100% ಗ್ರಾಹಕರಿಗೆ ತೃಪ್ತಿಯನ್ನು ಒದಗಿಸಲು ಡಿಜಿಟ್ ನೀಡುವ ವ್ಯಾಪಕ ಶ್ರೇಣಿಯ ಲಾಭದಾಯಕ ಪ್ರಯೋಜನಗಳನ್ನು ನಾವು ಚರ್ಚಿಸೋಣ.
1. ಆನ್ಲೈನ್ ಖರೀದಿ ಮತ್ತು ರಿನೀವಲ್ ಆಯ್ಕೆ - ಸಾಂಪ್ರದಾಯಿಕ ಔಪಚಾರಿಕತೆಗಳನ್ನು ತೊಡೆದುಹಾಕಲು ಡಿಜಿಟ್ ಆನ್ಲೈನ್ ಎಂಜಿ ಝಡ್ಎಸ್ ಇವಿ ಇನ್ಶೂರೆನ್ಸ್ ರಿನೀವಲ್ ಮತ್ತು ಖರೀದಿ ಆಯ್ಕೆಗಳನ್ನು ನೀಡುತ್ತದೆ. ಇದಕ್ಕೆ ಗಮನಾರ್ಹವಾಗಿ ಕಡಿಮೆ ಸಮಯ ಸಾಕಾಗುತ್ತದೆ ಮತ್ತು ಕನಿಷ್ಠ ಪೇಪರ್ ವರ್ಕ್ ಇರುತ್ತದೆ.
2. ಹೈ ಕ್ಲೈಮ್ ಸೆಟಲ್ಮೆಂಟ್ ಅನುಪಾತ - ತಡೆರಹಿತ ಅನುಭವಕ್ಕಾಗಿ ಕನಿಷ್ಠ ಸಂಭವನೀಯ ಸಮಯದಲ್ಲಿ ಬಹುಪಾಲು ಸಂಖ್ಯೆಯ ಕ್ಲೈಮ್ಗಳನ್ನು ಇತ್ಯರ್ಥಗೊಳಿಸಲು ಡಿಜಿಟ್ ಭರವಸೆ ನೀಡುತ್ತದೆ. ಇದಲ್ಲದೆ, ಇನ್ಶೂರರ್ ಹೆಚ್ಚಿನ ಕ್ಲೈಮ್ ಸೆಟಲ್ಮೆಂಟ್ ಅನುಪಾತವನ್ನು ನೀಡುತ್ತಾರೆ.
3. ತೊಂದರೆ-ಮುಕ್ತ ಆನ್ಲೈನ್ ಕ್ಲೈಮ್ಗಳು - ಡಿಜಿಟ್ನ ಝಡ್ಎಸ್ ಇವಿ ಇನ್ಶೂರೆನ್ಸ್ ನಲ್ಲಿ, ಸ್ಮಾರ್ಟ್ಫೋನ್-ಎನೇಬಲ್ಡ್ ಸ್ವಯಂ-ತಪಾಸಣೆ ವ್ಯವಸ್ಥೆಯಲ್ಲಿ ಸಂಬಂಧಿತ ಚಿತ್ರಗಳನ್ನು ಸಲ್ಲಿಸುವ ಮೂಲಕ ನೀವು ತಕ್ಷಣವೇ ಕ್ಲೈಮ್ ಅನ್ನು ಫೈಲ್ ಮಾಡಬಹುದು. ಈ ಡಿಜಿಟಲ್ ಪ್ಲಾಟ್ಫಾರ್ಮ್ ಅನುಕೂಲತೆಯನ್ನು ಹೆಚ್ಚಿಸುತ್ತದೆ.
4. ಆ್ಯಡ್-ಆನ್ ಕವರ್ಗಳೊಂದಿಗೆ ಪಾಲಿಸಿ ಕಸ್ಟಮೈಸೇಷನ್ - ಉತ್ತಮ ರಕ್ಷಣೆಗಾಗಿ, ಡಿಜಿಟ್ ಏಳು ಆ್ಯಡ್-ಆನ್ ಕವರ್ಗಳನ್ನು ಒದಗಿಸುತ್ತದೆ. ಅವುಗಳಲ್ಲಿ ಕೆಲವು ಇವು-
ನಿಮ್ಮ ಪ್ರೀಮಿಯಂಗಳಿಗೆ ಕನಿಷ್ಠ ಬೆಲೆ ಹೆಚ್ಚಿಸುವ ಮೂಲಕ ನಿಮ್ಮ ಬೇಸಿಕ್ ಪಾಲಿಸಿಗೆ ನೀವು ಯಾವುದೇ ಆ್ಯಡ್-ಆನ್ ಪ್ರಯೋಜನಗಳನ್ನು ಸೇರಿಸಬಹುದು.
5. ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ ಬದಲಾವಣೆ - ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ನಿಮ್ಮ ಐಡಿವಿ ಅನ್ನು ಹೆಚ್ಚಿಸುವ ಅಥವಾ ಕಡಿಮೆ ಮಾಡುವ ಆಯ್ಕೆಯನ್ನು ಡಿಜಿಟ್ ಒದಗಿಸುತ್ತದೆ. ಸರಿಪಡಿಸಲಾಗದ ಡ್ಯಾಮೇಜ್ ಗಳು ಅಥವಾ ಕಳ್ಳತನ ನಡೆದ ಸಂದರ್ಭದಲ್ಲಿ ಹೆಚ್ಚಿನ ಐಡಿವಿ ಇದ್ದರೆ ಹಣಕಾಸಿನ ನಷ್ಟವನ್ನು ಗಣನೀಯವಾಗಿ ತಗ್ಗಿಸುತ್ತವೆ. ಈಗ, ನಿಮ್ಮ ಐಡಿವಿ ಅನ್ನು ಹೆಚ್ಚಿಸಲು, ನಿಮ್ಮ ಎಂಜಿ ಝಡ್ಎಸ್ ಇವಿ ಇನ್ಶೂರೆನ್ಸ್ ಬೆಲೆಯನ್ನು ನೀವು ಹೆಚ್ಚಿಸಬೇಕಾಗುತ್ತದೆ.
6. ಡಿಜಿಟ್ ನೆಟ್ವರ್ಕ್ ಕಾರ್ ಗ್ಯಾರೇಜ್ಗಳಲ್ಲಿ ಕ್ಯಾಶ್ ಲೆಸ್ ರಿಪೇರಿ - ಡಿಜಿಟ್ ದೇಶಾದ್ಯಂತ 5800ಕ್ಕೂ ಹೆಚ್ಚು ನೆಟ್ವರ್ಕ್ ಗ್ಯಾರೇಜ್ಗಳೊಂದಿಗೆ ಟೈ-ಅಪ್ಗಳನ್ನು ಹೊಂದಿದೆ. ನಿಮ್ಮ ಎಂಜಿ ಝಡ್ಎಸ್ ಇವಿ ಕಾರ್ ಇನ್ಶೂರೆನ್ಸ್ ವಿರುದ್ಧ ಈ ಗ್ಯಾರೇಜ್ಗಳಲ್ಲಿ ಯಾವುದಾದರೂ ಕ್ಯಾಶ್ ಲೆಸ್ ರಿಪೇರಿ ಸೌಲಭ್ಯವನ್ನು ನೀವು ಆರಿಸಿಕೊಳ್ಳಬಹುದು.
7. ಅನುಕೂಲಕರ ಪಿಕಪ್ ಮತ್ತು ಡ್ರಾಪ್ ಸೌಲಭ್ಯ - ನಿಮ್ಮ ಕಾರು ಡ್ರೈವಿಂಗ್ ಮಾಡುವ ಸ್ಥಿತಿಯಲ್ಲಿಲ್ಲದಿದ್ದರೆ, ಆಗ ತೊಂದರೆಗಳನ್ನು ತಪ್ಪಿಸಲು ಡೋರ್ಸ್ಟೆಪ್ ಪಿಕಪ್ ಮತ್ತು ಡ್ರಾಪ್ ಸೌಲಭ್ಯವನ್ನು ಆರಿಸಿಕೊಳ್ಳಿ.
8. 24X7 ಗ್ರಾಹಕ ಸೇವೆ ಲಭ್ಯತೆ - ಎಂಜಿ ಝಡ್ಎಸ್ ಇವಿ ಇನ್ಶೂರೆನ್ಸ್ ರಿನೀವಲ್ ಬೆಲೆ ಅಥವಾ ಯಾವುದೇ ಇತರ ಸಮಸ್ಯೆಗಳ ಕುರಿತು ನೀವು ಪ್ರಶ್ನೆಗಳನ್ನು ಹೊಂದಿದ್ದರೆ, ತ್ವರಿತ ಸಹಾಯಕ್ಕಾಗಿ ಡಿಜಿಟ್ ನ 24X7 ಗ್ರಾಹಕ ಸೇವೆ ನೆರವು ತಂಡವನ್ನು ಸಂಪರ್ಕಿಸಬಹುದು.
ಹೆಚ್ಚುವರಿಯಾಗಿ, ಎಂಜಿ ಝಡ್ಎಸ್ ಇವಿ ಕಾರ್ ಇನ್ಶೂರೆನ್ಸ್ ವಿರುದ್ಧ ನಿಮ್ಮ ಪ್ರೀಮಿಯಂ ಹೊರೆಯನ್ನು ಮತ್ತಷ್ಟು ಕಡಿಮೆ ಮಾಡಲು ಹೆಚ್ಚುವರಿ ಆಯ್ಕೆಗಳಿವೆ. ಈ ಕುರಿತು ಸ್ಪಷ್ಟವಾದ ಕಲ್ಪನೆಯನ್ನು ಪಡೆಯಲು, ಡಿಜಿಟ್ನಂತಹ ವಿಶ್ವಾಸಾರ್ಹ ಇನ್ಶೂರೆನ್ಸ್ ಪೂರೈಕೆದಾರರನ್ನು ಸಂಪರ್ಕಿಸಿ.