ಟಿ-ರಾಕ್ ಕಾರ್ ಇನ್ಶೂರೆನ್ಸ್
ವೋಕ್ಸ್‌ವ್ಯಾಗನ್ ಟಿ-ರಾಕ್ ಕಾರ್ ಇನ್ಶೂರೆನ್ಸ್ ಬೆಲೆಯನ್ನು ತಕ್ಷಣವೇ ಚೆಕ್ ಮಾಡಿ

Third-party premium has changed from 1st June. Renew now

ವೋಕ್ಸ್‌ವ್ಯಾಗನ್ ಟಿ-ರಾಕ್ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸಿ/ ರಿನೀವ್ ಮಾಡಿ

ವೋಕ್ಸ್‌ವ್ಯಾಗನ್ ಇಂಡಿಯಾ ಪ್ರೈ. ಲಿಮಿಟೆಡ್ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಆಟೋಮೊಬೈಲ್ ತಯಾರಕರಲ್ಲಿ ಒಂದಾಗಿದೆ. 2017ರಲ್ಲಿ ಬಿಡುಗಡೆಯಾದ ಟಿ-ರಾಕ್, ವೋಕ್ಸ್‌ವ್ಯಾಗನ್ ಮನೆಯ ಬಿ-ಎಸ್‌ಯುವಿ ಸೆಗ್ಮೆಂಟಿನ ಮೊದಲ ಎಸ್‌ಯುವಿ ಆಗಿದೆ.

ಮೋಟಾರ್ ವೆಹಿಕಲ್ಸ್ ಆ್ಯಕ್ಟ್, 1988ರ ಪ್ರಕಾರ, ಪ್ರತಿಯೊಬ್ಬ ಕಾರ್ ಮಾಲೀಕರು ತಾವು ಓಡಿಸುವ ಕಾರಿಗೆ ವ್ಯಾಲಿಡ್ ಆದ ಥರ್ಡ್-ಪಾರ್ಟಿ ಇನ್ಸೂರೆನ್ಸ್ ಪಾಲಿಸಿಯನ್ನು ಹೊಂದಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಆದ್ದರಿಂದ, ನಿಮ್ಮ ಓನ್ ಅಥವಾ ಥರ್ಡ್-ಪಾರ್ಟಿ ಕಾರ್ ಡ್ಯಾಮೇಜ್ ನಿಂದ ಉಂಟಾದ ವೆಚ್ಚಗಳಿಂದ ದೂರವಿರಲು ನೀವು ಉತ್ತಮವಾದ ವೋಕ್ಸ್‌ವ್ಯಾಗನ್ ಟಿ-ರಾಕ್ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರಬೇಕು.

ಅದಕ್ಕಾಗಿ, ವೋಕ್ಸ್‌ವ್ಯಾಗನ್ ಟಿ-ರಾಕ್‌ಗಾಗಿ ನಿಮ್ಮ ಇನ್ಶೂರೆನ್ಸ್ ಅನ್ನು ನವೀಕರಿಸಲು ಅಥವಾ ಖರೀದಿಸಲು ನೀವು ಡಿಜಿಟ್‌ನಂತಹ ಪ್ರತಿಷ್ಠಿತ ಇನ್ಸೂರರ್ ರನ್ನು ಆರಿಸಿಕೊಳ್ಳಬೇಕು.

ವೋಕ್ಸ್‌ವ್ಯಾಗನ್ ಟಿ-ರಾಕ್ ಕಾರ್ ಇನ್ಶೂರೆನ್ಸ್ ಬೆಲೆ

ರಿಜಿಸ್ಟ್ರೇಷನ್ ದಿನಾಂಕ ಪಾಲಿಸಿ (ಓನ್ ಡ್ಯಾಮೇಜ್ ಓನ್ಲಿ ಪಾಲಿಸಿಗೆ)
ಆಗಸ್ಟ್-2021 10,706
ಆಗಸ್ಟ್-2020 9,524
ಆಗಸ್ಟ್ -2019 8,736

** ಡಿಸ್‌ಕ್ಲೈಮರ್‌ - ವೋಕ್ಸ್‌ವ್ಯಾಗನ್ ಟಿ-ರಾಕ್‌ 1.5 ಟಿಎಸ್ಐ ಹೈಲೈನ್ ಡಿಎಸ್‌ಜಿಗೆ ಕ್ಯಾಲ್ಕುಲೇಟ್ ಮಾಡಲಾದ ಪ್ರೀಮಿಯಂ 1498.0 ಜಿಎಸ್‌ಟಿ ಎಕ್ಸ್‌ಕ್ಲೂಡೆಡ್‌.

ನಗರ - ಬೆಂಗಳೂರು, ವಾಹನ ರಿಜಿಸ್ಟ್ರೇಷನ್ ತಿಂಗಳು - ಆಗಸ್ಟ್, ಎನ್‌ಸಿಬಿ - 50%, ಯಾವುದೇ ಆ್ಯಡ್‌-ಆನ್‌ಗಳಿಲ್ಲ, ಪಾಲಿಸಿ ಎಕ್ಸ್ಪೈರ್ ಆಗಿಲ್ಲ, ಮತ್ತು ಕಡಿಮೆ ಐಡಿವಿ ಲಭ್ಯವಿದೆ. ಪ್ರೀಮಿಯಂ ಕ್ಯಾಲ್ಕುಲೇಷನ್ ಅನ್ನು ಸೆಪ್ಟೆಂಬರ್-2021ರಲ್ಲಿ ಮಾಡಲಾಗಿದೆ. ದಯವಿಟ್ಟು ಮೇಲೆ ನಿಮ್ಮ ವಾಹನದ ವಿವರಗಳನ್ನು ನಮೂದಿಸುವ ಮೂಲಕ ಅಂತಿಮ ಪ್ರೀಮಿಯಂ ಅನ್ನು ಚೆಕ್ ಮಾಡಿ.

ವೋಕ್ಸ್‌ವ್ಯಾಗನ್ ಟಿ-ರಾಕ್ ಕಾರ್ ಇನ್ಶೂರೆನ್ಸ್‌ ನಲ್ಲಿ ಏನೆಲ್ಲಾ ಕವರ್‌ ಆಗುತ್ತದೆ

ಡಿಜಿಟ್‌ನ ವೋಕ್ಸ್‌ವ್ಯಾಗನ್ ಟಿ-ರಾಕ್ ಇನ್ಶೂರೆನ್ಸ್ ಅನ್ನು ನೀವು ಯಾಕೆ ಖರೀದಿಸಬೇಕು?

ವೋಕ್ಸ್‌ವ್ಯಾಗನ್ ಟಿ-ರಾಕ್‌ಗೆ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳು

ಥರ್ಡ್ ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದ ಕಾರಣದಿಂದಾಗಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು

×

ಬೆಂಕಿಯ ಸಂದರ್ಭದಲ್ಲಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು

×

ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು

×

ಥರ್ಡ್ ಪಾರ್ಟಿ ವೆಹಿಕಲ್‌ಗೆ ಉಂಟಾಗುವ ಹಾನಿ

×

ಥರ್ಡ್ ಪಾರ್ಟಿ ಪ್ರಾಪರ್ಟಿಗೆ ಉಂಟಾಗುವ ಹಾನಿ

×

ಪರ್ಸನಲ್ ಆ್ಯಕ್ಸಿಡೆಂಟ್ ಕವರ್

×

ಥರ್ಡ್-ಪಾರ್ಟಿ ವ್ಯಕ್ತಿಯ ಗಾಯ/ಮರಣ

×

ನಿಮ್ಮ ಕಾರ್‌ನ ಕಳ್ಳತನ

×

ಡೋರ್‌ಸ್ಟೆಪ್ ಪಿಕಪ್ ಮತ್ತು ಡ್ರಾಪ್

×

ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ

×

ಕಸ್ಟಮೈಸ್ಡ್ ಆ್ಯಡ್-ಆನ್‌ಗಳೊಂದಿಗೆ ಹೆಚ್ಚುವರಿ ರಕ್ಷಣೆ

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್‌ನ ವ್ಯತ್ಯಾಸದ ಬಗ್ಗೆ ಮತ್ತಷ್ಟು ತಿಳಿಯಿರಿ

ಕ್ಲೈಮ್ ಸಲ್ಲಿಸುವುದು ಹೇಗೆ?

ನಮ್ಮ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿದ ನಂತರ, ನೀವು ಚಿಂತಾ ಮುಕ್ತರಾಗಿ ಬದುಕಬಹುದು. ಏಕೆಂದರೆ ನಾವು ಸರಳವಾದ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ!

ಹಂತ 1

1800-258-5956 ಗೆ ಕಾಲ್ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ

ಹಂತ 2

ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್‌ನಲ್ಲಿ ಸೆಲ್ಫ್- ಇನ್‌ಸ್ಪೆಕ್ಷನ್‌ಗಾಗಿ ಲಿಂಕ್ ಒಂದನ್ನು ಪಡೆಯಿರಿ. ನೀಡಲಾದ ಮಾರ್ಗದರ್ಶಿಯಂತೆ ಹಂತ ಹಂತವಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವೆಹಿಕಲ್‌ನ ಹಾನಿಯನ್ನು ಶೂಟ್ ಮಾಡಿ.

ಹಂತ 3

ನಮ್ಮ ಗ್ಯಾರೇಜ್‌ಗಳ ನೆಟ್‌ವರ್ಕ್ ಮೂಲಕ ರಿಇಂಬರ್ಸ್‌ಮೆಂಟ್ ಅಥವಾ ಕ್ಯಾಶ್‌ಲೆಸ್ ಈ ಎರಡು ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ವಿಧಾನವನ್ನು ಆಯ್ಕೆ ಮಾಡಿ

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ? ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿನಲ್ಲಿ ಮೂಡುವ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವೀಗ ಅದನ್ನೇ ಮಾಡುತ್ತಿರುವಿರಿ! ಡಿಜಿಟ್‌ನ ಕ್ಲೈಮ್‌ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿ

ವೋಕ್ಸ್‌ವ್ಯಾಗನ್ ಟಿ-ರಾಕ್‌ ಕಾರ್ ಇನ್ಶೂರೆನ್ಸ್ ಖರೀದಿಸಲು ಡಿಜಿಟ್ ಅನ್ನು ಆರಿಸಲು ಕಾರಣಗಳು?

ವೋಕ್ಸ್‌ವ್ಯಾಗನ್ ಟಿ-ರಾಕ್‌ ಕಾರ್ ಇನ್ಶೂರೆನ್ಸ್ ಬೆಲೆಯ ಹೊರತಾಗಿ, ಇನ್ಶೂರೆನ್ಸ್ ಪೂರೈಕೆದಾರರನ್ನು ಆಯ್ಕೆಮಾಡುವಾಗ ನೀವು ಇತರ ಹಲವು ಅಂಶಗಳನ್ನು ಪರಿಗಣಿಸಬೇಕು. ಡಿಜಿಟ್ ಇನ್ಶೂರೆನ್ಸ್ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ, ಅದು ವೋಕ್ಸ್‌ವ್ಯಾಗನ್ ವಾಹನ ಮಾಲೀಕರಿಗೆ ಅನುಕೂಲಕರ ಆಯ್ಕೆಯಾಗಿದೆ.

  • ತತ್‌ಕ್ಷಣ ಕ್ಲೈಮ್ ಸೆಟಲ್‌ಮೆಂಟ್ - ಡಿಜಿಟ್ ತ್ವರಿತ ಕ್ಲೈಮ್ ಸೆಟಲ್‌ಮೆಂಟ್ ಸೇವೆಗಳನ್ನು ನೀಡುತ್ತದೆ. ಡಿಜಿಟ್‌ನೊಂದಿಗೆ, ಸ್ಮಾರ್ಟ್‌ಫೋನ್-ಎನೇಬಲ್ಡ್ ಸ್ವಯಂ-ತಪಾಸಣೆಯೊಂದಿಗೆ ನಿಮ್ಮ ಕ್ಲೈಮ್ ಸೆಟಲ್‌ಮೆಂಟ್‌ಗಳನ್ನು ನೀವು ಮನೆಯಿಂದಲೇ ತ್ವರಿತವಾಗಿ ಮಾಡಬಹುದು.
  • ಶೂನ್ಯ ಹಿಡನ್ ವೆಚ್ಚ - ನೀವು ಅದರ ವೆಬ್‌ಸೈಟ್‌ನಲ್ಲಿ ಪಾಲಿಸಿಗಳನ್ನು ಪರಿಶೀಲಿಸಿದರೆ ಡಿಜಿಟ್ ಇನ್ಶೂರೆನ್ಸ್ ಅತ್ಯುತ್ತಮವಾದ ಪಾರದರ್ಶಕತೆಯನ್ನು ನಿರ್ವಹಿಸುವುದು ತಿಳಿಯುತ್ತದೆ. ಈ ರೀತಿಯಲ್ಲಿ, ನೀವು ಆಯ್ಕೆ ಮಾಡಿದ ಪಾಲಿಸಿಗೆ ಮಾತ್ರ ನೀವು ಖರ್ಚು ಮಾಡುತ್ತೀರಿ. ಪ್ರತಿಯಾಗಿ, ನೀವು ಪಾವತಿಸುವುದಕ್ಕೆ ನಿಖರ ಕವರೇಜ್ ಅನ್ನು ನೀವು ಪಡೆಯುತ್ತೀರಿ.
  • ಅನುಕೂಲಕರ ಆನ್‌ಲೈನ್ ಪ್ರೊಸೆಸ್ - ನಿಮ್ಮ ಟಿ-ರಾಕ್ ಇನ್ಶೂರೆನ್ಸ್ ಅನ್ನು ಖರೀದಿಸಲು ಮತ್ತು ಕ್ಲೈಮ್ ಮಾಡಲು ಡಿಜಿಟ್ ಅನುಕೂಲಕರ ಆನ್‌ಲೈನ್ ಪ್ರೊಸೆಸ್ ಅನ್ನು ನೀಡುತ್ತದೆ. ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ಕ್ಲೈಮ್ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಲು ಮತ್ತು ನಿಮ್ಮ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಲು ಇದು ನಿಮಗೆ ಸುಲಭವಾದ ಆಯ್ಕೆಗಳನ್ನು ನೀಡುತ್ತದೆ.
  • ವ್ಯಾಪಕವಾದ ಗ್ಯಾರೇಜ್ ನೆಟ್‌ವರ್ಕ್ - ದೇಶದಾದ್ಯಂತ 6000+ ಗ್ಯಾರೇಜ್‌ಗಳ ವಿಶಾಲವಾದ ನೆಟ್‌ವರ್ಕ್‌ನೊಂದಿಗೆ ಡಿಜಿಟ್ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ, ಅಪಘಾತದ ಸಂದರ್ಭದಲ್ಲಿ ನಿಮ್ಮ ವೋಕ್ಸ್‌ ವ್ಯಾಗನ್ ಟಿ-ರಾಕ್‌ಗೆ ಕ್ಯಾಶ್ ಲೆಸ್ ರಿಪೇರಿ ನೀಡುವ ಅಧಿಕೃತ ಗ್ಯಾರೇಜ್ ಅನ್ನು ನೀವು ಸಮೀಪದಲ್ಲಿಯೇ ಸುಲಭವಾಗಿ ಹುಡುಕಬಹುದು.
  • ಇನ್ಶೂರೆನ್ಸ್ ಪಾಲಿಸಿ ಆಯ್ಕೆಗಳು - ಡಿಜಿಟ್ ಎಲ್ಲಾ ಸಂಬಂಧಿತ ಪಾಲಿಸಿ ವಿವರಗಳೊಂದಿಗೆ ಕಾಂಪ್ರೆಹೆನ್ಸಿವ್ ಪಾಲಿಸಿ ಮತ್ತು ಥರ್ಡ್-ಪಾರ್ಟಿ ಲಯಬಿಲಿಟಿ ಪಾಲಿಸಿಯನ್ನು ನೀಡುತ್ತದೆ. ಆದ್ದರಿಂದ, ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಲಭ್ಯವಿರುವ ಆಯ್ಕೆಗಳಲ್ಲಿ ನೀವು ಆಯ್ಕೆ ಮಾಡಬಹುದು.
  • ಆ್ಯಡ್-ಆನ್ ಪಾಲಿಸಿಗಳು - ಡಿಜಿಟ್ ನಿಮ್ಮ ಅನುಕೂಲಕ್ಕಾಗಿ ಹಲವಾರು ಆಕರ್ಷಕ ಆ್ಯಡ್-ಆನ್ ಪಾಲಿಸಿಗಳನ್ನು ನೀಡುತ್ತದೆ.
  1. ಪ್ಯಾಸೆಂಜರ್ ಕವರ್
  2. ಝೀರೋ-ಡೆಪ್ರಿಸಿಯೇಷನ್ ಕವರ್
  3. ಎಂಜಿನ್ ಆಂಡ್ ಗೇರ್‌ಬಾಕ್ಸ್ ಪ್ರೊಟೆಕ್ಷನ್
  4. ಕನ್ಸ್ಯೂಮೇಬಲ್ ಕವರ್
  5. ರಿಟರ್ನ್‌ ಟು ಇನ್‌ವಾಯ್ಸ್‌
  • ಪಿಕ್-ಅಪ್ ಮತ್ತು ಡ್ರಾಪ್ ಸೌಲಭ್ಯಗಳು - ಇದಲ್ಲದೆ, ಡಿಜಿಟ್‌ನ ಗ್ಯಾರೇಜ್‌ಗಳು ನೀವು ಎಂದಾದರೂ ಅಪಘಾತದಲ್ಲಿ ಸಿಲುಕಿಕೊಂಡರೆ ಡ್ಯಾಮೇಜ್ ದುರಸ್ತಿಗಾಗಿ ಮನೆ ಬಾಗಿಲಿಗೆ ಪಿಕ್-ಅಪ್ ಮತ್ತು ಡ್ರಾಪ್-ಆಫ್ ಸೌಲಭ್ಯಗಳನ್ನು ಒದಗಿಸುತ್ತದೆ.
  • ಅವಲಂಬಿತರಾಗಬಹುದಾದ ಗ್ರಾಹಕ ಸೇವೆ - ಹೆಚ್ಚುವರಿಯಾಗಿ, ಡಿಜಿಟ್‌ನ ವಿಶ್ವಾಸಾರ್ಹವಾದ 24x7 ಗ್ರಾಹಕ ಸೇವೆಯು ನಿಮ್ಮ ವೋಕ್ಸ್‌ ವ್ಯಾಗನ್ ಟಿ-ರಾಕ್ ಕಾರ್ ಇನ್ಶೂರೆನ್ಸ್ ನೊಂದಿಗೆ ದಿನದ ಎಲ್ಲಾ ಸಮಯದಲ್ಲೂ ನೆರವನ್ನು ನೀಡುತ್ತದೆ.

ಸಣ್ಣ ಕ್ಲೈಮ್‌ಗಳನ್ನು ಕ್ಲಿಯರ್ ಮಾಡುವ ಮೂಲಕ ಮತ್ತು ಹೆಚ್ಚಿನ ಡಿಡಕ್ಟಿಬಲ್ ಗೆ ಹೋಗುವ ಮೂಲಕ ನಿಮ್ಮ ಪ್ರೀಮಿಯಂ ಅನ್ನು ಕಡಿಮೆ ಮಾಡಲು ಡಿಜಿಟ್ ನಿಮಗೆ ಅನುಮತಿಸುತ್ತದೆ. ಆದಾಗ್ಯೂ, ಕಡಿಮೆ ಪ್ರೀಮಿಯಂಗಳನ್ನು ಆಯ್ಕೆ ಮಾಡುವ ಮೂಲಕ ಲಾಭದಾಯಕ ಪ್ರಯೋಜನಗಳಲ್ಲಿ ರಾಜಿ ಮಾಡಿಕೊಳ್ಳಬಾರದು.

ಹೀಗಾಗಿ, ನಿಮ್ಮ ವೋಕ್ಸ್‌ ವ್ಯಾಗನ್ ಟಿ-ರಾಕ್ ಕಾರ್ ಇನ್ಶೂರೆನ್ಸ್ ನಲ್ಲಿ ಹೆಚ್ಚಿನ ಸ್ಪಷ್ಟತೆ ಪಡೆಯಲು ಡಿಜಿಟ್‌ನಂತಹ ವಿಶ್ವಾಸಾರ್ಹ ಇನ್ಶೂರೆನ್ಸ್ ಪೂರೈಕೆದಾರರನ್ನು ಮುಕ್ತವಾಗಿ ಸಂಪರ್ಕಿಸಬಹುದಾಗಿದೆ.

ವೋಕ್ಸ್‌ವ್ಯಾಗನ್ ಟಿ-ರಾಕ್‌ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಏಕೆ ಮುಖ್ಯ?

ನೀವು ಹಣಕಾಸಿನ ಲಯಬಿಲಿಟಿಗಳಿಂದ ದೂರವಿರಲು ಬಯಸಿದರೆ, ವೋಕ್ಸ್‌ವ್ಯಾಗನ್ ಟಿ-ರಾಕ್ ಇನ್ಸೂರೆನ್ಸ್ ವೆಚ್ಚವನ್ನು ಸಹಿಸಿಕೊಳ್ಳುವುದು ಈಗ ತಾರ್ಕಿಕ ಆಯ್ಕೆಯಂತೆ ತೋರುತ್ತದೆ. ಉತ್ತಮ ಕಾರ್ ಇನ್ಶೂರೆನ್ಸ್ ಪಾಲಿಸಿಯು ಸಾಕಷ್ಟು ಪ್ರಯೋಜನಗಳೊಂದಿಗೆ ಬರುತ್ತದೆ:

  • ಪೆನಲ್ಟಿ/ಶಿಕ್ಷೆಯಿಂದ ರಕ್ಷಣೆ - ಮೋಟಾರ್ ವೆಹಿಕಲ್ ಆ್ಯಕ್ಟ್ 1988ರ ಪ್ರಕಾರ, ನೀವು ಓಡಿಸುವ ವಾಹನ ಇನ್ಶೂರ್ಡ್ ಆಗಿರುವುದು ಅತಿಮುಖ್ಯವಾಗಿದೆ. ಇಲ್ಲದಿದ್ದರೆ, ಮೊದಲ ಅಪರಾಧಕ್ಕೆ ₹2,000 ಮತ್ತು ಅನಂತರದ ಅಪರಾಧಕ್ಕೆ ₹4,000 ಪೆನಲ್ಟಿ ಪಾವತಿಗೆ ನೀವು ಲಯಬಲ್ ಆಗಿರುತ್ತೀರಿ. ಹೆಚ್ಚುವರಿಯಾಗಿ, ಇದು ಮೂರು ತಿಂಗಳವರೆಗಿನ ಜೈಲು ಶಿಕ್ಷೆಗೆ ಕಾರಣವಾಗಬಹುದು.
  • ಓನ್ ಡ್ಯಾಮೇಜ್ ಕವರ್ - ದುರದೃಷ್ಟಕರವಾದ ಆರ್ಟಿಫಿಷಿಯಲ್ ಅಥವಾ ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ ನಿಮ್ಮ ಟಿ-ರಾಕ್ ವ್ಯಾಪಕವಾದ ಡ್ಯಾಮೇಜ್ ಅನ್ನು ಎದುರಿಸಬಹುದು. ಈ ಸಂದರ್ಭದಲ್ಲಿ, ನಿಮ್ಮ ವ್ಯಾಲಿಡ್ ಆದ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿಯು ಡ್ಯಾಮೇಜ್ ಕಾರಣದಿಂದ ಉಂಟಾಗುವ ನಿಮ್ಮ ಹಣಕಾಸಿನ ಲಯಬಿಲಿಟಿಗಳನ್ನು ಕವರ್ ಮಾಡುತ್ತದೆ.
  • ಪರ್ಸನಲ್ ಆಕ್ಸಿಡೆಂಟ್ ಕವರ್ - ಐಆರ್‌ಡಿಎಐ (ಇನ್ಶೂರೆನ್ಸ್ ರೆಗ್ಯುಲೇಟರಿ ಆಂಡ್ ಡೆವಲಪ್‌ಮೆಂಟ್‌ ಅಥಾರಿಟಿ ಆಫ್‌ ಇಂಡಿಯಾ), ಕಾರ್ ಮಾಲೀಕರು ತಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಪರ್ಸನಲ್ ಆಕ್ಸಿಡೆಂಟ್ ಕವರ್ ಅನ್ನು ಸೇರಿಸುವುದನ್ನು ಕಡ್ಡಾಯಗೊಳಿಸುತ್ತದೆ. ಅಪಘಾತದ ಸಂದರ್ಭದಲ್ಲಿ ಕಾರಿನ ಮಾಲೀಕರ ಅಂಗವೈಕಲ್ಯ ಅಥವಾ ಸಾವಿನಿಂದ ಉಂಟಾಗುವ ವೆಚ್ಚಗಳನ್ನು ಇದು ಕವರ್ ಮಾಡುತ್ತದೆ.
  • ಥರ್ಡ್-ಪಾರ್ಟಿ ಡ್ಯಾಮೇಜ್ ಕವರ್ - ನೀವು ಎಂದಾದರೂ ಅಪಘಾತದಲ್ಲಿ ಸಿಲುಕಿಕೊಂಡರೆ, ನಿಮ್ಮ ವೋಕ್ಸ್‌ ವ್ಯಾಗನ್ ಟಿ-ರಾಕ್‌ನಿಂದ ಉಂಟಾದ ಥರ್ಡ್-ಪಾರ್ಟಿ ಡ್ಯಾಮೇಜ್ ಅನ್ನು ಸಹ ನೀವು ಪಾವತಿಸಬೇಕಾಗುತ್ತದೆ. ನೀವು ಉತ್ತಮವಾದ ಥರ್ಡ್ ಪಾರ್ಟಿ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದ್ದರೆ, ಅಂತಹ ಸಂದರ್ಭಗಳಲ್ಲಿ ಈ ಅಗಾಧವಾದ ಥರ್ಡ್-ಪಾರ್ಟಿ ಕ್ಲೈಮ್ ಗಳ ವಿರುದ್ಧ ಇದು ಹಣಕಾಸಿನ ಕವರೇಜ್ ಅನ್ನು ಒದಗಿಸುತ್ತದೆ. ವ್ಯಾಲಿಡ್ ಆದ ವೋಕ್ಸ್‌ ವ್ಯಾಗನ್ ಟಿ-ರಾಕ್ ಕಾರ್ ಇನ್ಶೂರೆನ್ಸ್ ನೊಂದಿಗೆ ನೀವು ಎಲ್ಲಾ ಲಿಟಿಗೇಷನ್ ಸಮಸ್ಯೆಗಳನ್ನು ಸಹ ನಿರ್ವಹಿಸಬಹುದು.
  • ನೋ ಕ್ಲೈಮ್ ಬೋನಸ್ ಪ್ರಯೋಜನಗಳು - ಪ್ರತಿ ನೋ-ಕ್ಲೈಮ್ ವರ್ಷಕ್ಕೆ, ಇನ್ಶೂರೆನ್ಸ್ ಕಂಪನಿಯು ಪಾಲಿಸಿ ರಿನೀವಲ್ ಸಮಯದಲ್ಲಿ ನಿಮ್ಮ ಪ್ರೀಮಿಯಂ ಅನ್ನು ಕಡಿಮೆ ಮಾಡುವ ರಿಯಾಯಿತಿಯನ್ನು ಒದಗಿಸುತ್ತದೆ. ಆದ್ದರಿಂದ, ನಿಮ್ಮ ವೋಕ್ಸ್‌ವ್ಯಾಗನ್ ಟಿ-ರಾಕ್ ಕಾರ್ ಇನ್ಶೂರೆನ್ಸ್ ರಿನೀವಲ್ ನಲ್ಲಿ ನೀವು ಈ ನೋ-ಕ್ಲೈಮ್ ಬೋನಸ್ ಪ್ರಯೋಜನಗಳನ್ನು ಪಡೆಯಬಹುದು.

ಇಂತಹ ಅನುಕೂಲಕರ ಪ್ರಯೋಜನಗಳ ಕಾರಣದಿಂದಾಗಿ, ಡ್ಯಾಮೇಜ್ ದುರಸ್ತಿ ಮತ್ತು ಪೆನಲ್ಟಿಗಳಿಂದ ಉಂಟಾಗುವ ಭವಿಷ್ಯದ ಲಯಬಿಲಿಟಿಗಳನ್ನು ತಡೆಗಟ್ಟಲು ವೋಕ್ಸ್‌ವ್ಯಾಗನ್ ಟಿ-ರಾಕ್ ಇನ್ಶೂರೆನ್ಸ್ ಬೆಲೆಯನ್ನು ಈಗಲೇ ಪಾವತಿಸುವುದು ಹೆಚ್ಚು ಪ್ರಾಯೋಗಿಕವಾಗಿದೆ.

ಇಲ್ಲಿ, ನಿಮ್ಮ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸಲು ಅಥವಾ ರಿನೀವ್ ಮಾಡಲು ಡಿಜಿಟ್ ಇನ್ಶೂರೆನ್ಸ್ ಸೂಕ್ತ ಆಯ್ಕೆಯಾಗಿದೆ.

ವೋಕ್ಸ್‌ವ್ಯಾಗನ್ ಟಿ-ರಾಕ್ ಕುರಿತು ಮತ್ತಷ್ಟು

ಅದರ ದೃಢವಾದ ನಿರ್ಮಾಣ ಮತ್ತು ಸ್ಪೋರ್ಟಿ ವಿನ್ಯಾಸವನ್ನು ಅವಲಂಬಿಸಿ, ವೋಕ್ಸ್‌ವ್ಯಾಗನ್‌ ಟಿ-ರಾಕ್ 2021ರ ಸಿಎನ್‌ಬಿ

ಮಿಡ್ ಸೈಜ್ ಎಸ್‌ಯುವಿ ಆಫ್ ದಿ ಯಿಯರ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಈ ಕಾರ್ ಮಾಡೆಲ್ ಬಗ್ಗೆ ಕೆಲವು ಆಕರ್ಷಕ ಸಂಗತಿಗಳು ಇಲ್ಲಿವೆ:

  • ವೋಕ್ಸ್‌ವ್ಯಾಗನ್ ಟಿ-ರಾಕ್ 1498 ಸಿಸಿ ಎಂಜಿನ್ ಅನ್ನು 17.85 ಕೆಎಂಪಿಎಲ್ ಫ್ಯುಯಲ್ ಎಕಾನಮಿಯೊಂದಿಗೆ ಹೊಂದಿದೆ.
  • ಇದು ಇಂಟೆಲಿಜೆಂಟ್ ಆಕ್ಟಿವ್ ಸಿಲಿಂಡರ್ ಟೆಕ್ನಾಲಜಿ (ಎಸಿಟಿ)ಯನ್ನು ಹೊಂದಿದೆ. ಎಸಿಟಿ ನಿಮ್ಮ ಡ್ರೈವಿಂಗ್ ಮಾದರಿಯನ್ನು ಗ್ರಹಿಸುತ್ತದೆ ಮತ್ತು ಇಂಧನವನ್ನು ಉಳಿಸಲು ಅದಕ್ಕೆ ಅನುಗುಣವಾಗಿ ನಾಲ್ಕು ಸಿಲಿಂಡರ್‌ಗಳಲ್ಲಿ ಎರಡನ್ನು ಡೀ-ಆಕ್ಟಿವೇಟ್ ಮಾಡುತ್ತದೆ ಅಥವಾ ರೀ-ಆಕ್ಟಿವೇಟ್ ಮಾಡುತ್ತದೆ.
  • ವೋಕ್ಸ್‌ವ್ಯಾಗನ್ ಟಿ-ರಾಕ್, ಕುರ್ಕುಮಾ ಯೆಲ್ಲೋ, ರವೆನ್ನಾ ಬ್ಲೂ, ಇಂಡಿಯಮ್ ಗ್ರೇ, ಪ್ಯೂರ್ ವೈಟ್, ಎನರ್ಜಿಟಿಕ್ ಆರೆಂಜ್ ಮತ್ತು ಡೀಪ್ ಬ್ಲ್ಯಾಕ್ ಎಂಬ ಆರು ಬಣ್ಣದ ವೇರಿಯಂಟ್ ಗಳಲ್ಲಿ ಬರುತ್ತದೆ.
  • ಈ ಕಾರು ಮಾಡೆಲ್ ಪ್ಯಾನೋರಮಿಕ್ ಸನ್‌ರೂಫ್‌ನೊಂದಿಗೆ ಬರುತ್ತದೆ.
  • ವೋಕ್ಸ್‌ವ್ಯಾಗನ್ ಟಿ-ರಾಕ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಟೈಲ್ ಲ್ಯಾಂಪ್‌ಗಳು ಮತ್ತು ಆರ್17 ಇಂಚಿನ 'ಮೇಫೀಲ್ಡ್' ಡೈಮಂಡ್ ಕಟ್ ಮಿಶ್ರಲೋಹದ ಚಕ್ರಗಳನ್ನು ಹೊಂದಿದೆ.

ಭಾರತದಲ್ಲಿ ಲಭ್ಯತೆಯ ಪ್ರಕಾರ, ವಾಹನದ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ವಿಧಗಳ ಆಧಾರದ ಮೇಲೆ ವೇರಿಯಂಟ್ ಬೆಲೆಗಳನ್ನು ಕೆಳಗೆ ನೀಡಲಾಗಿದೆ.

ವೋಕ್ಸ್‌ವ್ಯಾಗನ್ ಕಾರುಗಳು ಕೈಗೆಟುಕುವ ಬೆಲೆಯಲ್ಲಿ ತಮ್ಮ ಅಸಾಧಾರಣ ಕಾರ್ಯಕ್ಷಮತೆಗೆ ಹೆಸರುವಾಸಿಯಾಗಿದೆ. ಆದಾಗ್ಯೂ, ವ್ಯಾಪಕವಾದ ಕಾರ್ ಡ್ಯಾಮೇಜ್ ಗೆ ಕಾರಣವಾಗುವ ಅನಿರೀಕ್ಷಿತ ಸನ್ನಿವೇಶಗಳನ್ನು ನೀವು ಎಂದಿಗೂ ತಳ್ಳಿಹಾಕಬಾರದು. ಅಂತಹ ಸಂದರ್ಭಗಳಲ್ಲಿ, ಡ್ಯಾಮೇಜ್ ನ ರಿಪೇರಿಯಿಂದ ಉಂಟಾಗುವ ನಿಮ್ಮ ಹಣಕಾಸಿನ ಲಯಬಿಲಿಟಿಗಳನ್ನು ಸರಿದೂಗಿಸಲು ಉತ್ತಮ ಇನ್ಶೂರೆನ್ಸ್ ಪಾಲಿಸಿಯು ನಿಮಗೆ ಸಹಾಯ ಮಾಡುತ್ತದೆ.

ಪರಿಣಾಮವಾಗಿ, ವಿಶ್ವಾಸಾರ್ಹ ಇನ್ಶೂರರ್ ರಿಂದ ವೋಕ್ಸ್‌ವ್ಯಾಗನ್ ಟಿ-ರಾಕ್‌ಗಾಗಿ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಅಥವಾ ರಿನೀವಲ್ ಮಾಡುವುದು ಕಡ್ಡಾಯವಾಗಿದೆ.

ವೋಕ್ಸ್‌ವ್ಯಾಗನ್ ಟಿ-ರಾಕ್ - ವೇರಿಯಂಟ್‌ಗಳು ಮತ್ತು ಎಕ್ಸ್ ಶೋರೂಂ ಬೆಲೆ

ವೇರಿಯಂಟ್‌ಗಳು ಎಕ್ಸ್ ಶೋರೂಂ ಬೆಲೆ (ನಗರಕ್ಕೆ ಅನುಗುಣವಾಗಿ ಬದಲಾಗಬಹುದು)
ಬೇಸ್ ಮಾಡೆಲ್ ₹21.35 ಲಕ್ಷ
ಟಾಪ್ ಪೆಟ್ರೋಲ್ ಮಾಡೆಲ್ ₹21.35 ಲಕ್ಷ
ಟಾಪ್ ಅಟೋಮ್ಯಾಟಿಕ್ ಮಾಡೆಲ್ ₹21.35 ಲಕ್ಷ

ಭಾರತದಲ್ಲಿ ವೋಕ್ಸ್‌ವ್ಯಾಗನ್ ಟಿ-ರಾಕ್ ಕಾರ್ ಇನ್ಶೂರೆನ್ಸ್ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು

ಡಿಜಿಟ್‌ನ ವೋಕ್ಸ್‌ವ್ಯಾಗನ್ ಟಿ-ರಾಕ್ ಕಾರ್ ಇನ್ಶೂರೆನ್ಸ್ ವಿದ್ಯುತ್ ಬೆಂಕಿಯನ್ನು ಕವರ್ ಮಾಡುತ್ತದೆಯೇ?

ಅಪಘಾತದ ಕಾರಣದಿಂದ ವಿದ್ಯುತ್ ಬೆಂಕಿ ಸಂಭವಿಸಿದರೆ, ಡಿಜಿಟ್‌ನ ಕಾಪ್ರೆಹೆನ್ಸಿವ್ ಪಾಲಿಸಿಯು ಅದನ್ನು ಕವರ್ ಮಾಡುತ್ತದೆ.

ನನ್ನ ವೋಕ್ಸ್‌ವ್ಯಾಗನ್ ಟಿ-ರಾಕ್ ಕಾರ್ ಇನ್ಶೂರೆನ್ಸ್ ನನ್ನ ವಾಹನದ ಪ್ರಯಾಣಿಕರನ್ನು ರಕ್ಷಿಸುತ್ತದೆಯೇ?

ನಿಮ್ಮ ಕಾಂಪ್ರೆಹೆನ್ಸಿವ್ ಟಿ-ರಾಕ್ ಕಾರ್ ಇನ್ಶೂರೆನ್ಸ್ ವೈಯಕ್ತಿಕ ಅಪಘಾತದ ಸಂದರ್ಭದಲ್ಲಿ ನಿಮ್ಮನ್ನು ಮಾತ್ರ ರಕ್ಷಿಸುತ್ತದೆ. ಆದಾಗ್ಯೂ, ನಿಮ್ಮ ವಾಹನದಲ್ಲಿರುವ ಪ್ರಯಾಣಿಕರನ್ನು ರಕ್ಷಿಸಲು ನೀವು ಪ್ಯಾಸೆಂಜರ್ ಕವರ್ ಆಡ್-ಆನ್ ಅನ್ನು ಆರಿಸಿಕೊಳ್ಳಬಹುದು.