ನಿಸ್ಸಾನ್ ಮ್ಯಾಗ್ನೈಟ್ ಕಾರ್ ಇನ್ಶೂರೆನ್ಸ್
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
2005ರಲ್ಲಿ ಸ್ಥಾಪನೆಯಾದ ನಿಸ್ಸಾನ್ ಇಂಡಿಯಾ ಪ್ರೈ. ಲಿಮಿಟೆಡ್ ಭಾರತದ ಪ್ರಮುಖ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿದೆ. ಮ್ಯಾಗ್ನೈಟ್, ನಿಸ್ಸಾನ್ ಮನೆಯಿಂದ ತಯಾರಾಗುವ ಚಿಕ್ಕದಾದ ಸಬ್ ಕಾಂಪ್ಯಾಕ್ಟ್ ಕ್ರಾಸ್ಓವರ್ ಎಸ್ಯುವಿ ಆಗಿದೆ. 2020ರಲ್ಲಿ ಬಿಡುಗಡೆಯಾದ ನಿಸ್ಸಾನ್ ಮ್ಯಾಗ್ನೈಟ್ ಅಸಿಯಾನ್ ಎನ್ಸಿಎಪಿಯಿಂದ ಪಡೆದ ಅದರ 4-ಸ್ಟಾರ್ ರೇಟಿಂಗ್ನೊಂದಿಗೆ ಭಾರತೀಯ ವಾಹನ ಮಾರುಕಟ್ಟೆಯನ್ನು ಬಿರುಗಾಳಿಯಂತೆ ಆಕ್ರಮಿಸಿದೆ.
ಮೋಟಾರ್ ವೆಹಿಕಲ್ಸ್ ಆಕ್ಟ್, 1988ರ ಪ್ರಕಾರ, ಪ್ರತಿಯೊಬ್ಬ ವಾಹನ ಮಾಲೀಕರು ತಮ್ಮ ವಾಹನಗಳನ್ನು ತಪ್ಪದೆ ವ್ಯಾಲಿಡ್ ಆದ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ಇನ್ಶೂರೆನ್ಸ್ ಮಾಡಿರಬೇಕು. ಆದ್ದರಿಂದ, ನೀವು ಮ್ಯಾಗ್ನೈಟ್ ಮಾಲೀಕರಾಗಿದ್ದರೆ, ಥರ್ಡ್ ಪಾರ್ಟಿ ಅಥವಾ ಓನ್ ಕಾರ್ ಡ್ಯಾಮೇಜ್ ಕಾರಣದಿಂದಾಗಿ ಭವಿಷ್ಯದ ವೆಚ್ಚಗಳಿಂದ ದೂರವಿರಲು ನೀವು ಉತ್ತಮ ನಿಸ್ಸಾನ್ ಮ್ಯಾಗ್ನೈಟ್ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರಬೇಕು.
ಅದನ್ನು ಗಮನದಲ್ಲಿಟ್ಟುಕೊಂಡು, ನಿಸ್ಸಾನ್ ಮ್ಯಾಗ್ನೈಟ್ಗಾಗಿ ನಿಮ್ಮ ಇನ್ಶೂರೆನ್ಸ್ ಅನ್ನು ಖರೀದಿಸಲು ಅಥವಾ ರಿನೀವ್ ಮಾಡಲು ನೀವು ಯಾವಾಗಲೂ ಡಿಜಿಟ್ನಂತಹ ವಿಶ್ವಾಸಾರ್ಹ ಇನ್ಶೂರೆನ್ಸ್ ಪೂರೈಕೆದಾರರ ಮೊರೆ ಹೋಗಬೇಕು.
ರಿಜಿಸ್ಟ್ರೇಷನ್ ದಿನಾಂಕ |
ಪ್ರೀಮಿಯಂ (ಓನ್ ಡ್ಯಾಮೇಜ್ ಓನ್ಲಿ ಪಾಲಿಸಿಗೆ) |
ಸೆಪ್ಟೆಂಬರ್-2021 |
14,271 |
** ಡಿಸ್ಕ್ಲೈಮರ್ - ನಿಸ್ಸಾನ್ ಮ್ಯಾಗ್ನೈಟ್ ಎಕ್ಸ್ವಿ ಪ್ರೀಮಿಯಂ ಟರ್ಬೋ ಸಿವಿಟಿಗೆ ಮಾಡಲಾದ ಪ್ರೀಮಿಯಂ ಕ್ಯಾಲ್ಕುಲೇಷನ್ 1956.0 ಜಿಎಸ್ಟಿ ಎಕ್ಸ್ಕ್ಲೂಡೆಡ್.
ನಗರ - ಬೆಂಗಳೂರು, ವೆಹಿಕಲ್ ರಿಜಿಸ್ಟ್ರೇಷನ್ ತಿಂಗಳು - ಸೆಪ್ಟೆಂಬರ್, ಎನ್ಸಿಬಿ- 0%, ಯಾವುದೇ ಆ್ಯಡ್-ಆನ್ಗಳಿಲ್ಲ, ಪಾಲಿಸಿ ಎಕ್ಸ್ಪೈರ್ಡ್ ಆಗಿಲ್ಲ & ಕಡಿಮೆ ಐಡಿವಿ ಲಭ್ಯವಿದೆ. ಪ್ರೀಮಿಯಂ ಕ್ಯಾಲ್ಕುಲೇಷನ್ ಅನ್ನು ಸೆಪ್ಟೆಂಬರ್-2021ರಲ್ಲಿ ಮಾಡಲಾಗಿದೆ. ದಯವಿಟ್ಟು ನಿಮ್ಮ ವಾಹನದ ವಿವರಗಳನ್ನು ಮೇಲೆ ನಮೂದಿಸುವ ಮೂಲಕ ಅಂತಿಮ ಪ್ರೀಮಿಯಂ ಅನ್ನು ಚೆಕ್ ಮಾಡಿ.
ನಾವು ನಮ್ಮ ಗ್ರಾಹಕರನ್ನು ವಿಐಪಿಗಳಂತೆ ನೋಡಿಕೊಳ್ಳುತ್ತೇವೆ, ಹೇಗೆ ಎಂದು ತಿಳಿಯಿರಿ...
ಅಪಘಾತದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್ಗಳು/ನಷ್ಟಗಳು |
×
|
✔
|
ಬೆಂಕಿ ಕಾರಣದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್ಗಳು/ನಷ್ಟಗಳು |
×
|
✔
|
ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್ಗಳು/ನಷ್ಟಗಳು |
×
|
✔
|
ಥರ್ಡ್-ಪಾರ್ಟಿ ವೆಹಿಕಲ್ಗೆ ಉಂಟಾದ ಡ್ಯಾಮೇಜ್ಗಳು |
✔
|
✔
|
ಥರ್ಡ್-ಪಾರ್ಟಿ ಪ್ರಾಪರ್ಟಿಗೆ ಉಂಟಾದ ಡ್ಯಾಮೇಜ್ಗಳು |
✔
|
✔
|
ಪರ್ಸನಲ್ ಆ್ಯಕ್ಸಿಡೆಂಟ್ ಕವರ್ |
✔
|
✔
|
ಥರ್ಡ್-ಪಾರ್ಟಿ ವ್ಯಕ್ತಿಗೆ ಗಾಯಗಳು/ಮರಣ |
✔
|
✔
|
ನಿಮ್ಮ ಕಾರಿನ ಕಳ್ಳತನ |
×
|
✔
|
ಡೋರ್ಸ್ಟೆಪ್ ಪಿಕಪ್ ಮತ್ತು ಡ್ರಾಪ್ |
×
|
✔
|
ನಿಮ್ಮ ಐಡಿವಿ ಕಸ್ಟಮೈಸ್ ಮಾಡಿ |
×
|
✔
|
ಕಸ್ಟಮೈಸ್ಡ್ ಆ್ಯಡ್-ಆನ್ಗಳ ಜೊತೆ ಎಕ್ಷ್ಟ್ರಾ ಪ್ರೊಟೆಕ್ಷನ್ |
×
|
✔
|
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಹೆಚ್ಚು ತಿಳಿಯಿರಿ
ನೀವು ಕಾರ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿದ ಅಥವಾ ರಿನೀವ್ ಮಾಡಿದ ಬಳಿಕ ಒತ್ತಡ ಮುಕ್ತರಾಗಿ ಇರಬಹುದು, ಯಾಕೆಂದರೆ ನಾವು 3-ಹಂತದ ಸಂಪೂರ್ಣ ಡಿಜಿಟಲ್ ಕ್ಲೈಮ್ಸ್ ಪ್ರೊಸೆಸ್ ಹೊಂದಿದ್ದೇವೆ!
1800-258-5956 ನಂಬರಿಗೆ ಕಾಲ್ ಮಾಡಿದರೆ ಸಾಕು. ಯಾವ ಫಾರ್ಮ್ಗಳನ್ನೂ ತುಂಬಬೇಕಾಗಿಲ್ಲ
ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರಿಗೆ ಸ್ವ-ತಪಾಸಣೆಯ ಲಿಂಕ್ ಪಡೆಯಿರಿ. ಮಾರ್ಗದರ್ಶನದ ಹಂತ ಹಂತದ ಪ್ರೊಸೆಸ್ ಮೂಲಕ ನಿಮ್ಮ ಸ್ಮಾರ್ಟ್ಫೋನ್ನಿಂದಲೇ ನಿಮ್ಮ ವಾಹನದ ಡ್ಯಾಮೇಜ್ಗಳನ್ನು ತಿಳಿಸಿರಿ.
ನಮ್ಮ ನೆಟ್ವರ್ಕ್ ಗ್ಯಾರೇಜ್ಗಳಲ್ಲಿ ಕ್ಯಾಶ್ಲೆಸ್ ಅಥವಾ ರಿಇಂಬರ್ಸ್ಮೆಂಟ್ ಈ ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ಮೋಡ್ ಅನ್ನು ಆರಿಸಿಕೊಳ್ಳಿ.
ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ಈ ಪ್ರಶ್ನೆಯು ಮೊದಲು ನಿಮ್ಮ ಮನಸ್ಸಿಗೆ ಬರಬೇಕು. ಗುಡ್ ನೀವೀಗ ಅದನ್ನು ಕೇಳುತ್ತಿದ್ದೀರಿ!
ಡಿಜಿಟ್ನ ಕ್ಲೈಮ್ಗಳ ರಿಪೋರ್ಟ್ ಕಾರ್ಡ್ ಓದಿ
ನಿಸ್ಸಾನ್ ಮ್ಯಾಗ್ನೈಟ್ ಕಾರ್ ಇನ್ಶೂರೆನ್ಸ್ ಬೆಲೆಯ ಹೊರತಾಗಿ, ಇನ್ಶೂರರ್ ರನ್ನು ಆಯ್ಕೆಮಾಡುವ ಮೊದಲು ನೀವು ಹಲವಾರು ಇತರ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಡಿಜಿಟ್ ಹಲವಾರು ಪ್ರಯೋಜನಗಳೊಂದಿಗೆ ಬರುತ್ತದೆ, ಹಾಗಾಗಿ ಇದು ನಿಸ್ಸಾನ್ ಕಾರು ಮಾಲೀಕರಿಗೆ ಸೂಕ್ತವಾದ ಆಯ್ಕೆಯಾಗಿದೆ.
ನಿರ್ದಿಷ್ಟ ಕಾರಣಕ್ಕಾಗಿ ಹಣಕಾಸಿನ ಕವರೇಜ್ ಅನ್ನು ಖಚಿತಪಡಿಸಿಕೊಳ್ಳಲು ವ್ಯಕ್ತಿಗಳು ತಮ್ಮ ಕಾಂಪ್ರೆಹೆನ್ಸಿವ್ ಪಾಲಿಸಿಯ ಜೊತೆಗೆ ಈ ಒಂದು ಅಥವಾ ಹೆಚ್ಚಿನ ಇನ್ಸೂರೆನ್ಸ್ ಪ್ಲಾವ್ ಗಳನ್ನು ಪಡೆಯಬಹುದು.
ಸಣ್ಣ ಕ್ಲೈಮ್ಗಳನ್ನು ತಪ್ಪಿಸುವ ಮೂಲಕ ಮತ್ತು ಹೆಚ್ಚಿನ ಡಿಡಕ್ಟಿಬಲ್ ಅನ್ನು ಆರಿಸಿಕೊಳ್ಳುವ ಮೂಲಕ ನಿಮ್ಮ ಪ್ರೀಮಿಯಂ ಅನ್ನು ಕಡಿಮೆ ಮಾಡುವ ಆಯ್ಕೆಯನ್ನು ಡಿಜಿಟ್ ನಿಮಗೆ ನೀಡುತ್ತದೆ. ಆದಾಗ್ಯೂ, ಕಡಿಮೆ ಪ್ರೀಮಿಯಂಗಳನ್ನು ಹೊಂದಿಸುವ ಮೂಲಕ ನೀವು ಇನ್ನಿತರ ಅನುಕೂಲಕರ ಪ್ರಯೋಜನಗಳನ್ನು ಕಳೆದುಕೊಳ್ಳಬಾರದು.
ಆದ್ದರಿಂದ, ನಿಮ್ಮ ನಿಸ್ಸಾನ್ ಮ್ಯಾಗ್ನೈಟ್ ಕಾರ್ ಇನ್ಶೂರೆನ್ಸ್ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಲು ನೀವು ಡಿಜಿಟ್ನಂತಹ ಹೆಸರಾಂತ ಇನ್ಶೂರರ್ ರನ್ನು ಸಂಪರ್ಕಿಸಬಹುದು.
ಹಣಕಾಸಿನ ಒತ್ತಡದಿಂದ ನಿಮ್ಮನ್ನು ಮುಕ್ತಗೊಳಿಸಲು, ನಿಸ್ಸಾನ್ ಮ್ಯಾಗ್ನೈಟ್ ಇನ್ಶೂರೆನ್ಸ್ ಗೆ ವೆಚ್ಚವನ್ನು ಪಾವತಿಸುವುದು ನಿಸ್ಸಂದೇಹವಾಗಿ ಭವಿಷ್ಯದಲ್ಲಿ ದಂಡ ಮತ್ತು ಡ್ಯಾಮೇಜ್ ದುರಸ್ತಿಗೆ ನಷ್ಟವನ್ನು ಅನುಭವಿಸುವುದಕ್ಕಿಂತ ಉತ್ತಮ ಆಯ್ಕೆಯಾಗಿದೆ. ಸುಸಜ್ಜಿತ ಕಾರ್ ಇನ್ಶೂರೆನ್ಸ್ ಪಾಲಿಸಿಯು ಈ ಕೆಳಗಿನ ಹಲವಾರು ಪ್ರಯೋಜನಗಳನ್ನು ನೀಡುತ್ತದೆ -
ಅಂತಹ ಲಾಭದಾಯಕ ಪ್ರಯೋಜನಗಳನ್ನು ಪರಿಗಣಿಸಿ, ಭವಿಷ್ಯದ ಪೆನಲ್ಟಿಗಳು ಮತ್ತು ಡ್ಯಾಮೇಜ್ ವೆಚ್ಚಗಳನ್ನು ತಪ್ಪಿಸಲು ಈಗ ನಿಸ್ಸಾನ್ ಮ್ಯಾಗ್ನೈಟ್ ಇನ್ಶೂರೆನ್ಸ್ ಬೆಲೆಯನ್ನು ಪಾವತಿಸುವುದು ತಾರ್ಕಿಕವಾಗಿ ಹೆಚ್ಚು ಉತ್ತಮ ಎಂದು ತೋರುತ್ತದೆ.
ಈ ನಿಟ್ಟಿನಲ್ಲಿ, ನಿಮ್ಮ ಕಾರ್ ಇನ್ಶೂರೆನ್ಸ್ ಅನ್ನು ರಿನೀವ್ ಮಾಡಲು ಅಥವಾ ಖರೀದಿಸಲು ಡಿಜಿಟ್ ವಿಶ್ವಾಸಾರ್ಹ ಆಯ್ಕೆಯಾಗಿದೆ.
ಅದರ ಕಾಂಪ್ಯಾಕ್ಟ್ ವಿನ್ಯಾಸ ಮತ್ತು ಸುರಕ್ಷತಾ ವೈಶಿಷ್ಟ್ಯಗಳ ಕಾರಣದಿಂದಾಗಿ, ನಿಸ್ಸಾನ್ ಮ್ಯಾಗ್ನೈಟ್ ಬಿಬಿಸಿ ಟಾಪ್ ಗೇರ್ ಇಂಡಿಯಾ ಮ್ಯಾಗಜೀನ್ ಅವಾರ್ಡ್ಸ್ 2021ರಲ್ಲಿ ವರ್ಷದ ಕಾಂಪ್ಯಾಕ್ಟ್ ಎಸ್ಯುವಿ ಪ್ರಶಸ್ತಿಯನ್ನು ಗೆದ್ದಿದೆ. ಈ ಕಾರಿನ ಬಗ್ಗೆ ಕೆಲವು ಆಕರ್ಷಕ ಸಂಗತಿಗಳು ಇಲ್ಲಿವೆ -
ನಿಸ್ಸಾನ್ ಕಾರುಗಳು ತಮ್ಮ ದೃಢವಾದ ನಿರ್ಮಾಣ ಮತ್ತು ಸುರಕ್ಷತಾ ವೈಶಿಷ್ಟ್ಯಗಳಿಗೆ ಹೆಸರುವಾಸಿಯಾಗಿದೆ. ಹಾಗೆ ನೋಡುವುದಾದರೆ, ಕಾರ್ ಡ್ಯಾಮೇಜ್ ಗೆ ಕಾರಣವಾಗುವ ದುರದೃಷ್ಟಕರ ಸಾಧ್ಯತೆಗಳನ್ನು ನೀವು ಎಂದಿಗೂ ತಳ್ಳಿಹಾಕಬಾರದು. ಅಂತಹ ಸಂದರ್ಭಗಳಲ್ಲಿ, ವ್ಯಾಲಿಡ್ ಆದ ಇನ್ಶೂರೆನ್ಸ್ ಪಾಲಿಸಿಯು ಡ್ಯಾಮೇಜ್ ವೆಚ್ಚಗಳನ್ನು ನಿರ್ವಹಿಸಲು ಗಮನಾರ್ಹವಾದ ಹಣಕಾಸಿನ ಬೆಂಬಲವನ್ನು ಒದಗಿಸುತ್ತದೆ.
ಆದ್ದರಿಂದ, ಪ್ರತಿಷ್ಠಿತ ಇನ್ಶೂರೆನ್ಸ್ ಪೂರೈಕೆದಾರರಿಂದ ನಿಸ್ಸಾನ್ ಮ್ಯಾಗ್ನೈಟ್ಗಾಗಿ ಕಾರ್ ಇನ್ಶೂರೆನ್ಸ್ ಅನ್ನು ರಿನೀವ್ ಮಾಡುವುದು ಅಥವಾ ಖರೀದಿಸುವುದು ಬಹಳ ಮುಖ್ಯ.
ವೇರಿಯಂಟ್ಗಳು |
ಎಕ್ಸ್ ಶೋರೂಂ ಬೆಲೆ (ನಗರಗಳಿಗೆ ಅನುಗುಣವಾಗಿ ಬದಲಾಗಬಹುದು) |
ನಿಸ್ಸಾನ್ ಮ್ಯಾಗ್ನೈಟ್ ಎಕ್ಸ್ಇ ಪೆಟ್ರೋಲ್, ಮ್ಯಾನ್ಯುವಲ್ |
₹5.59 ಲಕ್ಷ |
ನಿಸ್ಸಾನ್ ಮ್ಯಾಗ್ನೈಟ್ ಎಕ್ಸ್ಎಲ್ ಪೆಟ್ರೋಲ್, ಮ್ಯಾನ್ಯುವಲ್ |
₹6.32 ಲಕ್ಷ |
ನಿಸ್ಸಾನ್ ಮ್ಯಾಗ್ನೈಟ್ ಎಕ್ಸ್ವಿ ಪೆಟ್ರೋಲ್, ಮ್ಯಾನ್ಯುವಲ್ |
₹6.99 ಲಕ್ಷ |
ನಿಸ್ಸಾನ್ ಮ್ಯಾಗ್ನೈಟ್ ಎಕ್ಸ್ವಿ ಡ್ಯುಯಲ್ ಟೋನ್ ಪೆಟ್ರೋಲ್, ಮ್ಯಾನ್ಯುವಲ್ |
₹7.15 ಲಕ್ಷ |
ನಿಸ್ಸಾನ್ ಮ್ಯಾಗ್ನೈಟ್ ಎಕ್ಸ್ಎಲ್ ಟರ್ಬೋ ಪೆಟ್ರೋಲ್, ಮ್ಯಾನ್ಯುವಲ್ |
₹7.49 ಲಕ್ಷ |
ನಿಸ್ಸಾನ್ ಮ್ಯಾಗ್ನೈಟ್ ಎಕ್ಸ್ವಿ ಪ್ರೀಮಿಯಂ ಪೆಟ್ರೋಲ್, ಮ್ಯಾನ್ಯುವಲ್ |
₹7.68 ಲಕ್ಷ |
ನಿಸ್ಸಾನ್ ಮ್ಯಾಗ್ನೈಟ್ ಎಕ್ಸ್ವಿ ಪ್ರೀಮಿಯಂ ಡ್ಯುಯಲ್ ಟೋನ್ ಪೆಟ್ರೋಲ್, ಮ್ಯಾನ್ಯುವಲ್ |
₹7.84 ಲಕ್ಷ |
ನಿಸ್ಸಾನ್ ಮ್ಯಾಗ್ನೈಟ್ ಎಕ್ಸ್ವಿ ಟರ್ಬೋ ಪೆಟ್ರೋಲ್, ಮ್ಯಾನ್ಯುವಲ್ |
₹8.09 ಲಕ್ಷ |
ನಿಸ್ಸಾನ್ ಮ್ಯಾಗ್ನೈಟ್ ಎಕ್ಸ್ವಿ ಟರ್ಬೋ ಡ್ಯುಯಲ್ ಟೋನ್ ಪೆಟ್ರೋಲ್, ಮ್ಯಾನ್ಯುವಲ್ |
₹8.25 ಲಕ್ಷ |
ನಿಸ್ಸಾನ್ ಮ್ಯಾಗ್ನೈಟ್ ಎಕ್ಸ್ಎಲ್ ಟರ್ಬೋ ಸಿವಿಟಿ ಪೆಟ್ರೋಲ್, ಅಟೋಮ್ಯಾಟಿಕ್ (ಸಿವಿಟಿ |
₹8.39 ಲಕ್ಷ |
ನಿಸ್ಸಾನ್ ಮ್ಯಾಗ್ನೈಟ್ ಎಕ್ಸ್ವಿ ಪ್ರೀಮಿಯಂ ಟರ್ಬೋ (ಓ) ಪೆಟ್ರೋಲ್, ಮ್ಯಾನ್ಯುವಲ್ |
₹8.85 ಲಕ್ಷ |
ನಿಸ್ಸಾನ್ ಮ್ಯಾಗ್ನೈಟ್ ಎಕ್ಸ್ವಿ ಪ್ರೀಮಿಯಂ ಟರ್ಬೋ ಪೆಟ್ರೋಲ್, ಮ್ಯಾನ್ಯುವಲ್ |
₹8.89 ಲಕ್ಷ |
ನಿಸ್ಸಾನ್ ಮ್ಯಾಗ್ನೈಟ್ ಎಕ್ಸ್ವಿ ಟರ್ಬೋ ಸಿವಿಟಿ ಪೆಟ್ರೋಲ್, ಅಟೋಮ್ಯಾಟಿಕ್ (ಸಿವಿಟಿ) |
₹8.99 ಲಕ್ಷ |
ನಿಸ್ಸಾನ್ ಮ್ಯಾಗ್ನೈಟ್ ಎಕ್ಸ್ವಿ ಪ್ರೀಮಿಯಂ ಟರ್ಬೋ (ಓ) ಡ್ಯುಯಲ್ ಟೋನ್ ಪೆಟ್ರೋಲ್, ಮ್ಯಾನ್ಯುವಲ್ |
₹8.99 ಲಕ್ಷ |
ನಿಸ್ಸಾನ್ ಮ್ಯಾಗ್ನೈಟ್ ಎಕ್ಸ್ವಿ ಪ್ರೀಮಿಯಂ ಟರ್ಬೋ ಡ್ಯುಯಲ್ ಟೋನ್ ಪೆಟ್ರೋಲ್, ಮ್ಯಾನ್ಯುವಲ್ |
₹9.05 ಲಕ್ಷ |
ನಿಸ್ಸಾನ್ ಮ್ಯಾಗ್ನೈಟ್ ಎಕ್ಸ್ವಿ ಟರ್ಬೋ ಸಿವಿಟಿ ಡ್ಯುಯಲ್ ಟೋನ್ ಪೆಟ್ರೋಲ್, ಅಟೋಮ್ಯಾಟಿಕ್ (ಸಿವಿಟಿ) |
₹9.15 ಲಕ್ಷ |
ನಿಸ್ಸಾನ್ ಮ್ಯಾಗ್ನೈಟ್ ಎಕ್ಸ್ವಿ ಪ್ರೀಮಿಯಂ ಟರ್ಬೋ ಸಿವಿಟಿ ಪೆಟ್ರೋಲ್, ಅಟೋಮ್ಯಾಟಿಕ್ (ಸಿವಿಟಿ) |
₹9.74 ಲಕ್ಷ |
ನಿಸ್ಸಾನ್ ಮ್ಯಾಗ್ನೈಟ್ ಎಕ್ಸ್ವಿ ಪ್ರೀಮಿಯಂ ಟರ್ಬೋ ಸಿವಿಟಿ (ಓ) ಪೆಟ್ರೋಲ್, ಅಟೋಮ್ಯಾಟಿಕ್ (ಸಿವಿಟಿ) |
₹9.75 ಲಕ್ಷ |
ನಿಸ್ಸಾನ್ ಮ್ಯಾಗ್ನೈಟ್ ಎಕ್ಸ್ವಿ ಪ್ರೀಮಿಯಂ ಟರ್ಬೋ ಸಿವಿಟಿ (ಓ) ಡ್ಯುಯಲ್ ಟೋನ್ ಪೆಟ್ರೋಲ್, ಅಟೋಮ್ಯಾಟಿಕ್ (ಸಿವಿಟಿ) |
₹9.89 ಲಕ್ಷ |
ನಿಸ್ಸಾನ್ ಮ್ಯಾಗ್ನೈಟ್ ಎಕ್ಸ್ವಿ ಪ್ರೀಮಿಯಂ ಟರ್ಬೋ ಸಿವಿಟಿ ಡ್ಯುಯಲ್ ಟೋನ್ ಪೆಟ್ರೋಲ್, ಅಟೋಮ್ಯಾಟಿಕ್ (ಸಿವಿಟಿ) |
₹9.90 ಲಕ್ಷ |