ಸಮಯ ಕಾಯಬೇಕಾಗಿಲ್ಲ. ಡಿಜಿಟ್ ತನ್ನ ತ್ವರಿತ ಸೇವೆಗಳಿಗೆ ಹೆಸರುವಾಸಿಯಾಗಿದೆ.
- ಗ್ಯಾರೇಜ್ಗಳ ವ್ಯಾಪಕ ನೆಟ್ವರ್ಕ್ - ಡ್ರೈವರ್ಗಳು ತಮ್ಮ ಮಾರುತಿ ಕಾರುಗಳಿಗೆ ಭಾರತದಾದ್ಯಂತ ಡಿಜಿಟ್ನ 5800+ ನೆಟ್ವರ್ಕ್ ಗ್ಯಾರೇಜ್ಗಳಿಂದ ಕ್ಯಾಶ್ಲೆಸ್ ರಿಪೇರಿಗಳನ್ನು ಪಡೆಯಬಹುದು. ಆದ್ದರಿಂದ, ವ್ಯಾಪಕ ಶ್ರೇಣಿಯ ಗ್ಯಾರೇಜ್ಗಳಿಂದಾಗಿ ಗ್ರಾಹಕರು ಎಸ್-ಪ್ರೆಸ್ಸೊ ಇನ್ಶೂರೆನ್ಸ್ ಬೆಲೆಗಳು ಮತ್ತು ಲಭ್ಯವಿರುವ ಸೇವೆಗಳ ಬಗ್ಗೆ ಚಿಂತಿಸಬೇಕಾಗಿಲ್ಲ.
- ಪಿಕ್-ಅಪ್ ಮತ್ತು ಡ್ರಾಪ್ ಸೌಲಭ್ಯಗಳು - ಚಾಲಕರು ರೋಡ್ ಸೈಡ್ ಆಕ್ಸಿಡೆಂಟುಗಳಿಗೆ ಸಿಲುಕಿದರೆ, ಡಿಜಿಟ್ನ ನೆಟ್ವರ್ಕ್ ಗ್ಯಾರೇಜ್ಗಳು ರಿಪೇರಿಗಾಗಿ ಪಿಕ್-ಅಪ್ ಮತ್ತು ಡ್ರಾಪ್ ಸೌಲಭ್ಯಗಳನ್ನು ನೀಡುತ್ತವೆ.
ಮೇಲೆ ತಿಳಿಸಲಾದ ಪ್ರಯೋಜನಗಳಿಂದ ಸ್ಪಷ್ಟವಾಗಿ, ಡಿಜಿಟ್ ಎಸ್-ಪ್ರೆಸ್ಸೋ ಮತ್ತು ಹೆಚ್ಚಿನ ಮಾರುತಿ ಕಾರುಗಳಿಗೆ ಕಾಂಪ್ರೆಹೆನ್ಸಿವ್ ಪ್ರೊಟೆಕ್ಷನ್ ಅನ್ನು ಒದಗಿಸುತ್ತದೆ.
ಹೆಚ್ಚುವರಿಯಾಗಿ, ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಕಡಿಮೆ ಮಾಡಲು ಡ್ರೈವರ್ಗಳು ಕೆಲವು ಟಿಪ್ಸ್ ಅನ್ನು ಅನುಸರಿಸಬಹುದು, ಹೆಚ್ಚಿನ ಡಿಡಕ್ಟಿಬಲ್ , ಸಣ್ಣ ಕ್ಲೈಮ್ಗಳನ್ನು ತಪ್ಪಿಸುವ ಮತ್ತು ಪ್ರೀಮಿಯಂ ಮೊತ್ತವನ್ನು ಹೋಲಿಕೆ ಮಾಡುವ ಮೂಲಕ.
ಆದಾಗ್ಯೂ, ಕಡಿಮೆ ಪ್ರೀಮಿಯಂಗಳಿಗೆ ಸೆಟ್ ಮಾಡುವಾಗ ಪ್ರಯೋಜನಗಳಲ್ಲಿ ರಾಜಿ ಮಾಡಿಕೊಳ್ಳದಿರುವುದು ಸೂಕ್ತ. ಆದ್ದರಿಂದ, ಈ ಅಂಶದ ಬಗ್ಗೆ ಸ್ಪಷ್ಟತೆ ಪಡೆಯಲು ಡಿಜಿಟ್ನಂತಹ ಇನ್ಶೂರೆನ್ಸ್ ಪೂರೈಕೆದಾರರೊಂದಿಗೆ ಸಂಪರ್ಕದಲ್ಲಿರಿ.