ಹೀರೋ ಗ್ಲಾಮರ್ ಇನ್ಶೂರೆನ್ಸ್

ಹೀರೋ ಗ್ಲಾಮರ್ ಬೈಕ್ ಇನ್ಶೂರೆನ್ಸ್ ಪಡೆಯಿರಿ. ಕೇವಲ ₹714 ರಿಂದ ಪ್ರಾರಂಭವಾಗುತ್ತದೆ
search

I agree to the  Terms & Conditions

It's a brand new bike

ಹೀರೋ ಗ್ಲಾಮರ್ ಬೈಕ್ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಖರೀದಿಸಿ ಅಥವಾ ರಿನೀವ್ ಮಾಡಿ

ಹೀರೋ ಗ್ಲಾಮರ್ ಅನ್ನು ಖರೀದಿಸಲು ಯೋಚಿಸುತ್ತಿದ್ದೀರಾ? ವಿವಿಧ ಬೈಕ್ ಮಾಡೆಲ್‌ಗಳು, ಅವುಗಳನ್ನು ಯಾವುದು ವಿಭಿನ್ನವಾಗಿಸುತ್ತದೆ ಮತ್ತು ನಿಮ್ಮ ಬೈಕ್‌ಗಾಗಿ ಅತ್ಯುತ್ತಮ ಹೀರೋ ಗ್ಲಾಮರ್ ಇನ್ಶೂರೆನ್ಸ್  ಆಯ್ಕೆ ಮಾಡುವುದು ಹೇಗೆ ಎಂಬುದರ ಕುರಿತು ಇಲ್ಲಿ ಮತ್ತಷ್ಟು ತಿಳಿಯಿರಿ!

ಹೀರೋ ಗ್ಲಾಮರ್‌ನ 'ಸಿಂಪ್ಲಿ ಮ್ಯಾಗ್ನೆಟಿಕ್' ಎಂಬ ಟ್ಯಾಗ್‌ಲೈನ್ ಸಂಪೂರ್ಣವಾಗಿ ಸಮರ್ಥಿಸಲ್ಪಟ್ಟಿದೆ. ಇದನ್ನು ಪರಿಗಣಿಸಿ ಅದು ತನ್ನ ವಿನ್ಯಾಸ ಮತ್ತು ಶಕ್ತಿಯ ಪರಿಪೂರ್ಣ ಸಂಯೋಜನೆಯನ್ನು ನೀಡುತ್ತದೆ. ಇದು ಫ್ಯೂಯಲ್ ಇಂಜೆಕ್ಷನ್ ತಂತ್ರದೊಂದಿಗೆ ಬಿಡುಗಡೆಯಾದ ಮೊದಲ ಭಾರತೀಯ ಮೋಟಾರ್‌ಸೈಕಲ್ ಆಗಿದೆ ಮತ್ತು 100ಸಿಸಿ ಪ್ರಯಾಣಿಕ ಬೈಕ್‌ಗಳಂತೆಯೇ ಅದೇ ತತ್ವವನ್ನು ಅನುಸರಿಸುತ್ತದೆ.

ಆದಾಗ್ಯೂ, ಬೈಕ್ ತನ್ನೊಂದಿಗೆ ಅನೇಕ  ಉನ್ನತ-ಮಟ್ಟದ ವೈಶಿಷ್ಟ್ಯಗಳನ್ನು ತರುತ್ತದೆ. ಇದು ಯಾವುದೇ ಹಾನಿಯನ್ನು ಸರಿಪಡಿಸಲು ಸಾಕಷ್ಟು ದುಬಾರಿಯಾಗಿದೆ. ಇಂತಹ ಅನಿರೀಕ್ಷಿತ ಸಂದರ್ಭಗಳಲ್ಲಿ ಹಣಕಾಸಿನ ನೆರವು ನೀಡುವ ಗ್ಲಾಮರ್ ಬೈಕ್ ಇನ್ಶೂರೆನ್ಸ್  ಪಾಲಿಸಿಯನ್ನು ಆರಿಸಿಕೊಳ್ಳುವುದು ಸೂಕ್ತವಾಗಿದೆ.

ಯಾವುದೇ ಅಪಘಾತದಿಂದ ಉಂಟಾದ ಹಾನಿಯ ಸಂದರ್ಭಗಳಲ್ಲಿ, ಹಣಕಾಸಿನ ಹೊಣೆಗಾರಿಕೆಯನ್ನು ತಗ್ಗಿಸುವುದರ ಜೊತೆಗೆ, ಮೋಟಾರ್ ವೆಹಿಕಲ್ಸ್ ಆಕ್ಟ್ 1988 ರ ಅಡಿಯಲ್ಲಿ, ಯಾವುದೇ ಮೋಟಾರ್ ವೆಹಿಕಲ್‌ಗೆ ಥರ್ಡ್ ಪಾರ್ಟಿ ಲೈಬಿಲಿಟಿ ಇನ್ಶೂರೆನ್ಸ್ ಕವರ್ ಅನ್ನು ಖರೀದಿಸುವುದು ಕಡ್ಡಾಯವಾಗಿದೆ. ಇದನ್ನು ಉಲ್ಲಂಘಿಸಿದರೆ, ಒಬ್ಬ ವ್ಯಕ್ತಿಯು ₹ 2000, ಮತ್ತು ಪುನರಾವರ್ತಿತ ಅಪರಾಧಕ್ಕೆ, ₹4000 ದಂಡವನ್ನು ಪಾವತಿಸಬೇಕಾಗುತ್ತದೆ.

Read More

ಹೀರೋ ಗ್ಲಾಮರ್ ಇನ್ಶೂರೆನ್ಸ್ ಏನನ್ನು ಒಳಗೊಂಡಿದೆ?

Bike-insurance-damaged

ಅಪಘಾತಗಳು

ಅಪಘಾತಗಳ ಸಮಯದಲ್ಲಿ ಎದುರಿಸುವ ಸಾಮಾನ್ಯ ಹಾನಿಗಳನ್ನು ಕವರ್ ಮಾಡುತ್ತದೆ.

Bike Theft

ಕಳ್ಳತನ

ನಿಮ್ಮ ಬೈಕ್ ಅಥವಾ ಸ್ಕೂಟರ್ ದುರದೃಷ್ಟವಶಾತ್ ಕಳ್ಳತನವಾಗಿದ್ದರೆ, ಆ ಹಾನಿಯನ್ನು ಕವರ್ ಮಾಡುತ್ತದೆ.

Car Got Fire

ಬೆಂಕಿ

ಬೆಂಕಿಯಿಂದಾಗಿ ಎದುರಿಸುವ ಸಾಮಾನ್ಯ ಹಾನಿಗಳನ್ನು ಕವರ್ ಮಾಡುತ್ತದೆ.

Natural Disaster

ಪ್ರಕೃತಿ ವಿಕೋಪಗಳು

ಪ್ರಕೃತಿಯ ಅನೇಕ ವಿಕೋಪಗಳಿಂದ ಉಂಟಾಗುವ ಹಾನಿಗಳನ್ನು ಕವರ್ ಮಾಡುತ್ತದೆ.

Personal Accident

ವೈಯಕ್ತಿಕ ಅಪಘಾತ

ಸ್ವತಃ ನಿಮ್ಮನ್ನು ನೀವೇ ತುಂಬಾ ಕೆಟ್ಟದಾಗಿ ಹಾನಿ ಮಾಡಿಕೊಂಡರೆ, ಅದನ್ನು ಕವರ್ ಮಾಡುತ್ತದೆ.

Third Party Losses

ಥರ್ಡ್ ಪಾರ್ಟಿ ನಷ್ಟಗಳು

ನಿಮ್ಮ ಬೈಕಿನಿಂದಾಗಿ ಯಾರಾದರೂ ಅಥವಾ ಏನಾದರೂ ಗಾಯಗೊಂಡಾಗ, ಆ ನಷ್ಟವನ್ನು ಕವರ್ ಮಾಡುತ್ತದೆ.

ನೀವು ಡಿಜಿಟ್‌ನ ಹೀರೋ ಗ್ಲಾಮರ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

Cashless Repairs

ಕ್ಯಾಶ್‌ಲೆಸ್ ರಿಪೇರಿ

ನೀವು ಭಾರತದಾದ್ಯಂತ ಆಯ್ಕೆ ಮಾಡಲು 4400+ ಕ್ಯಾಶ್‌ಲೆಸ್ ನೆಟ್‌ವರ್ಕ್ ಗ್ಯಾರೇಜ್‌ಗಳಿವೆ.

Smartphone-enabled Self Inspection

ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಿದ ಸ್ವಯಂ ತಪಾಸಣೆ

ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಿದ ಸ್ವಯಂ ತಪಾಸಣೆ ಪ್ರಕ್ರಿಯೆಯ ಮೂಲಕ ತ್ವರಿತ ಮತ್ತು ಪೇಪರ್‌ಲೆಸ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಡಿಜಿಟ್ ಹೊಂದಿದೆ.

Super-fast Claims

ಸೂಪರ್-ಫಾಸ್ಟ್ ಕ್ಲೈಮ್‌ಗಳು

ಟು-ವೀಲರ್ ಕ್ಲೈಮ್‌ಗಳ 'ಎವರೇಜ್ ಟರ್ನ್ ಅರೌಂಡ್' ಅವಧಿ 11 ದಿನಗಳು.

Customize your Vehicle IDV

ನಿಮ್ಮ ವಾಹನದ ಐಡಿವಿ ಅನ್ನು ಕಸ್ಟಮೈಸ್ ಮಾಡಿ

ನಮ್ಮೊಂದಿಗೆ, ನಿಮ್ಮ ವಾಹನ ಐಡಿವಿ ಅನ್ನು ನಿಮ್ಮ ಆಯ್ಕೆಯ ಪ್ರಕಾರ ನೀವೇ ಕಸ್ಟಮೈಸ್ ಮಾಡಬಹುದು!

24*7 Support

24*7 ಬೆಂಬಲ

ರಾಷ್ಟ್ರೀಯ ರಜಾದಿನಗಳಲ್ಲಿಯೂ ಸಹ 24*7 ಕರೆ ಸೌಲಭ್ಯವಿರುತ್ತದೆ.

ಹೀರೋ ಗ್ಲಾಮರ್‌ಗಾಗಿ ಇನ್ಶೂರೆನ್ಸ್ ಯೋಜನೆಗಳ ವಿಧಗಳು

ಥರ್ಡ್ ಪಾರ್ಟಿ

ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್  ಎನ್ನುವುದು ಬೈಕ್ ಇನ್ಶೂರೆನ್ಸಿನ ಸಾಮಾನ್ಯ ವಿಧಗಳಲ್ಲಿ ಒಂದಾಗಿದೆ; ಇದರಲ್ಲಿ ಥರ್ಡ್ ಪಾರ್ಟಿ ವ್ಯಕ್ತಿ, ವಾಹನ ಅಥವಾ ಆಸ್ತಿಗೆ ಉಂಟಾಗುವ ಹಾನಿ ಮತ್ತು ನಷ್ಟಗಳನ್ನು ಮಾತ್ರ ಕವರ್ ಮಾಡುತ್ತದೆ.

ಕಾಂಪ್ರೆಹೆನ್ಸಿವ್

ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್, ನಿಮ್ಮ ಸ್ವಂತ ಬೈಕ್‌ಗೆ ಥರ್ಡ್ ಪಾರ್ಟಿ ಹೊಣೆಗಾರಿಕೆಗಳು ಮತ್ತು ಹಾನಿ ಎರಡನ್ನೂ ಕವರ್ ಮಾಡುವ ಪ್ರಮುಖ ಬೈಕ್ ಇನ್ಶೂರೆನ್ಸಗಳಲ್ಲಿ ಒಂದಾಗಿದೆ.

ಥರ್ಡ್ ಪಾರ್

ಕಾಂಪ್ರೆಹೆನ್ಸಿವ್

×
×
×
×
×
×

ಕ್ಲೈಮ್ ಸಲ್ಲಿಸುವುದು ಹೇಗೆ?

ನಮ್ಮ ಟು-ವೀಲರ್ ಇನ್ಶೂರೆನ್ಸ್ ಯೋಜನೆಯನ್ನು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿಸಿದ ನಂತರ ನೀವು ಚಿಂತಾ-ಮುಕ್ತರಾಗಿ ಜೀವಿಸಬಹುದು! ಏಕೆಂದರೆ , ನಾವು ಕೇವಲ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ.

ಹಂತ 1

1800-258-5956 ಈ ಸಂಖ್ಯೆಗೆ ಕರೆ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ.

ಹಂತ 2

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಸ್ವಯಂ ತಪಾಸಣೆಗಾಗಿ ಲಿಂಕ್ ಒಂದನ್ನು ಪಡೆಯಿರಿ. ನೀಡಲಾಗಿರುವ ಮಾರ್ಗದರ್ಶಿಯಂತೆ ಹಂತ ಹಂತವಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವಾಹನದ ಹಾನಿಯನ್ನು ಶೂಟ್ ಮಾಡಿ.

ಹಂತ 3

ನಮ್ಮ ಗ್ಯಾರೇಜ್‌ಗಳ ನೆಟ್‌ವರ್ಕ್ ಮೂಲಕ ನೀವು ಬಯಸುವ ಮರುಪಾವತಿ ಅಥವಾ ಕ್ಯಾಶ್‌ಲೆಸ್ ರಿಪೇರಿ ವಿಧಾನವನ್ನು ಆಯ್ಕೆ ಮಾಡಿಕೊಳ್ಳಿ.

Report Card

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ?

ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವೀಗ ಅದನ್ನೇ ಮಾಡುತ್ತೀರುವಿರಿ.

ಡಿಜಿಟ್‌ನ ಕ್ಲೈಮ್‌ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿ

ಹೀರೋ ಗ್ಲಾಮರ್‌ನ ಸಂಕ್ಷಿಪ್ತ ಅವಲೋಕನ

ಯಾವುದು ಡಿಜಿಟ್ ಅನ್ನು ನಿಮ್ಮ ಐಡಿಯಲ್ ಹೀರೋ ಗ್ಲಾಮರ್ ಇನ್ಶೂರೆನ್ಸ್ ಪ್ರೊವೈಡರ್ ಆಗಿ ಮಾಡುತ್ತದೆ?

ಭಾರತದಲ್ಲಿ ಹೀರೋ ಗ್ಲಾಮರ್ ಬೈಕ್ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು.