ಡಿಜಿಟ್ನಂತಹ ವಿಶ್ವಾಸಾರ್ಹ ಮತ್ತು ಆ್ಯಕ್ಸೆಸ್ ಮಾಡಬಹುದಾದ ಇನ್ಶೂರೆನ್ಸ್ ಪೂರೈಕೆದಾರರು, ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸಲು ಅಥವಾ ರಿನೀವಲ್ ಮಾಡಲು ತೊಂದರೆ-ಮುಕ್ತ ಪ್ರಕ್ರಿಯೆಗಳನ್ನು ಹೊಂದಿದ್ದಾರೆ.
ಕೆಳಗಿನ ಕಾರಣಗಳು ಈ ಇನ್ಶೂರೆನ್ಸ್ ಕಂಪನಿಯನ್ನು ದೇಶದ ಪ್ರಮುಖ ಇನ್ಶೂರೆನ್ಸ್ ಪೂರೈಕೆದಾರರಲ್ಲಿ ಒಬ್ಬರನ್ನಾಗಿ ಮಾಡುತ್ತದೆ.
ಅಧಿಕ ಕ್ಲೈಮ್ ಸೆಟಲ್ಮೆಂಟ್ ರೇಶಿಯೋವನ್ನು ನೀಡುತ್ತದೆ - ಅಧಿಕ ಕ್ಲೈಮ್ಗಳನ್ನು ಇತ್ಯರ್ಥಪಡಿಸುವುದರ ಜೊತೆಗೆ, ಡಿಜಿಟ್, ತನ್ನ ಗ್ರಾಹಕರು ಹೆಚ್ಚಿನ ಕ್ಲೈಮ್ ಸೆಟಲ್ಮೆಂಟ್ ರೇಶಿಯೋವನ್ನು ಪಡೆಯುತ್ತಾರೆ ಎಂಬುದನ್ನು ಖಚಿತಪಡಿಸುತ್ತದೆ (ಅಂದರೆ, ಮಾಡಿರುವ ಕ್ಲೈಮ್ಗಳ ಸಂಖ್ಯೆಗೆ ಇತ್ಯರ್ಥಗೊಂಡ ಕ್ಲೈಮ್ಗಳ ಸಂಖ್ಯೆಯ ಅನುಪಾತ). ಅಲ್ಲದೆ, ತೊಂದರೆ-ಮುಕ್ತ ಅನುಭವಕ್ಕಾಗಿ, ಇದು ತ್ವರಿತ ಪರಿಹಾರವನ್ನು ಸಹ ನೀಡುತ್ತದೆ.
ಡಿಜಿಟಲೈಸ್ಡ್ ಪ್ರೊಸೆಸಿಂಗ್ ಸಿಸ್ಟಮ್ಗಳನ್ನು ವಿಸ್ತರಿಸುತ್ತದೆ - ಟಾಟಾ ಪಂಚ್ ಕಾರ್ ಇನ್ಶೂರೆನ್ಸ್ಗಾಗಿ, ಡಿಜಿಟ್ 100% ಡಿಜಿಟಲ್ ಪ್ರಕ್ರಿಯೆಗಳನ್ನು ಹೊಂದಿರುವುದರಿಂದ, ಜನರು ತಮ್ಮ ಸಮಯವನ್ನು ಉಳಿಸಬಹುದು. ಇದಲ್ಲದೆ, ಪ್ರಕ್ರಿಯೆಯನ್ನು ಸುಗಮಗೊಳಿಸಲು ಇದು ಸ್ಮಾರ್ಟ್ಫೋನ್-ಸಕ್ರಿಯಗೊಳಿಸಿದ ಸ್ವಯಂ-ತಪಾಸಣಾ ವಿಧಾನವನ್ನು ಹೊಂದಿದೆ.
ಸೂಚನೆ : ಪ್ರಕ್ರಿಯೆಯನ್ನು ವೇಗಗೊಳಿಸಲು ಪಾಲಿಸಿದಾರರು ತಮ್ಮ ವೆಹಿಕಲ್ಗಳಿಗೆ ಸಂಭವಿಸಿದ ಹಾನಿಗಳ ಇಮೇಜುಗಳನ್ನು ಕಳುಹಿಸಬೇಕು.
ಐಡಿವಿಯನ್ನು ಕಸ್ಟಮೈಸ್ ಮಾಡುವ ಆಯ್ಕೆಗಳು - ಇನ್ಶೂರೆನ್ಸ್ ಪಾಲಿಸಿಯಿಂದ ಡೆಪ್ರಿಸಿಯೇಶನ್ ವೆಚ್ಚವನ್ನು ಡಿಡಕ್ಟ್ ಮಾಡಿದ ನಂತರ ಡಿಜಿಟ್, ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ ಅನ್ನು ಸೆಟ್ ಮಾಡುತ್ತದೆ. ಆದಾಗ್ಯೂ, ಡಿಜಿಟ್ ತನ್ನ ಗ್ರಾಹಕರಿಗೆ ಅವರ ಅವಶ್ಯಕತೆಗಳಿಗೆ ಅನುಗುಣವಾಗಿ ಈ ಐಡಿವಿಯನ್ನು ಕಸ್ಟಮೈಸ್ ಮಾಡಿಕೊಳ್ಳುವ ಆಯ್ಕೆಯನ್ನು ನೀಡುತ್ತದೆ. ಈ ರೀತಿಯಾಗಿ, ಪಾಲಿಸಿದಾರರು ತಮ್ಮ ಕಾರ್ ಕಳುವಾದರೆ ಅಥವಾ ಸರಿಪಡಿಸಲಾಗದ ಹಾನಿಗಳನ್ನು ಹೊಂದಿದ್ದರೆ, ಸೂಕ್ತ ಪರಿಹಾರದ ಮೊತ್ತವನ್ನು ಪಡೆದುಕೊಳ್ಳಬಹುದು.
ಆ್ಯಡ್-ಆನ್ ಪ್ರಯೋಜನಗಳನ್ನು ನೀಡುತ್ತದೆ - ಪಂಚ್ ಕಾರ್ ಇನ್ಶೂರೆನ್ಸ್ ಬೆಲೆಯಲ್ಲಿ ಕನಿಷ್ಠ ಹೆಚ್ಚಳದ ವಿರುದ್ಧ ಅನೇಕ ಹೆಚ್ಚುವರಿ ಪ್ರಯೋಜನಗಳನ್ನು, ಡಿಜಿಟ್ ನೀಡುತ್ತದೆ. ಅವುಗಳಲ್ಲಿ ಕೆಲವು ಹೀಗಿವೆ
ಝೀರೋ ಡೆಪ್ರಿಸಿಯೇಶನ್ ಕವರ್
ರೋಡ್ ಸೈಡ್ ಅಸಿಸ್ಟೆನ್ಸ್
ಎಂಜಿನ್ ಮತ್ತು ಗೇರ್ ಬಾಕ್ಸ್ ಪ್ರೊಟೆಕ್ಷನ್
ರಿಟರ್ನ್ ಟು ಇನ್ವಾಯ್ಸ್ ಕವರ್
ಕನ್ಸ್ಯೂಮೆಬಲ್ ಕವರ್ ಮತ್ತು ಇನ್ನಷ್ಟು
ಆಯ್ಕೆ ಮಾಡಲು 5800 ಕ್ಕೂ ಹೆಚ್ಚು ನೆಟ್ವರ್ಕ್ ಗ್ಯಾರೇಜ್ಗಳು - ನೀವು ದೇಶದೊಳಗೆ ಎಲ್ಲಿದ್ದೀರಿ ಎಂಬುದನ್ನು ಲೆಕ್ಕಿಸದೆ, ಡಿಜಿಟ್ನ ನೆಟ್ವರ್ಕ್ ಕಾರ್ ಗ್ಯಾರೇಜ್ಗಳು ಎಲ್ಲೆಡೆಯೂ ಲಭ್ಯವಿವೆ. ಈ ಎಲ್ಲಾ ನೆಟ್ವರ್ಕ್ ವರ್ಕ್ಸ್ಟೇಷನ್ಗಳು ನಿಮ್ಮ ಇನ್ಶೂರೆನ್ಸ್ ಪಾಲಿಸಿಯ ವಿರುದ್ಧ ಯಾವುದೇ ಹಾನಿಗಾಗಿ ಕ್ಯಾಶ್ಲೆಸ್ ರಿಪೇರಿಗಳನ್ನು ಒದಗಿಸುತ್ತವೆ.
ಡೋರ್ಸ್ಟೆಪ್ ಪಿಕ್-ಅಪ್, ಡ್ರಾಪ್ ಮತ್ತು ರಿಪೇರಿ ಸೌಲಭ್ಯ - ನಿಮ್ಮ ಪಂಚ್ ಕಾರ್ ಅನ್ನು ನಿಮ್ಮ ಹತ್ತಿರದ ಡಿಜಿಟ್ ನೆಟ್ವರ್ಕ್ ಗ್ಯಾರೇಜ್ಗೆ ಕೊಂಡೊಯ್ಯುವ ಸ್ಥಿತಿಯಲ್ಲಿ ಇಲ್ಲದಿದ್ದರೆ, ಡೋರ್ಸ್ಟೆಪ್ ಕಾರ್ ಪಿಕ್-ಅಪ್, ರಿಪೇರಿ ಮತ್ತು ಡ್ರಾಪ್ ಸೇವೆಯನ್ನು ಆಯ್ಕೆ ಮಾಡುವ ಮೂಲಕ ಇಂತಹ ತೊಂದರೆಗಳನ್ನು ತಪ್ಪಿಸಿ.
24X7 ಕಸ್ಟಮರ್ ಸಪೋರ್ಟ್ ಲಭ್ಯತೆ - ಅಪಘಾತಗಳು ಅತ್ಯಂತ ಅನಿರೀಕ್ಷಿತ ಸಮಯದಲ್ಲಿ ಸಂಭವಿಸಬಹುದು. ಹೀಗಾಗಿ, ಸಂಕಷ್ಟದ ಸಮಯದಲ್ಲೂ ನಿಮ್ಮ ಸೇವೆಯಲ್ಲಿರಲು, ಡಿಜಿಟ್ ನಿಮಗಾಗಿ 24X7 ಕಸ್ಟಮರ್ ಸಪೋರ್ಟ್ಗಳನ್ನು ವಿಸ್ತರಿಸುತ್ತದೆ. ಟಾಟಾ ಪಂಚ್ ಇನ್ಶೂರೆನ್ಸ್ ರಿನೀವಲ್ ಅಥವಾ ಖರೀದಿ ಪ್ರಕ್ರಿಯೆಗಳಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳಿಗೆ, ಎಕ್ಸಿಕ್ಯೂಟಿವ್ಗಳು ಸಂತೋಷದಿಂದ ಉತ್ತರಿಸುತ್ತಾರೆ.
ಡಿಜಿಟ್ನ ವೆಚ್ಚ-ಪರಿಣಾಮಕಾರಿ ಟಾಟಾ ಪಂಚ್ ಕಾರ್ ಇನ್ಶೂರೆನ್ಸ್, 100% ಗ್ರಾಹಕರ ತೃಪ್ತಿ ಪಡಿಸಲು, ಈ ಎಲ್ಲಾ ಫೀಚರ್ಗಳು ಮತ್ತು ಪ್ರಯೋಜನಗಳನ್ನು ಒಳಗೊಂಡಿದೆ.
ಅದೇನೇ ಇದ್ದರೂ, ಕೆಲವು ಇನ್ಶೂರೆನ್ಸ್ ಪೂರೈಕೆದಾರರನ್ನು ಶಾರ್ಟ್ಲಿಸ್ಟ್ ಮಾಡಲು ಮತ್ತು ಅವರ ಫೀಚರ್ಗಳನ್ನು ಹೋಲಿಸುವಂತೆ ಯಾವಾಗಲೂ ಶಿಫಾರಸು ಮಾಡಲಾಗುತ್ತದೆ. ನಂತರ, ಪ್ರಯೋಜನಗಳನ್ನು ಗರಿಷ್ಠಗೊಳಿಸಲು ಅವಶ್ಯಕತೆಗಳಿಗೆ ಅನುಗುಣವಾಗಿ ಹೆಚ್ಚು ಸೂಕ್ತವಾದ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳಬೇಕು.