ಹ್ಯುಂಡೈ ವರ್ನಾ ಕಾರ್ ಇನ್ಶೂರೆನ್ಸ್

Third-party premium has changed from 1st June. Renew now

ಹ್ಯುಂಡೈ ವರ್ನಾ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸಿ ಅಥವಾ ರಿನೀವ್ ಮಾಡಿ

ಹ್ಯುಂಡೈ ಕಡಿಮೆ ಅವಧಿಯಲ್ಲಿ ಯಶಸ್ವಿಯಾಗಿ ಭಾರಿ ಜನಪ್ರಿಯತೆಯನ್ನು ಗಳಿಸಿದೆ. ಈ ನಿಟ್ಟಿನಲ್ಲಿ, ಹ್ಯುಂಡೈ ವರ್ನಾ ಮಾಡೆಲ್ ಕಡಿಮೆ ನಿರ್ವಹಣಾ ವೆಚ್ಚದಲ್ಲಿ ಅತ್ಯುತ್ತಮ ಮೈಲೇಜ್ ಒದಗಿಸುವ ಕಾರ್ ಎಂಬ ಮೆಚ್ಚುಗೆಯನ್ನು ಗಳಿಸಿಕೊಂಡಿದೆ. ಈ ಕಾರ್ 1.5-ಲೀಟರ್, 1497 ಸಿಸಿ ಫೋರ್-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಒಳಗೊಂಡಿದೆ, 4500 ಆರ್‌ಪಿಎಂನಲ್ಲಿ 144 ಎನ್‌ಎಂ ಟಾರ್ಕ್ ಮತ್ತು 6,300 ಆರ್‌ಪಿಎಂನಲ್ಲಿ 113ಬಿಎಚ್‌ಪಿ ಶಕ್ತಿಯನ್ನು ಉತ್ಪಾದಿಸುತ್ತದೆ. ಕಾರಿನ 1.0-ಲೀಟರ್ ಟರ್ಬೊ ಎಂಜಿನ್ ಏಳು-ವೇಗದ ಡಿಸಿಟಿ ಟ್ರಾನ್ಸ್‌ ಮಿಷನ್‌ ಸಂಪರ್ಕ ಹೊಂದಿದೆ.

ಕಾರಿನ ಒಳಾಂಗಣ ಭಾಗಗಳು ಗ್ರಾಹಕರ ಕಣ್ಣುಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಪ್ರೀಮಿಯಂ ಡ್ಯುಯಲ್-ಟೋನ್ ಬೀಜ್ ಮತ್ತು ಫ್ರಂಟ್/ರೇರ್ ಪವರ್ ವಿಂಡೋಗಳು ಮತ್ತು ಹಿಂಭಾಗದ ಏಸಿ ವೆಂಟ್‌ಗಳು ಸೇರಿದಂತೆ ಹಲವು ವೈಶಿಷ್ಟ್ಯಗಳು ಹ್ಯುಂಡೈ ವರ್ನಾದ ಹಲವು ವೇರಿಯಂಟ್ ಗಳಲ್ಲಿ ಸ್ಟಾಂಡರ್ಡ್ ಆಗಿದೆ. ಇದಲ್ಲದೆ, ಈ ಕಾರ್ ಅನ್ನು ಅದರ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು, ಸ್ಪೀಡ್ ಅಲರ್ಟ್ ಮತ್ತು ಸೆಂಟ್ರಲ್ ಲಾಕಿಂಗ್ ವೈಶಿಷ್ಟ್ಯಗಳ ಕಾರಣದಿಂದಾಗಿ ಸುರಕ್ಷಿತ ಆಯ್ಕೆಗಳಲ್ಲಿ ಒಂದೆಂದು ಪರಿಗಣಿಸಬಹುದಾಗಿದೆ. ಈ ಮಾಡೆಲ್ ಮುಂಭಾಗದ ಸೀಟ್ ಬೆಲ್ಟ್ ಪ್ರಿ-ಟೆನ್ಷನರ್‌ಗಳು, ಇಂಪ್ಯಾಕ್ಟ್ ಸೆನ್ಸಿಂಗ್‌ನೊಂದಿಗೆ ಅಟೋ ಡೋರ್ ಅನ್‌ಲಾಕ್, ಎಮರ್ಜೆನ್ಸಿ ಬ್ರೇಕ್ ಸಿಗ್ನಲ್, ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್, ಇಮೊಬಿಲೈಸರ್ ಮತ್ತು ಡ್ಯುಯಲ್ ಹಾರ್ನ್ ಅನ್ನು ಸಹ ಹೊಂದಿದೆ.

ಮತ್ತೊಂದೆಡೆ, ಹ್ಯುಂಡೈ ವರ್ನಾದ ಹೊರಭಾಗ ಕೂಡ ಒಳಭಾಗಕ್ಕೆ ಸಮಾನವಾಗಿ ಆಕರ್ಷಕವಾಗಿದೆ. ಅಗಲವಾದ ಕ್ರೋಮ್ ಮೆಶ್ ಗ್ರಿಲ್ ಮತ್ತು ಟ್ರಯಾಂಗುಲರ್ ಹೌಸಿಂಗ್ ನಲ್ಲಿರುವ ದುಂಡಾದ ಫಾಗ್ ಲ್ಯಾಂಪ್‌ಗಳೊಂದಿಗೆ ಬರುವ ಈ ಮಾಡೆಲ್ ಅದರ ಬೆಲೆಯಲ್ಲಿಯೂ ಅನನ್ಯವಾಗಿದೆ. ಕಾರಿನ ವೇರಿಯಂಟ್ ಗಳನ್ನು ಅವಲಂಬಿಸಿ ಹೆಡ್‌ಲ್ಯಾಂಪ್‌ಗಳ ವಿಧಗಳು ಬದಲಾಗುತ್ತವೆ. ಕೆಲವರು ಹ್ಯಾಲೊಜಿನ್ ಹೆಡ್‌ಲ್ಯಾಂಪ್‌ಗಳನ್ನು ಪಡೆದರೆ, ಇತರರು ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳನ್ನು ಪಡೆಯುತ್ತಾರೆ. ಈ ಕಾರಿನ ಬೇಸ್ ಟ್ರಿಮ್ ಉಕ್ಕಿನ ಚಕ್ರಗಳ ಮೇಲೆ ಸವಾರಿ ಮಾಡುತ್ತದೆ, ಆದರೆ ಇತರ ವೇರಿಯಂಟ್ ಗಳು ಬೂದು ಅಥವಾ ಡೈಮಂಡ್-ಕಟ್ ಅಲಾಯ್ ವೀಲ್ ಗಳನ್ನು ಪಡೆಯಬಹುದು.

ಆದಾಗ್ಯೂ, ಹ್ಯುಂಡೈ ನೀಡುವ ವೈಶಿಷ್ಟ್ಯಗಳು ಮತ್ತು ಸೌಲಭ್ಯಗಳ ಹೊರತಾಗಿಯೂ, ಸಮರ್ಥ ಚಾಲಕ ಕೂಡ ಹ್ಯುಂಡೈ ವರ್ನಾವನ್ನು ಚಾಲನೆ ಮಾಡುವ ಸಂದರ್ಭದಲ್ಲಿ ಆಕಸ್ಮಿಕ ಡ್ಯಾಮೇಜ್ ಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ, ಹ್ಯುಂಡೈ ವರ್ನಾ ಕಾರ್ ಇನ್ಶೂರೆನ್ಸ್ ಅನ್ನು ಕಾರಿನ ಜೊತೆಗೆ ಖರೀದಿಸುವುದು ಮಾಲೀಕರಿಗೆ ಪ್ರಯೋಜನಕಾರಿಯಾಗಿದೆ. ಇದಲ್ಲದೆ, ಕಾನೂನು ಪರಿಣಾಮಗಳನ್ನು ತಪ್ಪಿಸಲು 1988ರ ಮೋಟಾರ್ ವೆಹಿಕಲ್ ಆ್ಯಕ್ಟ್, ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದನ್ನು ಕಡ್ಡಾಯಗೊಳಿಸಿದೆ.

ಹ್ಯುಂಡೈ ವರ್ನಾ ಕಾರ್ ಇನ್ಶೂರೆನ್ಸ್‌ ನಲ್ಲಿ ಏನೆಲ್ಲಾ ಕವರ್‌ ಆಗುತ್ತದೆ?

ಡಿಜಿಟ್‌ನ ಹ್ಯುಂಡೈ ವರ್ನಾ ಇನ್ಶೂರೆನ್ಸ್ ಅನ್ನು ನೀವು ಯಾಕೆ ಖರೀದಿಸಬೇಕು?

ಹ್ಯುಂಡೈ ವರ್ನಾಗೆ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳು

ಥರ್ಡ್ ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದ ಕಾರಣದಿಂದಾಗಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು

×

ಬೆಂಕಿಯ ಸಂದರ್ಭದಲ್ಲಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು

×

ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು

×

ಥರ್ಡ್ ಪಾರ್ಟಿ ವೆಹಿಕಲ್‌ಗೆ ಉಂಟಾಗುವ ಹಾನಿ

×

ಥರ್ಡ್ ಪಾರ್ಟಿ ಪ್ರಾಪರ್ಟಿಗೆ ಉಂಟಾಗುವ ಹಾನಿ

×

ಪರ್ಸನಲ್ ಆ್ಯಕ್ಸಿಡೆಂಟ್ ಕವರ್

×

ಥರ್ಡ್-ಪಾರ್ಟಿ ವ್ಯಕ್ತಿಯ ಗಾಯ/ಮರಣ

×

ನಿಮ್ಮ ಕಾರ್‌ನ ಕಳ್ಳತನ

×

ಡೋರ್‌ಸ್ಟೆಪ್ ಪಿಕಪ್ ಮತ್ತು ಡ್ರಾಪ್

×

ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ

×

ಕಸ್ಟಮೈಸ್ಡ್ ಆ್ಯಡ್-ಆನ್‌ಗಳೊಂದಿಗೆ ಹೆಚ್ಚುವರಿ ರಕ್ಷಣೆ

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್‌ನ ವ್ಯತ್ಯಾಸದ ಬಗ್ಗೆ ಮತ್ತಷ್ಟು ತಿಳಿಯಿರಿ

ಕ್ಲೈಮ್ ಫೈಲ್ ಮಾಡುವುದು ಹೇಗೆ?

ನೀವು ಕಾರ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿದ ಅಥವಾ ರಿನೀವ್ ಮಾಡಿದ ಬಳಿಕ ಒತ್ತಡ ಮುಕ್ತರಾಗಿ ಇರಬಹುದು, ಯಾಕೆಂದರೆ ನಾವು 3-ಹಂತದ ಸಂಪೂರ್ಣ ಡಿಜಿಟಲ್ ಕ್ಲೈಮ್ಸ್ ಪ್ರೊಸೆಸ್ ಹೊಂದಿದ್ದೇವೆ!

ಹಂತ 1

1800-258-5956 ಗೆ ಕಾಲ್ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ

ಹಂತ 2

ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್‌ನಲ್ಲಿ ಸೆಲ್ಫ್- ಇನ್‌ಸ್ಪೆಕ್ಷನ್‌ಗಾಗಿ ಲಿಂಕ್ ಒಂದನ್ನು ಪಡೆಯಿರಿ. ನೀಡಲಾದ ಮಾರ್ಗದರ್ಶಿಯಂತೆ ಹಂತ ಹಂತವಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವೆಹಿಕಲ್‌ನ ಹಾನಿಯನ್ನು ಶೂಟ್ ಮಾಡಿ.

ಹಂತ 3

ನಮ್ಮ ಗ್ಯಾರೇಜ್‌ಗಳ ನೆಟ್‌ವರ್ಕ್ ಮೂಲಕ ರಿಇಂಬರ್ಸ್‌ಮೆಂಟ್ ಅಥವಾ ಕ್ಯಾಶ್‌ಲೆಸ್ ಈ ಎರಡು ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ವಿಧಾನವನ್ನು ಆಯ್ಕೆ ಮಾಡಿ

ಎಷ್ಟು ವೇಗವಾಗಿ ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಸೆಟಲ್ ಆಗುತ್ತವೆ? ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ಈ ಪ್ರಶ್ನೆಯು ಮೊದಲು ನಿಮ್ಮ ಮನಸ್ಸಿಗೆ ಬರಬೇಕು. ಗುಡ್ ನೀವೀಗ ಅದನ್ನು ಕೇಳುತ್ತಿದ್ದೀರಿ! ಡಿಜಿಟ್‌ನ ಕ್ಲೈಮ್‌ಗಳ ರಿಪೋರ್ಟ್ ಕಾರ್ಡ್ ಓದಿ

ನೀವು ಡಿಜಿಟ್ ಹ್ಯುಂಡೈ ವರ್ನಾ ಕಾರು ಇನ್ಶೂರೆನ್ಸ್‌ಗಾಗಿ ಏಕೆ ಅಪ್ಲೈ ಮಾಡಬೇಕು?

ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಕಾರು ಮಾಲೀಕರ ಪ್ರಮುಖ ಅಗತ್ಯವಾಗಿದೆ. 1988ರ ಮೋಟಾರ್ ವೆಹಿಕಲ್ ಆ್ಯಕ್ಟ್ ಪ್ರಕಾರ, ಥರ್ಡ್-ಪಾರ್ಟಿ ಡ್ಯಾಮೇಜ್ ವಿರುದ್ಧ ಇನ್ಸೂರೆನ್ಸ್ ಮಾಡದೆ ಕಾರನ್ನು ಹೊಂದುವುದು ಮತ್ತು ಚಾಲನೆ ಮಾಡುವುದು ಕಾನೂನುಬಾಹಿರವಾಗಿದೆ. ಅಂತಹ ವಾಹನಗಳು ರಸ್ತೆಗಳಲ್ಲಿ ಸಿಕ್ಕಿಬಿದ್ದರೆ, ಅದರ ಮಾಲೀಕರು ಮೊದಲ ಬಾರಿಗೆ ಕನಿಷ್ಠ ₹2000 ದಂಡವನ್ನು ಪಾವತಿಸಬೇಕಾಗುತ್ತದೆ, ಎರಡನೇ ಬಾರಿ ಸಿಕ್ಕಿಬಿದ್ದರೆ ₹4000ಕ್ಕೆ ದಂಡ ಹೆಚ್ಚಾಗುತ್ತದೆ. ಇದಲ್ಲದೆ, ಅದೇ ತಪ್ಪನ್ನು ಪುನರಾವರ್ತಿಸುವುದರಿಂದ ಕಾರ್ ಮಾಲೀಕರಿಗೆ ಮೂರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಬಹುದು, ಅಂತಿಮವಾಗಿ ಲೈಸೆನ್ಸ್ ನಷ್ಟಕ್ಕೆ ಕಾರಣವಾಗುತ್ತದೆ.

ಕಾರು ಇನ್ಶೂರೆನ್ಸ್‌ಗೆ ಡಿಜಿಟ್ ವ್ಯಾಲಿಡ್ ಮತ್ತು ವಿಶ್ವಾಸಾರ್ಹ ಹೆಸರಾಗಿದೆ. ಸಾಮಾನ್ಯವಾಗಿ, ಖರೀದಿಸುವ ಮೊದಲು ಹ್ಯುಂಡೈ ವರ್ನಾ ಕಾರ್ ಇನ್ಶೂರೆನ್ಸ್ ಮತ್ತು ಪಾಲಿಸಿಯ ಸೌಲಭ್ಯಗಳ ಬಗ್ಗೆ ಎಲ್ಲಾ ವಿವರಗಳನ್ನು ತಿಳಿದಿರಬೇಕು. ಜನರು ಸಾಮಾನ್ಯವಾಗಿ ಹ್ಯುಂಡೈ ವರ್ನಾ ಕಾರ್ ಇನ್ಶೂರೆನ್ಸ್ ವೆಚ್ಚದ ಮೇಲೆ ಕೇಂದ್ರೀಕರಿಸುತ್ತಾರೆ, ಆದರೆ ಜನರು ಗಮನವಹಿಸಬೇಕಾದ ಇತರ ಹಲವು ಅಂಶಗಳಿವೆ. ಕೆಳಗಿನ ವಿಭಾಗದಲ್ಲಿ, ನೀವು ಡಿಜಿಟ್‌ನ ಕೆಲವು ಸ್ಟಾಂಡರ್ಡ್ ಪಾಲಿಸಿಗಳು ಮತ್ತು ಸೌಲಭ್ಯಗಳನ್ನು ನೋಡಬಹುದು.

1. ಪಾಲಿಸಿಗಳ ವ್ಯಾಪ್ತಿ

ಹ್ಯುಂಡೈ ವರ್ನಾ ಕಾರಿಗೆ ಇನ್ಶೂರೆನ್ಸ್ ಅನ್ನು ಖರೀದಿಸಲು ಡಿಜಿಟ್‌ನ ಆಯ್ಕೆಗಳನ್ನು ನೀವು ವಿಶ್ಲೇಷಿಸಿದಾಗ, ನಿಮಗೆ ಒಂದಕ್ಕಿಂತ ಹೆಚ್ಚು ವಿಧದ ಪಾಲಿಸಿಗಳನ್ನು ನೀವು ಕಾಣಬಹುದು. ಈ ಆಯ್ಕೆಗಳು ಈ ಕೆಳಗಿನಂತಿವೆ.

  • ಥರ್ಡ್-ಪಾರ್ಟಿ ಡ್ಯಾಮೇಜ್ ಕವರ್ 

1988ರ ಮೋಟಾರ್ ವೆಹಿಕಲ್ ಆ್ಯಕ್ಟ್ ಪ್ರಕಾರ ಅತ್ಯಗತ್ಯ ಅವಶ್ಯಕತೆಯೆಂದರೆ ಅಪಘಾತದ ನಂತರ ಥರ್ಡ್-ಪಾರ್ಟಿ ಡ್ಯಾಮೇಜ್ ಗೆ ಪಾವತಿಸುವ ಇನ್ಶೂರೆನ್ಸ್. ಆದ್ದರಿಂದ, ಈ ಡಿಜಿಟ್ ಪಾಲಿಸಿಯು ಅಪಘಾತಗಳಿಂದ ಡ್ಯಾಮೇಜ್ ಗೊಳಗಾದ ಥರ್ಡ್-ಪಾರ್ಟಿ ವ್ಯಕ್ತಿಯ ಕಾರನ್ನು ದುರಸ್ತಿ ಮಾಡುವ ವೆಚ್ಚವನ್ನು ಕವರ್ ಮಾಡುತ್ತದೆ. ಈ ಪರಿಸ್ಥಿತಿಯಲ್ಲಿ ಗಾಯಗೊಂಡ ಯಾವುದೇ ವ್ಯಕ್ತಿಯ ಚಿಕಿತ್ಸೆಯ ಶುಲ್ಕವನ್ನು ಸಹ ಇದು ಕವರ್ ಮಾಡುತ್ತದೆ. ಮೇಲಾಗಿ, ರಸ್ತೆಯ ಪ್ರಾಪರ್ಟಿಗಳಿಗೆ ಉಂಟಾದ ಡ್ಯಾಮೇಜ್ ಅನ್ನು ಸಹ ಈ ಪಾಲಿಸಿಯು ಕವರ್ ಮಾಡುತ್ತದೆ.

  • ಕಾಂಪ್ರೆಹೆನ್ಸಿವ್ ಕವರ್ 

ಹ್ಯುಂಡೈ ವರ್ನಾ ಕಾರ್ ಇನ್ಸೂರೆನ್ಸ್ ಪಾಲಿಸಿಯು ಕೇವಲ ಥರ್ಡ್-ಪಾರ್ಟಿ ಕವರೇಜ್‌ಗಿಂತ ಹೆಚ್ಚಿನದನ್ನು ನೀಡುವ ಗುರಿಯನ್ನು ಹೊಂದಿದೆ. ಅಪಘಾತದ ನಂತರ ನಿಮ್ಮ ಹ್ಯುಂಡೈ ವರ್ನಾ ಕಾರನ್ನು ರಿಪೇರಿ ಮಾಡುವ ವೆಚ್ಚವನ್ನು ಇದು ನೋಡಿಕೊಳ್ಳುತ್ತದೆ. ಹೆಸರೇ ಸೂಚಿಸುವಂತೆ, ಈ ನೀತಿಯು ಹೆಚ್ಚು ಕಾಂಪ್ರೆಹೆನ್ಸಿವ್ ಆಗಿದೆ, ಏಕೆಂದರೆ ಇದು ಥರ್ಡ್-ಪಾರ್ಟಿ ಮತ್ತು ವೈಯಕ್ತಿಕ ಡ್ಯಾಮೇಜ್ ಗಳಿಗೆ ಕವರೇಜ್ ಅನ್ನು ಒಳಗೊಂಡಿದೆ.

2. ನೋ ಕ್ಲೈಮ್ ಬೋನಸ್

ನಿಯಮಿತ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳ ಹೊರತಾಗಿ, ನಿಷ್ಠಾವಂತ ಗ್ರಾಹಕರು ಡಿಜಿಟ್‌ನಿಂದ ಬಹುಮಾನಗಳನ್ನು ಸ್ವೀಕರಿಸಲು ಸಹ ಲಯಬಲ್ ಆಗಿರುತ್ತಾರೆ. ನೀವು ಪಾಲಿಸಿಹೋಲ್ಡರ್ ಆಗಿದ್ದರೆ ಮತ್ತು ಸುಮಾರು ಒಂದು ವರ್ಷದವರೆಗೆ ನಿಮ್ಮ ಪಾಲಿಸಿಯನ್ನು ಕ್ಲೈಮ್ ಮಾಡುವುದನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದರೆ, ನಿಮ್ಮ ಪ್ರೀಮಿಯಂನಲ್ಲಿ ಡಿಜಿಟ್ ನಿಮಗೆ 20%-50% ರಿಯಾಯಿತಿಯನ್ನು ನೀಡುತ್ತದೆ.

    

3. ವಿಸ್ತಾರವಾದ ಆ್ಯಡ್-ಆನ್‌ಗಳು

ಸಾಮಾನ್ಯ ಪಾಲಿಸಿ ಪ್ರಯೋಜನಗಳ ಜೊತೆಗೆ ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ತನ್ನ ಸೇವೆಗಳನ್ನು ಆಯ್ಕೆ ಮಾಡಲು ಪಾಲಿಸಿಹೋಲ್ಡರ್ ಗಳಿಗೆ ಡಿಜಿಟ್ ಅನುಮತಿಸುತ್ತದೆ. ಕೆಲವು ಸ್ಟಾಂಡರ್ಡ್ ವೈಶಿಷ್ಟ್ಯಗಳು ಈ ಕೆಳಗಿನಂತಿವೆ.

  • ಝೀರೋ ಡೆಪ್ರಿಸಿಯೇಷನ್‌ ಕವರ್
  • ರೋಡ್‌ಸೈಡ್‌ ಅಸಿಸ್ಟೆನ್ಸ್‌
  • ರಿಟರ್ನ್‌ ಟು ಇನ್‌ವಾಯ್ಸ್‌
  • ಕನ್ಸ್ಯೂಮೇಬಲ್
  • ಎಂಜಿನ್ ಆಂಡ್ ಗೇರ್ ಬಾಕ್ಸ್ ಪ್ರೊಟೆಕ್ಷನ್

4. ಆನ್‌ಲೈನ್ ಪಾಲಿಸಿ ಖರೀದಿ ಮತ್ತು ರಿನೀವಲ್

ಹ್ಯುಂಡೈ ವರ್ನಾ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವಾಗ ಅದರ ಹಿಂದೆ ಸಂಕೀರ್ಣವಾದ ಪ್ರೊಸೆಸ್ ಇದೆ ಎಂಬ ಕಾರಣಕ್ಕೆ ಕಾರಣ ನೀವು ಸಂದೇಹ ಹೊಂದಿರಬಹುದು. ಇದನ್ನು ಗಮನದಲ್ಲಿಟ್ಟುಕೊಂಡು, ಡಿಜಿಟ್ ಸರಳವಾದ ಆದರೆ ಪರಿಣಾಮಕಾರಿ ತಂತ್ರವನ್ನು ಬಳಸಿಕೊಂಡಿದೆ, ಇದು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಪಾಲಿಸಿಹೋಲ್ಡರ್ ಗಳು ಡಿಜಿಟ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು ಮತ್ತು ಪ್ರೊಸೆಸ್ ಅನ್ನು ಪೂರ್ಣಗೊಳಿಸಲು ಸೂಚನೆಗಳನ್ನು ಅನುಸರಿಸಬೇಕು. ಇದಲ್ಲದೆ, ಅವರು ತಮ್ಮ ಹ್ಯುಂಡೈ ವರ್ನಾ ಕಾರ್ ಇನ್ಶೂರೆನ್ಸ್ ರಿನೀವಲ್ ಪ್ರೊಸೆಸ್ ಅನ್ನು ಇದೇ ರೀತಿ ಪೂರ್ಣಗೊಳಿಸಬಹುದು.

5. ಕ್ಲೈಮ್ ಫೈಲಿಂಗ್ ಪ್ರೊಸೆಸ್

ಡಿಜಿಟ್‌ನಲ್ಲಿ ಡಿಜಿಟ್ ಹ್ಯುಂಡೈ ವರ್ನಾ ಕಾರ್ ಇನ್ಶೂರೆನ್ಸ್ ಪಾಲಿಸಿಯ ಕ್ಲೈಮ್ ಫೈಲಿಂಗ್ ಪ್ರೊಸೆಸ್ ಬಹಳ ಸರಳವಾಗಿದೆ. ಮೂರು ಹಂತಗಳನ್ನು ಅನುಸರಿಸುವ ಮೂಲಕ ಅದನ್ನು ಪೂರ್ಣಗೊಳಿಸಬಹುದು.

ಹಂತ 1: 1800-258-5956ಗೆ ಕರೆ ಮಾಡಿ ಮತ್ತು ಅಲ್ಲಿ ನೀವು ಸ್ವೀಕರಿಸುವ ಸೂಚನೆಗಳನ್ನು ಅನುಸರಿಸಿ. ಈ ಪ್ರೊಸೆಸ್ ನಲ್ಲಿ ನೀವು ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡುವ ಅಗತ್ಯವಿಲ್ಲ.

ಹಂತ 2: ಈ ಹಂತದಲ್ಲಿ ನೀವು ಸೆಲ್ಫ್ ಇನ್ಸ್‌ಪೆಕ್ಷನ್‌ ಲಿಂಕ್ ಅನ್ನು ಸ್ವೀಕರಿಸುತ್ತೀರಿ. ಈ ಲಿಂಕ್‌ಗೆ ಹೋಗಿ ಮತ್ತು ನಿಮ್ಮ ಅಪಘಾತದ ಡ್ಯಾಮೇಜ್ ಗಳ ಪುರಾವೆಯಾಗಿ ಫೋಟೋಗಳನ್ನು ಅಪ್‌ಲೋಡ್ ಮಾಡಿ.

ಹಂತ 3: ಈ ಹಂತದಲ್ಲಿ, ಸೂಕ್ತವಾದ ರಿಪೇರಿ ಮೋಡ್ ಅನ್ನು ಆಯ್ಕೆ ಮಾಡಲು ನಿಮ್ಮನ್ನು ಕೇಳಲಾಗುತ್ತದೆ. ಆ ಆಯ್ಕೆಗಳು ಸಾಮಾನ್ಯವಾಗಿ ನೆಟ್‌ವರ್ಕ್ ಗ್ಯಾರೇಜ್‌ಗಳಿಂದ ಕ್ಯಾಶ್‌ಲೆಸ್‌ ದುರಸ್ತಿ ಅಥವಾ ರಿಇಂಬರ್ಸ್‌ಮೆಂಟ್‌ ಅನ್ನು ಒಳಗೊಂಡಿರುತ್ತವೆ.

6. ಐಡಿವಿ ಕಸ್ಟಮೈಸೇಷನ್

ಮಾರುಕಟ್ಟೆಯಲ್ಲಿ ನಿಮ್ಮ ವಾಹನಕ್ಕೆ ಅತ್ಯುತ್ತಮವಾದ ಮೌಲ್ಯವನ್ನು ಹೊಂದಿಸಬೇಕಾದರೆ ಸೂಕ್ತವಾದ ಐಡಿವಿ ಅನ್ನು ಹೊಂದುವುದು ಅತ್ಯಗತ್ಯ. ನೀವು ಹ್ಯುಂಡೈ ವರ್ನಾಗೆ ಡಿಜಿಟ್ ಅಡಿಯಲ್ಲಿ ಕಾರ್ ಇನ್ಶೂರೆನ್ಸ್ ಪಾಲಿಸಿ ಹೊಂದಿದ್ದರೆ, ನಿಮ್ಮ ಐಡಿವಿಯನ್ನು ಕಸ್ಟಮೈಸ್ ಮಾಡುವ ಸವಲತ್ತನ್ನು ನೀವು ಹೊಂದಬಹುದು. ಹೆಚ್ಚಿನ ಐಡಿವಿ ಇದ್ದರೆ, ಕಳ್ಳತನ ಅಥವಾ ನಿಮ್ಮ ವಾಹನಕ್ಕೆ ಸರಿಪಡಿಸಲಾಗದ ಡ್ಯಾಮೇಜ್ ಆದ ಸಂದರ್ಭದಲ್ಲಿ ನಿಮ್ಮ ಇನ್ಸೂರರ್ ರಿಂದ ಹೆಚ್ಚಿನ ಪರಿಹಾರವನ್ನು ಪಡೆಯಲು ನಿಮಗೆ ಸಾಧ್ಯವಾಗುತ್ತದೆ.

7. ವ್ಯಾಪಕವಾದ ನೆಟ್‌ವರ್ಕ್‌ ಗ್ಯಾರೇಜುಗಳು

ಡಿಜಿಟ್‌ನಿಂದ ಹ್ಯುಂಡೈ ವರ್ನಾ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವ ಮತ್ತೊಂದು ಪ್ರಯೋಜನವೆಂದರೆ ದೇಶಾದ್ಯಂತ ಇರುವ ಅದರ ವಿಶಾಲವಾದ ನೆಟ್‌ವರ್ಕ್‌ ಗ್ಯಾರೇಜ್‌ಗಳ ಜಾಲ. ಇದರರ್ಥ ನಿಮ್ಮ ಕಾರಿನಲ್ಲಿ ಪ್ರಯಾಣಿಸುವಾಗ ಮತ್ತು ಅಂತಹ ಅವಶ್ಯಕತೆಗಳನ್ನು ಎದುರಿಸುವಾಗ, ಈ ಗ್ಯಾರೇಜ್‌ಗಳಿಂದ ನೀವು ತ್ವರಿತವಾಗಿ ಕ್ಯಾಶ್‌ಲೆಸ್‌ ದುರಸ್ತಿಯನ್ನು ಪಡೆಯಬಹುದು.

8. ಗ್ರಾಹಕ ಸೇವೆಗಳು

ಹ್ಯುಂಡೈ ವರ್ನಾ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವಾಗ ಹೆಚ್ಚಿನ ಪಾಲಿಸಿಹೋಲ್ಡರ್ ಗಳು ಸ್ಥಿರವಾದ ಗ್ರಾಹಕ ಸೇವೆಗಳನ್ನು ಹುಡುಕುತ್ತಾರೆ. ಈ ಹಿನ್ನೆಲೆಯಲ್ಲಿ ಡಿಜಿಟ್‌ ಕಂಪನಿಯು, ಪರಿಣಾಮಕಾರಿಯಾದ ಗ್ರಾಹಕ ಸೇವೆ ತಂಡವನ್ನು ನಿರ್ವಹಿಸುವುದರಲ್ಲಿ ನಂಬಿಕೆ ಹೊಂದಿದೆ. ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಸಮಯವನ್ನು ಗ್ರಾಹಕರ ಕರೆಗಳನ್ನು ಸ್ವೀಕರಿಸಲು ಹಾಜರಾಗಲು, ಅವರ ಕುಂದುಕೊರತೆಗಳನ್ನು ಆಲಿಸಲು ಮತ್ತು ಅವುಗಳನ್ನು ಪರಿಹರಿಸಲು ಮೀಸಲಿಡುತ್ತಾರೆ. ಹೀಗಾಗಿ, ದಿನದ ಯಾವುದೇ ಸಮಯದಲ್ಲಿ ಡಿಜಿಟ್ ಇನ್ಶೂರೆನ್ಸ್ ಅಡಿಯಲ್ಲಿ ನೀವು ದೃಢವಾದ ಗ್ರಾಹಕ ನೆರವನ್ನು ಪಡೆಯಬಹುದು.

ಆದ್ದರಿಂದ, ನೀವು ಈಗಾಗಲೇ ಹ್ಯುಂಡೈ ವರ್ನಾವನ್ನು ಹೊಂದಿದ್ದರೆ ಅಥವಾ ಅದನ್ನು ಖರೀದಿಸಲು ಯೋಜಿಸುತ್ತಿದ್ದರೆ ಹ್ಯುಂಡೈ ವರ್ನಾ ಕಾರ್ ಇನ್ಶೂರೆನ್ಸ್ ಅನ್ನು ಪಡೆಯುವುದು ಯಾವಾಗಲೂ ಯೋಗ್ಯವಾಗಿರುತ್ತದೆ. ಅಂತಹ ಇನ್ಸೂರೆನ್ಸ್ ಅನ್ನು ಹೊಂದುವುದರ ಪ್ರಾಮುಖ್ಯತೆ ಮತ್ತು ಪ್ರಯೋಜನಗಳನ್ನು ನೀವು ಈಗ ಅರ್ಥಮಾಡಿಕೊಂಡಿದ್ದೀರಿ, ಆದ್ದರಿಂದ ನೀವು ಡಿಜಿಟ್ ಅಡಿಯಲ್ಲಿ ಇರುವ ವಿವಿಧ ಪಾಲಿಸಿ ಪ್ಲಾನ್ ಗಳನ್ನು ಚೆಕ್ ಮಾಡಬಹುದು. ಇದು ನಿಮಗೆ ಕಾನೂನು ಬದ್ಧವಾಗಿರಲು ಮತ್ತು ಭವಿಷ್ಯದಲ್ಲಿ ಅನಿರೀಕ್ಷಿತ ಅಪಘಾತಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ.

ಹ್ಯುಂಡೈ ವರ್ನಾಗೆ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಏಕೆ ಮುಖ್ಯ?

ಇನ್ಶೂರೆನ್ಸ್ ಅನ್ನು ಖರೀದಿಸುವುದು ಯಾವುದೇ ಅನಿರೀಕ್ಷಿತ ಘಟನೆ ಅಥವಾ ಅಪಘಾತ ಸಂಭವಿಸಿದಾಗಿನ ಅಪಾಯದ ನಿರ್ವಹಣೆಗೆ ಸಂಬಂಧಿಸಿದ್ದಾಗಿದೆ. ಕಾರ್ ಇನ್ಶೂರೆನ್ಸ್ ಪಾಲಿಸಿಯು ಈ ಕೆಳಗಿನ ವಿಷಯಗಳಿಂದ ನಿಗೆ ಒಳಿತು ಮಾಡುತ್ತದೆ:

ಅನಿರೀಕ್ಷಿತ ಹಣಕಾಸಿನ ವೆಚ್ಚಗಳನ್ನು ಕವರ್ ಮಾಡುತ್ತದೆ: ನೀವು ಭಾಗಿಯಾಗಿರುವ ರಸ್ತೆ ಅಪಘಾತದ ನಂತರ, ನಿಮ್ಮ ಕಾರ್ ಡ್ಯಾಮೇಜ್ ಗೊಳಗಾಗಬಹುದು. ಈ ಡ್ಯಾಮೇಜ್ ಗಳನ್ನು ಸರಿಪಡಿಸಲು, ನೀವು ನಿಮ್ಮ ಜೇಬಿನಿಂದ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಆದರೆ ಅದಕ್ಕೆ ಬದಲಾಗಿ ಈ ಸಂದರ್ಭದಲ್ಲಿ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ವೆಚ್ಚಗಳನ್ನು ಪಾವತಿಸಬಹುದು. ದುರಸ್ತಿ ವೆಚ್ಚಕ್ಕಾಗಿ, ಇನ್ಶೂರೆನ್ಸ್ ಕಂಪನಿಯು ಹಣವನ್ನು ರೀ-ಇಂಬರ್ಸ್ ಮಾಡುತ್ತದೆ ಅಥವಾ ಕ್ಯಾಶ್‌ಲೆಸ್‌ ವ್ಯವಸ್ಥೆ ಒದಗಿಸುತ್ತದೆ.

ಓನ್ ಡ್ಯಾಮೇಜ್ ಕಾರ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ.

 ಆ್ಯಡ್-ಆನ್‌ಗಳೊಂದಿಗೆ ಕವರ್ ಅನ್ನು ವಿಸ್ತರಿಸಿ: ಕಾರು ಇನ್ಶೂರೆನ್ಸ್ ಪಾಲಿಸಿಯು ಕಾಂಪ್ರೆಹೆನ್ಸಿವ್ ಪ್ಯಾಕೇಜ್ ಪಾಲಿಸಿ ಮತ್ತು ಥರ್ಡ್-ಪಾರ್ಟಿ ಹೊಣೆಗಾರಿಕೆ ಓನ್ಲಿ ಇವೆರಡರಲ್ಲಿ ಒಂದು ಆಗಿರಬಹುದು. ಬ್ರೇಕ್‌ಡೌನ್‌ ಅಸಿಸ್ಟೆನ್ಸ್‌, ಎಂಜಿನ್ ಆಂಡ್ ಗೇರ್‌ಬಾಕ್ಸ್ ಪ್ರೊಟೆಕ್ಷನ್, ಟೈರ್ ಪ್ರೊಟೆಕ್ಟಿವ್ ಕವರ್‌ ಮತ್ತು ಝೀರೋ-ಡೆಪ್ ಕವರ್ ಹಾಗೂ ಇತ್ಯಾದಿಗಳಂತಹ ಕಾರ್ ಇನ್ಶೂರೆನ್ಸ್ ಆ್ಯಡ್-ಆನ್‌ಗಳನ್ನು ಖರೀದಿಸುವ ಮೂಲಕ ಪ್ಯಾಕೇಜ್ ಪಾಲಿಸಿಯನ್ನು ಉತ್ತಮ ಕವರ್ ಆಗಿ ಮಾಡಬಹುದು.

ಡ್ರೈವಿಂಗ್‌ಗೆ ಕಾನೂನು ಅನುಮತಿ: ಭಾರತದಲ್ಲಿ, ಮೋಟಾರ್ ವೆಹಿಕಲ್ ಆ್ಯಕ್ಟ್ ಪ್ರಕಾರ, ಕಾರ್ ಪಾಲಿಸಿಯನ್ನು ಖರೀದಿಸುವುದು ಕಡ್ಡಾಯವಾಗಿದೆ ಏಕೆಂದರೆ ಅದು ನಿಮಗೆ ರಸ್ತೆಯಲ್ಲಿ ಚಾಲನೆ ಮಾಡಲು ಕಾನೂನು ಪರವಾನಗಿಯನ್ನು ನೀಡುತ್ತದೆ. ನೀವು ಪಾಲಿಸಿ ಹೊಂದಿಲ್ಲದಿದ್ದರೆ, ನಿಮ್ಮ ಕಾನೂನು ಪರ್ಮಿಟ್ ಅನ್ನು ರದ್ದುಗೊಳಿಸಬಹುದು, ಭಾರೀ ಪೆನಲ್ಟಿ ಅನ್ನು ವಿಧಿಸಬಹುದು ಮತ್ತು ಅಪರಾಧಕ್ಕಾಗಿ ಜೈಲು ಶಿಕ್ಷೆಯನ್ನು ಸಹ ಹೊಂದಬಹುದು.

ಥರ್ಡ್-ಪಾರ್ಟಿ ಲಯಬಿಲಿಟಿ ಕವರ್ ಮಾಡುತ್ತದೆ: ನೀವು ಅನಗತ್ಯ ಥರ್ಡ್-ಪಾರ್ಟಿ ಲಯಬಿಲಿಟಿಯಿಂದ ಬಳಲುತ್ತಿದ್ದರೆ ನಿಮ್ಮನ್ನು ಇನ್ಶೂರೆನ್ಸ್ ಪಾಲಿಸಿಯು ರಕ್ಷಿಸುತ್ತದೆ. ನಿಮ್ಮ ತಪ್ಪಿನಿಂದಾಗಿ ಸಂಭವಿಸುವ ರಸ್ತೆ ಅಪಘಾತವು ಯಾವುದೇ ಥರ್ಡ್-ಪಾರ್ಟಿ ಪ್ರಾಪರ್ಟಿ ಅಥವಾ ದೈಹಿಕ ಗಾಯಕ್ಕೆ ಕಾರಣವಾಗಬಹುದು. ಅಂತಹ ಸಂದರ್ಭಗಳಲ್ಲಿ, ನೀವು ದೊಡ್ಡ ಪ್ರಮಾಣದ ನಷ್ಟವನ್ನು ಪಾವತಿಸಲು ಜವಾಬ್ದಾರರಾಗಿರುತ್ತೀರಿ. ಆದರೆ ನೀವು ಈ ಕಡ್ಡಾಯ ಕಾರ್ ಪಾಲಿಸಿಯನ್ನು ಹೊಂದಿದ್ದಲ್ಲಿ ಪಾಲಿಸಿಯು ನಿಮಗೆ ಪಾವತಿ ಮಾಡುತ್ತದೆ.

ಹ್ಯುಂಡೈ ವರ್ನಾ ಕುರಿತು ಇನ್ನಷ್ಟು ತಿಳಿಯಿರಿ

ಚಾಲಕರಿಗೆ ಆರಾಮದಾಯಕತೆ ಒದಗಿಸುವ ಹ್ಯುಂಡೈ ವರ್ನಾ ಮತ್ತೊಂದು ಅತ್ಯುತ್ತಮ ಮತ್ತು ಜನಪ್ರಿಯ ಸೆಡಾನ್ ಕಾರುಗಳಲ್ಲಿ ಒಂದಾಗಿದೆ. ಇದು ತುಲನಾತ್ಮಕವಾಗಿ ಹಣಕ್ಕೆ ಮೌಲ್ಯವನ್ನು ನೀಡುವ ಆರಾಮದಾಯಕ ಕಾರು ಎಂದು ಪರಿಗಣಿತವಾಗಿದೆ. ಸಾಮಾನ್ಯವಾಗಿ, ಈ ಕಾರ್ ಹೊರಗಿನಿಂದ ಸ್ಪೋರ್ಟಿ ಲುಕ್ ಅನ್ನು ನೀಡುತ್ತದೆ. ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಇಂಧನ ಪ್ರಕಾರಗಳ ಎಂಜಿನ್‌ನ ಸಾಮರ್ಥ್ಯವು 1.6 ಲೀಟರ್ ಆಗಿದೆ.

ಹ್ಯುಂಡೈ ವರ್ನಾ ಮಧ್ಯಮ ಗಾತ್ರದ ಸೆಡಾನ್ ಆಗಿದ್ದು, ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಕಾರಿನ ಬೆಲೆಯು ರೂ.8.17 ಲಕ್ಷಗಳಿಂದ ರೂ.14.07 ಲಕ್ಷಗಳ ವ್ಯಾಪ್ತಿಯಲ್ಲಿ ಬರುತ್ತದೆ.

ನೀವು ಹ್ಯುಂಡೈ ವರ್ನಾವನ್ನು ಏಕೆ ಖರೀದಿಸಬೇಕು?

ನೀವು ಪ್ರತಿ ಲೀಟರ್‌ಗೆ 24 ಕಿಮೀ ಮೈಲೇಜ್ ನೀಡುವ ಸೆಡಾನ್ ವಿಭಾಗದ ಕಾರನ್ನು ಹುಡುಕುತ್ತಿದ್ದರೆ, ಹ್ಯುಂಡೈ ವರ್ನಾ ಪರಿಪೂರ್ಣ ಆಯ್ಕೆಯಾಗಿದೆ. ಇದು ಫ್ಯಾಮಿಲಿ ಪ್ರಯಾಣಗಳಿಗೆ ಉತ್ತಮವಾದ 5 ಆಸನಗಳ ಕಾರ್ ಆಗಿದೆ. 4 ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ, ಕಾರು ಇ, ಇಎಕ್ಸ್, ಎಸ್‌ಎಕ್ಸ್‌, ಎಸ್‌ಎಕ್ಸ್‌+, ಮತ್ತು ಎಸ್‌ಎಕ್ಸ್‌ (ಓ) ಎಂಬ ಐದು ವೇರಿಯಂಟ್ ಗಳನ್ನು ಹೊಂದಿದೆ. ಕಾರು 6-ಸ್ಪೀಡ್ ಮ್ಯಾನ್ಯುವಲ್ ಮತ್ತು ಅಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಎರಡನ್ನೂ ಹೊಂದಿದೆ.

ಈ ಕಾರು ಎಲೆಕ್ಟ್ರಿಕ್ ಸನ್‌ರೂಫ್, ಅಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಅನ್ನು ಒಳಗೊಂಡಿರುವ ಕೆಲವು ಆಧುನಿಕ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಸಿಸ್ಟಮ್ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋಗೆ ಹೊಂದಿಕೊಳ್ಳುತ್ತದೆ.

ಹ್ಯುಂಡೈ ವರ್ನಾ, ಎಬಿಎಸ್ ಸುರಕ್ಷತೆ, ಚೈಲ್ಡ್ ಸೀಟ್ ಆಂಕರ್‌ಗಳು ಮತ್ತು ಮುಂಭಾಗದ ಸೀಟ್‌ಬೆಲ್ಟ್ ಪ್ರಿ-ಟೆನ್ಷನರ್‌ಗಳೊಂದಿಗೆ ದೊರೆಯುತ್ತದೆ. ಹಿಂದಿನ ಸೀಟಿನ ಪ್ರಯಾಣಿಕರು ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಅನ್ನು ಸಹ ಪಡೆಯುತ್ತಾರೆ. ಕಾರಿನ ಬೂಟ್ ಸ್ಪೇಸ್ 480 ಲೀಟರ್ ವರೆಗೆ ಇದೆ. ನೀವು ರಿವರ್ಸ್ ಪಾರ್ಕಿಂಗ್ ಕ್ಯಾಮೆರಾಗಳು ಮತ್ತು ಸೆನ್ಸರ್ ಗಳನ್ನು ಹೊಂದುತ್ತೀರಿ, ಅದೆಲ್ಲವೂ ಇದನ್ನು ಸಂಪೂರ್ಣ-ವೈಶಿಷ್ಟ್ಯಪೂರ್ಣ ಕಾರ್ ಆಗಿ ರೂಪುಗೊಳಿಸಿದೆ.

ಲಭ್ಯವಿರುವ ಏಳು ಆಯ್ಕೆಗಳಲ್ಲಿ ನೀವು ಬಣ್ಣದ ಆಯ್ಕೆಯನ್ನು ಸಹ ಮಾಡಬಹುದು.

 

ಚೆಕ್: ಹ್ಯುಂಡೈ ಕಾರ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ

ಹ್ಯುಂಡೈ ವರ್ನಾದ ವೇರಿಯಂಟ್‌ಗಳು

ವೇರಿಯಂಟ್‌ನ ಹೆಸರು ವೇರಿಯಂಟ್‌ನ ಬೆಲೆ (ನವದೆಹಲಿಗೆ ಮಾತ್ರ, ಬೇರೆ ನಗರಗಳಾದ್ಯಂತ ಬದಲಾಗಬಹುದು)
ಹ್ಯುಂಡೈ ವರ್ನಾ ಇ ₹9.28 ಲಕ್ಷಗಳು
ಹ್ಯುಂಡೈ ವರ್ನಾ ಎಸ್ ಪ್ಲಸ್ ₹9.69 ಲಕ್ಷಗಳು
ಹ್ಯುಂಡೈ ವರ್ನಾ ಎಸ್ ಪ್ಲಸ್ ಡೀಸೆಲ್ ₹10.88 ಲಕ್ಷಗಳು
ಹ್ಯುಂಡೈ ವರ್ನಾ ಎಸ್‌ಎಕ್ಸ್‌ ₹11.06 ಲಕ್ಷಗಳು
ಹ್ಯುಂಡೈ ವರ್ನಾ ಎಸ್‌ಎಕ್ಸ್‌ ಡೀಸೆಲ್ ₹12.27 ಲಕ್ಷಗಳು
ಹ್ಯುಂಡೈ ವರ್ನಾ ಎಸ್‌ಎಕ್ಸ್‌ ಐವಿಟಿ ₹12.28 ಲಕ್ಷಗಳು
ಹ್ಯುಂಡೈ ವರ್ನಾ ಎಸ್‌ಎಕ್ಸ್‌ ಓಪಿಟಿ ₹12.93 ಲಕ್ಷಗಳು
ಹ್ಯುಂಡೈ ವರ್ನಾ ಎಟಿ ಡೀಸೆಲ್ ₹13.42 ಲಕ್ಷಗಳು
ಹ್ಯುಂಡೈ ವರ್ನಾ ಓಪಿಟಿ ಡೀಸೆಲ್ ₹14.17 ಲಕ್ಷಗಳು
ಹ್ಯುಂಡೈ ವರ್ನಾ ಐವಿಟಿ ಓಪಿಟಿ ₹14.18 ಲಕ್ಷಗಳು
ಹ್ಯುಂಡೈ ವರ್ನಾ ಓಪಿಟಿ ಟರ್ಬೋ ₹14.23 ಲಕ್ಷಗಳು
ಹ್ಯುಂಡೈ ವರ್ನಾ ಓಪಿಟಿ ಎಟಿ ಡೀಸೆಲ್ ₹15.32 ಲಕ್ಷಗಳು

[1]

ಪದೇ ಪದೇ ಕೇಳಲಾದ ಪ್ರಶ್ನೆಗಳು

ನನ್ನ ಹ್ಯುಂಡೈ ವರ್ನಾ ಕಾರಿನ ಕಳ್ಳತನದ ಸಂದರ್ಭದಲ್ಲಿ ನನ್ನ ವೆಚ್ಚವನ್ನು ಡಿಜಿಟ್ ಭರಿಸುವುದೇ?ನನ್ನ ಹ್ಯುಂಡೈ ವರ್ನಾ ಕಾರಿನ ಕಳ್ಳತನದ ಸಂದರ್ಭದಲ್ಲಿ ನನ್ನ ವೆಚ್ಚವನ್ನು ಡಿಜಿಟ್ ಭರಿಸುವುದೇ?

ನಿಮ್ಮ ವಾಹನದ ಕಳ್ಳತನದ ಸಂದರ್ಭದಲ್ಲಿ ನಿಮ್ಮ ನಷ್ಟವನ್ನು ಡಿಜಿಟ್ ಇನ್ಶೂರೆನ್ಸ್ ಪಾಲಿಸಿಯು ಭರಿಸುತ್ತದೆ. ಆದಾಗ್ಯೂ, ಈ ಕವರೇಜ್‌ಗಾಗಿ ನೀವು ಕಾಂಪ್ರೆಹೆನ್ಸಿವ್ ಪಾಲಿಸಿಯನ್ನು ಹೊಂದಿರಬೇಕು.

ಅಪಘಾತದ ನಂತರ ಡಿಜಿಟ್‌ನ ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್‌ಗಳನ್ನು ನಾನು ಹೇಗೆ ತಲುಪಬಹುದು?

ನೀವು ಸಹಾಯವಾಣಿ ಸಂಖ್ಯೆ 1800 258 5956ಗೆ ಕರೆ ಮಾಡಬಹುದು ಮತ್ತು ಡಿಜಿಟ್‌ನಿಂದ 24*7 ಗ್ರಾಹಕ ನೆರವನ್ನು ಪಡೆಯಬಹುದು.