ಕಿಯಾ ಕಾರ್ನಿವಲ್ ಇನ್ಶೂರೆನ್ಸ್

ಕಿಯಾ ಕಾರ್ನಿವಲ್ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಿ

Third-party premium has changed from 1st June. Renew now

ಕಿಯಾ ಕಾರ್ನಿವಲ್ ಇನ್ಶೂರೆನ್ಸ್ : ಕಿಯಾ ಕಾರ್ನಿವಲ್ ಕಾರ್ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಖರೀದಿಸಿ/ರಿನೀವ್ ಮಾಡಿ

ಸೆಪ್ಟೆಂಬರ್ 1998 ರಲ್ಲಿ ಕಿಯಾ ಮೋಟಾರ್ಸ್‌ನಿಂದ ತಯಾರಿಸಲ್ಪಟ್ಟ ಕಾರ್ನಿವಲ್ ಪ್ರಸ್ತುತ ಅದರ ನಾಲ್ಕನೇ ಜನರೇಷನಿನ ಮಿನಿವ್ಯಾನ್ ಆಗಿದೆ. ಭಾರತದಲ್ಲಿ, ಈ ಮಾಡೆಲ್ ಅನ್ನು 5 ಫೆಬ್ರವರಿ 2020 ರಂದು ಆಟೋ ಎಕ್ಸ್‌ಪೋ 2020 ನಲ್ಲಿ ಬಿಡುಗಡೆ ಮಾಡಲಾಯಿತು.

ಇಷ್ಟೇ ಅಲ್ಲದೆ, ಕಿಯಾ ಇಂಡಿಯಾ ಕಾರ್ನಿವಲ್ ಸಿರೀಸ್ ಗೆ ಹೊಸ ವೇರಿಯಂಟನ್ನು ಸೇರಿಸಿದೆ, ಲಿಮೋಸಿನ್ ಪ್ಲಸ್, ಇದು ಹೊಸ ಕಾರ್ಪೊರೇಟ್ ಲೋಗೋವನ್ನು ಸಂಯೋಜಿಸುತ್ತದೆ.

ಅದರ ಅಪ್​ಗ್ರೇಡ್​ ಆದ ವೈಶಿಷ್ಟ್ಯಗಳು ಮತ್ತು ಅಪ್-ಟು-ಡೇಟ್ ಟೆಕ್ನಾಲಾಜಿಗಳ ಕಾರಣದಿಂದಾಗಿ, ಇದು ಭಾರತೀಯ ಮಾರುಕಟ್ಟೆಯಲ್ಲಿ ಮನ್ನಣೆಯನ್ನು ಗಳಿಸಿದೆ. ಇದಲ್ಲದೆ, ದಕ್ಷಿಣ ಕೊರಿಯಾದ ಆಟೋಮೇಕರ್ ಈ ಮಾಡೆಲ್ 2021 ರ ವರ್ಷದ ಸಿ.ಏನ್.ಬಿ ಎಂಪಿವಿ(CNB MPV) ಪ್ರಶಸ್ತಿಯನ್ನು ಪಡೆದಿದೆ.

ಆದಾಗ್ಯೂ, ಯಾವುದೇ ಇತರ ವೆಹಿಕಲ್ ಗಳಂತೆ, ಕಿಯಾ ಕಾರ್ನಿವಲ್ ಸಹ ಅಪಾಯ ಮತ್ತು ಅಪಘಾತಗಳಿಗೆ ಒಳಗಾಗುತ್ತದೆ. ಆದ್ದರಿಂದ, ಕಿಯಾ ಕಾರ್ನಿವಲ್ ಕಾರ್ ಇನ್ಶೂರೆನ್ಸ್ ಅನ್ನು ಹೊಂದಿರುವುದು ಮತ್ತು ಡ್ಯಾಮೇಜಿನ ವೆಚ್ಚವನ್ನು ಕವರ್ ಮಾಡುವುದು ಅವಶ್ಯಕ.

ಮೋಟಾರ್ ವೆಹಿಕಲ್ ಆಕ್ಟ್, 1988 ರ ಪ್ರಕಾರ ಒಬ್ಬ ವ್ಯಕ್ತಿಯು ತನ್ನ ಕಾರಿನಿಂದ ಮೂರನೇ ವ್ಯಕ್ತಿಯ ವಾಹನ, ವ್ಯಕ್ತಿ ಅಥವಾ ಪ್ರಾಪರ್ಟಿಗೆ ಉಂಟಾದ ಡ್ಯಾಮೇಜನ್ನು ಸರಿದೂಗಿಸಲು ಕನಿಷ್ಠ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರಬೇಕು. ಆದಾಗ್ಯೂ, ಸಂಪೂರ್ಣ ಕವರೇಜ್ ಪ್ರಯೋಜನಗಳಿಗಾಗಿ, ಒಬ್ಬಾತ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಅನ್ನು ಆರಿಸಿಕೊಳ್ಳಬೇಕು.

ಭಾರತದಲ್ಲಿ ಹಲವಾರು ಇನ್ಶೂರೆನ್ಸ್ ಪೂರೈಕೆದಾರರು ಎರಡೂ ವಿಧದ ಪಾಲಿಸಿಗಳನ್ನು ನೀಡುತ್ತಾರೆ. ಅಂತಹ ಇನ್ಶೂರೆನ್ಸ್ ಕಂಪೆನಿಗಳಲ್ಲಿ ಡಿಜಿಟ್ ಕೂಡ ಒಂದು.

ಈ ವಿಭಾಗದಿಂದ, ನೀವು ಕಿಯಾ ಕಾರ್ನಿವಲ್ ಇನ್ಶೂರೆನ್ಸ್, ಅದರ ಪ್ರಯೋಜನಗಳು ಮತ್ತು ಡಿಜಿಟ್ ನೀಡುವ ಆಫರ್ ಗಳ ಬಗ್ಗೆ ಎಲ್ಲವನ್ನೂ ಕಂಡುಕೊಳ್ಳುವಿರಿ.

ಕಿಯಾ ಕಾರ್ನಿವಲ್ ಕಾರ್ ಇನ್ಶೂರೆನ್ಸ್ ರಿನೀವಲ್ ಬೆಲೆ

ರಿಜಿಸ್ಟ್ರೇಷನ್ ದಿನಾಂಕ ಪ್ರೀಮಿಯಂ (ಕಾಂಪ್ರೆಹೆನ್ಸಿವ್ ಪಾಲಿಸಿಗಾಗಿ )
ಆಗಸ್ಟ್-2021 43,937
ಆಗಸ್ಟ್-2020 18,688
ಆಗಸ್ಟ್-2019 24,536

** ಡಿಸ್‌ಕ್ಲೈಮರ್- ಕಿಯಾ ಕಾರ್ನಿವಲ್ 2.2 ಲಿಮೋಸಿನ್ 7 BSVI 2199.0 ಡೀಸೆಲ್ ಜಿಎಸ್‌ಟಿ ಹೊರತುಪಡಿಸಿ ಪ್ರೀಮಿಯಂ ಕ್ಯಾಲ್ಕ್ಯುಲೇಷನ್ ಅನ್ನು ಮಾಡಲಾಗಿದೆ.

ನಗರ - ಬೆಂಗಳೂರು, ವಾಹನ ರಿಜಿಸ್ಟ್ರೇಷನ್ ತಿಂಗಳು - ಆಗಸ್ಟ್, ಎನ್‌ಸಿಬಿ - 50%, ಯಾವುದೇ ಆ್ಯಡ್-ಆನ್‌ಗಳು ಮತ್ತು ಐಡಿವಿ- ಕಡಿಮೆ ಲಭ್ಯವಿದೆ. ಪ್ರೀಮಿಯಂ ಕ್ಯಾಲ್ಕ್ಯುಲೇಷನ್ ಅನ್ನು ಅಕ್ಟೋಬರ್-2021 ರಲ್ಲಿ ಮಾಡಲಾಗುತ್ತದೆ. ಮೇಲೆ ನಿಮ್ಮ ವಾಹನದ ವಿವರಗಳನ್ನು ನಮೂದಿಸುವ ಮೂಲಕ ದಯವಿಟ್ಟು ಅಂತಿಮ ಪ್ರೀಮಿಯಂ ಅನ್ನು ಪರಿಶೀಲಿಸಿ.

ಕಿಯಾ ಕಾರ್ನಿವಲ್ ಕಾರ್ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ

ನೀವು ಡಿಜಿಟ್‌ನ ಕಿಯಾ ಕಾರ್ನಿವಲ್ ಕಾರ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ಕಿಯಾ ಕಾರ್ನಿವಲ್‌ಗಾಗಿ ಕಾರ್ ಇನ್ಶೂರೆನ್ಸ್ ಪ್ಲ್ಯಾನ್​ಗಳು

ಥರ್ಡ್ ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದಿಂದಾಗಿ ಸ್ವಂತ ಕಾರಿಗೆ ಆಗುವ ಹಾನಿ/ನಷ್ಟ

×

ಬೆಂಕಿಯ ಸಂದರ್ಭದಲ್ಲಿ ಸ್ವಂತ ಕಾರಿಗೆ ಆಗುವ ಹಾನಿ/ನಷ್ಟಗಳು

×

ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಕಾರಿಗೆ ಆಗುವ ಹಾನಿ/ನಷ್ಟ

×

ಥರ್ಡ್ ಪಾರ್ಟಿ ವಾಹನಕ್ಕೆ ಆಗುವ ಹಾನಿ

×

ಥರ್ಡ್ ಪಾರ್ಟಿ ಪ್ರಾಪರ್ಟಿಗೆ ಆಗುವ ಹಾನಿ

×

ಪರ್ಸನಲ್ ಆಕ್ಸಿಡೆಂಟ್ ಕವರ್

×

ಥರ್ಡ್-ಪಾರ್ಟಿ ವ್ಯಕ್ತಿಯ ಗಾಯಗಳು/ಸಾವು

×

ನಿಮ್ಮ ಕಾರಿನ ಕಳ್ಳತನ

×

ಡೋರ್‌ಸ್ಟೆಪ್ ಪಿಕಪ್ ಮತ್ತು ಡ್ರಾಪ್

×

ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ

×

ಕಸ್ಟಮೈಸ್ ಮಾಡಿದ ಆ್ಯಡ್-ಆನ್‌ಗಳೊಂದಿಗೆ ಹೆಚ್ಚುವರಿ ರಕ್ಷಣೆ

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ನಡುವಿನ ವ್ಯತ್ಯಾಸದ ಬಗ್ಗೆ ಇನ್ನಷ್ಟು ತಿಳಿಯಿರಿ.

ಕ್ಲೈಮ್ ಅನ್ನು ಹೇಗೆ ಫೈಲ್ ಮಾಡುವುದು?

ನಮ್ಮ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ನೀವು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿಸಿದ ನಂತರ, ನೀವು ಚಿಂತಾ-ಮುಕ್ತರಾಗಿ ಬದುಕುತ್ತೀರಿ! ಏಕೆಂದರೆ, ನಾವು ಕೇವಲ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ.

ಹಂತ 1

1800-258-5956 ಸಂಖ್ಯೆಗೆ ಕರೆ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ

ಹಂತ 2

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವಯಂ ತಪಾಸಣೆಗಾಗಿ (self inspection) ಲಿಂಕ್ ಪಡೆಯಿರಿ. ಹಂತ ಹಂತವಾಗಿ ನೀಡುವ ಮಾರ್ಗದರ್ಶನದಂತೆ, ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವಾಹನದ ಹಾನಿಯನ್ನು ಶೂಟ್ ಮಾಡಿ.

ಹಂತ 3

ನಮ್ಮ ಗ್ಯಾರೇಜ್‌ಗಳ ನೆಟ್‌ವರ್ಕ್ ಮೂಲಕ ನೀವು ರಿಇಂಬರ್ಸಮೆಂಟ್ ಅಥವಾ ಕ್ಯಾಶ್‌ಲೆಸ್ ಆಯ್ಕೆಗಾಗಿ, ರಿಪೇರಿ ವಿಧಾನವನ್ನು ಆರಿಸಿ.

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ? ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು ನೀವೀಗ ಅದನ್ನೇ ಮಾಡುತ್ತಿರುವಿರಿ! ಡಿಜಿಟ್‌ನ ಕ್ಲೈಮ್‌ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿ

ಡಿಜಿಟ್‌ನ ಕಿಯಾ ಕಾರ್ನಿವಲ್ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಲು ಕಾರಣಗಳು

ಒಂದು ಇನ್ಶೂರರ್ ಅನ್ನು ಆಯ್ಕೆ ಮಾಡುವ ಮೊದಲು, ಒಬ್ಬರು ಕಿಯಾ ಕಾರ್ನಿವಲ್ ಇನ್ಶೂರೆನ್ಸ್ ಬೆಲೆ, ನೆಟ್‌ವರ್ಕ್ ಗ್ಯಾರೇಜ್‌ಗಳು, ಕ್ಲೈಮ್ ಪ್ರಕ್ರಿಯೆ ಮತ್ತು ಹೆಚ್ಚಿನ ಅಂಶಗಳನ್ನು ಪರಿಗಣಿಸಬೇಕು. ಆ ಕಾರಣಕ್ಕಾಗಿ, ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರಾಗಿ ಡಿಜಿಟ್ ಅನ್ನು ಆಯ್ಕೆಮಾಡುವ ಮೊದಲು ನೀವು ಅನುಸರಿಸಬೇಕಾದ ಪಾಯಿಂಟರ್‌ಗಳ ಪಟ್ಟಿ ಇಲ್ಲಿದೆ:

  1. ಆನ್‌ಲೈನ್ ಅನುಕೂಲಕರ ಪ್ರಕ್ರಿಯೆ - ಡಿಜಿಟ್ ಇನ್ಶೂರೆನ್ಸ್ ಕಂಪನಿಯು ತನ್ನ ಪಾಲಿಹೋಲ್ಡರ್ ಗೆ ತಮ್ಮ ಸ್ಮಾರ್ಟ್‌ಫೋನ್-ಸಕ್ರಿಯ ಪ್ರಕ್ರಿಯೆಗಳ ಮೂಲಕ ಆನ್‌ಲೈನ್‌ನಲ್ಲಿ ಕಿಯಾ ಕಾರ್ನಿವಲ್‌ಗಾಗಿ ಇನ್ಶೂರೆನ್ಸ್ ಅನ್ನು ಪಡೆಯಲು ಅನುಮತಿಸುತ್ತದೆ. ಈ ಪ್ರಕ್ರಿಯೆ ಕಡಿಮೆ ಸಮಯವನ್ನು ಖಾತರಿಪಡಿಸುತ್ತದೆ ಮತ್ತು ಕ್ಲೈಮ್‌ಗಳನ್ನು ತಕ್ಷಣವೇ ಇತ್ಯರ್ಥಪಡಿಸಲು ಅವರಿಗೆ ಅನುವು ಮಾಡಿಕೊಡುತ್ತದೆ.
  2. ಡಿಜಿಟ್ ನೆಟ್‌ವರ್ಕ್ ಕಾರ್ ಗ್ಯಾರೇಜ್‌ಗಳು - ಇದು 6000 ಕ್ಕೂ ಹೆಚ್ಚು ನೆಟ್‌ವರ್ಕ್ ಗ್ಯಾರೇಜ್‌ಗಳ ವ್ಯಾಪಕ ರೇಂಜನ್ನು ಒಳಗೊಂಡಿದೆ, ಅಲ್ಲಿ ನೀವು ಯಾವುದೇ ತೊಂದರೆಯಿಲ್ಲದೆ ನಿಮ್ಮ ಕಿಯಾ ಕಾರ್ನಿವಲ್ ಅನ್ನು ರಿಪೇರಿ ಮಾಡಿಸಬಹುದು.
  3. ಕ್ಯಾಶ್‌ಲೆಸ್ ರಿಪೇರಿ - ಕಾರ್ ರಿಪೇರಿಗಾಗಿ ನೀವು ಯಾವುದೇ ಡಿಜಿಟ್‌ನ ನೆಟ್‌ವರ್ಕ್ ಗ್ಯಾರೇಜ್‌ಗಳಿಗೆ ಭೇಟಿ ನೀಡಿದರೆ, ನೀವು ಕ್ಯಾಶ್‌ಲೆಸ್ ರಿಪೇರಿಯನ್ನು ಆಯ್ದುಕೊಳ್ಳಬಹುದು. ಈ ಪ್ರಕ್ರಿಯೆಯಲ್ಲಿ, ರಿಪೇರಿ ವೆಚ್ಚಕ್ಕಾಗಿ ನೀವು ನಿಮ್ಮ ಜೇಬಿನಿಂದ ಯಾವುದೇ ಹಣನೀಡಬೇಕಾಗಿಲ್ಲ.ಇನ್ಶೂರರ್ ನೇರವಾಗಿ ರಿಪೇರಿ ಕೇಂದ್ರದೊಂದಿಗೆ ಮೊತ್ತವನ್ನು ಇತ್ಯರ್ಥಪಡಿಸುತ್ತಾರೆ. ಆದ್ದರಿಂದ, ಕ್ಯಾಶ್‌ಲೆಸ್ ರಿಪೇರಿಗಳನ್ನು ಆಯ್ಕೆ ಮಾಡುವ ಮೂಲಕ, ನಿಮ್ಮ ಹಣಕಾಸಿನ ಉಳಿತಾಯವನ್ನು ಹೆಚ್ಚಿಸಬಹುದು.
  4. ಡೋರ್ ಸ್ಟೆಪ್ ಪಿಕ್ ಅಪ್ ಮತ್ತು ಡ್ರಾಪ್ ಸೌಲಭ್ಯಗಳು - ಒಂದು ವೇಳೆ ನೀವು ಕಾರ್ ರಿಪೇರಿಗಾಗಿ ಇನ್ಶೂರರ್ ನ ನೆಟ್‌ವರ್ಕ್ ಗ್ಯಾರೇಜ್‌ಗಳಿಗೆ ಭೇಟಿ ನೀಡಲು ಸಾಧ್ಯವಾಗದಿದ್ದರೆ, ನಿಮ್ಮ ಮನೆಯ ಅನುಕೂಲ ಪ್ರಕಾರ ನೀವು ಸರ್ವೀಸ್ ಪಡೆಯಬಹುದು. ಆದ್ದರಿಂದ, ಕಾರ್ನಿವಲ್ ಇನ್ಶೂರೆನ್ಸ್ ಬೆಲೆಯನ್ನು ಮಾತ್ರ ಪಾವತಿಸುವ ಮೂಲಕ, ನೀವು ಅವರ ಡೋರ್ ಸ್ಟೆಪ್ ಪಿಕ್ ಅಪ್ ಮತ್ತು ಡ್ರಾಪ್ ಸೌಲಭ್ಯಗಳನ್ನು ಉಚಿತವಾಗಿ ಪಡೆಯಬಹುದು.
  5. ಆ್ಯಡ್-ಆನ್ ಪಾಲಿಸಿಗಳು - ಡಿಜಿಟ್‌ನಿಂದ ನಿಮ್ಮ ಕಿಯಾ ಕಾರಿಗೆ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಹೆಚ್ಚುವರಿ ಪ್ರಯೋಜನಗಳಿಗಾಗಿ ನಿಮ್ಮ ಬೇಸ್ ಪ್ಲ್ಯಾನ್ ಮೇಲೆ ಆ್ಯಡ್-ಆನ್‌ಗಳನ್ನು ಸೇರಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ಕೆಲವು ಆ್ಯಡ್-ಆನ್‌ಗಳು ಝೀರೋ ಡೆಪ್ರಿಸಿಯೇಷನ್ ಕವರ್, ಕನ್ಸ್ಯುಮೇಬಲ್ ಕವರ್, ಪ್ಯಾಸೆಂಜರ್ ಕವರ್ ಮತ್ತು ಇನ್ನಷ್ಟು.
  6. ವಿಶ್ವಾಸಾರ್ಹ ಗ್ರಾಹಕ ಸೇವೆ - ಎಲ್ಲಾ ಪ್ರಯೋಜನಗಳ ನಂತರವೂ, ಈ ಇನ್ಶೂರರ್ಆಫರ್ ಗಳ ಬಗ್ಗೆ ನೀವು ಅನುಮಾನಗಳನ್ನು ಮತ್ತು ಪ್ರಶ್ನೆಗಳನ್ನು ಹೊಂದಿರಬಹುದು. ಅಂತಹ ಪರಿಸ್ಥಿತಿಯಲ್ಲಿ, ಡಿಜಿಟ್‌ನ 24*7 ಗ್ರಾಹಕ ಸೇವೆಯು ರಾಷ್ಟ್ರೀಯ ರಜಾದಿನಗಳಲ್ಲಿಯೂ ಸಹ ನಿಮ್ಮ ಅಗತ್ಯಗಳನ್ನು ಪೂರೈಸುತ್ತದೆ.

ಆದ್ದರಿಂದ, ಡಿಜಿಟ್‌ನಂತಹ ಹೆಸರಾಂತ ಇನ್ಶೂರೆನ್ಸ್ ಪೂರೈಕೆದಾರರಿಂದ ಕಿಯಾ ಕಾರ್ನಿವಲ್ ಕಾರ್ ಇನ್ಶೂರೆನ್ಸ್ ಅನ್ನು ಪಡೆಯುವುದು ಹೆಚ್ಚುವರಿ ಪ್ರಯೋಜನಗಳೊಂದಿಗೆ ಬರುತ್ತದೆ.

ಕಿಯಾ ಕಾರ್ನಿವಲ್ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಏಕೆ ಮುಖ್ಯ?

ಕಿಯಾ ಕಾರ್ನಿವಲ್ ಕಾರ್ ಇನ್ಶೂರೆನ್ಸ್ ಆಕ್ಸಿಡೆಂಟ್ ಸಮಯದಲ್ಲಿ ಹಾನಿಯ ವೆಚ್ಚವನ್ನು ಕಡಿಮೆ ಮಾಡಲು ನಿರ್ಣಾಯಕವಾಗಿದೆ ಮಾತ್ರವಲ್ಲದೆ ಕಾನೂನಿನ ಪ್ರಕಾರ ಕಡ್ಡಾಯವಾಗಿದೆ. ಇನ್ಶೂರೆನ್ಸ್ ಪಾಲಿಸಿಯಿಲ್ಲದೆ, ಒಬ್ಬರು ತೀವ್ರ ಆರ್ಥಿಕ ನಷ್ಟವನ್ನು ಅನುಭವಿಸಬಹುದು ಮತ್ತು ಭಾರೀ ಪೆನಲ್ಟಿಯನ್ನು ಪಾವತಿಸಬೇಕಾಗಬಹುದು. ಇವುಗಳನ್ನು ಪರಿಗಣಿಸಿ, ನಿಮ್ಮ ಕಿಯಾ ಕಾರಿಗೆ ನೀವು ಇನ್ಶೂರೆನ್ಸ್ ಪಡೆಯಲು ಕೆಲವು ಕಾರಣಗಳು ಇಲ್ಲಿವೆ: 

  • ಥರ್ಡ್ ಪಾರ್ಟಿ ಡ್ಯಾಮೇಜಿನಿಂದ ರಕ್ಷಣೆ - ಇದು ನಿಮ್ಮ ಸ್ವಂತ ಕಾರಿನ ಮೂಲಕ ಥರ್ಡ್ ಪಾರ್ಟಿ ವ್ಯಕ್ತಿ, ವಾಹನ ಅಥವಾ ಪ್ರಾಪರ್ಟಿಗೆ ಉಂಟಾದ ಹಾನಿಯ ವೆಚ್ಚವನ್ನು ಒಳಗೊಂಡಿರುವ ಬೇಸಿಕ್ ಪ್ಲ್ಯಾನ್ ಆಗಿದೆ. ಮೋಟಾರ್ ವೆಹಿಕಲ್ ಆಕ್ಟ್ ಪ್ರತಿ ಕಾರು ಮಾಲೀಕರಿಗೆ ಈ ಪ್ಲ್ಯಾನ್ ಅನ್ನು ಕಡ್ಡಾಯಗೊಳಿಸಿದೆ. ಆದಾಗ್ಯೂ, ಥರ್ಡ್-ಪಾರ್ಟಿ ವ್ಯಕ್ತಿಯ ಕಾರ್ನಿವಲ್ ಇನ್ಶೂರೆನ್ಸ್ ಸ್ವಂತ ಹಾನಿಗಳ ವೆಚ್ಚವನ್ನು ಒಳಗೊಂಡಿರುವುದಿಲ್ಲ.
  • ಓನ್ ಡ್ಯಾಮೇಜ್ ಕವರ್  - ಕಿಯಾ ಕಾರ್ನಿವಲ್‌ಗಾಗಿ ಕಾರ್ ಇನ್ಶೂರೆನ್ಸ್ ಆಕ್ಸಿಡೆಂಟ್, ನೈಸರ್ಗಿಕ ಅಥವಾ ಕೃತಕ ವಿಪತ್ತು, ಕಳ್ಳತನ ಇತ್ಯಾದಿಗಳಿಂದ ಆದ ಹಾನಿಗಳಿಗೆ ಕವರೇಜ್ ಅನ್ನು ಒಳಗೊಂಡಿರುತ್ತದೆ.
  • ಪರ್ಸನಲ್ ಆಕ್ಸಿಡೆಂಟ್ ಕವರ್  - ಐಆರ್ ಡಿಎಯ ಪ್ರಕಾರ ನೀವು ಥರ್ಡ್ ಪಾರ್ಟಿ ಅಥವಾ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಆರಿಸಿಕೊಂಡರೂ, ಶಾಶ್ವತ ಸಂಪೂರ್ಣ ಅಂಗವೈಕಲ್ಯ ಮತ್ತು ಸಾವಿಗೆ ಕಾರಣವಾಗುವ ಕಾರು ಅಪಘಾತಗಳ ಸಂದರ್ಭದಲ್ಲಿ ನೀವು ಪರಿಹಾರವನ್ನು ಸ್ವೀಕರಿಸಲು ಜವಾಬ್ದಾರರಾಗಿರುತ್ತೀರಿ.
  • ನೋ ಕ್ಲೈಮ್ ಬೋನಸ್ - ಪ್ರತಿ ಕ್ಲೈಮ್-ಮಾಡದ ವರ್ಷಕ್ಕೆ, ನಿಮ್ಮ ಪಾಲಿಸಿ ಪ್ರೀಮಿಯಂನಲ್ಲಿ ನಿಮ್ಮ ಇನ್ಶೂರೆರ್ ನಿಮಗೆ ನಾನ್-ಕ್ಲೈಮ್ ಬೋನಸ್ ಅನ್ನು ನೀಡುತ್ತಾರೆ. ಇದು 20 ರಿಂದ 50% ವರೆಗಿನ ಡಿಸ್ಕೌಂಟ್ ಆಗಿದೆ. ಆದ್ದರಿಂದ, ಕ್ಲೈಮ್-ಮುಕ್ತ ವರ್ಷದ ನಂತರ ಕಿಯಾ ಕಾರ್ನಿವಲ್ ಇನ್ಶೂರೆನ್ಸ್ ರಿನೀವಲ್ ಬೆಲೆಯನ್ನು ಪಾವತಿಸುವ ಮೂಲಕ ನಿಮ್ಮ ಪ್ರೀಮಿಯಂ ಮೊತ್ತದ ಮೇಲೆ ನೀವು ಡಿಸ್ಕೌಂಟ್ ಅನ್ನು ಪಡೆಯಬಹುದು.
  • ಹಣಕಾಸಿನ ಲಯಬಿಲಿಟಿಯನ್ನು ಕಡಿಮೆ ಮಾಡಿ - ಕಿಯಾ ಕಾರ್ನಿವಲ್ ಕಾರ್ ಇನ್ಶೂರೆನ್ಸ್ ಇಲ್ಲದ ವ್ಯಕ್ತಿಯು ಕಾನೂನಿನ ಪ್ರಕಾರ ದಂಡವನ್ನು ಪಾವತಿಸಲು ಹೊಣೆಗಾರನಾಗಿರುತ್ತಾನೆ. ಮೊದಲ ಬಾರಿ ಅಪರಾಧಕ್ಕೆ ₹ 2000 ಮತ್ತು ಎರಡನೇ ಬಾರಿಗೆ ₹ 4000 ಪೆನಲ್ಟಿ ವಿಧಿಸಲಾಗುತ್ತದೆ. ಆದ್ದರಿಂದ, ಕಾರು ಇನ್ಶೂರೆನ್ಸ್ ಅನ್ನು ಪಡೆಯುವ ಮೂಲಕ, ನೀವು ಕಾನೂನಿನ ಲಯಬಿಲಿಟಿಗಳನ್ನು ಗಮನಾರ್ಹವಾಗಿ ಮೊಟಕುಗೊಳಿಸಬಹುದು.

ಇದಲ್ಲದೆ, ಡಿಜಿಟ್‌ನಂತಹ ಇನ್ಶೂರೆನ್ಸ್ ಪೂರೈಕೆದಾರರು ಅವರಿಂದ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುವ ವ್ಯಕ್ತಿಗಳಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತಾರೆ.

 

ಕಿಯಾ ಕಾರ್ನಿವಲ್ ಬಗ್ಗೆ ಇನ್ನಷ್ಟು ತಿಳಿಯಿರಿ

ಈ ಕಾರು ಆರು ವೇರಿಯಂಟುಗಳಲ್ಲಿ ಲಭ್ಯವಿದೆ ಮತ್ತು ಮೂರು ಎಕ್ಸ್ಟೀರಿಯರ್ ಮತ್ತು ಒಂದು ಇಂಟೀರಿಯರ್ ಬಣ್ಣದಲ್ಲಿ ಬರುತ್ತದೆ. ಇದರ ಹೊರತಾಗಿ, ಅದರ ಅಪ್ ಗ್ರೇಡ್ ಆದ ವೈಶಿಷ್ಟ್ಯಗಳ ಕಾರಣದಿಂದಾಗಿ ಇದು ಸಾಟಿಯಿಲ್ಲದ ಕಾರ್ಯಕ್ಷಮತೆಯನ್ನು ನೀಡುತ್ತದೆ. ಈ ಮಾಡೆಲಿನ ಪ್ರಮುಖ ವಿಶೇಷಣಗಳನ್ನು ಇಲ್ಲಿ ನೋಡೋಣ:

  • ಡೈಮೆನ್ಶನ್ ಗಳು - ಈ ಕಾರಿನ ಒಟ್ಟು ಉದ್ದ, ಅಗಲ ಮತ್ತು ಎತ್ತರ ಕ್ರಮವಾಗಿ 5115 ಎಂಎಂ, 1985 ಎಂಎಂ ಮತ್ತು 1740 ಎಂಎಂ. ಇದರ ವೀಲ್ ಬೇಸ್ 3060 ಎಂಎಂ ಮತ್ತು 540 ಲೀಟರ್ ಬೂಟ್ ಸ್ಪೇಸ್ ಹೊಂದಿದೆ. 
  • ಎಂಜಿನ್ - ಇದು BS-VI ಹೊರಸೂಸುವಿಕೆ ಮಾನದಂಡಗಳನ್ನು ಪೂರೈಸುವ CRDi ಡೀಸೆಲ್ ಎಂಜಿನ್ ಅನ್ನು ಸಜ್ಜುಗೊಳಿಸುತ್ತದೆ. ಇದು ಗರಿಷ್ಠ 200 PS/3800 RPM ಪವರ್ ಮತ್ತು 440 Nm/1500~2750 RPM ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಅಲ್ಲದೆ, ಮಾಡೆಲಿನ ಎಂಜಿನ್ ಸ್ಥಳಾಂತರವು 2.2 ಲೀಟರ್ ಆಗಿದೆ.
  • ಟ್ರಾನ್ಸ್ಮಿಷನ್ ಮತ್ತು ಡ್ರೈವ್ - ಕಿಯಾ ಕಾರ್ನಿವಲ್ 8AT ಟ್ರಾನ್ಸ್‌ಮಿಷನ್ ಮತ್ತು 2WD ಡ್ರೈವ್ ಸಿಸ್ಟಮ್‌ನೊಂದಿಗೆ ಬರುತ್ತದೆ.
  • ಇನ್ಫೋಟೈನ್ಮೆಂಟ್ ಮತ್ತು ಟೆಕ್ನಾಲಜಿ - ಈ ಕಾರು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಕಂಪ್ಯಾಟಿಬಿಲಿಟಿಯೊಂದಿಗೆ 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಒಳಗೊಂಡಿದೆ. 
  • ಸುರಕ್ಷತಾ ವೈಶಿಷ್ಟ್ಯಗಳು - ಇದು ಡ್ರೈವರ್ ಮತ್ತು ಪ್ಯಾಸೆಂಜರ್ ಏರ್‌ಬ್ಯಾಗ್‌ಗಳು, ಪ್ರೊಜೆಕ್ಟರ್ ಬಲ್ಬ್ ಮಾದರಿಯ ಫಾಗ್ ಲ್ಯಾಂಪ್‌ಗಳು, ಆಟೋ ಹೆಡ್‌ಲ್ಯಾಂಪ್‌ಗಳು, ಪ್ರಿ-ಟೆನ್ಷನರ್ ಮತ್ತು ಲೋಡ್ ಲಿಮಿಟರ್‌ನೊಂದಿಗೆ ಮುಂಭಾಗದ ಸೀಟ್ ಬೆಲ್ಟ್‌ಗಳಂತಹ ಹಲವಾರು ಸುರಕ್ಷತಾ ವೈಶಿಷ್ಟ್ಯಗಳನ್ನು ಹೋಸ್ಟ್ ಮಾಡುತ್ತದೆ.

ಆದರೂ , ನಿಮ್ಮ ಕಾರು ಅಪಘಾತಕ್ಕೀಡಾದರೆ ಮತ್ತು ಭಾರೀ ಹಾನಿಯನ್ನು ಅನುಭವಿಸಿದರೆ ಹಣಕಾಸಿನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನೀವು ಕಿಯಾ ಕಾರ್ನಿವಲ್ ಇನ್ಶೂರೆನ್ಸ್ ರಿನೀವಲ್ ಅನ್ನು ಆರಿಸಿಕೊಳ್ಳಬೇಕು ಅಥವಾ ಈಗಾಗಲೇ ಖರೀದಿಸದಿದ್ದರೆ ಅದನ್ನು ಖರೀದಿಸಬೇಕು.

ಕಿಯಾ ಕಾರ್ನಿವಲ್ - ವೇರಿಯಂಟುಗಳು ಮತ್ತು ಎಕ್ಸ್ ಶೋರೂಂ ಬೆಲೆ

ವೇರಿಯಂಟುಗಳು ಎಕ್ಸ್ -ಶೋರೂಂ ಬೆಲೆ(ನಗರಕ್ಕೆ ಅನುಗುಣವಾಗಿ ಬದಲಾಗಬಹುದು)
ಪ್ರೀಮಿಯಂ (ಡೀಸೆಲ್) ₹30.18 ಲಕ್ಷಗಳು ಪ್ರೀಮಿಯಂ 8 STR(ಡೀಸೆಲ್) ₹30.42 ಲಕ್ಷಗಳು ಪ್ರೆಸ್ಟೀಜ್ (ಡೀಸೆಲ್) ₹34.97 ಲಕ್ಷಗಳು ಪ್ರೆಸ್ಟೀಜ್ 9 STR (ಡೀಸೆಲ್) ₹36.17 ಲಕ್ಷಗಳು ಲಿಮೋಸಿನ್ (ಡೀಸೆಲ್) ₹40.97 ಲಕ್ಷಗಳು ಲಿಮೋಸಿನ್ ಪ್ಲಸ್ (ಡೀಸೆಲ್) ₹40.34 ಲಕ್ಷಗಳು

ಭಾರತದಲ್ಲಿ ಕಿಯಾ ಕಾರ್ನಿವಲ್ ಕಾರ್ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು

ಥರ್ಡ್-ಪಾರ್ಟಿ ಕಿಯಾ ಕಾರ್ನಿವಲ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಆಯ್ದುಕೊಳ್ಳುವ ಮೂಲಕ ನಾನು ಡೋರ್ ಸ್ಟೆಪ್ ಪಿಕ್-ಅಪ್ ಮತ್ತು ಡ್ರಾಪ್ ಸೌಲಭ್ಯವನ್ನು ಪಡೆಯಬಹುದೇ?

ಇಲ್ಲ. ಡೋರ್ ಸ್ಟೆಪ್ ಪಿಕ್ ಅಪ್ ಮತ್ತು ಡ್ರಾಪ್ ಸೌಲಭ್ಯವು ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಗಳಲ್ಲಿ ಮಾತ್ರ ಲಭ್ಯವಿದೆ.

ನನ್ನ ಕಿಯಾ ಕಾರ್ನಿವಲ್‌ನ ಐಡಿವಿ(IDV )ಯನ್ನು ಇನ್ಶೂರೆನ್ಸ್ ಮಾಡುವಾಗ ಅದನ್ನು ಕಸ್ಟಮೈಸ್ ಮಾಡಬಹುದೇ?

ಡಿಜಿಟ್‌ನಂತಹ ಇನ್ಶೂರೆನ್ಸ್ ಪೂರೈಕೆದಾರರು ನೀವು ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಆರಿಸಿಕೊಂಡರೆ ನಿಮ್ಮ ಕಾರಿನ ಐಡಿವಿ ಅನ್ನು ಕಸ್ಟಮೈಸ್ ಮಾಡಲು ನಿಮಗೆ ಅನುಮತಿಸುತ್ತದೆ. ಇನ್ಶೂರ್ಡ್ ಡಿಕ್ಲರೇಡ್ ಮೌಲ್ಯವನ್ನು ಕಸ್ಟಮೈಸ್ ಮಾಡುವ ಮೂಲಕ, ನೀವು ಸ್ವೀಕರಿಸಲು ಬಯಸುವ ಕ್ಲೈಮ್ ಮೊತ್ತವನ್ನು ನೀವು ಆಯ್ಕೆ ಮಾಡಬಹುದು.

ಕಿಯಾ ಕಾರ್ನಿವಲ್ ಕಾರ್ ಇನ್ಶೂರೆನ್ಸ್ ನಲ್ಲಿ ಎಂಜಿನ್ ಕವರ್ ಅನ್ನು ಸೇರಿಸಲಾಗಿದೆಯೇ?

ಇಲ್ಲ. ಎಂಜಿನ್ ಕವರ್ ಬೇಸಿಕ್ ಇನ್ಶೂರೆನ್ಸ್ ಪ್ಲ್ಯಾನಿನ ಕವರೇಜ್ ಅಡಿಯಲ್ಲಿ ಬರುವುದಿಲ್ಲ. ಆದಾಗ್ಯೂ, ನೀವು ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪ್ಲ್ಯಾನಿನ ಅಡಿಯಲ್ಲಿ ಎಂಜಿನ್ ಮತ್ತು ಗೇರ್‌ಬಾಕ್ಸ್‌ಗಾಗಿ ಆ್ಯಡ್-ಆನ್ ಕವರ್ ಅನ್ನು ಖರೀದಿಸಬಹುದು.