ಹ್ಯುಂಡೈ ಅಲ್ಕಾಜರ್ ಕಾರ್ ಇನ್ಶೂರೆನ್ಸ್
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
ಜೂನ್ 2021ರಲ್ಲಿ, ದಕ್ಷಿಣ ಕೊರಿಯಾದ ಆಟೋಮೊಬೈಲ್ ತಯಾರಕರಾದ ಹ್ಯುಂಡೈ ಭಾರತದಲ್ಲಿ ಹೊಚ್ಚಹೊಸ 3-ಸಾಲಿನ ಎಸ್ಯುವಿ ಅಲ್ಕಜಾರ್ ಅನ್ನು ಬಿಡುಗಡೆ ಮಾಡಿತು. ಇದು ಪ್ರಾರಂಭವಾದಾಗಿನಿಂದ, ಒಂದು ತಿಂಗಳೊಳಗೆ 11,000ಕ್ಕೂ ಹೆಚ್ಚು ಬುಕಿಂಗ್ಗಳನ್ನು ಗಳಿಸಿತ್ತು ಮತ್ತು ರಾಷ್ಟ್ರದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಯಿತು.
ನೀವು ಈ ಕಾರು ಮಾಡೆಲ್ ಅನ್ನು ಹೊಂದಿದ್ದರೆ, ಅಪಘಾತಗಳಿಂದಾಗುವ ಯಾವುದೇ ಅಪಾಯವನ್ನು ನಿವಾರಿಸಲು ನೀವು ಹ್ಯುಂಡೈ ಅಲ್ಕಾಜರ್ ಕಾರ್ ಇನ್ಶೂರೆನ್ಸ್ ಅನ್ನು ಆರಿಸಿಕೊಳ್ಳಬೇಕು.
ಮೋಟಾರ್ ವೆಹಿಕಲ್ಸ್ ಆಕ್ಟ್ 1988ರ ಪ್ರಕಾರ ಎಲ್ಲಾ ಭಾರತೀಯ ಕಾರ್ ಮಾಲೀಕರು ಥರ್ಡ್-ಪಾರ್ಟಿ ಡ್ಯಾಮೇಜ್ ಗಳಿಂದ ಉಂಟಾಗುವ ಯಾವುದೇ ಹಣಕಾಸಿನ ನಷ್ಟವನ್ನು ಕವರ್ ಮಾಡಲು ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಕಡ್ಡಾಯವಾಗಿ ಹೊಂದಿರಬೇಕು.
ಆದಾಗ್ಯೂ, ಹಲವಾರು ವ್ಯಕ್ತಿಗಳು ಕಾಂಪ್ರೆಹೆನ್ಸಿವ್ ಹ್ಯುಂಡೈ ಅಲ್ಕಾಜರ್ ಇನ್ಶೂರೆನ್ಸ್ ಪಾಲಿಸಿಗಳನ್ನು ಹುಡುಕುತ್ತಾರೆ, ಅದು ಥರ್ಡ್ ಪಾರ್ಟಿ ಡ್ಯಾಮೇಜ್ ಮತ್ತು ಓನ್ ಕಾರ್ ಡ್ಯಾಮೇಜ್ ಎರಡನ್ನೂ ಕವರ್ ಮಾಡುತ್ತದೆ.
ಆದರೆ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ರಿನೀವ್ ಮಾಡುವ ಅಥವಾ ಖರೀದಿಸುವ ಪ್ರೊಸೆಸ್ ಅನ್ನು ಚರ್ಚಿಸುವ ಮೊದಲು, ಈ ಹ್ಯುಂಡೈ ಮಾಡೆಲ್ ಬಗ್ಗೆ ನಾವು ಸಂಕ್ಷಿಪ್ತವಾಗಿ ಚರ್ಚಿಸೋಣ.
ರಿಜಿಸ್ಟ್ರೇಷನ್ ದಿನಾಂಕ |
ಪ್ರೀಮಿಯಂ (ಕಾಂಪ್ರೆಹೆನ್ಸಿವ್ ಪಾಲಿಸಿಗೆ) |
ಏಪ್ರಿಲ್ 2021 |
16,985 |
** ಡಿಸ್ಕ್ಲೈಮರ್ - ಹ್ಯುಂಡೈ ಅಲ್ಕಾಜರ್ 2.0 ಪೆಟ್ರೋಲ್ ಗೆ ಮಾಡಲಾದ ಪ್ರೀಮಿಯಂ ಕ್ಯಾಲ್ಕುಲೇಷನ್ 1995.0 ಜಿಎಸ್ಟಿ ಎಕ್ಸ್ಕ್ಲೂಡೆಡ್.
ನಗರ - ಬೆಂಗಳೂರು, ವೆಹಿಕಲ್ ರಿಜಿಸ್ಟ್ರೇಷನ್ ತಿಂಗಳು - ಏಪ್ರಿಲ್, ಎನ್ಸಿಬಿ- 0%, ಯಾವುದೇ ಆ್ಯಡ್-ಆನ್ಗಳಿಲ್ಲ & ಕಡಿಮೆ ಐಡಿವಿ ಲಭ್ಯವಿದೆ. ಪ್ರೀಮಿಯಂ ಕ್ಯಾಲ್ಕುಲೇಷನ್ ಅನ್ನು ಸೆಪ್ಟೆಂಬರ್-2021ರಲ್ಲಿ ಮಾಡಲಾಗಿದೆ. ದಯವಿಟ್ಟು ನಿಮ್ಮ ವಾಹನದ ವಿವರಗಳನ್ನು ಮೇಲೆ ನಮೂದಿಸುವ ಮೂಲಕ ಅಂತಿಮ ಪ್ರೀಮಿಯಂ ಅನ್ನು ಚೆಕ್ ಮಾಡಿ.
ನಾವು ನಮ್ಮ ಗ್ರಾಹಕರನ್ನು ವಿಐಪಿಗಳಂತೆ ನೋಡಿಕೊಳ್ಳುತ್ತೇವೆ, ಹೇಗೆ ಎಂದು ತಿಳಿಯಿರಿ...
ಅಪಘಾತದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್ಗಳು/ನಷ್ಟಗಳು |
×
|
✔
|
ಬೆಂಕಿ ಕಾರಣದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್ಗಳು/ನಷ್ಟಗಳು |
×
|
✔
|
ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್ಗಳು/ನಷ್ಟಗಳು |
×
|
✔
|
ಥರ್ಡ್-ಪಾರ್ಟಿ ವೆಹಿಕಲ್ಗೆ ಉಂಟಾದ ಡ್ಯಾಮೇಜ್ಗಳು |
✔
|
✔
|
ಥರ್ಡ್-ಪಾರ್ಟಿ ಪ್ರಾಪರ್ಟಿಗೆ ಉಂಟಾದ ಡ್ಯಾಮೇಜ್ಗಳು |
✔
|
✔
|
ಪರ್ಸನಲ್ ಆ್ಯಕ್ಸಿಡೆಂಟ್ ಕವರ್ |
✔
|
✔
|
ಥರ್ಡ್-ಪಾರ್ಟಿ ವ್ಯಕ್ತಿಗೆ ಗಾಯಗಳು/ಮರಣ |
✔
|
✔
|
ನಿಮ್ಮ ಕಾರಿನ ಕಳ್ಳತನ |
×
|
✔
|
ಡೋರ್ಸ್ಟೆಪ್ ಪಿಕಪ್ ಮತ್ತು ಡ್ರಾಪ್ |
×
|
✔
|
ನಿಮ್ಮ ಐಡಿವಿ ಕಸ್ಟಮೈಸ್ ಮಾಡಿ |
×
|
✔
|
ಕಸ್ಟಮೈಸ್ಡ್ ಆ್ಯಡ್-ಆನ್ಗಳ ಜೊತೆ ಎಕ್ಷ್ಟ್ರಾ ಪ್ರೊಟೆಕ್ಷನ್ |
×
|
✔
|
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಹೆಚ್ಚು ತಿಳಿಯಿರಿ
ನೀವು ಕಾರ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿದ ಅಥವಾ ರಿನೀವ್ ಮಾಡಿದ ಬಳಿಕ ಒತ್ತಡ ಮುಕ್ತರಾಗಿ ಇರಬಹುದು, ಯಾಕೆಂದರೆ ನಾವು 3-ಹಂತದ ಸಂಪೂರ್ಣ ಡಿಜಿಟಲ್ ಕ್ಲೈಮ್ಸ್ ಪ್ರೊಸೆಸ್ ಹೊಂದಿದ್ದೇವೆ!
1800-258-5956 ನಂಬರಿಗೆ ಕಾಲ್ ಮಾಡಿದರೆ ಸಾಕು. ಯಾವ ಫಾರ್ಮ್ಗಳನ್ನೂ ತುಂಬಬೇಕಾಗಿಲ್ಲ
ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರಿಗೆ ಸ್ವ-ತಪಾಸಣೆಯ ಲಿಂಕ್ ಪಡೆಯಿರಿ. ಮಾರ್ಗದರ್ಶನದ ಹಂತ ಹಂತದ ಪ್ರೊಸೆಸ್ ಮೂಲಕ ನಿಮ್ಮ ಸ್ಮಾರ್ಟ್ಫೋನ್ನಿಂದಲೇ ನಿಮ್ಮ ವಾಹನದ ಡ್ಯಾಮೇಜ್ಗಳನ್ನು ತಿಳಿಸಿರಿ.
ನಮ್ಮ ನೆಟ್ವರ್ಕ್ ಗ್ಯಾರೇಜ್ಗಳಲ್ಲಿ ಕ್ಯಾಶ್ಲೆಸ್ ಅಥವಾ ರಿಇಂಬರ್ಸ್ಮೆಂಟ್ ಈ ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ಮೋಡ್ ಅನ್ನು ಆರಿಸಿಕೊಳ್ಳಿ.
ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ಈ ಪ್ರಶ್ನೆಯು ಮೊದಲು ನಿಮ್ಮ ಮನಸ್ಸಿಗೆ ಬರಬೇಕು. ಗುಡ್ ನೀವೀಗ ಅದನ್ನು ಕೇಳುತ್ತಿದ್ದೀರಿ!
ಡಿಜಿಟ್ನ ಕ್ಲೈಮ್ಗಳ ರಿಪೋರ್ಟ್ ಕಾರ್ಡ್ ಓದಿ
ಮೇಲೆ ತಿಳಿಸಿದ ಪ್ರಯೋಜನಗಳ ಹೊರತಾಗಿ, ಕಾರು ಮಾಲೀಕರು ಇನ್ಶೂರರ್ ರನ್ನು ಆಯ್ಕೆಮಾಡುವ ಮೊದಲು ಹಲವಾರು ಇತರ ಅಂಶಗಳನ್ನು ಪರಿಗಣಿಸಬೇಕು. ಡಿಜಿಟ್ ನಂತಹ ಪ್ರಮುಖ ಇನ್ಶೂರೆನ್ಸ್ ಪೂರೈಕೆದಾರರು ನಿರರ್ಗಳ ಅನುಭವವನ್ನು ಖಚಿತಪಡಿಸಿಕೊಳ್ಳಲು ಈ ಕೆಳಗಿನ ಪ್ರಯೋಜನಗಳನ್ನು ಒದಗಿಸುತ್ತಾರೆ.
ಈ ಎಲ್ಲಾ ಅಂಶಗಳು ಕಾರ್ ಇನ್ಶೂರೆನ್ಸ್ ಪಾಲಿಸಿಗೆ ಡಿಜಿಟ್ ಏಕೆ ಜನಪ್ರಿಯ ಆಯ್ಕೆಯಾಗಿದೆ ಎಂಬುದನ್ನು ಸಮರ್ಥಿಸುತ್ತದೆ. ಆದಾಗ್ಯೂ, ವ್ಯಕ್ತಿಗಳು ತಮ್ಮ ಹ್ಯುಂಡೈ ಅಲ್ಕಾಜರ್ ಕಾರ್ ಇನ್ಶೂರೆನ್ಸ್ ವಿಮಾ ಪ್ರೀಮಿಯಂ ಅಮೌಂಟ್ ಅನ್ನು ಕಡಿಮೆ ಮಾಡಲು ಹೆಚ್ಚಿನ ಡಿಡಕ್ಟಿಬಲ್ಸ್ ಆಯ್ಕೆಮಾಡುವುದು, ಸಣ್ಣ ಕ್ಲೈಮ್ಗಳಿಂದ ದೂರವಿರುವುದು ಮತ್ತು ಪ್ರೀಮಿಯಂ ಅಮೌಂಟ್ ಅನ್ನು ಹೋಲಿಸುವುದು ಮುಂತಾದ ಕೆಲವು ಅಂಶಗಳನ್ನು ಪರಿಗಣಿಸಬೇಕು.
ನಿಮ್ಮ ಪ್ರಯೋಜನಗಳನ್ನು ಗರಿಷ್ಠಗೊಳಿಸಲು ನೀವು ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವ ಅಥವಾ ರಿನೀವ್ ಮೊದಲು ನಿಮ್ಮ ಇನ್ಶೂರರ್ ಕವರ್ ಮಾಡುವುದನ್ನು ಪರಿಶೀಲನಾಪಟ್ಟಿಯ ಮೂಲಕ ಪರಿಶೀಲಿಸುವುದು ಸೂಕ್ತವಾಗಿದೆ.
ಭಾರತದಲ್ಲಿ ಪ್ರಮುಖ ಇನ್ಶೂರೆನ್ಸ್ ಪೂರೈಕೆದಾರರಾದ ಡಿಜಿಟ್, ಅಪಘಾತಗಳು, ಕಳ್ಳತನ, ನೈಸರ್ಗಿಕ ವಿಕೋಪಗಳು, ಬೆಂಕಿ ಮತ್ತು ಥರ್ಡ್ ಪಾರ್ಟಿಯ ನಷ್ಟಗಳಿಂದ ಉಂಟಾಗುವ ವೆಚ್ಚಗಳನ್ನು ಕವರ್ ಮಾಡುವ ಇನ್ಶೂರೆನ್ಸ್ ಅನ್ನು ಹ್ಯುಂಡೈ ಅಲ್ಕಾಜರ್ಗೆ ನೀಡುತ್ತದೆ.
ಹ್ಯುಂಡೈ ಅಲ್ಕಾಜರ್ ಡೀಸೆಲ್ ಅಥವಾ ಪೆಟ್ರೋಲ್ ಎಂಜಿನ್ಗಳೊಂದಿಗೆ 8 ವಿಭಿನ್ನ ವೇರಿಯಂಟ್ ಗಳಲ್ಲಿ ಲಭ್ಯವಿದೆ. ಅವರು ಆರಾಮದಾಯಕತೆ ಮತ್ತು ಬಹುಮುಖತೆಯನ್ನು ಮರು ವ್ಯಾಖ್ಯಾನಿಸುತ್ತಾರೆ, ಅಪ್ರತಿಮ ಪ್ರಯಾಣದ ಅನುಭವವನ್ನು ಒದಗಿಸುತ್ತಾರೆ.
ವೈಶಿಷ್ಟ್ಯಗಳು
ಹೀಗಾಗಿ, ಅಂತಹ ಕಾರ್ ಮಾಡೆಲ್ ಅನ್ನು ಸುರಕ್ಷಿತವಾಗಿರಿಸಲು, ಮಾಲೀಕರು ಯಾವುದೇ ಅನಿರೀಕ್ಷಿತ ಸಂದರ್ಭಗಳಿಗೆ ಸಿದ್ಧರಾಗಲು ಮತ್ತು ಹಣಕಾಸಿನ ಒತ್ತಡವನ್ನು ಕಡಿಮೆ ಮಾಡುವುದಕ್ಕ ಸಹಾಯ ಮಾಡಲು ಇನ್ಶೂರೆನ್ಸ್ ಪಾಲಿಸಿಯು ಅತ್ಯಂತ ಮಹತ್ವದ್ದಾಗಿದೆ.
ವೇರಿಯಂಟ್ ಗಳು |
ಎಕ್ಸ್-ಶೋರೂಮ್ ಬೆಲೆ(ನಗರಗಳಿಗೆ ಅನುಗುಣವಾಗಿ ಬಗಲಾಗಬಹುದು) |
ಅಲ್ಕಜಾರ್ ಪ್ರೆಸ್ಟೀಜ್ 7-ಸೀಟರ್ |
₹16.30 ಲಕ್ಷ |
ಅಲ್ಕಜಾರ್ ಪ್ರೆಸ್ಟೀಜ್ |
₹16.45 ಲಕ್ಷ |
ಅಲ್ಕಜಾರ್ ಪ್ರೆಸ್ಟೀಜ್ 7-ಸೀಟರ್ ಡೀಸೆಲ್ |
16.53 ಲಕ್ಷ |
ಅಲ್ಕಜಾರ್ ಪ್ರೆಸ್ಟೀಜ್ ಡೀಸೆಲ್ |
₹16.68 ಲಕ್ಷ |
ಅಲ್ಕಜಾರ್ ಪ್ರೆಸ್ಟೀಜ್ ಎಟಿ |
₹17.93 ಲಕ್ಷ |
ಅಲ್ಕಜಾರ್ ಪ್ರೆಸ್ಟೀಜ್ 7-ಸೀಟರ್ ಡೀಸೆಲ್ ಎಟಿ |
₹18.01 ಲಕ್ಷ |
ಅಲ್ಕಜಾರ್ ಪ್ಲಾಟಿನಮ್ 7-ಸೀಟರ್ |
₹18.22 ಲಕ್ಷ |
ಅಲ್ಕಜಾರ್ ಪ್ರೆಸ್ಟೀಜ್ 7-ಸೀಟರ್ ಡೀಸೆಲ್ |
₹18.45 ಲಕ್ಷ |
ಅಲ್ಕಜಾರ್ ಸಿಗ್ನೇಚರ್ |
₹18.70 ಲಕ್ಷ |
ಅಲ್ಕಜಾರ್ ಸಿಗ್ನೇಚರ್ ಡ್ಯುಯಲ್ ಟೋನ್ |
₹18.85 ಲಕ್ಷ |
ಅಲ್ಕಜಾರ್ ಸಿಗ್ನೇಚರ್ ಡೀಸೆಲ್ |
₹18.93 ಲಕ್ಷ |
ಅಲ್ಕಜಾರ್ ಸಿಗ್ನೇಚರ್ ಡ್ಯುಯಲ್ ಟೋನ್ ಡೀಸೆಲ್ |
₹19.08 ಲಕ್ಷ |
ಅಲ್ಕಜಾರ್ ಪ್ಲಾಟಿನಮ್ ಎಟಿ |
₹19.55 ಲಕ್ಷ |