ಸೆಪ್ಟೆಂಬರ್ 1998 ರಲ್ಲಿ ಕಿಯಾ ಮೋಟಾರ್ಸ್ನಿಂದ ತಯಾರಿಸಲ್ಪಟ್ಟ ಕಾರ್ನಿವಲ್ ಪ್ರಸ್ತುತ ಅದರ ನಾಲ್ಕನೇ ಜನರೇಷನಿನ ಮಿನಿವ್ಯಾನ್ ಆಗಿದೆ. ಭಾರತದಲ್ಲಿ, ಈ ಮಾಡೆಲ್ ಅನ್ನು 5 ಫೆಬ್ರವರಿ 2020 ರಂದು ಆಟೋ ಎಕ್ಸ್ಪೋ 2020 ನಲ್ಲಿ ಬಿಡುಗಡೆ ಮಾಡಲಾಯಿತು.
ಇಷ್ಟೇ ಅಲ್ಲದೆ, ಕಿಯಾ ಇಂಡಿಯಾ ಕಾರ್ನಿವಲ್ ಸಿರೀಸ್ ಗೆ ಹೊಸ ವೇರಿಯಂಟನ್ನು ಸೇರಿಸಿದೆ, ಲಿಮೋಸಿನ್ ಪ್ಲಸ್, ಇದು ಹೊಸ ಕಾರ್ಪೊರೇಟ್ ಲೋಗೋವನ್ನು ಸಂಯೋಜಿಸುತ್ತದೆ.
ಅದರ ಅಪ್ಗ್ರೇಡ್ ಆದ ವೈಶಿಷ್ಟ್ಯಗಳು ಮತ್ತು ಅಪ್-ಟು-ಡೇಟ್ ಟೆಕ್ನಾಲಾಜಿಗಳ ಕಾರಣದಿಂದಾಗಿ, ಇದು ಭಾರತೀಯ ಮಾರುಕಟ್ಟೆಯಲ್ಲಿ ಮನ್ನಣೆಯನ್ನು ಗಳಿಸಿದೆ. ಇದಲ್ಲದೆ, ದಕ್ಷಿಣ ಕೊರಿಯಾದ ಆಟೋಮೇಕರ್ ಈ ಮಾಡೆಲ್ 2021 ರ ವರ್ಷದ ಸಿ.ಏನ್.ಬಿ ಎಂಪಿವಿ(CNB MPV) ಪ್ರಶಸ್ತಿಯನ್ನು ಪಡೆದಿದೆ.
ಆದಾಗ್ಯೂ, ಯಾವುದೇ ಇತರ ವೆಹಿಕಲ್ ಗಳಂತೆ, ಕಿಯಾ ಕಾರ್ನಿವಲ್ ಸಹ ಅಪಾಯ ಮತ್ತು ಅಪಘಾತಗಳಿಗೆ ಒಳಗಾಗುತ್ತದೆ. ಆದ್ದರಿಂದ, ಕಿಯಾ ಕಾರ್ನಿವಲ್ ಕಾರ್ ಇನ್ಶೂರೆನ್ಸ್ ಅನ್ನು ಹೊಂದಿರುವುದು ಮತ್ತು ಡ್ಯಾಮೇಜಿನ ವೆಚ್ಚವನ್ನು ಕವರ್ ಮಾಡುವುದು ಅವಶ್ಯಕ.
ಮೋಟಾರ್ ವೆಹಿಕಲ್ ಆಕ್ಟ್, 1988 ರ ಪ್ರಕಾರ ಒಬ್ಬ ವ್ಯಕ್ತಿಯು ತನ್ನ ಕಾರಿನಿಂದ ಮೂರನೇ ವ್ಯಕ್ತಿಯ ವಾಹನ, ವ್ಯಕ್ತಿ ಅಥವಾ ಪ್ರಾಪರ್ಟಿಗೆ ಉಂಟಾದ ಡ್ಯಾಮೇಜನ್ನು ಸರಿದೂಗಿಸಲು ಕನಿಷ್ಠ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರಬೇಕು. ಆದಾಗ್ಯೂ, ಸಂಪೂರ್ಣ ಕವರೇಜ್ ಪ್ರಯೋಜನಗಳಿಗಾಗಿ, ಒಬ್ಬಾತ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಅನ್ನು ಆರಿಸಿಕೊಳ್ಳಬೇಕು.
ಭಾರತದಲ್ಲಿ ಹಲವಾರು ಇನ್ಶೂರೆನ್ಸ್ ಪೂರೈಕೆದಾರರು ಎರಡೂ ವಿಧದ ಪಾಲಿಸಿಗಳನ್ನು ನೀಡುತ್ತಾರೆ. ಅಂತಹ ಇನ್ಶೂರೆನ್ಸ್ ಕಂಪೆನಿಗಳಲ್ಲಿ ಡಿಜಿಟ್ ಕೂಡ ಒಂದು.
ಈ ವಿಭಾಗದಿಂದ, ನೀವು ಕಿಯಾ ಕಾರ್ನಿವಲ್ ಇನ್ಶೂರೆನ್ಸ್, ಅದರ ಪ್ರಯೋಜನಗಳು ಮತ್ತು ಡಿಜಿಟ್ ನೀಡುವ ಆಫರ್ ಗಳ ಬಗ್ಗೆ ಎಲ್ಲವನ್ನೂ ಕಂಡುಕೊಳ್ಳುವಿರಿ.