ಹೀರೋ ಮೆಸ್ಟ್ರೊ ಇನ್ಶೂರೆನ್ಸ್

ಹೀರೋ ಮೆಸ್ಟ್ರೊ ಇನ್ಶೂರೆನ್ಸ್ ಪಡೆಯಿರಿ ಕೇವಲ ₹714 ರಿಂದ ಆರಂಭ. ನಿಮ್ಮ ಡಿಜಿಟ್ ಪಾಲಿಸಿಯನ್ನು ರಿನ್ಯೂ ಮಾಡಿ

Third-party premium has changed from 1st June. Renew now

ಹೀರೋ ಮೆಸ್ಟ್ರೊ ಇನ್ಶೂರೆನ್ಸ್ ಅನ್ನು ಆನ್ಲೈನ್ ಆಗಿ ಖರೀದಿಸಿ/ರಿನ್ಯೂ ಮಾಡಿ

source

ಹೀರೋ ಮೆಸ್ಟ್ರೊ ಟು ವೀಲರ್ - ವಾಹನಗಳು - ಇವು ಭಾರತದ ಅತ್ಯುತ್ತಮ ಟು ವೀಲರ್ ವಾಹನಗಳಲ್ಲಿ ಸ್ಥಾನ ಪಡೆಯಲು ಕಾರಣವೇನು ಹಾಗೂ ಅದಕ್ಕಾಗಿ ಒಂದು ಟು ವೀಲರ್  ವೆಹಿಕಲ್ ಇನ್ಶೂರೆನ್ಸ್ ಪಾಲಿಸಿ ಯನ್ನು ಖರೀದಿಸುವ ಮೊದಲು ನೀವು ಏನನ್ನು ಪರಿಶೀಲಿಸಬೇಕು ಎನ್ನುವುದರ ಬಗ್ಗೆ ಇನ್ನಷ್ಟು ತಿಳಿಯಿರಿ!

ಹೀರೋ, ಭಾರತದಲ್ಲಿ ನಿರಂತರವಾಗಿ ಕೆಲವು ಅತ್ಯುತ್ತಮ ಟು ವೀಲರ್ ವಾಹನಗಳನ್ನು ನೀಡುತ್ತಾ ಬಂದಿದೆ.ಹೀರೋ ಕಂಪನಿಯ ಸರಳವಾಗಿ ಕೈಗೆಟಕುವ ದರ ಹಾಗೂ ಹಲವು ವೈಶಿಷ್ಟ್ಯಗಳುಳ್ಳ ಬೈಕುಗಳಲ್ಲಿ ಒಂದಾಗಿದೆ ಮೈಸ್ಟ್ರೋ. ಬಜೆಟ್ ಸ್ನೇಹಿ ವರ್ಗವನ್ನು ತಲುಪುವುದು ಇದರ ಗುರಿಯಾಗಿದ್ದು, ಮೈಸ್ಟ್ರೋ ಸ್ಕೂಟರ್ ಗಳು ಅದರ ದರದ ರೇಂಜಿನಲ್ಲಿ ಪ್ರಭಾವಶಾಲಿ ಸಾಮರ್ಥ್ಯ ಹಾಗೂ ಅದ್ವಿತೀಯ ಗುಣಮಟ್ಟವನ್ನು ನೀಡುತ್ತವೆ.

ನಿಮ್ಮ ಹೀರೋ ಮೆಸ್ಟ್ರೊ ಅನ್ನು ಮನೆಗೆ ತರಲು ಸಿದ್ಧವಿರುವಿರಾ?

ಮೈಸ್ಟ್ರೋ ಅನ್ನು ಹೊಂದುವುದು ನಿಮಗೊಂದು ಹೆಮ್ಮೆಯ ವಿಷಯವಾಗಿರಬೇಕು. ಆದರೆ, ನಿಮ್ಮ ವಾಹನವನ್ನು ಚಲಿಸುವಾಗ ಅದು ಅಪಘಾತಕ್ಕೀಡಾದ ಸಂದರ್ಭದಲ್ಲಿ ನೀವು ಬೈಕ್ ಹಾಗೂ ನಿಮ್ಮ ಹಣಕಾಸನ್ನು ಸಂರಕ್ಷಿಸಬೇಕು. ಒಂದು ಹೀರೋ ಮೆಸ್ಟ್ರೊ ಇನ್ಶೂರೆನ್ಸ್ ಪಾಲಿಸಿಯು, ಅಂತಹ ಘಟನೆಗಳಿಂದ ಉಂಟಾಗುವ ಆರ್ಥಿಕ ಹೊಣೆಗಾರಿಕೆಯನ್ನು ಕಡಿಮೆಗೊಳಿಸುವಲ್ಲಿ ನಿಮಗೆ ಸಹಾಯ ಮಾಡುತ್ತದೆ.

ಹಾಗೂ, ನಿಮ್ಮ ಮೈಸ್ಟ್ರೋ ಗೆ ಟು ವೀಲರ್  ವೆಹಿಕಲ್ ಇನ್ಶೂರೆನ್ಸ್ ಅನ್ನು ಪಡೆಯುವುದು ನಿಮ್ಮ ಆಯ್ಕೆಯೇನೂ ಅಲ್ಲ. ಮೋಟಾರ್ ವಾಹನ ಅಧಿನಿಯಮ 1988 ರ ಪ್ರಕಾರ ಎಲ್ಲಾ ಮೋಟಾರ್ ವಾಹನಗಳು ಕನಿಷ್ಟ ಪಕ್ಷ ಥರ್ಡ್-ಪಾರ್ಟಿ ಹೊಣೆಗಾರಿಕೆಯ ಇನ್ಶೂರೆನ್ಸ್ ಕವರ್ ಅನ್ನು ಪಡೆದಿರಲೇಬೇಕಾಗಿದೆ. ಈ ನಿಯಮದ ಪಾಲನೆಯಲ್ಲಿ ನೀವು ವಿಫಲವಾದಲ್ಲಿ ನೀವು ಟ್ರಾಫಿಕ್ ದಂಡಕ್ಕೆ ಪಾತ್ರವಾಗಬಹುದು, ಮೊದಲ ಅಪರಾಧಕ್ಕೆ ರೂ.2000 ಹಾಗೂ ಪುನರಾವರ್ತನೆಗೆ ರೂ. 4,000.

ಹೀರೋ ಮೆಸ್ಟ್ರೊ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ಕವರ್ ಆಗಿದೆ

ನೀವು ಡಿಜಿಟ್ ನ ಹೀರೋ ಮೆಸ್ಟ್ರೊ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ಹೀರೋ ಮೆಸ್ಟ್ರೊಗಾಗಿ ಇನ್ಶೂರೆನ್ಸ್ ಯೋಜನೆಗಳ ವಿಧಗಳು

ಥರ್ಡ್ ಪಾರ್ಟೀ ಕಾಂಪ್ರಹೆನ್ಸಿವ್

ಅಪಘಾತದಿಂದ ಸ್ವಂತ ಟು ವೀಲರ್ ವಾಹನಕ್ಕಾದ ನಷ್ಟ/ಹಾನಿ

×

ಬೆಂಕಿಯಿಂದ ಸ್ವಂತ ಟು ವೀಲರ್ ವಾಹನಕ್ಕಾದ ನಷ್ಟ/ಹಾನಿ

×

ಪ್ರಕೃತಿ ವಿಕೋಪದಿಂದ ಸ್ವಂತ ಟು ವೀಲರ್ ವಾಹನಕ್ಕಾದ ನಷ್ಟ/ಹಾನಿ

×

ಥರ್ಡ್ ಪಾರ್ಟೀ ವಾಹನಕ್ಕಾದ ಹಾನಿ

×

ಥರ್ಡ್ ಪಾರ್ಟೀ ಸ್ವತ್ತಿಗಾದ ಹಾನಿ

×

ವೈಯಕ್ತಿಕ ಅಪಘಾತ ಕವರ್

×

ಥರ್ಡ್ ಪಾರ್ಟೀ ವ್ಯಕ್ತಿಗೆ ಹಾನಿ/ಸಾವು

×

ನಿಮ್ಮ ಸ್ಕೂಟರ್ ಅಥವಾ ಬೈಕ್ ನ ಕಳವು

×

ನಿಮ್ಮ ಐಡಿವಿ ಅನ್ನು ಕಸ್ಟಮೈಜ್ ಮಾಡುವುದು

×

ಕಸ್ಟಮೈಜ್ ಮಾಡಲಾದ ಆಡ್-ಆನ್ ಗಳೊಂದಿಗೆ ಹೆಚ್ಚುವರಿ ಸಂರಕ್ಷಣೆ

×
Get Quote Get Quote

ಕಾಂಪ್ರೆಹೆನ್ಸಿವ್  ಹಾಗೂ ಥರ್ಡ್ ಪಾರ್ಟೀ ಟು ವೀಲರ್  ವೆಹಿಕಲ್ ಇನ್ಶೂರೆನ್ಸ್ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಇನ್ನಷ್ಟು ತಿಳಿಯಿರಿ.

ಕ್ಲೈಮ್ ಫೈಲ್ ಮಾಡುವುದು ಹೇಗೆ?

ನಮ್ಮ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಯೋಜನೆಯನ್ನು ಖರೀದಿಸಿದ ಅಥವಾ ರಿನ್ಯೂ ಮಾಡಿದ ನಂತರ ನೀವು ನೆಮ್ಮದಿಯ ಜೀವನವನ್ನು ನಡೆಸುತ್ತೀರಿ, ಕಾರಣ ನಮ್ಮ ಬಳಿ ಇರುವ 3 ಹಂತಗಳ ಸಂಪೂರ್ಣ ಡಿಜಿಟಲ್ ಆದ ಕ್ಲೈಮ್ ಗಳ ಪ್ರಕ್ರಿಯೆ!

ಹಂತ 1

ಕೇವಲ 1800-258-5956 ಗೆ ಕರೆ ನೀಡಿ. ಯಾವುದೇ ಫಾರ್ಮ್ ತುಂಬಿಸಬೇಕಾಗಿಲ್ಲ.

ಹಂತ 2

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವ ಪರಿಶೀಲನೆಯ ಲಿಂಕ್ ಅನ್ನು ಪಡೆಯಿರಿ.ನಮ್ಮ ಹಂತ ಹಂತದ ಮಾರ್ಗದರ್ಶನದೊಂದಿಗೆ ನಿಮ್ಮ ಸ್ಮಾರ್ಟ್ ಫೋನಿನಿಂದ ನಿಮ್ಮ ವಾಹನದ ಹಾನಿಗಳನ್ನು ಸೆರೆಹಿಡಿಯಿರಿ.

ಹಂತ 3

ನೀವು ಆಯ್ಕೆ ಮಾಡಲು ಬಯಸುವ ಪಾವತಿಯ ವಿಧಾನವನ್ನು ನಿರ್ಧರಿಸಿ ಅಂದರೆ ಮರುಪಾವತಿ ಅಥವಾ ನಮ್ಮ ನೆಟ್ವರ್ಕ್ ಗ್ಯಾರೇಜ್ ಗಳಲ್ಲಿ ಕ್ಯಾಷ್ಲೆಸ್.

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್ ಅನ್ನು ಎಷ್ಟು ಬೇಗ ಸೆಟ್ಲ್ ಮಾಡಬೇಕಾಗುತ್ತದೆ? ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುತ್ತಿರುವಾಗ ಇದು ನಿಮ್ಮ ಯೋಚನೆಗೆ ಬರಬೇಕಾದ ಮೊದಲ ಪ್ರಶ್ನೆಯಾಗಿದೆ. ಒಳ್ಳೆಯದು, ನೀವು ಅದನ್ನೇ ಮಾಡುತ್ತಿದ್ದೀರಿ! ಡಿಜಿಟ್ ನ ಕ್ಲೈಮ್ಸ್ ರಿಪೋರ್ಟ್ ಕಾರ್ಡ್ ಅನ್ನು ಓದಿ

ಹೀರೋ ಮೆಸ್ಟ್ರೊ : ಭಾರತದ ಅತ್ಯುತ್ತಮ ಸ್ಕೂಟರ್ ಗಳಲ್ಲಿ ಒಂದು

ಕೇವಲ ಎಂಟು ವರ್ಷಗಳ ಹಿಂದೆ ಇದರ ಪರಿಚಯವಾಗಿದ್ದು, ಹೀರೋ ಮೆಸ್ಟ್ರೊ ದೇಶದ ಇತರ ಹಳೆಯ ಸ್ಕೂಟರ್ ಗಳ ಪ್ರತಿಸ್ಪರ್ಧಿಯಾಗುವಲ್ಲಿ ಯಶಸ್ವಿಯಾಗಿದೆ. ಹೀರೋ ಮತ್ತು ಹೋಂಡಾ ಎರಡು ಪ್ರತ್ಯೇಕ ಘಟಕಗಳಾದ ತಕ್ಷಣವೇ ಹೀರೋ ಮೆಸ್ಟ್ರೊ ಅನ್ನು ಲಂಡನಿನ ಒ2 ಅರೀನಾದಲ್ಲಿ ಲಾಂಚ್ ಮಾಡಲಾಯಿತು.

  • ಮೆಸ್ಟ್ರೊ, ಪ್ರಾಥಮಿಕವಾಗಿ ಬೈಕುಗಳನ್ನು ತಯಾರಿಸುವ ಹೀರೋ ಸರಣಿಯ, ಎರಡನೇ ಸ್ಕೂಟರ್ ಅಷ್ಟೇ ಆಗಿತ್ತು. ಕೈಗೆಟಕುವ ದರದೊಂದಿಗೆ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳು, ಇದರ ಜನಪ್ರಿಯತೆಯನ್ನು ದೃಢಗೊಳಿಸಿದೆ.

  • 110cc ಯ ಎಂಜಿನ್ ಅನ್ನು ಹೊಂದಿದ್ದು, ಈ ಸ್ಕೂಟರ್ 65 ಕೀ/ಲಿ ವರೆಗಿನ ಮೈಲೇಜ್ ಅನ್ನು ನೀಡಲು ಸಮರ್ಥವಾಗಿದೆ.

  • 2016 ರಲ್ಲಿ, ಸಿ ಎನ್ ಬಿ ಸಿ -ಟಿವಿ18 ಒವರ್ಡ್ರೈವ್ ಅವಾರ್ಡ್ ಗಳಲ್ಲಿ  ಮೆಸ್ಟ್ರೊ, ವರ್ಷದ ಸ್ಕೂಟರ್ ಎಂಬ ಪ್ರಷಸ್ತಿಯನ್ನು ಪಡೆದಿತ್ತು.(1)

  • ಇದು ಒದಗಿಸುವ ಆರಾಮದಾಯಕ ರೈಡ್, ಯು.ಎಸ್.ಬಿ 3.0 ಚಾರ್ಜಿಂಗ್ ಪೋರ್ಟ್ ನಂತಹ ನವೀನ ವೈಶಿಷ್ಟ್ಯ ಗಳಿಂದಾಗಿ ವಿಮರ್ಷಕರು ಇದನ್ನು ಬಹಳವಾಗಿ ಹೊಗಳಿದ್ದರು.

  • ಸರಕಾರಗಳ ನಿಯಮಗಳನ್ನು ಪಾಲಿಸುತ್ತಾ, ಎಮಿಷನ್ ಗಳನ್ನು ಕಡಿಮೆ ಮಾಡಲು, ಹೀರೋ,  BS-VI ಗೆ ಒಗ್ಗುವ ಮೆಸ್ಟ್ರೊ ಎಡ್ಜ್ 125 ಅನ್ನು ಲಾಂಚ್ ಮಾಡಿತು.

  • 2017 ರಲ್ಲಿ, ಭಾರತದ ಅತೀ ಜನಪ್ರಿಯ ಸ್ಕೂಟರ್ ಗಳ ವಿಷಯ ಬಂದಾಗ ಹೀರೋ ಮೆಸ್ಟ್ರೊ ಮೂರನೇ ಸ್ಥಾನವನ್ನು ಪಡೆದಿತ್ತು. ಅದೇ ವರ್ಷದ ಜುಲೈ ನಲ್ಲಿ, ಹೀರೋ 40,000 ಕ್ಕಿಂತಲೂ ಹೆಚ್ಚು ಬೈಕುಗಳನ್ನು ಮಾರಾಟ ಮಾಡಿ, ಮಾರುಕಟ್ಟೆಯಲ್ಲಿ ತನ್ನ ಉನ್ನತ ಸ್ಥಾನವನ್ನು ಭದ್ರಪಡಿಸಿತ್ತು. (2)

ಆದ್ದರಿಂದ, ಅದರ ಹೆಸರಿನ ಎದುರು ಇಷ್ಟೊಂದು ಪ್ರಶಸ್ತಿಗಳು ಹಾಗೂ ಹೆಗ್ಗಳಿಕೆಗಳೊಂದಿಗೆ, ಕೈಗೆಟಕುವ ದರ ಹಾಗೂ ಅದ್ಭುತ ಸಾಮಾರ್ಥ್ಯದ ವಿಷಯ ಬಂದಾಗ ಮೆಸ್ಟ್ರೊ ಅತ್ಯುತ್ತಮ ಸ್ಕೂಟರ್ ಗಳಲ್ಲಿ ಒಂದಾಗಿದೆ.

ಆದರೆ, ಭಾರತೀಯ ರಸ್ತೆಗಳಲ್ಲಿ ಓಡಾಡುವ ಯಾವುದೇ ಇತರ ಟು ವೀಲರ್ ಗಳಂತೆಯೇ, ಮೆಸ್ಟ್ರೊ ಅಪಘಾತ, ಕಳ್ಳತನ ಹಾಗೂ ಇತರ ಹಾನಿಗಳಂತಹ ಅಪಾಯಗಳಿಗೆ ತುತ್ತಾಗುವ ಸಂಭವವಿರುತ್ತದೆ.

ಹೀಗಾಗಿ, ನೀವು ಹೀರೋ ಮೆಸ್ಟ್ರೊ ಅನ್ನು ಖರೀದಿಸಿದರೆ, ನಿಮ್ಮ ಬಳಿ ಅಪಘಾತಗಳ ವಿರುದ್ಧ ಸಮರ್ಪಕವಾದ ಸಂರಕ್ಷಣೆಯುರುವುದನ್ನು ಖಚಿತಗೊಳಿಸಿ. ಇದನ್ನು ಮಾಡುವ ಅತ್ಯುತ್ತಮ ವಿಧಾನವೆಂದರೆ ಈ ಸ್ಕೂಟರ್ ಖರೀದಿಯ ವೇಳೆಗೆ ಮೆಸ್ಟ್ರೊ ಇನ್ಶೂರೆನ್ಸ್ ಅನ್ನು ಖರೀದಿಸುವುದು.

ಆದರೆ, ನೀವು ಪಾಲಿಸಿಯನ್ನು ಖರೀದಿಸುವ ಮೊದಲು, ನೀವು ದೇಶದಲ್ಲಿಯ ಇನ್ಶೂರೆನ್ಸ್ ಪ್ರೊವೈಡರ್ ಗಳ ಬಗ್ಗೆ ಅಗತ್ಯ ಸಂಶೋಧನೆಯನ್ನು ನಡೆಸಬೇಕು.

ಡಿಜಿಟ್, ಟು ವೀಲರ್ ವಾಹನ ಮಾಲೀಕರಿಗೆ ವಿವಿಧ ಇನ್ಶೂರೆನ್ಸ್ ಪಾಲಿಸಿಯನ್ನು ಒದಗಿಸುವಂತಹ ಇನ್ಶೂರೆನ್ಸ್ ಕಂಪನಿಯಾಗಿದೆ.

Why Choose Digit for your Hero Maestro Two-Wheeler Insurance Policy?

ಡಿಜಿಟ್, ಹಲವು ಕಾರಣಗಳಿಂದ ಸ್ಕೂಟರ್ ಇನ್ಶೂರೆನ್ಸ್ ಗಾಗಿ ಉತ್ತಮ ಆಯ್ಕೆಯಾಗಿದೆ. ಕೆಲ ಗಣನೀಯ ಅಂಶಗಳನ್ನು ಇಲ್ಲಿ ನೀಡಲಾಗಿದೆ:

  • ಆನ್ಲೈನ್ ಖರೀದಿ ಹಾಗೂ ಕ್ಲೈಮ್ ಗಳು - ಒಬ್ಬ ಮೆಸ್ಟ್ರೊ ಮಾಲೀಕನಾಗಿ, ಇನ್ಶೂರೆನ್ಸ್ ಖರೀದಿ ಹಾಗೂ ಕ್ಲೈಮ್ ಗಳ ವಿಷಯ ಬಂದಾಗ ನಿಮ್ಮನ್ನು ಗೊಂದಲಗಳಿಂದ ದೂರವಿಡಬಲ್ಲ ಹೊಸ ಸೌಲಭ್ಯದ ಹುಡುಕಾಟದಲ್ಲಿ ನೀವು ತೊಡಗುತ್ತೀರಿ. ಡಿಜಿಟ್ ಇದನ್ನು ಅರ್ಥಮಾಡಿಕೊಂಡು, ನಿಮ್ಮ ಟು ವೀಲರ್  ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಗಳ ಖರೀದಿ ಹಾಗೂ ಕ್ಲೈಮ್ ಗಾಗಿ ಸಂಪೂರ್ಣವಾದ ಆನ್ಲೈನ್ ಪ್ರಕ್ರಿಯೆಗಳನ್ನು ಅಳವಡಿಸಿಕೊಂಡಿದೆ. ಡಿಜಿಟ್ ನ ಸ್ಮಾರ್ಟ್ಫೋನ್ ಅಳವಡಿಕೆಯಿರುವ ಸ್ವ-ಪರಿಶೀಲನಾ ಪ್ರಕ್ರಿಯೆಯು ಈ ನಿಟ್ಟಿನಲ್ಲಿ ವಿಶೇಷವಾಗಿ ಸಹಾಯಕಾರಿಯಾಗಿದೆ. ಈ ಕಾಗದರಹಿತ ಪ್ರಕ್ರಿಯೆಯು ಅರ್ಜಿಗಳನ್ನು ಶೀಘ್ರವಾಗಿ ಪರಿಷ್ಕರಿಸಿ ಒಟ್ಟಾರೆ ಗೊಂದಲಗಳನ್ನು ಸೀಮಿತಗೊಳಿಸುತ್ತದೆ.

  • 24x7 ಗ್ರಾಹಕ ಬೆಂಬಲ ಹಾಗೂ ಲಭ್ಯತೆ - ಒಂದು ಅಪಘಾತದಿಂದಾಗಿ, ನೀವು ನಿಮ್ಮ ಹೀರೋ ಮೆಸ್ಟ್ರೊ ಇನ್ಶೂರೆನ್ಸ್ ಪಾಲಿಸಿಯನ್ನು ಮಧ್ಯರಾತ್ರಿಯಲ್ಲೆ ಕ್ಲೈಮ್ ಮಾಡಬೇಕಾಗಿ ಬರಬಹುದು. ಆಗ ನಿಮಗೆ ಸಮಯವನ್ನು ಲೆಕ್ಕಿಸದೆಯೇ, ಶೀಘ್ರ ಪ್ರತಿಕ್ರಿಯೆಯೊಂದಿಗೆ ನಿಮಗೆ ಸಹಾಯ ಮಾಡುವ ಇನ್ಶೂರೆನ್ಸ್ ಪ್ರೊವೈಡರ್ ನ ಅಗತ್ಯವಿರುತ್ತದೆ. ಇಂತಹ ಸಂದರ್ಭಗಳಲ್ಲಿ ಡಿಜಿಟ್ ನ 24x7 ಗ್ರಾಹಕ ಬೆಂಬಲ ಸೇವೆಯು ನಿಮ್ಮ ನೆರವಿಗೆ ಬರುತ್ತದೆ. ಕೇವಲ ಕರೆ ಮಾಡಿ ಹಾಗೂ ಕ್ಲೈಮ್ ಪ್ರಕ್ರಿಯೆಯನ್ನು ಆರಂಭಿಸಿ.

  •  1,000 ಕ್ಕಿಂತಲೂ ಹೆಚ್ಚಿನ ನೆಟ್ವರ್ಕ್ ಗ್ಯಾರೇಜ್ ಗಳು - ನಿಮ್ಮ ಸ್ಕೂಟರಿನ ಅಪಘಾತದಿಂದಾದ ರಿಪೇರಿಗಳಿಗಾಗಿ ನಿಮ್ಮ ಸ್ವಂತ ಜೇಬಿನಿಂದ ಹಣ ನೀಡುವುದು ಕಷ್ಟಕರವಾಗಬಹುದು, ವಿಶೇಷವಾಗಿ ನೀವು ಈಗಾಗಲೇ ಒಂದು ಒಳ್ಳೆಯ ಇನ್ಶೂರೆನ್ ಯೋಜನೆಯನ್ನು ಹೊಂದಿದ್ದರೆ. ಡಿಜಿಟ್ ನ ಬಲಿಷ್ಟ ಗ್ಯಾರೇಜ್ ಗಳ ನೆಟ್ವರ್ಕ್ ಭಾರತದಾದ್ಯಂತ 1,000 ಕ್ಕಿಂತಲೂ ಹೆಚ್ಚು ಗ್ಯಾರೇಜ್ ಗಳಲ್ಲಿ ನಗದು ರಹಿತ ರಿಪೇರಿಗಳನ್ನು ಪಡೆಯುವ ಸೌಲಭ್ಯವನ್ನು ಒದಗಿಸುತ್ತದೆ.

  • ಸರಳ ರಿನ್ಯೂವಲ್ ಪ್ರಕ್ರಿಯೆ - ಹೀರೋ ಮೆಸ್ಟ್ರೊ ಇನ್ಶೂರೆನ್ಸ್ ರಿನ್ಯೂವಲ್ ಬಗ್ಗೆ ಯೋಚಿಸುತ್ತಿರುವ ಪಾಲಿಸಿದಾರರು ಇದಕ್ಕಾಗಿ ಶೀಘ್ರ ಹಾಗೂ ಸರಳ ಪ್ರಕ್ರಿಯೆಯ ಲಾಭವನ್ನು ಪಡೆಯಬಹುದಾಗಿದೆ. ಕಂಪನಿಯ ಡಿಜಿಟಲ್ ಉಪಸ್ಥಿತಿಯನ್ನು ಎತ್ತಿಹಿಡಿಯುತ್ತಾ, ಬಳಕೆದಾರರು ಅವರ ರಿನ್ಯೂವಲ್ ಅನ್ನು ಇಂಟರ್ನೆಟ್ ಮೂಲಕ ಕೂಡಾ ಮಾಡಬಹುದು. ನೀವು ನಿಮ್ಮ ಯೋಜನೆಯನ್ನು ಯಶಸ್ವಿಯಾಗಿ ರಿನ್ಯೂ ಮಾಡಲು ಪತ್ರವ್ಯವಹಾರ ಅಥವಾ ಪರಿಶೀಲನಾ ಪ್ರಕ್ರಿಯೆಗೆ ಕಾಯಬೇಕಾಗಿಲ್ಲ.

  • ಐಡಿವಿ(IDV) ಅನ್ನು ಕಸ್ಟಮೈಜ್ ಮಾಡುವ ಸಾಮರ್ಥ್  - ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ ಅಂದರೆ ನಿಮ್ಮ ಸ್ಕೂಟರ್ ಕಳವಾದರೆ ಅಥವಾ ಸಂಪೂರ್ಣವಾಗಿ ಹಾನಿಯಾದರೆ ನಿಮ್ಮ ಇನ್ಶೂರರ್ ನಿಮಗೆ ಪಾವತಿಬೇಕಾದ ಒಂದು ಪೂರ್ವನಿರ್ಧಾರಿತ ಮೊತ್ತವಾಗಿದೆ. ಈ ಮೊತ್ತವನ್ನು ವಾಹನದ ನಿಗದಿತ ಬೆಲೆಯಿಂದ ಅದರ ಡಿಪ್ರಿಸಿಯೇಷನ್ ಅನ್ನು ಕಳೆದು ಕಾಲ್ಕುಲೇಟ್ ಮಾಡಲಾಗುತ್ತದೆ. ದುರಾದೃಷ್ಟ ಸಂದರ್ಭಗಳಲ್ಲಿ ನಿಮ್ಮ ಟು ವೀಲರ್ ವಾಹನದ ಬಹುತೇಕ ಹೂಡಿಕೆಯನ್ನು ಹಿಂಪಡೆಯಲು ಯಾವಾಗಲೂ ಹೆಚ್ಚಿನ ಐಡಿವಿ ಇದ್ದರೆ ಉತ್ತಮವಾಗಿರುತ್ತದೆ. ಡಿಜಿಟ್ ನಿಮ್ಮ ಅಗತ್ಯಗಳ ಪ್ರಕಾರ ನಿಮ್ಮ ಐಡಿವಿ ಅನ್ನು ಕಸ್ಟಮೈಜ್ ಮಾಡುವ ಅನುಮತಿಯನ್ನು ನೀಡುತ್ತದೆ. ನೀವು ಹೆಚ್ಚಿನ ಮೌಲ್ಯದ ಐಡಿವಿ ಅನ್ನು ಆಯ್ಕೆ ಮಾಡಿದರೆ, ನಿಮ್ಮ ಹೀರೋ ಮೆಸ್ಟ್ರೊ ದುರಸ್ತಿಗೂ ಮೀರಿ ಹಾನಿಗೊಳಗಾದ ಸಂದರ್ಭದಲ್ಲಿ ನೀವು ಹೆಚ್ಚಿನ ಮೊತ್ತವನ್ನು ಕ್ಲೈಮ್ ಮಾಡಬಹುದಾಗಿದೆ. 

  • ಆಕರ್ಷಕ ಎನ್ ಸಿ ಬಿ(NCB) ಗಳು - ನೀವು ಡಿಜಿಟ್ ಪಾಲಿಸಿಯೊಂದಿಗೆ ಒಂದು ಕ್ಲೈಮ್ ರಹಿತ ವರ್ಷವನ್ನು ಆನಂದಿಸಿದ್ದರೆ, ರಿನ್ಯೂವಲ್ ಸಮಯದಲ್ಲಿ ನಿಮ್ಮ ಪಾಲಿಸಿ ಪ್ರೀಮಿಯಂ ಮೇಲೆ ನಿಮಗೆ ಆಕರ್ಷಕ ರಿಯಾಯಿತಿ ದೊರೆಯುವುದು. ಸತತ ಕ್ಲೈಮ್ ರಹಿತ ಅವಧಿಗಳೊಂದಿಗೆ ಎನ್ ಸಿ ಬಿ ಸಂಗ್ರಹಣೆ ಮುಂದುವರಿದು 50% ವರೆಗೂ ತಲುಪಬಹುದಾಗಿದೆ. ಇದರಿಂದ ನಿಮ್ಮ ಪಾಲಿಸಿ ಪ್ರೀಮಿಯಂ ಗಳ ಮೇಲೆ ನಿಮಗೆ ಇನ್ನೂ ಹೆಚ್ಚಿನ ರಿಯಾಯಿತಿ ದೊರೆಯುತ್ತದೆ.

  • ಹೆಚ್ಚಿನ ಸಂಖ್ಯೆಯ ಪಾಲಿಸಿ ಆಯ್ಕೆಗಳು - ಡಿಜಿಟ್ ನಿಮಗೆ ಹಲವು ಟು ವೀಲರ್  ವೆಹಿಕಲ್ ಇನ್ಶೂರೆನ್ಸ್ ಆಯ್ಕೆಗಳಿಂದ ಆಯ್ದುಕೊಳ್ಳೂವ ಸೌಲಭ್ಯವನ್ನು ಒದಗಿಸುತ್ತದೆ. 

  • 1) ಥರ್ಡ್-ಪಾರ್ಟಿ ಹೊಣೆಗಾರಿಕೆಯ ಟು ವೀಲರ್  ವೆಹಿಕಲ್ ಇನ್ಶೂರೆನ್ಸ್ ಪಾಲಿಸಿ - ಈ ಪಾಲಿಸಿಗಳು ನಿರ್ದಿಷ್ಟವಾಗಿ, ನಿಮ್ಮ ಬೈಕ್ ನ ಅಪಘಾತದಿಂದ,  ಥರ್ಡ್-ಪಾರ್ಟಿ ವಾಹನ, ವ್ಯಕ್ತಿ ಅಥವಾ ಸ್ವತ್ತುವಿಗಾದ ಹಾನಿಗಳಿಗಾಗಿ ಕವರ್ ನೀಡುತ್ತವೆ. ಆದರೆ, ನೀವು ನಿಮ್ಮ ಸ್ವಂತ ಸ್ಕೂಟರಿಗಾದ ಹಾನಿಗಾಗಿ ಕ್ಲೈಮ್ ಮಾಡಲು ಸಾಧ್ಯವಿಲ್ಲ. 

  • ಕಾಂಪ್ರೆಹೆನ್ಸಿವ್ ಟು ವೀಲರ್  ವೆಹಿಕಲ್ ಇನ್ಶೂರೆನ್ಸ್ ಪಾಲಿಸಿ - ಇಲ್ಲಿ, ಅಪಘಾತ ಸಂಭವಿಸಿದಲ್ಲಿ ನೀವು ಥರ್ಡ್-ಪಾರ್ಟಿ ಹೊಣೆಗಾರಿಕೆ ಕವರ್ ಹಾಗೂ ನಿಮ್ಮ ಸ್ವಂತ ಮೆಸ್ಟ್ರೊ ಸ್ಕೂಟರ್ ಗಾಗಿ ಕವರ್ ಎರಡನ್ನೂ ಪಡೆಯಬಹುದಾಗಿದೆ. ಇದರ ಜೊತೆ, ಕಾಂಪ್ರೆಹೆನ್ಸಿವ್ ಪಾಲಿಸಿಗಳು ಬೆಂಕಿ, ನೈಸರ್ಗಿಕ ಹಾಗೂ ಮಾನವ ನಿರ್ಮಿತ ವಿಪತ್ತುಗಳು, ಕಳ್ಳತನ ಇತ್ಯಾದಿಗಳಿಂದಲೂ ಸಂರಕ್ಷಣೆ ಒದಗಿಸುತ್ತದೆ.

 ಹಾಗೂ, ನೀವು ಸೆಪ್ಟೆಂಬರ್ 2018 ಬಳಿಕ ನಿಮ್ಮ ಮೆಸ್ಟ್ರೊ ಸ್ಕೂಟರ್ ಅನ್ನು ಖರೀದಿಸಿದ್ದರೆ ನೀವು ಅದಕ್ಕಾಗಿ ಪ್ರತ್ಯೇಕವಾದ ಸ್ವಂತ ಹಾನಿ ಟು ವೀಲರ್  ವೆಹಿಕಲ್ ಇನ್ಶೂರೆನ್ಸ್ ಕವರ್ ಅನ್ನು ಪಡೆಯಬಹುದಾಗಿದೆ. ಇದು ನಿಮಗೆ ಥರ್ಡ್-ಪಾರ್ಟಿ ಹೊಣೆಗಾರಿಕೆಯ ಕವರ್ ಇಲ್ಲದೆಯೇ ಕಾಂಪ್ರೆಹೆನ್ಸಿವ್ ಕವರಿನ ಲಾಭಗಳನ್ನು ನೀಡುತ್ತದೆ. ಈಗಾಗಲೇ ಒಂದು ಥರ್ಡ್-ಪಾರ್ಟಿ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದ್ದು, ತಮ ವಾಹನಕ್ಕಾಗಿ ಸಂಪೂರ್ಣ ಸಂರಕ್ಷಣೆ ಬಯಸುವವರಿಗೆ ಈ ಕವರ್ ವಿಶೇಷವಾಗಿ ಸಹಾಯಕವಾಗಿದೆ. 

ನಿಮ್ಮ ಯೋಜನೆಗಳನ್ನು ಆಡ್-ಆನ್ ಗಳಿಂದ ಪರಿಪೂರ್ಣವಾಗಿಸಿ -  ಮೆಸ್ಟ್ರೊ ಇನ್ಶೂರೆನ್ಸ್ ಅನ್ನು ಆರಿಸುವಾಗ, ನೀವು ಸಂಪೂರ್ಣವಾದ ಕವರೇಜ್ ಅನ್ನು ಆರಿಸಬೇಕು. ಸಿಹಿ ಸುದ್ದಿಯೆಂದರೆ, ನಿಮಗೆ ಡಿಜಿಟ್ ಈ ಸೌಲಭ್ಯವನ್ನು, ಕೈಗೆಟಕುವದರದ ಚಿಂತನಾಶೀಲ ಆಡ್-ಆನ್ ಕವರ್ ಗಳೊಂದಿಗೆ, ನೀಡುತ್ತಿದೆ;

ಈ ಆಡ್-ಆನ್ ಕವರ್ ಗಳು ನಿಮ್ಮ ಆರ್ಥಿಕ ಸಂರಕ್ಷಣೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ.

ಜನಪ್ರಿಯ ಮಾಡೆಲ್ ಗಳಿಗಾಗಿ ಹೀರೋ ಮೆಸ್ಟ್ರೊ ಇನ್ಶೂರೆನ್ಸ್ ಪಾಲಿಸಿಗಳು

ಹೀರೋ ಮೆಸ್ಟ್ರೊ ನ ಎರಡು ಮಾಡೆಲ್ ಗಳನ್ನು ಹೀರೋ ತಯಾರಿಸುತ್ತದೆ - ಮೆಸ್ಟ್ರೊ ಎಡ್ಜ್ ಮತ್ತು ಮೆಸ್ಟ್ರೊ ಎಡ್ಜ್ 125 : ಡಿಜಿಟ್ ಎರಡಕ್ಕೂ ಮಾಡೆಲ್ ಗೆ ಸೂಕ್ತವಾದ ಇನ್ಶೂರೆನ್ಸ್ ಪಾಲಿಸಿಗಳನ್ನು ಒದಗಿಸುತ್ತದೆ.

  • ಹೀರೋ ಮೆಸ್ಟ್ರೊ ಎಡ್ಜ್ - ಹೀರೋ ಮೆಸ್ಟ್ರೊ ಎಡ್ಜ್ ಎರಡು ವಾಲ್ವ್ ಗಳ 110 ಸಿಸಿ ಸಿಂಗಲ್ ಎಂಜಿನ್ ಅನ್ನು ಹೊಂದಿದೆ. ಆಟೋಮ್ಯಾಟಿಕ್ ಕ್ಲಚ್ ಹಾಗೂ 8.7 ಎನ್ ಎಂ ನ ಗರಿಷ್ಠ ಟಾರ್ಕ್ ನೊಂದಿಗೆ, ಮೆಸ್ಟ್ರೊ ನ ಶಕ್ತಿಯುತ ಪಂಚ್ ಅನ್ನು ನೀಡುತ್ತದೆ. ಮೆಸ್ಟ್ರೊ ಎಡ್ಜ್ ಇನ್ಶೂರೆನ್ಸ್ ಯೋಜನೆಯಿಂದ ನಿಮ್ಮ ಸ್ಕೂಟರಿಗಾದ ಹಾನಿಯಿಂದ ಉಂಟಾಗಬಲ್ಲ ಆರ್ಥಿಕ ಹೊಣೆಗಾರಿಕೆಯು ಕಡಿಮೆಯಾಗುತ್ತದೆ. ಇದರ ಜೊತೆ, ಅಪಘಾತದ ಸಮಯದಲ್ಲಿ ಥರ್ಡ್-ಪಾರ್ಟಿ ಗಾದ ಹಾನಿಯಿಂದ ಆಗಬಲ್ಲ ಕಾನೂನಾತ್ಮಕ ತೊಂದರೆಗಳಿಂದಲೂ ನಿಮ್ಮನ್ನು ಇದು ಸಂರಕ್ಷಿಸುತ್ತದೆ.

  • ಹೀರೋ ಮೆಸ್ಟ್ರೊ ಎಡ್ಜ್ 125  - ಹೀರೋ ಮೆಸ್ಟ್ರೊ ಎಡ್ಜ್ 125 ಭಾರತದ ಪ್ರಥಮ ಫ್ಯುಯೆಲ್-ಇಂಜೆಕ್ಷನ್ ಆಧಾರಿತ ಸ್ಕೂಟರ್ ಆಗಿದೆ. ಈ ವಾಹನವು ಸ್ಮಾರ್ಟ್ ಇಂಧನ ಸಪ್ಲೈ ಒದಗಿಸುವ ಹಲವು ಸೆನ್ಸರ್ ಗಳನ್ನು ಹೊಂದಿದೆ. ಈ ತಂತ್ರಜ್ಞಾನವು ಪ್ರಭಾವಶಾಲಿ ಅಪ್ ಹಿಲ್ ಡ್ರೈವ್, ಶಕ್ತಿಶಾಲಿ ಸಾಮರ್ಥ್ಯ ಹಾಗೂ ಇನ್ನಷ್ಟು ವೈಶಿಷ್ಟ್ಯಗಳನ್ನು ದೃಢಪಡಿಸುತ್ತದೆ. ಸ್ಕೂಟರಿನ 125 ಸಿಸಿ ಎಂಜಿನ್ ಶಕ್ತಿಯುತ ವೇಗವನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಇದರ ಜೊತೆ, 10.2 ಎನ್ ಎಂ ಮ್ಯಾಕ್ಸ್ ಟಾರ್ಕ್ ಸ್ಪೆಸಿಫಿಕೇಷನ್, ಇಂತಹ ಬಜೆಟ್ ಸ್ನೇಹಿ ಸ್ಕೂಟರ್ ಗಳಲ್ಲಿ ಆಕರ್ಷಕವಾಗಿದೆ.

ನಿಮ್ಮ ಬಳಿ ಮೆಸ್ಟ್ರೊ ದ ಯಾವ ಮಾದರಿ ಇದ್ದರೂ ಸಹ, ನೀವು ಅದಕ್ಕಾಗಿ ಗುಣಮಟ್ಟದ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಲು ಮರೆಯಬಾರದು.

ನಿಮ್ಮ ನಿರ್ದಿಷ್ಟ ಅಗತ್ಯಗಳನ್ನು ಗಮನದಲ್ಲಿರಿಸಿ ನಿಮ್ಮ ಡಿಜಿಟ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್    ಯೋಜನೆಯನ್ನು ಆಯ್ಕೆ ಮಾಡಿ.

ಹೀರೋ ಮೆಸ್ಟ್ರೊ - ರೂಪಾಂತರಗಳು ಹಾಗೂ ಎಕ್ಸ್-ಶೋರೂಂ ದರ

ರೂಪಾಂತರಗಳು ಎಕ್ಸ್-ಶೋರೂಂ ದರ( ನಗರದೊಂದಿಗೆ ಬದಲಾಗಬಹುದು)
ಮೆಸ್ಟ್ರೊ ಎಡ್ಜ್ ವಿಎಕ್ಸ್, 53 ಕಿಮಿ/ಲಿ, 110.9 ಸಿಸಿ ₹ 51,530
ಮೆಸ್ಟ್ರೊ ಎಡ್ಜ್ ಜೆಡ್ ಎಕ್ಸ್, 53 ಕಿಮಿ/ಲಿ, 110.9 ಸಿಸಿ ₹ 52,930

ಭಾರತದಲ್ಲಿ ಹೀರೋ ಮೆಸ್ಟ್ರೊ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು

ಇನ್ಶೂರೆನ್ಸ್ ಕಂಪನಿಯು ಪಾಲಿಸಿ ರಿನ್ಯೂವಲ್ ಗೆ ಮೊದಲು ನನ್ನ ಮೆಸ್ಟ್ರೊ ಸ್ಕೂಟರ್ ಅನ್ನು ಪರಿಶೀಲಿಸುವುದೇ?

ಇಲ್ಲ. ಡಿಜಿಟ್ ನೊಂದಿಗೆ ರಿನ್ಯೂವಲ್ ಗೂ ಮೊದಲು ನೀವು ಯಾವ ಪರಿಶೀಲನೆಗಳನ್ನೂ ಮಾಡಬೇಕಾಗಿ ಇರುವುದಿಲ್ಲ.

ನನ್ನ ಮೆಸ್ಟ್ರೊ ಇನ್ಶೂರೆನ್ಸ್ ನನಗೆ ಪ್ರವಾಹದಿಂದಾದ ಹಾನಿಗಳ ರಿಪೇರಿಗಳಿಗೆ ಆರ್ಥಿಕ ನೆರವು ನೀಡುವುದೇ?

ನೀವು ಕಾಂಪ್ರೆಹೆನ್ಸಿವ್ ಪಾಲಿಸಿಯನ್ನು ಪಡೆದಿದ್ದರೆ, ನೀವು ನೈಸರ್ಗಿಕ ವಿಪತ್ತುಗಳಾದ ಭೂಕಂಪ, ಪ್ರವಾಹ ಇತ್ಯಾದಿಗಳಿಂದಾದ ನಿಮ್ಮ ಸ್ಕೂಟರ್ ನ ಹಾನಿಗಳಿಗೆ ನೀವು ಆರ್ಥಿಕ ನೆರವನ್ನು ಕ್ಲೈಮ್ ಮಾಡಬಹುದಾಗಿದೆ.

ಎಲೆಕ್ಟ್ರಿಕಲ್ ಎಂಜಿನ್ ಹಾನಿಗಳ ರಿಪೇರಿಗೆ ನನ್ನ ಮೆಸ್ಟ್ರೊ ಇನ್ಶೂರೆನ್ಸ್ ಪಾಲಿಸಿ ನೆರವು ನೀಡುವುದೇ?

ಮೂಲ ಪಾಲಿಸಿಗಳು ನಿಮ್ಮ ಸ್ಕೂಟರಿನ ಎಂಜಿನ್ ಗಾದ ಎಲೆಕ್ಟ್ರಿಕಲ್ ಹಾಗೂ ಲಿಕ್ವಿಡ್ ಹಾನಿಗಳನ್ನು ಕವರ್ ಮಾಡುವುದಿಲ್ಲ. ಆದರೆ, ನೀವು ಎಂಜಿನ್ ಮತ್ತು ಗೇರ್ ಸಂರಕ್ಷಣೆಯ ಆಡ್-ಆನ್ ಅನ್ನು ಆಯ್ಕೆ ಮಾಡಿದ್ದರೆ, ನೀವು ಇಂತಹ ಹಾನಿಗಳಿಗೂ ಕ್ಲೈಮ್ ಫೈಲ್ ಮಾಡಬಹುದಾಗಿದೆ.