ಎಂಜಿ ಝಡ್ಎಸ್ ಇವಿ ಇನ್ಶೂರೆನ್ಸ್

MG ZS EV ಕಾರ್ ಇನ್ಶೂರೆನ್ಸ್ ಬೆಲೆಯನ್ನು ತಕ್ಷಣ ಪರಿಶೀಲಿಸಿ

Third-party premium has changed from 1st June. Renew now

ಎಂಜಿ ಝಡ್ಎಸ್ ಇವಿ ಕಾರ್ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಖರೀದಿಸಿ/ರಿನೀವ್ ಮಾಡಿ

ಎಂಜಿ ಮೋಟಾರ್ಸ್ ತನ್ನ ಹೊಸ ಝಡ್ಎಸ್ ಇವಿ ಅನ್ನು ಫೆಬ್ರವರಿ 8, 2021ರಂದು ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಪರಿಚಯ ಮಾಡಿತು. ಈ ವರ್ಷದ ಜುಲೈನಲ್ಲಿ, ಎಂಜಿ ಝಡ್ಎಸ್ ಇವಿಯು ದಾಖಲೆಯ 4225 ಯುನಿಟ್‌ಗಳ ಮಾರಾಟವನ್ನು ಹೊಂದಿತ್ತು. ಅದರ ವಿಶಿಷ್ಟ ಮತ್ತು ಕ್ರಿಯಾತ್ಮಕ ವೈಶಿಷ್ಟ್ಯಗಳಿಗೆ ಧನ್ಯವಾದ ಸಲ್ಲಿಸಲೇಬೇಕು.

ನೀವು ಈಗಾಗಲೇ ನಿಮ್ಮ ಮಾಡೆಲ್ ಅನ್ನು ಬುಕ್ ಮಾಡಿದ್ದರೆ, ಆಕಸ್ಮಿಕ ಡ್ಯಾಮೇಜ್ ಗಳು ಮತ್ತು ಅನಿರೀಕ್ಷಿತ ಅಪಾಯಗಳಿಂದ ನಿಮ್ಮ ಹಣಕಾಸನ್ನು ರಕ್ಷಿಸಲು ಅನುಕೂಲಕರವಾದ ಎಂಜಿ ಝಡ್ಎಸ್ ಇವಿ ಕಾರ್ ಇನ್ಶೂರೆನ್ಸ್ ಆಯ್ಕೆಗಳನ್ನು ಹುಡುಕಲು ಪ್ರಾರಂಭಿಸಿ. ಡಿಜಿಟ್ ಇನ್ಶೂರೆನ್ಸ್ ನೀವು ಪರಿಗಣಿಸಬಹುದಾದ ವಿಶ್ವಾಸಾರ್ಹ ಆಯ್ಕೆಯಾಗಿದೆ.

ಇದಲ್ಲದೆ, ಮೋಟಾರ್ ವೆಹಿಕಲ್ಸ್ ಆ್ಯಕ್ಟ್ 1988 ಪ್ರತಿ ಭಾರತೀಯ ವಾಹನ ಮಾಲೀಕರಿಗೆ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಕವರ್ ಅನ್ನು ಕಡ್ಡಾಯಗೊಳಿಸಿದೆ. ನಿಮ್ಮ ಕಾರು ಥರ್ಡ್ ಪಾರ್ಟಿ ಪ್ರಾಪರ್ಟಿ, ವೆಹಿಕಲ್ ಅಥವಾ ವ್ಯಕ್ತಿಗೆ ಡ್ಯಾಮೇಜ್ ಅಥವಾ ಗಾಯವನ್ನು ಉಂಟುಮಾಡಿದರೆ ಈ ಕವರ್ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ.

ಅದೇನೇ ಇದ್ದರೂ, ಸುಸಜ್ಜಿತ ರಕ್ಷಣೆಗಾಗಿ ನೀವು ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಆರಿಸಿಕೊಳ್ಳಬಹುದು.

ಕೆಳಗಿನ ವಿಭಾಗವು ಎಂಜಿ ಝಡ್ಎಸ್ ಇವಿಯ ವೈಶಿಷ್ಟ್ಯಗಳು, ಕಾರ್ ಇನ್ಶೂರೆನ್ಸ್ ಪಾಲಿಸಿಯ ಪ್ರಾಮುಖ್ಯತೆ ಮತ್ತು ಏಕೆ ಎಂಜಿ ಝಡ್ಎಸ್ ಇವಿ ಇನ್ಶೂರೆನ್ಸ್ ಗೆ ಡಿಜಿಟ್ ಸೂಕ್ತ ಆಯ್ಕೆಯಾಗಿದೆ ಎಂಬುದರ ಸಂಕ್ಷಿಪ್ತ ಅವಲೋಕನವನ್ನು ಒದಗಿಸಲಿದೆ.

ಎಂಜಿ ಝಡ್ಎಸ್ ಇವಿ ಕಾರ್ ಇನ್ಶೂರೆನ್ಸ್ ಬೆಲೆ

ರಿಜಿಸ್ಟ್ರೇಷನ್ ದಿನಾಂಕ ಪ್ರೀಮಿಯಂ (ಓನ್ ಡ್ಯಾಮೇಜ್ ಓನ್ಲಿ ಪಾಲಿಸಿಗೆ)
ಅಕ್ಟೋಬರ್-2021 80,970

** ಡಿಸ್‌ಕ್ಲೈಮರ್‌ - ಎಂಜಿ ಝಡ್ಎಸ್ ಇವಿ ಎಕ್ಸೈಟ್ ಗೆ ಮಾಡಲಾದ ಪ್ರೀಮಿಯಂ ಕ್ಯಾಲ್ಕುಲೇಷನ್ 1956.0 ಜಿಎಸ್‌ಟಿ ಎಕ್ಸ್‌ಕ್ಲೂಡೆಡ್‌.

ನಗರ - ಬೆಂಗಳೂರು, ವೆಹಿಕಲ್ ರಿಜಿಸ್ಟ್ರೇಷನ್ ತಿಂಗಳು - ಅಕ್ಟೋಬರ್, ಎನ್‌ಸಿಬಿ- 0%, ಯಾವುದೇ ಆ್ಯಡ್‌-ಆನ್‌ಗಳಿಲ್ಲ, ಪಾಲಿಸಿ ಎಕ್ಸ್ಪೈರ್ಡ್ ಆಗಿಲ್ಲ & ಕಡಿಮೆ ಐಡಿವಿ ಲಭ್ಯವಿದೆ. ಪ್ರೀಮಿಯಂ ಕ್ಯಾಲ್ಕುಲೇಷನ್ ಅನ್ನು ಅಕ್ಟೋಬರ್-2021ರಲ್ಲಿ ಮಾಡಲಾಗಿದೆ. ದಯವಿಟ್ಟು ನಿಮ್ಮ ವಾಹನದ ವಿವರಗಳನ್ನು ಮೇಲೆ ನಮೂದಿಸುವ ಮೂಲಕ ಅಂತಿಮ ಪ್ರೀಮಿಯಂ ಅನ್ನು ಚೆಕ್ ಮಾಡಿ.

ಮಾರುತಿ ಎಸ್-ಕ್ರಾಸ್ ಕಾರ್ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ?

ಡಿಜಿಟ್‌ನ ಎಂಜಿ ಝಡ್ಎಸ್ ಇವಿ ಕಾರ್ ಇನ್ಶೂರೆನ್ಸ್ ಅನ್ನು ನೀವು ಯಾಕೆ ಖರೀದಿಸಬೇಕು?

ಎಂಜಿ ಝಡ್ಎಸ್ ಇವಿಗೆ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳು

ಥರ್ಡ್-ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ಬೆಂಕಿ ಕಾರಣದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ಥರ್ಡ್-ಪಾರ್ಟಿ ವೆಹಿಕಲ್‌ಗೆ ಉಂಟಾದ ಡ್ಯಾಮೇಜ್‌ಗಳು

×

ಥರ್ಡ್-ಪಾರ್ಟಿ ಪ್ರಾಪರ್ಟಿಗೆ ಉಂಟಾದ ಡ್ಯಾಮೇಜ್‌ಗಳು

×

ಪರ್ಸನಲ್ ಆ್ಯಕ್ಸಿಡೆಂಟ್ ಕವರ್

×

ಥರ್ಡ್-ಪಾರ್ಟಿ ವ್ಯಕ್ತಿಗೆ ಗಾಯಗಳು/ಮರಣ

×

ನಿಮ್ಮ ಕಾರಿನ ಕಳ್ಳತನ

×

ಡೋರ್‌ಸ್ಟೆಪ್‌ ಪಿಕಪ್ ಮತ್ತು ಡ್ರಾಪ್

×

ನಿಮ್ಮ ಐಡಿವಿ ಕಸ್ಟಮೈಸ್ ಮಾಡಿ

×

ಕಸ್ಟಮೈಸ್ಡ್ ಆ್ಯಡ್-ಆನ್‌ಗಳ ಜೊತೆ ಎಕ್ಷ್ಟ್ರಾ ಪ್ರೊಟೆಕ್ಷನ್

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಹೆಚ್ಚು ತಿಳಿಯಿರಿ

ಕ್ಲೈಮ್ ಅನ್ನು ಹೇಗೆ ಫೈಲ್ ಮಾಡುವುದು?

ನಮ್ಮ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ನೀವು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿಸಿದ ನಂತರ, ನೀವು ಚಿಂತಾ-ಮುಕ್ತರಾಗಿ ಬದುಕುತ್ತೀರಿ! ಏಕೆಂದರೆ, ನಾವು ಕೇವಲ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ.

ಹಂತ 1

1800-258-5956 ನಂಬರಿಗೆ ಕಾಲ್ ಮಾಡಿದರೆ ಸಾಕು. ಯಾವ ಫಾರ್ಮ್‌ಗಳನ್ನೂ ತುಂಬಬೇಕಾಗಿಲ್ಲ

ಹಂತ 2

ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರಿಗೆ ಸ್ವ-ತಪಾಸಣೆಯ ಲಿಂಕ್ ಪಡೆಯಿರಿ. ಮಾರ್ಗದರ್ಶನದ ಹಂತ ಹಂತದ ಪ್ರೊಸೆಸ್ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಿಂದಲೇ ನಿಮ್ಮ ವಾಹನದ ಡ್ಯಾಮೇಜ್‌ಗಳನ್ನು ತಿಳಿಸಿರಿ.

ಹಂತ 3

ನಮ್ಮ ನೆಟ್‌ವರ್ಕ್‌ ಗ್ಯಾರೇಜ್‌ಗಳಲ್ಲಿ ಕ್ಯಾಶ್‌ಲೆಸ್ ಅಥವಾ ರಿಇಂಬರ್ಸ್‌ಮೆಂಟ್ ಈ ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ಮೋಡ್ ಅನ್ನು ಆರಿಸಿಕೊಳ್ಳಿ.

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ? ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ಈ ಪ್ರಶ್ನೆಯು ಮೊದಲು ನಿಮ್ಮ ಮನಸ್ಸಿಗೆ ಬರಬೇಕು. ಗುಡ್ ನೀವೀಗ ಅದನ್ನು ಕೇಳುತ್ತಿದ್ದೀರಿ! ಡಿಜಿಟ್‌ನ ಕ್ಲೈಮ್‌ಗಳ ರಿಪೋರ್ಟ್ ಕಾರ್ಡ್ ಓದಿ

ಡಿಜಿಟ್‌ನ ಎಂಜಿ ಝಡ್ಎಸ್ ಇವಿ ಕಾರ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಲು ಕಾರಣಗಳು?

100% ಗ್ರಾಹಕರಿಗೆ ತೃಪ್ತಿಯನ್ನು ಒದಗಿಸಲು ಡಿಜಿಟ್ ನೀಡುವ ವ್ಯಾಪಕ ಶ್ರೇಣಿಯ ಲಾಭದಾಯಕ ಪ್ರಯೋಜನಗಳನ್ನು ನಾವು ಚರ್ಚಿಸೋಣ.

1.  ಆನ್‌ಲೈನ್ ಖರೀದಿ ಮತ್ತು ರಿನೀವಲ್ ಆಯ್ಕೆ - ಸಾಂಪ್ರದಾಯಿಕ ಔಪಚಾರಿಕತೆಗಳನ್ನು ತೊಡೆದುಹಾಕಲು ಡಿಜಿಟ್ ಆನ್‌ಲೈನ್ ಎಂಜಿ ಝಡ್ಎಸ್ ಇವಿ ಇನ್ಶೂರೆನ್ಸ್ ರಿನೀವಲ್ ಮತ್ತು ಖರೀದಿ ಆಯ್ಕೆಗಳನ್ನು ನೀಡುತ್ತದೆ. ಇದಕ್ಕೆ ಗಮನಾರ್ಹವಾಗಿ ಕಡಿಮೆ ಸಮಯ ಸಾಕಾಗುತ್ತದೆ ಮತ್ತು ಕನಿಷ್ಠ ಪೇಪರ್ ವರ್ಕ್ ಇರುತ್ತದೆ.

2.  ಹೈ ಕ್ಲೈಮ್ ಸೆಟಲ್‌ಮೆಂಟ್ ಅನುಪಾತ - ತಡೆರಹಿತ ಅನುಭವಕ್ಕಾಗಿ ಕನಿಷ್ಠ ಸಂಭವನೀಯ ಸಮಯದಲ್ಲಿ ಬಹುಪಾಲು ಸಂಖ್ಯೆಯ ಕ್ಲೈಮ್‌ಗಳನ್ನು ಇತ್ಯರ್ಥಗೊಳಿಸಲು ಡಿಜಿಟ್ ಭರವಸೆ ನೀಡುತ್ತದೆ. ಇದಲ್ಲದೆ, ಇನ್ಶೂರರ್ ಹೆಚ್ಚಿನ ಕ್ಲೈಮ್ ಸೆಟಲ್ಮೆಂಟ್ ಅನುಪಾತವನ್ನು ನೀಡುತ್ತಾರೆ.

3.  ತೊಂದರೆ-ಮುಕ್ತ ಆನ್‌ಲೈನ್ ಕ್ಲೈಮ್‌ಗಳು - ಡಿಜಿಟ್‌ನ ಝಡ್ಎಸ್ ಇವಿ ಇನ್ಶೂರೆನ್ಸ್ ನಲ್ಲಿ, ಸ್ಮಾರ್ಟ್‌ಫೋನ್-ಎನೇಬಲ್ಡ್ ಸ್ವಯಂ-ತಪಾಸಣೆ ವ್ಯವಸ್ಥೆಯಲ್ಲಿ ಸಂಬಂಧಿತ ಚಿತ್ರಗಳನ್ನು ಸಲ್ಲಿಸುವ ಮೂಲಕ ನೀವು ತಕ್ಷಣವೇ ಕ್ಲೈಮ್ ಅನ್ನು ಫೈಲ್ ಮಾಡಬಹುದು. ಈ ಡಿಜಿಟಲ್ ಪ್ಲಾಟ್‌ಫಾರ್ಮ್ ಅನುಕೂಲತೆಯನ್ನು ಹೆಚ್ಚಿಸುತ್ತದೆ.

4.  ಆ್ಯಡ್-ಆನ್ ಕವರ್‌ಗಳೊಂದಿಗೆ ಪಾಲಿಸಿ ಕಸ್ಟಮೈಸೇಷನ್ - ಉತ್ತಮ ರಕ್ಷಣೆಗಾಗಿ, ಡಿಜಿಟ್ ಏಳು ಆ್ಯಡ್-ಆನ್ ಕವರ್‌ಗಳನ್ನು ಒದಗಿಸುತ್ತದೆ. ಅವುಗಳಲ್ಲಿ ಕೆಲವು ಇವು-

ನಿಮ್ಮ ಪ್ರೀಮಿಯಂಗಳಿಗೆ ಕನಿಷ್ಠ ಬೆಲೆ ಹೆಚ್ಚಿಸುವ ಮೂಲಕ ನಿಮ್ಮ ಬೇಸಿಕ್ ಪಾಲಿಸಿಗೆ ನೀವು ಯಾವುದೇ ಆ್ಯಡ್-ಆನ್ ಪ್ರಯೋಜನಗಳನ್ನು ಸೇರಿಸಬಹುದು.

5.  ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ ಬದಲಾವಣೆ - ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ನಿಮ್ಮ ಐಡಿವಿ ಅನ್ನು ಹೆಚ್ಚಿಸುವ ಅಥವಾ ಕಡಿಮೆ ಮಾಡುವ ಆಯ್ಕೆಯನ್ನು ಡಿಜಿಟ್ ಒದಗಿಸುತ್ತದೆ. ಸರಿಪಡಿಸಲಾಗದ ಡ್ಯಾಮೇಜ್ ಗಳು ಅಥವಾ ಕಳ್ಳತನ ನಡೆದ ಸಂದರ್ಭದಲ್ಲಿ ಹೆಚ್ಚಿನ ಐಡಿವಿ ಇದ್ದರೆ ಹಣಕಾಸಿನ ನಷ್ಟವನ್ನು ಗಣನೀಯವಾಗಿ ತಗ್ಗಿಸುತ್ತವೆ. ಈಗ, ನಿಮ್ಮ ಐಡಿವಿ ಅನ್ನು ಹೆಚ್ಚಿಸಲು, ನಿಮ್ಮ ಎಂಜಿ ಝಡ್ಎಸ್ ಇವಿ ಇನ್ಶೂರೆನ್ಸ್ ಬೆಲೆಯನ್ನು ನೀವು ಹೆಚ್ಚಿಸಬೇಕಾಗುತ್ತದೆ.

6.  ಡಿಜಿಟ್ ನೆಟ್‌ವರ್ಕ್ ಕಾರ್ ಗ್ಯಾರೇಜ್‌ಗಳಲ್ಲಿ ಕ್ಯಾಶ್ ಲೆಸ್ ರಿಪೇರಿ - ಡಿಜಿಟ್ ದೇಶಾದ್ಯಂತ 5800ಕ್ಕೂ ಹೆಚ್ಚು ನೆಟ್‌ವರ್ಕ್ ಗ್ಯಾರೇಜ್‌ಗಳೊಂದಿಗೆ ಟೈ-ಅಪ್‌ಗಳನ್ನು ಹೊಂದಿದೆ. ನಿಮ್ಮ ಎಂಜಿ ಝಡ್ಎಸ್ ಇವಿ ಕಾರ್ ಇನ್ಶೂರೆನ್ಸ್ ವಿರುದ್ಧ ಈ ಗ್ಯಾರೇಜ್‌ಗಳಲ್ಲಿ ಯಾವುದಾದರೂ ಕ್ಯಾಶ್ ಲೆಸ್ ರಿಪೇರಿ ಸೌಲಭ್ಯವನ್ನು ನೀವು ಆರಿಸಿಕೊಳ್ಳಬಹುದು.

7.   ಅನುಕೂಲಕರ ಪಿಕಪ್ ಮತ್ತು ಡ್ರಾಪ್ ಸೌಲಭ್ಯ - ನಿಮ್ಮ ಕಾರು ಡ್ರೈವಿಂಗ್ ಮಾಡುವ ಸ್ಥಿತಿಯಲ್ಲಿಲ್ಲದಿದ್ದರೆ, ಆಗ ತೊಂದರೆಗಳನ್ನು ತಪ್ಪಿಸಲು ಡೋರ್‌ಸ್ಟೆಪ್ ಪಿಕಪ್ ಮತ್ತು ಡ್ರಾಪ್ ಸೌಲಭ್ಯವನ್ನು ಆರಿಸಿಕೊಳ್ಳಿ.

8.  24X7 ಗ್ರಾಹಕ ಸೇವೆ ಲಭ್ಯತೆ - ಎಂಜಿ ಝಡ್ಎಸ್ ಇವಿ ಇನ್ಶೂರೆನ್ಸ್ ರಿನೀವಲ್ ಬೆಲೆ ಅಥವಾ ಯಾವುದೇ ಇತರ ಸಮಸ್ಯೆಗಳ ಕುರಿತು ನೀವು ಪ್ರಶ್ನೆಗಳನ್ನು ಹೊಂದಿದ್ದರೆ, ತ್ವರಿತ ಸಹಾಯಕ್ಕಾಗಿ ಡಿಜಿಟ್ ನ 24X7 ಗ್ರಾಹಕ ಸೇವೆ ನೆರವು ತಂಡವನ್ನು ಸಂಪರ್ಕಿಸಬಹುದು.

ಹೆಚ್ಚುವರಿಯಾಗಿ, ಎಂಜಿ ಝಡ್ಎಸ್ ಇವಿ ಕಾರ್ ಇನ್ಶೂರೆನ್ಸ್ ವಿರುದ್ಧ ನಿಮ್ಮ ಪ್ರೀಮಿಯಂ ಹೊರೆಯನ್ನು ಮತ್ತಷ್ಟು ಕಡಿಮೆ ಮಾಡಲು ಹೆಚ್ಚುವರಿ ಆಯ್ಕೆಗಳಿವೆ. ಈ ಕುರಿತು ಸ್ಪಷ್ಟವಾದ ಕಲ್ಪನೆಯನ್ನು ಪಡೆಯಲು, ಡಿಜಿಟ್‌ನಂತಹ ವಿಶ್ವಾಸಾರ್ಹ ಇನ್ಶೂರೆನ್ಸ್ ಪೂರೈಕೆದಾರರನ್ನು ಸಂಪರ್ಕಿಸಿ.

ಖರೀದಿಸುವುದು ಏಕೆ ಮುಖ್ಯ?

ಭಾರತದಲ್ಲಿ ಕಾರ್ ಇನ್ಶೂರೆನ್ಸ್ ಪಾಲಿಸಿಗಳ ಮಹತ್ವವನ್ನು ತಿಳಿಸುವ ಕಾರಣಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ.

  1. ಅವಶ್ಯ ಕಾನೂನು ಕಂಪ್ಲಯನ್ಸ್ - ಮೋಟಾರ್ ವೆಹಿಕಲ್ ಆಕ್ಟ್ 1988 ಪ್ರತಿ ಭಾರತೀಯ ವಾಹನ-ಮಾಲೀಕರು ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಕವರ್ ಅನ್ನು ಪಡೆಯಬೇಕು ಎಂದು ಹೇಳುತ್ತದೆ. ಉಲ್ಲಂಘನೆ ಮಾಡಿದರೆ ₹ 2000 ದಂಡವನ್ನು ಪಾವತಿಸಬೇಕಾಗುತ್ತದೆ. ಅಪರಾಧವನ್ನು ಪುನರಾವರ್ತಿಸಿದರೆ, ₹ 4000 ಪೆನಲ್ಟಿಯನ್ನು ಪಾವತಿಸಬೇಕಾಗುತ್ತದೆ.
  2. ಥರ್ಡ್-ಪಾರ್ಟಿ ಲಯಬಿಲಿಟಿಗಳನ್ನು ಕವರ್ ಮಾಡುತ್ತದೆ - ನಿಮ್ಮ ಕಾರು ಥರ್ಡ್ ಪಾರ್ಟಿ ವೆಹಿಕಲ್, ಪ್ರಾಪರ್ಟಿ ಅಥವಾ ವ್ಯಕ್ತಿಗೆ ಡ್ಯಾಮೇಜ್ ಮಾಡಿದೆ ಅಥವಾ ಗಾಯಗೊಳಿಸಿದೆ ಎಂದು ಭಾವಿಸೋಣ. ಅಂತಹ ಸನ್ನಿವೇಶಗಳಲ್ಲಿ, ಥರ್ಡ್ ಪಾರ್ಟಿ ಪಾಲಿಸಿ ಕವರ್ ಥರ್ಡ್ ಪಾರ್ಟಿ ಡ್ಯಾಮೇಜ್ ಗಳ ಎಲ್ಲಾ ಹಣಕಾಸಿನ ಲಯಬಿಲಿಟಿಗಳನ್ನು ಕವರ್ ಮಾಡುತ್ತದೆ.
  3. ಪರ್ಸನಲ್ ಆಕ್ಸಿಡೆಂಟ್ ಕವರ್ - ಸೆಪ್ಟೆಂಬರ್ 2018ರ ನಂತರ 4-ವೀಲರ್ ವಾಹನವನ್ನು ಖರೀದಿಸಿದ ಜನರಿಗೆ ಪರ್ಸನಲ್ ಆಕ್ಸಿಡೆಂಟ್ ಕವರ್ ಅನ್ನು ಐಆರ್‌ಡಿಎಐ ಕಡ್ಡಾಯಗೊಳಿಸಿದೆ. ವಾಹನ-ಮಾಲೀಕರ ಮರಣ ಅಥವಾ ಶಾಶ್ವತ ಅಂಗವೈಕಲ್ಯ ಸಂದರ್ಭದಲ್ಲಿ ಪಾಲಿಸಿಹೋಲ್ಡರ್ ಗಳ ಕುಟುಂಬ ಸದಸ್ಯರಿಗೆ ಈ ಯೋಜನೆಯು ಪರಿಹಾರ ನೀಡುತ್ತದೆ.
  4. ಓನ್ ಕಾರ್ ಡ್ಯಾಮೇಜ್ ವಿರುದ್ಧ ರಕ್ಷಿಸುತ್ತದೆ - ಅಪಘಾತ ಅಥವಾ ಕಳ್ಳತನ, ನೈಸರ್ಗಿಕ ವಿಪತ್ತುಗಳು, ಬೆಂಕಿ ಮತ್ತು ಇತ್ಯಾದಿ ಇತರ ಅಪಾಯಗಳಲ್ಲಿ ನಿಮ್ಮ ಎಂಜಿ ಝಡ್ಎಸ್ ಇವಿಗೆ ಉಂಟಾದ ನಷ್ಟವನ್ನು ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿಯು ಕವರ್ ಮಾಡುತ್ತದೆ.
    ಥರ್ಡ್-ಪಾರ್ಟಿ ಪಾಲಿಸಿ ಹೊಂದಿರುವ ವ್ಯಕ್ತಿಗಳು ಅಂತಹ ಸಂದರ್ಭಗಳಲ್ಲಿ ತಮ್ಮ ಹಣಕಾಸನ್ನು ರಕ್ಷಿಸಲು ಸ್ವತಂತ್ರ ಓನ್ ಕಾರ್ ಡ್ಯಾಮೇಜ್ ಕವರ್ ಅನ್ನು ಖರೀದಿಸಬೇಕು.
  5. ನೋ ಕ್ಲೈಮ್ ಬೋನಸ್‌ನ ಪ್ರಯೋಜನಗಳು - ನೀವು ಒಂದು ವರ್ಷದವರೆಗೆ ಯಾವುದೇ ಕ್ಲೈಮ್ ಅನ್ನು ಮಾಡದಿದ್ದರೆ, ಎಂಜಿ ಝಡ್ಎಸ್ ಇವಿಯ ನಿಮ್ಮ ಕಾರ್ ಇನ್ಶೂರೆನ್ಸ್ ವಿರುದ್ಧ ಪಾವತಿಸಬೇಕಾದ ಪ್ರೀಮಿಯಂಗಳ ಮೇಲೆ ನೀವು ರಿಯಾಯಿತಿಗಳನ್ನು ಗಳಿಸಬಹುದು. ಡಿಜಿಟ್‌ನಂತಹ ಪ್ರತಿಷ್ಠಿತ ಇನ್ಶೂರೆನ್ಸ್ ಪೂರೈಕೆದಾರರು ನಿರಂತರ ಐದು ಕ್ಲೈಮ್-ಇಲ್ಲದ ವರ್ಷಗಳಿಗೆ 50% ರಿಯಾಯಿತಿಯನ್ನು ನೀಡುತ್ತಾರೆ.

ಆದಾಗ್ಯೂ, ಇನ್ಶೂರೆನ್ಸ್ ಪೂರೈಕೆದಾರರನ್ನು ಆಯ್ಕೆಮಾಡುವಾಗ ನೀವು ಜಾಗರೂಕರಾಗಿರಬೇಕು. ನಿಮ್ಮ ಇನ್ಶೂರೆನ್ಸ್ ಕವರ್ ನಿಂದ ನೀವು ಪಡೆಯಬಹುದಾದ ಪ್ರಯೋಜನಗಳನ್ನು ಯಾವಾಗಲೂ ಮೌಲ್ಯಮಾಪನ ಮಾಡಿ.

ಉದಾಹರಣೆಗೆ, ದುಬಾರಿ ಪ್ರೀಮಿಯಂಗಳ ಹೊರೆಯನ್ನು ತಪ್ಪಿಸಲು ನೀವು ಡಿಜಿಟ್ ಇನ್ಶೂರೆನ್ಸ್ ಅನ್ನು ಪರಿಗಣಿಸಬಹುದು.

ಎಂಜಿ ಝಡ್ಎಸ್ ಇವಿ ಕುರಿತು ಇನ್ನಷ್ಟು

ಎಕ್ಸೈಟ್ ಮತ್ತು ಎಕ್ಸ್‌ಕ್ಲೂಸಿವ್ ಎಂಬ ಎರಡು ವೇರಿಯಂಟ್‌ಗಳಲ್ಲಿ ಲಭ್ಯವಿರುವ ಎಂಜಿ ಝಡ್ಎಸ್ ಇವಿ ಸಾಟಿಯಿಲ್ಲದ ಸೌಕರ್ಯವನ್ನು ನೀಡುವಲ್ಲಿ ಮುಂಚೂಣಿಯಲ್ಲಿದೆ ಮತ್ತು ಏಕಕಾಲದಲ್ಲಿ ನಿಮ್ಮ ಅಗತ್ಯತೆಗಳು ಮತ್ತು ಡ್ರೈವಿಂಗ್ ಶೈಲಿಗೆ ಹೊಂದಿಕೊಳ್ಳುತ್ತದೆ.

ನಾವು ಈಗ ಅದರ ಕೆಲವು ಹೈಟೆಕ್ ವೈಶಿಷ್ಟ್ಯಗಳನ್ನು ನೋಡೋಣ.

  • 44.5 ಕೆಡಬ್ಲ್ಯೂಎಚ್ ಬ್ಯಾಟರಿಯು ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ ಸಾಟಿಯಿಲ್ಲದ ಕಾರ್ಯಕ್ಷಮತೆಯನ್ನು ನೀಡುತ್ತದೆ. ಈ ಹೈಟೆಕ್ ಬ್ಯಾಟರಿಯು 143 ಬಿಎಚ್‌ಪಿ ಮತ್ತು 353 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
  • ಐಸಿಎಟಿ ಸರ್ಟಿಫಿಕೇಷನ್ ಪ್ರಕಾರ, ಒಂದು ಚಾರ್ಜ್ ಗೆ ಆಕರ್ಷಕವಾದ 419 ಕಿಮೀ ರೇಂಜ್ ಅನ್ನು ನೀಡುತ್ತದೆ ಮತ್ತು 8.5 ಸೆಕೆಂಡುಗಳಲ್ಲಿ 0 ರಿಂದ 100 ಕಿಮೀ ವೇಗಕ್ಕೆ ತಲುಪುತ್ತದೆ.
  • ಝಡ್ಎಸ್ ಇವಿ ಕೇವಲ 50 ನಿಮಿಷಗಳಲ್ಲಿ 0 ರಿಂದ 80% ಚಾರ್ಜ್ ಮಾಡಲು 50 ಕೆಡಬ್ಲ್ಯೂ ಡಿಸಿ ವೇಗದ ಚಾರ್ಜರ್ ಅನ್ನು ಸಪೋರ್ಟ್ ಮಾಡುತ್ತದೆ. ಇದಕ್ಕೆ ವಿರುದ್ಧವಾಗಿ, ಸ್ಟ್ಯಾಂಡರ್ಡ್ ಏಸಿ ಚಾರ್ಜರ್ ವಾಹನವನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 6 ರಿಂದ 8 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.
  • ಅತ್ಯುತ್ತಮ ಸುರಕ್ಷತೆಗಾಗಿ ಎಂಜಿ, ಕ್ರೂಸ್ ಕಂಟ್ರೋಲ್, ಥ್ರೀ-ಲೆವೆಲ್ ಕೈನೆಟಿಕ್ ಎನರ್ಜಿ ರಿಕವರಿ ಸಿಸ್ಟಮ್ (ಕೆಇಆರ್‌ಎಸ್), ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಆರು ಏರ್‌ಬ್ಯಾಗ್‌ಗಳು, ಎಚ್ಎಸ್ಎ, ಎಚ್ಡಿಸಿ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಸೆನ್ಸರ್‌ಗಳು ಮತ್ತು ಇತ್ಯಾದಿಗಳನ್ನು ಹೊಂದಿದೆ.
  • ಎಂಜಿ ಮೋಟಾರ್ಸ್, ಮಾಡೆಲ್ ಅನ್ನು ಪರಿಸರ ಸ್ನೇಹಿಯನ್ನಾಗಿ ಮಾಡಲು, ನಿಮ್ಮ ಸಿಓ2 ಉಳಿತಾಯವನ್ನು ಟ್ರ್ಯಾಕ್ ಮಾಡಲು ನಿಮಗೆ ಸಹಾಯ ಮಾಡಲು ಐ-ಸ್ಮಾರ್ಟ್ ಮೊಬೈಲ್ ಆ್ಯಪ್ ಅನ್ನು ಒಳಗೊಂಡಿದೆ.

ಅಲ್ಲದೆ, ಅದರ ಸಹೋದರ ಇವಿ ಕಾರುಗಳ ಯಶಸ್ಸನ್ನು ಗಮನಿಸುವುದಾದರೆ, ಎಂಜಿ ಮೋಟಾರ್ ಅಕ್ಟೋಬರ್ 2021ರಲ್ಲಿ ಎಂಜಿ ಆಸ್ಟರ್ ಹೆಸರಿನ ಎಂಜಿ ಝಡ್ಎಸ್ ಪೆಟ್ರೋಲ್ ಆವೃತ್ತಿಯನ್ನು ಪರಿಚಯಿಸಿದೆ.

ಆದಾಗ್ಯೂ, ಎಲೆಕ್ಟ್ರಿಕ್ ವಾಹನ ಪರಿಕಲ್ಪನೆಯು ಭಾರತದಲ್ಲಿ ತುಲನಾತ್ಮಕವಾಗಿ ಹೊಸದು. ಹೀಗಾಗಿ, ಎಂಜಿ ಝಡ್ಎಸ್ ಇವಿಯ ದುರಸ್ತಿ ಮತ್ತು ಬದಲಿ ವೆಚ್ಚಗಳು ಸಾಕಷ್ಟು ದುಬಾರಿಯಾಗುತ್ತವೆ. ಹೀಗಾಗಿ, ಅಪಘಾತಗಳು ಮತ್ತು ಇತರ ಅಪಾಯಗಳ ಸಂದರ್ಭದಲ್ಲಿ ಗರಿಷ್ಠ ಆರ್ಥಿಕ ರಕ್ಷಣೆಯನ್ನು ಬಳಸಿಕೊಳ್ಳಲು ನಿಮ್ಮ ಎಂಜಿ ಝಡ್ಎಸ್ ಇವಿಗಾಗಿ ಇನ್ಶೂರೆನ್ಸ್ ಕವರ್ ಅನ್ನು ಪಡೆಯುವುದು ಕಡ್ಡಾಯವಾಗಿದೆ.

ಎಂಜಿ ಝಡ್ಎಸ್ ಇವಿ ​​- ವೇರಿಯಂಟ್‌ಗಳು ಮತ್ತು ಎಕ್ಸ್ ಶೋರೂಂ ಬೆಲೆ

ವೇರಿಯಂಟ್‌ಗಳು ಎಕ್ಸ್ ಶೋರೂಂ ಬೆಲೆ (ನಗರಗಳಿಗೆ ಅನುಗುಣವಾಗಿ ಬದಲಾಗಬಹುದು)
ಝಡ್ಎಸ್ ಇವಿ ಎಕ್ಸೈಟ್ ₹ 22.21 ಲಕ್ಷ
ಝಡ್ಎಸ್ ಇವಿ ಎಕ್ಸ್‌ಕ್ಲೂಸಿವ್ ₹ 25.94 ಲಕ್ಷ

ಭಾರತದಲ್ಲಿ ಎಂಜಿ ಝಡ್ಎಸ್ ಇವಿ ಕಾರ್ ಇನ್ಶೂರೆನ್ಸ್ ಕುರಿತು ಪದೇಪದೇ ಕೇಳಲಾದ ಪ್ರಶ್ನೆಗಳು

ನಾನು ಥರ್ಡ್-ಪಾರ್ಟಿ ಝಡ್ಎಸ್ ಇವಿ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಿದರೆ ನಾನು ಮನೆ ಬಾಗಿಲಿಗೆ ಪಿಕಪ್ ಮತ್ತು ಡ್ರಾಪ್ ಸೌಲಭ್ಯವನ್ನು ಆರಿಸಿಕೊಳ್ಳಬಹುದೇ?

ಇಲ್ಲ, ಥರ್ಡ್-ಪಾರ್ಟಿ ಝಡ್ಎಸ್ ಇವಿ ಇನ್ಶೂರೆನ್ಸ್ ಪಾಲಿಸಿಯು ಮನೆ ಬಾಗಿಲಿಗೆ ಪಿಕಪ್ ಮತ್ತು ಡ್ರಾಪ್ ಸೌಲಭ್ಯವನ್ನು ಒಳಗೊಂಡಿಲ್ಲ. ಈ ಸೇವೆಯನ್ನು ಬಳಸಿಕೊಳ್ಳಲು, ನೀವು ಕಾಂಪ್ರೆಹೆನ್ಸಿವ್ ಕವರ್ ಪಡೆಯಬೇಕು.

ಎಂಜಿ ಝಡ್ಎಸ್ ಇವಿ ಇನ್ಶೂರೆನ್ಸ್ ಪಾಲಿಸಿಯ ನನ್ನ ಪ್ರೀಮಿಯಂಗಳನ್ನು ನಾನು ಹೇಗೆ ಕಡಿಮೆ ಮಾಡಬಹುದು?

ಹೆಚ್ಚಿನ ಡಿಡಕ್ಟಿಬಲ್ ಗಳೊಂದಿಗೆ ಪಾಲಿಸಿಯನ್ನು ಆರಿಸುವ ಮೂಲಕ ಮತ್ತು ಸಣ್ಣ ಕ್ಲೈಮ್‌ಗಳನ್ನು ತಪ್ಪಿಸುವ ಮೂಲಕ, ನಿಮ್ಮ ಎಂಜಿ ಝಡ್ಎಸ್ ಇವಿ ಇನ್ಶೂರೆನ್ಸ್ ಪ್ರೀಮಿಯಂಗಳನ್ನು ನೀವು ಗಮನಾರ್ಹವಾಗಿ ಕಡಿಮೆ ಮಾಡಬಹುದು.