ಟೊಯೋಟಾ ಇನ್ನೋವಾ ಇನ್ಸೂರೆನ್ಸ್

ಕೇವಲ 2 ನಿಮಿಷಗಳಲ್ಲಿ ಟೊಯೋಟಾ ಇನ್ನೋವಾ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಪಡೆದುಕೊಳ್ಳಿ

I agree to the  Terms & Conditions

Don’t have Reg num?
It's a brand new Car

ಟೊಯೋಟಾ ಇನ್ನೋವಾ/ಕ್ರಿಸ್ಟಾ ಕಾರ್ ಇನ್ಶೂರೆನ್ಸ್ ಬೆಲೆ ಮತ್ತು ತಕ್ಷಣವೇ ಆನ್‌ಲೈನ್‌ನಲ್ಲಿ ರಿನೀವ್ ಮಾಡಿ

ಭಾರತೀಯ ಮಾದರಿ ಕುಟುಂಬದ ವೈವಿಧ್ಯಮಯ ಅಗತ್ಯಗಳಿಗೆ ಸರಿಹೊಂದುವ ಎಂಪಿವಿ, ಟೊಯೊಟಾದ ಇನ್ನೋವಾ 2005 ರಲ್ಲಿ ತನ್ನ ಮೊದಲ ಮಾಡೆಲ್ ಭಾರತದ ಮಾರ್ಕೆಟ್‌ನಲ್ಲಿ ಬಂದಾಗಿನಿಂದ ಅಭೂತಪೂರ್ವ ಜನಪ್ರಿಯತೆಯನ್ನು ಗಳಿಸಿತು.

ಆ ಸಮಯದಿಂದ, ಇನ್ನೋವಾ ತನ್ನ ಸೆಕೆಂಡ್ ಜನರೇಶನ್‌ನ ವೇರಿಯಂಟ್ ಆಗಿರುವ ಇನ್ನೋವಾ ಕ್ರಿಸ್ಟಾಗೆ ದಾರಿ ಮಾಡಿಕೊಡಲು 2016 ರಲ್ಲಿ ಈ ಮಾಡೆಲ್, ಉತ್ಪಾದನೆಯಿಂದ ಹೊರಗುಳಿಯುವವರೆಗೆ ಹಲವಾರು ಫೇಸ್‌ಲಿಫ್ಟ್‌ಗಳು ಮತ್ತು ಅಪ್‌ಗ್ರೇಡ್‌ಗಳನ್ನು ಪಡೆಯಿತು.

ಸದ್ಯ ಮಾರ್ಕೆಟ್‌ನಲ್ಲಿ 5 ವೇರಿಯಂಟ್‌ಗಳಲ್ಲಿ ಲಭ್ಯವಿರುವ ಕ್ರಿಸ್ಟಾ, 8-ಸೀಟರ್ ಕಾನ್ಫಿಗರೇಶನ್‌ನೊಂದಿಗೆ ಬರುತ್ತದೆ. ಹಾಗಾಗಿ ಇದು ಪ್ಯಾಸೆಂಜರ್ ವೆಹಿಕಲ್ಸ್ ಮತ್ತು ಟ್ಯಾಕ್ಸಿಗಳಿಗೆ ಜನಪ್ರಿಯ ಆಯ್ಕೆಯಾಗಿದೆ.

ಇದರ ಪರಿಣಾಮವಾಗಿ, ರಸ್ತೆಯಲ್ಲಿರುವಾಗ ವಾಹನದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ವಾಹನವನ್ನು ಖರೀದಿಸುವಾಗ ಸುಸಜ್ಜಿತ ಇನ್ನೋವಾ ಕ್ರಿಸ್ಟಾ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುವ ಜವಾಬ್ದಾರಿಯನ್ನು ಮಾಲೀಕರು ಸಹ ಹೊಂದಿದ್ದಾರೆ.

2019 ರಲ್ಲಿ ಸುಮಾರು 61,000 ಸೇಲ್ಸ್ ಪ್ರಮಾಣವನ್ನು ಟ್ರ್ಯಾಕ್ ಮಾಡುವ ಮೂಲಕ, ಕ್ರಿಸ್ಟಾ ಭಾರತದಲ್ಲಿನ ಮಲ್ಟಿಪರ್ಪಸ್ ಕಾರ್ ಮಾರ್ಕೆಟ್‌ನಲ್ಲಿ ಅತಿ ಹೆಚ್ಚು ಮಾರಾಟವಾದ ಮಾಡೆಲ್‌ಗಳಲ್ಲಿ ಒಂದಾಗಿದೆ. ಪರಿಣಾಮವಾಗಿ, ಇನ್ನೋವಾ ಕಾರ್ ಇನ್ಶೂರೆನ್ಸ್ ಎನ್ನುವುದು ಕಾರ್ ಇನ್ಶೂರೆನ್ಸ್ ಸೆಗ್ಮೆಂಟ್‌ನಲ್ಲಿ, ಸಾಕಷ್ಟು ಜನಪ್ರಿಯವಾದ ಉತ್ಪನ್ನವಾಗಿದೆ.

ಎಲ್ಲದಕ್ಕೂ ಹೆಚ್ಚಾಗಿ, ಥರ್ಡ್-ಪಾರ್ಟಿ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು ಮೋಟಾರ್ ವೆಹಿಕಲ್ಸ್ ಆ್ಯಕ್ಟ್, 1988 ರ ಅಡಿಯಲ್ಲಿ ಕಡ್ಡಾಯವಾಗಿದೆ. ಅದು ಇಲ್ಲದಿದ್ದರೆ ನಿಮಗೆ ₹2000 (ಪುನರಾವರ್ತಿತ ಅಪರಾಧಗಳಿಗೆ ₹4000) ವರೆಗಿನ ಟ್ರಾಫಿಕ್ ದಂಡದೊಂದಿಗೆ ಪೆನಲ್ಟಿಯನ್ನು ವಿಧಿಸಬಹುದು.

ಈ ಥರ್ಡ್-ಪಾರ್ಟಿ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿಯನ್ನು ಕಾನೂನಿನಿಂದ ಕಡ್ಡಾಯಗೊಳಿಸಿದ್ದು, ನಿಮ್ಮ ಇನ್ನೋವಾವನ್ನು ಒಳಗೊಂಡ ಅಪಘಾತದ ಕಾರಣದಿಂದಾಗಿ, ಯಾವುದೇ ಥರ್ಡ್ ಪಾರ್ಟಿ ವ್ಯಕ್ತಿ, ವಾಹನ ಅಥವಾ ಪ್ರಾಪರ್ಟಿಗೆ ಹಾನಿಯಾದ ಸಂದರ್ಭದಲ್ಲಿ ಈ ಪಾಲಿಸಿಯು ಕವರೇಜ್ ನೀಡುತ್ತದೆ.

ಆದಾಗ್ಯೂ, ಅಂತಹ ಸಂದರ್ಭಗಳಲ್ಲಿ ನಿಮ್ಮ ವಾಹನಕ್ಕೆ ರಕ್ಷಣೆ ಪಡೆಯಲು ನೀವು ಬಯಸಿದರೆ, ಕಾಂಪ್ರೆಹೆನ್ಸಿವ್ ಇನ್ನೋವಾ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ.

ನಿಮ್ಮ ಕಾರಿನಿಂದಾಗುವ ಅಥವಾ ನಿಮ್ಮ ಕಾರಿಗೆ ಉಂಟಾಗುವ ಹಾನಿಗಳಿಂದ ನೀವು ಆರ್ಥಿಕವಾಗಿ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು, ಡಿಜಿಟ್‌ನಿಂದ ಇನ್ನೋವಾ ಕ್ರಿಸ್ಟಾ ಇನ್ಶೂರೆನ್ಸ್ ಪಾಲಿಸಿಯು ಹೇಗೆ ಅತ್ಯಂತ ಸೂಕ್ತ ಆಯ್ಕೆಯಾಗಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಮತ್ತಷ್ಟು ಓದಿ

Read More

ಟೊಯೋಟಾ ಇನ್ನೋವಾ ಕಾರ್ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ?

Hatchback Damaged Driving

ಅಪಘಾತಗಳು

ಅಪಘಾತಗಳು ಮತ್ತು ಘರ್ಷಣೆಗಳಂತಹ ನಿಮ್ಮ ಸ್ವಂತ ಟೊಯೋಟಾ ಗ್ಲಾನ್ಜಾ ಕಾರಿಗೆ ಉಂಟಾದ ಸಾಮಾನ್ಯ ಹಾನಿಗಳನ್ನು ಕವರ್ ಮಾಡುತ್ತದೆ

Getaway Car

ಕಳ್ಳತನ

ಅಪಘಾತಗಳು ಮತ್ತು ಘರ್ಷಣೆಗಳಂತಹ ನಿಮ್ಮ ಸ್ವಂತ ಟೊಯೋಟಾ ಇನ್ನೋವಾ ಕಾರಿಗೆ ಉಂಟಾದ ಸಾಮಾನ್ಯ ಹಾನಿಗಳನ್ನು ಕವರ್ ಮಾಡುತ್ತದೆ

Car Got Fire

ಬೆಂಕಿ

ದುರದೃಷ್ಟವಶಾತ್ ನಿಮ್ಮ ಟೊಯೋಟಾ ಇನ್ನೋವಾ ಕಾರಿನ ಕಳ್ಳತನವಾದರೆ, ಅದನ್ನು ಕವರ್ ಮಾಡಲಾಗುತ್ತದೆ.

Natural Disaster

ನೈಸರ್ಗಿಕ ವಿಕೋಪಗಳು

ಯಾವುದೇ ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಹಾನಿಯನ್ನು ಕವರ್ ಮಾಡುತ್ತದೆ.

Personal Accident

ವೈಯಕ್ತಿಕ ಅಪಘಾತ

ಕಾರ್ ಅಪಘಾತ ಸಂಭವಿಸಿದಲ್ಲಿ ಮತ್ತು ದುರದೃಷ್ಟವಶಾತ್ ಅದು ಮಾಲೀಕರ ಸಾವು ಅಥವಾ ಅಂಗವೈಕಲ್ಯಕ್ಕೆ ಕಾರಣವಾದರೆ, ಆ ನಷ್ಟವನ್ನು ಕವರ್ ಮಾಡುತ್ತದೆ.

Third Party Losses

ಥರ್ಡ್ ಪಾರ್ಟಿ ನಷ್ಟಗಳು

ನಿಮ್ಮ ಕಾರಿನಿಂದ ಬೇರೊಬ್ಬರ ಕಾರಿಗೆ ಅಥವಾ ಯಾವುದೇ ಇತರ ಪ್ರಾಪರ್ಟಿಗೆ ಹಾನಿಯುಂಟಾದರೆ, ಆ ಹಾನಿಯನ್ನು ಕವರ್ ಮಾಡುತ್ತದೆ.

ನೀವು ಡಿಜಿಟ್‌ನ ಟೊಯೋಟಾ ಇನ್ನೋವಾ ಕಾರ್ ಇನ್ಶೂರೆನ್ಸ್ ಅನ್ನೇ ಏಕೆ ಖರೀದಿಸಬೇಕು?

ನಾವು ನಮ್ಮ ಗ್ರಾಹಕರನ್ನು ವಿಐಪಿಗಳಂತೆ ಪರಿಗಣಿಸುತ್ತೇವೆ, ಹೇಗೆಂದು ತಿಳಿಯಿರಿ…

Cashless Repairs

ಕ್ಯಾಶ್‌ಲೆಸ್ ರಿಪೇರಿ

ಭಾರತದಾದ್ಯಂತ ಆಯ್ಕೆ ಮಾಡಲು 6000+ ಕ್ಯಾಶ್‌ಲೆಸ್ ನೆಟ್‌ವರ್ಕ್ ಗ್ಯಾರೇಜ್‌ಗಳು

Doorstep Pickup & Repair

ಡೋರ್‌ಸ್ಟೆಪ್ ಪಿಕಪ್ ಮತ್ತು ರಿಪೇರಿ

ನಮ್ಮ ನೆಟ್‌ವರ್ಕ್ ಗ್ಯಾರೇಜ್‌ಗಳಲ್ಲಿ ರಿಪೇರಿಗಾಗಿ - 6 ತಿಂಗಳ ರಿಪೇರಿ ವಾರಂಟಿಯೊಂದಿಗೆ ನಿಮ್ಮ ಮನೆ ಬಾಗಿಲಿಗೆ ಪಿಕಪ್, ರಿಪೇರಿ ಮತ್ತು ಡ್ರಾಪ್ ನೀಡುತ್ತೇವೆ

Smartphone-enabled Self Inspection

ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಿದ ಸ್ವಯಂ ತಪಾಸಣೆ

ಉಂಟಾಗಿರುವ ಹಾನಿಯನ್ನು ನಿಮ್ಮ ಫೋನ್‌ನಲ್ಲಿ ಕ್ಲಿಕ್ ಮಾಡಿ, ಅಷ್ಟೇ, ಅಲ್ಲಿಗೆ ನಿಮ್ಮ ಕೆಲಸ ಮುಗಿಯಿತು

Super-Fast claims

ಸೂಪರ್-ಫಾಸ್ಟ್ ಕ್ಲೈಮ್‌ಗಳು

ನಾವು ಪ್ರೈವೇಟ್ ಕಾರುಗಳ ಎಲ್ಲಾ ಕ್ಲೈಮ್‌ಗಳಲ್ಲಿ 96% ಅನ್ನು ಇತ್ಯರ್ಥಗೊಳಿಸಿದ್ದೇವೆ!

Customize your Vehicle IDV

ನಿಮ್ಮ ವೆಹಿಕಲ್‌ನ ಐಡಿವಿ (IDV) ಅನ್ನು ನೀವೇ ಕಸ್ಟಮೈಸ್ ಮಾಡಿ

ನಮ್ಮೊಂದಿಗೆ, ನಿಮ್ಮ ವೆಹಿಕಲ್‌ನ ಐಡಿವಿಯನ್ನು ನಿಮ್ಮ ಆಯ್ಕೆಯಂತೆ, ನೀವೇ ಕಸ್ಟಮೈಸ್ ಮಾಡಬಹುದು!

24*7 Support

24*7 ಸಪೋರ್ಟ್

ನಾವು ರಾಷ್ಟ್ರೀಯ ರಜಾದಿನಗಳಲ್ಲಿಯೂ ಸಹ 24*7 ಕರೆ ಸೌಲಭ್ಯ ನೀಡುತ್ತೇವೆ

ಟೊಯೋಟಾ ಇನ್ನೋವಾ ಕಾರ್‌ಗಾಗಿ ಇನ್ಶೂರೆನ್ಸ್ ಪ್ಲ್ಯಾನ್‌ಗಳು

car-quarter-circle-chart

ಥರ್ಡ್ ಪಾರ್ಟಿ

ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಎನ್ನುವುದು ಕಾರ್ ಇನ್ಶೂರೆನ್ಸ್‌ನ ಸಾಮಾನ್ಯ ವಿಧಗಳಲ್ಲಿ ಒಂದಾಗಿದೆ; ಇದು ಕೇವಲ ಥರ್ಡ್ ಪಾರ್ಟಿ ವ್ಯಕ್ತಿ, ವೆಹಿಕಲ್ ಅಥವಾ ಪ್ರಾಪರ್ಟಿಗೆ ಉಂಟಾಗುವ ಹಾನಿ ಮತ್ತು ನಷ್ಟಗಳನ್ನು ಮಾತ್ರ ಕವರ್ ಮಾಡುತ್ತದೆ.

car-full-circle-chart

ಕಾಂಪ್ರೆಹೆನ್ಸಿವ್

ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಎನ್ನುವುದು ನಿಮ್ಮಿಂದ ಆಗುವ ಓನ್ ಡ್ಯಾಮೇಜ್ ಹಾಗೂ ಥರ್ಡ್ ಪಾರ್ಟಿ ಲಯಬಿಲಿಟಿ, ಎರಡನ್ನೂ ಕವರ್ ಮಾಡುವ ಕಾರ್ ಇನ್ಶೂರೆನ್ಸ್‌ನ ಅತ್ಯಮೂಲ್ಯ ವಿಧಗಳಲ್ಲಿ ಒಂದಾಗಿದೆ.

ಥರ್ಡ್ ಪಾರ್ಟಿ

ಕಾಂಪ್ರೆಹೆನ್ಸಿವ್

×
×
×
×
×
×
×

ಕ್ಲೈಮ್ ಸಲ್ಲಿಸುವುದು ಹೇಗೆ?

ನಮ್ಮ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿದ ನಂತರ, ನೀವು ಚಿಂತಾ ಮುಕ್ತರಾಗಿ ಬದುಕಬಹುದು. ಏಕೆಂದರೆ ನಾವು ಸರಳವಾದ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ!

ಹಂತ 1

1800-258-5956 ಗೆ ಕಾಲ್ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ

ಹಂತ 2

ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್‌ನಲ್ಲಿ ಸೆಲ್ಫ್- ಇನ್‌ಸ್ಪೆಕ್ಷನ್‌ಗಾಗಿ ಲಿಂಕ್ ಒಂದನ್ನು ಪಡೆಯಿರಿ. ನೀಡಲಾದ ಮಾರ್ಗದರ್ಶಿಯಂತೆ ಹಂತ ಹಂತವಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವೆಹಿಕಲ್‌ನ ಹಾನಿಯನ್ನು ಶೂಟ್ ಮಾಡಿ.

ಹಂತ 3

ನಮ್ಮ ಗ್ಯಾರೇಜ್‌ಗಳ ನೆಟ್‌ವರ್ಕ್ ಮೂಲಕ ರಿಇಂಬರ್ಸ್‌ಮೆಂಟ್ ಅಥವಾ ಕ್ಯಾಶ್‌ಲೆಸ್ ಈ ಎರಡು ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ವಿಧಾನವನ್ನು ಆಯ್ಕೆ ಮಾಡಿ

Report Card

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ?

ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿನಲ್ಲಿ ಮೂಡುವ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವೀಗ ಅದನ್ನೇ ಮಾಡುತ್ತಿರುವಿರಿ!

ಡಿಜಿಟ್‌ನ ಕ್ಲೈಮ್‌ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿ

ಡಿಜಿಟ್‌ನ ಇನ್ನೋವಾ/ಇನೋವಾ ಕ್ರಿಸ್ಟಾ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಏಕೆ ಆಯ್ಕೆ ಮಾಡಿಕೊಳ್ಳಬೇಕು?

ಟೊಯೋಟಾ ಇನ್ನೋವಾ/ಇನ್ನೋವಾ ಕ್ರಿಸ್ಟಾ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಏಕೆ ಮುಖ್ಯವಾಗಿದೆ?

ಟೊಯೋಟಾ ಇನ್ನೋವಾ/ಇನ್ನೋವಾ ಕ್ರಿಸ್ಟಾ ಕುರಿತು ಇನ್ನಷ್ಟು ತಿಳಿಯಿರಿ

ಟೊಯೋಟಾ ಇನ್ನೋವಾ - ವೇರಿಯಂಟ್‌ಗಳು ಮತ್ತು ಎಕ್ಸ್ ಶೋರೂಂ ಬೆಲೆ

ವೇರಿಯಂಟ್‌ಗಳು

ಎಕ್ಸ್-ಶೋರೂಂ ಬೆಲೆ (ಸಿಟಿಗೆ ಅನುಗುಣವಾಗಿ ಬದಲಾಗಬಹುದು)

2.0 G (ಪೆಟ್ರೋಲ್) 8 ಸೀಟರ್1998 ಸಿಸಿ, ಮ್ಯಾನುಯಲ್, ಪೆಟ್ರೋಲ್, 11.4 kmpl

₹ 10.2 ಲಕ್ಷ

2.5 EV ಡೀಸೆಲ್ PS WO AC 82494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl

₹ 10.47 ಲಕ್ಷ

2.5 EV ಡೀಸೆಲ್ PS W/O A/C 8 BSIII2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl

₹ 10.47 ಲಕ್ಷ

2.5 EV ಡೀಸೆಲ್ PS WO AC 72494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl

₹ 10.51 ಲಕ್ಷ

2.5 EV ಡೀಸೆಲ್ PS W/O A/C 7 BSIII2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl

₹ 10.51 ಲಕ್ಷ

2.5 EV (ಡೀಸೆಲ್) PS 8 ಸೀಟರ್2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl

₹ 10.99 ಲಕ್ಷ

2.5 EV ಡೀಸೆಲ್ PS 8 ಸೀಟರ್ BSIII2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl

₹ 10.99 ಲಕ್ಷ

2.5 E (ಡೀಸೆಲ್) PS 7 ಸೀಟರ್2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl

₹ 11.04 ಲಕ್ಷ

2.5 EV ಡೀಸೆಲ್ PS 7 ಸೀಟರ್ BSIII2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl

₹ 11.04 ಲಕ್ಷ

2.0 GX (ಪೆಟ್ರೋಲ್) 8 ಸೀಟರ್1998 ಸಿಸಿ, ಮ್ಯಾನುಯಲ್, ಪೆಟ್ರೋಲ್, 11.4 kmpl

₹ 11.59 ಲಕ್ಷ

2.5 LE 2014 ಡೀಸೆಲ್ 7 ಸೀಟರ್ BSIII2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl

₹ 12.7 ಲಕ್ಷ

2.5 LE 2014 ಡೀಸೆಲ್ 8 ಸೀಟರ್ BSIII2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl

₹ 12.75 ಲಕ್ಷ

2.5 LE 2014 ಡೀಸೆಲ್ 7 ಸೀಟರ್2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl

₹ 12.95 ಲಕ್ಷ

2.5 LE 2014 ಡೀಸೆಲ್ 8 ಸೀಟರ್2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl

₹ 13.0 ಲಕ್ಷ

2.5 G (ಡೀಸೆಲ್) 7 ಸೀಟರ್ BSIII2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl

₹ 13.2 ಲಕ್ಷ

2.5 G (ಡೀಸೆಲ್) 8 ಸೀಟರ್ BSIII2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl

₹ 13.25 ಲಕ್ಷ

2.5 G (ಡೀಸೆಲ್) 7 ಸೀಟರ್2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl

₹ 13.45 ಲಕ್ಷ

2.5 G (ಡೀಸೆಲ್) 8 ಸೀಟರ್2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl

₹ 13.5 ಲಕ್ಷ

2.0 VX (ಪೆಟ್ರೋಲ್) 7 ಸೀಟರ್1998 ಸಿಸಿ, ಮ್ಯಾನುಯಲ್, ಪೆಟ್ರೋಲ್, 11.4 kmpl

₹ 13.56 ಲಕ್ಷ

2.0 VX (ಪೆಟ್ರೋಲ್) 8 ಸೀಟರ್ 1998 ಸಿಸಿ, ಮ್ಯಾನುಯಲ್, ಪೆಟ್ರೋಲ್, 11.4 kmpl

₹ 13.69 ಲಕ್ಷ

2.5 GX (ಡೀಸೆಲ್) 7 ಸೀಟರ್ BSIII2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl

₹ 13.77 ಲಕ್ಷ

2.5 GX (ಡೀಸೆಲ್) 8 ಸೀಟರ್ BSIII2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl

₹ 13.82 ಲಕ್ಷ

2.5 GX (ಡೀಸೆಲ್) 7 ಸೀಟರ್2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl

₹ 14.02 ಲಕ್ಷ

2.5 GX (ಡೀಸೆಲ್) 8 ಸೀಟರ್2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl

₹ 14.07 ಲಕ್ಷ

2.5 Z ಡೀಸೆಲ್ 7 ಸೀಟರ್ BS III2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl

₹ 15.18 ಲಕ್ಷ

2.5 VX (ಡೀಸೆಲ್) 7 ಸೀಟರ್ BS III2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl

₹ 15.79 ಲಕ್ಷ

2.5 Z ಡೀಸೆಲ್ 7 ಸೀಟರ್2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl

₹ 15.8 ಲಕ್ಷ

2.5 VX (ಡೀಸೆಲ್) 8 ಸೀಟರ್ BSIII2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl

₹ 15.83 ಲಕ್ಷ

2.5 VX (ಡೀಸೆಲ್) 7 ಸೀಟರ್2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl

₹ 16.04 ಲಕ್ಷ

2.5 VX (ಡೀಸೆಲ್) 8 ಸೀಟರ್2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl

₹ 16.08 ಲಕ್ಷ

2.5 ZX ಡೀಸೆಲ್ 7 ಸೀಟರ್ BSIII2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl

₹ 16.48 ಲಕ್ಷ

2.5 ZX ಡೀಸೆಲ್ 7 ಸೀಟರ್2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl

₹ 16.73 ಲಕ್ಷ

ಇನ್ನೋವಾ ಕ್ರಿಸ್ಟಾ 2.7 GX MT2694 ಸಿಸಿ, ಮ್ಯಾನುಯಲ್, ಪೆಟ್ರೋಲ್, 11.25 kmpl

₹ 14.93 ಲಕ್ಷ

ಇನ್ನೋವಾ ಕ್ರಿಸ್ಟಾ 2.7 GX MT 8S2694 ಸಿಸಿ, ಮ್ಯಾನುಯಲ್, ಪೆಟ್ರೋಲ್, 11.25 kmpl

₹ 14.98 ಲಕ್ಷ

ಇನ್ನೋವಾ ಕ್ರಿಸ್ಟಾ 2.4 G Plus MT2393 ಸಿಸಿ, ಮ್ಯಾನುಯಲ್, ಡೀಸೆಲ್, 13.68 kmpl

₹ 15.67 ಲಕ್ಷ

ಇನ್ನೋವಾ ಕ್ರಿಸ್ಟಾ 2.4 G Plus MT 8S2393 ಸಿಸಿ, ಮ್ಯಾನುಯಲ್, ಡೀಸೆಲ್, 13.68 kmpl

₹ 15.72 ಲಕ್ಷ

ಇನ್ನೋವಾ ಕ್ರಿಸ್ಟಾ 2.4 GX MT2393 ಸಿಸಿ, ಮ್ಯಾನುಯಲ್, ಡೀಸೆಲ್, 13.68 kmpl

₹ 16.05 ಲಕ್ಷ

ಭಾರತದಲ್ಲಿ ಟೊಯೋಟಾ ಇನ್ನೋವಾ/ಕ್ರಿಸ್ಟಾ ಕಾರ್ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು