6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
ವೋಕ್ಸ್ವ್ಯಾಗನ್ ಇಂಡಿಯಾ ಪ್ರೈ. ಲಿಮಿಟೆಡ್ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಆಟೋಮೊಬೈಲ್ ತಯಾರಕರಲ್ಲಿ ಒಂದಾಗಿದೆ. 2017ರಲ್ಲಿ ಬಿಡುಗಡೆಯಾದ ಟಿ-ರಾಕ್, ವೋಕ್ಸ್ವ್ಯಾಗನ್ ಮನೆಯ ಬಿ-ಎಸ್ಯುವಿ ಸೆಗ್ಮೆಂಟಿನ ಮೊದಲ ಎಸ್ಯುವಿ ಆಗಿದೆ.
ಮೋಟಾರ್ ವೆಹಿಕಲ್ಸ್ ಆ್ಯಕ್ಟ್, 1988ರ ಪ್ರಕಾರ, ಪ್ರತಿಯೊಬ್ಬ ಕಾರ್ ಮಾಲೀಕರು ತಾವು ಓಡಿಸುವ ಕಾರಿಗೆ ವ್ಯಾಲಿಡ್ ಆದ ಥರ್ಡ್-ಪಾರ್ಟಿ ಇನ್ಸೂರೆನ್ಸ್ ಪಾಲಿಸಿಯನ್ನು ಹೊಂದಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಆದ್ದರಿಂದ, ನಿಮ್ಮ ಓನ್ ಅಥವಾ ಥರ್ಡ್-ಪಾರ್ಟಿ ಕಾರ್ ಡ್ಯಾಮೇಜ್ ನಿಂದ ಉಂಟಾದ ವೆಚ್ಚಗಳಿಂದ ದೂರವಿರಲು ನೀವು ಉತ್ತಮವಾದ ವೋಕ್ಸ್ವ್ಯಾಗನ್ ಟಿ-ರಾಕ್ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರಬೇಕು.
ಅದಕ್ಕಾಗಿ, ವೋಕ್ಸ್ವ್ಯಾಗನ್ ಟಿ-ರಾಕ್ಗಾಗಿ ನಿಮ್ಮ ಇನ್ಶೂರೆನ್ಸ್ ಅನ್ನು ನವೀಕರಿಸಲು ಅಥವಾ ಖರೀದಿಸಲು ನೀವು ಡಿಜಿಟ್ನಂತಹ ಪ್ರತಿಷ್ಠಿತ ಇನ್ಸೂರರ್ ರನ್ನು ಆರಿಸಿಕೊಳ್ಳಬೇಕು.
ರಿಜಿಸ್ಟ್ರೇಷನ್ ದಿನಾಂಕ |
ಪಾಲಿಸಿ (ಓನ್ ಡ್ಯಾಮೇಜ್ ಓನ್ಲಿ ಪಾಲಿಸಿಗೆ) |
ಆಗಸ್ಟ್-2021 |
10,706 |
ಆಗಸ್ಟ್-2020 |
9,524 |
ಆಗಸ್ಟ್ -2019 |
8,736 |
** ಡಿಸ್ಕ್ಲೈಮರ್ - ವೋಕ್ಸ್ವ್ಯಾಗನ್ ಟಿ-ರಾಕ್ 1.5 ಟಿಎಸ್ಐ ಹೈಲೈನ್ ಡಿಎಸ್ಜಿಗೆ ಕ್ಯಾಲ್ಕುಲೇಟ್ ಮಾಡಲಾದ ಪ್ರೀಮಿಯಂ 1498.0 ಜಿಎಸ್ಟಿ ಎಕ್ಸ್ಕ್ಲೂಡೆಡ್.
ನಗರ - ಬೆಂಗಳೂರು, ವಾಹನ ರಿಜಿಸ್ಟ್ರೇಷನ್ ತಿಂಗಳು - ಆಗಸ್ಟ್, ಎನ್ಸಿಬಿ - 50%, ಯಾವುದೇ ಆ್ಯಡ್-ಆನ್ಗಳಿಲ್ಲ, ಪಾಲಿಸಿ ಎಕ್ಸ್ಪೈರ್ ಆಗಿಲ್ಲ, ಮತ್ತು ಕಡಿಮೆ ಐಡಿವಿ ಲಭ್ಯವಿದೆ. ಪ್ರೀಮಿಯಂ ಕ್ಯಾಲ್ಕುಲೇಷನ್ ಅನ್ನು ಸೆಪ್ಟೆಂಬರ್-2021ರಲ್ಲಿ ಮಾಡಲಾಗಿದೆ. ದಯವಿಟ್ಟು ಮೇಲೆ ನಿಮ್ಮ ವಾಹನದ ವಿವರಗಳನ್ನು ನಮೂದಿಸುವ ಮೂಲಕ ಅಂತಿಮ ಪ್ರೀಮಿಯಂ ಅನ್ನು ಚೆಕ್ ಮಾಡಿ.
ನಾವು ನಮ್ಮ ಗ್ರಾಹಕರನ್ನು ವಿಐಪಿಗಳಂತೆ ಪರಿಗಣಿಸುತ್ತೇವೆ, ಹೇಗೆಂದು ತಿಳಿಯಿರಿ…
ಅಪಘಾತದ ಕಾರಣದಿಂದಾಗಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು |
×
|
✔
|
ಬೆಂಕಿಯ ಸಂದರ್ಭದಲ್ಲಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು |
×
|
✔
|
ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು |
×
|
✔
|
ಥರ್ಡ್ ಪಾರ್ಟಿ ವೆಹಿಕಲ್ಗೆ ಉಂಟಾಗುವ ಹಾನಿ |
✔
|
✔
|
ಥರ್ಡ್ ಪಾರ್ಟಿ ಪ್ರಾಪರ್ಟಿಗೆ ಉಂಟಾಗುವ ಹಾನಿ |
✔
|
✔
|
ಪರ್ಸನಲ್ ಆ್ಯಕ್ಸಿಡೆಂಟ್ ಕವರ್ |
✔
|
✔
|
ಥರ್ಡ್-ಪಾರ್ಟಿ ವ್ಯಕ್ತಿಯ ಗಾಯ/ಮರಣ |
✔
|
✔
|
ನಿಮ್ಮ ಕಾರ್ನ ಕಳ್ಳತನ |
×
|
✔
|
ಡೋರ್ಸ್ಟೆಪ್ ಪಿಕಪ್ ಮತ್ತು ಡ್ರಾಪ್ |
×
|
✔
|
ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ |
×
|
✔
|
ಕಸ್ಟಮೈಸ್ಡ್ ಆ್ಯಡ್-ಆನ್ಗಳೊಂದಿಗೆ ಹೆಚ್ಚುವರಿ ರಕ್ಷಣೆ |
×
|
✔
|
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ನ ವ್ಯತ್ಯಾಸದ ಬಗ್ಗೆ ಮತ್ತಷ್ಟು ತಿಳಿಯಿರಿ
ನಮ್ಮ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿದ ನಂತರ, ನೀವು ಚಿಂತಾ ಮುಕ್ತರಾಗಿ ಬದುಕಬಹುದು. ಏಕೆಂದರೆ ನಾವು ಸರಳವಾದ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ!
1800-258-5956 ಗೆ ಕಾಲ್ ಮಾಡಿ. ಯಾವುದೇ ಫಾರ್ಮ್ಗಳನ್ನು ಭರ್ತಿ ಮಾಡಬೇಕಾಗಿಲ್ಲ
ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್ನಲ್ಲಿ ಸೆಲ್ಫ್- ಇನ್ಸ್ಪೆಕ್ಷನ್ಗಾಗಿ ಲಿಂಕ್ ಒಂದನ್ನು ಪಡೆಯಿರಿ. ನೀಡಲಾದ ಮಾರ್ಗದರ್ಶಿಯಂತೆ ಹಂತ ಹಂತವಾಗಿ ನಿಮ್ಮ ಸ್ಮಾರ್ಟ್ಫೋನ್ನಿಂದ ನಿಮ್ಮ ವೆಹಿಕಲ್ನ ಹಾನಿಯನ್ನು ಶೂಟ್ ಮಾಡಿ.
ನಮ್ಮ ಗ್ಯಾರೇಜ್ಗಳ ನೆಟ್ವರ್ಕ್ ಮೂಲಕ ರಿಇಂಬರ್ಸ್ಮೆಂಟ್ ಅಥವಾ ಕ್ಯಾಶ್ಲೆಸ್ ಈ ಎರಡು ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ವಿಧಾನವನ್ನು ಆಯ್ಕೆ ಮಾಡಿ
ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿನಲ್ಲಿ ಮೂಡುವ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವೀಗ ಅದನ್ನೇ ಮಾಡುತ್ತಿರುವಿರಿ!
ಡಿಜಿಟ್ನ ಕ್ಲೈಮ್ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿ
ವೋಕ್ಸ್ವ್ಯಾಗನ್ ಟಿ-ರಾಕ್ ಕಾರ್ ಇನ್ಶೂರೆನ್ಸ್ ಬೆಲೆಯ ಹೊರತಾಗಿ, ಇನ್ಶೂರೆನ್ಸ್ ಪೂರೈಕೆದಾರರನ್ನು ಆಯ್ಕೆಮಾಡುವಾಗ ನೀವು ಇತರ ಹಲವು ಅಂಶಗಳನ್ನು ಪರಿಗಣಿಸಬೇಕು. ಡಿಜಿಟ್ ಇನ್ಶೂರೆನ್ಸ್ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ, ಅದು ವೋಕ್ಸ್ವ್ಯಾಗನ್ ವಾಹನ ಮಾಲೀಕರಿಗೆ ಅನುಕೂಲಕರ ಆಯ್ಕೆಯಾಗಿದೆ.
ಸಣ್ಣ ಕ್ಲೈಮ್ಗಳನ್ನು ಕ್ಲಿಯರ್ ಮಾಡುವ ಮೂಲಕ ಮತ್ತು ಹೆಚ್ಚಿನ ಡಿಡಕ್ಟಿಬಲ್ ಗೆ ಹೋಗುವ ಮೂಲಕ ನಿಮ್ಮ ಪ್ರೀಮಿಯಂ ಅನ್ನು ಕಡಿಮೆ ಮಾಡಲು ಡಿಜಿಟ್ ನಿಮಗೆ ಅನುಮತಿಸುತ್ತದೆ. ಆದಾಗ್ಯೂ, ಕಡಿಮೆ ಪ್ರೀಮಿಯಂಗಳನ್ನು ಆಯ್ಕೆ ಮಾಡುವ ಮೂಲಕ ಲಾಭದಾಯಕ ಪ್ರಯೋಜನಗಳಲ್ಲಿ ರಾಜಿ ಮಾಡಿಕೊಳ್ಳಬಾರದು.
ಹೀಗಾಗಿ, ನಿಮ್ಮ ವೋಕ್ಸ್ ವ್ಯಾಗನ್ ಟಿ-ರಾಕ್ ಕಾರ್ ಇನ್ಶೂರೆನ್ಸ್ ನಲ್ಲಿ ಹೆಚ್ಚಿನ ಸ್ಪಷ್ಟತೆ ಪಡೆಯಲು ಡಿಜಿಟ್ನಂತಹ ವಿಶ್ವಾಸಾರ್ಹ ಇನ್ಶೂರೆನ್ಸ್ ಪೂರೈಕೆದಾರರನ್ನು ಮುಕ್ತವಾಗಿ ಸಂಪರ್ಕಿಸಬಹುದಾಗಿದೆ.
ನೀವು ಹಣಕಾಸಿನ ಲಯಬಿಲಿಟಿಗಳಿಂದ ದೂರವಿರಲು ಬಯಸಿದರೆ, ವೋಕ್ಸ್ವ್ಯಾಗನ್ ಟಿ-ರಾಕ್ ಇನ್ಸೂರೆನ್ಸ್ ವೆಚ್ಚವನ್ನು ಸಹಿಸಿಕೊಳ್ಳುವುದು ಈಗ ತಾರ್ಕಿಕ ಆಯ್ಕೆಯಂತೆ ತೋರುತ್ತದೆ. ಉತ್ತಮ ಕಾರ್ ಇನ್ಶೂರೆನ್ಸ್ ಪಾಲಿಸಿಯು ಸಾಕಷ್ಟು ಪ್ರಯೋಜನಗಳೊಂದಿಗೆ ಬರುತ್ತದೆ:
ಇಂತಹ ಅನುಕೂಲಕರ ಪ್ರಯೋಜನಗಳ ಕಾರಣದಿಂದಾಗಿ, ಡ್ಯಾಮೇಜ್ ದುರಸ್ತಿ ಮತ್ತು ಪೆನಲ್ಟಿಗಳಿಂದ ಉಂಟಾಗುವ ಭವಿಷ್ಯದ ಲಯಬಿಲಿಟಿಗಳನ್ನು ತಡೆಗಟ್ಟಲು ವೋಕ್ಸ್ವ್ಯಾಗನ್ ಟಿ-ರಾಕ್ ಇನ್ಶೂರೆನ್ಸ್ ಬೆಲೆಯನ್ನು ಈಗಲೇ ಪಾವತಿಸುವುದು ಹೆಚ್ಚು ಪ್ರಾಯೋಗಿಕವಾಗಿದೆ.
ಇಲ್ಲಿ, ನಿಮ್ಮ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸಲು ಅಥವಾ ರಿನೀವ್ ಮಾಡಲು ಡಿಜಿಟ್ ಇನ್ಶೂರೆನ್ಸ್ ಸೂಕ್ತ ಆಯ್ಕೆಯಾಗಿದೆ.
ಅದರ ದೃಢವಾದ ನಿರ್ಮಾಣ ಮತ್ತು ಸ್ಪೋರ್ಟಿ ವಿನ್ಯಾಸವನ್ನು ಅವಲಂಬಿಸಿ, ವೋಕ್ಸ್ವ್ಯಾಗನ್ ಟಿ-ರಾಕ್ 2021ರ ಸಿಎನ್ಬಿ
ಮಿಡ್ ಸೈಜ್ ಎಸ್ಯುವಿ ಆಫ್ ದಿ ಯಿಯರ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಈ ಕಾರ್ ಮಾಡೆಲ್ ಬಗ್ಗೆ ಕೆಲವು ಆಕರ್ಷಕ ಸಂಗತಿಗಳು ಇಲ್ಲಿವೆ:
ಭಾರತದಲ್ಲಿ ಲಭ್ಯತೆಯ ಪ್ರಕಾರ, ವಾಹನದ ಎಂಜಿನ್ ಮತ್ತು ಟ್ರಾನ್ಸ್ಮಿಷನ್ ವಿಧಗಳ ಆಧಾರದ ಮೇಲೆ ವೇರಿಯಂಟ್ ಬೆಲೆಗಳನ್ನು ಕೆಳಗೆ ನೀಡಲಾಗಿದೆ.
ವೋಕ್ಸ್ವ್ಯಾಗನ್ ಕಾರುಗಳು ಕೈಗೆಟುಕುವ ಬೆಲೆಯಲ್ಲಿ ತಮ್ಮ ಅಸಾಧಾರಣ ಕಾರ್ಯಕ್ಷಮತೆಗೆ ಹೆಸರುವಾಸಿಯಾಗಿದೆ. ಆದಾಗ್ಯೂ, ವ್ಯಾಪಕವಾದ ಕಾರ್ ಡ್ಯಾಮೇಜ್ ಗೆ ಕಾರಣವಾಗುವ ಅನಿರೀಕ್ಷಿತ ಸನ್ನಿವೇಶಗಳನ್ನು ನೀವು ಎಂದಿಗೂ ತಳ್ಳಿಹಾಕಬಾರದು. ಅಂತಹ ಸಂದರ್ಭಗಳಲ್ಲಿ, ಡ್ಯಾಮೇಜ್ ನ ರಿಪೇರಿಯಿಂದ ಉಂಟಾಗುವ ನಿಮ್ಮ ಹಣಕಾಸಿನ ಲಯಬಿಲಿಟಿಗಳನ್ನು ಸರಿದೂಗಿಸಲು ಉತ್ತಮ ಇನ್ಶೂರೆನ್ಸ್ ಪಾಲಿಸಿಯು ನಿಮಗೆ ಸಹಾಯ ಮಾಡುತ್ತದೆ.
ಪರಿಣಾಮವಾಗಿ, ವಿಶ್ವಾಸಾರ್ಹ ಇನ್ಶೂರರ್ ರಿಂದ ವೋಕ್ಸ್ವ್ಯಾಗನ್ ಟಿ-ರಾಕ್ಗಾಗಿ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಅಥವಾ ರಿನೀವಲ್ ಮಾಡುವುದು ಕಡ್ಡಾಯವಾಗಿದೆ.
ವೇರಿಯಂಟ್ಗಳು |
ಎಕ್ಸ್ ಶೋರೂಂ ಬೆಲೆ (ನಗರಕ್ಕೆ ಅನುಗುಣವಾಗಿ ಬದಲಾಗಬಹುದು) |
ಬೇಸ್ ಮಾಡೆಲ್ |
₹21.35 ಲಕ್ಷ |
ಟಾಪ್ ಪೆಟ್ರೋಲ್ ಮಾಡೆಲ್ |
₹21.35 ಲಕ್ಷ |
ಟಾಪ್ ಅಟೋಮ್ಯಾಟಿಕ್ ಮಾಡೆಲ್ |
₹21.35 ಲಕ್ಷ |